ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ

แชร์
ฝัง
  • เผยแพร่เมื่อ 20 ธ.ค. 2020
  • Singing by shivukupara panchala bidar
    Shooting by-MANTU DALAWAI
    Editing by-MANTU DALAWAI
    PH-9535859994
    SONG owner -yarayya ni alemari mantu
  • เพลง

ความคิดเห็น • 330

  • @shivakumarmasur8480
    @shivakumarmasur8480 ปีที่แล้ว +62

    ಇ ವಚನ ಕೇಳುತ್ತಿದ್ದಾಗ ನಂಗೆ ಅನಿಸಿದ್ದು ....ಕಣ್ಣಲ್ಲಿ ನೀರು ಬರುತಿತ್ತು....ನಾವು ಕೂಡ ಬಸವಣ್ಣನವರ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಆಗಿ ಇರಬೇಕಿತ್ತು ಅನಿಸುತ್ತಿದೆ.......

  • @369.9hz
    @369.9hz ปีที่แล้ว +35

    ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ
    ನೀವು ಬಂದ ಕಾರ್ಯಕ್ಕೆ ನಾನು ಬಂದೇನಯ್ಯ ನಾನು ಬಂದೇನಯ್ಯ.... 2
    ನಾನು ನೀವು ಬಂದ ಕಾರ್ಯಕ್ಕೆ ಪ್ರಭು ದೇವರು ಬಂದರು..... 2
    ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ
    ನೀವು ಬಂದ ಕಾರ್ಯಕ್ಕೆ ನಾನು ಬಂದೇನಯ್ಯ
    ಕಲ್ಯಾಣ ವೆಂಬುದು ಪ್ರಣತೆ ಯಾಯಿತು.. 3
    ನಾನು ತೈಲವಾದೇನು ನೀವು ಬತ್ತೀಯದಿರಿ
    ಪ್ರಭು ದೇವರು ಜ್ಯೋತಿ ಯಾದರು..... 3
    ಪ್ರಣತೆ ಜಾರಿತು
    ತೈಲ ಚೆಲ್ಲಿತು ಬತ್ತಿ ಬಿದ್ದಿತಯ್ಯ ಜ್ಯೋತಿ ನಂದಿತಯ್ಯ
    ಕೂಡಲ ಸಂಗನ ಶರಣರ ಮನುವು ನೊಂದಿತಯ್ಯ...

  • @jagukeralli2651
    @jagukeralli2651 15 วันที่ผ่านมา +1

    ಈ ವಚನ ನಾನು ಬಹಳಷ್ಟು ಸಾರಿ ಕೇಳಿದ್ದೇನೆ ನನಗೆ ಇನ್ನೂ ಕೇಳ್ಬೇಕು ಅನಸ್ತಿದೆ.. ಬಹಳ ಅಧ್ಬುತವಾಗಿ ಹಾಡಿದ್ದಾರೆ..

  • @kiru_ka_24
    @kiru_ka_24 8 หลายเดือนก่อน +7

    ಕಣ್ಣಂಚಲಿ ನೀರು ಬಂತು😢.ಆ ಕಾಲದಲ್ಲಿ ಸಮಾನತೆ ಸಾರಿದ, ಕಲ್ಯಾಣವೇ ತಮ್ಮ ಮನೆಯೆಂದು ಬದುಕಿದ ಆ ಶರಣರಿಗೆ ಎಷ್ಟು ನೋಯಿಸಿರಬಹುದು ದುರುಳರು😢.

    • @sharanatatvatv
      @sharanatatvatv  7 หลายเดือนก่อน +1

      ಈ ವಚನವನ್ನು ಬರೆಯುವಾಗ ಬಸವಣ್ಣನವರು ಎಷ್ಟು ನೊಂದಿಕೊಂಡಿದ್ದರು ಅಂತಾ ಅರ್ಥ ಆಗುತ್ತೆ

  • @veereshpilkal396
    @veereshpilkal396 3 หลายเดือนก่อน +5

    ನನ್ನಲ್ಲಿ ಬದಲಾವಣೆ ತಂದ ವಚನ
    ವಚನ ಕೇಳಿದ ಮೇಲೆ ನಾವು ಯಾವ ದಾರಿಯಲ್ಲಿ ಸಾಗತ್ತಾ ಇದ್ದೇವೆ ನಾನು ಏನು ಮಾಡತ್ತಾ ಇದ್ದೇನಿ ನನ್ನ ದಾರಿ ಯಾವುದು ಅಂತ ನಾನು ಮಾಡುತ್ತಿರುವುದು ಏನು ಹೀಗೆ ಹಲವು ಪ್ರಶ್ನೆಗಳು ನನ್ನ ಅಂತರಂಗದಲ್ಲಿ ಬರಲಾರಂಬಿಸಿದವು ನನ್ನಲ್ಲಿ ಬದಲಾವಣೆ ಪ್ರಾರಂಭವಾಗಿತ್ತು
    #ಶರಣು ಶರಣಾರ್ಥಿಗಳು

