ಇಳೆ ನಿಮ್ಮ ದಾನ | Ganesh Rayabagi | Ele Nimma Daana | Devara Dasimayya Vachanagalu | Jedara dasimayya

แชร์
ฝัง
  • เผยแพร่เมื่อ 18 พ.ย. 2018
  • ಇಳೆ ನಿಮ್ಮ ದಾನ | Ganesh Rayabagi | Ele Nimma Daana | Devara Dasimayya Vachanagalu | Jedara dasimayya
    ______________________________________
    This is a very famous and meaning full kannada vachana song....
    Live in Concert
    🔷Music Composition/ Sung By - Ganesh N Rayabagi
    🔷Lyrics : Devara Dasimayya
    🔷Raag : Daani
    🔷Tabla : Sharanappa Pattar
    🔷Bansuri : Nagaraj Shyavi
    🔷Harmonium : Dattatreya Kshirasagar
    🔷Taal : Manjunath Gooli
    ______________________________________
    🔷 ಸಾಹಿತ್ಯ:
    ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
    ಸುಳಿದು ಸೂಸುವ ಗಾಳಿ ನಿಮ್ಮ ದಾನ ||
    ಎತ್ತು ನಿಮ್ಮ ದಾನ ಬಿತ್ತು ನಿಮ್ಮ ದಾನ
    ಸುತ್ತಿ ಹರಿವ ಸಾಗರವು ನಿಮ್ಮ ದಾನ
    ನಿಮ್ಮ ದಾನವನುಂಡು ಅನ್ಯರ ಹೊಗಳುವ
    ಕುನ್ನಿಗಳನೆಂನೆಂಬೆ ರಾಮನಾಥ ||
    - ದೇವರ ದಾಸಿಮಯ್ಯನವರು
    🔷About Writer :
    Devar Dasimayya (ದೇವರ ದಾಸಿಮಯ್ಯ) also known as Jedara Daasimayya (ಜೇಡರ ದಾಸಿಮಯ್ಯ) was an Indian mid-11th century poet and vachanakaara in Kannada. He was one of the first propagators of devangism. He was born in Mudanuru, a village in Shorapur Taluk, Yadagiri district in Karnataka. Being a weaver by profession, His village had a Ramanatha temple among its many temples, dedicated to Shiva as worshiped by Rama, the epic hero and incarnation of Vishnu. That is why Dasimayya's signature name (ankitanama) is Ramanatha, meaning Rama's Lord, i.e. Shiva.
    Dasimayya was performing intense ascetic practices in a jungle, when he claimed Shiva appeared to him. He allegedly told him to work in the practical world. As a result, Dasimayya renounced his practices and took up the trade of a weaver.
    Thanks for Watching.....
    Please stay tuned with us.....
    -----------------------------------------------------------------------------------
    Instagram:👇
    / ganesh_n_rayabagi
    Facebook:👇
    / ganeshrayabagi.ganesh
    -----------------------------------------------------------------------------------
    #Ganesh_Rayabagi_Vachana
    #kannada_vachanagalu
    #devaradasimayyajayanti2020
    #devaradasimayyasongs
    #jedaradasimayyavachanagaluinkannada
    #jedaradasimayyavachana

ความคิดเห็น • 158

  • @padmag9678
    @padmag9678 8 หลายเดือนก่อน +5

    ನಿಮ್ಮಂಥ ಪ್ರತಿಭೆಗಳು ನಮ್ಮ ಸರಿಗಮಪದವರಿಗೆ ಸಿಗುತ್ತಿಲ್ಲ ಅನ್ನೋದೇ ಬೇಜಾರು ಸರ್❤🌹

  • @manteshholi7048
    @manteshholi7048 10 หลายเดือนก่อน +2

    ಅದ್ಭುತ ಗಾಯನ ಸೂಪರ್ ಸರ್

  • @ganapatijogi8054
    @ganapatijogi8054 ปีที่แล้ว +2

    ಸುಮಧುರ.ಬೆಸ್ಟ್ ಟೀಮ್

  • @shekharappashivasimpi971
    @shekharappashivasimpi971 2 ปีที่แล้ว +4

    ಉತ್ತಮ

  • @kavalidastappa3505
    @kavalidastappa3505 ปีที่แล้ว +3

    🙏🙏🙏💐👌🚩

  • @dhareppaharanal9092
    @dhareppaharanal9092 8 หลายเดือนก่อน +1

    ಅದ್ಬುತ ಗಾಯನ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @mohann2289
    @mohann2289 5 หลายเดือนก่อน +1

