Big Shock To BPL Card Holders | BPL ಕಾರ್ಡ್‌ಗೆ ಅರ್ಹವೋ..? ಇಲ್ವೋ..? | CM Siddaramaiah | Congress

แชร์
ฝัง
  • เผยแพร่เมื่อ 7 ก.ค. 2024
  • Big Shock To BPL Card Holders | BPL ಕಾರ್ಡ್‌ಗೆ ಅರ್ಹವೋ..? ಇಲ್ವೋ..? | CM Siddaramaiah | Congress
    #bplcard #congressvsbjp #congressgaurantecard #cmsiddaramaiah #News18Kannanda #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada
    Download our News18 Mobile App - onelink.to/desc-youtube

ความคิดเห็น • 331

  • @siddukumbar1958
    @siddukumbar1958 13 วันที่ผ่านมา +188

    ನಮ್ಮ ಊರಲ್ಲಿ 20ಎಕರೆ ಹೊಲ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ....

    • @mahirali7436
      @mahirali7436 13 วันที่ผ่านมา +24

      ನಿಜ ಸರ್ ನಮ್ಮ ಊರಲ್ಲೂ ಇದ್ದಾರೆ

    • @nagaraj5062
      @nagaraj5062 13 วันที่ผ่านมา +13

      Nam uralli rich ppl Bpl card ittidare... Nijavada badavaru APL card ittidare ....

    • @chakrapanisn2823
      @chakrapanisn2823 12 วันที่ผ่านมา +3

      Houdhu nija

    • @SharanuAlur-cm4we
      @SharanuAlur-cm4we 12 วันที่ผ่านมา

      ನಮಲಿ ಕೊಡಾ ಇದೇ
      ರದ ಮಾಡಬೇಕು

    • @user-lp1pd8kd7v
      @user-lp1pd8kd7v 12 วันที่ผ่านมา

      ಈ ಹಿಂದೆ ಬೊಮ್ಮಾಯಿ ಸರ್ಕಾರ BPL ಕಾರ್ಡ್ ಸಂಖ್ಯೆ ಕಡಿಮೆ ಮಾಡಬೇಕು. ಅಲ್ಲಿ ಅನರ್ಹರಿದ್ದಾರೆ ಅಂದಾಗ.. ನಮ್ಮ ಕಳ್ಳ ಸಿದ್ದ ಇದನ್ನು ಪ್ರಬಲವಾಗಿ ವಿರೋಧಿಸಿದ್ದ... ಈಗ ಇವನ ಅಂಡಿಗೆ ಉರಿ ಅಂಟಿಕೊಂಡಿದೆ. ಗ್ಯಾರಂಟಿಗಳಿಂದ... ಕಳ್ಳ ಸಿದ್ದ🤣🤣🤣🤣

  • @rajendramalya4785
    @rajendramalya4785 13 วันที่ผ่านมา +144

    ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ10 ಸ್ಥಾನ ಗಳಿಸುವದಿಲ್ಲಾ🤣🤣🤣🤣🤣🤣🤣

    • @AaaBbb-bk1no
      @AaaBbb-bk1no 13 วันที่ผ่านมา +8

      😂that's why dks is planning on cm seats at least this time😂because dks know that hindu virodhi congress will not cross 50 seats in karnataka next time that is sure of hindu virodhi congress😂

    • @navyanavya9566
      @navyanavya9566 9 วันที่ผ่านมา

      K😅​@@AaaBbb-bk1no

  • @jagadeeshr7363
    @jagadeeshr7363 13 วันที่ผ่านมา +67

    Nammuralli Duplex Mane...Innova Car itkondiroru kooda BPL card itkondavre😂😂😂

    • @cafekannada1
      @cafekannada1 13 วันที่ผ่านมา

      ನಿಮ್ ಊರಲ್ಲಿ ಪರವಾಗಿಲ್ಲ ನಮ್ ಊರಲ್ಲಿ 6 ಮನೆ ಇಟ್ಕೊಂಡು ತಿಂಗಳಿಗೆ 8 ಲಕ್ಷ ಬಾಡಿಗೆ ತಗೊಂಡು ಮನೇಲಿ ಎಲ್ಲರಿಗೂ ಕಾರ್ ಇದೆ ಅವ್ರಿಗೆ bpl card ಇದೆ. ಆದ್ರೆ ಪಾಪ ಬಾಡಿಗೆ ಮನೇಲಿ ಇರುವವರಿಗೆ ಇನ್ನು bpl card ಕೊಡ್ಲಿಲ್ಲ

