ไม่สามารถเล่นวิดีโอนี้
ขออภัยในความไม่สะดวก

ರಾಮ ಅಥವಾ ಕೃಷ್ಣ; ಯಾರನ್ನು ಅನುಸರಿಸಬೇಕು? Rama or Krishna; whom to follow? Sadhguru Kannada | ಸದ್ಗುರು

แชร์
ฝัง
  • เผยแพร่เมื่อ 19 เม.ย. 2021
  • ರಾಮ - ನೀತಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ವ್ಯಕ್ತಿ, ಪೂಜನೀಯ. ಕೃಷ್ಣ, ಯುದ್ಧದಲ್ಲಿ ವಂಚಿಸಿಯೂ ಕೊನೆಗೆ ಧರ್ಮವನ್ನೇ ಸ್ಥಾಪಿಸಿದ ಮಹಾಪುರುಷ. ಇಬ್ಬರೂ ನಮಗೆ ಮಾದರಿಯಾದರೂ, ಇಬ್ಬರ ಹಾದಿಯೂ ವಿರುದ್ಧವಿರುವಂತೆ ಕಾಣುತ್ತಿದೆಯೇ? ಆಧುನಿಕ ಯುಗದಲ್ಲಿ ನಾವು ಯಾರನ್ನು ಅನುಸರಿಸಬೇಕು?
    ಸದ್ಗುರುಗಳ ಉತ್ತರ ಕೇಳಿ.
    English video:
    • Rama or Krishna: Who I...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 42

  • @maheshbs7697
    @maheshbs7697 ปีที่แล้ว

    Jai Ram jai krishna

  • @veenaaravind5694
    @veenaaravind5694 3 ปีที่แล้ว +10

    ನಮಸ್ಕಾರ ಸದ್ಗುರುಗಳಿಗೆ ಹಾಗೂ ಈಶ ಸಂಸ್ಥೆಯ ಎಲ್ಲರಿಗೂ ಶ್ರೀ ರಾಮ ನವಮಿಯ ಶುಭಾಶಯಗಳು ಜೈ ಶ್ರೀ ರಾಮ

  • @karnatakainindia5680
    @karnatakainindia5680 3 ปีที่แล้ว +5

    ರಾಮ ಮತ್ತು ಕೃಷ್ಣ ನಮ್ಮ ಹಿಂದು ಧರ್ಮದ ಎರಡು ಕಣ್ಣಗಳಿದ್ದಂತೆ ಯಾರು ಮೇಲು ಎಂದು ಲೆಕ್ಕ ಹಾಕಲು ಸಾಧ್ಯವಿಲ್ಲ .

  • @happyns8622
    @happyns8622 6 หลายเดือนก่อน

    Krishnam vande jagadguru❤ jai shri ram🙏

  • @marilinga6
    @marilinga6 11 หลายเดือนก่อน

    🙏💐
    Sadhguru ivagina samaja kalusithavagidhe antha spastavagi yallarigu thorittidhe adhru yallaru mounavagidhare

  • @manojgowda7263
    @manojgowda7263 ปีที่แล้ว

    🙏🙏🙏💚🕉️💚

  • @Ourway_oflife
    @Ourway_oflife 3 ปีที่แล้ว +5

    ರಾಮ ನವಮಿ ಹಬ್ಬದ ಶುಭಾಷಯ ಸದ್ಗುರು...ಗಳೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು...🙏🙏🙏🙏🙏

  • @suprithgowda6839
    @suprithgowda6839 3 ปีที่แล้ว +7

    Vaasudeva Krishna ❤️

  • @prabhumallesh2917
    @prabhumallesh2917 3 ปีที่แล้ว +1

    🙏🙏🙏namasthe saddgruji jai shriram🙏🙏🙏

  • @ManjunathManjunath-dr8qz
    @ManjunathManjunath-dr8qz 3 ปีที่แล้ว

    Dhanyavaadagalu gurugale

  • @manjusir5007
    @manjusir5007 3 ปีที่แล้ว +2

    🙏🙏🙏

  • @bharath.s2565
    @bharath.s2565 3 ปีที่แล้ว +1

    Namaste saddh guru 🙏🙏🙏🙏🙏

  • @Anjaneya.33
    @Anjaneya.33 3 ปีที่แล้ว +2

    Jai shree ram
    Jai shree krishna

  • @rajeshwarirajeshwari30
    @rajeshwarirajeshwari30 3 ปีที่แล้ว +1

    🙏🙏🙏🙏🙏 thanks a lot Sadguru

  • @shilpadaivagond9282
    @shilpadaivagond9282 3 ปีที่แล้ว +2

    Happy Ram Navami Sadguru a🚩🙏

  • @gchala7602
    @gchala7602 3 ปีที่แล้ว +2

    🙏🙏🙏🙏🙏🙏🙏

  • @rajubasapure6339
    @rajubasapure6339 3 ปีที่แล้ว +1

    Happy Ram Navami❤️🙏🙏

  • @impanatoolingsmuralikrisha3294
    @impanatoolingsmuralikrisha3294 3 ปีที่แล้ว +1

