ತುಂಬಾ ನೋವು ಆಗುತ್ತೆ ಸರ್,,, ಅವರು ಎಷ್ಟು ನೋವು ಅನುಭವಿಸಿದ್ದಾರೆ ನೆನೆಸಿಕೊಂಡರೆ ಕಣ್ಣೀರು ಬರುತ್ತೆ ಮತ್ತು ಕೋಪ ಬರುತ್ತೆ,,,,ಯಾರ್ ಏನೇ ಮಾಡಿದ್ರು ಅಭಿಮಾನಿಗಳು ಯಾವಾಗ್ಲೂ ದಾದಾ ಜೊತೆಗೆ ಇರುತ್ತಾರೆ Love u DADA🥰🥰
ಡಾ ರಾಜಕುಮಾರ್ ಅವರ ಕಾರ್ಯಕ್ರಮದಲ್ಲಿ ದಾದಾ ಅವರ ಪಕ್ಕ ಇದ್ದ ಅಂಬಿ ಅಣ್ಣನಿಗೆ ಹೂವಿನ ಹಾರ ಹಾಕಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು ಆದರೆ ದಾದರಿಗೆ ಕೃತಜ್ಞತೆಗಾದರು ಒಂದು ಹೆಸರು ಮೈಕಲ್ಲಿ ಹೇಳಲಿಲ್ಲ ಆಮೇಲೆ ಅಂಬರೀಶ್ ಅವರು ಕಣ್ ಸನ್ನೆ ಮಾಡಿ ಹೂವಿನ ಹಾರ ತರಲು ಹೇಳಿ ಸನ್ಮಾನಿಸಿದರು.ದಾದರ ಎಡಕ್ಕಿದ್ದವರಿಗೆ ಹಾರ ಹಾಕಿದ್ರು ಬಲಕ್ಕಿದ್ದವರಿಗೆ ಹೂಗುಚ್ಛ ನೀಡಿದ್ರು ದಾದರಿಗೆ ಕೊಡಲಿಲ್ಲ.ಆಮೇಲೆ ಒತ್ತಾಯದ ಮೇರೆಗೆ ಮಾಡಬೇಕು ಅಂತ ಮಾಡಿದ್ರು ಆಗ ಅಣ್ಣನ ಮುಖದಲ್ಲಿ ಇದ್ದ ನೋವು ಕಣ್ಣಂಚನ್ನ ತೇವ ಮಾಡಿದ್ದಂತೂ ನಿಜ.ವಿಡಿಯೋ ಇದೆ ಅದರದ್ದು.
ಕರ್ನಾಟಕ ಸುಪುತ್ರ. ಪ್ರೀತಿಯ ಯಜಮಾನ. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಣ್ಣ ರವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ ಸರ್ ವೀರಲೋಕ ಕಾರ್ಯಕ್ರಮಕ್ಕೆ ಎಲ್ಲಾ ದಾದಾ ಅಭಿಮಾನಿಗಳ ಪರವಾಗಿ ಅಭಿನಂದನೆಗಳು 🙏🙏🙏💐💐💐.
Dr Vishnuvardhan Sir, is known as the phoenix of Indian cinema since he rose to fame almost overnight. He became a big name without much struggle unlike others in the industry. So its natural for others to feel jealous about him. His patience and perseverance took him far and will always be remembered by his well wishers and fans.
Madam, he didn't had any fame , he didn't got fame overnight .... U r wrong Sorry.... Dr. Rajkumar was already at the highest position .... So Nagarahaavu with his Emotional Acting he was a Hero.... In his 3rd movie only he started getting negative impact from people for what he has not done....
@@rajpriya5608 ಬಾಯಿಗೆ ಬೇಜಾನ್ ಬರ್ತಿದಾವೇ but ಶ್ರೀನಿವಾಸ ಸರ್ ಕೆಟ್ಟ ಪದ ಬಳಸಬೇಡಿ ಅಂದಿದ್ದಕ್ಕೆ ಸೌಜನ್ಯವಾಗಿ ಹೇಳ್ತಾ ಇದೀನಿ ಇಂತ ಕಾಮೆಂಟ್ ಮಾಡೋದ್ ಬಿಟ್ಟು ಮುಚ್ಕೊಂಡ್ ಇರು ಹೊಟ್ಟೆಗೆ ಎನ್ ತಿಂತಿರೋ ನೀವ್ಗಳು
I'm a big time Dr. Rajkumar fan but my childhood hero was Vishnu. I still like him. One of the best kannada cinema Actor / Hero. Vishnuvardhan deserves much respect
ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು! ಎರಡು ದಿನದೊಳಗೆ 20000 ಜನ ವೀಕ್ಷಿಸಿದ್ದೀರಿ! ನಿಮ್ಮೆಲ್ಲರ ಅಪೇಕ್ಷೆಯಂತೆ ಖಂಡಿತವಾಗಿ ವಾರಕ್ಕೊಂದು ವಿಡಿಯೋವನ್ನು ಮಾಡುತ್ತೇನೆ. ಯಜಮಾನ್ರ ಬಗ್ಗೆ ಮಾತನಾಡಲು ಬೆಟ್ಟದಷ್ಟಿದೆ. ನಿಮ್ಮ ಪ್ರೋತ್ಸಾಹ ನನಗೆ ಆ ಶಕ್ತಿ ನೀಡಲಿದೆ.