    ಪ್ರತೀ ಬಾರಿಯೂ ಅಳು ತರಿಸುವಂತ ಹಾಡು, ರಾಗ ಸಾಹಿತ್ಯ ಅಧ್ಬುತ ಸಂಗೀತ

  • @murugendraathani8973
    @murugendraathani8973 ปีที่แล้ว +2

    ಅದ್ಬುತವಾದ ಸಾಹಿತ್ಯ, ಸಂಗೀತ ಉತ್ತಮವಾಗಿದೆ.ಧನ್ಯವಾದ, ನಮಸ್ಕಾರಗಳು ಸರ್.🙏🙏

  • @manjusingerbadami3389
    @manjusingerbadami3389 ปีที่แล้ว +2

    ಅದ್ಭುತ ಕಂಠಸಿರಿಯಲ್ಲಿ ಮೂಡಿಬಂದ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಅನ್ನುವಂತ ಗೀತೆಯನ್ನು ಹಾಡಿದ ನಿಮಗೆ ಹೃತ್ಪೂರ್ವಕ ವಂದನೆಗಳು 🙏🙏🙏🙏🎶🎧🎤

  • @tayappatayappa1195
    @tayappatayappa1195 ปีที่แล้ว +3

    ಸೂಪರ್ ಸರ್

  • @CreativeAarya692
    @CreativeAarya692 9 หลายเดือนก่อน +2

    Super Kanta.Very nice keep it up.

  • @gurulingappaskamplikoppa2382
    @gurulingappaskamplikoppa2382 8 หลายเดือนก่อน +2

    ಅಧ್ಬುತ ಹಾಡುಗಾರಿಕೆ.......❤

  • @nanjundaswamyhn4253
    @nanjundaswamyhn4253 ปีที่แล้ว +3

    Super👍👍

  • @adityabharati3759
    @adityabharati3759 ปีที่แล้ว +2

    ಮಾನ್ಯರೇ ನಿಮ್ಮ ಮದುರ ಕಠಸಿರಿಯಿಂದ ಲಯ ಬದ್ಧವಾಗಿ ವಚನಗಳನ್ನು ಹಾಡುವುದು ನಿಮ್ಮ ತಂಡಕ್ಕೆ ಅನಂತ ಧನ್ಯವಾದಗಳು.

  • @anildalawai6350
    @anildalawai6350 2 ปีที่แล้ว +3

    Super

  • @appasiulagaddi8903
    @appasiulagaddi8903 2 ปีที่แล้ว +3

    🙏🙏ಸೂಪರ್

  • @sharanappabavoor3833
    @sharanappabavoor3833 2 ปีที่แล้ว +2

    Super sir

  • @sunilmaishale2696
    @sunilmaishale2696 2 ปีที่แล้ว +5

    ಸುಂದರವಾದ ದೇವರದಾಸಿಮಯರ ಕವನಕ್ಕೆ ಸುಂದರವಾದ ಕಂಠಸಿರಿ

  • @bajanaSongs
    @bajanaSongs ปีที่แล้ว +3

    Super song's

  • @anjalikulkarni4888
    @anjalikulkarni4888 ปีที่แล้ว +4

    ಅತ್ಯದ್ಭುತ ಅತ್ಯದ್ಭುತವಾದ ವಚನಸಾಹಿತ್ಯ ಜೊತೆಗೆ ತಮ್ಮ ಗಾಯನ ಅತಿ ಸುಂದರ ಹಿನ್ನೆಲೆ ವಾದ್ಯಗಾರರು ಅದ್ಬುತ 🙏💐🙏💐🙏💐🙏💐🙏💐

