🙏ಗುರುಭ್ಯೋನಮಃ ತುಂಬಾ ಚೆನ್ನಾಗಿ ಹೇಳಿಕೊಡ್ತೀರಾ ಗುರುಗಳೇ ಧನ್ಯವಾದಗಳು ನಿಮಗೆ . ನನ್ನದೊಂದು ಮನವಿ ಗುರುಗಳೇ ರಾಮಕೃಷ್ಣ ಕಾಟುಕುಕ್ಕೆರವರು ಹಾಡಿರುವ ಕಾಗದ ಬಂದಿದೆ ಕಮಲ ನಾಬನದು ಹಾಡನ್ನು ಹಾರ್ಮೋನಿಯಂ ನಲ್ಲಿ ನುಡಿಸೋದು ಹೇಳಿಕೊಡಿ
ತುಂಬಾ ಧನ್ಯವಾದಗಳು ಸರ್ ನಿಮಗೆ 🤗❤️ .ಆದರೆ ಎಲ್ಲಾ ಕಡೆಗೂ ಸಾಹಿತ್ಯ ನೋಡಿದೆ ನಾನು ಚಾಣಿಯರಸರನ ಬರೆದಿದ್ದು ಇದೆ ಹಾಗಾಗಿ ಹಾಡಿದೆ ಇರಲಿ ನೀವು ಹೇಳಿದ್ದು ಸರಿ ಇರಬಹುದು ಇರಲಿ. 🙏❤️#panchupb
Very nice song I like it ❤❤❤🌹🌹🤩
ತುಂಬಾ ಚೆನ್ನಾಗಿದೆ ನಮಸ್ಕಾರ
ಅಭ್ಯಾಸ ಮಾಡುವವರಿಗೆ ಇದು
ಸುಲಭ ❤
ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ 🎉🎉
👌🏽👌🏽🙏🙏
ತುಂಬಾ ಚೆನಾಗಿದೆ ಹಾಡು 🙏
Super good work ana danyavadagalu
👍👍👍👍
Very nice brother 🎉🎉
Tuba saralavagide supar
Supar sir nange krishna na hadu tumba esta. Tumba tumba thanks
TQ so much 🤗❤️#Panchupb
🙏ಗುರುಭ್ಯೋನಮಃ ತುಂಬಾ ಚೆನ್ನಾಗಿ ಹೇಳಿಕೊಡ್ತೀರಾ ಗುರುಗಳೇ ಧನ್ಯವಾದಗಳು ನಿಮಗೆ . ನನ್ನದೊಂದು ಮನವಿ ಗುರುಗಳೇ ರಾಮಕೃಷ್ಣ ಕಾಟುಕುಕ್ಕೆರವರು ಹಾಡಿರುವ ಕಾಗದ ಬಂದಿದೆ ಕಮಲ ನಾಬನದು ಹಾಡನ್ನು ಹಾರ್ಮೋನಿಯಂ ನಲ್ಲಿ ನುಡಿಸೋದು ಹೇಳಿಕೊಡಿ
ಖಂಡಿತ TQ so much 🤗❤️#Panchupb
ಪುರಂದರದಾಸರ ಪದವನ್ನು ತುಂಬಾ ಅದ್ಭುತವಾಗಿ ಹಾಡಿದ್ದೀರಾ ಸರ್. ಧನ್ಯವಾದಗಳು
🙏🌹🙏🌹🙏🌹🙏🌹🙏🌹🙏🌹🙏
TQ so much 🤗❤️#panchupb
Beaute. Full song
ಬಹಳ ಚೆನ್ನಾಗಿ ನುಡಿಸಿದಿರಿ
ನಮಗೂ ಹೇಳಿಕೊಡಿ ಸರ್
ಧನ್ಯವಾದಗಳು 🙏🕉️
Oke TQ so much 🤗❤️#Panchupb
ತುಂಬಾ ಸೊಗಸಾಗಿದೆ 🙏🙏
Super sir nimma yella video naanu nodutta bandidene
TQ so much 🤗❤️#panchupb
Thumba chenngide
ಸಾರ್ ತುಂಬಾ ಅದ್ಭುತವಾಗಿ ಹಾಡು ಮೂಡಿ ಬಂದಿದೆ ಇದರ ಜೊತೆಯಲ್ಲಿ ಹಾರ್ಮೋನಿಯಂ ಸ್ವರಗಳನ್ನು ಡಿಸ್ ಪ್ಲೇ ಮಾಡಿ
ಖಂಡಿತ TQ so much 🤗❤️#Panchupb
ಕಲಿಯಲು ತುಂಬಾ ಸರಳವಾಗಿ ಚನ್ನಾಗಿದೆ. ಒಂದು ತಿದ್ದುಪಡಿ (ಜಾಣೆಯರಸರನ) ಅಲ್ಲಾ ಜಾಣೆಯರರಸನ.