ಡಾ|| ವಿಷ್ಣುವರ್ಧನ್ ಅವರು ಬದುಕಿರುವವರೆಗೂ ಎಲ್ಲೂ ಅವರ ಹೆಸರು ಹೇಳದೇ ಅವರು ಕಾಲವಾದ ನಂತರ ಬಳಸಿಕೊಳ್ಳುತ್ತಿರುವವರಿಗಿಂತ ನಿಮ್ಮಂಥ ಒಬ್ಬ ಅಭಿಮಾನಿಯ ಬಾಯಲ್ಲಿ ಅಚ್ಚ ಸ್ವಚ್ಛ ಕನ್ನಡದಲ್ಲಿ ಡಾ|| ವಿಷ್ಣು ಅಣ್ಣನವರ ವಿಷಯ ಕೇಳುವುದೇ ಆನಂದ ಅಣ್ಣ
ಸಾರ್ ನಾನು ದಾದ ರ ಅಪ್ಪಟ ಅಭಿಮಾನಿ ಅವರು ನಮ್ಮನ್ನು ಅಗಲಿದ ದಿನ ತುಂಬಾ ದುಃಖ ಆಯ್ತು ಸಾರ್ ಇಗಲು ಅವರಿಗೆ ಅನ್ಯಾಯ ಮಾಡ್ತಾನೆ ಇದರೆ ಸಾರ್ ದಾದ ಬರಿ ಕರ್ನಾಟಕ ಕ್ಕೆ ಮಾತ್ರ ಅಲ್ಲ ಸಾರ್ ಇಡಿ ವಿಶ್ವದ ದಾದ ಯಾಜಮನ ಸಾರ್ ಅವರ ಚಿತ್ರ ಗಳೆ ನಮ್ಮಗೆ ಮಾರ್ಗ ದರ್ಶನ ಅಲ್ವಾ ಸಾರ್
ಕಪಾಲಿ ಚಿತ್ರಮಂದಿರದಲ್ಲಿ ದಾದಾ ಚಿತ್ರ ಬಿಡುಗಡೆ ಆದಾಗ ಏಕೆ ತಮಿಳು ನೋರು ಮಾತ್ರ ಸ್ಟಾರ್ ಕಟ್ಟಿದ್ದು ಏಕೆ ಕನ್ನಡಿಗರು ಏಕೆ ಸ್ಟಾರ್ ಕಟ್ಟಲಿಲ್ಲಾ ವಿಷ್ಣು ವರ್ಧನ ಸಮಾಧಿಗೆ ಇನ್ನೂ ಮುಕ್ತಿ ಸಿಕ್ಕಿಲಾ ಏಕೆ ತಮಿಳು ವಿಷ್ಣುವರ್ಧನ್ ತಮಿಳು ಬ್ರಾಹ್ಮಣ ನ ಹೇಗೆ
ಮೊದಲಿಗೆ ವಿಷ್ಣು ಅಭಿಮಾನಿಗಳ ಪಾಲಿಗೆ ಆಶಾಕಿರಣ ಆಗಿರುವ ಶ್ರೀನಿವಾಸ್ ಅಣ್ಣಾ ನಿಮಗೆ ನಮಸ್ಕಾರ ಇಡೀ ಕನ್ನಡ ಚಿತ್ರರಂಗದಲ್ಲಿ ದುರದೃಷ್ಟವಂತ ನಟ ಎಂದರೆ ಅದು ನಮ್ಮದಾದ ಮಾತ್ರ ಕನ್ನಡ ಚಿತ್ರರಂಗದಲ್ಲಿ ಒಂದು ವರ್ಗದ ಕಲಾವಿದರು ಮತ್ತು ಒಂದು ವರ್ಗದ ಜನರು ನಮ್ಮದಾದ ಅವರನ್ನು ನಿರ್ಲಕ್ಷಿಸಿದ್ದು ಮಾತ್ರ ಅಭಿಮಾನಿಗಳ ದುರದೃಷ್ಟ ನಿಜವಾದ ಸತ್ಯ ಅರಿಯದೆ ಕೆಲವು ಅಂಧ ಅಭಿಮಾನಿಗಳು ನಮ್ಮ ವಿಷ್ಣುದಾದ ಅವರ ಚಿತ್ರ ಜೀವನದಲ್ಲಿ ಕೊಟ್ಟ ಚಿತ್ರ ಹಿಂಸೆ ನಿಜಕ್ಕೂ ಮರೆಯಲು ಅಸಾಧ್ಯ ಇನ್ನು ಜಯಮಾಲಾ ಅವರ ವಿಷಯಕ್ಕೆ ಬಂದರೆ ಹಾಕಿ ಕನ್ನಡ ಚಿತ್ರರಂಗ ವಾಣಿಜ್ಯ ಮಂಡಳಿ ಅಧ್ಯಕ್ಷೆ ಆಗುವುದಕ್ಕೆ ನಾಲಾಯಕ್ಕು ತನ್ನ ಅಂಗ ಸೌಂದರ್ಯದಿಂದಲೇ ಹೆಸರು ಮಾಡಿದ ನಟಿ ಅವರು ಅವರ ಚಿತ್ರ ಜೀವನದಲ್ಲಿ ತನ್ನ ಅಭಿನಯದಿಂದಲೇ ಮೈಲಿಗಲ್ಲು ಆಗುವಂತಹ ಚಿತ್ರ ಯಾವುದೂ ಇಲ್ಲ ಇವತ್ತಿನ ಕರ್ನಾಟಕದ ಜನರು ಎಷ್ಟು ಜನ ಜಯಮಾಲಾ ಅವರನ್ನು ನೆನಪಿಸಿಕೊಳ್ಳುತ್ತಾರೆ ಅವರ ಸಿನಿಮಾ ತೆರೆಯಲ್ಲಿ ಬಂದಾಗ ಮಾತ್ರ ಆದರೆ ನಮ್ಮ ವಿಷ್ಣುದಾದ ಅವರನ್ನು ಕರ್ನಾಟಕದ ಜನರು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ ಅದು ಅವರಿಗೆ ಸಿಗುತ್ತಿರುವ ಮರ್ಯಾದೆ ಈ ಕೊಳಕು ಮನಸ್ಸಿನ ವ್ಯಕ್ತಿತ್ವದ ವ್ಯಕ್ತಿಗಳ ಬಗ್ಗೆ ನಿಜಕ್ಕೂ ಬೇಸರವಾಗುತ್ತದೆ ನಮ್ಮದಾದ ಅವರ ಸಮಾಧಿ ಬಗ್ಗೆ ನೆನೆಸಿಕೊಂಡರೆ ಬೇಸರವಾಗುತ್ತದೆ ಬದುಕಿದ್ದಾಗಲೂ ಚಿತ್ರ ಹಿಂಸೆ ಕೊಟ್ಟು ನಾವು ಕೊಟ್ಟ ಕನ್ನಡ ಚಿತ್ರರಂಗದ ಕೆಲವರು ಒಳ ಮಸಲತ್ತು ನಮ್ಮದಾದ ಮಣ್ಣು ಸೇರಿದ ಮೇಲೂ ಮುಂದುವರಿಯುತ್ತಿದೆ ನಮ್ಮ ವಿಷ್ಣು ದಾದಾಗೆ ಮಾತ್ರ ಏಕೆ ಈ ಶಿಕ್ಷೆ ಅರ್ಥವಾಗುತ್ತಿಲ್ಲ ಅಣ್ಣ 😭😭😭😭
ಇದು ನಮಗೆ ಗೊತ್ತೇ ಇರರಿಲ್ಲ..ತುಂಬಾ ಒಳ್ಳೆ ಪ್ರಯತ್ನ.. ಶ್ರೀನಿವಾಸ್ ತುಂಬಾ ಚೆನ್ನಾಗಿ ಕನ್ನಡ ಪದಗಳ ಬಳಸುತ್ತೀರಿ.. ಒಂದೂ ಆಂಗ್ಲ ಪದವಿಲ್ಲ...👍👌👌 ಕುಶಿ ಆಯಿತು. ಮುಂದುವರೆಸಿ..ನಮ್ಮ ಬೆಂಬಲ ಸತತ.....
ನನ್ನ ಅನಿಸಿಕೆ ಇದು... ಇನ್ನೊಬರ ಕಡೆ ಬೆರಳು ತೋರುಸುವುದನ್ನ ವಿಷ್ಣುವರ್ಧನ್ ಸರ್ ಕೂಡ ಇಷ್ಟ ಪಡುವದಿಲ್ಲ... ವಿಷ್ಣುವರ್ಧನ್ ಜೀವನದಲ್ಲಿ ಇನ್ನೊಬರ ಕಡೆ ಬೆರಳು ತೋರಿಸಿಲ್ಲ.. ನಮ್ಗೆಲ್ಲಾ ಬೇಡ... ವಿಷ್ಣುವರ್ಧನ್ ಬಗ್ಗೆ ಅಂಬರೀಷ್ ಅವರಿಗೆ ಗೊತ್ತಿರೋ ಅಷ್ಟು ಬೇರೆಯವರಿಗೆ ಗೊತ್ತಿಲ್ಲ... ಇಬ್ಬರು ಇಲ್ಲ ಈಗ... ಯಾರೇ ಬರಲಿ ಯಾರೇ ಹೋಗಲಿ, ಎಷ್ಟೋ ವರ್ಷಗಳ ಕಳೆಯಲಿ, ವಿಷ್ಣುವರ್ಧನ್ ರಾಜಕುಮಾರ್ ಅಂಬರೀಷ್ ಹೆಸರು ಯಾವತ್ತಿಗೂ ಶಾಶ್ವತ...
