Prakash Raj: RSS ಸಿದ್ಧಾಂತಗಳು ನನಗೆ ಇಷ್ಟಾ ಆಗೋದಿಲ್ಲ | Kannada Interview | Suvarna News Hour Special

แชร์
ฝัง
  • เผยแพร่เมื่อ 5 ม.ค. 2025

ความคิดเห็น •

  • @Dayass87
    @Dayass87 ปีที่แล้ว +331

    ಉಸಿರು ಇರೋವರೆಗೂ ಮನುಷ್ಯ ಮಾನವೀಯತೆ ಯಿಂದ ಬದುಕೋದು ಮಾನವ ಧರ್ಮ... ಉಸಿರು ನಿಂತ ಮೇಲೆ ಎಲ್ಲರೂ ಮಣ್ಣಿಗೇನೇ 🙏🏻🙏🏻

  • @poorneshmelpal63
    @poorneshmelpal63 ปีที่แล้ว +424

    ಒಂದೇ ಜಾತಿ :- ಮನುಷ್ಯ ಜಾತಿ
    ಒಂದೇ ಧರ್ಮ:- ಮಾನವ ಧರ್ಮ ❤
    ಹಿಂದೂ ರಾಷ್ಟ್ರ ಮಾಡುವ ಬದಲಾಗಿ
    ಹಿಂದೂಗಳಲ್ಲಿ ಒಂದೇ ಜಾತಿ ಮಾಡಬೇಕಾಗಿದೆ ❤

    • @marthavivedansmith3530
      @marthavivedansmith3530 ปีที่แล้ว +9

      Yes

    • @vijaykumarraja1936
      @vijaykumarraja1936 ปีที่แล้ว

      ಅದಕ್ಕೆ , ಪ್ರತಿಯೊಬ್ಬರೂ ಅತ್ಯಂತ ಸುಸಂಸ್ಕೃತರಾಗಬೇಕಾಗಿದೆ. ಹಾಗೆಯೇ, ಮೀಸಲಾತಿಯನ್ನು ಕೂಡ ತೆಗೆದು ಹಾಕಬೇಕು. ಅವರವರ ಯೋಗ್ಯತೆಗೆ ಅನುಸಾರವಾಗಿ ಕೆಲಸಗಳು ಸಿಗುವಂತೆ ಆಗಬೇಕು. ಜೈ ಭವಾನಿ ಜೈ ಹಿಂದ್.

    • @somuhallikeri4643
      @somuhallikeri4643 ปีที่แล้ว +14

      Hagadre nim tangina nange kodu😂

    • @Darshan_Hegde
      @Darshan_Hegde ปีที่แล้ว +8

      ​@@somuhallikeri4643Go and check the statistics Brahmin community breaking endogamy in huge quantity (meaning Brahmins highest intercaste marriage madtru😒)

    • @poorneshmelpal63
      @poorneshmelpal63 ปีที่แล้ว

      @@somuhallikeri4643 ಮದ್ವೆ ಸಂಸಾರ ಮಾತುಕತೆ ಅಲ್ಲ ಇದು...
      ಕೆಳಜಾತಿ ಅಂತ ಹೇಳಿ ಹಾಗೂ ದಲಿತರ ಮೇಲೆ ಆಗುವ ಶೋಷಣೆಯ ವಿರುದ್ದ ಹೋರಾಟ

  • @gopalmaharajrapper
    @gopalmaharajrapper ปีที่แล้ว +296

    ಮನುಷ್ಯ ಧರ್ಮ ❤

    • @jayakumaristanley1183
      @jayakumaristanley1183 ปีที่แล้ว +2

      Why gar vaapasi presser fight people it's is not. Fair👎 all are freedom to they're pray why they're given to simha fight to people

    • @JineshPadmoji-vy1fs
      @JineshPadmoji-vy1fs 3 หลายเดือนก่อน

      Neen hinge idre saabru bandu keitaralla 😂 avaga manusha dharma annu

  • @shihabkargal4454
    @shihabkargal4454 ปีที่แล้ว +211

    Prakash Raj super speech sir hats of you ❤️

  • @gangadhart919
    @gangadhart919 ปีที่แล้ว +211

    ಪ್ರಕಾಶ್ ರಾಜ್ ಹೇಳೋದು 100% ಸರಿ 🙏👌🏾

    • @kothval5379
      @kothval5379 ปีที่แล้ว +4

      Hmm kanappa kolara shivamogga udupi hubballi alli aagidh Tara karnataka bharat tumba aagli antha aase ninge alva crossbreed

    • @Sohnyjins_xtravirgin_oliveoil
      @Sohnyjins_xtravirgin_oliveoil ปีที่แล้ว

      @@kothval5379 satya helvararige nimdela onde dialogue tappiskolike 😅😅crossbreed,pakistan hogu,desh drohi anta.andha bhakta thika muchko hog

    • @kothval5379
      @kothval5379 ปีที่แล้ว

      @@Sohnyjins_xtravirgin_oliveoil sathya helodh u Andre hindhu dharma avahelana madodhu Antana??? Hagadre esu manushya taane matthe gante padkondidke pray madodrali manushya aadonu en madoke agutte Andre hegirutte .. innu olaa huuu uberrrr company made adhu kandha akara illa Enilla a Sumne mele nodkond olaaaa huuu uberrrr antha koogidre en sigutte Andre hegirutte???
      Le gubaldu foreigners ivattu bharat saamskruthika rashatra annodhu and follow maadodhu nam hindhu dharma ne kano nin esu olaaaa huuu uberrrr company alla tilko

    • @Sohnyjins_xtravirgin_oliveoil
      @Sohnyjins_xtravirgin_oliveoil ปีที่แล้ว

      @@kothval5379 ninantavru bari danger 420 galu. Avn hang helboda hing helboda anta nina manasali irvudu helvavr.mattebinoba ad helida idu helida anta .ni en difference madtidya?

    • @shrihidustani4034
      @shrihidustani4034 ปีที่แล้ว

      ಹರ್ಕೋ

  • @Allinonecontentses
    @Allinonecontentses ปีที่แล้ว +471

    ಅವರವರ ಧರ್ಮ ಅವರವರಿಗೆ ಶ್ರೇಷ್ಟ ಅಷ್ಟೇ.......ನಮ್ಮ ಭಾರತ ದೇಶದಲ್ಲಿ ಎಲ್ಲಾ ಧರ್ಮದವರು ಒಂದೇ.... ಜೈ ಭಾರತ್❤️

    • @priya_acharya346
      @priya_acharya346 ปีที่แล้ว +8

      ಜೈ ಶ್ರೀ ರಾಮ್ 🚩🚩🚩🚩🚩🚩🚩

    • @mohit5709
      @mohit5709 ปีที่แล้ว +1

      bharata*

    • @rajeshhegde1951
      @rajeshhegde1951 ปีที่แล้ว +2

      Prakash Raj ge bere dharma vishyadali heluva dum unta 1st clear madbeku🎃

    • @srinidhik.p6853
      @srinidhik.p6853 ปีที่แล้ว

      Howdu.. Jai Bhaaratambe..

