Deadly Diary|ಡಾ.ವಿಷ್ಣುವರ್ಧನ್ ಅವರು ತನ್ನ ಅಮ್ಮನ ಚಿತೆಗೆ ಅಗ್ನಿಸ್ಪರ್ಶ ಮಾಡಲಿಲ್ಲ ಏಕೆ? Special Episode

แชร์
ฝัง
  • เผยแพร่เมื่อ 24 ม.ค. 2025

ความคิดเห็น • 859

  • @sagarmanjunath3128
    @sagarmanjunath3128 4 ปีที่แล้ว +128

    ವಿಷ್ಣು ಸಾರ್ ಈಗ ಇದ್ದಿದ್ರೆ ಎಲ್ಲ ರೆಕಾರ್ಡ್ಸ್ ಚಿಂದಿ ಆಗಿರೋದು ಗುರು. Miss you ಸಾಹಸ ಸಿಂಹ.

    • @sri8688
      @sri8688 4 ปีที่แล้ว +3

      Miss him

  • @raghuvishnu2562
    @raghuvishnu2562 4 ปีที่แล้ว +273

    ರವಿ ಸಾರ್ ನಿಮ್ಮ ಬಾಯಲ್ಲಿ .
    ನಮ್ಮ ಯಜಮಾನ್ರ ಬಗ್ಗೆ ಕೇಳೋಕೆ ಒಂದು ಆನಂದ . ವಿಷ್ಣು ಸಾರ್ ಬಗ್ಗೆ ಕೋಟಿ ಎಪಿಸೋಡ್ ಹಾಕಿ ನಾವ್ ನೋಡ್ತೀವಿ.
    ಜೈ ಸಿಂಹ.

  • @sumitjonnal336
    @sumitjonnal336 4 ปีที่แล้ว +111

    ನಮ್ಮ ದೇವರ ಮೇಲೆ ನೀವು ಇಟ್ಟಿರುವ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ನಾನೊಬ್ಬ ಅಭಿಮಾನಿಯಾಗಿ ಸಾಷ್ಟಾಂಗ ನಮಸ್ಕಾರಗಳು 🙏🏻

  • @BhookanthaGN
    @BhookanthaGN 4 ปีที่แล้ว +392

    ವಿಷ್ಣು ದಾದಾನ ಅಭಿಮಾನಿಗಳು ಲೈಕ್ ಮಾಡಿ🦁🦁

  • @sri8688
    @sri8688 4 ปีที่แล้ว +602

    ನನಗೆ ಅನ್ನ ಬಟ್ಟೆ ಜೀವನ ಕೊಟ್ಟು, ನನ್ನ ಹೆಸರಿಗೆ ಉಸಿರಾದ ನನ್ನ ಯಜಮಾನರ ಪಾದಾರವಿಂದಗಳಿಗೆ ನಮಸ್ಕರಿಸುತ್ತಾ....
    ನನ್ನ ನೆನಪಿನಂಗಳದಲ್ಲಿದ್ದ ಆ ಪುಟ್ಟ ಪುಟ್ಟ ಕ್ಷಣಗಳನ್ನ ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ..
    ನೋಡಿ ಹಾರೈಸಿ ಆಶೀರ್ವದಿಸಿ..
    ನಿಮ್ಮವ
    ರವಿ ಶ್ರೀವತ್ಸ

    • @madhusr.sushisamara7691
      @madhusr.sushisamara7691 4 ปีที่แล้ว +13

      Definitely waiting sir. ನನ್ನ ದಾದಾ ಬಗ್ಗೆ ತಿಳಿದುಕೊಳ್ಳಲು. 😔 missing him a lot. ನನ್ನ ಅಪ್ಪನ ಮಿಸ್ ಮಾಡಿಕೊಳ್ಳುವಷ್ಟೇ

    • @prabhudev3802
      @prabhudev3802 4 ปีที่แล้ว +5

      ನಮ್ ದೇವ್ರು 🙏🙏

    • @prabhudev3802
      @prabhudev3802 4 ปีที่แล้ว +7

      ನೀವು ಒಬ್ಬರೆ ಅವರನ್ನು ವರ್ಣಿಸಲು ಸಾಧ್ಯ🙏🙏🙏🙏🙏

    • @karthiknaik8455
      @karthiknaik8455 4 ปีที่แล้ว +1

      Eagerly waiting sir 👍👍

    • @raghuvishnu2562
      @raghuvishnu2562 4 ปีที่แล้ว +3

      ನಮ್ಮ ದೇವರು

  • @gbhsmedia5220
    @gbhsmedia5220 4 ปีที่แล้ว +66

    ಕರುನಾಡ ಸಿಂಹ, ಶ್ರೀ ಭುವನೇಶ್ವರಿ ವರಪುತ್ರ ಡಾ.ವಿಷ್ಣುವರ್ಧನ ಅಪ್ಪಾಜಿ ಮಾತ್ರ..... 🥰😍❤❤

  • @subrahmanyapraneshkr8521
    @subrahmanyapraneshkr8521 4 ปีที่แล้ว +27

    🙏 ಧನ್ಯವಾದಗಳು
    ಕಣ್ಣ ಎದುರೇ ವಿಷ್ಣು Sir ಇದ್ದಾರೆ ಅನ್ನೋ feeling.. ಕಣ್ಣಿಗೆ ಕಟ್ಟಿದ ಹಾಗೆ heliddiri... Waiting for the next episode..

