Ee Pariya Shantiyanu - Sri Sridhara Swamiji | Vishweshwar Bhat Kharwa
ฝัง
- เผยแพร่เมื่อ 2 พ.ย. 2019
- About Sadguru Bhagawan Sri Sridhara Swami Maharaj,Varadapura
Singer - Vishweshwar Bhat Kharwa
Lyrics -
ಈ ಪರಿಯ ಶಾಂತಿಯನು ಯಾರೊಳಗೂ ನಾ ಕಾಣೆ
ಅಪಾರ ಮಹಿಮಗುರು ಶ್ರೀಧರರಿಗಲ್ಲದೇ
ಉದಯದಿಂದಲಿ ಪುನಃ ಉದಯವಾಗುವವರೆಗು
ಮುದವ ಬೀರುತ ಎಲ್ಲ ವಿಧದ ಜನರೊಳಗೆ
ಆದರದಿ ಬೆರೆಯುತಲಿ ನಿದ್ರಾಆಹಾರವ ತೊರೆದು
ಮೋದದಲಿ ನಲಿವ ಶ್ರೀ ಶ್ರೀಧರರಿಗಲ್ಲದೇ ||1||
ಪರಮ ಆರ್ತರ ನೋಡಿ ಕರುಣದಿಂದಲಿ ಮರುಗಿ
ಪಾರಮಾರ್ಥದೊಳವರ ಬರವೆ ನೀಗಿಸಲು
ವರತಪೋಬಲವೆಲ್ಲ ಧಾರೆ ಎರೆಯುತ ಮುದದಿ
ಕಾರುಣ್ಯದಿಂ ಪೊರೆವ ಶ್ರೀಗುರುವಿಗಲ್ಲದೇ ||2||
ಅನುದಿನವು ಬರುತಿರುವ ಮಾನವರ ಪರಿ ತಿಳಿದು
ಮನದಿಮಿಡುಕುತ ಬರುವ ಜನರ ಆದರಿಸಿ
ತನುವ ಸವೆಸುತ ತನ್ನ ಧನವ ದಾನವಗೈದು
ಆನಂದದಿಂ ಪೊರೆವ ಶ್ರೀನಾಥಗಲ್ಲದೇ ||3||
ಧನ್ಯವಾದಗಳು ವಿಶ್ವೇಶ್ವರ್ ಭಟ್ ನಿಮ್ಮ ಧ್ವನಿ 👌👌ನಮ್ಮ ಗುರುಗಳ ಆಶೀರ್ವಾದ ಎಲ್ಲರಿಗೂ ದೊರೆಯಲಿ
🙏🙏🙏
ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೆ..ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮಃ.. ಶ್ರೀಧರಾಯ ನಮಃ.. ಶ್ರೀಧರಾಯ ನಮೋ ನಮಃ🙏🙏
ಹಾಡಿದವರಿಗೆ,, ಬರೆದವರಿಗೆ, 🙏🙏🙏🙏👍👏
My heart❤melts with listening this number 👍😘
Jai shree shreedara swami 🙏🙏🌹🌹
ಅದ್ಭುತ ಗಾಯನ
ಶ್ರೀ ಗುರುಭ್ಯೋ ನಮಃ 🙏
ಸಮೃದ್ಧವಾದ ಶಾರೀರ ಗುರುಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
Jaya jaya raghuveera samartha
jali gurudeva datta 🙏🙏🙏
ഓം നമഃശിവായ 🙏🙏🙏🙏🙏
Guruvige namisida sahithya excellent and your voice super .... Ebbrigu nanna namskaragalu ....
Dhanyosmi
Om sree Guru sreedharaya namaha
ಜೈ ಗುರುದೇವ.... ತುಂಬಾ ಚನ್ನಾಗಿ ಹಾಡಿದೀರಿ❤
ಶ್ರೀ ಶ್ರೀ ಶ್ರೀ ಶ್ರೀಧರ ಸ್ವಾಮಿಗಳಿಗೆ ಜೈ... 🙏🙏🙏🙏🙏
ಅದ್ಭುತವಾದ ಗೀತೆ.ಶ್ರೀಗುರು ಶ್ರೀಧರರಿಗೆ ನನ್ನ ನಮನಗಳು
Soul touch❤
SRI SHRIDHAR SWAMY MAHARAJKI JAI SWAMY BLESS ALL OF US 🙏🙏
🙏🙏💐🌼🙏🙏
Jai Shreedhara Swamijikii. Very Nice.
ಜೈ ಗುರು ಶ್ರೀಧರಾಯ ನಾಮ !!!💐💐
ಸುಂದರವಾದ ಗೀತೆ, ಮನಶ್ಯಾಂತಿ ತರುವುದು. ಮಧುರವಾದ ಗಾಯನ.
