@@vijaydpoojari boli magney avru hobba anna atva father or grandfather tara heledarey 22 years anta.avar atra amount ellerbodhu help madi anta keltaearey.thats enough
🥰🔥🔥🔥🙏🏽ಸೂರ್ಯಕೀರ್ತಿ ಸರ್ S/O ಸ್ನೇಕ್ ಶ್ಯಾಮ್ ಸರ್ ಇಬ್ಬರು ಕರ್ನಾಟಕದ ನಡೆದಾಡುವ ಗ್ರಂಥಾಲಯಗಳು ಸರ್ ನಾವು ತುಂಬಾ ಕಲಿತಿದ್ದೀವಿ ನಿಮ್ಮಿಂದ ಸರ್ ಹೀಗೆ ಮುಂದುವರಿಯಲಿ ನಮ್ಮ ನಿಮ್ಮ ಪಯಣ🙏🏽❤💛
ಸೂರ್ಯ ಕೀರ್ತಿ ರವರೆ ನೀವು ಹಾವನ್ನು ರಕ್ಷಿಸುವ ಕಾಯಕ ತುಂಬಾ ಒಳ್ಳೆಯ ಕೆಲಸ ದಯವಿಟ್ಟು ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ನನ್ನ ಅಭಿಪ್ರಾಯ ನನ್ನ ಹೆಸರು ಅನಂತ್ ಗೌಡ ಬರದಿ ನೆಲಮಂಗಲ ಒಂದು ತಿಂಗಳ ಹಿಂದೆ ನಮ್ಮ ನೆಲಮಂಗಲ ನಗರದ ಉರಗ ರಕ್ಷಕ ಲೋಕೇಶ್ ಸ್ನೇಕ್ ಲೋಕಿ ನನ್ನ ಆತ್ಮೀಯ ಗೆಳೆಯ ನಾಗರಹಾವು ಹಿಡಿಯುವ ಸಮಯದಲ್ಲಿ ಅದು ಬೆರಳಿಗೆ ಕಚ್ಚಿತು ಕಚ್ಚಿದರು ಸಹ ಅದನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟು ಆಸ್ಪತ್ರೆಗೆ ಬಂದು ಸೇರಿದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನೆಲ್ಲ ಅಗಲಿದ್ದಾರೆ ವೈದ್ಯರು ಕಚ್ಚಿ ತುಂಬಾ ಸಮಯ ಆದ್ದರಿಂದ ವಿಷ ರಕ್ತದಲ್ಲಿ ಸೇರಿ ಹೋಗಿದೆ ಎಂದು ಹೇಳಿದರು ಆದ್ದರಿಂದ ಸೂರ್ಯ ಕೀರ್ತಿ ರವರೆ ನೀವು ಬಹಳಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ನಿಮಗೆ ದೇವರ ಆಶೀರ್ವಾದ ಸದಾ ಕಾಲ ಹಸಿರಾಗಿ ಇರಲಿ
ನಾವು ಸ್ನೇಕ್ ಲೋಕಿಯವರ ಮಾರುತಿ ಬಡಾವಣೆಯ ಮನೆಯ ಹತ್ತಿರ ಇದ್ದವರು. ಸೂರ್ಯಕೀರ್ತಿಗೆ ಎಚ್ಚರವಾಗಿರಲು ಹೇಳಿದ್ದು ಒಳ್ಳೆಯದು.ತುಂಬಾ ಒಳ್ಳೆಯ ವ್ಯಕ್ತಿತ್ವದ ಲೋಕೇಶ್ ಅವರನ್ನು ಕಳೆದುಕೊಂಡೆವು.ಕೀರ್ತಿ ದೀರ್ಘಾಯುವಾಗಲಿ,ಅವರ ಪರಿಸರ ಪ್ರೇಮಕ್ಕೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ನೆರವು ಸಿಗಲಿ. ನಿಮ್ಮೂರಿನ ರವಿ ನನಗೆ ಪರಿಚಿತರು
ನಿಮ್ಮ ಅನುಭವದ ಮಾತುಗಳು ಕೇಳಲು ಚೆಂದ ನೀವು ತುಂಬಾ ಚೆನ್ನಾಗಿ explain ಮಾಡಿದ್ದೀರಾ ಈ knowledge ಎಲ್ಲರಿಗೂ ಬೇಕು pls ಎಲ್ಲರೂ support ಮಾಡಿ ಇಂಥ ಪ್ರತಿಭೆಗೆ ಸಹಕರಿಸಿ thanks Keerthi sir
Nija sir .. Param sir you are our best youtuber ever i wont miss your single episode tumba episodes madidira sham sir du and avar son du .. So please nim kailadastu avarige sahayamadi ..
