Paramahamsa Sri Sridhara Guruvara - Sri Sridhara Swamiji | Vishweshwar Bhat Kharwa

แชร์
ฝัง
  • เผยแพร่เมื่อ 2 พ.ย. 2019
  • About Sadguru Bhagawan Sri Sridhara Swami Maharaj,Varadapura
    🙏🙏🙏
    Lyrics -
    ಪರಮಹಂಸ ಶ್ರೀ ಶ್ರೀಧರ ಗುರುವರ
    ಕರುಣಾಮಯನೆ ನಮೋ ನಮೋ
    ಪರಶಿವಮೂರುತಿ ನರಹರಿ ಯತಿವರ
    ನಿರುತವು ಭಜಿಸುವೆ ಪಾಲಿಸು ದೇವ ||1||
    ಜಗದೋದ್ಧಾರ ಸದ್ಗುರು ಶ್ರೀಧರ
    ನಿಗಮಾತೀತ ನಮೋ ನಮೋ
    ಯೋಗವಿಚಾರ ರಾಗವಿದೂರ
    ಜಗದಾದಿಗುರುವೇ ಕರುಣದಿ ಕಾಯೋ ||2||
    ಗುಣಗಣಭೂಷಣ ಚಿನುಮಯರೂಪ
    ಋಣಪರಿಹಾರಕ ನಮೋ ನಮೋ
    ಗುಣಗಂಭೀರ ವನಮಾಲಾಧರ
    ಪ್ರಣವಾನಂದನೆ ಪೊರೆಯೈ ದೇವ ||3||
    ಮಂದದರ ಶ್ರೀ ಗುರುಗೋವಿಂದ
    ಮಂಗಳರೂಪ ನಮೋ ನಮೋ
    ಶಂಕರಾನಂದ ಶಿವಾನಂದಪ್ರಿಯ
    ಇಂದುಕಳಾಧರ ಸಲಹೈ ದೇವ ||4||

ความคิดเห็น • 78

  • @BabiBabitha-cs7pm
    @BabiBabitha-cs7pm 7 หลายเดือนก่อน

    🙏🙏🙏🙏🙏

  • @niranjankumarhl2802
    @niranjankumarhl2802 ปีที่แล้ว

    🙏🙏🙏

  • @basavarajbadiger3617
    @basavarajbadiger3617 3 หลายเดือนก่อน

    🙇🙇

  • @user-fk7ic8cn6e
    @user-fk7ic8cn6e 11 หลายเดือนก่อน

    🙏🏻

  • @chandujois1562
    @chandujois1562 6 หลายเดือนก่อน

    ಜೈ ಶ್ರೀ ಗುರು ದೇವ ದತ್ತ ಓಂ ಶ್ರೀಧರಾಯ ನಮಃ. ನಿಮ್ಮ ಸಮರ್ಪಣಾ ಮನೋಭಾವದ ಗಾಯನ ಮನಸ್ಸಿಗೆ ತುಂಬಾ ಸಂತೋಷವನ್ನುಂಟು ಮಾಡಿತು. ಧನ್ಯವಾದಗಳು.

  • @shobhanaik9880
    @shobhanaik9880 3 ปีที่แล้ว +3

    🌸🌹🌼🌻karune tori gurudeva🙏🙏🙏🙏🙏🌻🌼🌹🌸

  • @Shraddha626
    @Shraddha626 4 ปีที่แล้ว +2

    Namah santaya divyaya stya .Dharma svrupine svanadmrta trptaya shridharaya nmo namah