ಕಾಂತರಾಜು R.
ತುಂಬಾ ಧನ್ಯವಾದಗಳು ಸರ್ ನಿಮಗೆ 🤗❤️ .ಆದರೆ ಎಲ್ಲಾ ಕಡೆಗೂ ಸಾಹಿತ್ಯ ನೋಡಿದೆ ನಾನು ಚಾಣಿಯರಸರನ ಬರೆದಿದ್ದು ಇದೆ ಹಾಗಾಗಿ ಹಾಡಿದೆ ಇರಲಿ ನೀವು ಹೇಳಿದ್ದು ಸರಿ ಇರಬಹುದು ಇರಲಿ. 🙏❤️#panchupb
Sooper
TQ so much 🤗❤️#Panchupb
Very nice
Suppr. Bro
ಹಾಡು ಬಹಳ ಚೆನ್ನಾಗಿದೆ
ನಮಗೂ ಹೇಳಿಕೊಡಿ ಸರ್
ಅಭಿನಂದನೆಗಳು 🙏🕉️
TQ so much 🤗❤️#Panchupb
🙏🙏
🙏
ಅದ್ಭುತ
TQ so much 🤗❤️#Panchupb
🌹👏🙏super
❤👏
TQ so much 🤗❤️#Panchupb
Super 👍
TQ so much 🤗❤️#panchupb
Suburb singing
TQ so much 🤗❤️#Panchupb
Devara namagalu adastu heli kodi sir Nivu hadida yella ragada hadugalu chennagive dhanyavada sir
Tumba channagi hadidderi.hadinamadye music haki hadi .namagoo kalisikodi
ಖಂಡಿತ. ನಮ್ಮಲ್ಲಿ ಆನ್ಲೈನ್ ಕ್ಲಾಸ್ ಸೌಲಭ್ಯವಿದೆ ಹೆಚ್ಚಿನ ಮಾಹಿತಿಗಾಗಿ Instagram or Facebook ಸಂಪರ್ಕಿಸಿ . TQ so much 🤗❤️
Vimala revana
Namaste
urge bandhare dasaiya
Too good.❤❤❤
Sir neevu hindustani vocal music kalatiroda
ಹೌದು ಕಲಿಸುತ್ತೇವೆ..#panchupb
ಗರುಗಳೆ ಇದು bpm ಎಷ್ಟು ಇಡ ಬೇಕು
Modalondipe ninage ganatha. Hadina harmonium notation please
Birthday melondu maneyamaadi hormoniam swara
TQ so much 🤗❤️#Panchupb
Senior raaga teach maadatira
ಖಂಡಿತ 👍. ನಮ್ಮಲ್ಲಿ ಆನ್ಲೈನ್ ಕ್ಲಾಸ್ ಲಭ್ಯವಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ instgram or Facebook DM madi #panchupb
Harmoniyam. Kalistira
ѕír ѕuppєr
σnє ѕσng lívє mαdrí ѕír ѕααmí vєvαkαnαdα ѕσng ѕí 4:25 4:27
ಸರ್ ನಾನು ಸಂಗೀತ ಕಲಿಬೇಕು ಅಂತ ತುಂಬಾ ಆಸಕ್ತಿ ಇದೆ ದಯವಿಟ್ಟು ಆನ್ಲೈನ್ ಕ್ಲಾಸ್ ಮಾಡ್ತೀರಾ ತಿಳಿಸಿ
ಖಂಡಿತ ಆನ್ಲೈನ್ ಕ್ಲಾಸ್ ಲಭ್ಯವಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Instagram or Facebook DM madi...#Panchupb