    • @lovescam
      @lovescam ปีที่แล้ว

      Jai bharat

  • @mahadevmanu9857
    @mahadevmanu9857 ปีที่แล้ว +306

    ಅವರವರ ಧರ್ಮ ಅವರವರ ಮನೇಲಿಟ್ಕೊಳ್ಳಿ ಬೀದಿಗೆ ತರಬೇಡಿ ❤ ಒಂದು ದೇಶ ಒಂದು ಚುನಾವಣೆ ಒಂದು ಅಭಿವೃದ್ಧಿ ❤❤

    • @A.T.N647
      @A.T.N647 ปีที่แล้ว +13

      ಒಂದೇ ಕಾನೂನು,,,?

    • @sharathkumarkumar6939
      @sharathkumarkumar6939 ปีที่แล้ว +2

      ​@nannuhifzurehman4027nem avan thulu😂

    • @jayarambasgod6193
      @jayarambasgod6193 ปีที่แล้ว +1

      Well said. See what is happening in the radical religious countries like Syria, Iran, Iraq

    • @premabhat3118
      @premabhat3118 ปีที่แล้ว

      ಸತ್ಯ

    • @hanumanthunandan6089
      @hanumanthunandan6089 ปีที่แล้ว +6

      ನಾವು ಇದನ್ನು ವಿರೋಧಿಸುತ್ತೇನೆ... ವಿವಿಧತೆಯಲ್ಲಿ ಏಕತೆ ನಮ್ಮ ದೇಶ

  • @dreamstudio1123
    @dreamstudio1123 ปีที่แล้ว +369

    ಮನುಷ್ಯ ಧರ್ಮ ವಂದೆ ಸತ್ಯ 🙏

    • @dhanyakharajola5671
      @dhanyakharajola5671 ปีที่แล้ว +22

      Aduve sanathana dharma manava hutti bandade sathya

    • @mohammadfayaz.rfayaz3043
      @mohammadfayaz.rfayaz3043 ปีที่แล้ว

      ​@@dhanyakharajola5671ಲೇ ನಿನ್ನ ಸನಾತನ ಧರ್ಮ ಇದ್ದಿದ್ರೆ ಬರೀ ಹಿಂದೂಗಳೇ ಹುಟ್ಟ ಬೇಕಿತ್ತು ಬೇರೆ ಜಾತಿ ಯಾಕೆ ಹುಟ್ಟಿತು ಬೇರೆ ದೇಶ ಯಾಕೆ ಹುಟ್ಟಿಕೊಂಡವು ಬರೀ ಬ್ರಾಹ್ಮಣ ಜಾತಿ ಅಷ್ಟೆ ಇರಬೇಕಿತ್ತು ನೀನು ಯಾಕೆ ಹುಟ್ಟಿದೆ ಅದನ್ನ ಬೋಗಳು.

    • @sinchanagnh5730
      @sinchanagnh5730 ปีที่แล้ว +9

      Adu Islam, agoke sadhyane illa..

    • @Tigerwood2012
      @Tigerwood2012 ปีที่แล้ว +7

      ​@@dhanyakharajola5671 ಹಿಂದೂ ಧರ್ಮವನ್ನು ಹೊಡೆದು ಜಾತಿ ತಂದಿದ್ದು ಯಾವ ಧರ್ಮ..

    • @dark09123
      @dark09123 ปีที่แล้ว

      ​@@dhanyakharajola5671santana sariyage ede, adrali ero jana sari ella aste . Aduna heli

  • @vijayakumarholikeri7662
    @vijayakumarholikeri7662 ปีที่แล้ว +117

    ಪ್ರಕಾಶ್ ರೈ ಅವರು ತುಂಬಾ ಬುದ್ಧಿವಂತರು ಮನುಷ್ಯ ಧರ್ಮವನ್ನು ಪ್ರೀತಿಸುವವರು ಅವರಂಥ ಬುದ್ಧಿಜೀವಿಗಳು ಈ ನಾಡಿಗೆ ಅವಶ್ಯಕ.

    • @HindustanJanataParty
      @HindustanJanataParty ปีที่แล้ว

      ಇತಿಹಾಸ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಬೊಗಳೋ ನಾಯಿಗೆ ಜೈ ಅನ್ನೋ ಕಾಲ ಬಂತಲ್ಲಪ್ಪಾ !

    • @సత్యంవేదం
      @సత్యంవేదం ปีที่แล้ว +2

      ಅವರೇ ಹೇಳಿದರು ಅವರು ಪೆದ್ದ ಅಂತ 😂😂😂😂😂😂

    • @DiscoverLife-yt2ds
      @DiscoverLife-yt2ds ปีที่แล้ว

      Nope, we don't need Haters like this, with a mafia p1Mp of conversion thuggery...when he bashes one religion that is wosdom-my foot. Let him bash Islam and Virgin MAry Christian practices...let us see his wisdom?

  • @rockstar13946
    @rockstar13946 ปีที่แล้ว +118

    Prakash sir super sir excellent speech 🙏🇮🇳

  • @ravuthgudimani3387
    @ravuthgudimani3387 ปีที่แล้ว +191

    ಮನುಷ್ಯತ್ವಕ್ಕೆ ಬೆಲೆ ಕೊಡಿ ಎನ್ನುವ ಪ್ರಕಾಶ್ ರೈ ಸರ್ 🙏

    • @keshavak9948
      @keshavak9948 ปีที่แล้ว +18

      ಹೆಚ್ಚಿನ ಸಂದರ್ಭಗಳಲ್ಲಿ ಗಲಭೆ ಎಬ್ಬಿಸುವವರು ಯಾರೂ?