Surya keerthi, hatsoff to your profound knowledge about environment. You are having very rich voice. Thinking of starting environmental awareness class is good. You are my favorite.
kalamadyama hats offf to yu sir.... yalla vibagadallu paricaya maduvadarlli yashsahvi agidhe hinge munduvariyali thank yu so much for all these information to all of us... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏All the best sir🙏💐
ಕಮೆಂಟ್ಸ್ ಜೊತೆ ಅವರ ಅಕೌಂಟ್ ಗೆ ಹಣ ಹಾಕಿದ್ರೆ ಒಳ್ಳೆದು ಅಂತ ನನ್ನ ಭಾವನೆ. ಸಹಾಯ ಅಂತ ಕೊಡಬೇಡಿ. ಅವರು ಮಾಡ್ತಿರೋ ಕೆಲಸಕ್ಕೆ ಸರಕಾರ ಸಂಬಳ ಕೊಡಲ್ಲ. ಅದಕ್ಕೆ ಜನರ ಮೂಲಕ ಅವರಿಗೆ ಸಿಗಲಿ. ತಪ್ಪಿದ್ರೆ ಕ್ಷಮೆ ಇರಲಿ
Super, ❤️ . Param sir please idhe reethi namma mandyadha janapadha kalavidharadhantha , m s ravigowdru bagge Swalpa reserch madi avr bagge nu swalpa thilskodakke nodi, i have been searching for him in Google, TH-cam etc , but no use. No one has mentioned about him. He is such wonderful artist.
ಸೂರ್ಯಕೀರ್ತಿ ಅವರ 22 ವರ್ಷ ಮಾತು ಅದ್ಭುತ ಅವರಿಗೆ ಎಲ್ಲರು ಸಹಾಯ ಮಾಡಿ ಎಂದು ಕೇಳಿಕೋಳ್ಳುತ್ತೆನೆ
Surya safeagiri nimmantha makkalu namma kannada Nadinge beku proud of you nimma thande thayi punyavantharu havu katchidaga nanage alu banthu
Anna ninu madu modalu
@@vijaydpoojari boli magney avru hobba anna atva father or grandfather tara heledarey 22 years anta.avar atra amount ellerbodhu help madi anta keltaearey.thats enough
@@pavangowda1188 e randike ni modal chandag matadudu Kali sulike
Chappale hoditini
@@pavangowda1188 bro yrr helidhu avrige 22 year anta???