  • @rajinikrishna2320
    @rajinikrishna2320 4 ปีที่แล้ว +23

    ನಮ್ಮ ಫ್ಯಾಮಿಲಿನಲ್ಲಿ ಎಲ್ಲರು ವಿಷ್ಣುವರ್ಧನ್ fan. ಎಷ್ಟೇ ಹೀರೋ ಬರ್ಲಿ ಆದ್ರೆ ನಮಗೆ ಮಾತ್ರ ವಿಷ್ಣುವರ್ಧನ್ನೆ ಹೀರೋ.

  • @naanurakesh
    @naanurakesh 4 ปีที่แล้ว +154

    ನಾನು ೩೦ ವರ್ಷ ವಯೋಮಾನದವನು ನನ್ನ ವಯಸ್ಸಿನ ಬಹಳ ಜನರ ಮೊದಲ ಅಚ್ಚುಮೆಚ್ಚಿನ ನಟ ಸಾಹಸ ಸಿಂಹ..

    • @shivuraj8980
      @shivuraj8980 4 ปีที่แล้ว +9

      Yes bro nange 28 years nanu childhood indha sahasasimha movies nodkond beldhidhu tvli avaga nam hero movie hakthare andre habbadh feel agthithu, namma all time hero, ivathu nange enadru novu aadre nam hero nenuskondre aa novella maya aguthe, kushi aguthe, namma agena hudgurge vishnuvardhan andre onthara emotion, hege avrna varnasbeku anthane gothagthilla, avaga greetings kaala nange new yearli vishnuvardhan greetings nan ella friends kodthidru aa kushine bere😊🙏

    • @SanthoshKumar-ik8yc
      @SanthoshKumar-ik8yc 4 ปีที่แล้ว +1

      Super

    • @vinodan3626
      @vinodan3626 4 ปีที่แล้ว +2

      Hwdu sir nanu 30 years old nanu chikka hudgiyindaginda vishnu sir andre hachumecchu

    • @seenaseen2856
      @seenaseen2856 4 ปีที่แล้ว

      Navu aste

    • @sriranga6027
      @sriranga6027 4 ปีที่แล้ว

      100% rite

  • @ganeshgani2980
    @ganeshgani2980 4 ปีที่แล้ว +21

    ನನ್ನ ಬಾಲ್ಯದ ಹೀರೊ ಅಂಬರಿಷ್ ಮತ್ತು ವಿಷ್ಣು..ನನ್ನ ತಾಯಿಗೆ ತುಂಬಾನೇ ಇಷ್ಟವಾದ ನಟ...ಅವರು ತೀರಿ ಹೋದಾಗ ತುಂಬಾನೇ ಅತ್ತಿದ್ರು...ದಾದಾ ರವರ ಸಂಚಿಕೆಯನ್ನೆ ಮುಂದುವರೆಸಿ..
    ಇವರ ಬಗ್ಗೆ ಆ ದಿನಗಳಲ್ಲಿ ನಡೆದ ಘಟನೆಗಳನ್ನ ತುಂಬಾನೇ ತಿಳಿದುಕೊಳ್ಳುವ ಕುತೂಹಲ..
    ಹಾಗೆ ಅಂಬರೀಷ್ ಹಾಗೂ ಇವರ ಗೆಳೆತನದ ಬಗ್ಗೆ ಹೇಳಿ..

  • @mithunmp6193
    @mithunmp6193 4 ปีที่แล้ว +2

    ಬಹುದಿನಗಳ ನಂತರ,ನಮ್ಮ ದೇವರ ಬಗ್ಗೆ ಒಂದು ಹೃದಯ ಮುಟ್ಟುವ ಕಥೆಯನ್ನು ಹೇಳಿದ್ದೀರಿ ..,ಧನ್ಯವಾದಗಳು ರವಿ ಅಣ್ಣ ...,ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ , ಆದಷ್ಟು ಇಂಥ ವಿಡಿಯೋಗಳನ್ನು ಮಾಡಿ ....ಯಜಮಾನರ ಬಗ್ಗೆ ಎಲ್ಲರಿಗೂ ತಿಳಿಯಲಿ 🙏# ಮಂತ್ರಮುಗ್ಧ

  • @satishk7121
    @satishk7121 4 ปีที่แล้ว +4

    ತುಂಬಾ ಚೆನ್ನಾಗಿದೆ ಸರ್... ದಾದಾ ನ ಬಗ್ಗೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ....
    ಇವತ್ತು ನೀವು ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರ...ವೇರಿ surprising.....💞💞👌👏👏

  • @abhiramazad5740
    @abhiramazad5740 4 ปีที่แล้ว +100

    Yellaru Rajkumar avara bagge mathaadtaare, Shankar nag bagge mathaadtaare, Ambrish avara bagge mathaadtaare aadre namma daada ravara bagge yaaru maathaadorilla sir intha janagala madhye namma simhada bagge mathaadtiralla sir love u sir. Nanna hrudaya tumbi Bantu sir nijavaagiyu. Jai Daada☺️

    • @sri8688
      @sri8688 4 ปีที่แล้ว +7

      Nimmellara paadaaravindagalige nanna namanagalu

    • @SKUFILMS_
      @SKUFILMS_ 4 ปีที่แล้ว +10

      ನಾನು ಕಿಚ್ಚ ಸುದೀಪ್ ಸರ್ ಹಾಗೂ ವಿಷ್ಣುವರ್ಧನ್ ಸರ್ ಅಪ್ಪಟ ಅಭಿಮಾನಿ

    • @suhascs1873
      @suhascs1873 4 ปีที่แล้ว +9

      Hope u don't know that the other people talks about Vishnu Sir.. it's ur wrong assumption that no body speaks about Dada..