    • @prabhudevak6049
      @prabhudevak6049 ปีที่แล้ว +22

      ಮೊದಲು ಎಲ್ಲರನ್ನೂ ಗೌರವಿಸುವಂತೆ ಅವನಿಗೆ ತಿಳಿಸಿ

    • @vinayakavinibc905
      @vinayakavinibc905 ปีที่แล้ว

      ದೇವಾಲಯ ಕೆಡವಿ ಮಸೀದಿ ಕಟ್ಟಗ ಮನುಷ್ಯತ್ವ

    • @acchuacchushan6624
      @acchuacchushan6624 ปีที่แล้ว

      ​@@keshavak9948ಚಡ್ಡಿ ಆರ್ಎಸ್ಎಸ್ ಕಚಡಾ ಸೂಳೇ ಮಕ್ಕಳು ಅವರೇ start ಮಾಡೋದು

    • @surendramandya9605
      @surendramandya9605 ปีที่แล้ว +5

      Howdu pandit muktha kasmir madeddu ede psycho prakya na appa, amma and relatives ne

  • @manojkumarpatil5602
    @manojkumarpatil5602 ปีที่แล้ว +141

    ಯಾವುದ್ರೀ ಧರ್ಮ ಏನೋ ಹಿಂದೂ ಧರ್ಮಕ್ಕೆ ಒಂದು ಸೂರ್ಯ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೊಂದು ಸೂರ್ಯ ಚಂದ್ರೋರೆದ್ದಾರನಪ್ಪ ನಾಳೆ ಭೂಮಿ ಇಲ್ಲ ಅಂದ್ರೆ ಎಲ್ಲರೂ ಸಾಯಲೇಬೇಕು ನಾನು ಹಿಂದೂ ನಾನು ಮುಸ್ಲಿಂ ನಾವೆಲ್ಲೇ ಇರ್ತವೆ ಭೂಮಿ ಮೇಲೆ ಸಾಯೋದಿಲ್ಲ ಅಂತ ಅನ್ನೋಕೆ ಯಾವ ಧರ್ಮದಿಂದಲೂ ಸಾಧ್ಯವಿಲ್ಲ
    ನಾವೆಲ್ಲರೂ ಭಾರತೀಯರು
    ಜೈ ಭಾರತ್ ಮಾತೇ🇮🇳 🙏

    • @mahboobpashapasha528
      @mahboobpashapasha528 ปีที่แล้ว +1

      🙏🇮🇳🇮🇳🇮🇳🇮🇳🇮🇳🇮🇳🙏 sir

    • @ramg3406
      @ramg3406 ปีที่แล้ว +1

      Wel said

    • @MohammedParvez-tb3eo
      @MohammedParvez-tb3eo ปีที่แล้ว +1

      You are right sir ❤

    • @applejuice2258
      @applejuice2258 ปีที่แล้ว

      Mukali muchkondu hogo bosudeekay.....

    • @sm15041962
      @sm15041962 ปีที่แล้ว

      ನಮ್ಮ ದೇಶದಲ್ಲಿ ಇರೊ ಎಲ್ಲಾ ಗುಲಾಮರ ಪಕ್ಷಗಳ ಗುಲಾಮರಿಗೆ ಈ ಮಾತು ಹೇಳಿ ಪಾಕಿಸ್ತಾನಿಗಳದ್ದು ನೆಕ್ಕಿ ಓಲೈಸದಂತೆ ತಡೆದಾಗ ಮಾತ್ರ ಈ ಮಾತಿಗೆ ಕಿಮ್ಮತ್ತು.

  • @prabhudevak6049
    @prabhudevak6049 ปีที่แล้ว +477

    ಹಾಗಾದರೆ ಅವರು ಇಡೀ ನಗರದಲ್ಲಿ ಧ್ವನಿವರ್ಧಕವನ್ನು ಬಳಸುವ ಪ್ರತಿಯೊಬ್ಬರಿಗೂ ಏಕೆ ತೊಂದರೆ ನೀಡುತ್ತಾರೆ?

    • @sharanappamaski828
      @sharanappamaski828 ปีที่แล้ว +9

      S sir ಹಾಗೆ ಮಾಡಬಾರದು

    • @rajgowdarajgowda719
      @rajgowdarajgowda719 ปีที่แล้ว +5

      ಕಾಮೆಂಟ್ ಮಾಡೊದದಿಂದ ಏನು ಉಪಯೋಗ ಇಲ್ಲ ಕಣೋ

    • @Sujays_raj
      @Sujays_raj ปีที่แล้ว +10

      ಅದು ವೈಯಕ್ತಿಕ ಹಕ್ಕು😂😂

    • @kannadiga9975
      @kannadiga9975 ปีที่แล้ว +17

      ​@@Sujays_raj😂hogo shata ambedkar 😂

    • @kiran5203
      @kiran5203 ปีที่แล้ว +26

      ​@@Sujays_raj Muslim ge huttirooo thara adthiralloooo😂😂😂

  • @chandrashekar-we9mh
    @chandrashekar-we9mh ปีที่แล้ว +116

    We always support prakash raj sir 🙏

  • @anasuyahegde9700
    @anasuyahegde9700 10 หลายเดือนก่อน +4

    Jai congress
    Jai praksh raj

  • @Enoos_poet
    @Enoos_poet ปีที่แล้ว +65

    ಮನುಷ್ಯ ಧರ್ಮ 👌👌👌

  • @nK360Banjara
    @nK360Banjara ปีที่แล้ว +7

    Prakash sir is Right 👍👍 good ❤❤

  • @Warrior_of_tomorrow
    @Warrior_of_tomorrow ปีที่แล้ว +170

    ದೇವರು ಇದ್ದಾನೆ ಅನ್ನೋದಕ್ಕೆ ನಂಬಿಕೆ ಸಾಕು ಇಲ್ಲಾ ಅನ್ನೋದಕ್ಕೆ ತುಂಬಾ ಜ್ಞಾನ ಬೇಕು.👏👏👏

    • @kkKkK.KK87
      @kkKkK.KK87 ปีที่แล้ว +4

      Proof illada jnana,, liberal Nan maga

    • @kiranhbk5289
      @kiranhbk5289 ปีที่แล้ว +3

      ಙ್ಞನ ಅಲ್ಲ ಅಙ್ಞನ ಬೇಕು

    • @Arunsvb
      @Arunsvb ปีที่แล้ว +7

      ದೇವರು ಇಲ್ಲಾ ಅನ್ನೋದಕ್ಕೆ ನಂಬಿಕೆ ಸಾಕು, ಇದ್ದಾನೆ ಅನ್ನೋದಕ್ಕೆ ತುಂಬಾ ಜ್ಞಾನ ಬೇಕು

    • @vkvideo279
      @vkvideo279 ปีที่แล้ว +2

      Adakke thane kukke subramanya dalli kaddu muchi puje, havana madisiddu pakacha 😂😂... @ publicly no god hage heladidre forigen nida fund sigalla but thodare aadaga temple odthare aste 😂

    • @knightrider8700
      @knightrider8700 ปีที่แล้ว

      @@vkvideo279 kaddu mucchi madsidalla, Awr hendthi makklu kardru antha hogiddu.