  • @geetahegde7838
    @geetahegde7838 3 ปีที่แล้ว +1

    Shree Shreedhara Guruvee Namaha.🌹🌹🙏🙏🌹🌹

  • @nithyasatheeshnithya4527
    @nithyasatheeshnithya4527 2 ปีที่แล้ว

    Hari kayadiddaru guru kayuthane, jai gurudeva

  • @sanitgaonkar
    @sanitgaonkar ปีที่แล้ว

    Om namo bhagavate Shridharaya 🙏🙏🙏🙏🙏🙏🙏🙏🙏🙏🙏

  • @subrayhegde8832
    @subrayhegde8832 3 ปีที่แล้ว

    ಸೂಪರ್. ಶ್ರೀ ಶ್ರೀ ಗುರು ಚರಣಾರವಿಂದ ಕ್ಕೆ ನಮೋ ನಮಹ

  • @divyarevankar1689
    @divyarevankar1689 4 ปีที่แล้ว +1

    Jai gurudeva nimma karune sada namma melirali gurudeva

  • @mangalagourivishnubhat8373
    @mangalagourivishnubhat8373 2 ปีที่แล้ว

    ಸದ್ಗುರು ಶ್ರೀಧರಾಯ ನಮಃ 🙏🙏🙏

  • @satyanarayana4285
    @satyanarayana4285 ปีที่แล้ว

    Sri Gurubyo Namah

  • @kumodsingh1581
    @kumodsingh1581 ปีที่แล้ว

    Om shri dharyeee namooh namnah

  • @Shraddha626
    @Shraddha626 4 ปีที่แล้ว

    Sridhar swami bhagvan ki jai

  • @srivathsa2771
    @srivathsa2771 ปีที่แล้ว

    Very devotional song 🙏🌹🙏 piece of magic

  • @kirankumar-qv3vb
    @kirankumar-qv3vb 3 ปีที่แล้ว

    ನಮೋ ನಮೋ ಗುರುದೇವ.....

  • @pallavikrishna777
    @pallavikrishna777 3 ปีที่แล้ว +2

    What a devine singing😍 please post Ninhorethu porevavaryaro guruvara sridhara🙏🙏 in the channel sridharaya namo namah

  • @123abcxyz11
    @123abcxyz11 10 หลายเดือนก่อน

    Jai gurudeva .... Soulful rendition

  • @manjunagouda124
    @manjunagouda124 2 ปีที่แล้ว

    Jai gurudeva

  • @shridharnaik7942
    @shridharnaik7942 2 ปีที่แล้ว

    jai jai gurudeva datta

  • @praveensrinivasgowda6271
    @praveensrinivasgowda6271 3 ปีที่แล้ว

    Om Shiradharaswamy Namaha

  • @nareshpokale5378
    @nareshpokale5378 3 ปีที่แล้ว

    Jai Jai sri sridharaya namo namaha. Thank u very much for all d bhajans n songs of my sadaguruji.

  • @geetahegde7838
    @geetahegde7838 3 ปีที่แล้ว

    Shree Sadhguruvee Namonnamaha.🌹🙏🙏🌹

  • @shivappaguddammadi7875
    @shivappaguddammadi7875 4 ปีที่แล้ว

    SRI SADGURU BHAGWAN SRI GURUDATTA SRI SRIDHRDATTA 👏👏👏👏👏

  • @tanujavhegde7722
    @tanujavhegde7722 2 ปีที่แล้ว

    ತುಂಬಾ ಖುಷಿ ಆಯಿತು ಜೈ ಗುರುದೇವ

  • @user-qc7wy2ze2e
    @user-qc7wy2ze2e 4 ปีที่แล้ว

    ತುಂಬಾ ಅತ್ಯಾಧ್ಭುತವಾದ ಭಕ್ತಿಗೀತೆ

  • @geetahegde7838
    @geetahegde7838 3 ปีที่แล้ว

    Karunaamaya Namo Namo🌹🙏🙏🌹

  • @shivashankarshivashankar5656
    @shivashankarshivashankar5656 ปีที่แล้ว

    🙏🏻🙏🏻🌹🙏🏻🙏🏻

  • @yashodeepkhare6942
    @yashodeepkhare6942 4 ปีที่แล้ว

    जय जय रघुवीर समर्थ!