    • @abhiramazad5740
      @abhiramazad5740 4 ปีที่แล้ว +6

      @@suhascs1873 no sir it's not like that see it's my point of view that many people speak about Dr.rajkumar and Shankar Nag and Ambarish sir but I know that some people speak about daada but the information they provide us is quite less compared to what people speak about other actors that's why I commented to Ravi sir as he had spent many years with daada so he can be very much informative about daada thats what I wanted to convey

    • @suhascs1873
      @suhascs1873 4 ปีที่แล้ว +3

      @@abhiramazad5740 ok bro understood.. thanks..

  • @rameshiti7177
    @rameshiti7177 4 ปีที่แล้ว +70

    ಅಪ್ಪಾಜಿ ಹೆಸರ ತಗಿದ್ರೆನೆ ಕಣ್ಣು ಒದ್ದೆ ಆಗುತ್ತೆ ಅಣ್ಣಾ

  • @darshanndachchu9527
    @darshanndachchu9527 4 ปีที่แล้ว +25

    ಕರ್ನಾಟಕದ ಏಕಮಾತ್ರ ಯಜಮಾನ
    ನಮ್ಮ ವಿಷ್ಣುವರ್ಧನ.....
    ಅವರಿಗೆ ಮಾತ್ರ ನನ್ನ ಅಭಿಮಾನ....
    ಅವರ ಶುಭ್ರ ಬದುಕಿನ ಹೊತ್ತಿಗೆ ಯ ಪ್ರಥಮ ಹಾಳೆ ಪಠಿಸಿದ ನಿಮಗೆ ನನ್ನ ನಮನ❤❤

    • @chanduajay7877
      @chanduajay7877 4 ปีที่แล้ว

      ರಾಜಕುಮಾರಗೆ ಯಾರೇ ಅನ್ಯಾಯ ಮಾಡಿದ್ರು ಇದೇ ಗತಿ

    • @sarithasrinivas7555
      @sarithasrinivas7555 4 ปีที่แล้ว

      @@chanduajay7877 u fool

    • @rao433
      @rao433 4 ปีที่แล้ว

      @@chanduajay7877 Vishnu Sir ge anyaya maDidavrige Devare shikshe kottidare. Sumne illinda horadi.

  • @VinayBChandru
    @VinayBChandru 4 ปีที่แล้ว +38

    ಯಜಮಾನರ ಯಜಮಾನ =ವಿಷ್ಣು ದಾದಾ ♥️

  • @gurubasava7799
    @gurubasava7799 4 ปีที่แล้ว +68

    ಸರ್ ನಿಮ್ಮ ಒಂದೊಂದು ಮಾತುಗಳು ಹೇಳ್ತಾ ಇದ್ರೆ ನನ್ನ ಕಣ್ಣ ಮುಂದೇನೆ ನಡೀತಾ ಇದೆಯೇನೋ ಅನ್ಸುತ್ತೆ ಸರ್...

  • @nagapramodh4454
    @nagapramodh4454 4 ปีที่แล้ว +23

    So Nice of you Sir...all the best...
    ಒಂದು ಒಳ್ಳೆಯ ಮನಸು ಅಷ್ಟೇ ಇನ್ನೊಂದು ಒಳ್ಳೆಯ ಮನಸಿನ ಬಗ್ಗೆ ಮಾತನಾಡಳು ಸಾಧ್ಯ

    • @sri8688
      @sri8688 4 ปีที่แล้ว +1

      Nimma preethige naa sadaa chira runi

    • @ryzrz9003
      @ryzrz9003 4 ปีที่แล้ว

      @@sri8688 😍

  • @chandand2964
    @chandand2964 4 ปีที่แล้ว +2

    ಒಳ್ಳೆದಾಗಲಿ ರವಿ sir ವಿಷ್ಣು sir ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಬಗ್ಗೆ ಈಗಲೂ ನೆನಪು ಮಾಡಿಕೊಂಡು "ನಮ್ಮ ಯಜಮಾನರು" ಅಂತ ಸಂಬೋಧನೆ ಮಾಡಿ ಅವರಿಗೆ ನೀವು ಕೊಡೋ ಗೌರವ ಇದೆಯಲ್ಲ ನನ್ನ ಮನಸ್ಸು ಮತ್ತು ಕಣ್ಣು ತುಂಬಿ ಬಂತು ನಿಜಕ್ಕೂ ವಿಷ್ಣುವರ್ಧನ್ sir ಅವರು ತುಂಬಾ ಅದೃಷ್ಟವಂತರು 🙏🙏🙏 ನಾನು ವೈಯುಕ್ತಿಕವಾಗಿ ವಿಷ್ಣು sir ನ ನೋಡಿಲ್ಲ ಆದರೆ ಇಂದು ನಿಮ್ಮಂತವರಲ್ಲಿ ಅವರನ್ನ ಕಾಣುತ್ತಿನಿ ravi sir