  • @sharangowdapatil6747
    @sharangowdapatil6747 ปีที่แล้ว +16

    ಮನುಜಮತ ವಿಶ್ವಪಥ ಎಂದು ಅವರು ತಿಳಿಸಿದ್ದಾರೆ 🎉❤❤🎉

  • @NoormohammadMamdapur
    @NoormohammadMamdapur 9 หลายเดือนก่อน +1

    Prakash ji good job sir 🇮🇳🙏🙏🙏🙏🙏🇮🇳💯

  • @Mohsinsyed628
    @Mohsinsyed628 ปีที่แล้ว +43

    Prakash raj sir makes sense which most of our friends cannot feel

    • @jumbo6689
      @jumbo6689 ปีที่แล้ว

      What sense?? He using the sentence Jai shree Ram, instead of Allah he is saying temple munde hogi yeno heltare!!! He is nothing but a pisslamic pi*p paid agent

  • @mufazdoha1799
    @mufazdoha1799 ปีที่แล้ว +53

    ವಾಹ್ ನಮ್ಮ ಬಾರತ ದೇಶದಲ್ಲಿ ಅತೀ ದೊಡ್ಡ ಬುದ್ದಿವಂತರು ಪ್ರಕಾಶ್ ರೈ ಎಷ್ಟೊಂದು ಒಳ್ಳೆ ಮಾತು ಎಷ್ಟು ಪ್ರೀತಿ ಮಾನವರ ಮೇಲೆ ಇದು ಬೇಕಾಗಿದ್ದು ಸೌಹಾರ್ದತೆ ಅಂದ್ರೆ ನಿಜ್ವಾಗ್ಲೂ ಧರ್ಮ ಅವರ ಅವರ ಸ್ವಾರ್ಥ ಸತ್ಯ ಜೈ ಪ್ರಕಾಶ್ ರೈ ದೇವರು ಜಾತಿ ಮತ ಮುಖ್ಯ ಅಲ್ಲ ಮನುಷ್ಯ ನ ಜೀವ ಮುಖ್ಯ ಅಜಿತ್ ಅನುಮಕ್ಕ ಇವಾಗ ದಾರಿಗೆ ಬಂದಿದ್ದಾನೆ ಪಕ್ಕ ಆರ್ಎಸ್ಎಸ್ ಅವನು ಇರ್ಲಿ ಪರವಾಗಿಲ್ಲ ಅವನ ಇಸ್ಟ ಭಜರಂಗಿ ಆರ್ ಎಸ್ ಎಸ್ ಎಲ್ಲ ಹೆಸರು ಮಾಡಿದ್ದು ಮೀಡಿಯಾದವರು ಕಣ್ರೀ.

    • @DombayaS
      @DombayaS ปีที่แล้ว

      He is baster . Chappell slap fit for him.

    • @SKN5599
      @SKN5599 ปีที่แล้ว +1

      ಅವನೊಬ್ಬ ಗೋಮುಖ ವ್ಯಾಘ್ರ

    • @mufazdoha1799
      @mufazdoha1799 ปีที่แล้ว +1

      @@DombayaS ಅವನ ಮುಟ್ಟೋಕೆ ಸಾಧ್ಯ ಇಲ್ಲ ನಾವು ಬಾಯಿಲಿ ಹೇಳಿ ನಾಲ್ಕು ಜನ ಬರುವಾಗ ಕುಂಡಿಲಿ ನೀರು ಬಂದು ಹೋಡಿಹೋಗೋಕೇ ಅಷ್ಟೇ ಲಾಯಿಕ್ ಪ್ರಕಾಶ್ ರೈ ಹುಲಿ ಏನೋನೋ ಮಾತು ಧೈರ್ಯ ದಿಂದ ಹೇಳತಾರೇ ಅದು ತಾಕತ್ತು ಕಣ್ರೀ ದೇಶದ ಹಿತ ಮುಖ್ಯ.

    • @monksan
      @monksan ปีที่แล้ว

      ​@mufazdoha1799 nice komedy 😂😂

  • @dianapereira3239
    @dianapereira3239 ปีที่แล้ว +18

    Very good mentality of Mr.
    Prakash sir
    wonderful
    Keep it up

  • @shamamustafa6459
    @shamamustafa6459 ปีที่แล้ว +12

    As a cm or pm we need like prakash raj then wil grow I hope and wish to have minister like him thank u sir hats off to ur knowledge

  • @SNMS2030
    @SNMS2030 ปีที่แล้ว +25

    If he is a villan in film .......he is a real hero in real life .... Thank you ....P Raj sir....❤❤❤

    • @Raja-xw8bw
      @Raja-xw8bw ปีที่แล้ว +4

      joke of the year

  • @k.harsha5363
    @k.harsha5363 ปีที่แล้ว +118

    ಇವತ್ತು ಗೊತ್ತಾಯ್ತು ಇವನೊಬ್ಬ 2ನೆ ಚೇತನ್ ಅಂತ 😂😂😂😂

    • @nirmalashenoy975
      @nirmalashenoy975 ปีที่แล้ว +4

      👍👍👍

    • @sandeepp4595
      @sandeepp4595 ปีที่แล้ว

      Yes

    • @rgnayak4418
      @rgnayak4418 ปีที่แล้ว

      ಈಬೋಳಿಮಗ ಹುಚ್ಚ ಪ್ರಕಾಶ್ ರೈ ಮಿಶನರಿಗೆ ಹುಟ್ಟಿದವ.