    • @nishanthkalnad7403
      @nishanthkalnad7403 13 วันที่ผ่านมา +8

      😂😂😂

    • @harrishvenkateshgowda7270
      @harrishvenkateshgowda7270 12 วันที่ผ่านมา

      👏👏😂😂👏👏😂😂👏👏😂😂👏👏😂😂👏👏

    • @VinayakSugandhi-fi4hc
      @VinayakSugandhi-fi4hc 12 วันที่ผ่านมา

      😂😂😂😂😂😂😂😂

    • @rajavishnuvardhana6830
      @rajavishnuvardhana6830 7 วันที่ผ่านมา +1

      Matte ration taroke car bedva!? 😂

  • @Muttappaharijan70
    @Muttappaharijan70 13 วันที่ผ่านมา +48

    ಆದಾಯ ಕಡಿಮೆ ಇದ್ದರೂ ಬಡವರದು ರದ್ದು ಮಾಡಬೇಡಿ ಸರ್ ಪ್ಲೀಸ್ ಮಾನದಂಡನೆ ಪ್ರಕಾರ ರದ್ದು ಮಾಡಿ

  • @shreerangavalli9355
    @shreerangavalli9355 13 วันที่ผ่านมา +81

    500 ರೂ ಕೋಟ್ಟರೆ ಮಹದೇವಪನಿಗೂ Bpl ಕಾರ್ಡ್ ಸಿದ್ದು ಗೂ BPl.ಕೊಡ್ತಾರೆ 😅

    • @harischandrap8136
      @harischandrap8136 13 วันที่ผ่านมา +2

      Income certificate issuing authority should consider entire family members detailed income. But actually income assessment was not done properly.Hence several financially sound people are able to get BPL cards.

    • @tarunreddy405
      @tarunreddy405 12 วันที่ผ่านมา +4

      Adhe thara IPS IAS madidhre mathra MLA candidate aggi nithkobekku

    • @gmmr6515
      @gmmr6515 12 วันที่ผ่านมา +1

      ಹೌದು ಯಡಿಯೂರಪ್ಪನಿಗೂ ಫ್ರೀ,ನಿಮ್ಮಪ್ಪನಿಗೂ ಫ್ರೀ

    • @PramodKumar-xt5vq
      @PramodKumar-xt5vq 8 วันที่ผ่านมา

      😂😂😂

  • @diyhelper3105
    @diyhelper3105 13 วันที่ผ่านมา +53

    ಮನೆ ಮನೆಗೆ ತೆರಳಿ ಕಾರ್ಡ್ ಕೊಟ್ರೆ ಒಳ್ಳೇದು, ಅಲ್ಲದೆ ಈ ಆಹಾರ ಇಲಾಖೆ ನೌಕರರು ಲಂಚ ತಿಂದು ಕಾರ್ಡ್ ಮಾಡ್ಸೋದೆ ಆಗಿದೆ,

    • @harischandrap8136
      @harischandrap8136 12 วันที่ผ่านมา +2

      @@diyhelper3105 Don't blame food department. Because food department is issuing BPL cards on the basis of income certificate issued by the revenue department.

    • @diyhelper3105
      @diyhelper3105 11 วันที่ผ่านมา

      @@harischandrap8136 ಎಲ್ಲಾ ಸುಳ್ಳು, 1000 ಕೊಟ್ರೆ ಸರ್ಕಾರಿ ನೌಕ್ರ ಮನೆಗೆ ಬಂದು ಕಾರ್ಡ್ ಕೊಟ್ಟು ಜೊಲ್ಲು ಸುರ್ಸಿ ಲಂಚ ಇಸ್ಕೊಂಡ್ ಹೋಗ್ತಾನೆ

  • @HeenaHaji-di9mg
    @HeenaHaji-di9mg 12 วันที่ผ่านมา +5

    This government is right dicision, but late...

  • @yaseenautomotive3435
    @yaseenautomotive3435 13 วันที่ผ่านมา +40

    ಹೌದು ತುಂಬಾ ಜನ ಎರಡೆರಡು ಅಂತಸ್ತಿನ ಮನೆ ಕಟ್ಟಿ ಬಾಡಿಗೆ ನೀಡಿರುವವರೆಲ್ಲ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಅಂಥವರ ಹಲವಾರು Fake ಬಿಪಿಎಲ್ ಕಾರ್ಡನ್ನು ಅನರ್ಹಗೊಳಿಸಬೇಕು.