  • @KushalBiradar-ip6bf
    @KushalBiradar-ip6bf วันที่ผ่านมา

    ಶರಣು ಶರಣಾರ್ಥಿ ಏನ್ ಸ್ಪರ ನಿಮ್ದು ಗುರುಗಳೇ ಶಬಾಸ್ ಬಹಳ ಆನಂದ್ ಐತು ❤🙏

  • @shivalinghuli6928
    @shivalinghuli6928 9 หลายเดือนก่อน +6

    ಶರಣು ಶರಣಾರ್ಥಿ ಒಳ್ಳೆಯ ಗಾಯನ

  • @siddunashi754
    @siddunashi754 ปีที่แล้ว +13

    ಅದ್ಭುತವಾಗಿ ಹಾಡಿದ್ದಾರೆ, ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳ ಚಿತ್ರಣವನ್ನು ಕಣ್ಮುಂದೆ ತರುವ ಈ ವಚನದ ಹಾಡು ಪ್ರತಿಯೊಬ್ಬರ ಕೇಳುಗರ ಕಣ್ಣುಗಳು ತೇವವಾಗುತ್ತವೆ. 🙏🏽🙏🏽🙏🏽ಎಸ್ಟುಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನುಸುತ್ತದೆ. 🙏🏽🙏🏽

  • @prasannakumarbodh
    @prasannakumarbodh ปีที่แล้ว +5

    ಈ ವಚನ ಹಲವಾರು ಬಾರಿ ಆಲಿಸಿದೆ..ಶರಣು ಶರಣು‌ ಬಸವಣ್ಣ

    • @sharanatatvatv
      @sharanatatvatv  ปีที่แล้ว

      ಶರಣರಿಗೆ 100 ಕೋಟಿ ಶರಣು ಶರಣಾರ್ಥಿ

  • @PrakashPrakash-ml7wl
    @PrakashPrakash-ml7wl 8 หลายเดือนก่อน +8

    ಅದ್ಭುತ ಗಾಯನ. ಶರಣು ಶರಣಾರ್ಥಿಗಳು. 🙏🏻🙏🏻🙏🏻

  • @user-vt7zv8yd2p
    @user-vt7zv8yd2p 7 หลายเดือนก่อน +4

    ಶರಣು ಶರಣು ಶರಣಾರ್ಥಿಗಳು ಶರಣರಿಗೆ..

  • @jayakavibhavageetha7145
    @jayakavibhavageetha7145 ปีที่แล้ว +10

    ಅತ್ಯದ್ಭುತವಾದ ಗಾಯನ..!!!
    ಅನಂತ ನಮನಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು ಈ ಅಪೂರ್ವ ಗಾಯಕರಿಗೆ..!