  • @prashaachar
    @prashaachar 3 ปีที่แล้ว +5

    ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ |
    ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ |
    ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ |
    ಪರಶಿವ ಮೂರುತಿ, ನರಹರಿ ಯತಿವರ | ಪರಶಿವ ಮೂರುತಿ, ನರಹರಿ ಯತಿವರ|
    ನಿರುತವೂ ಭಜಿಸುವೆ ಪಾಲಿಸು ದೇವ | ನಿರುತವೂ ಭಜಿಸುವೆ ಪಾಲಿಸು ದೇವಾ .. |
    ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ|
    ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ|
    ಕರುಣಾಮಯನೆ ನಮೋ ನಮೋ…|
    ಜಗದೋದ್ದಾರ ಸದ್ಗುರು ಶ್ರೀಧರ, ಜಗದೋದ್ದಾರ ಸದ್ಗುರು ಶ್ರೀಧರ |
    ನಿಗಮಾತೀತ ನಮೋ ನಮೋ | ನಿಗಮಾತೀತ ನಮೋ ನಮೋ..
    ಯೋಗ ವಿಚಾರ ರಾಗ ವಿದೂರ | ಯೋಗ ವಿಚಾರ ರಾಗ ವಿದೂರ |
    ಜಗದಾದಿ ಗುರುವೇ ಕರುಣದಿ ಕಾಯೋ | ಜಗದಾದಿ ಗುರುವೇ ಕರುಣದಿ ಕಾಯೋ….|
    ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
    ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
    ಕರುಣಾಮಯನೆ ನಮೋ ನಮೋ…|
    ಗುಣಗಣ ಭೂಷಣ ಚಿನ್ಮಯ ರೂಪ | ಗುಣಗಣ ಭೂಷಣ ಚಿನ್ಮಯ ರೂಪ,
    ಋಣ ಪರಿಹಾರಕ ನಮೋ ನಮೋ | ಋಣ ಪರಿಹಾರಕ ನಮೋ ನಮೋ |
    ಗುಣ ಗಂಭೀರ ವನಮಾಲಾಧಾರ, ಗುಣ ಗಂಭೀರ ವನಮಾಲಾಧಾರ |
    ಪ್ರಣವಾನಂದನೆ ಪೊರೆಯಯ್ ದೇವಾ, ಪ್ರಣವಾನಂದನೆ ಪೊರೆಯಯ್ ದೇವಾ…. |
    ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ |
    ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
    ಕರುಣಾಮಯನೆ ನಮೋ ನಮೋ|
    ಮಂದಧರ ಶ್ರೀ ಗುರುಗೋವಿಂದಾ, ಮಂದಧರ ಶ್ರೀ ಗುರುಗೋವಿಂದಾ|
    ಮಂಗಳರೂಪ ನಮೋ ನಮೋ | ಮಂಗಳರೂಪ ನಮೋ ನಮೋ |
    ಶಂಕರಾನಂದ, ಶಿವಾನಂದ ಪ್ರಿಯ | ಶಂಕರಾನಂದ, ಶಿವಾನಂದ ಪ್ರಿಯ |
    ಇಂಧುಕಳಾಧಾರ ಸಲಹೈ ದೇವ. ಇಂಧುಕಳಾಧಾರ ಸಲಹೈ ದೇವಾ… |
    ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
    ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
    ಪರಶಿವ ಮೂರುತಿ, ನರಹರಿ ಯತಿವರ | ಪರಶಿವ ಮೂರುತಿ ನರಹರಿ ಯತಿವರ |
    ನಿರುತವೂ ಭಜಿಸುವೆ ಪಾಲಿಸು ದೇವ | ನಿರುತವೂ ಭಜಿಸುವೆ ಪಾಲಿಸು ದೇವಾ .. |
    ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
    ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
    ಪರಮಹಂಸ ಶ್ರೀ ಶ್ರೀಧರ ಗುರುವರ..
    ಪರಮಹಂಸ ಶ್ರೀ ಶ್ರೀಧರ ಗುರುವರ..
    ಪರಮಹಂಸ ಶ್ರೀ ಶ್ರೀಧರ ಗುರುವರ..
    ಕರುಣಾಮಯನೆ ನಮೋ ನಮೋ………..|
    Please excuse if any typo

    • @Cheluvachenna
      @Cheluvachenna 3 ปีที่แล้ว

      ಈ ಹಾಡಿನ ರಚನಕಾರರು ಮತ್ತು ಹಾಡುಗಾರರು ಯಾರು,
      ದಯಮಾಡಿ ತಿಳಿಸಿ

  • @Vaibhav.781
    @Vaibhav.781 2 ปีที่แล้ว +1

    🌹🙏🌹

  • @dineshhegde5076
    @dineshhegde5076 4 ปีที่แล้ว

    Great..