    • @harischandrap8136
      @harischandrap8136 13 วันที่ผ่านมา +2

      If the BPL card holders houses are checked,we may find all types luxury facilities & more than 3 or 4 two wheeler vehicles. But those people are called poor and eligible for BPL cards.

  • @gk9893
    @gk9893 12 วันที่ผ่านมา +13

    Good work

  • @user-pk3lw1bm8r
    @user-pk3lw1bm8r 13 วันที่ผ่านมา +10

    First check both wife n husband aadhaar card number.
    Well settled people r using but those who really need them don't have the Bpl card.

  • @Sandeepkumarj-fb3fz
    @Sandeepkumarj-fb3fz 12 วันที่ผ่านมา +5

    Railway and state govt employee having bpl card ... 😠

  • @b.jadadishkumarb.jadadishk909
    @b.jadadishkumarb.jadadishk909 13 วันที่ผ่านมา +16

    all mla's take salary why they need free car ,house black gards . phone bill ad all loot taxes payers amount this days onwords stop all free to all mla' s all minister

  • @geetahegde2510
    @geetahegde2510 12 วันที่ผ่านมา +8

    ಬರೀ ಹೇಳಿದರೆ ಸಾಲದು ಮಾಡಿ

  • @siddukumbar1958
    @siddukumbar1958 13 วันที่ผ่านมา +27

    Card ಮಾಡಿ ಕೊಡುವವರಿಗೆ ಏನಾರ ಮಾಡಿ.....

  • @Ashokg-wu5kw
    @Ashokg-wu5kw 13 วันที่ผ่านมา +37

    ನಾನು
    ಬಿ ಪಿ ಎಲ್
    ಕಾರ್ಡ್ ಸದಸ್ಯ 👍

  • @SharanuAlur-cm4we
    @SharanuAlur-cm4we 12 วันที่ผ่านมา +8

    ನಮ್ಮ ಪಂಚಾಯತದಲಿ ಫುಲ್ ಸ್ಟಾಪ್ ದುಡು ಹೊಡಿತಿದಾರೆ ಟೋಟಲ್ ಕರೆಪ್ಟ್ ಆಗಿದೇ

  • @Indiafgghh
    @Indiafgghh 13 วันที่ผ่านมา +6

    Seriously need to invetigate this.. My uncle owns couple of houses given out for rent.. Having bpl card😂

  • @ramachandrabhat6770
    @ramachandrabhat6770 11 วันที่ผ่านมา +2

    ಸಂಬಂಧಿಸಿದ ಅಧಿಕಾರಿಗಳಿಗೆ 4 increment cut ಮಾಡಿ.

  • @VsmKnk
    @VsmKnk 12 วันที่ผ่านมา +7

    Govt job eddavaru namma village nalli BPL cord ede

  • @Vijaykumar-jj6bp
    @Vijaykumar-jj6bp 12 วันที่ผ่านมา +13

    ನಾವು ಕಲಬುರ್ಗಿ ಜಿಲ್ಲೆಯವರು ನಾವು ಪರಿಶಿಷ್ಟ ಜಾತಿಯವರಿಗೆ ಸೀಮಿತ ನಾವು ತುಂಬಾ ಕಡುಬಡವರು ನಮಗೆ ಗೃಹಲಕ್ಷ್ಮಿ ಯೋಜನೆ ದೊಡ್ದು ತುಂಬಾ ಸಹಾಯವಾಗಿದೆ ನಮ್ಮೂರಲ್ಲಿ 20 ಎಕರೆ ಕ್ಕಿಂತ ಹೆಚ್ಚು ಜಮೀನು ಇದ್ದವರು ಕೂಡ ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದರೆ ಅಂತವರನ್ನು ಕೂಡಲೇ ರದ್ದುಗೊಳಿಸಬೇಕು ಎಂದು ತಮ್ಮಲ್ಲಿ ಸರ್ಕಾರಕ್ಕೆ ಮನವಿ ಮಾಡಬೇಕು

    • @bashabasha-xq5yf
      @bashabasha-xq5yf 7 วันที่ผ่านมา

      Hmmm right sir

    • @rajavishnuvardhana6830
      @rajavishnuvardhana6830 7 วันที่ผ่านมา

      Yesht dina anta bitti tintira dudidu shrmantaragi.. Bikshe bedodu bidi.