  • @indirasgaded7929
    @indirasgaded7929 20 วันที่ผ่านมา

    ಶರಣು ಶರಣಾರ್ಥಿ ಚೆನ್ನಾಗಿ ‌ಹಾಡಿದಿರೀ

  • @umeshmudurga9148
    @umeshmudurga9148 2 วันที่ผ่านมา

    ಅತ್ಯದ್ಬುತ❤❤

  • @kantharajupy6728
    @kantharajupy6728 3 ปีที่แล้ว +6

    Super
    ಶರಣರೆ

  • @jayahvjayahv4061
    @jayahvjayahv4061 2 ปีที่แล้ว +4

    ತುಂಬಾ ಚನ್ನಾಗಿದೆ. ಶರಣು ಶರಣಾರ್ಥಿಗಳು

  • @namasayyahiremath2506
    @namasayyahiremath2506 2 ปีที่แล้ว +7

    Fantastic gurugale

  • @kamalanarasimhatumkur3958
    @kamalanarasimhatumkur3958 2 หลายเดือนก่อน +2

    Tumba channagide correct agide. Mananonditaiah

  • @shanmukhappakurnalli7014
    @shanmukhappakurnalli7014 2 ปีที่แล้ว +7

    Very.nice.vachan.best,nice.super

  • @marutivagge3834
    @marutivagge3834 9 หลายเดือนก่อน +2

    Super hit🙏🙏👌👌👌👌

  • @user-dh6zd7sm8e
    @user-dh6zd7sm8e 4 หลายเดือนก่อน +3

    Om sri gurubasav lingaya namha sharnu sharnrati

  • @user-rw9lu1kv3u
    @user-rw9lu1kv3u 6 หลายเดือนก่อน +4

    ಶರಣು ಶರಣಾರ್ಥಿ ಈ ನಿಮ್ಮ ಗಾಯನಕ್ಕೆ

    • @sharanatatvatv
      @sharanatatvatv  5 หลายเดือนก่อน

      ಕೋಟಿ ಶರಣು ನಿಮ್ಮ ಆಶೀರ್ವಾದಕ್ಕೆ

  • @Pinky12355
    @Pinky12355 4 วันที่ผ่านมา

    ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏

  • @MaheshPatil-iz3fq
    @MaheshPatil-iz3fq 6 หลายเดือนก่อน +3

    Agressive song off the in ur life any time great voice and gud fuction to u hats off sir...........

    • @sharanatatvatv
      @sharanatatvatv  5 หลายเดือนก่อน

      ತುಂಬಾ ಧನ್ಯವದಗಳು ನಿಮ್ಮ ಪ್ರೀತಿಗೆ ಸದಾ ಚಿರಋಣಿ

  • @subhashsunkad7443
    @subhashsunkad7443 2 ปีที่แล้ว +15

    ಶರಣ ಬಗ್ಗೆ ಬಸವಣ್ಣನವರಿಗೆ ಬಲವಾದ,ಆಸಕ್ತಿ. ಇತ್ತು.ಎಂದು ಈ ಹಾಡಿನ ಮೂಲಕ ಗೊತ್ತಾಗುತ್ತದೆ🙏🙏

    • @sharanatatvatv
      @sharanatatvatv  2 ปีที่แล้ว +1

      ನಿಜಾ ಸರ್ ಸಮಾನತೆ ಮಾನವಿಯತೆಗೆ ಮೊದಲ ಆದ್ಯತೆ ಇತ್ತು ಬಸವಣ್ಣನವರದ್ದು

    • @ravisiddaiah9796
      @ravisiddaiah9796 ปีที่แล้ว +2

      Bro basavanna saranara bagge apara gowrava ettu but evattina sararna vaidika vyavastheya gulamaragiddare ade thumbaa chinthe agirodu elli original basava anuyayi yaru antha confused agide

    • @nagappaparaahetti7310
      @nagappaparaahetti7310 ปีที่แล้ว

      Valleyavachan

  • @lathabasavanna3885
    @lathabasavanna3885 ปีที่แล้ว +5

    Sharanu Sharanarthi 🙏🏽🙏🏽🙏🏽🙏🏽 excellent and fantastic with beautiful meaningful and singing 👌🏽👌🏽👌🏽👌🏽👌🏽👏👏👏👏👏🙏🏽🙏🏽🙏🏽

  • @klramachandrareddyramachan3032
    @klramachandrareddyramachan3032 10 หลายเดือนก่อน +3

