ಅವ್ರಿಗೆ ಸಿಕ್ಕಾಪಟ್ಟೆ knowledge ಇದೆ ಅನುಭವ ಇದೆ, ಅದರಲ್ಲೇ ಅವ್ರು PHD ginnu ಜಾಸ್ತಿ ಮಾಡಿದರೆ ಬಿಡಿ sir ಅವ್ರಿಗೆ ಹೋಗಿ education keltiralla ಸೂರ್ಯ ಅವ್ರೇ doing great job bro👍❤🙏 ದೇವ್ರು ನಿಮ್ಮ್ asegalanna ಆದಷ್ಟು ಬೇಗ ಇಡೆರಿಸಲಿ .
ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನವನ್ನು ಪಡದೆ ಕೇವಲ ಒಂದು ಪದವಿಯನ್ನು ಪಡೆಯುವುದಕ್ಕಾಗಿಯೇ ಓದಿ ನಂತರ ಜೀವನದಲ್ಲಿ ಏನನ್ನೂ ಸಾಧಿಸದೇ ಉಳಿಯುವ ಹಲವಾರು ಯುವಕರ ಮಧ್ಯೆ ಸೂರ್ಯ ಅವರು ಒಬ್ಬ ವಿಶೇಷ ವ್ಯಕ್ತಿತ್ವದ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಕಾರಣ ಅವರ ಸರಳತೆ, ಒಳ್ಳೆಯ ಗುಣ, ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯ ಮೇಲೆ ಅವರಿಗಿರುವ ಹಿಡಿತ,ಅವರಿಗಿರುವ ಜ್ಞಾನ ಸಂಪತ್ತು.ಇವೆಲ್ಲಾ ಯಾವುದೇ ಉನ್ನತ ಪದವಿಗೇನೂ ಕಡಿಮೆಯಿಲ್ಲ! HATS OFF SURYA!👍
ಸೂರ್ಯ ಕೀರ್ತಿ ಅವರೆ ನಿಮ್ಮ ಮಾತನ್ನು ಕೇಳಿತಾ ಇದ್ದರೆ ನಾನು ನೀವು ಹಾವುಗಳ ಬಗ್ಗೆ PhD ಮಾಡಿರಬಹುದು ಅಂದು ಕೊಂಡಿದ್ದೆ. ಆ ಮಟ್ಟಿಗೆ ನಿಮ್ಮಲ್ಲಿ ಪ್ರಬುದ್ಧತೆ ಇದೆ. Really hatspp to you
ಪರಂಸರ್ ಸ್ನೇಕ ಶಾಮ ಅವರ ಮಗ ಇಬ್ಬರೂ ಮಾನವಿಯತೆ ಮತ್ತು ಮಾನವ ಜನಾಂಗಕ್ಕೆ ಒಂದ ಅದ್ಬುತವಾದ ಅನುಭವ ನೀಡಿದ್ದಾರೆ ಬದಲಾಗತಿವಿ ನಾವು ಕೂಡ ಎಷ್ಟೆ ದೂರ ಇದ್ದರೂ ಕೂಡ ಜ್ಞಾನ ಅನ್ನೋದು ಒಂದೆ ಅಲ್ವಾ. ಬದುಕು ಕೂಡ ಇವರು ಮಾತಾನಾಡುವ ರೀತಿಯೇ ಇದೆ ಯಾವುದೇ ಒಳಗೊಂದು ಹೊರಗೊಂದು ಎನು ಇಲ್ಲ ಸರ್.
ಸ್ವಾರ್ಥ ಬಿಟ್ಟು ನಿಸ್ವಾರ್ಥದಿಂದ ಸೇವೆ ಮಾಡುತ್ತಿರುವ ನಿಮಗೆ ಒಳ್ಳೆಯದಾಗಲಿ ಅಣ್ಣ ಆದಷ್ಟು ಬೇಗ ನಿಮ್ಮ ಕನಸುಗಳೆಲ್ಲ ನನಸಾಗುವಂತೆ ಆ ತಾಯಿ ಚಾಮುಂಡೇಶ್ವರಿ ಅನುಗ್ರಹಿಸಲಿ ಪ್ರಾಣಿ ಪಕ್ಷಿಗಳ ಮೇಲೆ ನಿಮಗಿರುವ ಪ್ರೀತಿ ಶ್ಲಾಘನೀಯ ❤️🙏
ಹೌೌದು sir, ಪ್ರಾಣಿಗಳನ್ನು ಕಸದ ತರ treat ಮಾಡ್ತಾರೆ ಕೆಲವರು,ನಾವು ನಿಮ್ಮ ತರಃ ನೆ ಯೋಚನೆ ಮಾಡ್ತೀವಿ...ಯಾಕೆ ಪ್ರಾಣಿಗಳಿಗೂ ಬದುಕಲು ಹಕ್ಕು ಇದೆ ಅಲ್ವಾ ನಮ್ಮ ತರಹ...ನಿಮ್ಮ ಆಶಯಗಳು ಆದಷ್ಟು ಬೇಗನೆ ನೆರವೇರಲಿ sir... ತುಂಬಾ ಅತ್ಯುತ್ತಮವಾದ interview sir.. 😊
One of Best Episodes going on please don't put full stop we blessed to have u SnakeShyam Sir this generation we are all learning lottttttttt of knowledgeable word's from Both of you SnakeShyam Sir & Suryakeerthi Sir❤💛🙏🏽🥰
Surya keerti speaks good English than any qualified person. He is got a brilliant accent and communication that's his capability without having Higher qualification... qualification is all about knowledge in perticular subject he is qualified in animal protection subject so he is well qualified in it than us.