ಖಂಡಿತವಾಗಿ ವಿಷ್ಣುವರ್ಧನ್ ಸಾರ್ ಅವರಿಗೆ ಸಲ್ಲಬೇಕಾದ ಗೌರವವನ್ನು ಸರಿಯಾದ ರೀತಿಯಲ್ಲಿ ಸಲ್ಲಿಸದೆ ಇದ್ದದ್ದು ಅತೀವ ನೋವುಂಟು ಮಾಡುವ ಸಂಗತಿ.. certainly, our vishnu sir deserved a better respect.. ನಿರೂಪಕರಿಗೆ ನನ್ನದೊಂದು ಮನವಿ.. ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಅವರ ಬಗ್ಗೆ ತಿಳಿಯದ ಸಂಗತಿಗಳನ್ನು ನೀವು ಜನರಿಗೆ ದಾಟಿಸಲು ಮಾಡುತ್ತಿರುವ ಪ್ರಯತ್ನಕ್ಕೆ ನನ್ನ ಸಲಾಂ...! ಆದರೆ, ನಿಮ್ಮ ನಿರೂಪಣೆಯಲ್ಲಿ ' ಅ ' ಕಾರ ' ಹ ' ಕಾರಗಳ ಬಗ್ಗೆ ಸ್ವಲ್ಪ ಎಚ್ಚರ ವಹಿಸಿದರೆ, ಇನ್ನಷ್ಟು ಚೆನ್ನ... ಏಕೆಂದರೆ, ವಿಷ್ಣು ಸರ್ ಅವರು ಎಂದೂ ಸಹ ಭಾಷಾ ಶುದ್ಧತೆಯನ್ನು ಬಿಟ್ಟವರಲ್ಲ... ಸ್ಪಷ್ಟವಾಗಿ ಮಾತನಾಡುವ ಕನ್ನಡ ಕೂಡ ನಾವು ಕನ್ನಡ ಕಲಾ ತಪಸ್ವಿಯಾದ ಅವರಿಗೆ ಸಲ್ಲಿಸಬಹುದಾದ ಒಂದು ರೀತಿಯ ಗೌರವ...
ನಿಜ ಸರ್ ಆ ಸಮಾರಂಭವನ್ನು ನಾನು ನೋಡಿದ್ದೀನಿ ಅವತ್ತು ನನಗೆ ತುಂಬಾ ಕೋಪ ಬಂತು..... ಕನ್ನಡ ಚಿತ್ರರಂಗದ ಮೇರು ಪರ್ವತಕ್ಕೆ ಅವಮಾನ ಮಾಡಿದ ಆ ದುಷ್ಟ ದಿನದ ಆ ಕಠಿಣ ಪರಿಸ್ಥಿತಿಯನ್ನ ಕನ್ನಡಿಗರು ಯಾವತ್ತು ಮರೆಯೋದಿಲ್ಲ....
Sir thumbha Dhanyavadagalu. VISHNU sir bagge thumbha chanagi mathadidira . Vishnu sir andre nange thumbhane ista . avarannu nanu direct agi nodokaglilla anno koragu yavaglu kadthirutte . Avara films thumbha nodidini thumbhane istapattu nodtini. Sir nivu VISHNU sir goskara ene Nadi nam support yavaglu irutte.
🙏 Good luck to you and to your entire team.. Wonderful.. 💥 Esto matter hnage kootive.. ಜನರಿಗೆ ತಲುಪಿಸುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🙏. Waiting for the next episode.
Vishnu sir is always evergreen. His principles are really remarkable and motivating other to follow. He is always in our heart . He his a manikya.... and yajamana in our heart
Sir, ' common sense is most Un common in the world ' . This is the best example to it. Vishnuji avara bagge School Text booknalli ondu Lesson iduvanthagali. As a Teacher beyond that as a Fan of Vishnu it is my humble Request. Thank you sir. Please continue.
Nijavaaglu avarige aada avamaanagalu, avarige banda kashtagalu bere yaava natarigoo bandilla, eshte avamaanagalaadaroo , yaaru eshte kashta kottaroo , avrannu aa devaru kai bidadante avarannu bahala ettarakke karedukondu hodaru , idu namma vishnu sir ravara mahatva, intha devata manushya ajaramara. Jai vishnu sir .
ಹೃದಯಪೂರ್ವಕ ಕೃತಜ್ಞತೆಗಳು ಸರ್. ಇಷ್ಟೆಲ್ಲ ಅವಮಾನಗಳನ್ನು ಅನುಭವಿಸಿದರೂ ಅಭಿಮಾನಿಗಳ ಹೃದಯದ ಸಿಂಹಾಧೀಶ್ವರ ನಮ್ಮ ಅಪ್ಪಾಜಿ ವಿಷ್ಣುವರ್ಧನ್ ದಾದಾ. ಚಿಕ್ಕಂದಿನಿಂದಲೂ ಅವರನ್ನು ಒಮ್ಮೆಯಾದರೂ ನೋಡಬೇಕು ಅಂತ ಕನಸು ಇಟ್ಟುಕೊಂಡಿದ್ದೆ ಆದರೆ ಆ ದೇವರು ನನಗೆ ಮೋಸ ಮಾಡಿಬಿಟ್ಟ. ಆ ದೇವರಲ್ಲೇ ಇಲ್ಲದ ಯಾವುದೊ ಒಂದು ದೊಡ್ಡ ಗುಣ ನಮ್ಮ ಅಪ್ಪಾಜಿ ವಿಷ್ಣುವರ್ಧನ್ ದಾದಾ ಅವರಲ್ಲಿತ್ತು ಅನಿಸುತ್ತೆ ಅದ್ಕೆ ಬೇಗ ಕರಿಸ್ಕೊಬಿಟ್ಟ. ಆದ್ರೂ ಕೋಟಿ ಕೋಟಿ ಮನಸುಗಳಲ್ಲಿ ಅವರು ಅಜರಾಮರ. ಜೈ ವಿಷ್ಣು ದಾದ. ನಿಮಗೆ ಅವರ ಮೇಲಿರುವ ಅಭಿಮಾನ ಬಹಳ ದೊಡ್ಡದು ಹೀಗೆ ಅವರಿಗೋಸ್ಕರ ನೀವು ಮಾಡುತ್ತಿರುವ ಕಾರ್ಯಕ್ರಮಗಳು ಹೀಗೆ ಯಶಶ್ವಿ ಯಾಗಿ ಮುನ್ನುಗ್ಗಲಿ. ನಾವೆಲ್ಲರೂ ಜೊತೆ ಇರುತ್ತೇವೆ. 🙏🙏🙏🙏🙏🙏🙏
Sir in Kannada film industry le always 4 lejends....Dr Raj Kumar.. Dr Vishnu Vardhan ... Shankar nag...amele Nam boss Rebel star Ambarish......evru yavattu idru abimanigala 😘😍
@Yashwanth kumar ಕಪಾಲಿ ಚಿತ್ರಮಂದಿರದಲ್ಲಿ ದಾದಾ ಚಿತ್ರ ಬಿಡುಗಡೆ ಆದಾಗ ಏಕೆ ತಮಿಳು ನೋರು ಮಾತ್ರ ಸ್ಟಾರ್ ಕಟ್ಟಿದ್ದು ಏಕೆ ಕನ್ನಡಿಗರು ಏಕೆ ಸ್ಟಾರ್ ಕಟ್ಟಲಿಲ್ಲಾ ವಿಷ್ಣು ವರ್ಧನ ಸಮಾಧಿಗೆ ಇನ್ನೂ ಮುಕ್ತಿ ಸಿಕ್ಕಿಲಾ ಏಕೆ ತಮಿಳು ವಿಷ್ಣುವರ್ಧನ್ ತಮಿಳು ಬ್ರಾಹ್ಮಣ ನ ಹೇಗೆ
ಒಬ್ಬನೇ ಸೂರ್ಯ ಒಬ್ಬನೇ ಚಂದ್ರ, ಜಗತ್ತಿಗೆ ಒಬ್ಬನೇ ವಿಷ್ಣು ದಾದಾ ..!!!