  • @vijayalaxmipattar6645
    @vijayalaxmipattar6645 ปีที่แล้ว +3

    Very very nice 🙏🙏

  • @mallikarjungodyal8108
    @mallikarjungodyal8108 9 หลายเดือนก่อน +2

    ಆದ್ಯ ವಚನಕಾರರ ಇಳೆ ನಿಮ್ಮದಾನ ಬೆಳೆ ನಿಮ್ಮ ದಾನ ಎಂಬ ಹಾಡುಗಾರಿಕೆ ತುಂಬಾ ಅದ್ಭುತವಾಗಿದೆ ತುಂಬಾ ತುಂಬಾ ಧನ್ಯವಾದಗಳು ತಮ್ಮ ಸಂಪರ್ಕ ತಿಳಿಸಿರಿ

    • @GNR-Vachanagalu
      @GNR-Vachanagalu  9 หลายเดือนก่อน

      Email : ganeshnrayabagi@gmail.com
      Contact number : +91 9353499642

  • @shridharkalburgi1219
    @shridharkalburgi1219 2 ปีที่แล้ว +3

    ಸೂಪರ್ ತುಂಬಾ ಚೆನ್ನಾಗಿ ಹಾಡಿದ್ದಾರೆ ಮತ್ತು ಅತ್ಯುತ್ತಮ ಸಂಗೀತ ತಂಡ

  • @bhavanapatil5235
    @bhavanapatil5235 2 ปีที่แล้ว +2

    ವೆರಿ ನೈಸ್

  • @jagannathmahendrakar5513
    @jagannathmahendrakar5513 2 ปีที่แล้ว +3

    ತನು -ಮನಕ್ಕೆ ಮುದ ನೀಡುವ ಸುಶ್ರಾವ್ಯ ಸಂಗೀತ.

  • @mohamedismail9749
    @mohamedismail9749 2 ปีที่แล้ว +2

    Very well

  • @nandinihalkarnimath7438
    @nandinihalkarnimath7438 2 ปีที่แล้ว +3

    God bless u

  • @siddappamalagar7745
    @siddappamalagar7745 ปีที่แล้ว +2

    ಎಲ್ಲ ದಾನ ಪಡೆದುಕೊಂಡು ಮರಳಿ ಯಾರಿಗೆ ದಾನಮಾಡಿದ್ದರೆ

    • @mohann2289
      @mohann2289 5 หลายเดือนก่อน +1

      ದೇವರಿಗೆ, ಅವರೇ ಇದೆಲ್ಲ ಸೃಷ್ಟಿ ಮಾಡಿರೋದು ಅದು ಅವ್ರಿಗೆ ಸೇರಬೇಕು

  • @ganapatijogi8054
    @ganapatijogi8054 2 ปีที่แล้ว +3

    super.

  • @sadevsh4073
    @sadevsh4073 2 ปีที่แล้ว +5

    ಸುಪರ್ ಹಾಡು ನಿಮಗೆ ನನ್ನ ಅಭಿನಂದನೆಗಳು ಗಣೇಶ ಸರ್.

  • @puttanagoudrabg8910
    @puttanagoudrabg8910 2 ปีที่แล้ว +3

    Super voice

  • @gurushruti642
    @gurushruti642 ปีที่แล้ว +3

    Nice performance...Bravo

  • @ellappaella391
    @ellappaella391 ปีที่แล้ว +11

    ಅರ್ಥಪೂರ್ಣ ಸಾಹಿತ್ಯ. ಅದ್ಭುತವಾದ ಗಾಯನಕ್ಕೆ ನನ್ನ ಹೃದಯಪೂರ್ವಕ ವಂದನೆಗಳು ಸರ್ 💗💗🌹🌹👏👏🙏🙏

  • @pushpamallikarjunanagaleek960
    @pushpamallikarjunanagaleek960 2 ปีที่แล้ว +3

