ಪ್ರಣತೆಯಿದೆ ಬತ್ತಿಯಿದೆ ಅಲ್ಲಮಪ್ರಭುದೇವರ ವಚನ ಡಾ.ಜಯದೇವಿ ಜಂಗಮಶೆಟ್ಟಿ

แชร์
ฝัง
  • เผยแพร่เมื่อ 6 ต.ค. 2024

ความคิดเห็น • 92

  • @jayakavibhavageetha7145
    @jayakavibhavageetha7145 3 ปีที่แล้ว +12

    ಅದೆಷ್ಟು ಚಂದ ಹಾಡಿದ್ದೀರಿ ತಾವು..!!!
    ಆಲಿಸಿ ಆನಂದಿಸಿದೆ...
    ಆತ್ಮಪೂರ್ವಕ ಅಭಿನಂದನೆಗಳು ತಮಗೆ..!!!
    ಮಮತೆಯ ಮಧ್ಯಾಹ್ನ...
    ಶರಣು..!

    • @vikasbhat652
      @vikasbhat652 3 หลายเดือนก่อน

      ಬಹಳಚಂದವಾಗಿದೆ ಹಾಡಿದ್ದು

  • @gurannam3985
    @gurannam3985 ปีที่แล้ว +3

    (ಜಗದೀಶ್ ಮಾನು rangampet)
    ಮೇಡಂ ತುಂಬಾ ತುಂಬಾ ಅದ್ಭುತ ವಾಗಿ ಗಾಯನ ಮಾಡಿದ್ದೀರಿ. ಕಂಠ ಮಧುರ ವಾಗಿದೆ. ಎಷ್ಟು ಚೆನ್ನಾಗಿ ಹಾಡಿದ್ದೀರಿ ಎಂದರೆ, ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ..ಈ ಹಾಡನ್ನು 25 ವರ್ಷದ ಹಿಂದೆ ಪಂಡಿತ್ m ವೆಂಕಟೇಶ್ ಕುಮಾರ್ ಅವರು
    Sri ಸದ್ಗುರು ತ್ರಿವಿಕ್ರಮ ನಂದ ಸರಸ್ವತಿ ಮಹಾಸ್ವಾಮಿಗಳು, ಗವಾರ ಆರಾಧನೆ ಯಲ್ಲಿ ಕೇಳಿದ್ದೇನೆ. ಅವರ ಗಾಯನಕ್ಕೂ ತಮ್ಮ ಗಾಯ ಕ್ಕೂ
    ಸ್ವಲ್ಪವೂ ವ್ಯತ್ಯಾಸ ವಿಲ್ಲ medum. ತಮ್ಮ ಈ ಗಾಯನ ಕೇಳಿ ಮನಸಿಗೆ ತುಂಬಾ ಸಂತೋಷ ವಾಯಿತು. ತುಂಬಾ ಧನ್ಯವಾದಗಳು medum

  • @basavarajk6588
    @basavarajk6588 ปีที่แล้ว +4

    ಈ ಹಾಡು ಬರೆಯಗಾರರಿಗೆ ಹಾಗೂ ಹಾಡುಗಾರಿಗೆ ನಮ್ಮ ನಮನಗಳು.
    ಈ ಹಾಡಿನ ಬರಹಕ್ಕೆ ತಕ್ಕಂತೆ ಸಪ್ತ ಸ್ವರಗಳ ರಾಗದಲ್ಲಿ ಸ್ವರವನ್ನು ಎರ್ ಯಿಳಿತದ ದ್ವನಿ ಬಹಳ ಚೆನ್ನಾಗಿ ಹಾಡಿದ್ದಿರಿ. ಅಲ್ಲಮ ಪ್ರಭುಗಳು ನಮ್ಮೇಲ್ಲರಿಗೂ ಧಶ೯ನ ತೋರಿದಂತಿದೆ.