  • @sarojasbhat275
    @sarojasbhat275 2 ปีที่แล้ว

    🙏🙏🌹🙏🙏

  • @satishnaik345
    @satishnaik345 3 ปีที่แล้ว

    God

  • @nagahonnaver2528
    @nagahonnaver2528 2 ปีที่แล้ว

    🙏🚩🕉️

  • @veenabhat9831
    @veenabhat9831 3 ปีที่แล้ว

    🙏🙏

  • @jayantibhomkar4950
    @jayantibhomkar4950 3 ปีที่แล้ว

    🙏🌹🙏

  • @vatsalabhat8034
    @vatsalabhat8034 4 ปีที่แล้ว +4

    I want shridhar symiji song

  • @jayanthikrishna
    @jayanthikrishna 3 ปีที่แล้ว

    Namaste

  • @factpunch8719
    @factpunch8719 11 หลายเดือนก่อน

    ಮಹಾಯೋಗಿ 🙏

  • @hhh3240
    @hhh3240 2 ปีที่แล้ว

    ಸದ್ಗುರು ಶ್ರೀಧರ ಸ್ವಾಮಿಗಳಿಗೆ ನಮೋ ನಮೋ 🙏🙏👏👏👏🙏🙏🙏 ಸರ ತುಂಬಾ ಸುಂದರವಾಗಿ ಹಾಡಿದ್ದಿರಿ ಧನ್ಯ ವಾದಗಳು ನಿಮ್ಮ ಕಂಠ ಅದ್ಭುತ ವಾಗಿದೆ.👌👌👌👌🙏🙏🙏🙏

  • @siassociates2122
    @siassociates2122 ปีที่แล้ว

    Vishweshwara Bhatji excellent voice, melodious singing. 👌👌👌

  • @biologyyagnavalkya2680
    @biologyyagnavalkya2680 11 หลายเดือนก่อน

    Sri sridhara swamy story send me

  • @pramodkulkarni4334
    @pramodkulkarni4334 3 ปีที่แล้ว

    श्रीधरस्वामीजी How far life?Answer Pl.

  • @sureshjiddimani8983
    @sureshjiddimani8983 9 หลายเดือนก่อน

    ಜೈ ಗುರುದೇವ ಅದ್ಬುತ ಗಾಯನ ಗುರುಗಳೇ

  • @sunithatejas7291
    @sunithatejas7291 4 ปีที่แล้ว

    Jai guru deva 🙏🙏🙏

  • @hairambakhthanuman9432
    @hairambakhthanuman9432 3 ปีที่แล้ว

    Who sang this song ?

  • @DeepakHegdeArekattu
    @DeepakHegdeArekattu 2 ปีที่แล้ว

    Can you please let me know this song is in which Raag?

  • @shrikanthukkeri1677
    @shrikanthukkeri1677 2 ปีที่แล้ว

    Which raaga its??