    🙏🙏🙏🙏🙏

  • @ShivKumar-ry8ow
    @ShivKumar-ry8ow 3 ปีที่แล้ว +1

    ❤❤❤🙏🙏🙏

  • @shalinir2990
    @shalinir2990 2 ปีที่แล้ว

    Jai krishna

  • @johnjonny4923
    @johnjonny4923 3 ปีที่แล้ว

    Tell me about corona on today's life..

  • @nikhilnnikhiln7024
    @nikhilnnikhiln7024 ปีที่แล้ว

    Jai shri raam 🔥🔥🔥🔥❤️❤️🙏

  • @ShivKumar-ry8ow
    @ShivKumar-ry8ow 3 ปีที่แล้ว

    Jai sri ram

  • @ajaypb2968
    @ajaypb2968 3 ปีที่แล้ว +1

    🙏🙏🙏🙏🙏🙏🙏🙏🙏🙏🙏🙏

  • @allamaprabhugpatil5342
    @allamaprabhugpatil5342 ปีที่แล้ว +1

    ದಯವಿಟ್ಟು ಭಗವಾನ್ ಶ್ರೀ ಕೃಷ್ಣನ ಅಂತ್ಯದ ಬಗ್ಗೆ ಸದ್ಗುರು ಮಾತನ್ನು ಕನ್ನಡದಲ್ಲಿ ಡಬ್ಬ ಮಾಡಿದ ವಿಡಿಯೋ ಹಾಕಿ .......

  • @prashantkulkarni5405
    @prashantkulkarni5405 3 ปีที่แล้ว +1

    Shira sashtang a namaskara🙏🙏🙏🙏🙏🙏🙏🙏 gueuhi

  • @manjm_a340
    @manjm_a340 3 ปีที่แล้ว

    Nanu salution kelbeku ...manasik ottad agtide

  • @shubhammirje007
    @shubhammirje007 3 ปีที่แล้ว

    😍🙏😍🙏😍🙏😍🙏

  • @user-pg2xb2nz3f
    @user-pg2xb2nz3f 3 ปีที่แล้ว +1

    1st comment...

  • @chitta.kchitta.k3589
    @chitta.kchitta.k3589 3 ปีที่แล้ว

    🙏Jai Sri ram🙏

  • @lavanyalakshmikanth2422
    @lavanyalakshmikanth2422 3 ปีที่แล้ว

    Hemmeyinda heluve krishna na anuyayi anta
    Samasta kulakotige raamanavami shubhashayagalu
    Vaasatavakke krishna beku
    Dharmakke raama beku
    Evaribbaru Namma bharatada belaku

  • @tejassamrat8980
    @tejassamrat8980 3 ปีที่แล้ว

    Llllm@l m llama losiri

  • @HarishPHunsur
    @HarishPHunsur 3 ปีที่แล้ว +1

    No Rama or Krishna, follow only Buddha 🙏

    • @veerannaadaki6229
      @veerannaadaki6229 11 หลายเดือนก่อน

      Jai shree ram

    • @SunilKumar-cm6fn
      @SunilKumar-cm6fn 10 หลายเดือนก่อน

      You dont have any right to say this one to anyone its their wish

  • @Manjoooooo
    @Manjoooooo 3 ปีที่แล้ว

    Whatever follow Ambedkar rules 👍
    Jai Bhim 👍✌️💪🦁

  • @ಸಂಸ್ಕಾರಭಾರತಿ
    @ಸಂಸ್ಕಾರಭಾರತಿ 3 ปีที่แล้ว +1

    🙏🙏🙏

  • @prm6013
    @prm6013 3 ปีที่แล้ว

    🙏🙏🙏🙏🙏🙏🙏

  • @amaraladarathi1295
    @amaraladarathi1295 3 ปีที่แล้ว

    🙏🙏🙏