🥰🔥🔥🔥🙏🏽ಸೂರ್ಯಕೀರ್ತಿ ಸರ್ S/O ಸ್ನೇಕ್ ಶ್ಯಾಮ್ ಸರ್ ಇಬ್ಬರು ಕರ್ನಾಟಕದ ನಡೆದಾಡುವ ಗ್ರಂಥಾಲಯಗಳು ಸರ್ ನಾವು ತುಂಬಾ ಕಲಿತಿದ್ದೀವಿ ನಿಮ್ಮಿಂದ ಸರ್ ಹೀಗೆ ಮುಂದುವರಿಯಲಿ ನಮ್ಮ ನಿಮ್ಮ ಪಯಣ🙏🏽❤💛
ಸೂರ್ಯ ಕೀರ್ತಿ ರವರೆ ನೀವು ಹಾವನ್ನು ರಕ್ಷಿಸುವ ಕಾಯಕ ತುಂಬಾ ಒಳ್ಳೆಯ ಕೆಲಸ ದಯವಿಟ್ಟು ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ನನ್ನ ಅಭಿಪ್ರಾಯ
ನನ್ನ ಹೆಸರು ಅನಂತ್ ಗೌಡ ಬರದಿ ನೆಲಮಂಗಲ ಒಂದು ತಿಂಗಳ ಹಿಂದೆ ನಮ್ಮ ನೆಲಮಂಗಲ ನಗರದ ಉರಗ ರಕ್ಷಕ ಲೋಕೇಶ್ ಸ್ನೇಕ್ ಲೋಕಿ ನನ್ನ ಆತ್ಮೀಯ ಗೆಳೆಯ ನಾಗರಹಾವು ಹಿಡಿಯುವ ಸಮಯದಲ್ಲಿ ಅದು ಬೆರಳಿಗೆ ಕಚ್ಚಿತು ಕಚ್ಚಿದರು ಸಹ ಅದನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟು ಆಸ್ಪತ್ರೆಗೆ ಬಂದು ಸೇರಿದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನೆಲ್ಲ ಅಗಲಿದ್ದಾರೆ
ವೈದ್ಯರು ಕಚ್ಚಿ ತುಂಬಾ ಸಮಯ ಆದ್ದರಿಂದ ವಿಷ ರಕ್ತದಲ್ಲಿ ಸೇರಿ ಹೋಗಿದೆ ಎಂದು ಹೇಳಿದರು
ಆದ್ದರಿಂದ ಸೂರ್ಯ ಕೀರ್ತಿ ರವರೆ ನೀವು ಬಹಳಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ನಿಮಗೆ ದೇವರ ಆಶೀರ್ವಾದ ಸದಾ ಕಾಲ ಹಸಿರಾಗಿ ಇರಲಿ
ನಿಮ್ಮದು ಬರದಿ ನಾ ಸಾರ್ ನಮ್ಮದು ಹಸಿರುವಳ್ಳಿ ಸಾರ್
ನಾನು ಅದನ್ನೇ ಹೇಳುವುದು. ಹಾವು ಹಿಡಿಯುವಾಗ ಮಾತಾಡುವುದು ಏಕೆ . ಅದನ್ನು ಹಿಡಿದು ಡಬ್ಖಕ್ಕೆ ಬಿಟ್ಟಮೇಲೆ ಮಾತಾಡಬಹುದು
ನಾವು ಸ್ನೇಕ್ ಲೋಕಿಯವರ ಮಾರುತಿ ಬಡಾವಣೆಯ ಮನೆಯ ಹತ್ತಿರ ಇದ್ದವರು. ಸೂರ್ಯಕೀರ್ತಿಗೆ ಎಚ್ಚರವಾಗಿರಲು ಹೇಳಿದ್ದು ಒಳ್ಳೆಯದು.ತುಂಬಾ ಒಳ್ಳೆಯ ವ್ಯಕ್ತಿತ್ವದ ಲೋಕೇಶ್ ಅವರನ್ನು ಕಳೆದುಕೊಂಡೆವು.ಕೀರ್ತಿ ದೀರ್ಘಾಯುವಾಗಲಿ,ಅವರ ಪರಿಸರ ಪ್ರೇಮಕ್ಕೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ನೆರವು ಸಿಗಲಿ. ನಿಮ್ಮೂರಿನ ರವಿ ನನಗೆ ಪರಿಚಿತರು
ಕಾಡಿಗೆ ಬೇಡೋ ಮುಂಚೆ doctor ಕಡೆ ಯಾಕೆ ಹೋಗ್ಲಿಲ್ಲ?
ಸೂರ್ಯಕೀರ್ತಿ ನಿಮಗೆ ದೇವರ ಆಶೀರ್ವಾದ ಸದಾ ಇರಲಿ 🙏🙏
Bro plz keep use hand glouse
ಪ್ರಾಣಿಗಳ ಮೇಲಿನ ನಿಮ್ಮ ಪ್ರೀತಿಗೆ ದೊಡ್ಡ ಸಲಾಂ ❤❤❤
ಅದ್ಭುತವಾದ ಕೆಲಸ ಮಾಡ್ತಾ ಇದ್ದಾರೆ, ಅವರಿಗೆ ಗೌರವ ಧನ ಕೊಟ್ಟು ಕಳುಹಿಸುವುದು ಕರ್ತವ್ಯ ಹಾಗೂ ಮಾನವೀಯತೆ.