    • @kavithav8690
      @kavithav8690 ปีที่แล้ว

      Yess exactly 💯

    • @umeshag8073
      @umeshag8073 ปีที่แล้ว

      💯

  • @chsrinath9399
    @chsrinath9399 ปีที่แล้ว +17

    20 ಅವಿದ್ಯಾವಂತರ ಮಧ್ಯ ಒಬ್ಬ ವಿದ್ಯಾವಂತ

  • @sheksuleman6442
    @sheksuleman6442 ปีที่แล้ว +7

    Yes Prakash avaru heliddu correct 💯🎉

  • @sattarkhan9672
    @sattarkhan9672 11 หลายเดือนก่อน +1

    Prakash. Raj. Super. Sir

  • @shafifaizy1811
    @shafifaizy1811 ปีที่แล้ว +1

    Prakash Raj👍💯💯🥰🥰

  • @hyderalihyder9268
    @hyderalihyder9268 ปีที่แล้ว +3

    ಪ್ರಕಾಶ್ ರಾಜ್ ಸರ್ ಟೋಪ್ ನಿಲುವು ❤

  • @philipward8242
    @philipward8242 ปีที่แล้ว +4

    Prakash Sir INDIA🇮🇳 Needs More People
    With Your Mindset
    To Develop INDIA

  • @vinayms4962
    @vinayms4962 ปีที่แล้ว +45

    Super Prakash sir good speech

  • @ramanjinappanramanjinappan9253
    @ramanjinappanramanjinappan9253 10 หลายเดือนก่อน +1

    100% ನಿಜ ಪ್ರಕಾಶ್ sir.

  • @venkatnaikodi4202
    @venkatnaikodi4202 7 หลายเดือนก่อน +1

    Parkhas raju 👌👌👌👍🙏

  • @va5411
    @va5411 ปีที่แล้ว +8

    Prakash Raj sir is a king.. grt human being.. awesome personality.. grt grt humble person.....

  • @harishkumars8998
    @harishkumars8998 ปีที่แล้ว +77

    Nice thought 👌
    One nation
    One education system
    One health system.

    • @chandrashekarb7888
      @chandrashekarb7888 ปีที่แล้ว +7

      Adikke sir changes beku.. Prajakeeya systems beku sir

    • @nirmaladrao7101
      @nirmaladrao7101 ปีที่แล้ว +3

      One law also add madi

    • @knightrider8700
      @knightrider8700 ปีที่แล้ว

      @@chandrashekarb7888 adu barod alla, nawu ee jathi, Dharma, Modhi Godhi Gulama Gaurantee ella bittu Vote hakodu.

    • @chandrashekarb7888
      @chandrashekarb7888 ปีที่แล้ว

      S.. Public change agbeku yella Sari aaguthe...

    • @knightrider8700
      @knightrider8700 ปีที่แล้ว

      @@chandrashekarb7888 Yes, Public ecchethkobeku, Modhi v/s Congress, Hindu v/s Muslim, Saree v/s Cooker antha nam gundi nawe todkolo badlu, nawella ottagi Politicians v/s Public agbeku.

  • @rafeeqmds
    @rafeeqmds ปีที่แล้ว +1

    Great thinking prakhas sir

  • @marthavivedansmith3530
    @marthavivedansmith3530 ปีที่แล้ว +19

    Prakash Raj sir tumba channagi matadatha idare 👏👏👏

  • @syedishaq771
    @syedishaq771 ปีที่แล้ว +7

    Prakash sir nevu film reel alli villain but real life reel alli hero sir nivu love you sir❤

  • @rushilv2706
    @rushilv2706 ปีที่แล้ว +84

    What Prakash raj is trying to convey is correct, don’t use religions to split the nation. All religions are equal

    • @KN-dv4be
      @KN-dv4be ปีที่แล้ว

      Yes, but he is only targeting hindus

    • @tilakbellad8406
      @tilakbellad8406 ปีที่แล้ว +9

      Svalpa history hodu ,sabru e desha Vanna hodedidu.avaru 5-10% iddaga ondu Tara, 20-30% adree mathondu desh kelathare.kashmir hindu gala kathe yenaithu ninage gott ide na?

    • @ekvishwaas6347
      @ekvishwaas6347 ปีที่แล้ว +4

      Sanatana Hinduism is not Religion. It is Dharma!

    • @snowshinelisa
      @snowshinelisa ปีที่แล้ว +2

      avnu hindu virudda aste matadtane but yake Muslim viruddha matadallla.

    • @karthikkskarthi3442
      @karthikkskarthi3442 ปีที่แล้ว

      ​@@tilakbellad8406guru history bidu eega politicians kolle hoditha ilvaaa haagadre😂😂😂

  • @madhusudandevadiga7349
    @madhusudandevadiga7349 ปีที่แล้ว +147

    Well said ajith sir.. Bhavaikyathe is not one way trafic👏👏

  • @ruthsheela2423
    @ruthsheela2423 ปีที่แล้ว +18

    Prakash sir is a great human live with peace brotherly hood love humanity human is imp only two cast one man women live love life is only once if your breath goes where is your Bharath we want to live one that's all super prakash sir .❤❤❤

  • @movielove2674
    @movielove2674 ปีที่แล้ว +34

    Prakash raj 🔥🔥🔥

  • @ravibeladadi9227
    @ravibeladadi9227 ปีที่แล้ว +47

    🎉 ದಯವೇ ಧರ್ಮದ ಮೂಲವಯ್ಯ

  • @narayanaswamy1546
    @narayanaswamy1546 ปีที่แล้ว +6

    ನಮ್ಮ ದೇಶದ ಪ್ರಧಾನಿ ಅವರನ್ನು ಇದೆ ತರಾ ನಮ್ಮ ಮೀಡಿಯಾದವರು ಪ್ರಶ್ನೆ ಮಾಡಿದಾರೆ, ಇಂದು ನಮ್ಮ ದೇಶ ಇನ್ನು ಬಲಿಷ್ಠ ದೇಶ ಆಗ್ತಿತ್ತು,,

  • @nagarajrock4247
    @nagarajrock4247 ปีที่แล้ว +33

    ಅವರವರ ಧರ್ಮ ಅವರವರಿಗೆ ಶ್ರೇಷ್ಠ ಎಲ್ಲ ಧರ್ಮವನ್ನು ಗೌರವಿಸಬೇಕು ಆದರೆ ನಮ್ಮ ಧರ್ಮವನ್ನು ಬಿಟ್ಟು ಕೊಡಬಾರದು

  • @mbtgaming51
    @mbtgaming51 ปีที่แล้ว +41

    Prakash raj sir is great ❤

  • @The_Info_Land
    @The_Info_Land ปีที่แล้ว +86

    Looks like he is running away from the discussion 😂

    • @surendramandya9605
      @surendramandya9605 ปีที่แล้ว +4

      Meter illa, sumne statement kodthane aste

    • @karthikdk6306
      @karthikdk6306 ปีที่แล้ว +4

      Just like modi who doesnt even come infront of media 😂😂

    • @surendramandya9605
      @surendramandya9605 ปีที่แล้ว +1

      @@karthikdk6306 modi don't waste time with mix breed media, waste time pass media. That's why he was successful in eradication of article 370, 35, triple taluq, etc. Coming soon UCC, one country and one election etc.