    • @sathishprabhu6214
      @sathishprabhu6214 6 วันที่ผ่านมา

      ಸರ್ಕಾರ ಎಲ್ಲರಿಗೆ ಫ್ರೀ ಚುನಾವಣಾ ಸಮಯದಲ್ಲಿ ನನಗು ಫ್ರೀ ನಿನಗೂ ಫ್ರೀ ಎಂಬ ವೇದ ವಾಕ್ಯದಿಂದ ಚುನಾವಣೆಯನ್ನು ಜಯಗಳಿಸಿದ್ದಾರೆ ಈಗ ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ

  • @shivaputramekhali7801
    @shivaputramekhali7801 11 วันที่ผ่านมา +2

    Super sar😅

  • @radhikavadla-hy8dr
    @radhikavadla-hy8dr 6 วันที่ผ่านมา +1

    ಆದಷ್ಟು ಬೇಗ ಮಾಡಿ ಸರ್ ಇದು ಬಹಳಷ್ಟು ಜನರಲ್ಲಿ ಈತರ ಇದೆ

  • @luckyshivarajaittigi.630
    @luckyshivarajaittigi.630 12 วันที่ผ่านมา +3

    ಮಹದೇವಪ್ಪ ನನಗು ಫ್ರೀ ನಿನಗೂ ಫ್ರೀ ಅಂತ ಹೇಳಿರುವಾಗ ಈಗ ಯಾಕೆ ಕಂಡೀಷನ್

  • @nagarajmundasada779
    @nagarajmundasada779 10 วันที่ผ่านมา +2

    Siddaramaiah sir good news sar

  • @virupakshdeshpande1895
    @virupakshdeshpande1895 13 วันที่ผ่านมา +3

    Good decision

  • @FazilkochiKochi
    @FazilkochiKochi 12 วันที่ผ่านมา +2

    Right 👍

  • @SalmaSalma-xq1hx
    @SalmaSalma-xq1hx 13 วันที่ผ่านมา +2

    Good decision sir

  • @KrishnaKumar-zd4ue
    @KrishnaKumar-zd4ue 13 วันที่ผ่านมา +3

    Good decision 🫢

  • @shankartalawar2000
    @shankartalawar2000 13 วันที่ผ่านมา +1

    100% True

  • @ashoknaduvinamani6348
    @ashoknaduvinamani6348 13 วันที่ผ่านมา +5

    ಈ ವರು ಸರಿ ಇಲಾ

  • @Davatimajid777
    @Davatimajid777 10 วันที่ผ่านมา +1

    Good job. Congress party ❤❤🇮🇳🇮🇳💐💐❤❤

  • @dadadhanu9281
    @dadadhanu9281 11 วันที่ผ่านมา +3

    ಇದು ನಿಜ ನಮ್ಮ ಮನೆ ಹತ್ತಿರದವರು ಒಂದು ಕೋಟಿ ಮನೆ ಮಾಡಿದ್ದಾರೆ ಎರಡು ಕಾರು ವಿಧಿ ಆದರೆ ಬಿಪಿಎಲ್ ಕಾರ್ಡ್😂😂😂 ಅದು ಒಂದಲ್ಲ ಎರಡೆರಡು

  • @user-lp1pd8kd7v
    @user-lp1pd8kd7v 13 วันที่ผ่านมา +13

    Kalla sidda😂😂

  • @manjunathhiremath2456
    @manjunathhiremath2456 7 วันที่ผ่านมา +1

    God message

  • @pramodhkumar4951
    @pramodhkumar4951 13 วันที่ผ่านมา +3

    My village who has mansion, bmw, audi, benz have BPL card and bpl tv

    • @Kirki638
      @Kirki638 10 วันที่ผ่านมา

      @@pramodhkumar4951 bpl tv avrade bare bpl card govt du🤣🤣🤣🤣

  • @ramanjiniramanjineya2567
    @ramanjiniramanjineya2567 12 วันที่ผ่านมา +1

    👍 good job

  • @Bharatiya1907
    @Bharatiya1907 12 วันที่ผ่านมา +4

    Howdu nijavada badavarige bpl card illa... Kalla sahukararu bpl card itkondu bitti akki tintavre... Card cancel maadi

  • @user-lj7mk2hc3h
    @user-lj7mk2hc3h 13 วันที่ผ่านมา +8

    lol 8500😂

  • @krishnayadavbng
    @krishnayadavbng 13 วันที่ผ่านมา +3

    All NRI PARTY THEIR PARENT HAVING BPL CARD, ALL BUSINESS MAN HAVING BPL HOLDERS

    • @harischandrap8136
      @harischandrap8136 12 วันที่ผ่านมา

      Pls check bank balance of NRI BPL card holders.