  • @csgundanur3282
    @csgundanur3282 11 หลายเดือนก่อน +3

    ಡಾಕ್ಟರ್ ಜಯದೇವಿ ಜಂಗಮಶೆಟ್ಟಿ ಶರಣೆ ವಶನ ತುಂಬಾ ಚೆನ್ನಾಗಿ ಆಡಿದಿರಿ ಶರಣುಗಳು

    • @chandrakala832
      @chandrakala832 11 หลายเดือนก่อน

      Ever.heard.like.this.excellent.thanks.madam

  • @veerappadevaru3574
    @veerappadevaru3574 ปีที่แล้ว +8

    ಮನದಲ್ಲಿ ನೆಲೆಯಾಗಿಸಿದ ಸಮರ್ಥ ಗಾಯನ... ಶರಣು ಶರಣಾರ್ಥಿಗಳು

  • @mahadevappajogur7789
    @mahadevappajogur7789 2 ปีที่แล้ว +7

    ಈ ವಚನ ಚನ್ನಾಗಿ ಹಾಡಿದ್ದೀರಾ ಮೇಡಂ ಮನಸ್ಸಿಗೆ ಮುಧ ನೀಡಿತು ಧನ್ಯವಾದಗಳು 🙏🏽🙏🏽🌹🌹

  • @mrithyunjayayb1660
    @mrithyunjayayb1660 ปีที่แล้ว +4

    ಮೇಡಂ ಚೆನ್ನಾಗಿ ಹಾಡಿದ್ದೀರಿ. ಧನ್ಯವಾದಗಳು. ಹೀಗೆ ಮುಂದೆ ವರಿಲಿ

  • @rudrayyahiremath1280
    @rudrayyahiremath1280 24 วันที่ผ่านมา

    ಜೈ ಹೋ ಮೇಡಂ🎉🎉ನನ್ನ ಅಂತರಂಗ ಆತ್ಮದ ಚೈತನ್ಯದ ಚೇತನ ಈ ವಚನ 🙏🙏🙏🙏🙏

  • @umadevium3146
    @umadevium3146 2 ปีที่แล้ว +5

    ಧನ್ಯವಾದಗಳು ಮೇಡಂ ನನಗೆ ಖುಷಿ ಆಯಿತು ಎಷ್ಟು ಚೆನ್ನಾಗಿ ಹಾಡಿದ್ದೀರ
    ನಿಮ್ಮ ವಚನವನ್ನು ಕಲಿಯಲು
    ಪ್ರಯತ್ನಿಸುತ್ತೇನೆ ತುಂಬಾ ಇಷ್ಟವಾಯಿತು
    ಹೀಗೆ ಸುಲಭವಾಗಿ ಅರ್ಥವಾಗುವಂತೆ
    ವಚನ ಗಳು ಹೀಗೆ ಮುಂದುವರಿಯಲಿ
    ಮೇಡಂ ಧನ್ಯವಾದಗಳು 🙏🙏🙏

    • @mvvanpal.mangsuli5626
      @mvvanpal.mangsuli5626 ปีที่แล้ว

      Very nicely with melodious Voice presented .Enchanting voice PL.Present AkkaMahadevi Vachans inUr. Sweet. Voice.Shirhatti .dt.Gadag.28.9.23

    • @basavrajsalimath7357
      @basavrajsalimath7357 หลายเดือนก่อน

      Madam your voice very nice and melodious and so sweet to listen to enjoy to reach heaven It is god gift and your sngeet service will give parmand to all sangeet priyarige

  • @aravindsambhapur9395
    @aravindsambhapur9395 ปีที่แล้ว +3

    Excellent madam, people like u uplift the Indian Heritage.

  • @shrikrishnahulyalkar4448
    @shrikrishnahulyalkar4448 ปีที่แล้ว +4

    ಅತೀ ಸುಶ್ರಾವ್ಯವಾಗಿರುವ ವಚನ ಪ್ರಸ್ತುತಿ.

  • @virupakshappabadiger921
    @virupakshappabadiger921 ปีที่แล้ว +7

    ಬಹಳ ಸುಮಧುರವಾಗಿ ಹಾಡಿದ್ದೀರಿ ಮೆಡಮ್ ಹೀಗೆ ಇನ್ನು ಸಾಕಷ್ಟು ವಚನಗಳು ಸುಮಧುರವಾದ ತಮ್ಮ ಕಂಠದಿಂದ ಬರಲಿ ನಾವು ಕೇಳಿ ಆನಂದಿಸುತ್ತೇವೆ .