    • @karthikdk6306
      @karthikdk6306 ปีที่แล้ว +1

      @@surendramandya9605 waste time ? Tell me he has no guts or knowledge to face the media.. but he has lots of time to visit every state when a election is announced.. but nothing when the states have floods and natural disasters. Prachar mantri 💯

    • @Laniakea369
      @Laniakea369 ปีที่แล้ว

      ​@@karthikdk6306ಸರಿಯಾಗಿ ಪಂಚೆ ಕಟ್ಟಿಕೋ ಮಾರಾಯ.😆😆

  • @sridharsanjeev3050
    @sridharsanjeev3050 ปีที่แล้ว +90

    ಎಲ್ಲರಿಗೂ ಕಿರಿಕಿರಿಯಾಗುವಂತೆ ಧ್ವನಿವರ್ಧಕದಲ್ಲಿ ಯಾಕೆ ಕಿರುಚುತ್ತಾರೆ..??🙄😂

    • @level8699
      @level8699 ปีที่แล้ว +2

      ಭಜನೆ ಆಕ್ತರೆ ಗೋಬೇಗಳು 😂

    • @sridharsanjeev3050
      @sridharsanjeev3050 ปีที่แล้ว +8

      @@level8699
      ಟೆರರಿಸ್ಟ್ slemklu😅

    • @pavank5788
      @pavank5788 ปีที่แล้ว

      ​@@level8699ಅಲ್ಲಾ ಪಿಲ್ಲಾ ಯಾಕೆ ಕಿರಿಚಿತಿರಾ.😂

    • @mani-lo1wg
      @mani-lo1wg ปีที่แล้ว +3

      @@level8699 dinakke 5 sala mic hakondu archkoltha irthare nayi gal tara...

    • @sridharsanjeev3050
      @sridharsanjeev3050 ปีที่แล้ว +1

      @@mahammadjeelan1927 HSM😂ಟೆರರಿಸ್ಟ್ slemklu andre urkindideeya😁burnol thagolo le SOB

  • @Kannadanewmovies-lw2gk
    @Kannadanewmovies-lw2gk ปีที่แล้ว +31

    ಜೈ ಪ್ರಕಾಶ್ ರಾಜ್

  • @jaihind295
    @jaihind295 ปีที่แล้ว +4

    Prakash Raj sir.. we need PM like you..,

  • @Lifeisshort342
    @Lifeisshort342 ปีที่แล้ว +11

    We always support prakash sir 🎉🎉🎉 jai bhim 💙🩵💙🩵

    • @sachin199035
      @sachin199035 ปีที่แล้ว

      😝

    • @HindustanJanataParty
      @HindustanJanataParty ปีที่แล้ว

      ಪ್ರಕಾಶ್ ರಾಜ್ ಒಬ್ಬ ಪೆರಿಯಾರ್ ವಾದಿ!
      ಪೆರಿಯಾರ್ ಅಂಬೇಡ್ಕರ್ ಅವರಿಗೆ ಮನಸ್ಸಿಗೆ ಬಂದಂತೆ ಬೈದು ಸಂವಿಧಾನ ಸುಟ್ಟು ಹಾಕಿ ಅಂದಿದ್ದು ನಿಮಗೆ ಗೊತ್ತಾ? ನಾವ್ ಯಾರ್ ರೀ ಅಂಬೇಡ್ಕರ್ ಅಂತಹ ದೊಡ್ಡ ನಾಯಕನನ್ನು ಬಿಟ್ಟು ಪ್ರಕಾಶ್ ನನ್ನ ಅಟ್ಟಕ್ಕೇರಿಸಿ ಕೂಡಿಸಬೇಕು??

  • @mramesh7893
    @mramesh7893 ปีที่แล้ว +72

    ದೇವರು ಇದ್ದಾನೆ. ಒಬ್ಬನೆ. ದೇವರುಗಳು ಅಲ್ಲ, ಸೃಷ್ಟಿ ಯಲ್ಲಿ ಅವು ಜೇವರಾಶಿಗಳೇ ಹೊರತು ದೇವರುಗಳಲ್ಲ . ಸೃಷ್ಟಿಯ ಸೃಷ್ಟಿಕರ್ತನೆ ದೇವರು.

    • @srikanthsrinivasgsrikanth6135
      @srikanthsrinivasgsrikanth6135 ปีที่แล้ว +3

      ನೀನು ನೋಡಿದ್ದ

    • @hitmans3768
      @hitmans3768 ปีที่แล้ว +2

      Yeah and earth is flat also😂

    • @Cinematickannadiga2712
      @Cinematickannadiga2712 ปีที่แล้ว

      ​@@srikanthsrinivasgsrikanth6135devarannu navu nodilla alva..
      Hindu dharmada prakara brahma Vishnu maheshwararu srustiya moola
      Haagadare nodilla antha aadare avaru katheyalli astena irodu ? 😊

    • @adakot123
      @adakot123 ปีที่แล้ว

      Let’s stop this ‘Abrahamization’ of Indian culture. ‘One God concept’ is not Indian. Indians always respected and worshipped every thing they found superior to them. A dog has better smell, a tree can sustain life, sun gives us light… all of these assumed equivalency to God in our spiritual sciences. Let that be.. and stop imposing this foreign ‘one God concept’

  • @tmkf570
    @tmkf570 ปีที่แล้ว +6

    ಪ್ರಕಾಶ ರಾಜ್ ಸಾರ್ ❤

  • @muniraj2065
    @muniraj2065 ปีที่แล้ว +35

    ನಮ್ಮ ಊರೂ ರಾಮನಗರದಿಂದ 12ಕಿಲೋಮೀಟರ್ ಇರೋದು ಒಂದು ಹಳ್ಳಿ ಮಸೀದಿ ಮೇಲೆ ಕಟ್ಟಿರೋ ಮೈಕ್ ನಮ್ಮ ಊರಿಗೆ ಕೇಳಿಸುತ್ತೆ ಅವಾಗ ನಿನಗೆ ಹುಚ್ಚ ನಿನಗೆ ಕಣ್ಣು ಕಿವಿ ಹೋಗ್ಬಿಟ್ಟಿದವ

    • @pnvijoo
      @pnvijoo ปีที่แล้ว +2

      ನಾಯಿನ ನಂಬಬಹುದು..!
      ಕಾಡಲ್ಲಿರೋ ಹುಲೀನ ನಂಬಬಹುದು..!!
      ಆದ್ರೆ *ಕತ್ತೆಕಿರುಬ* ನ ಗುಣ ಹೊಂದಿರುವವರಿಗೆ ನಂಬಕ್ಕೆ ಸಾಧ್ಯ ಇಲ್ಲ..! 😂