  • @ಕರುನಾಡಕಂದ-ಚ3ಧ
    @ಕರುನಾಡಕಂದ-ಚ3ಧ 4 ปีที่แล้ว +25

    ಅಂದಿಗೂ ಇಂದಿಗೂ ಎಂದೆಂದಿಗೂ ಕರುನಾಡ ಯಜಮಾನ ನಮ್ಮ ವಿಷ್ಣು ಅಪ್ಪಾಜಿ

  • @jeevann5234
    @jeevann5234 4 ปีที่แล้ว +7

    Expecting more untold videos of Vishnu Dada about their struggling life and how dada faced that problems and became one of the main pillar of Indian cinema because it is an inspiration to many people, how to face the struggling time. And also want full details of successful movies like yajamana, nee bareda kadambari, bandhana etc.
    Also Please make videos of vishnu dadas shani prabhava movie because there is no enough details about this movie. Also always waiting for re realease of muthinahara and shani prabhava movie with audio and video updated movie. If muthinahara movie got visually and background music updated it is awesome treat to all vishnu dada fans to watch in theatre

  • @lavanyalavanya3661
    @lavanyalavanya3661 4 ปีที่แล้ว +4

    ಇಂತಹ ಮಹಾನ್ ಮಾಣಿಕ್ಯರ ಅಭಿಮಾನಿಯಾಗಿದ್ದು ನನ್ನ ಈ ಜನ್ಮದ ಪುಣ್ಯ.......

  • @mmanjunath5786
    @mmanjunath5786 4 ปีที่แล้ว +1

    Tumba channagi helidira👆👌

  • @manjeshvshetty
    @manjeshvshetty 4 ปีที่แล้ว +4

    Hats off sir.
    Mesmerizing voice.
    Narration is excellent

  • @abhiramazad5740
    @abhiramazad5740 4 ปีที่แล้ว +6

    Ivattina episode long agi iddiddakke tumba dhanyavaadagalu sir

  • @thirdumpirekannada4321
    @thirdumpirekannada4321 4 ปีที่แล้ว +10

    ಆ ಜಮಾನ ಈ ಜಮಾನ ಎಲ್ಲಕ್ಕೂ ಇವರೇ ಯಜಮಾನ ಸಾಲು ಅದ್ಬುತ ಸರ್....
    ನನ್ನ ಪ್ರಕಾರ ನಾಡಿನಾದ್ಯಂತ ಇವರನ್ನ ಇಷ್ಟ ಪಡದೇ ಇರೋ ವ್ಯಕ್ತಿ ಯಾರು ಇಲ್ಲಾ

    • @chanduajay7877
      @chanduajay7877 4 ปีที่แล้ว

      ಇದ್ದಾರೆ

    • @madhusudan1613
      @madhusudan1613 4 ปีที่แล้ว +1

      ಕೆಲ ಕಚಡನನ್ಮಕ್ಳು ವಿಷ್ಣು ಸರ್ ನ ಇಷ್ಟ ಪಡಲ್ಲ ಆದರೆ ಒಳ್ಳೆ ಮನಸ್ಸು ಇರೋ ಜನ ನಮ್ ದಾದರನ್ನ ಇಷ್ಟ ಪಡದೆ ಇರಲ್ಲ

  • @gurukumar480
    @gurukumar480 4 ปีที่แล้ว +1

    Ravi sir i have beacome a fan of your picturisation the way you express your feelings and the word composition you use is fantastic I don't even blink my eye the whole episode your amazing sir

  • @zero_creations_1.o128
    @zero_creations_1.o128 4 ปีที่แล้ว +60

    ಸರ್ ವಿಷ್ಣು ದಾದ ಮತ್ತೆ ಅಂಬಿ ಅಣ್ಣ ಅವರ ಸ್ನೇಹ bage video ಮಾಡಿ ಸರ್ please

  • @Gajendra-jr2mk
    @Gajendra-jr2mk 3 ปีที่แล้ว

    Wow hatsoff sir the way you talk about our Yajamana. Ravi sir felt like I watched a wonderful movie the way you narrated

  • @pjkiccha2477
    @pjkiccha2477 4 ปีที่แล้ว +1

    Super sir avara Jothe iddu avara Sneha galisode Danya... Neeve Danyaru

  • @ssssn123
    @ssssn123 3 ปีที่แล้ว

    ನಮ್ಮ ದೇವರ ಬಗ್ಗೆ ನೀವಾಡಿದ ಮಾತನ್ನು ತುಂಬಾ ಲೇಟ್ ಆಗಿ ಕೇಳ್ಸ್ಕೊತ್ತಿದ್ದೇನೆ. ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು. ಅಪ್ಪಾಜಿಯ ಅಭಿಮಾನಿಗಳಿಂದ ಧನ್ಯವಾದಗಳು

  • @ashokashok4034
    @ashokashok4034 4 ปีที่แล้ว +2

    Thank you sir . hartfully talking. We love vishnu daadha.

  • @vinayamruth698
    @vinayamruth698 4 ปีที่แล้ว +1

    Heartwarming speech sir....Ravi sir nivu mathadthidre sir bage kelatha irbeku ansathe..🙏waiting for next episode..