  • @danieltk9314
    @danieltk9314 12 วันที่ผ่านมา +1

    Olle kelsa.. Jai siddaraam ji.. 5 ecre adike thota iro eshtu jana ganya vyakthigalu beku bpl card navaru

  • @ShabanaKhan-lf7nl
    @ShabanaKhan-lf7nl 11 วันที่ผ่านมา +1

    👍 good

  • @user-wm3je2vx5g
    @user-wm3je2vx5g 6 วันที่ผ่านมา +1

    ಪ್ರೀತಿಯ C M ಸರ್ ge ನನ್ನ ನಮಸ್ಕಾರ 🙏🙏
    ಬಿ ಸಿ ಡಬ್ಲ್ಯೂ ಡಿ ಡಿಪಾರ್ಟ್ಮೆಂಟ್ ನಲ್ಲಿ ನಾನು ಕೆಲಸ ಮಾಡಲು ತಾವು ನೀಡಿದ ಉದ್ಯೋಗ ಭಾಗ್ಯವೇ ಕಾರಣ ಬಹುಷ್ಯ ನನ್ನ ಅಜ್ಜನವರು ಇದ್ದರೂ ನನಗೆ ಇಂತಹ ಸೌಲಭ್ಯ ಕಲ್ಪಿಸುತ್ತಿದ್ದರು ಎಂದು ಎನಿಸುವುದಿಲ್ಲ ಅದಕ್ಕಾಗಿ ನಾನು ಸಾಯೋವರೆಗೂ ನಿಮಗೆ ಚಿರಋಣಿ ಯಾಗಿರುತ್ತೇನೆ 🙏🙏,,,,,!
    ಸಧ್ಯ ನಾನು ನಿಮ್ಮ್ ಆಶೀರ್ವಾದದಿಂದ ಸರ್ಕಾರಿ ಕೆಲಸಗಾರ ಆದ ಕಾರಣ ನಮ್ಮ್ ಮನೆಯಲ್ಲಿ ಉಪಯೋಗಿಸುತ್ತಿದ್ದ BPL ಕಾರ್ಡ್ ನ ಬದಲಾಗಿ ನಾನು APL ಕಾರ್ಡ್ ಆಗಿ ಬದಲಾಯಿಸಿದೆ ಇದು ನ್ಯಾಯಸ್ಸಮ್ಮತ ಕೂಡ, ಆದರೆ ನನ್ನ ಅಣ್ಣನಿಗೆ ಕಿಡ್ನಿ ಸ್ಟೋನ್ ಆದಾಗ ಅವನ ಆಪರ್ಶನ್ ಮಾಡಿಸಲು ಯಾವುದೇ ರೀತಿಯಾಗಿ ನನ್ನ ನೌಕರಿ ಉಪಯೋಗಕ್ಕೆ ಬರಲಿಲ್ಲ ಕಾರಣ ನನ್ನ ತಂದೆ ಮತ್ತು ನನ್ನ ತಾಯಿಯವರಿಗೆ ಮಾತ್ರ ಆಸ್ಪತ್ರೆ ಯಲ್ಲಿ ಮಾಡಿದ ಖರ್ಚುನ್ನು ಹಿಂಪಡೆಯಬಹುದು ಆದರೆ ನನ್ನ ಅಣ್ಣನಿಗೆ ಯಾವುದೇ ಸಹಾಯವಾಗುವುದಿಲ್ಲ ,(BPL ಕಾರ್ಡ್ ಬಳಕೆದಾರರಿಗೆ ಚಿಕಿತ್ಸೆ free ಇರುತ್ತದೆ )ಎಂದುಅಲ್ಲ ಆಫೀಸ್ ಅಲ್ಲಿ ಹೇಳಿದರು. ಈ ವಿಷಯ ನನ್ನ ಮುಂದೆ ಹೇಳಿ ಮನೆಯಲ್ಲಿ ಅವಾಗ ಅವಾಗ ನನಗೆ ಕಿರಿಕಿರಿಯಾಗುವ ಹಾಗೆ ಮಾಡುತ್ತಿರುತ್ತಾರೆ ಅವರು ಹೇಳುವುದು ಒಂದು ರೀತಿ ನನಗೆ ಸರಿ ಎಣಿಸಿ ನಾನು ಮನದಲ್ಲೇ ಕೊರಗುತ್ತಿದ್ದೇನೆ 😞😞😞
    ನಮ್ಮ ಮನೆಯಲ್ಲಿ ಹೇಳೋ ಪ್ರಕಾರ ಎಷ್ಟೋ ನೌಕರರು ರೇಷನ್ ಕಾರ್ಡ್ ನಲ್ಲಿ ಬರಿ ತಮ್ಮ ಹೆರಸನ್ನು ಮಾತ್ರ ತೆಗೆಸಿ APL ಕಾರ್ಡ್ ಮಾಡಿಸಿಕೊಂಡಿದ್ದು ಅವರ ತಂದೆ ತಾಯಿ ತಮ್ಮ್ ತಂಗಿ ಎಲ್ಲರು ಕೂಡ BPL ಕಾರ್ಡ್ ನ ಉಪಯೋಗ ಪಡೆಯುತ್ತಿದ್ದಾರೆ ದಯವಿಟ್ಟು ತಾವು ಇಂತಹ ವ್ಯಕ್ತಿಗಳಿಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ 🙏🙏,..
    ಮತ್ತು ತಾವು ದಯಮಾಡಿ ನನ್ನ ಸಮಸ್ಯೆಗೆ ಏನಾದರೂ ಪರಿಹಾರ ವಿದ್ದರೆ ತಿಳಿಸಿ 🙏🙏🙏🙏