    ಅಧ್ಬುತ ವಚನ ಗಾಯನ 🙏🙏

  • @mithunrajur8306
    @mithunrajur8306 ปีที่แล้ว +3

    Super sir your voice is very melodies

  • @user-dh6zd7sm8e
    @user-dh6zd7sm8e 3 หลายเดือนก่อน +1

    Sharnra vachanvann hege hodutiri super ann om sri gurubasav lingaya namha

  • @pradeepdoddamane5200
    @pradeepdoddamane5200 ปีที่แล้ว +5

    ದೇವರ ದಾಸಿಮಯ್ಯನವರ ಸಾಹಿತ್ಯ ಅದ್ಬುತ

  • @ravijamadar2672
    @ravijamadar2672 2 ปีที่แล้ว +3

    Super 👌

  • @manjunathbs3841
    @manjunathbs3841 2 ปีที่แล้ว +3

    ಸುಂದರವಾದ ದೇವರದಾಸಿಮಯರ vachankke ಸುಂದರವಾದ ಕಂಠಸಿರಿ ನಿಮ್ಮ groop ಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು ಅತ್ಯುತ್ತಮ ಸಂಗೀತ ತಂಡ

  • @nanjundaswamyhn4253
    @nanjundaswamyhn4253 ปีที่แล้ว +2

    Tumba channagi hadidiri tumba ista aytu...

  • @mahadevappajogur7789
    @mahadevappajogur7789 ปีที่แล้ว +5

    ದೇವರ ದಾಸಿಮಯ್ಯ ಅವರ ವಚನ ಚನ್ನಾಗಿ ಹಾಡಿದ್ದೀರಾ ಸರ್ ಧನ್ಯವಾದಗಳು 🙏🏽🙏🏽🌹🌹

    • @shekharappashivasimpi971
      @shekharappashivasimpi971 ปีที่แล้ว +1

      ಶುಭಾಶಯ ನಮಸ್ಕಾರ

    • @ravishankar-bz1yu
      @ravishankar-bz1yu 10 หลายเดือนก่อน

      ಕಲಿದೇವರ ದೇವ ಇದು ಮಡಿವಾಳ ಮಾಚಿದೇವರ ಅಂಕಿತ.

  • @MurugeppKANKANWADI.-ry1fu
    @MurugeppKANKANWADI.-ry1fu 6 หลายเดือนก่อน +1

    ದನ್ಯವಾದಗಳು ಎಲ್ಲರೀಗೂ

  • @drkmlakshmipathy
    @drkmlakshmipathy ปีที่แล้ว +4

    One of the best vachana 🙏great singing with lot of spirit in the raga..very divine 🙏

  • @mallikarjunamk4594
    @mallikarjunamk4594 6 หลายเดือนก่อน +3

    Jai Basava

  • @shivanandshiraguppi9630
    @shivanandshiraguppi9630 ปีที่แล้ว +1

    Bhaava poorna thaallinatheya dvaani ,athyayadbootha anubava . Neemma gaayanavevy namma needraa devieya kary ganty ,dhnnooshmi

  • @ChidambaraKalamanji
    @ChidambaraKalamanji 2 ปีที่แล้ว +4

    ಅರ್ಥಪೂರ್ಣ ಸಾಹಿತ್ಯ
    ಶುದ್ಧ
    ಮಧುರ
    ಅದ್ಭುತ ಗಾಯನ
    ಉತ್ತಮ ವಾದ್ಯ ಸಹಕಾರ
    ಒಟ್ಟಿನಲ್ಲಿ ಉತ್ತಮ ಅನುಭವ ಕೊಡುವ ಗಾಯನ
    ವಂದನೆಗಳು

  • @kalyanraolimbitote3060
    @kalyanraolimbitote3060 8 หลายเดือนก่อน +2

    Super song super team

  • @shivsharankalshetty1228
    @shivsharankalshetty1228 2 ปีที่แล้ว +4

    Very good.

  • @nandinihalkarnimath7438
    @nandinihalkarnimath7438 2 ปีที่แล้ว +3

    Just awesomeeeeeee .......me too singer.....felt relaxed by ur singing

  • @subhasumadi5894
    @subhasumadi5894 ปีที่แล้ว +3

    Very much Melody n heart purification voice .