  • @Vk-bn4wb
    @Vk-bn4wb 4 ปีที่แล้ว +2

    ನೀವೂ ಮಾತು ಮಾತಿಗೂ ನನ್ ಯಜಮಾನರು, ಯಜಮಾನರು ಅಂತ ಹೇಳಿದಾಗ ನನ್ನ ಕಣ್ಣಾಲಿಗಳಲ್ಲಿ ನೀರು ತುಂಬಿ ಬರುತ್ತೆ ❤️❤️❤️❤️❤️❤️

  • @sridharas7729
    @sridharas7729 4 ปีที่แล้ว +1

    Hi sir i even seen all your 26 episode till now... But our vishnudada episode is very super... And i like to hear more about our dada... Ur voice is really osm sir....

  • @ntramaraontr9379
    @ntramaraontr9379 4 ปีที่แล้ว +1

    sakkathagi vivararavagi helthira ravi anna nivu superrrr

  • @anushamanu5549
    @anushamanu5549 3 ปีที่แล้ว +1

    He is a god...God loves him a lot..thats why he is with a god now...miss you daada..love you...,

  • @tigerfullappayoutubechanne7039
    @tigerfullappayoutubechanne7039 3 ปีที่แล้ว +1

    Super Boss 💐💐💐💐💐💐

  • @darshanshetty7056
    @darshanshetty7056 4 ปีที่แล้ว +1

    wowww sir ..!!!!! asomee sir..itzzz juzttt asomeee gurugale ...!!!!!

  • @Ysutra
    @Ysutra 4 ปีที่แล้ว +1

    You are sooooiooo lucky sir...........
    I love vishnu dada forever

  • @keshavamurthyc2459
    @keshavamurthyc2459 4 ปีที่แล้ว

    Superb Boss Jai Vishnu Dada

  • @mylarimj
    @mylarimj 4 ปีที่แล้ว +3

    ನಮ್ಮ ವಿಷ್ಣುವರ್ಧನ್ ಸರ್ ಬಗ್ಗೆ ಅದ್ಭುತ ವಾಗಿ ವರ್ಣನೆ ಮಾಡಿದ ರವಿ ಶ್ರೀ ವತ್ಸವ್ ಸರ್ ಗೆ ಧನ್ಯವಾದಗಳು...

    • @sri8688
      @sri8688 4 ปีที่แล้ว

      Dhanyosmi

  • @akash_waghamore_09
    @akash_waghamore_09 4 ปีที่แล้ว +28

    ಐ ಮಿಸ್ ಯೂ ಅಪ್ಪಾಜಿ🙏

    • @sri8688
      @sri8688 4 ปีที่แล้ว +2

      Miss my God

  • @pgsharathallthebestkumar2595
    @pgsharathallthebestkumar2595 4 ปีที่แล้ว +2

    Visnu sir bagge tumba vishaya galannu tilisidiri sir Danyavaadagalu nimage

    • @sri8688
      @sri8688 4 ปีที่แล้ว

      Dhanyosmi

  • @Jhanakirama
    @Jhanakirama 4 ปีที่แล้ว +2

    ನನ್ನ ಪ್ರೀತಿಯ ಅಪ್ಪಾಜಿ ದಾದ ನ ಬಗ್ಗೆ ತಿಳಿಸುತ್ತಿರುವುದಕ್ಕೆ ರವಿ ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು

  • @hussains.bagwan6370
    @hussains.bagwan6370 4 ปีที่แล้ว +5

    ಯಾರೇ ಏನು ಹೇಳಲಿ ನಮ್ಮ ಬಾಸ್ ಕರುನಾಡಿನ ಸಾಯಿಬಾಬಾ. 🌹💐💐🌹🌹🌹🌺🌺🌺

  • @PavanAbhiKarunaadu
    @PavanAbhiKarunaadu 4 ปีที่แล้ว +2

    ವಾ಼.. ಎಂಥಾ ಕ್ಷಣಗಳು, ತುಂಬಾ ಧನ್ಯವಾದ ಸರ್ ...

  • @Sonuupaddhya
    @Sonuupaddhya 4 ปีที่แล้ว +1

    Namma anubhavana naavu hanchkotewi.. adara hakku namagide.. yaakandre navu awara jeewanadalli ondu bhaagawagirtewi.. maataaduwawaru hrudayadinda maatadidre Satya barutte taleyalli saavra tumbi kannige Patti haakidre kathe bere..
    Devaranna yaaru nodila .. aadre pratiyobbaru awarawara mane yalli awarawara kramada prakaara poojstaare haagu maataadtare..
    You were very connective .. and we lived our moments in your talk..
    Great going.. good luck.

    • @sri8688
      @sri8688 4 ปีที่แล้ว

      Dhanyosmi

  • @andhauppar4492
    @andhauppar4492 4 ปีที่แล้ว +2

    Dada is super❤❤👌👍👏

  • @Innocent40y
    @Innocent40y 4 ปีที่แล้ว +2

    Heart melting episode sir
    Kannada manikya..
    channel ge eega bele jaasthi aithu

  • @srinivassingerhunsur3241
    @srinivassingerhunsur3241 4 ปีที่แล้ว +1

    nimma mathugalu keluvude ondu cinema nodidanthe love u sir

  • @pavithrakumarlamani4325
    @pavithrakumarlamani4325 3 ปีที่แล้ว +1

    Super duper🙏🙏🙏🙏🙏🙏🙏🙏🙏🙏🙏

  • @kotreshmkmk3371
    @kotreshmkmk3371 4 ปีที่แล้ว +2

    ಸೂಪರ್ ಅಣ್ಣ ..ನಮ್ಮ ವಿಷ್ಣು ಅಣ್ಣನ ವಿಷಯ ಇನ್ನೂ ತಿಳಿದುಕೊಳ್ಳಬೇಕು..