ಸೂರ್ಯ ಕೀರ್ಥಿಯವರೆ ನೀವು ತುಂಬಾ ಚೆನ್ನಾಗಿ ಮಾತಾಡ್ತೀರ, ನಿಮ್ಮ ಚಾನೆಲ್ನಲ್ಲಿ ಬರಿ ಹಾವು ಸಂರಕ್ಷಣೆ ವಿಡಿಯೋ ಮಾತ್ರ ಇದೆ, ನೀವು ಹೀಗೆ ನಿಮ್ಮ ಚಾನಲ್ನಲ್ಲಿ ಕೂಡ ಪ್ರಾಣಿ ಸಂರಕ್ಷಣೆಯ ಬಗ್ಗೆ ವಿಡಿಯೋ ಗಳನ್ನು ಮಾಡಿ ಹೆಚ್ಚು ಹೆಚ್ಚು intresting ಮಾಹಿತಿ ತಿಳಿಸಿಕೊಡಿ.
ಸ್ವಾರ್ಥಕ್ಕಾಗಿ ಬದುಕುವವರನ್ನು ಜಗತ್ತು ಮರೆತುಬಿಡುತ್ತೆ, ಮತ್ತೊಬ್ಬರಿಗಾಗಿ ಜೀವಿಸುವವರನ್ನು ಯುಗಗಳವರೆಗೆ ನೆನೆಯುತ್ತದೆ 👍All the best suryakeeri 🌹
Idu kaliyuga kettad nenp itkolo jana olled itkolalla sir 🙏
Sathya andre a bhagavantha na samaana sathyane shaashvitha swartha sayothanaka olle thana sathmelu nimminde barutyhe adukke saave ella
ಇವರು film hero ಥರಾ ಇರುವ ನಿಜವಾದ hero 😍
Nija
agree with u
ಹೀರೋ ನೇ ⭐
Film nalli actors he is hero
Surya keerthi sir avara episode goskara wait madthidde... Never end it
ವೆರಿ. ನೈಸ್
Navu aste
Navu kuda wait madthivi
@@kalappak5596 same
Pooram ovvar akting
He is much more brilliant than a Graduate PPL...He 's English level and his knowledge was top notch⚡...Keep Growing maga Surya❤️
Very true!👍
ಅವ್ರಿಗೆ ಸಿಕ್ಕಾಪಟ್ಟೆ knowledge ಇದೆ ಅನುಭವ ಇದೆ, ಅದರಲ್ಲೇ ಅವ್ರು PHD ginnu ಜಾಸ್ತಿ ಮಾಡಿದರೆ ಬಿಡಿ sir ಅವ್ರಿಗೆ ಹೋಗಿ education keltiralla ಸೂರ್ಯ ಅವ್ರೇ doing great job bro👍❤🙏 ದೇವ್ರು ನಿಮ್ಮ್ asegalanna ಆದಷ್ಟು ಬೇಗ ಇಡೆರಿಸಲಿ .