"ಹಸಿದವನೇ ಬಲ್ಲ ಹಸಿವಿನ ಶೋಲೆ. "
ವಿಷ್ಣು ಸಾರ್ ಮೇಲಿರುವ ನಿಮ್ಮ ಹೃದಯವಂತಿಗೇ ಧನ್ಯವಾದಗಳು.
ತುಂಬಾ ನೋವು ಆಗುತ್ತೆ ಸರ್,,, ಅವರು ಎಷ್ಟು ನೋವು ಅನುಭವಿಸಿದ್ದಾರೆ ನೆನೆಸಿಕೊಂಡರೆ ಕಣ್ಣೀರು ಬರುತ್ತೆ ಮತ್ತು ಕೋಪ ಬರುತ್ತೆ,,,,ಯಾರ್ ಏನೇ ಮಾಡಿದ್ರು ಅಭಿಮಾನಿಗಳು ಯಾವಾಗ್ಲೂ ದಾದಾ ಜೊತೆಗೆ ಇರುತ್ತಾರೆ
Love u DADA🥰🥰
ಸತ್ಯ ಹೇಳೋದಕ್ಕೆ ಶುರು ಮಾಡಿದ್ದೀರಾ ಇನ್ನುಮೇಲೆ ನಿಮ್ಮ ಬಗ್ಗೆ ತೇಜೋವಧೆ ಆಗುವಂತದ್ದು ನಿಂದನೆ ಸಹಜ ಸರ್.ಆದರೆ ನಿಮ್ಮ ಧ್ವನಿ ಸತ್ಯದ ಪರವಾಗಿ ಯಾವಾಗಲೂ ಇರಲಿ.
ನೋಡೋಣ.. ಯಜಮಾನ್ರಿದ್ದಾರೆ
ಡಾ ರಾಜಕುಮಾರ್ ಅವರ ಕಾರ್ಯಕ್ರಮದಲ್ಲಿ ದಾದಾ ಅವರ ಪಕ್ಕ ಇದ್ದ ಅಂಬಿ ಅಣ್ಣನಿಗೆ ಹೂವಿನ ಹಾರ ಹಾಕಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು ಆದರೆ ದಾದರಿಗೆ ಕೃತಜ್ಞತೆಗಾದರು ಒಂದು ಹೆಸರು ಮೈಕಲ್ಲಿ ಹೇಳಲಿಲ್ಲ ಆಮೇಲೆ ಅಂಬರೀಶ್ ಅವರು ಕಣ್ ಸನ್ನೆ ಮಾಡಿ ಹೂವಿನ ಹಾರ ತರಲು ಹೇಳಿ ಸನ್ಮಾನಿಸಿದರು.ದಾದರ ಎಡಕ್ಕಿದ್ದವರಿಗೆ ಹಾರ ಹಾಕಿದ್ರು ಬಲಕ್ಕಿದ್ದವರಿಗೆ ಹೂಗುಚ್ಛ ನೀಡಿದ್ರು ದಾದರಿಗೆ ಕೊಡಲಿಲ್ಲ.ಆಮೇಲೆ ಒತ್ತಾಯದ ಮೇರೆಗೆ ಮಾಡಬೇಕು ಅಂತ ಮಾಡಿದ್ರು ಆಗ ಅಣ್ಣನ ಮುಖದಲ್ಲಿ ಇದ್ದ ನೋವು ಕಣ್ಣಂಚನ್ನ ತೇವ ಮಾಡಿದ್ದಂತೂ ನಿಜ.ವಿಡಿಯೋ ಇದೆ ಅದರದ್ದು.
Rajkumar kaeykrama alla adu
Sarakara karyakrama ottinalli
Raj hesaru kettaddagi balasabedi plz
@@hemanthkulkarni5480 Correct Sir olle maath heludhri
@@hemanthkulkarni5480 Yes Anna your 100% right talking,,,& thanku,,anna
ನಿಮ್ಮ ಈ ಕೆಲಸ ಕ್ಕೆ ಒಳ್ಳೆಯದಾಗಲಿ, ನಾವು ನಿಮ್ಮೊಟ್ಟಿಗೆ ಇರುತ್ತೇವೆ ✊️👍👍👍 ದಾದಾ ಅವರ ಸ್ಮಾರಕ ಆದಷ್ಟು ಬೇಗ ಆಗಲಿ 🙏🙏🙏
ಜೈ ವಿಷ್ಣು ಮಹಾರಾಜ್ ನಮ್ಮ ವೀರಕಪುತ್ರ ಶ್ರೀನಿವಾಸ್ ಸಾರ್ ಧನ್ಯವಾದಗಳು
ಕರ್ನಾಟಕ ಸುಪುತ್ರ. ಪ್ರೀತಿಯ ಯಜಮಾನ. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಣ್ಣ ರವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ ಸರ್ ವೀರಲೋಕ ಕಾರ್ಯಕ್ರಮಕ್ಕೆ ಎಲ್ಲಾ ದಾದಾ ಅಭಿಮಾನಿಗಳ ಪರವಾಗಿ ಅಭಿನಂದನೆಗಳು 🙏🙏🙏💐💐💐.
Super Sir nimma Matu Noorakke Nooru Sathya❤ Film industriya Nijavada Hero Abhinaya Samrata 👌
Dr Vishnuvardhan Sir, is known as the phoenix of Indian cinema since he rose to fame almost overnight. He became a big name without much struggle unlike others in the industry. So its natural for others to feel jealous about him. His patience and perseverance took him far and will always be remembered by his well wishers and fans.
Madam, he didn't had any fame , he didn't got fame overnight .... U r wrong Sorry.... Dr. Rajkumar was already at the highest position .... So Nagarahaavu with his Emotional Acting he was a Hero.... In his 3rd movie only he started getting negative impact from people for what he has not done....
✊️✊️✊️✊️ನಾವು ನಿಮ್ಮೊಂದಿಗಿದ್ದೇವೆ
Super brother jai Vishnu dada
ಸೂರ್ಯನೊಬ್ಬನೆ .........ಚಂದ್ರನೋಬ್ಬನೆ .......ಕರ್ನಾಟಕಕ್ಕೆ ವಿಷ್ಣುದಾದ ನೊಬ್ಬನೆ😍😘
ಸತ್ಯ ನಮಗೂ ಹಾಗೇ ಅನ್ನಿಸುತ್ತೆ. ಕನ್ನಡದ ಏಕೈಕ ಸುರ ಸುಂದರ ನಟ ವಿಷ್ಣು...ವಿಷ್ಣು..ವಿಷ್ಣು ಒಬ್ಬರೇ
ಬಹಳ ಸೊಗಸಾಗಿ ಹೇಳಿದೀರಾ ಸರ್, ಮತ್ತೆ ಯಾವ ಕಲಾವಿದರಿಗೂ ಹೀಗಾಗದಂತೆ ಮುಂದೆ ನಮ್ಮ ಜನ ಎಚ್ಚರ ವಹಿಸಬೇಕು
ವಿಶ್ವ ಕ್ಕೆ ಒಬ್ಬರೇ ವಿಶ್ವ ವರ್ಧನ....
ನಮ್ಮ ವಿಷ್ಣುವರ್ಧನ....
ಜೈ ವಿಷ್ಣುದಾದಾ...
ಜೈ
Kannadigarige huttiruvavaru yaru vishnuvardhan abhimanigalaagalla
ರಾಜಕುಮಾರ್ ಅವರು ಬಂಧನ ನೋಡಿ." ನಾನು ವಿಷ್ಣು ಅಭಿಮಾನಿ ಆದೆ ಅಂದ್ರು" ಆದ್ದರಿಂದ ಈಗ ನಿಮ್ಮ ರಾಜ್ಕುಮಾರ್ ಯಾರಿಗೆ.......