  • @yuva7891
    @yuva7891 12 วันที่ผ่านมา +1

    Super up date BPL and every year pepole devleping system 🎉

  • @chetanreddysvc8132
    @chetanreddysvc8132 9 วันที่ผ่านมา +1

    ಸರ್ಕಾರ ವಿಪಲ ಇದಕ್ಕೆ ಕಾರಣ...

  • @dhanarajmetre0167
    @dhanarajmetre0167 13 วันที่ผ่านมา +9

    hosa bpl ration card arji haki 1 year aytu modlu avu aproval madi thu nimma janmake 😡😡

    • @user-dn8yv2lp9j
      @user-dn8yv2lp9j 12 วันที่ผ่านมา

      Houdhu yavaga kodtharo kadu kadu sakaithu😢

  • @noorullameensab8108
    @noorullameensab8108 6 วันที่ผ่านมา

    We are totally confused what our system is doing..
    Officers can visit villages and make servey easily

  • @Sujatha210
    @Sujatha210 13 วันที่ผ่านมา +3

    ಮೊದಲು ರದ್ದು ಮಾಡಿ

  • @Davatimajid777
    @Davatimajid777 10 วันที่ผ่านมา

    Good 👍. Job. Action Togori sr❤

  • @raghumd8718
    @raghumd8718 9 วันที่ผ่านมา

    Correct and good decission

  • @silverfish3856
    @silverfish3856 6 วันที่ผ่านมา

    Own house owners also having bpl card

  • @noorullameensab8108
    @noorullameensab8108 6 วันที่ผ่านมา

    It's not public mistake.. Corrupt officials and government is straight responsible

  • @SumansumithraS
    @SumansumithraS 10 วันที่ผ่านมา +1

    10 20 ಎಕರೆ ತೋಟ ಇದ್ದೋರು. Bpl ಕಾರ್ಡ್ ಮಾಡ್ಸಿರ್ತಾರೆ

  • @Shabanakhanum16
    @Shabanakhanum16 6 วันที่ผ่านมา

    ❤❤❤

  • @shemeemakadoor8461
    @shemeemakadoor8461 11 วันที่ผ่านมา

    V good decision

  • @laxmanpujeri343
    @laxmanpujeri343 8 วันที่ผ่านมา

    Good❤🆗👌👌💯👍🙏

  • @krishnayadavbng
    @krishnayadavbng 13 วันที่ผ่านมา +4

    This only apply for unvoted group

  • @fayaz125
    @fayaz125 7 วันที่ผ่านมา

    What about retired senior persons....

  • @pundarikalucky4059
    @pundarikalucky4059 11 วันที่ผ่านมา +1

    If u apply just ₹ 120000 income per family, rule, even daily wage labour's in kodagu, shimoga, chikkamagalur, coffee / Areca plantation belt will not get bpl card. Bcoz as per government rule mnarega daily wage is ₹ 270, but in coffee & other plantation area, minimum daily wage is from ₹ 600 to 1500. So family income for 2 members working, will cross monthly income ₹ 30000. 90% has cars. I can say in sounth karnataka if u apply all bpl card norms, 90% of existing bpl cards will become apl cards, maybe in north & Kalyan karnataka it is 70% can be converted into apl. Bpl story itself bogus to make money & show ourself as poor people.