22 years ge ಎಷ್ಟೊಂದು talent God bless you Surya♥️
Well said
ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನವನ್ನು ಪಡದೆ ಕೇವಲ ಒಂದು ಪದವಿಯನ್ನು ಪಡೆಯುವುದಕ್ಕಾಗಿಯೇ ಓದಿ ನಂತರ ಜೀವನದಲ್ಲಿ ಏನನ್ನೂ ಸಾಧಿಸದೇ ಉಳಿಯುವ ಹಲವಾರು ಯುವಕರ ಮಧ್ಯೆ ಸೂರ್ಯ ಅವರು ಒಬ್ಬ ವಿಶೇಷ ವ್ಯಕ್ತಿತ್ವದ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಕಾರಣ ಅವರ ಸರಳತೆ, ಒಳ್ಳೆಯ ಗುಣ, ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯ ಮೇಲೆ ಅವರಿಗಿರುವ ಹಿಡಿತ,ಅವರಿಗಿರುವ ಜ್ಞಾನ ಸಂಪತ್ತು.ಇವೆಲ್ಲಾ ಯಾವುದೇ ಉನ್ನತ ಪದವಿಗೇನೂ ಕಡಿಮೆಯಿಲ್ಲ!
HATS OFF SURYA!👍
ಸೂರ್ಯ ಕೀರ್ತಿ ಅವರೆ ನಿಮ್ಮ ಮಾತನ್ನು ಕೇಳಿತಾ ಇದ್ದರೆ ನಾನು ನೀವು ಹಾವುಗಳ ಬಗ್ಗೆ PhD ಮಾಡಿರಬಹುದು ಅಂದು ಕೊಂಡಿದ್ದೆ. ಆ ಮಟ್ಟಿಗೆ ನಿಮ್ಮಲ್ಲಿ ಪ್ರಬುದ್ಧತೆ ಇದೆ. Really hatspp to you
ಪರಂಸರ್ ಸ್ನೇಕ ಶಾಮ ಅವರ ಮಗ ಇಬ್ಬರೂ ಮಾನವಿಯತೆ ಮತ್ತು ಮಾನವ ಜನಾಂಗಕ್ಕೆ ಒಂದ ಅದ್ಬುತವಾದ ಅನುಭವ ನೀಡಿದ್ದಾರೆ ಬದಲಾಗತಿವಿ ನಾವು ಕೂಡ ಎಷ್ಟೆ ದೂರ ಇದ್ದರೂ ಕೂಡ ಜ್ಞಾನ ಅನ್ನೋದು ಒಂದೆ ಅಲ್ವಾ. ಬದುಕು ಕೂಡ ಇವರು ಮಾತಾನಾಡುವ ರೀತಿಯೇ ಇದೆ ಯಾವುದೇ ಒಳಗೊಂದು ಹೊರಗೊಂದು ಎನು ಇಲ್ಲ ಸರ್.
ನಿಮ್ಮ ಆಸೆ ತುಂಬಾ ವಿಶಿಷ್ಟವಾಗಿದೆ all the best ನಿಮ್ಮ ಆಸೆ ಆದಷ್ಟು ಬೇಗ ಈಡೇರಲಿ..
ಈ ಹುಡಗನ ಮಾತು ನಗು ಕೇಳೊದೆ ಚಂದ
ಸೂರ್ಯಕೀರ್ತಿ ಅವರೆ ನಿಮ್ಮ ಪ್ರಾಣಿ ಸೇವೆ ಮತ್ತು ಸಮಾಜ ಸೇವೆಗೆ ಧನ್ಯವಾದಗಳು👏👏🙏
ಅದಕ್ಕೂ ಹೆಚ್ಚಾಗಿ ನಿಮ್ಮ ಕನ್ನಡ ಭಾಷಾ ಪ್ರಭುತ್ವ ನಿಜವಾಗಿಯೂ ಅದ್ಭುತ!
ಸಾವಿರದಲ್ಲಿ ಒಬ್ಬರು kirthi sir 🙏🙏🙏🙏🙏
Hat's off suryakeerthi ಅವ್ರೆ ನಿಮ್ಮ ಆಲೋಚನೆಗೆ, ಒಳ್ಳೇದಾಗ್ಲಿ 🤝🏻🤝🏻🤝🏻🙏🏻🙏🏻🙏🏻💐💐💐💐
ಸ್ವಾರ್ಥ ಬಿಟ್ಟು ನಿಸ್ವಾರ್ಥದಿಂದ ಸೇವೆ ಮಾಡುತ್ತಿರುವ ನಿಮಗೆ ಒಳ್ಳೆಯದಾಗಲಿ ಅಣ್ಣ ಆದಷ್ಟು ಬೇಗ ನಿಮ್ಮ ಕನಸುಗಳೆಲ್ಲ ನನಸಾಗುವಂತೆ ಆ ತಾಯಿ ಚಾಮುಂಡೇಶ್ವರಿ ಅನುಗ್ರಹಿಸಲಿ ಪ್ರಾಣಿ ಪಕ್ಷಿಗಳ ಮೇಲೆ ನಿಮಗಿರುವ ಪ್ರೀತಿ ಶ್ಲಾಘನೀಯ ❤️🙏
Educationalli yenidey mannu bedi parma, ennobbara kastakkey agbeku anno mansu ediyalla adu yav education gu match ella.. Education madi dodda dodda huddeyalli erorou yaru e tarahada manasiralla, bari duddu duddu asty avarigey, God bless u Surya keerthi.
