"ಅಯ್ಯೋ ಛೆ! ಹುಡುಗ ಕಣ್ಣೆದುರೇ ಹಾವು ಕಚ್ಚಿ ಸಾಯ್ತಿದ್ದಾನೆ!E27-Snake Shyam-Suryakeerthi-Kalamadhyam-

แชร์
ฝัง
  • เผยแพร่เมื่อ 21 ต.ค. 2024
  • Pls Subscribe to Suryakeerti TH-cam Channel: (Click on the Link Below)
    / @suryakeerthi728
    #snakeshyam #SnakeSuryaKeerthi #kalamadhyama #param
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    ಅಂತರರಾಷ್ಟ್ರೀಯ ಖ್ಯಾತಿಯ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಹಾಗೂ ಅವರ ಮಗ ಸ್ನೇಕ್ ಸೂರ್ಯ ಕೀರ್ತಿ ಅವರ ಬದುಕು ನಿಮಗಾಗಿ!. ಈ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Snake Shyam Kalamadhyama Interview, Snake Shyam LIFE, Snake Shyam Interview, Kannada Videos, Snake Shyam Home Tour, Snake Shyam Kalamadhyama, Snake Shyam Surya Keerthi, Snake Suya Keerthi, Snake Shyam Snake Rescue, Snake Catch Video, Snake Rescue karnataka, Snake Catchers, Snake Shyam Goshale, Snake Shyam Param, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam,

ความคิดเห็น • 628

  • @chaudappsr2190
    @chaudappsr2190 2 ปีที่แล้ว +607

    ತಂದೆಗೆ ತಕ್ಕ ಮಗ ಜ್ಞಾನದಲ್ಲಿ ತಂದೆನೆ ಮೀರಿಸೋ ಮಗ ಸೂರ್ಯಕೀರ್ತಿ 🤝 ನಿಮ್ಮ ಕೆಲಸ ಹೀಗೆ ಮುಂದುವರಿಯಲಿ ❤

    • @RajeshRaju-dx4ck
      @RajeshRaju-dx4ck 2 ปีที่แล้ว +15

      Brother nimma oohe thappu thandeyanthe maga

    • @hanumanthakhanumanthgaded2807
      @hanumanthakhanumanthgaded2807 4 หลายเดือนก่อน

      ತಂದೆ ತಂದೇನೆ,ಮಗ ಮಗಾನೆ ಬ್ರೋ

  • @hanumanthahanumantha7506
    @hanumanthahanumantha7506 2 ปีที่แล้ว +64

    ಅಬ್ಬಾ ಈ ವ್ಯಕ್ತಿ ಗೆ ಉರಗ ಗಳ ಬಗ್ಗೆ ತುಂಬಾ ಜ್ಞಾನ ಇದೆ. ನಮ್ಮ ಕರ್ನಾಟಕ ಸರ್ಕಾರ ಇವ್ರನ್ನ ಗುರ್ತಿಸಿ ಹೆಚ್ಚಿನ ಒಂದು ಸೌಕರ್ಯ ಕೊಡಿ ಇವ್ರನ್ನ ಬೆಳೆಸಿ

    • @nagamaniramamurthy4413
      @nagamaniramamurthy4413 ปีที่แล้ว

      ನಿಮಗೂ ನಿಮ್ಮ ತಂದೆಯವರಿಗೆ ದೇವರು ಅಯುಷ್ ಅರೋಗ್ಯ ಕೊಟ್ಟು ಕಾಪಾಡಲಿ
      ಹೆಸ್ಟು ಹೊಳ್ಳೆ ಕೆಲಸ ಮಾಡ್ತಾ ಇದ್ಧೀರ thanks chinna

  • @Anandkiran7722
    @Anandkiran7722 2 ปีที่แล้ว +189

    ನಿಮಗೆ ಹಾಗೂ ನಿಮ್ಮ ತಂದೆಗೆ ದೇವರೂ ಆಯುಷ್ಯ ಆರೋಗ್ಯ ಹಾಗೂ ಸಂಪತ್ತನ್ನು ಕೊಟ್ಟು ಕಾಪಾಡಲಿ...

    • @Shankarmurthy-l8c
      @Shankarmurthy-l8c หลายเดือนก่อน

      Super🏃💯👍👍👯💐💐👌👌👫🙏🙏🕺🧑‍🤝‍🧑👬👬💐

  • @sheelab1918
    @sheelab1918 2 ปีที่แล้ว +82

    ಜನಗಳಿಗೆ ಇಂತಹ ಒಳ್ಳೆಯ ಸಂದೇಶ ಕೊಡುತ್ತಿರುವ ನಿಮಗೆ ಆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ.ದಯವಿಟ್ಟು ಸರ್ಕಾರ ಇವರಿಗೆ ಸಹಕಾರ ನೀಡಿ.