    Good good video ,sarun sarunarithi .jahho bashaveswara

    • @sharanatatvatv
      @sharanatatvatv  10 หลายเดือนก่อน

      ಶರಣು ಶರಣಾರ್ಥಿ

  • @user-yy8wd8or2q
    @user-yy8wd8or2q 5 หลายเดือนก่อน +2

    ಸೂಪರ್ ವಚನ ಗಾಯನ ಕಾರ್ಯಕ್ರಮ 🎉

  • @KAVITHA-jm2xh
    @KAVITHA-jm2xh 4 หลายเดือนก่อน +2

    Super sir

  • @gurusiddayyahiremath1686
    @gurusiddayyahiremath1686 ปีที่แล้ว +4

    What a beautiful voice sir....puttrajna ashirvadvirali

  • @renukasp81
    @renukasp81 หลายเดือนก่อน +2

    🙏🙏🙏🙏🙏🙏🙏🙏

  • @BhagyashreeBBiradar
    @BhagyashreeBBiradar 6 หลายเดือนก่อน +2

    Super

  • @saibannam1166
    @saibannam1166 4 หลายเดือนก่อน +3

    ಲಯ ಚೆನ್ನಾಗಿದೆ

  • @lakshmichannapabiradar8869
    @lakshmichannapabiradar8869 24 วันที่ผ่านมา

    ಬಸವ ಓಂ ನಮಃ ಶಿವಾಯ

  • @RajashekharSakkargi
    @RajashekharSakkargi หลายเดือนก่อน +1

    🎉🎉🎉

  • @bhimashidalawai5469
    @bhimashidalawai5469 2 ปีที่แล้ว +4

    Ondu olley vachana gurugale super

  • @user-yn9uu1qt8u
    @user-yn9uu1qt8u 3 หลายเดือนก่อน +1

    Heart touching song and beautiful voice super super 🙏🙏🙏🙏
    🌷❤️❤️❤️🌷

  • @appasiulagaddi8903
    @appasiulagaddi8903 2 ปีที่แล้ว +4

    🙏🙏 ಸೂಪರ್

  • @channappabhavi1262
    @channappabhavi1262 3 หลายเดือนก่อน +1

    Sir very nice songs Sri Basva Kalyan Rud Aayal tumba Santosh nima ge namana galu
    From New Delhi from Karnataka hubli

  • @shashibadiger1154
    @shashibadiger1154 2 ปีที่แล้ว +4

    Super sharanare

  • @vinodrathod7723
    @vinodrathod7723 3 ปีที่แล้ว +8

    Super song all the best

  • @sangmeshkuntoji6525
    @sangmeshkuntoji6525 วันที่ผ่านมา

    👌❤

  • @balasahebraddy6509
    @balasahebraddy6509 10 หลายเดือนก่อน +2

    ಓಂ ನಮಃ ಶಿವಾಯ

  • @sribasavatv1480
    @sribasavatv1480 2 ปีที่แล้ว +5

    super song shivakumar all the best

  • @kalajyothi1345
    @kalajyothi1345 2 ปีที่แล้ว +6

    ಸಾಹಿತ್ಯಕೆ ಪೂರಕವಾದ ನಿಮ್ಮ ಗಾಯನ 👌👌🙏🙏🙏

    • @sharanatatvatv
      @sharanatatvatv  2 ปีที่แล้ว

      ತುಂಬಾ ಧನ್ಯವಾದಗಳು ಶರಣರೇ

    • @amareshpatil4233
      @amareshpatil4233 ปีที่แล้ว

      @@sharanatatvatv ver

  • @dyamannachalawadi6022
    @dyamannachalawadi6022 8 หลายเดือนก่อน +2

    🙏ಅದ್ಭುತ ಗಾಯನ

  • @ramakrishnahegde8526
    @ramakrishnahegde8526 หลายเดือนก่อน

    Beautiful ainging.

  • @shiningmuttu2529
    @shiningmuttu2529 3 หลายเดือนก่อน +2

    ನಾನು 20 ಸಲಾ ಈ ಕೇಳಿದ್ದೇನೆ ತುಂಬಾ ಚೆನ್ನಾಗಿ ಹಾಡಿದ್ದಾರೆ

    • @JayasuryaS-xz8hp
      @JayasuryaS-xz8hp 3 หลายเดือนก่อน

      100 ಸಲ ಕೇಳಿದ್ರು ಕಡಿಮೆ ಅನಸ್ತಿದೆ

  • @shankarpujar9987
    @shankarpujar9987 หลายเดือนก่อน +1

    ❤🎉

  • @bandappakesur2567
    @bandappakesur2567 8 หลายเดือนก่อน +2

    BEST VACHAN SONG PROGRAM SIR

  • @devindra3536
    @devindra3536 2 ปีที่แล้ว +4

    👌👌🙏

  • @2007visa
    @2007visa 2 ปีที่แล้ว +12

    Don't know kannada,still i like it, the way he sings, one can understand the thatva