@@rajpriya5608 ಬಾಯಿಗೆ ಬೇಜಾನ್ ಬರ್ತಿದಾವೇ but ಶ್ರೀನಿವಾಸ ಸರ್ ಕೆಟ್ಟ ಪದ ಬಳಸಬೇಡಿ ಅಂದಿದ್ದಕ್ಕೆ ಸೌಜನ್ಯವಾಗಿ ಹೇಳ್ತಾ ಇದೀನಿ ಇಂತ ಕಾಮೆಂಟ್ ಮಾಡೋದ್ ಬಿಟ್ಟು ಮುಚ್ಕೊಂಡ್ ಇರು
ಹೊಟ್ಟೆಗೆ ಎನ್ ತಿಂತಿರೋ ನೀವ್ಗಳು
@@rajpriya5608 Mindriguttidoru mathra Raj Kumar abimanigalaguthare
ವಿಶ್ಣು ಬಾಸ ನೀವು ಯಾವಾಗಲೂ ಸದಾ ಇರತಿರ ಬಿಡಿ ....ಅಭಿಮಾನಿಗಳು ಹೃದಯದಲಿ ...Miss uu daada
Beda Bidu guru Nam Anna Nam heart nalli permanent shashwatha I love my lion and just look for mommaga aryavardhan if I still alive love u dada always
ವಿಷ್ಣು ಸರ್ ನಿಜ ಜೀವನದಲ್ಲಿ ಅನುಭವಿಸಿದ ನೋವು ಮನ ಮುಟ್ಟುವ ಹಾಗೆ ತಿಳಿಸಿ ಕೊಟ್ಟಿದ್ದಿರ ಧನ್ಯವಾದಗಳು ಸರ್ ನಿಮಗೆ 🙏
Gud job keep posting videos
I'm a big time Dr. Rajkumar fan but my childhood hero was Vishnu. I still like him. One of the best kannada cinema Actor / Hero. Vishnuvardhan deserves much respect
Ohhhh.... 👌 Comment ❤️
ಬಹಳ ದಿನಗಳಿಂದ ಈ ಎಪಿಸೋಡ್ ನೂಡುದಕ್ಕೆ ಕಾಯುತ್ತಿದ್ದೆವು ಸರ್....
ಥ್ಯಾಂಕ್ಯೂ
ಸಾರ್ ನೀವು ಹೇಳೋದು ಕೇಳ್ತಿದ್ರೆ ಕಣ್ಣಲ್ಲಿ ನೀರು ಬರುತ್ತೆ ದಯವಿಟ್ಟು ಹಳೆಯದನ್ನು ಕೆದಕಿ ನಮ್ಮ ಮನಸ್ಸಿಗೆ ನೋವು ಮಾಡಬೇಡಿ ಸರ್ ಒಳ್ಳೆಯವರಿಗೆ ಕಾಲ ಇಲ್ಲ
ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು!
ಎರಡು ದಿನದೊಳಗೆ 20000 ಜನ ವೀಕ್ಷಿಸಿದ್ದೀರಿ! ನಿಮ್ಮೆಲ್ಲರ ಅಪೇಕ್ಷೆಯಂತೆ ಖಂಡಿತವಾಗಿ ವಾರಕ್ಕೊಂದು ವಿಡಿಯೋವನ್ನು ಮಾಡುತ್ತೇನೆ. ಯಜಮಾನ್ರ ಬಗ್ಗೆ ಮಾತನಾಡಲು ಬೆಟ್ಟದಷ್ಟಿದೆ. ನಿಮ್ಮ ಪ್ರೋತ್ಸಾಹ ನನಗೆ ಆ ಶಕ್ತಿ ನೀಡಲಿದೆ.
Jai Vishnu dada
1973 ರಿಂದ ವಿಷ್ಣು ಅವರಿಗೆ ಇಂಥ ಘಟನೆಗಳೇ ಜಾಸ್ತಿ...
Howdu
ಕನ್ನಡ ದ ಮಾಣಿಕ್ಯ ನಮ್ಮ ದಾದಾ🙏🙏🙏❤❤❤❤👌👌👌👌👌👌👌💐💐💐💐💐
ಧನ್ಯವಾದಗಳು ಸರ್‌ನಿಮ್ಮ ಅಮೂಲ್ಯ ಮಾಹಿತಿ, ಸೂಕ್ಷ್ಮ ವಿಶ್ಲೇಷಣೆ ಗೆ
Very very good Super sir Vishnu Dada
ಸುಂದರ ನಿರೂಪಣೆ ಸರ್.ನಿಮಗೆ ಶುಭವಾಗಲಿ
Thank you sir you are doing good job, bcz I am big fan of "VISHNU DADA".
ಡಾ|| ವಿಷ್ಣುವರ್ಧನ್ ಅವರು ಬದುಕಿರುವವರೆಗೂ ಎಲ್ಲೂ ಅವರ ಹೆಸರು ಹೇಳದೇ ಅವರು ಕಾಲವಾದ ನಂತರ ಬಳಸಿಕೊಳ್ಳುತ್ತಿರುವವರಿಗಿಂತ ನಿಮ್ಮಂಥ ಒಬ್ಬ ಅಭಿಮಾನಿಯ ಬಾಯಲ್ಲಿ ಅಚ್ಚ ಸ್ವಚ್ಛ ಕನ್ನಡದಲ್ಲಿ ಡಾ|| ವಿಷ್ಣು ಅಣ್ಣನವರ ವಿಷಯ ಕೇಳುವುದೇ ಆನಂದ ಅಣ್ಣ
Thank u Kiran
ಸಾರ್ ನಾನು ದಾದ ರ ಅಪ್ಪಟ ಅಭಿಮಾನಿ ಅವರು ನಮ್ಮನ್ನು ಅಗಲಿದ ದಿನ ತುಂಬಾ ದುಃಖ ಆಯ್ತು ಸಾರ್ ಇಗಲು ಅವರಿಗೆ ಅನ್ಯಾಯ ಮಾಡ್ತಾನೆ ಇದರೆ ಸಾರ್
ದಾದ ಬರಿ ಕರ್ನಾಟಕ ಕ್ಕೆ ಮಾತ್ರ ಅಲ್ಲ ಸಾರ್ ಇಡಿ ವಿಶ್ವದ ದಾದ ಯಾಜಮನ ಸಾರ್ ಅವರ ಚಿತ್ರ ಗಳೆ ನಮ್ಮಗೆ ಮಾರ್ಗ ದರ್ಶನ ಅಲ್ವಾ ಸಾರ್
ಹೌದು
ನಿಜ ಸರ್ ವಿಷ್ಣುವರ್ಧನ್ ಸರ್ ಗೆ ತುಂಬಾ ಅನ್ಯಾಯ ವಾಗಿದೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗಬೇಕಿತ್ತು