  • @kullegowda7180
    @kullegowda7180 11 วันที่ผ่านมา

    ಕೇಲವು ಜನರ ಹತಿರ 4 ಮನೇ ಯಿದೇ ಅವನ ಹತಿರ ಕಾರು 2 ವಿಲರ್ ಅವರಿಗೇಲಾ BPL cord ಸರಕಾರnothing ಯುವರೇಲಾ ಕಾರೈ ಕರತಾರಾ ಗಿರುತಾರೇ 7:20

  • @silverfish3856
    @silverfish3856 6 วันที่ผ่านมา

    The family paying 20000 house rent is holding bpl card

  • @user-pk7uv5dy2o
    @user-pk7uv5dy2o 11 วันที่ผ่านมา

    Super

  • @tarunreddy405
    @tarunreddy405 12 วันที่ผ่านมา +1

    Adhe thara ips ias pass agi heerovru mathra mla candidate aggi nithkobekku

  • @rathnakaranandalike2992
    @rathnakaranandalike2992 12 วันที่ผ่านมา

    Good.decisions.c.m.sir

  • @kennedykraj6988
    @kennedykraj6988 13 วันที่ผ่านมา +1

    Honestly if u see then 99.99 will be ruled out because that u have to decide based on the monthly income of the person or family, many SC ST make income certificate with lower income to get all facility, in that case u have to see all incomes like salary or business, u will get lot of fakes

  • @rafeeqpatel7449
    @rafeeqpatel7449 12 วันที่ผ่านมา

    Good 👍

  • @suryakala368
    @suryakala368 13 วันที่ผ่านมา

    Yes. Please come and check their houses. They were not available in their house because both husband and wife working. Come without informing come and visit. Working in private concern cash salary getting. They were not showing income to govt.

  • @victorcrasta500
    @victorcrasta500 7 วันที่ผ่านมา

    Govt take action imidiate.

  • @yuva7891
    @yuva7891 10 วันที่ผ่านมา

    ಫ್ಲಾಟ್, ಜಮೀನು, ಸಾಕು ✨️✨️👌BPL ge🎉

  • @victorcrasta500
    @victorcrasta500 7 วันที่ผ่านมา

    One house two two four wheeler also getting bpl and selling rice

  • @RaviKumar-hx3hm
    @RaviKumar-hx3hm 12 วันที่ผ่านมา

    Pakka madi sir

  • @nageshtagadur
    @nageshtagadur 12 วันที่ผ่านมา +1

    by the way,...CM,...DCM,....APL/ BPL,...? WITH SO MANY 100s crores property,... why they need reservation,... ?,... aree they getting gas cylinder at subsidised rates,.....

  • @dhah5947
    @dhah5947 13 วันที่ผ่านมา +9

    In One Line- All Muslims will get BPL card..rest will be Deleted from List n Free Schemes

    • @user-hw3fj5sq2x
      @user-hw3fj5sq2x 12 วันที่ผ่านมา +1

      Pakka chadi 😂😂😂

    • @abdulaleem6689
      @abdulaleem6689 12 วันที่ผ่านมา +1

      Lay Andha Bhaktha Mathandhane
      Muslimara mele yakla ninage TIKA Uri nin Appana maneinda yenadaru kodthaidiyenla ?
      Lay Sarwa Dhamiyaru Koda Sarkarada uchitha youjanegalu padetaiare
      Ninu padetha illawa ?
      Bussinalli ninna maneyavaru uchithavagi prayanisutillawa ?
      Manege Uchitha vidhyuth ?
      2000 uchitha ?
      Anna Bhagya ?
      Ee wella ninu padetha illawa ?

    • @pundarikalucky4059
      @pundarikalucky4059 11 วันที่ผ่านมา +1

      Yes, u right, only if u belong Muslim u get bpl card

  • @thyaga1985
    @thyaga1985 12 วันที่ผ่านมา

    ಗುಡ್ 👍

  • @sarojammasarojamma5569
    @sarojammasarojamma5569 10 วันที่ผ่านมา +1

    Akki.20Rs.maruthara

  • @user-tg8wn6tq2e
    @user-tg8wn6tq2e 13 วันที่ผ่านมา

    👌👏👏👏

  • @RameshaM-u6k
    @RameshaM-u6k 12 วันที่ผ่านมา +8

    Good CM ❤❤❤

  • @kumarskumars4530
    @kumarskumars4530 9 วันที่ผ่านมา

    S right check it every one home from government side make it cancel bpl card make every one 1 card and one kararantaka