    • @sri8688
      @sri8688 4 ปีที่แล้ว +1

      Ok

  • @prashanthstalin3779
    @prashanthstalin3779 ปีที่แล้ว

    You are very lucky sir....we are lucky to hear all this from you...🙏🙏

  • @Sharathkumarkn
    @Sharathkumarkn 4 ปีที่แล้ว +1

    ಮರೆಯಾದ ಮಾಣಿಕ್ಯ ವಿಷ್ಣುದಾದ ರವರ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್......ಹೀಗೆ ಮುಂದುವರಿಸಿ..

    • @sri8688
      @sri8688 4 ปีที่แล้ว

      Dhanyosmi

  • @ManjuSharmaksa123
    @ManjuSharmaksa123 4 ปีที่แล้ว +2

    ವಿಷ್ಣು ದಾದ, ನಾನು ಕಂಡ ಅದ್ಬುತ ವ್ಯಕ್ತಿ🙏🏻

  • @moogannakandgal1044
    @moogannakandgal1044 4 ปีที่แล้ว

    ತುಂಬಾ ಚೆನ್ನಾಗಿದೆ ಸರ್
    ವಿಷ್ಣು, ಸಂಪತ್ ಕುಮಾರ್ 🙏🙏🙏

  • @avishnu3451
    @avishnu3451 4 ปีที่แล้ว +2

    ಸೂಪರ್ ಸಾರ್ ಮಮುಂದುವರಿಸಿ ನನ್ನ ಆರಾಧ್ಯ ದೈವರ ಬಗ್ಗೆ ತಿಳಿದುಕೊಳ್ಳುವ ಆಸೆ.ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ .

    • @sri8688
      @sri8688 4 ปีที่แล้ว

      ಧನ್ಯೋಸ್ಮಿ

  • @CinemaFacts1
    @CinemaFacts1 4 ปีที่แล้ว +2

    Vishnu sir is the good human being N he is one in a million..I met vishu sir in chikmangalur in yajamana shoot time ..I was 7 or 8 year old that time ,

    • @sri8688
      @sri8688 4 ปีที่แล้ว

      Oh great

  • @sharathbabu7844
    @sharathbabu7844 4 ปีที่แล้ว +4

    We love you vishnu appaji. Emotional episode nice👍... Nanna dondu chikka prashne.. Nimma chitrarangadalli vishnu appaji divangatha rada nanthara avarige sigabekada govrava nimma prakara sikidiya ????

    • @sri8688
      @sri8688 4 ปีที่แล้ว +3

      Illllllllllllllaaaaaaaaaaa

    • @sharathbabu7844
      @sharathbabu7844 4 ปีที่แล้ว +1

      Expected answer anna... Munde baruva sanchike yalli uthara kaytha irthivi

  • @PakkaGowdruMaterial
    @PakkaGowdruMaterial 4 ปีที่แล้ว +2

    When ever i see this great person photo i watch ur videos .... Try to explore more information about vishnuvardhan .... We love him

  • @ಕರುನಾಡಕಂದ-ಚ3ಧ
    @ಕರುನಾಡಕಂದ-ಚ3ಧ 4 ปีที่แล้ว +17

    ನನ್ನ ದೇವರು ವಿಷ್ಣು ಅಪ್ಪಾಜಿ

  • @rameshreddy5118
    @rameshreddy5118 4 ปีที่แล้ว +4

    Sir great episode... I am a big fan of you....

  • @lingarajuraju1380
    @lingarajuraju1380 4 ปีที่แล้ว +3

    ಇಡೀ ಚಿತ್ರ ರಂಗದ ದಾನ ಸರಳ ಸುಂದರ ನಟ ಅಂದ್ರೆ ನಮ್ಮ ಯಜಮಾನರು ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೇಳ ಬೇಕು ಅನಿಸುತ್ತದೆ . ಹಾಗೆ ಯಜಮಾನ ಚಿತ್ರ ನೂರು ದಿನದ ಕಾರ್ಯಕ್ರಮ ವಿಡಿಯೋ ಹಾಕಿ ಹಾಗೆ ಇನ್ನೂ ಒಂದು ಎಪಿ ಸೋಡ್ ಹಾಕಿ ರವಿ ಶ್ರೀವತ್ಸ ನಿಮ್ಮಗೆ ಒಳ್ಳೆಯದಾಗಲಿ

    • @sri8688
      @sri8688 4 ปีที่แล้ว +1

      Nimmellara preethige naa sadaa chira runi

  • @nanisongs
    @nanisongs 4 ปีที่แล้ว

    Sir you are great about saying our great legend vishnu dhadha

  • @manjumanjuh5684
    @manjumanjuh5684 4 ปีที่แล้ว

    Super sir nam dada bagge matadiddu jai vishnu dada

  • @bhagavanthakeerthi1756
    @bhagavanthakeerthi1756 4 ปีที่แล้ว +3

    ಬಹಳಷ್ಟು ವಿಷಯ ದಾದಾ ಅವರ ಬಗ್ಗೆ ಹೇಳಿದ್ದೀರಾ ಸರ್ ಮುಂದಿನ ಸಂಚಿಕೆಯಲ್ಲಿ ಹೇಳಿ ಸೂಪರ್

    • @sri8688
      @sri8688 4 ปีที่แล้ว +1

      Kanditha

  • @naveenkumar-sq9xv
    @naveenkumar-sq9xv 4 ปีที่แล้ว +1

    Jai vishnuvardhana sir

  • @lathag6186
    @lathag6186 4 ปีที่แล้ว

    Sir namaste neevu yeshtu chennagi Namma dada fav vishnusir vishaya yelidri v miss him too much 🙏🙏