ಕಪಾಲಿ ಚಿತ್ರಮಂದಿರದಲ್ಲಿ ದಾದಾ ಚಿತ್ರ ಬಿಡುಗಡೆ ಆದಾಗ ಏಕೆ ತಮಿಳು ನೋರು ಮಾತ್ರ ಸ್ಟಾರ್ ಕಟ್ಟಿದ್ದು ಏಕೆ ಕನ್ನಡಿಗರು ಏಕೆ ಸ್ಟಾರ್ ಕಟ್ಟಲಿಲ್ಲಾ ವಿಷ್ಣು ವರ್ಧನ ಸಮಾಧಿಗೆ ಇನ್ನೂ ಮುಕ್ತಿ ಸಿಕ್ಕಿಲಾ ಏಕೆ ತಮಿಳು ವಿಷ್ಣುವರ್ಧನ್ ತಮಿಳು ಬ್ರಾಹ್ಮಣ ನ ಹೇಗೆ
ಥ್ಯಾಂಕ್ಸ್ ಸರ್
ಮೊದಲಿಗೆ ವಿಷ್ಣು ಅಭಿಮಾನಿಗಳ ಪಾಲಿಗೆ ಆಶಾಕಿರಣ ಆಗಿರುವ ಶ್ರೀನಿವಾಸ್ ಅಣ್ಣಾ ನಿಮಗೆ ನಮಸ್ಕಾರ
ಇಡೀ ಕನ್ನಡ ಚಿತ್ರರಂಗದಲ್ಲಿ ದುರದೃಷ್ಟವಂತ ನಟ ಎಂದರೆ ಅದು ನಮ್ಮದಾದ ಮಾತ್ರ
ಕನ್ನಡ ಚಿತ್ರರಂಗದಲ್ಲಿ ಒಂದು ವರ್ಗದ ಕಲಾವಿದರು ಮತ್ತು ಒಂದು ವರ್ಗದ ಜನರು ನಮ್ಮದಾದ ಅವರನ್ನು ನಿರ್ಲಕ್ಷಿಸಿದ್ದು ಮಾತ್ರ
ಅಭಿಮಾನಿಗಳ ದುರದೃಷ್ಟ
ನಿಜವಾದ ಸತ್ಯ ಅರಿಯದೆ ಕೆಲವು ಅಂಧ ಅಭಿಮಾನಿಗಳು ನಮ್ಮ ವಿಷ್ಣುದಾದ ಅವರ
ಚಿತ್ರ ಜೀವನದಲ್ಲಿ ಕೊಟ್ಟ ಚಿತ್ರ ಹಿಂಸೆ ನಿಜಕ್ಕೂ ಮರೆಯಲು ಅಸಾಧ್ಯ
ಇನ್ನು ಜಯಮಾಲಾ ಅವರ ವಿಷಯಕ್ಕೆ ಬಂದರೆ ಹಾಕಿ ಕನ್ನಡ ಚಿತ್ರರಂಗ ವಾಣಿಜ್ಯ ಮಂಡಳಿ ಅಧ್ಯಕ್ಷೆ ಆಗುವುದಕ್ಕೆ ನಾಲಾಯಕ್ಕು ತನ್ನ ಅಂಗ ಸೌಂದರ್ಯದಿಂದಲೇ ಹೆಸರು ಮಾಡಿದ ನಟಿ ಅವರು ಅವರ ಚಿತ್ರ ಜೀವನದಲ್ಲಿ ತನ್ನ ಅಭಿನಯದಿಂದಲೇ ಮೈಲಿಗಲ್ಲು ಆಗುವಂತಹ ಚಿತ್ರ ಯಾವುದೂ ಇಲ್ಲ ಇವತ್ತಿನ ಕರ್ನಾಟಕದ ಜನರು ಎಷ್ಟು ಜನ ಜಯಮಾಲಾ ಅವರನ್ನು ನೆನಪಿಸಿಕೊಳ್ಳುತ್ತಾರೆ ಅವರ ಸಿನಿಮಾ ತೆರೆಯಲ್ಲಿ ಬಂದಾಗ ಮಾತ್ರ ಆದರೆ ನಮ್ಮ ವಿಷ್ಣುದಾದ ಅವರನ್ನು ಕರ್ನಾಟಕದ ಜನರು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ ಅದು ಅವರಿಗೆ ಸಿಗುತ್ತಿರುವ ಮರ್ಯಾದೆ ಈ ಕೊಳಕು ಮನಸ್ಸಿನ ವ್ಯಕ್ತಿತ್ವದ ವ್ಯಕ್ತಿಗಳ ಬಗ್ಗೆ ನಿಜಕ್ಕೂ ಬೇಸರವಾಗುತ್ತದೆ ನಮ್ಮದಾದ ಅವರ ಸಮಾಧಿ ಬಗ್ಗೆ ನೆನೆಸಿಕೊಂಡರೆ ಬೇಸರವಾಗುತ್ತದೆ ಬದುಕಿದ್ದಾಗಲೂ ಚಿತ್ರ ಹಿಂಸೆ ಕೊಟ್ಟು ನಾವು ಕೊಟ್ಟ ಕನ್ನಡ ಚಿತ್ರರಂಗದ ಕೆಲವರು ಒಳ ಮಸಲತ್ತು ನಮ್ಮದಾದ ಮಣ್ಣು ಸೇರಿದ ಮೇಲೂ ಮುಂದುವರಿಯುತ್ತಿದೆ ನಮ್ಮ ವಿಷ್ಣು ದಾದಾಗೆ ಮಾತ್ರ ಏಕೆ ಈ ಶಿಕ್ಷೆ ಅರ್ಥವಾಗುತ್ತಿಲ್ಲ ಅಣ್ಣ 😭😭😭😭
True words sir
Please continue this sir...
ಸರ್ ನಿಮ್ಮ ವಿವರಣೆ ಗೆ ಹೃದಯ ಪೂರ್ವಕ ಧನ್ಯವಾದಗಳು 🙏
Thank sir for bringing such a episode. Vishnu dada always is in our hearts
ನಿಮ್ಮ 2ನೇ ಎಪಿಸೋಡ್ ಗಾಗಿ ಬಹಳದಿನಗಳಿಂದ ಕಾತರದಿಂದ ಕಾಯುತ್ತಿದ್ದೇನೆ
ಇದು ನಮಗೆ ಗೊತ್ತೇ ಇರರಿಲ್ಲ..ತುಂಬಾ ಒಳ್ಳೆ ಪ್ರಯತ್ನ..
ಶ್ರೀನಿವಾಸ್ ತುಂಬಾ ಚೆನ್ನಾಗಿ ಕನ್ನಡ ಪದಗಳ ಬಳಸುತ್ತೀರಿ.. ಒಂದೂ ಆಂಗ್ಲ ಪದವಿಲ್ಲ...👍👌👌
ಕುಶಿ ಆಯಿತು.
ಮುಂದುವರೆಸಿ..ನಮ್ಮ ಬೆಂಬಲ ಸತತ.....
ಸತ್ಯ ಕನ್ನಡಿಗರಿಗೆ. ಗೊತ್ತಾಗಲಿ. ನಿಮಗೆ. ನಮ್ಮ ಬೆಂಬಲ. ಜೈ... ವಿಷ್ಣು
ಜೈ
ಸೂಪರ್ ಅಣ್ಣ ನಮ್ಮ ದಾದಾ ದಾದಾ ನಮ್ಮ ದಾರಿಗೆ ಸರಿಸಾಟಿ ಇಲ್ಲ
ನನ್ನ ಅನಿಸಿಕೆ ಇದು... ಇನ್ನೊಬರ ಕಡೆ ಬೆರಳು ತೋರುಸುವುದನ್ನ ವಿಷ್ಣುವರ್ಧನ್ ಸರ್ ಕೂಡ
ಇಷ್ಟ ಪಡುವದಿಲ್ಲ... ವಿಷ್ಣುವರ್ಧನ್ ಜೀವನದಲ್ಲಿ ಇನ್ನೊಬರ ಕಡೆ ಬೆರಳು ತೋರಿಸಿಲ್ಲ.. ನಮ್ಗೆಲ್ಲಾ ಬೇಡ... ವಿಷ್ಣುವರ್ಧನ್ ಬಗ್ಗೆ ಅಂಬರೀಷ್ ಅವರಿಗೆ ಗೊತ್ತಿರೋ ಅಷ್ಟು ಬೇರೆಯವರಿಗೆ ಗೊತ್ತಿಲ್ಲ... ಇಬ್ಬರು ಇಲ್ಲ ಈಗ... ಯಾರೇ ಬರಲಿ ಯಾರೇ ಹೋಗಲಿ, ಎಷ್ಟೋ ವರ್ಷಗಳ ಕಳೆಯಲಿ, ವಿಷ್ಣುವರ್ಧನ್ ರಾಜಕುಮಾರ್ ಅಂಬರೀಷ್ ಹೆಸರು ಯಾವತ್ತಿಗೂ ಶಾಶ್ವತ...