  • @ramadevivs303
    @ramadevivs303 11 วันที่ผ่านมา

    ಕೊಡಲಿ 👌

  • @vinodkadrolli7521
    @vinodkadrolli7521 13 วันที่ผ่านมา

    Its very effect to congress

  • @oops1664
    @oops1664 13 วันที่ผ่านมา

    Then its governments mistake .... In karnataka all are bpl except politicians of this government.... by this action some people who will attempting to improve life style get impacted, it implies this is directionless government

  • @ChandrashekharBiradar-fj3gt
    @ChandrashekharBiradar-fj3gt 13 วันที่ผ่านมา

  • @user-ql6ex4gm8t
    @user-ql6ex4gm8t 8 วันที่ผ่านมา

    ❤❤❤❤❤❤❤❤

  • @rahimabanu1975
    @rahimabanu1975 11 วันที่ผ่านมา

    In my street many of them hv own 3 floor buildings given to rent nd leasin even dey hv BPL cards

  • @AwezSam-qk7vo
    @AwezSam-qk7vo 13 วันที่ผ่านมา

    👍👍👍👍👍

  • @BBasavarajuBBasavarajuBigboss
    @BBasavarajuBBasavarajuBigboss 11 วันที่ผ่านมา

    ಇದು ಒಳ್ಳೆ ನಿರ್ಧಾರ

  • @krishnayadavbng
    @krishnayadavbng 13 วันที่ผ่านมา +1

    Link bpl card with rtc, vehicle DL,

    • @SiddeshShaiva-er3ep
      @SiddeshShaiva-er3ep 12 วันที่ผ่านมา

      D L yalru madskothare. Agantha yalrigu thika hodyoda

    • @harischandrap8136
      @harischandrap8136 12 วันที่ผ่านมา

      And bank balance.

  • @balajibsreddy2593
    @balajibsreddy2593 12 วันที่ผ่านมา

    Super edhu namma karnataka dhavarage agabeku agirodhe, free free antha helli otu akidhare evaga enjoy enjoy enjoyed

  • @user-ty5ex3bu4k
    @user-ty5ex3bu4k 12 วันที่ผ่านมา

    First check madi coorg side
    Land. estate.famliy Dubai 2.3 car all bpl plz check madi😂

  • @susheelendraAcharya
    @susheelendraAcharya 11 วันที่ผ่านมา

    ಅನರ್ಹರೇ. ಹೆಚ್ಚು

  • @csyalagouda
    @csyalagouda 11 วันที่ผ่านมา

    May be Congress come to know next time will not come on roll 😅

  • @Deepak.pdeepak.p
    @Deepak.pdeepak.p 11 วันที่ผ่านมา

    🎉

  • @tinsonvarghese8116
    @tinsonvarghese8116 8 วันที่ผ่านมา

    now Ashok Reddy is Congress Leader

  • @victorcrasta500
    @victorcrasta500 7 วันที่ผ่านมา

    Lot of apl people doing bpl for medical purposes only

  • @chakrapanisn2823
    @chakrapanisn2823 12 วันที่ผ่านมา +1

    Edhu nijavada. Mathu. Edhu cm. Sayabaru. Maduva. Kallasa

  • @durgakukkila5955
    @durgakukkila5955 11 วันที่ผ่านมา

    ವೆರಿ good

  • @mohammedsarfaraz7056
    @mohammedsarfaraz7056 12 วันที่ผ่านมา

    Bpl card poor people only

  • @pushpar2477
    @pushpar2477 7 วันที่ผ่านมา

    Bayani heledre sakagadila enquiry maadi

  • @user-se8bv1uk1w
    @user-se8bv1uk1w 10 วันที่ผ่านมา

    ಸೂಪರ್ ಒಳ್ಳೆ ಕೆಲ್ಸ. ಬಡವರಿಗೆ ಕೂಡುಬೇಕು ಬಿಪಿಎಲ್.baki ಇದ್ದವರಿಗೆ.ಎಪಿಎಲ್. ಕೊಡು ಬೇಕು.

  • @stchannel3928
    @stchannel3928 12 วันที่ผ่านมา

    Who voted congress suffer now

  • @user-zo8ii4no2e
    @user-zo8ii4no2e 7 วันที่ผ่านมา

    Namma uralli 50 ekre bhomi irorgu bpl card ide