ಜ್ಞಾನೋದಯ ಹೇಗೆ ಆಗುತ್ತೆ? How does enlightenment happen? Sadhguru Kannada | ಸದ್ಗುರು
ฝัง
- เผยแพร่เมื่อ 29 เม.ย. 2021
- ಹೂವು ಅರಳುವ ಮುನ್ನ, ಅದರ ಸೌಂದರ್ಯ ತಿಳಿದಿರುವುದಿಲ್ಲ. ಮಾವು ಹಣ್ಣಾಗುವ ಮುನ್ನ, ಮರದ ಮಾಧುರ್ಯ ಅರಿವಿಗೆ ಬರುವುದಿಲ್ಲ. ಹಾಗೆಯೇ ಜ್ಞಾನೋದಯ ಕೂಡ. ಬದುಕಿನ ಕುರಿತ ಸದ್ಗುರುಗಳ ಅದ್ಭುತ ಮಾತುಗಳನ್ನು ಕೇಳಿ.
English video:
• Does Enlightenment Hap...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ಸದ್ಗುರು ನಿಮ್ಮ ಮಾತು ಪ್ರಾರಂಭ ಗೊತ್ತಾದರೆ ಮುಕ್ತಾಯ ನಾವೇ ಕಂದುಕೊಳ್ಳುತೇವೆ 🙏🙏🙏
Beautifully explained ... Thanks 🙏🏽
Adbhuta vivarane Dhanyavadagalu guruji 🙏
😊Gurugale nimma padakke nanna namaskaaragalu🙏🙏🙏🙏
ಆಂ ಸದ್ಗುರುವೇ ನಮಃ 🙏🏽🙏🏽🙏🏽
🙏 Namaskara Sadhguru.
Nimma prathi ondu mathu namage gynanodaya .
Fantastic
👏👏🙏🙏🙏 artha poorna mathugalu...
🙏🙏🙏🙏
🙏
❤️
🙏🏼🙏🏼🙏🏼🙏🏼🙏🏼
Thank you Guruji
🙏🙏💐
NAMAN GURUDEV
🙏🙏🙏🌹🌹🌷🌷🌷
🙏🙏🙏
Best speech and subject🙏❤️🌹👌👍 jai Sadguru
My kkoii in jjj
You are so resourceful that which ever subject is given you speak very casually and so precisely that every person can understand had sad guruji 🙏🙏🙏
Dannyoshmi Gurudeva.
🙏🙏❤🙏🙏
👍
❤🙏🙏
🙏🙏🙏🙏🙏
💖💖💖💖💖
🙏No Sadguru it’s to be given by super power it means Paramjyothi 🙏
Nanu thubha problem alli edhini nimma Athira mathadabeku
En problem?
Neevu nim problem Nan hatra helkobahudu. Naa ಅದನ್ನ solve madtini anta ಹೇಳ್ತಿಲ್ಲ, but problems helikolluvudarinda ondu parihara sikke sigutte
Difficult to understand
Talk about corona.. And make money...
Answer direct agikodade hella ogatagi enenu heluva badhalu neravigi answer madi adhubitu enenoelidhare samanya people ge arthavagala.
Ninge gotilla andre tilkonodu kali 😂adu bittu nangenu gotagilla anta chikka hudugana tara cmnt madbeda😂 hogi haalu kudidu malko.. 🤣🤣
Life haagene sir ella ಒಗಟು, ನಾವು ತಾಳ್ಮೆಯಿಂದ ಇರಬೇಕು
ನಿನ್ನಂತವರಿಗೆ ಅರ್ಥವಾಗಲ್ಲ ಅಂತಾನೆ E. g. ಕೊಟ್ಟು ಹೇಳುವುದು
🙏🙏
🙏🙏🙏
🙏🙏🙏🙏🙏
🙏🙏
🙏
🙏🙏🙏
🙏
🙏🙏🙏
🙏🙏🙏
🙏🙏🙏