  • @prateekmalawad1091
    @prateekmalawad1091 4 ปีที่แล้ว +3

    Vishnu sir is HEART of Kannada industry

  • @mahadevhunsur9341
    @mahadevhunsur9341 4 ปีที่แล้ว +3

    Sir hats off your sense of humour and respect for APPAJII.. VISNU..DADA..LOVE YOU YOURS PATIENCE AND ATTITUDE...

    • @sri8688
      @sri8688 4 ปีที่แล้ว +1

      🙏🙏🙏🙏🙏🙏🙏🙏🙏

  • @venkateshavenki4461
    @venkateshavenki4461 4 ปีที่แล้ว +1

    ತುಂಬಾ ತುಂಬಾ ಖುಷಿಯಿಂದ ಹೇಳುತ್ತೇನೆ ತುಂಬಾ ಚೆನ್ನಾಗಿದೆ

    • @sri8688
      @sri8688 4 ปีที่แล้ว

      🙏

  • @KiranKaraokeforu
    @KiranKaraokeforu 4 ปีที่แล้ว +1

    U have the magic in presentation skills sir.. hats off!!! miss you Daada....please do movies and come with bang back...rock the KFI..

  • @abhiramazad5740
    @abhiramazad5740 4 ปีที่แล้ว +2

    Thumba thumba thank u sir thank u soooooo much namma daada bagge maathaadiddakke love u so much sir

    • @sri8688
      @sri8688 4 ปีที่แล้ว +1

      Nanna Annadaata awaru.. Hesaru kotta dewaru

  • @deekshithashetty667
    @deekshithashetty667 4 ปีที่แล้ว +1

    Ma fvrt actor Vishnu

  • @girishjeevan
    @girishjeevan 4 ปีที่แล้ว +2

    I love you Vishnu appaji

  • @ayyanagoudajammapur9531
    @ayyanagoudajammapur9531 4 ปีที่แล้ว +2

    No one can replace dadas place,,,,he is one and only lion of karnataka

  • @adityara8927
    @adityara8927 4 ปีที่แล้ว +2

    super sir nam daada bagge avarige kotta novvu kashta gala bagge heli sir.. avara abhimaanigalige tondra kotta vyakti gala bagge heli sir

    • @sri8688
      @sri8688 4 ปีที่แล้ว

      Ok

  • @vadhirajn5819
    @vadhirajn5819 4 ปีที่แล้ว +1

    Nam devra bagge eshtu chennagi explain madteera sir.
    .neeve punyavantaru ....
    sahasa simhara samparka ittu...adakke neevu adrushtavantaru....
    Regular aagi watch madtideeni nim episodes na...tumba chennagi moodi bartide...tumba rochakavagide..
    vishnu sir bagge swalpa jasti matadi...abhimaniyagi nanna bedike ishte.. nam devra bagge nimgenella gotto heli....vishnu sir bagge please....sir...
    All the best ....please continue these episodes nimge olledagli

  • @anandani5309
    @anandani5309 4 ปีที่แล้ว

    ಥ್ಯಾಂಕ್ಯು ಸಾರ್ ದಾದಾ ಸ್ಟೋರಿ ಹೇಳಿದ್ದಕ್ಕೆ ಬಹಳ ಚೆನ್ನಾಗಿತ್ತು ನಿಮ್ಮ ಸ್ಟೋರಿ ಲೈನ್

  • @GNSAcademyBadami
    @GNSAcademyBadami 4 ปีที่แล้ว +1

    Vishnu ji u r ever green lover of Karnataka, we all love you so much

  • @Vvvvbbbbbbbbbbbbbhjgfgy
    @Vvvvbbbbbbbbbbbbbhjgfgy 4 ปีที่แล้ว +1

    Devarantha manushya namma VISHNU dada. Yeste herogalu hodru yeste herogalu bandru. VISHNU dadage Sarisati yaavanu barokaagalla

  • @basavarajumbasu8191
    @basavarajumbasu8191 4 ปีที่แล้ว +1

    So nice sir Awsome

  • @jayalaxmifdhuklttheiopatil1674
    @jayalaxmifdhuklttheiopatil1674 4 ปีที่แล้ว +1