    • @girish9841
      @girish9841 ปีที่แล้ว

      Yakendre evnu ganji gulama

    • @Abcdxyzc
      @Abcdxyzc 10 วันที่ผ่านมา

      Neenu sathogu sari hoguthy... Jai bhim

  • @jesusislivinggod4937
    @jesusislivinggod4937 ปีที่แล้ว

    ಇಂಡಿಯನ್ ಕಾನ್ಸೋಟ್ಟುಷನ್ ಆರ್ಟೀಕಲ್ ನಂಬರ್ 25 ಪ್ರಕಾರ ಭಾರತದ ಪ್ರಜೆ ತನ್ನ ಧರ್ಮದ ಬಗ್ಗೆ ಪ್ರಚಾರ ಮಾಡಲು ಹಾಗೂ ಯಾವುದೇ ಧರ್ಮ ವನ್ನು ಸ್ವಿಕಾರ ಮಾಡಲು, ಮತ್ತು ಆಚರಣೆ ಮಾಡಲು ಪೂರ್ಣ ಸ್ವಾತಂತ್ರ್ಯ ಇದೆ ಎಂಬುದಾಗಿ ಬರೆಯಲ್ಪಟಿದೆ 👍👍❤❤

  • @mm.189
    @mm.189 ปีที่แล้ว +21

    Prakash raj sir❤

  • @manjunatha.4695
    @manjunatha.4695 ปีที่แล้ว +23

    Prakasha Rai sir. Good 👍👍

  • @ShivaPutra-ug1ng
    @ShivaPutra-ug1ng ปีที่แล้ว +13

    Jai Prakash Raj

  • @BMVLOGANDTECH
    @BMVLOGANDTECH ปีที่แล้ว +1

    Prakash Raj Big Support ❤

  • @ImamhusenD
    @ImamhusenD 2 หลายเดือนก่อน

    ಜೈ ಪ್ರಕಾಶ್ ಸರ್ 🙏🙏🙏🙏🙏🙏🙏🙏💚💚💚💚💚💚💚💚❤️❤️❤️❤️❤️❤️❤️

  • @manjunathaya6546
    @manjunathaya6546 ปีที่แล้ว +32

    I accept prakash raj sir thoughts and his views which is related to human being, equity and universal brotherhood. Who is making us to understand Entire world 🌍 is like family we are the members of this family.

    • @prakashkoovekal8234
      @prakashkoovekal8234 ปีที่แล้ว

      Even I can say that, is he a saint!?? He wants this and that, everyone wants it!! He is stupid, problem exists in whole world and in human minds!! How do you or him can change by practice!!? Anyone can talk!! By how to do it!??

    • @prasannakumar3810
      @prasannakumar3810 ปีที่แล้ว +3

      When everyone blaming nupoor sharma , where he went ? When person killed by cutting is neck bcz of posting in Facebook that time where he is ? This is equality?

    • @mahireddy9890
      @mahireddy9890 ปีที่แล้ว

      Nice acting skills in front of camera

    • @sarvothama7112
      @sarvothama7112 ปีที่แล้ว

      Rightly said. honest. Human being baket reporter and Modi slaves. Didn't agrees reason is they are not having family members single new clear person's and free free food and free home free. Money mangers.

  • @shetteppaganager6817
    @shetteppaganager6817 ปีที่แล้ว +10

    ಸೂಪರ್ ಪ್ರಕಾಶ್🔥🔥

  • @user-ox9ch4ei7k
    @user-ox9ch4ei7k ปีที่แล้ว +6

    Comment section fill with the love towards Prakash raj sir ❤️❤️
    And his stand for humanity ❤️
    We always Love you Prakash raj sir ❤️

  • @jasilariyaz
    @jasilariyaz ปีที่แล้ว

    Prakash sir thumba chennagi helidhare sooper sir 👏🏻👏🏻👏🏻

  • @cmmediaullal7483
    @cmmediaullal7483 ปีที่แล้ว +2

    ಸೂಪರ್ ಹೀರೋ

  • @shankarmsy3812
    @shankarmsy3812 ปีที่แล้ว +3

    ಹಲವಾರು ಸಗಣಿ ಹುಳುಗಳ ಮಧ್ಯದಲ್ಲಿ ಏಕಾಂಗಿಯಾಗಿ ವಾದ ಮಾಡುವುದು ಸುಲಭವಲ್ಲ!
    ಅದು ಪ್ರಕಾಶ್ ರಾಜ್ ಅಂಥವರಿಂದಲೇ ಸಾಧ್ಯ... You are Great sir.
    🙏🙏🙏🙏🙏🙏🙏🙏🙏🙏

  • @ganeshraju4350
    @ganeshraju4350 ปีที่แล้ว +140

    Hats off to Ajit hanamakannavara in conducting the debate.

    • @_hawk24
      @_hawk24 ปีที่แล้ว

      Avanu yelli yaarnu bidthaane
      Ilvalla vaadha maadakke yella
      Avane maathadthanalla matthe alli kuuthiro participants sata thariyakka 😎🤣🤪

    • @anilkumarhalimani3204
      @anilkumarhalimani3204 ปีที่แล้ว

      ಹನುಮನಿಗೂ ಗೊತ್ತಿದೆ ಮೋದಿ ಬಂದ ಮೇಲೆ ಏನಾಗುತ್ತಿದೆ ಎಂದು ಆದ್ರೆ ನಔಕರಿಗೆ ಸಂಚಕಾರ ಬರುತ್ತೆ ಏಕೆಂದರೆ ಈ ಚಾನೆಲ್ ಬಿಜೆಪಿಯ ಮಂತ್ರಿ ರಾಜೀವ್ ಚಂದ್ರಶೇಖರ್ ದು. ಮತ್ತೆ ಎಲ್ಲ ಮೀಡಿಯಾಗಳು ಮೋದಿ ಭಜನೆ ಮಾಡಲೇ ಬೇಕು ಇಲ್ಲದಿದ್ದರೆ ಒದೆ ಬೀಳುತ್ತೆ.