  • @rampurumesh
    @rampurumesh ปีที่แล้ว +2

    Thanks Madam for providing a beautiful vachana with melody voice of yours

  • @nramayya9197
    @nramayya9197 หลายเดือนก่อน

    Dr.jayadevi Shetty ravarige ananta ananta dhanyavadagalu , uttamavada Sangeeta , deep divational baktigeete thank u very much.🎉

  • @gurudevanagavi8877
    @gurudevanagavi8877 ปีที่แล้ว +1

    " ಅಲ್ಲಮ ಪ್ರಭುದೇವರ ವಚನ ತುಂಬಾ ಚೆನ್ನಾಗಿ ಮೂಡಿಬಂದಿದೆ ತಾವು ಕೂಡ ಅತಿ ಸುಂದರವಾಗಿ ಹಾಡಿದ್ದೀರಾ ಇನ್ನಷ್ಟು ವಚನಗಳು ನಿಮ್ಮ ಧ್ವನಿಯಿಂದ ಮೂಡಿ ಬರಲಿ ನಿಮಗೆ ಮತ್ತು ನಿಮ್ಮೆಲ್ಲಾ ಸಂಗೀತ ವೃಂದದವರಿಗೆ ತುಂಬು ಹೃದಯದ ಶರಣು ಶರಣಾರ್ಥಿಗಳು " 💐💐🙏🙏💐💐

  • @shashikanthunnur4225
    @shashikanthunnur4225 ปีที่แล้ว +1

    ಅಕ್ಕವರೆ ತಮ್ಮದು ಬಹಳ ಮಧುರವಾದ ಕಂಠ. ವಚನ ಬಹಳ ಚನ್ನಾಗಿ ಮೂಡಿಬಂದಿದೆ. ಸಂತೋಷ..

  • @mruthyunjayasiddalingaiah7489
    @mruthyunjayasiddalingaiah7489 8 หลายเดือนก่อน +1

    ಓಂ ಶ್ರೀ ಗುರುಬಸವಲಿಂಗಾಯ ನಮಃ 🌎🌺🙏 ಬಸವ ಬೆಳಗಿನ ಶರಣು ಶರಣಾರ್ಥಿಗಳು 🌺🙏

  • @samarthp3297
    @samarthp3297 ปีที่แล้ว +4

    Bahala chennagi mudi bandide

  • @murageppabidari2297
    @murageppabidari2297 ปีที่แล้ว +2

    Thank you for a presentation of beautiful song. I listen this song every day before going to bed, it is very memorable and meaning full.

  • @sureshkulkarni5799
    @sureshkulkarni5799 ปีที่แล้ว +2

    Thanks for your good concert. I listen everyday. Really unable describe the way you sing a vachan and meaningful I.e. every is there but submissions to lord is absent and richness is there but unable to donate, what is the use having blessed. With regards.

  • @anandakumarpatil1988
    @anandakumarpatil1988 ปีที่แล้ว +2

    I heard so many times this Vachana Gayana...... Amazing 💐🙏🌴🌴

  • @dhanyagaonkar2422
    @dhanyagaonkar2422 22 ชั่วโมงที่ผ่านมา

    Thanks madam Adbuthavadha shadhane madidhiri

  • @lakshmiramachandra2985
    @lakshmiramachandra2985 10 หลายเดือนก่อน

    You have uploaded such a beautiful song why not the video,little disappointed.😢

  • @kurpadmurthy5466
    @kurpadmurthy5466 ปีที่แล้ว +1

    ಬಹಳ ಸುಮಧುರ......ಶರಣು ಶರಣಾರ್ಥಿಗಳು.......ಅಭಿನಂದನೆಗಳು!!

  • @ambadasjamadar8924
    @ambadasjamadar8924 ปีที่แล้ว

    ಅದ್ಭುತ ವಚನ ಗಾಯನ,,,,,,,,, ಆದರೆ ಅದ್ಬುತವಾದ ಈ ರಾಗ ಸಂಯೋಜನೆ ಯಾರದು ಅಂತ ಗೊತ್ತಾಗ್ಲಿಲ್ಲ ದಯವಿಟ್ಟು ತಿಳಿಸಿ,,,,,, ಕಾಯುತ್ತಿರುವೆ🙏🏽🙏🏽

  • @gurulingappahogtapur6185
    @gurulingappahogtapur6185 ปีที่แล้ว +2

    ಮಧುರ ಕಂಠದಲ್ಲಿ ಹಾಡುವ ಹಾಡು ಕೇಳಿ ನಾನು ನಿಮ್ಮ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಎಷ್ಟು.