  • @sharanayyahiremath3765
    @sharanayyahiremath3765 8 หลายเดือนก่อน +2

    ಅಧ್ಭುತ sir 🙏🙏🔥

  • @shivukichhakichha9530
    @shivukichhakichha9530 7 หลายเดือนก่อน +2

    E padagala jodanege nannadondu 🙏🙏🙏🙏🙏🙏🙏🙏🙏

  • @vijaykumargadgekar8099
    @vijaykumargadgekar8099 ปีที่แล้ว +3

    Out standing singing super🙏

    • @sharanatatvatv
      @sharanatatvatv  ปีที่แล้ว

      nimma hagu basavannanavara ashirvada yella

  • @husenhusen2663
    @husenhusen2663 8 หลายเดือนก่อน +2

    Samskrutiya utsava ee vachana saahithya,,,, 🙏🙏🙏🙏

  • @jayadevappak247
    @jayadevappak247 ปีที่แล้ว +2

    ಸುಂದರವಾಗಿದೆ.ಇಂಪಾಗಿ ಹಾಡಿ ದ್ದಾರೆ.ಧನ್ಯವಾದಗಳು

    • @sharanatatvatv
      @sharanatatvatv  ปีที่แล้ว

      ತುಂಬಾ ಧನ್ಯವಾದಗಳು ಅಣ್ಣಾಜಿ

  • @surie1714
    @surie1714 2 ปีที่แล้ว +3

    Super.Anna

  • @neelakantbbyale464
    @neelakantbbyale464 2 ปีที่แล้ว +3

    ಇದು ಪದ ಒಳ್ಳೆಯದು
    ಶರಣರೇ.

  • @bhimanagoudagiriyappagouda8438
    @bhimanagoudagiriyappagouda8438 ปีที่แล้ว +3

    ಒಳ್ಳೆಯ ಗಾಯನ...😊

  • @gurusgraju2799
    @gurusgraju2799 2 ปีที่แล้ว +3

    ಸೂಪರ್ ಗುರೂಜಿ

    • @sharanatatvatv
      @sharanatatvatv  2 ปีที่แล้ว

      ತುಂಬಾ ಧನ್ಯವಾದಗಳು ಶರಣರೇ

  • @sggudi3044
    @sggudi3044 ปีที่แล้ว +3

    ಸೂಪರ್ ಸರ್ 🙏🙏

  • @rudrappap9540
    @rudrappap9540 7 หลายเดือนก่อน +2

    ಗೊತ್ತಿದ್ದವರು ಗಾಯಕರ ಹೆಸರು phone ಸಂಖ್ಯೆ ಹಾಕಿ. ಅದ್ಭುತ ಗಾಯಕ.

    • @sharanatatvatv
      @sharanatatvatv  7 หลายเดือนก่อน

      ಶಿವಕುಮಾರ ಪಾಂಚಳ ಬೀದರ ಜಿಲ್ಲೆಯವರು ಅದ್ಬುತ ವಚನ ಗಾಯಕರು

  • @basavarajbenal3245
    @basavarajbenal3245 2 ปีที่แล้ว +3

    Super voice super Raaga🙏🙏🙏🙏🙏

  • @jagannathkendhuli1084
    @jagannathkendhuli1084 ปีที่แล้ว +2

    Sir Bahala chennagide

  • @user-wq6ny6mc5f
    @user-wq6ny6mc5f 2 ปีที่แล้ว +5

    Great vachana great singer.also thanks youtuber .🤝🤝🤝🙏🙏🙏🙏🙏🙏🙏👍👍👍❤️❤️

  • @indirasgaded7929
    @indirasgaded7929 20 วันที่ผ่านมา

    🙏🙏👌👌👍

  • @mahanteshpareet
    @mahanteshpareet 10 หลายเดือนก่อน +2

    ಅದ್ಭುತವಾದ ಗಾಯನ 👌🏻

    • @sharanatatvatv
      @sharanatatvatv  10 หลายเดือนก่อน +1

      ಶರಣು ಶರಣಾರ್ಥಿ

  • @ujjanagoudanaduvinamani7092
    @ujjanagoudanaduvinamani7092 ปีที่แล้ว +3

    Best,sangs

  • @veerannah9488
    @veerannah9488 ปีที่แล้ว +2

    SUPER ART

  • @jagannathkendhuli1084
    @jagannathkendhuli1084 ปีที่แล้ว +2

    Wa wa sir

  • @santoshpanchal7195
    @santoshpanchal7195 ปีที่แล้ว +2

    Excellent.....song......excellent............voice.....