Super sir Vishnu dada
ಮನಸ್ಸಿಗೆ ತುಂಬಾ ನೋವು ಆಗುತ್ತೆ ಅಣ್ಣ
ಅವರೆಲ್ಲ ಮನುಷ್ಯರ ನಮ್ಮ ದಾದ ದೇವರು ಅಣ್ಣ
ಹೌದು
Begala besarVaguttade vishnudadage bahala novukottidare
@@mdazeem1608 re T to
All The Best For Your Next Episode..........,,
From D Boss Fans..........,,👍👍👍👍👍👍
♥️♥️♥️♥️♥️🖤♥️♥️♥️♥️♥️
Thanks
ಖಂಡಿತವಾಗಿ ವಿಷ್ಣುವರ್ಧನ್ ಸಾರ್ ಅವರಿಗೆ ಸಲ್ಲಬೇಕಾದ ಗೌರವವನ್ನು ಸರಿಯಾದ ರೀತಿಯಲ್ಲಿ ಸಲ್ಲಿಸದೆ ಇದ್ದದ್ದು ಅತೀವ ನೋವುಂಟು ಮಾಡುವ ಸಂಗತಿ.. certainly, our vishnu sir deserved a better respect..
ನಿರೂಪಕರಿಗೆ ನನ್ನದೊಂದು ಮನವಿ.. ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಅವರ ಬಗ್ಗೆ ತಿಳಿಯದ ಸಂಗತಿಗಳನ್ನು ನೀವು ಜನರಿಗೆ ದಾಟಿಸಲು ಮಾಡುತ್ತಿರುವ ಪ್ರಯತ್ನಕ್ಕೆ ನನ್ನ ಸಲಾಂ...!
ಆದರೆ, ನಿಮ್ಮ ನಿರೂಪಣೆಯಲ್ಲಿ ' ಅ ' ಕಾರ ' ಹ ' ಕಾರಗಳ ಬಗ್ಗೆ ಸ್ವಲ್ಪ ಎಚ್ಚರ ವಹಿಸಿದರೆ, ಇನ್ನಷ್ಟು ಚೆನ್ನ... ಏಕೆಂದರೆ, ವಿಷ್ಣು ಸರ್ ಅವರು ಎಂದೂ ಸಹ ಭಾಷಾ ಶುದ್ಧತೆಯನ್ನು ಬಿಟ್ಟವರಲ್ಲ... ಸ್ಪಷ್ಟವಾಗಿ ಮಾತನಾಡುವ ಕನ್ನಡ ಕೂಡ ನಾವು ಕನ್ನಡ ಕಲಾ ತಪಸ್ವಿಯಾದ ಅವರಿಗೆ ಸಲ್ಲಿಸಬಹುದಾದ ಒಂದು ರೀತಿಯ ಗೌರವ...
ನಿಮ್ಮ ವಾಹಿನಿ ಗೆ ನಮ್ ಬೆಂಬಲ ಇದೇ
ನಿಮ್ಮ ಬೆಂಬಲಕ್ಕೆ ಸದಾ ನಮ್ಮ ಕಿಚ್ಚನ ಅಭಿಮಾನಿಗಳು ಇರ್ತಿವಿ ಸರ್...ಜೈ ವಿಷ್ಣು ಅಪ್ಪಾಜಿ♥️♥️
ಥ್ಯಾಂಕ್ಯೂ
Super 👍
ದಾದಾ ಅಭಿಮಾನಿಗಳು ಸರ್ ನಾವು28💛❤💛🦁🦁🦁🦁🙏🙏😔😔😔😔😔
Veerakaputra srinivas sir u r fabulous, we r with u
Vishnu sir ಬಗ್ಗೆ ಇನ್ನೂ ವಿಡಿಯೋ ಮಾಡಿ sir plzzzzzzzzzzz
ನಿಜ ಸರ್ ಆ ಸಮಾರಂಭವನ್ನು ನಾನು ನೋಡಿದ್ದೀನಿ ಅವತ್ತು ನನಗೆ ತುಂಬಾ ಕೋಪ ಬಂತು.....
ಕನ್ನಡ ಚಿತ್ರರಂಗದ ಮೇರು ಪರ್ವತಕ್ಕೆ ಅವಮಾನ ಮಾಡಿದ ಆ ದುಷ್ಟ ದಿನದ ಆ ಕಠಿಣ ಪರಿಸ್ಥಿತಿಯನ್ನ ಕನ್ನಡಿಗರು ಯಾವತ್ತು ಮರೆಯೋದಿಲ್ಲ....
Nam Vishnu Sir, natana roopadallidda obba santha. Avara abhimaniyagodakku ondu arhate, yogyate beku. Vishnuji kaNNalli karuNe, sāthvikathe hagu daivatva eddu kaaNatte. AbhimanigaLa hrudayadalli avaru endigu ajarāmara. He will be revered for ever.
Sir thumbha Dhanyavadagalu. VISHNU sir bagge thumbha chanagi mathadidira . Vishnu sir andre nange thumbhane ista . avarannu nanu direct agi nodokaglilla anno koragu yavaglu kadthirutte . Avara films thumbha nodidini thumbhane istapattu nodtini. Sir nivu VISHNU sir goskara ene Nadi nam support yavaglu irutte.
ನಮ್ಮ ವಿಷ್ಣು ಸರ್ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳ ಅಭಿಮಾನಿಗಳಿಗೆ ತಿಳಿಸಿ ಸರ್.. ಅವರನ್ಯಾರು ನಾನು ಜೀವನದಲ್ಲಿ ಕ್ಷಮಿಸೊಲ್ಲ..
Nice efforts anna
ಕನ್ನಡ ಚಿತ್ರರಂಗದ ಎರಡು ಕಣ್ಣುಗಳು ರಾಜುಕುಮಾರ್. ವಿಷ್ಣುವರ್ಧನ್.
ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ...
Nivu Nijavada Vishnu Fan Super Sir
Thanks for your information... Unmatured Jayamala..
Well done sir . This clarifies it all .
Plz continue to reach your goal in the most educated and respectful way .
Ur talking style is good Anna please continue episodes
ಸೂಪರಾಗಿದೆ ಸರ್
🙏 Good luck to you and to your entire team.. Wonderful.. 💥
Esto matter hnage kootive.. ಜನರಿಗೆ ತಲುಪಿಸುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🙏.
Waiting for the next episode.
Sar time barith jai vishnuj 🙏🙏🙏🙏🙏🙏🌹🙏🌹🙏🌹👍
ತುಂಬಾ ಉತ್ತಮ ವಾದ ಸಂದೇಶ ಸರ್ ಆ ಪೋಟೋ ನಾ ನನ್ನ ಅತ್ರ ಇದೆ ಅದರ ಅರ್ಥ ಈಗ ತಿಳಿಯಿತು
Sir ivaglu Vishnu sir kadeganistiddare....Olledakke Bele I'lla adre abmanigala Hrudaya dalli Daada iddare One & Only Lion in kannada industry
Nice video... keep going sir we are with you ...