ಇದು ನಮ್ಮ ಮಾನವೀಯತೆಯಲ್ಲ ಕರ್ತವ್ಯ
Gaurav Dhana koduvudu doubt, at least kodiyalu Neeru beka kelthilla ansuthe,
ವಯಸ್ಸಿಗೆ ಮೀರಿದ ಅನುಭವ ,ಪರಿಸರ ಪ್ರಜ್ಞೆ ಆದರ್ಶ ಪ್ರಾಯ. ನಿಮ್ಮ ಮಾತು ಬಹಳ ಇಷ್ಟ ಆಯಿತು
ನಿಮ್ಮ ಅನುಭವದ ಮಾತುಗಳು ಕೇಳಲು ಚೆಂದ ನೀವು ತುಂಬಾ ಚೆನ್ನಾಗಿ explain ಮಾಡಿದ್ದೀರಾ ಈ knowledge ಎಲ್ಲರಿಗೂ ಬೇಕು pls ಎಲ್ಲರೂ support ಮಾಡಿ ಇಂಥ ಪ್ರತಿಭೆಗೆ ಸಹಕರಿಸಿ thanks Keerthi sir
ಕಲಾಮಾಧ್ಯಮ ಅನ್ನುವ ಚಾನೆಲ್ ಒಂದು ಅದ್ಭುತ sir ಪ್ರತಿ ದಿನ ಈ ಚಾನೆಲ್ ನೋಡಿದರೆ ಅ ದಿನದ ಟೆನ್ಶನ್ free ಆಗುತ್ತೆ tq kalamadyama and ಪರಂ sir....
ಇವ್ರ್ ಮಾಡೋ ಈ ಒಳ್ಳೆ ಕೆಲ್ಸಕ್ಕೆ ದಯವಿಟ್ಟು ಹಣ ಕೊಟ್ಟು ಸಹಕರಿಸಿ.... 🙏
ನಮ್ಮ ಕಡೆಗೆ ಈ ಹಾವನ್ನು ಬಳಗಂದಡಿಗ ಎಂದು ಹೇಳುತ್ತೇವೆ....🐍🐍🐍🐍
ದೇವರೇ ಇವರಿಗೆ ಒಳ್ಳೆ ಆರೋಗ್ಯ ಹಾಗೂ ಆಯುಷ್ಯ ಕೊಡು 🙏🙏.
ಸೂರ್ಯ ಕೀತಿ೯ ಮತ್ತು ನಿಮ್ಮ ತಂದೆ ಸಹಾಸ ನೋಡಿ ತುಂಬಾ ಸಂತೋಷ ವಾಯಿತು
ನಿಮ್ಮ ಹೆಸರಿನಂತೆ ನಿನ್ನ ಬದುಕು ಸಹ ಅಧ್ಬುತ 💐💐💐🙏😀
Nature bagge kalaji erorna Navu yavaglu support madbeku Surya Keerthi avre nimge hattsoff 👍
ನಾವು ಕಟ್ಟಿನ ನಾವು ಅಂತ ಹೇಳ್ತಿವಿ ನಿಮಗೆ ದೇವರು ಒಳ್ಳೇದ್ ಮಾಡ್ಲಿ❤🙏💐
16:06 cameraman doing hard work 😂😂👍
🤣🤣🤣🤣🤣
Full focusuu😂😂
mahaprabhu nivilli
🤣🤣 hudgyaarna thorstana muklyaa
@@harshithan4840 hu
ಮೊದಲು ಪ್ರಕೃತಿ ನಂತರ ಎಲ್ಲಾ 💚💚🌳🌳
Surya Keerthi is an youth ICON…
Nija sir .. Param sir you are our best youtuber ever i wont miss your single episode tumba episodes madidira sham sir du and avar son du .. So please nim kailadastu avarige sahayamadi ..