ನಿಜವಾದ ಸ್ವಾಮಿಗಳು.
ಶ್ರೀ ಗುರುಭ್ಯೋನಮಃ
ಜೈ ಗುರುದೇವ 🌷🌹🥀💮🌺🌼🌸🎉💐🙏
Lovely voice. Very soothing
ಜೈ ಗುರುದೇವ ದತ್ತ 🙏
ಅದ್ಭುತ ಹಾಡುಗಾರಿಕೆ 👏
Super voice
Jay Gurudeva
Manasannu shantiya kadege karedoyva bhakti tumbida hadu
Om
ಜೈ ಗುರುದೇವ್
ಜೈ ಗುರುಭ್ಯೋ ನಮಃ
Ahaalkop
SKaaksap
Sri sridhara swami namah
Jai sri Gurudeva sridhara swamygalu 🙏🙏🙏
Shree shridhar swami maharajki Jai 🙏🙏🙏🙏
Really hegde avra e bhktigeete saahityalliddante shaantiyannu koduvantadde ...bhakti tumbi baruvante haadiddare...
Sir, ವಿಶ್ವಾಶ್ವರಾಯ ಬಟ್ ನಿಮ್ಮ ಹಾಡು Super 👌🙏💐 Lyrics👌💐🙏Bless all of us. ಗುರುಗಳೇ 🌻🙏💐 7/7/2021
🙏🙏🙏🙏
🙏🙏🙏🙏🙏🙏
Jai guru deva datta
Jai gurudatta
ಗುರುವೇ ನಮಃ
Jai Gurudev
Namah shantay divyay satya darm swaroopine swanandamrut truptay shreedaray namo namah.,,,
🙏🙏🙏
Thumb sogasada bhajane..
Jai Sri Guru Diva datta 💐🙏
🙏🙏
Jai shree guru deva 🚩🙏❤️
ಗುರುವೇ ನಾ ನಿನ್ನ ಪಾದ ಬಿಡೆನು
ಶ್ರೀ ಶ್ರೀಧರಾಯ ನಮಃ 🙏🚩🕉️
🚩 ಶ್ರೀ ಗುರು ವೇ ನಮಃ 🚩
Jai guru deva🙏🙏🙏
ಜಯ ಗರುದೇವದತ್ತ !!
ಜೈ ಗುರುದೇವ 🙏🙏🙏🙏🙏
Jai guru shridhara
Appji sarnu tande
Excellent singing
Thumba manoharavaagide by Gasuri nimmanna prathyaksha nodidavalu geethagnana yagnadalli chikkavaliddaga om namo sridharaya
ಅದ್ಭುತ ಹಾಡು ಹಾಗೂ ಭಾವ ತುಂಬಿದ ಹಾಡುಗಾರಿಕೆ! 🙏🙏🙏
Jai shree shreedhar swami👏👏👏👏
श्री गुरवे नमः
🙏🙏 ಜೈ ಗುರುದೇವ 🙏🙏
Gurukrupa sada
❤🙏
Uttama dwani
Om sri gurudatta
Jai Jai gurudeva datta
🌹💐🎉🙏
ಗುರುವೇನಮಃ ಯಾರದು ರಚನೆ ಯಾರು ಹಾಡಿರುವುದು ಪರಿಚಯಿಸಿ.ತುಂಬಾ ಚೆನ್ನಾಗಿದೆ
Vishweshwar Bhat karva hadidavaru
Sooper singing, heart touching singing. Thanks
JAI.SHRIDHARAYA.NAMO
🌹🙏🌹🙏🌹🙏🌹🙏🌹🙏🌹🙏🙏🙏❤❤❤❤❤
Excellent singing.. 🙏
Namo sri guruve 🙏🙏🙏🙏
Gurudeva kapadu
🙏🙏🌿🌿🌺🌿🌿🙏🙏
🙏🙏🙏🙏🙏🚩🚩🚩🚩🚩🚩👍👍👍
🙏🙏🙏👌👌💐
🙏🙏😍😍
🙏🙏🙏🙏🙏🙏🙏💐💐💐💐💐
Good.and.prey
Excellent 👌
🙏🙏🙏👌
🙏🙏🚩🚩
Very good
Swet song
Sir, sadguru shridara daye toro song ondu upload madi please 🙏
🙏🙏🙏🙏🙏
Om gurudhatha
askop
Waeryu
100023
Super
🙏🙏🙏🙏🙏🙏🙏
Lyric iddre upload madi please
Ideyalla...
Very nice
Dasuytop
Asjhgiopu
Aw
Nnmnnbnn
🙏🙏
🙏🙏🙏
Jai guru deva 🙏🙏🙏
🙏🙏
🙏🙏
🙏🙏🙏
🙏🙏🙏
Jai.shridhar.swamy
🙏