# ನಿಮ್ಮ ಮಾಹಿತಿಗೆ.
# ಧ್ಯಾನ ವಾದ
# 🙏
Yes sir.
Tumba novagutte.
Dr vishnu sir na tulitoke prayatna pattaru adre, abimaniga manasali devaru tara manasali adagidaare.
Adanan kiloke avarinda, sadhana
Aagalla
ಗುoಪಾಗೀ ಹೋಗುವರು ಹoದಿಗಳು
ಒoದೆ ಬರುವುದು ಸಿಂಹ
🦁 ಸಾಹಸ ಸಿಂಹ🦁
Superb sir..... Really we miss you vishnu ji
You told all correct brother
Vishnu sir is always evergreen. His principles are really remarkable and motivating other to follow. He is always in our heart . He his a manikya.... and yajamana in our heart
sahasasimha dr vishnuvardan appaji yavathu kotigobbaru
Sir, ' common sense is most Un common in the world ' . This is the best example to it.
Vishnuji avara bagge School Text booknalli ondu Lesson iduvanthagali. As a Teacher beyond that as a Fan of Vishnu it is my humble Request.
Thank you sir. Please continue.
Nijavaaglu avarige aada avamaanagalu, avarige banda kashtagalu bere yaava natarigoo bandilla, eshte avamaanagalaadaroo , yaaru eshte kashta kottaroo , avrannu aa devaru kai bidadante avarannu bahala ettarakke karedukondu hodaru , idu namma vishnu sir ravara mahatva, intha devata manushya ajaramara. Jai vishnu sir .
Thanks for information sir.
God of Kannada film industry.
ಹೃದಯಪೂರ್ವಕ ಕೃತಜ್ಞತೆಗಳು ಸರ್. ಇಷ್ಟೆಲ್ಲ ಅವಮಾನಗಳನ್ನು ಅನುಭವಿಸಿದರೂ ಅಭಿಮಾನಿಗಳ ಹೃದಯದ ಸಿಂಹಾಧೀಶ್ವರ ನಮ್ಮ ಅಪ್ಪಾಜಿ ವಿಷ್ಣುವರ್ಧನ್ ದಾದಾ. ಚಿಕ್ಕಂದಿನಿಂದಲೂ ಅವರನ್ನು ಒಮ್ಮೆಯಾದರೂ ನೋಡಬೇಕು ಅಂತ ಕನಸು ಇಟ್ಟುಕೊಂಡಿದ್ದೆ ಆದರೆ ಆ ದೇವರು ನನಗೆ ಮೋಸ ಮಾಡಿಬಿಟ್ಟ. ಆ ದೇವರಲ್ಲೇ ಇಲ್ಲದ ಯಾವುದೊ ಒಂದು ದೊಡ್ಡ ಗುಣ ನಮ್ಮ ಅಪ್ಪಾಜಿ ವಿಷ್ಣುವರ್ಧನ್ ದಾದಾ ಅವರಲ್ಲಿತ್ತು ಅನಿಸುತ್ತೆ ಅದ್ಕೆ ಬೇಗ ಕರಿಸ್ಕೊಬಿಟ್ಟ. ಆದ್ರೂ ಕೋಟಿ ಕೋಟಿ ಮನಸುಗಳಲ್ಲಿ ಅವರು ಅಜರಾಮರ. ಜೈ ವಿಷ್ಣು ದಾದ. ನಿಮಗೆ ಅವರ ಮೇಲಿರುವ ಅಭಿಮಾನ ಬಹಳ ದೊಡ್ಡದು ಹೀಗೆ ಅವರಿಗೋಸ್ಕರ ನೀವು ಮಾಡುತ್ತಿರುವ ಕಾರ್ಯಕ್ರಮಗಳು ಹೀಗೆ ಯಶಶ್ವಿ ಯಾಗಿ ಮುನ್ನುಗ್ಗಲಿ. ನಾವೆಲ್ಲರೂ ಜೊತೆ ಇರುತ್ತೇವೆ. 🙏🙏🙏🙏🙏🙏🙏
Kohinoor Diamond treated as second citizen in the Kannada Film industry.......
Abhinava Bhargava is always in our hearts..
Really Superb Bro keep it up we love you Vishnu Dada
No words to say about my GOD Dr Vishnu Dada.......
Srinivas sir tumba channagi matanadiddira nivu matanadata idre nammallu kuda spurti tumbutte inmele nivu vishnu appaji dhvani agirbeku navu kuda alilu seve madtivi tq sir
Sir in Kannada film industry le always 4 lejends....Dr Raj Kumar..
Dr Vishnu Vardhan ... Shankar nag...amele Nam boss Rebel star Ambarish......evru yavattu idru abimanigala 😘😍
@Yashwanth kumar ಕಪಾಲಿ ಚಿತ್ರಮಂದಿರದಲ್ಲಿ ದಾದಾ ಚಿತ್ರ ಬಿಡುಗಡೆ ಆದಾಗ ಏಕೆ ತಮಿಳು ನೋರು ಮಾತ್ರ ಸ್ಟಾರ್ ಕಟ್ಟಿದ್ದು ಏಕೆ ಕನ್ನಡಿಗರು ಏಕೆ ಸ್ಟಾರ್ ಕಟ್ಟಲಿಲ್ಲಾ ವಿಷ್ಣು ವರ್ಧನ ಸಮಾಧಿಗೆ ಇನ್ನೂ ಮುಕ್ತಿ ಸಿಕ್ಕಿಲಾ ಏಕೆ ತಮಿಳು ವಿಷ್ಣುವರ್ಧನ್ ತಮಿಳು ಬ್ರಾಹ್ಮಣ ನ ಹೇಗೆ
@Yashwanth kumar Konga yaavthidru kongane guru.. Kannadiga agoke sadyane Ella kongakumar
ಬಹಳ ಅರ್ಥ ಪೂರ್ಣವಾದ ಮಾತು ಹೇಳಿದ್ದೀರಿ ಈ ತರ ಘಟನೆಗಳು ಕೇಳಿ ಮನಸ್ಸಿಗೆ ಬಹಳ ನೋವು ಆಗುತ್ತದೆ
Ur Kannada vocabulary is so good than so called Kannada Horalatagararu..:
Dada munde yaruella sir he is the one only bosss shimha 😍😘🥰
Wonderful mathu sir
Superb Sir, go ahead.
So excited to see this episode
I'm waiting sir....💐🍁🔥
Vishnuji is our kannadanaadina aasthi avarige aada avamaana namage naave maadikonda avamaana danthe i respect him so much
ಜೈ ವಿಷ್ಣು ದಾದಾ ಸೂಪರ್ ಸರ್
Jai Vishnu Dada Evergreen star.....
Perfect. Carry on.
Wow super man from super star Vishnu Dada Fan's
Superb sir, we will wait for next episode. Jai vishnu Dada
Thanks Anna vishnu is Great
ಜೈ ವಿಷ್ಣು ದಾದಾ...🚩
Thank you sir, mundhuvaresi . namellara vishnu daaada . namna jeevana, namma vishnuvardhan . always we remember namma vishnu daaada.kandithavaada maathu namma daada ondhu saari tgirugubididdare , kopa madikobdiddare avathina kathe bere aagirodhu. Nammura raja sir.
Illiro bucket galanna naav care madalla.
Sir,
Nimma vibanna prayathnagalige 🙏🙏🙏.
Hats off to you sir.
DADA avara hesaru ajaraamara haagoke nivu maadthito kelsagalindaa mathu nim indaa maatraa saadhya
Best of luck sir continue episode nanna luck yenu andre Bandana 100 days complete aada sandarbadalli awarige shake hand madirodu Mangaloornalli