    • @pnj369.
      @pnj369. 2 ปีที่แล้ว

      ಐಶ್ವರ್ಯnu serise yakandre edhu ondhu bitu awrige bere Ela devru kotidare

  • @nammanadu9683
    @nammanadu9683 2 ปีที่แล้ว +38

    ಕರ್ನಾಟಕ " ದ ಜನತೆಗೆ " ನಿಜವಾದ " ಸೂರ್ಯ... 🙏

  • @shivamurthynayak8159
    @shivamurthynayak8159 2 ปีที่แล้ว +85

    ಸರ್ ಸೂರ್ಯಕಿತ್ತಿ ಸರ್ ಅಪ್ಪ ಅಂತೆ ಮಗ ನಿಮ್ಮ ತಾಳ್ಮೆ ನಿಮ್ಮ ಮಾತನಾಡುವುದು ನಮಗೆ ತುಂಬಾ ಇಷ್ಟವಾಯ್ತು ಸರ್ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು ಪರಂ ಸರ್ 💐💐💐💐💐💐

  • @praveen_3825
    @praveen_3825 2 ปีที่แล้ว +81

    ಸೂರ್ಯ ಕೀರ್ತಿಯವರಿಗೆ ಒಳ್ಳೇದಾಗ್ಬೇಕು🙏🙏

  • @Esther-vi9de
    @Esther-vi9de 2 ปีที่แล้ว +47

    ಸೂರ್ಯ ಯವರೆ ನಿಮ್ಮ ಜ್ಞಾನ ಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು.

  • @behappy5124
    @behappy5124 2 ปีที่แล้ว +46

    ಸೂರ್ಯ ಕೀರ್ತಿ ಅವ್ರ ತಂದೆ ಸ್ನೇಕ್ ಶ್ಯಾಮ್ ಸರ್........... ❤️🙏🙏🙏 👌

  • @ashokashu1435
    @ashokashu1435 ปีที่แล้ว +20

    ಜೀವ ಉಳಿಸಿಕೊಂಡವರು ಅವರ ಜೀವನಕ್ಕೆ ಸ್ವಲ್ಪ ಮಟ್ಟಿಗೆ ಸಹಾಯಮಾಡಿ ಗೌರವಿಸಿ

  • @ಅಕ್ಕಅನು-ಘ9ಸ
    @ಅಕ್ಕಅನು-ಘ9ಸ 2 ปีที่แล้ว +14

    ನಿಮ್ಮ ಕೆಲಸಕ್ಕೆ ನನ್ನ ದೊಂದು ಮೆಚ್ಚುಗೆ ಸಹೋದರ . ನಿಮ್ಮ ಕೆಲಸ ಹೀಗೆ ಮುಂದುವರೆಯಲಿ. ಆ ದೇವರು ನಿಮಗೆ ಒಳ್ಳೆಯದು ಮಾಡಲಿಯಂದು ನಾನು ಬೇಡಿಕೊಳ್ಳೊನೆ.... ಧನ್ಯವಾದಗಳು ನಿಮಗೆ

    • @mahadeva5282
      @mahadeva5282 2 ปีที่แล้ว

      ಓ ಕನ್ನಡತಿ ಅನು ಅಕ್ಕ ಏನಕ್ಕ ಕನ್ನಡಾನೆ ತಪ್ಪು ಬರ್ದಿದೀರ

  • @villain6986
    @villain6986 2 ปีที่แล้ว +37

    ತುಂಬ ತಾಳ್ಮೆ ಸಹೋದರ ನಿಮಗೇ... ಮುಂದುವರಿಸಿ🙏🙏🙏🙏

    • @ameerismail2285
      @ameerismail2285 2 ปีที่แล้ว

      Hats up brother . There is no word about human being ...

  • @drneethuurs6298
    @drneethuurs6298 2 ปีที่แล้ว +146

    Mr Surya, Degree is just a piece of paper in front of your abundance of knowledge not only about snakes but on almost all the animals.
    At least from now after the telecast of this series he should get proper remuneration so that he continues this service and achive his big project dream of opening animal rescue centre and hospital.