  • @baburaochougala2314
    @baburaochougala2314 2 ปีที่แล้ว +5

    Very good pada with flute

  • @drshashikantpattan3400
    @drshashikantpattan3400 11 หลายเดือนก่อน +3

    ಜೇಡರ ದಾಸಿಮಯ್ಯ ಆಗಬೇಕು ಸರ್

    • @GNR-Vachanagalu
      @GNR-Vachanagalu  11 หลายเดือนก่อน

      ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ ಹಾಗೂ ಗೀತೆಯನ್ನು ಆಲಿಸಿದ್ದಕ್ಕಾಗಿ...
      ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವರಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕ.[೧]
      ಮಾಹಿತಿ ಕೃಪೆ : Wikipedia

  • @ShivalingYadagude
    @ShivalingYadagude 7 หลายเดือนก่อน +2

    Super song & super mel .

  • @prakashshilpi973
    @prakashshilpi973 2 ปีที่แล้ว +5

    ಶರಣು ಎಲ್ಲರಿಗೂ ❤️🙏

  • @sheelasadashiv1031
    @sheelasadashiv1031 2 ปีที่แล้ว +4

    Very nice sir 👌

  • @shanmukhaiahlshanmukhaiahl6425
    @shanmukhaiahlshanmukhaiahl6425 2 ปีที่แล้ว +5

    super

  • @irappachabbi3498
    @irappachabbi3498 2 ปีที่แล้ว +3

    Super voice sir Iam likeit ok good night.

  • @incharaaudiosalswamy4677
    @incharaaudiosalswamy4677 5 หลายเดือนก่อน +1

    Super rendering

  • @thashvinkukkuje7517
    @thashvinkukkuje7517 2 ปีที่แล้ว +5

    Very beautiful voice

  • @gurumurthysh4883
    @gurumurthysh4883 2 ปีที่แล้ว +4

    Supar

  • @bagavvamyaginmani7151
    @bagavvamyaginmani7151 2 ปีที่แล้ว +2

    ⚘⚘🙏🙏⚘⚘

  • @Lachamanna.1975
    @Lachamanna.1975 3 ปีที่แล้ว +4

    ಸೂಪರ್ ಸರ್ ನಿಮ್ಮ ಗಾಯನ

  • @basayyaganachari2725
    @basayyaganachari2725 23 วันที่ผ่านมา

    very super gayana basava krupe sada nimma meli irali

  • @nehalmb5467
    @nehalmb5467 2 ปีที่แล้ว +3

    Simply superb 👌👌

  • @shankarrangreji2984
    @shankarrangreji2984 17 วันที่ผ่านมา +1

    Super song 🎵 ❤❤

  • @fakkireshvk6454
    @fakkireshvk6454 2 ปีที่แล้ว +4

    Adbuta, sang

  • @channaveeragowdapatil3597
    @channaveeragowdapatil3597 หลายเดือนก่อน

    Super Ganesh n team 🎉🎉🎉❤

  • @shannhanumanagoudmpatell7060
    @shannhanumanagoudmpatell7060 3 ปีที่แล้ว +6

    ಸುಪರ್ ಸರ್ ನಿಮ್ಮಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು

  • @katterapallisrinivas9895
    @katterapallisrinivas9895 2 ปีที่แล้ว +2

    🙏🙏👍

  • @drkmlakshmipathy
    @drkmlakshmipathy 2 ปีที่แล้ว +4

    The flute and your voice with clear kannada vachana ....extraordinary... No words to express....Basava guru blessings to all of u 🙏

  • @anandakumarpatil1988
    @anandakumarpatil1988 ปีที่แล้ว +2

    💐🙏👍👌

  • @mswamy2318
    @mswamy2318 2 ปีที่แล้ว +2

    Super sir 🙏🙏

  • @kamalayc7955
    @kamalayc7955 4 หลายเดือนก่อน

    ಚೆನ್ನಾಗಿ ಹಾಡಿರುವಿರಿ....