  • @kempannahalajanavar8362
    @kempannahalajanavar8362 2 ปีที่แล้ว +3

    Super 👍

  • @shivasharnappabirajdar3345
    @shivasharnappabirajdar3345 8 หลายเดือนก่อน +2

    Excellent song

  • @user-uu5nx3jk9o
    @user-uu5nx3jk9o ปีที่แล้ว +2

    Super Sir 💐💐💐

  • @nagansurmanju.natikar2216
    @nagansurmanju.natikar2216 2 ปีที่แล้ว +3

    Super 💕💕💕💕💕sir

  • @shivkumarkanaje7790
    @shivkumarkanaje7790 6 หลายเดือนก่อน +2

    Super 👌 👍 😍 🥰 😘

  • @mallinathcm6308
    @mallinathcm6308 ปีที่แล้ว +2

    Supper Voice Supper Vachana song

  • @rajashekharmallad3514
    @rajashekharmallad3514 ปีที่แล้ว +3

    ಚೆನ್ನಾಗಿ ಹಾಡಿದ್ದಾರೆ

  • @sureshs.chalwadi8129
    @sureshs.chalwadi8129 ปีที่แล้ว +2

    Super 👌💐

  • @shankarpujari2214
    @shankarpujari2214 หลายเดือนก่อน +1

    ಸೂಪರ್

  • @veeruemme8053
    @veeruemme8053 6 วันที่ผ่านมา +1

    ❤🔯

  • @VeeraBhadrappa-tx2yd
    @VeeraBhadrappa-tx2yd 11 หลายเดือนก่อน +3

    Good 👍

    • @sharanatatvatv
      @sharanatatvatv  11 หลายเดือนก่อน

      Thanks for the visit

  • @sharanappanirgudi8294
    @sharanappanirgudi8294 2 ปีที่แล้ว +3

    Very good vachana

  • @ranganathMadiwalar
    @ranganathMadiwalar 6 หลายเดือนก่อน +2

    ಸೂಪರ್ ಗಾಯನ

  • @palanetrabanavara9759
    @palanetrabanavara9759 ปีที่แล้ว +5

    ಹೃದಯ ಸ್ಪರ್ಶಿಸಿದ ಗಾಯನ,
    ಅಯೋಜಕರಿಗೆ ಹಾಗು ಗಾಯಕರಿಗೆ ನನ್ನ ನಮ್ರ ನಮನಗಳು 🙏

  • @veereshhipparge8891
    @veereshhipparge8891 ปีที่แล้ว +2

    Super sir nice

  • @annamalaiacademy6824
    @annamalaiacademy6824 ปีที่แล้ว +2

    ಶರಣು ಶರಣಾರ್ಥಿ....🙏🙏🙏❤️❤️

    • @sharanatatvatv
      @sharanatatvatv  ปีที่แล้ว

      ಶರಣು ಶರಣಾರ್ಥಿ ಸರ್

  • @girinaikjkt
    @girinaikjkt ปีที่แล้ว +2

    Super song basavanna navara

  • @basavaprasadhugar561
    @basavaprasadhugar561 ปีที่แล้ว +2

    Super cute and all the best👍💯

  • @baburaokobal3987
    @baburaokobal3987 2 ปีที่แล้ว +4

    ಅದ್ಭುತ ಗಾಯನ 🌹

    • @sharanatatvatv
      @sharanatatvatv  2 ปีที่แล้ว

      ಶರಣು ಶರಣಾರ್ಥಿಗಳು

  • @rajshekhartambake8076
    @rajshekhartambake8076 2 ปีที่แล้ว +3

    Today's REALITY Check up SONG, VERY NICE SONG.

  • @umapatiu1780
    @umapatiu1780 8 หลายเดือนก่อน +2

    Sharanu sharanaarthi gurudeva

  • @djmaheshpudakalakatti9654
    @djmaheshpudakalakatti9654 2 ปีที่แล้ว +3

    Super voice singing

  • @rhythm3458
    @rhythm3458 ปีที่แล้ว +3

    ಸಾರ್ ದಯವಿಟ್ಟು ಇದು ಯಾವ ರಾಗದಲ್ಲಿದೆ ತಿಳಿಸಿ 🙏🙏ಎಂಥ ಅಮೋಘ ಗಾಯನ

  • @manasamanu5411
    @manasamanu5411 2 หลายเดือนก่อน +1

    👏👏💐💐

  • @devendrappaallipur7629
    @devendrappaallipur7629 ปีที่แล้ว +2

    ಸೂಪರ್ 👌

  • @mogouda8879
    @mogouda8879 ปีที่แล้ว +2

    Super gan very nice

  • @VijayakumarGalagali
    @VijayakumarGalagali 2 วันที่ผ่านมา

    🙏🙏

  • @malukarepgola3168
    @malukarepgola3168 2 ปีที่แล้ว +2

    Very nice singing shivukumara sharanare