  • @basavrajpavate2306
    @basavrajpavate2306 ปีที่แล้ว +3

    Excellent rendering of Vachanas.
    Request song many more.

  • @dattatreyavishwakarma9381
    @dattatreyavishwakarma9381 11 หลายเดือนก่อน

    ಮೇಡಂ
    ಹೃತ್ಪೂರ್ವಕ ಅಭಿನಂದನೆಗಳು.
    ಬಹಳ ಸೊಗಸಾಗಿ ಹಾಡಿರುವಿರಿ.

  • @murlidharpanchal7951
    @murlidharpanchal7951 ปีที่แล้ว +2

    Eduu yav rags?

  • @kasarcreations4504
    @kasarcreations4504 2 หลายเดือนก่อน

    Madam tumbaa chennagi hadiddiri🙏🙏

  • @rameshprabhu9953
    @rameshprabhu9953 ปีที่แล้ว +1

    Amazing rendition....so crisp voice..❤️

  • @krishnamurthychillal2006
    @krishnamurthychillal2006 ปีที่แล้ว

    Wonderful rendition. Bringing the variations of the raag also. Rendition par excellence. Thx for sharing

  • @chandrashekaracs1435
    @chandrashekaracs1435 ปีที่แล้ว +2

    Nanna jeevana dhanyavayithu

  • @gitakatti2810
    @gitakatti2810 ปีที่แล้ว +2

    Very. Nice. Hearing 🌹🙏🌹🙏🌹

  • @manjulabaikb
    @manjulabaikb 4 ปีที่แล้ว +3

    Very nice singing 👌

  • @shantaramputhran7554
    @shantaramputhran7554 ปีที่แล้ว +2

    Raga: Bhoop

  • @gitakatti2810
    @gitakatti2810 ปีที่แล้ว +3

    Bvery. Nicrhearnig🌹🙏🙏🙏🌹

  • @basalingappabadarli5293
    @basalingappabadarli5293 7 หลายเดือนก่อน

    ಶರಣಾರ್ಥಿಗಳು ಅದ್ಭುತ ಗಾಯನ ಮ್ಯಾಮ್

  • @muralidharanev4960
    @muralidharanev4960 2 วันที่ผ่านมา

    Divine one

  • @manandadodamani6615
    @manandadodamani6615 ปีที่แล้ว +1

    Wow super mam 🙏🏻🙏🏻🙏🏻🙏🏻🙏🏻🙏🏻🥰💐💐💐💐

  • @sureshh2362
    @sureshh2362 ปีที่แล้ว +2

    Good🙏🙏

  • @manteshb7012
    @manteshb7012 3 หลายเดือนก่อน

    ಓಂ ನಮಃ ಶಿವಾಯ 👌🙏

  • @Dimension63
    @Dimension63 8 หลายเดือนก่อน

    ❤ god gifted Smt.dr.jayadevi🙏🙏🙏

  • @jagadeeshmadiwalar9765
    @jagadeeshmadiwalar9765 11 หลายเดือนก่อน

    Best singing sister , its furifies listeners mind .

  • @prakashgpatil8717
    @prakashgpatil8717 10 หลายเดือนก่อน

    Great Mám thanks

  • @mruthyunjayasiddalingaiah7489
    @mruthyunjayasiddalingaiah7489 8 หลายเดือนก่อน

    ಓಂ ಶ್ರೀ ಗುರುಬಸವಲಿಂಗಾಯ ನಮಃ 🌎🌺🙏

  • @shashikala62034
    @shashikala62034 3 หลายเดือนก่อน

    ಜಂಗಮ ಅಕ್ಕ ❤🎉👌👌👌

  • @akashasundi
    @akashasundi ปีที่แล้ว +1

    Best voisbest devotional sòng

  • @shankaragoudanpatil6674
    @shankaragoudanpatil6674 ปีที่แล้ว

    Thank you medam

  • @veenapattar2563
    @veenapattar2563 ปีที่แล้ว +2

    ಸುಮಧುರ ಗಾಯನ ಮೇಡಂ

  • @kammaribrahmaiah6316
    @kammaribrahmaiah6316 ปีที่แล้ว +1

    Jagadguru Muneshwara Prasanna

  • @bcmbcm4295
    @bcmbcm4295 11 หลายเดือนก่อน

    If translated it looses it's sweetness.