Keerti sir tumba chennagi matadtare sir super param sir all the best 🙏🏻🙏🏻🙏🏻🙏🏻
ನಾವೆಲ್ಲ ವೇಸ್ಟ್ sk ಗ್ರೇಟ್ ❤👌
Evaru Namage "Devaru" kotta Dodda Vara, Evaru Yavagalu Sukavagi,Nemmadiyalli Erali🙏🙏🙏
Great rescuer in our Karnataka proud of u sir👏👏👏
ಸೂರ್ಯ ಕೀರ್ತಿ ಅಣ್ಣ ನಿಮ್ ಜೀವ ಉಷಾರೂ
ಸೂರ್ಯಕೀರ್ತಿ ಸರ್ ಯು ಆರ್ ಗ್ರೇಟ್ ಮ್ಯಾನ್.👍👌 ಸ್ವಲ್ಪ ವಿಡಿಯೋ ಟೈಮ್ ಜಾಸ್ತಿ ಹಾಕಿ .
Ur thoughts about nature schooling is excellent.
Risking ur life keerti sir.
Suryakeerthis grasp of English is excellent! Thatu thisu yenu illa both languages he speaks so fluently
Surya keerthi, hatsoff to your profound knowledge about environment. You are having very rich voice. Thinking of starting environmental awareness class is good. You are my favorite.
More interviews need from keerthi
ಕಲಾಮಾದ್ಯಮದ ಎಲ್ಲರಿಗೂ ಧನ್ಯವಾದಗಳು
Sir nimage kachhidre yen agalva really you are God 🔥🔥🔥🔥🔥🔥🔥🔥🔥👍👍👍👍👍👍
Nimma dairyakkondu nanna salam🙏🙏🙏Devaru nimage ayushya arogya kottu kaapadali👍
kalamadyama hats offf to yu sir.... yalla vibagadallu paricaya maduvadarlli yashsahvi agidhe hinge munduvariyali thank yu so much for all these information to all of us... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏All the best sir🙏💐
ಸೂರ್ಯ ಕೀರ್ತಿ ಅವ್ರೇ ತುಂಬಾ ಎಚ್ಚರಿಕೆಯಿಂದ ಇರಿ...ಪ್ರಾಣ ತುಂಬಾ ಮುಖ್ಯ...
ಸೂಪರ್ ಸೂರ್ಯ ಕೀರ್ತಿ ನಿಮಗೆ ಪ್ರಾಣಿ ಪಕ್ಷಿಗಳ ಬಗ್ಗೆ
ನಮ್ಮ ಸರ್ಕಾರ ಇಂತವ್ಯಕ್ತಿಗಳನ್ನು ಗೌರವಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯ ಮಾಡಬೇಕು.
Suryakirtee i like u bro all the best godbless u
Love you this Channel
Great job real hero suryakeerti
ಅದ್ಭುತ ಕೀರ್ತಿ, ಶುಭಂ
Sooyrakeerthiyavariga God bless you param Sir 👌👌👌🙏🙏🙏,🎥🎥🎥🎥🎥🎥🎥🎥🎥🎥🎥🎥🎥🎥
👍🌹👌ನಿಮ್. ಕೆಲಸ. ಮೆಚ್ಚುವಂತಹದು
ಅವರ ಜೀವನ ಪಣಕ್ಕಿಟ್ಟು ತುಂಬಾ ಜನನ ರಕ್ಷಿಸಿದ್ದಾರೆ.. ನೀವು ಅವರಿಗೆ ಹಣ ಕೊಟ್ಟು ಸಹಕರಿಸಿ. ಅವರ ಪರಿಶ್ರಮ ತುಂಬಾ ಇದೆ.
Need more and more of his interviews... Thanks 👍
Anna 🔥🔥 god bless you
Soorya keerthi u doing great work be careful life is unpredictable so please handle carefully i worried for u
ಸೂರ್ಯ ಕೀರ್ತಿ ನನ್ನ makkaleegitha ತುಂಬಾ ಚಿಕ್ಕವರು ಆದರೆ ಕೆಲಸ ವಯಸ್ಸಿಗೆ ಮೀರಿದ್ದು😮
Really we are very impressed about Surya Keerthi sir ....