  • @Travelandtasty26
    @Travelandtasty26 4 ปีที่แล้ว

    Lyrics please

  • @BabuBabu-fo2kl
    @BabuBabu-fo2kl 4 ปีที่แล้ว +1

    Kannda lyrics please

    • @prashaachar
      @prashaachar 3 ปีที่แล้ว

      ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ |
      ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ |
      ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ |
      ಪರಶಿವ ಮೂರುತಿ, ನರಹರಿ ಯತಿವರ | ಪರಶಿವ ಮೂರುತಿ, ನರಹರಿ ಯತಿವರ|
      ನಿರುತವೂ ಭಜಿಸುವೆ ಪಾಲಿಸು ದೇವ | ನಿರುತವೂ ಭಜಿಸುವೆ ಪಾಲಿಸು ದೇವಾ .. |
      ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ|
      ಪರಮಹಂಸ ಶ್ರೀ ಶ್ರೀಧರ ಗುರುವರ, ಕರುಣಾಮಯನೆ ನಮೋ ನಮೋ|
      ಕರುಣಾಮಯನೆ ನಮೋ ನಮೋ…|
      ಜಗದೋದ್ದಾರ ಸದ್ಗುರು ಶ್ರೀಧರ, ಜಗದೋದ್ದಾರ ಸದ್ಗುರು ಶ್ರೀಧರ |
      ನಿಗಮಾತೀತ ನಮೋ ನಮೋ | ನಿಗಮಾತೀತ ನಮೋ ನಮೋ..
      ಯೋಗ ವಿಚಾರ ರಾಗ ವಿದೂರ | ಯೋಗ ವಿಚಾರ ರಾಗ ವಿದೂರ |
      ಜಗದಾದಿ ಗುರುವೇ ಕರುಣದಿ ಕಾಯೋ | ಜಗದಾದಿ ಗುರುವೇ ಕರುಣದಿ ಕಾಯೋ….|
      ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
      ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
      ಕರುಣಾಮಯನೆ ನಮೋ ನಮೋ…|
      ಗುಣಗಣ ಭೂಷಣ ಚಿನ್ಮಯ ರೂಪ | ಗುಣಗಣ ಭೂಷಣ ಚಿನ್ಮಯ ರೂಪ,
      ಋಣ ಪರಿಹಾರಕ ನಮೋ ನಮೋ | ಋಣ ಪರಿಹಾರಕ ನಮೋ ನಮೋ |
      ಗುಣ ಗಂಭೀರ ವನಮಾಲಾಧಾರ, ಗುಣ ಗಂಭೀರ ವನಮಾಲಾಧಾರ |
      ಪ್ರಣವಾನಂದನೆ ಪೊರೆಯಯ್ ದೇವಾ, ಪ್ರಣವಾನಂದನೆ ಪೊರೆಯಯ್ ದೇವಾ…. |
      ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ |
      ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
      ಕರುಣಾಮಯನೆ ನಮೋ ನಮೋ|
      ಮಂದಧರ ಶ್ರೀ ಗುರುಗೋವಿಂದಾ, ಮಂದಧರ ಶ್ರೀ ಗುರುಗೋವಿಂದಾ|
      ಮಂಗಳರೂಪ ನಮೋ ನಮೋ | ಮಂಗಳರೂಪ ನಮೋ ನಮೋ |
      ಶಂಕರಾನಂದ, ಶಿವಾನಂದ ಪ್ರಿಯ | ಶಂಕರಾನಂದ, ಶಿವಾನಂದ ಪ್ರಿಯ |
      ಇಂಧುಕಳಾಧಾರ ಸಲಹೈ ದೇವ. ಇಂಧುಕಳಾಧಾರ ಸಲಹೈ ದೇವಾ… |
      ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
      ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
      ಪರಶಿವ ಮೂರುತಿ, ನರಹರಿ ಯತಿವರ | ಪರಶಿವ ಮೂರುತಿ ನರಹರಿ ಯತಿವರ |
      ನಿರುತವೂ ಭಜಿಸುವೆ ಪಾಲಿಸು ದೇವ | ನಿರುತವೂ ಭಜಿಸುವೆ ಪಾಲಿಸು ದೇವಾ .. |
      ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
      ಪರಮಹಂಸ ಶ್ರೀ ಶ್ರೀಧರ ಗುರುವರ ಕರುಣಾಮಯನೆ ನಮೋ ನಮೋ|
      ಪರಮಹಂಸ ಶ್ರೀ ಶ್ರೀಧರ ಗುರುವರ..
      ಪರಮಹಂಸ ಶ್ರೀ ಶ್ರೀಧರ ಗುರುವರ..
      ಪರಮಹಂಸ ಶ್ರೀ ಶ್ರೀಧರ ಗುರುವರ..
      ಕರುಣಾಮಯನೆ ನಮೋ ನಮೋ………..|
      Please excuse if any typo......

    • @gsha85
      @gsha85 3 ปีที่แล้ว

      @@prashaachar thanks you

  • @kamalakarbhat6942
    @kamalakarbhat6942 2 ปีที่แล้ว

    Lyrics bekittu

  • @arpithabhat284
    @arpithabhat284 3 ปีที่แล้ว +1

    Pls edra lyrics kalsale aagta....??

  • @kumodsingh1581
    @kumodsingh1581 ปีที่แล้ว

    🙏🙏🙏

  • @siassociates2122
    @siassociates2122 ปีที่แล้ว

    🙏🙏🙏🙏🙏

  • @nagahonnaver2528
    @nagahonnaver2528 2 ปีที่แล้ว

    🙏🚩🕉️

  • @hsanantbhat5365
    @hsanantbhat5365 3 ปีที่แล้ว

    🙏

  • @karthikhegde8123
    @karthikhegde8123 ปีที่แล้ว

    🙏🙏🙏

  • @nidhisameeksha4c393
    @nidhisameeksha4c393 2 ปีที่แล้ว

    🙏🙏🙏

  • @nagahonnaver2528
    @nagahonnaver2528 2 ปีที่แล้ว

    🙏🚩🕉️

  • @jayantnaik7384
    @jayantnaik7384 3 ปีที่แล้ว

    🙏🙏🙏

  • @nageshbanahatti8101
    @nageshbanahatti8101 3 ปีที่แล้ว

    🙏🙏🙏