  • @siddharammotagi
    @siddharammotagi ปีที่แล้ว +1

    ಮಧುರಾತಿಮಧುರ
    ವಂದನೆಗಳು

  • @sunildl5751
    @sunildl5751 ปีที่แล้ว

    Love you madam. Liked your range in singing.

  • @leelavathisp9221
    @leelavathisp9221 4 หลายเดือนก่อน

    ಸೂಪರ್ madam

  • @vijaykumarkashimath7499
    @vijaykumarkashimath7499 ปีที่แล้ว +2

    Super

  • @p.s.hiremath8745
    @p.s.hiremath8745 3 หลายเดือนก่อน

    Super Madam🎉

  • @rudrappakallappa790
    @rudrappakallappa790 7 หลายเดือนก่อน

    Super madam

  • @ganapatijogi8054
    @ganapatijogi8054 14 วันที่ผ่านมา

    ಉತ್ತಮ

  • @cl_suresh6754
    @cl_suresh6754 ปีที่แล้ว +2

    Super song

  • @shekharagouda5937
    @shekharagouda5937 10 หลายเดือนก่อน

    ಮಧುರ

  • @dineshpai
    @dineshpai 7 หลายเดือนก่อน

    Singer singing Allam.Prabhu.Vachana.in.good.Voice

  • @SushilaChatradamath-dp6lp
    @SushilaChatradamath-dp6lp ปีที่แล้ว +1

    👌👌

  • @gadigeshappanellikoppa
    @gadigeshappanellikoppa ปีที่แล้ว +1

    V nice g v happy mam

  • @shivaputhraiah2553
    @shivaputhraiah2553 ปีที่แล้ว +1

    World famous vachana

  • @siddhramhalemani4458
    @siddhramhalemani4458 3 ปีที่แล้ว +3

    🙏🙏🙏

  • @242nagraj
    @242nagraj 11 หลายเดือนก่อน

    ಬೆಡಗಿನ ಪ್ರತಿಭೆ ಅಲ್ಲಮ

  • @SushilaChatradamath-dp6lp
    @SushilaChatradamath-dp6lp ปีที่แล้ว

    Thanku.Madam

  • @channaveeragowdapatil3597
    @channaveeragowdapatil3597 ปีที่แล้ว

    Meaningfull song sung thanks 🙏🎉

  • @cl_suresh6754
    @cl_suresh6754 ปีที่แล้ว +1

    Super Thanks

  • @jagannathrhegde2020
    @jagannathrhegde2020 ปีที่แล้ว +1

    Very. Nice

  • @gopalagnihotri852
    @gopalagnihotri852 10 หลายเดือนก่อน

    Excelent

  • @channayyachikkamath8467
    @channayyachikkamath8467 3 ปีที่แล้ว +1

    Channayya

  • @vijaynair906
    @vijaynair906 5 หลายเดือนก่อน

    Fantastic singing ❤

  • @shantaramputhran7554
    @shantaramputhran7554 ปีที่แล้ว +1

    Yavs Raga

  • @BharatiDodamani-kk5zf
    @BharatiDodamani-kk5zf ปีที่แล้ว +1

    Tq Mdm

  • @pranitac2803
    @pranitac2803 ปีที่แล้ว +1

    Nice

  • @vasanthbeeri2361
    @vasanthbeeri2361 2 หลายเดือนก่อน

    Lirics ಭೇಕು

  • @chandrashekaracs1435
    @chandrashekaracs1435 ปีที่แล้ว

    12 ne shatamanakke nannannu tegedukondu hodiri devi

  • @kammaribrahmaiah6316
    @kammaribrahmaiah6316 ปีที่แล้ว

    Masih ke shantabai to hard Golu madam

  • @pranitac2803
    @pranitac2803 ปีที่แล้ว

    Otti uttam