ಹೌೌದು sir, ಪ್ರಾಣಿಗಳನ್ನು ಕಸದ ತರ treat ಮಾಡ್ತಾರೆ ಕೆಲವರು,ನಾವು ನಿಮ್ಮ ತರಃ ನೆ ಯೋಚನೆ ಮಾಡ್ತೀವಿ...ಯಾಕೆ ಪ್ರಾಣಿಗಳಿಗೂ ಬದುಕಲು ಹಕ್ಕು ಇದೆ ಅಲ್ವಾ ನಮ್ಮ ತರಹ...ನಿಮ್ಮ ಆಶಯಗಳು ಆದಷ್ಟು ಬೇಗನೆ ನೆರವೇರಲಿ sir... ತುಂಬಾ ಅತ್ಯುತ್ತಮವಾದ interview sir.. 😊
Congratulations sir for 9 lakh subscribers
ನಿಮ್ಮ ಈಗೆ ಕೆಲಸ ನಿರಂತರವಾಗಿರಲಿ
Surya kirthi is gone beyond his Father, God bless him. Good video thanks to Param.
ನೋಡು ನೋಡು ತಿದ್ದಂತೆ 3.k ಇಂದ 7.2 k views ಅದ್ಬುತ
Education is just for a certificate.
Knowledge is power.
Surya keerty avru surya na tharane brightagi edare .nim kelsglige good luk and god bless u❤
One of Best Episodes going on please don't put full stop we blessed to have u SnakeShyam Sir this generation we are all learning lottttttttt of knowledgeable word's from Both of you SnakeShyam Sir & Suryakeerthi Sir❤💛🙏🏽🥰
He is doing a great job. My best wishes to surya keerthi❤💛
He is such a kind hearted person animals and birds having equal rights to live same as human and people must understand this..
Big salutes to you both Snake.Shyam and Snake.Suryakeerthi Sir 🙏
ಮಾಡುತ್ತಿರುವಂತಹ ಒಳ್ಳೆಯ ಕೆಲಸಕ್ಕೆ ಒಳ್ಳೆಯದಾಗುತ್ತೆ ಸರ್
ಶುಭೋದಯ 💐🙏 ಕಂಗ್ರಾಜುಲೇಷನ್ 9 ಲಕ್ಷ ಸಬ್ ಕ್ರೈಬರ್ಸ 🌹🍰🌹
Never end this snake shyma family episodes ❤️🙏🙏
Suryakirthi vlog nodakke thumbha interesting eruthe
Snake shyam is the first person to rescue snake is the proud thing to us ...
Real hero, nice work💐🙏🙏👌👌👌👍
Beneficial & valuable information given by surya kirthi..thanks ..
Surya u must do in film 🎬 looking handsome😍
Sooper ..waiting for Surya's life and experience episodes
Param sir comedy dialogues have separate fan base ❤️
Great 👍 Surya neevu 🙏 prani pakshi gala bagge hosa yochane madidhira kanditha olledaguthe nimage🌹🌹
Param sir avrige salpa help madi,,,Surya sir is great person and real hero
ಸಂಶೋದನೆ ಮಾಡಿ ಅಧ್ಯಯನ ಮಾಡಿ ಪಡೆದಂತಹ ತಿಳುವಳಿಕೆ ಅಲ್ಲ ಸರ ಇವರದು ಅನುಬವ ಮತ್ತು ಪ್ರತ್ಯಕ್ಷವಾದ ಅದ್ಯಯನ ಇದು.
One of the best series. Beautiful and meaningful
All the viewers plz make financial support for Suryakeerthi sir for their dream project 💐💐💐
Surya keerti speaks good English than any qualified person. He is got a brilliant accent and communication that's his capability without having Higher qualification... qualification is all about knowledge in perticular subject he is qualified in animal protection subject so he is well qualified in it than us.