    • @ranjithshetty9368
      @ranjithshetty9368 ปีที่แล้ว

      Anchor is too good

  • @malluaarya
    @malluaarya ปีที่แล้ว +2

    Prakash raj sir your osm sir

  • @India1516
    @India1516 ปีที่แล้ว +1

    Prakash Raj....real super star🎉🎉🎉❤❤❤

  • @SyedMudassir-e9k
    @SyedMudassir-e9k ปีที่แล้ว +2

    Prakash sir you are really a Hero . Good courage

  • @k.harsha5363
    @k.harsha5363 ปีที่แล้ว +46

    ಗುರುವೇ ಆದಷ್ಟು ಬೇಗ ಇದರ full episode ಹಾಕ್ರಿಪಾ, ನಗು ತಡೆಯೋಕೇ ಆಗ್ತಿಲ್ಲ 🤣🤣🤣🤣🤣🤣🤣

  • @ajaykumartalavarajaykumart5922
    @ajaykumartalavarajaykumart5922 ปีที่แล้ว +8

    ಅವನೇನ್ ಕೇಳಿದ್ರೆ ಇವನೇನು ಹೇಳುತ್ತಿದ್ದಾನೆ 🤣🤣🤣

  • @AzmalMayyaddi
    @AzmalMayyaddi ปีที่แล้ว +5

    ORGINAL HIRO sir ❤❤❤

  • @vinayakgodikatti7811
    @vinayakgodikatti7811 ปีที่แล้ว +1

    Jai Sri Ram 🚩🔥

  • @jabeerpasha3662
    @jabeerpasha3662 ปีที่แล้ว +1

    Good prakash raj secular man good

  • @Nenene33110
    @Nenene33110 ปีที่แล้ว +27

    Ajith, depth of your knowledge n the way you convenience is too good...

  • @mohammedsadiq4166
    @mohammedsadiq4166 ปีที่แล้ว +11

    Greater then great prakash Rai sir..

    • @monksan
      @monksan ปีที่แล้ว

      😂😂😂

  • @Azeemazaad
    @Azeemazaad ปีที่แล้ว +21

    Prakash Raj Has All Logical Points ❤

    • @jumbo6689
      @jumbo6689 ปีที่แล้ว

      Shouting Allahu Akbar Allah infront of temple is wrong or right??
      Keep religion inside the house is correct sentense according to Quran n hadees??

  • @abdulhaq1063
    @abdulhaq1063 ปีที่แล้ว +2

    Prakash 🔥🔥

  • @vishwanathkashi4215
    @vishwanathkashi4215 10 หลายเดือนก่อน

    💐🙏ಜೈ ಪ್ರಕಾಶ್ ರಾಜ್ ಸರ್ 🙏💐

  • @kiranraosintre
    @kiranraosintre ปีที่แล้ว +4

    The host should join politics! He has solid clarity❤❤

  • @ajaykumartalavarajaykumart5922
    @ajaykumartalavarajaykumart5922 ปีที่แล้ว +33

    ನನ್ನ ಬಿಟ್ಟು ಬಿಡ್ರೋ ಇನ್ಯಾವತ್ತೂ ಇಲ್ಲಿಗೆ ಬರಲ್ಲಾ 🤣🤣😂

  • @srspices8212
    @srspices8212 ปีที่แล้ว +69

    ನಾನು ಇವರ ವಿಡಿಯೋ ನೋಡುತ್ತ ಇರುತ್ತೇನೆ ಯಾವಾಗಲೂ indirect ಆಗಿ b.j.p ಗೆ support ಮಾಡುತ್ತ ಇರುತ್ತಾನೆ

    • @nagarathnaram456
      @nagarathnaram456 ปีที่แล้ว +22

      Anchor bjp supporter

    • @AnjaliD-nb7cr
      @AnjaliD-nb7cr ปีที่แล้ว +13

      Prakash Raj anti bjp .

    • @jeevana2693
      @jeevana2693 ปีที่แล้ว +7

      He is from RSS as well

    • @santhoshkumar9253
      @santhoshkumar9253 ปีที่แล้ว +7

      Same ನಾನು ಅಸ್ತೆ ಕಾಂಗ್ರೆಸ್ ಗೆ ಒಟ್ ಆಕೋದು 😂😂😂

    • @Mayursubhash
      @Mayursubhash ปีที่แล้ว +4

      Madli bidi ningeno uri ee desha dalli yar bekadru yav party direct agi support madodu avara fundamental rights

  • @arifahmed601
    @arifahmed601 10 หลายเดือนก่อน +1

    Parakash 👍👍👍👍👍

  • @sheelaumesh2345
    @sheelaumesh2345 9 หลายเดือนก่อน +1

    Ajeth sir nimma talmege nanadhondhu salute 😅

  • @jaanudarling9252
    @jaanudarling9252 ปีที่แล้ว +4

    Prakash raj talking words always be right ❤❤❤❤❤❤❤❤❤❤❤❤❤❤❤

    • @HindustanJanataParty
      @HindustanJanataParty ปีที่แล้ว

      ಇತಿಹಾಸ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಬೊಗಳೋ ನಾಯಿಗೆ ಜೈ ಅನ್ನೋ ಕಾಲ ಬಂತಲ್ಲಪ್ಪಾ !

  • @LALSABAWATIAwati
    @LALSABAWATIAwati ปีที่แล้ว +31

    Jai prakashraj

  • @shashik666
    @shashik666 ปีที่แล้ว +9

    ಜೈ ಪ್ರಕಾಶ ಸರ್

  • @syednajeebullah2259
    @syednajeebullah2259 ปีที่แล้ว +1

    Prakash good nice man

  • @manjukadamba7988
    @manjukadamba7988 ปีที่แล้ว

    Prakasha ser❤❤❤❤❤❤ supar

  • @ashrafahmed2757
    @ashrafahmed2757 ปีที่แล้ว +20

    Jai prakash raj

  • @loading7035
    @loading7035 ปีที่แล้ว +3

    Super prakash sir ❤️✨

  • @muneerawati4418
    @muneerawati4418 ปีที่แล้ว +7

    Prakasha raj supar sir👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻

  • @maruthikumar4398
    @maruthikumar4398 11 หลายเดือนก่อน

    Supar pr ಸರ್ 👌👌👌👌👍👍👍👍✌✌✌✌

  • @shilpahassan8545
    @shilpahassan8545 ปีที่แล้ว

    Prakash sir 👌👌👌supee

  • @A_Aras4848
    @A_Aras4848 ปีที่แล้ว +18

    Prakash raj❤

  • @shridharabv5112
    @shridharabv5112 ปีที่แล้ว +4

    Jai prakash sir🤝🤝👌👌👌👍👍❤

  • @AzmalMayyaddi
    @AzmalMayyaddi ปีที่แล้ว +15

    Weldon prakash sir ❤