    👌👌👌👌👌

  • @ajayshetty7359
    @ajayshetty7359 4 ปีที่แล้ว

    ರವಿ ಶ್ರೀವತ್ಸ ಅವರಿಗೆ ನನ್ನ ನಮಸ್ಕಾರಗಳು
    ನಿಮ್ಮ ಯಜಮಾನ್ರು ನಮ್ಮ ಯಜಮಾನ್ರು ಕೂಡ sir , I work as senior technical head for mercedes r and d , ಮೂಲತಃ ಮೈಸೂರು, because of work I travel to Germany and this is my time as I will be away from family for 3 to 6 months and I am die hard fan of Vishnu sir, shankarnag sir and puttana sir and some kannada action movies I still live in those ages, during this time in my every travel muthina hara , ನಾಗರಹಾವು, ನಿಷ್ಕರ್ಷ ,nishabha, bandhana are must watch cinemas.
    But now we miss Vishnu sir and I don't know sir looking at the title of this episode , I couldnt gain the power so I have not watched this episode , I am damn sure that your narration will lead to tears for sure so I don't want to 🙂

  • @vasanthshubha5749
    @vasanthshubha5749 4 ปีที่แล้ว

    Vishnu dada sharanu sharanu nimma padakke neeu nadatheyalli devare agidheera🙏🏻🙏🏻🙏🏻🙏🏻❤❤❤❤

  • @kiranc486
    @kiranc486 3 ปีที่แล้ว +1

    Beautiful story sir he is boss

  • @maniskulkarni9986
    @maniskulkarni9986 4 ปีที่แล้ว +4

    Sir,nivu Vishnu Dada bagge heluvaga nimmalli ..Kanda aaa dhanyataaa bhava kandu ondu kshna ..romanchana vayitu ...sir...tumba bhavanaatmakavada nirupanege ...dhanyavada...munduvareda bhagavanna bega ...prasara madi

    • @sri8688
      @sri8688 4 ปีที่แล้ว +1

      Awara hesaralli awara usiralli nanna jeewanavittu.. Samaya sandharbha kelawrooo halmadbittroooooook

    • @maniskulkarni9986
      @maniskulkarni9986 4 ปีที่แล้ว

      @@sri8688 sir,Chennagi eruvaranna ..ee halu samaja ...vattige eralu bidalla ...chinteee bidi evattu Vishnu Dada melininda nimmanna kandu ...nammanna ellarannu Aashirvadista ...eddare ...

  • @venkatr7
    @venkatr7 4 ปีที่แล้ว +1

    Great pl continue miss you dada

  • @arunaru7971
    @arunaru7971 4 ปีที่แล้ว +1

    Miss u apajji .sir superb sir avra story keloke kushi agutte nijvaglu great sir Vishnu apajji

    • @sri8688
      @sri8688 4 ปีที่แล้ว

      🙏🙏🙏🙏🙏🙏

  • @savitakv496
    @savitakv496 4 ปีที่แล้ว +2

    Ravr avare I really impressed about your mother altitude, great mother you have. Salute to your mother.
    Vijendrakumar

  • @Manumayflower
    @Manumayflower 4 ปีที่แล้ว +11

    My dad's favourite actor till now...

    • @sri8688
      @sri8688 4 ปีที่แล้ว +3

      He's favorite of us.. favorite of all dad's Daaaaaaaad's! Thumbaa olleyawaru nanna dewarooooo

  • @Scorpionstudios.
    @Scorpionstudios. 4 ปีที่แล้ว +8

    Haage dada ravara thandeya anthya samkarada samayadalli kallu toorata maadida pundara bagge kooda episode maadi sir(yello odhida nenapu), avarau chitrarangadalli anubhavisida himse, dukkha, dummana gala baggeyu tilisi! avru adhyaathmakke horalida kaarana kooda neev helalebeku, Dada snehitara balagada anubhavagala bagge jaasti nimig maathra gottu, So waiting !!!!!!!!!!!!!

    • @sri8688
      @sri8688 4 ปีที่แล้ว +4

      Mundina dinagalalli..

    • @suryarn7759
      @suryarn7759 4 ปีที่แล้ว +2

      @@sri8688 nimma kaalige namaskarisi bedikollutene please Vishnu appaji bagge jaasthi episode maadi Anna....please please please please....

  • @VinayKumar-mc4wq
    @VinayKumar-mc4wq 4 ปีที่แล้ว +1

    Very nice sir ur voice osm👌👌

  • @akshayshetty7941
    @akshayshetty7941 4 ปีที่แล้ว +4

    Thanks sir !❤️

  • @thalgattpuraboys1093
    @thalgattpuraboys1093 4 ปีที่แล้ว

    ಹೃದಯ ಸ್ಪರ್ಶಿಸುವ ಮಾತುಗಳು ರವಿ ಶ್ರೀವತ್ಸ ಅವರ ಬಾಯಿಂದ. ಅವರಿಗೆ ನಮ್ಮ ಧನ್ಯವಾದಗಳು.

  • @kiranad1368
    @kiranad1368 4 ปีที่แล้ว +1

    ದೇವರ ಪ್ರತಿ ರೂಪ ವಿಷ್ಣು ಅಪ್ಪಾಜಿ....🙏

  • @shashisuresh1299
    @shashisuresh1299 4 ปีที่แล้ว +20

    Manikya squad ♥️

    • @sri8688
      @sri8688 4 ปีที่แล้ว +2

      Love you

  • @parameshwaramh2087
    @parameshwaramh2087 4 ปีที่แล้ว

    My favourite actor since nagarahaavu days. Great actor n greatest human being. I have not seen him personally. I feel this even today and everyday

  • @manjunathskp7452
    @manjunathskp7452 4 ปีที่แล้ว +2

    Nim abimana hat's off sir , nim kannalli kanutthe avaraige ittiro nim abimana , thank you sir