God Bless You Surya Keerthi
Expression King Param 🔥
Keep your patience like this only Surya
He's handsome 😊
Give a proposal
Super 🎊Surya 👌sir ✨for your wonderful ❤work
Hats off surya sir 🙏🙏🏻
Amazing voice Guru nindu
Ond dinakke 2 episode haki surya keerthi avrdu beku namge chenagide avr interview mate avr vyaktitva❤
Really wonderful job Keerthi sir 👍👍👍👍
I like ur hairstyle surya brother 🔥
Supwrr surya keerti sir..nim maath kelakke kushi agutte..swalpa nu ego or durahankara illa
Surya keerti is a real life hero unlike movie stars....such PPL should be recognised and rewarded by govt
Surya kirti ur nature🌿🍃 boy👦
Love from mysore dattagalli.. 🙏😍
Surya love you brother... Go ahead
Really Hatsoff sir Your efforts 🙏🙏🙏
Sir innu 100 episode madidru bejar illa one of the best interview in kalamadyam please don't stop continue🙏🏻
Yahoo!!! I was waiting waiting…
Thumbha knowledge edira super Surya kirthi
ಹಾವಿನ ರಾಕಿ ಬಾಯ್ 😆😆😆😆
Nan anthu big fan of surya keerti
It would be nice, if Surya bro was one of the bigg boss contestant, lots of ❤️ brother ..
Yes
Right sir
Snake shyame....avru great ....respect u sir
Congratulations ಪರಮ ಸರ್ ... 900k subscribers..✨️🎉🎊
ಈಗಿನ ನಿಜವಾದ ಹಿರೋ
Snake sham uncle nam mane hathra❤️ miss those school days
Super real hero Surya keep. It. Up
ಪ್ರಾಣಿಗಳು ಅಂದ್ರೆ ಇಷ್ಟ ಪಡೊ ನಮ್ಮ ತಾತಂದಿರಿಗೂ ನಮಗೂ ಬಾರಿ ವ್ಯತ್ಯಾಸದ ಜೀವನ ಸಾರ್
Super sir anna
The best video's writing next video's I am kalamadyama chanale abimani super super sir video's
Surya keerthi pls approach discovery channel. You are pride of our Karnataka...
Surya kaeerthi halochane thumba doddadu. Ur futurege all the best
please continue snake sham and surya episodes
Surya keerthi interview is super sir
Sir hatsoff nimmage
Love from Mysuru ❤
ಸೂಪರ್ ಬ್ರೋ 👍👌👊
True inspiration 💛❤️
Super Param Sir🎬
15:56 Adara agathyne ella avrige,avru agle thumba thumba dodda vishyagalanna kalthirode ,adu yava university schools allu kalsalla,naanu avranna 2yrs nodthidini...Namma schools dudd madthave swalpa dudd madodu helkodthave adre manushya hege badukbeku antha kalsalla,kalsudru beralenike ashte🙏
Great job 👍👌
ಸೂಪರ್ ವಿಡಿಯೋ ಬ್ರೋ but ಒಂದು ಹಾವು ಹಿಡೀಕೆ ಒಂದು ವಿಡಿಯೋ ಮಾಡಬೇಕಾ
I will done your working but your creating in the animal world I am also supporting with you please save.. Dog.. I am animal love..
Amazing hero
Real meking hearo surya keerthi love you💙💙💙💙💙💙
His thought process is awesome ❤️
Really very nice episodes these Snake Naga videos.
U have very beautiful smile😊 bro
Real Hero Surya Keerthi ❤
We are fan from mysore district H D KOTE.....
Good job surya keerthi❤
ಸೂರ್ಯ ಕೀರ್ಥಿಯವರೆ ನೀವು ತುಂಬಾ ಚೆನ್ನಾಗಿ ಮಾತಾಡ್ತೀರ, ನಿಮ್ಮ ಚಾನೆಲ್ನಲ್ಲಿ ಬರಿ ಹಾವು ಸಂರಕ್ಷಣೆ ವಿಡಿಯೋ ಮಾತ್ರ ಇದೆ, ನೀವು ಹೀಗೆ ನಿಮ್ಮ ಚಾನಲ್ನಲ್ಲಿ ಕೂಡ ಪ್ರಾಣಿ ಸಂರಕ್ಷಣೆಯ ಬಗ್ಗೆ ವಿಡಿಯೋ ಗಳನ್ನು ಮಾಡಿ ಹೆಚ್ಚು ಹೆಚ್ಚು intresting ಮಾಹಿತಿ ತಿಳಿಸಿಕೊಡಿ.
Real hero 💙💙💙
ನಿಸ್ವಾರ್ಥ ಸೇವೆ
Hat's off to your talent Surya 🙏
Surya education is not the base for good work u r doing. The way u speak and your English is good. Continue with your work.
Param sir reactions 😂😂😂
Snake shyam avarige kannada rajyothsava prashasthu sigabeku
He is doing very good service to mankind and animals including snakes. He can pursue education in environment and his interested subjects.