  • @durugannaduruganna5460
    @durugannaduruganna5460 ปีที่แล้ว +2

    Super sir send again sang vachanas videos

  • @sangameshnadagoudar4495
    @sangameshnadagoudar4495 ปีที่แล้ว +1

    super singing

  • @varadaraj2858
    @varadaraj2858 ปีที่แล้ว +2

    🙏🙏🙏🙏🙏

  • @nagarajjimakanavar4438
    @nagarajjimakanavar4438 ปีที่แล้ว +2

    ರಾಮ ನಾಥ

  • @bhavanapatil5235
    @bhavanapatil5235 2 ปีที่แล้ว +1

    ಕರ್ಣಾನಂದ

  • @jagannathrhegde2020
    @jagannathrhegde2020 2 ปีที่แล้ว +2

    Excellent

  • @balanagoudameti70
    @balanagoudameti70 2 ปีที่แล้ว +2

    Really super voice sir

  • @MrSKYBBOB
    @MrSKYBBOB 5 ปีที่แล้ว +3

    Super Ganesh ji...kay bath hai.....super composition....marathi abhang Flavoured.....

  • @sanjuolekar8937
    @sanjuolekar8937 5 ปีที่แล้ว +3

    ಸೂಪರ್ ಹಿಟ್ ವೆರಿ ನೈಸ್,ಶುಭೋದಯ ಸರ್

  • @krrenukanandarenuka4679
    @krrenukanandarenuka4679 หลายเดือนก่อน

    DHANYAWADAGALU SIR

  • @krishnarai6672
    @krishnarai6672 2 ปีที่แล้ว +3

    Wonderful

  • @laxmanssalotagi8751
    @laxmanssalotagi8751 ปีที่แล้ว +2

    Very nice singing bro😍

  • @keammaha990
    @keammaha990 4 หลายเดือนก่อน

    Thanks a million for this beautiful rendition.
    Thinking of my father who inculated these vacanas to me in my early days. Now I understand the depth of each vachana because of GURU. thank you very much once again was searching for this wisdom song 🙏

  • @arunmulemane3944
    @arunmulemane3944 2 ปีที่แล้ว +4

    Really nice voice good luck💐👌👌

    • @shekappaskshekappa6584
      @shekappaskshekappa6584 ปีที่แล้ว +1

      ಶರಣ ದೇವರ ದಾಸಿಮಯ್ಯ ವಚನಗಳು ಅದ್ಭುತ ಧನ್ಯವಾದಗಳು

  • @dr.renukrajmedegarpp7603
    @dr.renukrajmedegarpp7603 2 ปีที่แล้ว +3

    ಅದ್ಭುತ ಗಾಯನ 🙏🙏

  • @rameshsane6897
    @rameshsane6897 2 ปีที่แล้ว +2

    श्री राम,🙏

  • @sureshchalageri5078
    @sureshchalageri5078 3 หลายเดือนก่อน +1

    👌👍👏🌹🌹🙏🙏🙏🙏

  • @rajgopalshettigar5447
    @rajgopalshettigar5447 29 วันที่ผ่านมา

    Supurvoice god gift great sir

  • @aravindsambhapur9395
    @aravindsambhapur9395 3 ปีที่แล้ว +2

    Excellent........

  • @JAMNAEntertainments
    @JAMNAEntertainments 5 ปีที่แล้ว +1

    so super ganesh ji tumba channagide🙏🙏

  • @beerappakalasad4867
    @beerappakalasad4867 2 ปีที่แล้ว +2

    Awesome sir 👌👌

  • @BGseri
    @BGseri 3 ปีที่แล้ว +2

    superb

  • @ravindramathapati4667
    @ravindramathapati4667 2 ปีที่แล้ว +5

    Very Beautiful Voice. You are gifted Man. God bless you. I am very happy.

  • @drkmlakshmipathy
    @drkmlakshmipathy 2 ปีที่แล้ว +7

    Amazing singing of Devara Dasimaiyya vachana ...simply super devine ..love your voice ..regards from Chennai 🙏

  • @sssonnad137
    @sssonnad137 ปีที่แล้ว +6

    ನಾನು ನನ್ನಿಂದ ಎನ್ನುವವರಿಗೆ ಚಾಟಿಯ ಏಟಿನಂತೆ ನಿಮ್ಮ ಹಾಡುಗಳು

  • @dr.shiddalingeshwarayyavas198
    @dr.shiddalingeshwarayyavas198 2 ปีที่แล้ว +3

    Wonderful congratulations sir

  • @basawaraj8332
    @basawaraj8332 2 ปีที่แล้ว +2

    🙏🙏❤️🙏🙏