Surya should get Keerthi (award ,)in life
Camera man 🔥🔥 😂. Hudgirna full zoom madi thorsidira 😂😂👏
ಸೂರ್ಯ ಕೀರ್ತಿ ಸರ್ ಸೂಪರ್
Sir snake man amazing ur voice melody 💙 love u sir ur doing amazing work for nature
nonstop interview with suryakeerthi 👍👍👍👍👍👍👍👍👍
ಸೂರ್ಯಕೀರ್ತಿ ಮತ್ತು ಅಬ್ದುಲ್ sir Bigg boss ಗೆ ಹೋಗ್ಬೇಕು
ಅವಾಗ bigg boss ge ond range barutte
Just what I was waiting for… thank you!! 😊
ಸುಪರ್ ಸ್ಟಾರ್ ಸಿರ್
Very nicely explained! We need more interview of Surya kirthi ❤️👍👍.
16:08 aey camera man 🤣🤣
16:02 camera man 🔥🤩😂
🤣🤣🤣
🔥🔥🔥
Camera man ge next IPL li chance sikru sigabahudu
@@raveendracs216 😂😂
Auncle nan maga chik hudgeer mel kan haktavne
Very good brother 🙏🙏🙏
Kirti sir super 👌
Surya the great
Sir u r god blessed
Really great surya keerthi.....
Nature school good thought keerthi 😍
0:48 million dollars expression 😂
Child avnu
Really very sweet person
Bro nivu. Super
Superb
ಕಮೆಂಟ್ಸ್ ಜೊತೆ ಅವರ ಅಕೌಂಟ್ ಗೆ ಹಣ ಹಾಕಿದ್ರೆ ಒಳ್ಳೆದು ಅಂತ ನನ್ನ ಭಾವನೆ. ಸಹಾಯ ಅಂತ ಕೊಡಬೇಡಿ. ಅವರು ಮಾಡ್ತಿರೋ ಕೆಲಸಕ್ಕೆ ಸರಕಾರ ಸಂಬಳ ಕೊಡಲ್ಲ. ಅದಕ್ಕೆ ಜನರ ಮೂಲಕ ಅವರಿಗೆ ಸಿಗಲಿ. ತಪ್ಪಿದ್ರೆ ಕ್ಷಮೆ ಇರಲಿ
Nim matu keloke ❤🤝
Down to earth personality surya keerthi 🙏🙏🙏
Nimma "Kanasu Nanasagali" Surya keerthi
Nice vlog param sir ❤️❤️
Camara man olle kalaakara guru olle zoom haktavne last alli🤣🤣🤣
Yavano sir avnu cameraman , suryakirthy na thorsu aandre hudgir focase madthone. Punyathma
I request to put his Account number or UPi id as first of fulfilling his dream👍
Super surya keerthi
Realy great job surya keerthi sir but be carefull sir ..🙏🙏
Ur words r really worth surya very nice
🙏 God bless you tqsm
Wooooow refreshing morning💖💖
ಓದು ಮುಂದು ವರೆಸಿ. ಮಗು plz
God bless u bro
you are great sir
Danyawadgalu Surya Sir.really you're great thanks sir.
Maga Visha irli ....ilde irli Handle carefully bro....Yak sumne risk heli...Devr olled maadli nimge🙏🏻❤️
Great job Surya sir
Great job
Soorya tammanna nimma surakshateya bagge yechara vahisanna nimma ntourge yenu aagbarddu keerthi avare
ಸಲಾಂ ಕೀರ್ತಿ ಬಾಯ್
super surya keerti sir love you🙏
Hello Kalmadhyama
Love you bro🙏🙏🙏
Kollegal hanur❤️
Real great job sir🙏🙏🙏
5:15 epic reply by surya keerthi 🔥🔥😂😂
Super, ❤️ . Param sir please idhe reethi namma mandyadha janapadha kalavidharadhantha , m s ravigowdru bagge
Swalpa reserch madi avr bagge nu swalpa thilskodakke nodi, i have been searching for him in Google, TH-cam etc , but no use. No one has mentioned about him. He is such wonderful artist.
Anna God bless you
Keerti sir it hurts to see u bit by snake , b careful ur life n u r very precious to us n i am a big fan 🥰🫡