    • @LakshmiLakshmi-ru2gk
      @LakshmiLakshmi-ru2gk 2 ปีที่แล้ว +1

      Well said sir he is a great pandit and ವೈದ್ಯೋ ನಾರಾಯಣೋ ಹರಿ🙏🙏🙏

    • @chidamberchidu7452
      @chidamberchidu7452 2 ปีที่แล้ว +1

      100% true

    • @suneelpallegar
      @suneelpallegar 2 ปีที่แล้ว +1

      Howdu madam

  • @sunilssunils6418
    @sunilssunils6418 2 ปีที่แล้ว +253

    Really for 22 year this much knowledge on animals unbelievable. Great achievement Surya keerti 👏. You have very good carrier 💐💐

  • @mamathab5325
    @mamathab5325 6 วันที่ผ่านมา

    ದೇವರು ಅಂತ ಒಬ್ಬ ಇರೋದಾದ್ರೆ ನಿಮ್ಮಂತೋರಿಗೆ ಹೆಚ್ಚು ಆರೋಗ್ಯ ಆಯಸ್ಸು ಕೊಡಲಿ. ದೇವರ ರೂಪದಲ್ಲಿರೋ ನಿಮಗೆ, ನಿಮ್ಮ ಯೋಚನೆ, ಯೋಜನೆಗಳಿಗೆ ಜನ ಧನ ಸಹಾಯ ಮಾಡಲಿ. 🙏🙏🙏

  • @ganeshgani2980
    @ganeshgani2980 2 ปีที่แล้ว +44

    ಕೀರ್ತಿ ಅವರೇ ನಿಮ್ಮ ಕಾರ್ಯಕ್ಕೆ..🙏🙏🙏🙏

  • @rathnaprasad8680
    @rathnaprasad8680 ปีที่แล้ว +1

    ಸೂರ್ಯ ಕೀರ್ತಿ ತಂದೆ ಗೆ ತಕ್ಕ ಮಗ ನಿಮ್ಮ ಧ್ವನಿ ತುಂಬಾ ಮುದ್ದಾಗಿ ಇದೆ ಕನ್ನಡ ತುಂಬಾ ಮುದ್ದಾಗಿ ಸ್ವಚ್ಛ ಮಾತಾನಾಡುತ್ತೀರ ದೇವರು ನಿಮಗೆ ನಿರಂತರವಾಗಿ ಆಯಸ್ಸು ಆರೋಗ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಕೊಳ್ಳುತ್ತೇನೆ 🙏🙏🙏🙏🙏

  • @sudeephelavartrendinglivev3595
    @sudeephelavartrendinglivev3595 2 ปีที่แล้ว +24

    ಸೂರ್ಯ ಕೀರ್ತಿ ಸರ್ ನಿಮಗೆ ಕೋಟಿ ಕೋಟಿ ನಮನ ಸರ್ 🙏🙏🙏🙏🙏🙏

  • @reddysreddy1128
    @reddysreddy1128 2 ปีที่แล้ว +53

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ಧನ್ಯವಾದಗಳು ಸರ್

  • @Mr.Miracle_Mahi7
    @Mr.Miracle_Mahi7 2 ปีที่แล้ว +75

    🥰💛❤🙏🏽ನಾಡಿನ ಜನತೆಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು❤💛🙏🏽 Day Started With Suryakeerthi Sir🤗❤💛🔥🔥🔥

  • @Navamicreationsnavya
    @Navamicreationsnavya 2 ปีที่แล้ว +15

    ohh my God .... ಪಾಪ ಅ ಜೀವ ಎಷ್ಟು ನೋವು ತಿಂದಿದ್ಯೋ ಏನೋ.... ಸೂರ್ಯ you are really great. ಹಾಗೆ ನನಗೆ ನೀವು ದೇವ್ರು ಅನ್ನೋ feel ಬರ್ತಿದೆ.

  • @shivashankarssgv8318
    @shivashankarssgv8318 2 ปีที่แล้ว +74

    En talent guru... surya kirti sir ge... Adu just 22 years older.. Great knowledge.. 👌🏻🔥

  • @veereshkumar68186
    @veereshkumar68186 2 ปีที่แล้ว +10

    ನಿಜವಾಗಲೂ ಈ ವಿಡಿಯೋ ನೋಡಿದ ಮೇಲೆ ಹಾವಿನ ಸಂರಕ್ಷಕರು ಎಷ್ಟು ಮುಖ್ಯ ಎಂದು ತಿಳಿಯುತ್ತದೆ.... ಸೂರ್ಯ ಕೀರ್ತಿ ಅವರೇ ನಿಮ್ಮ ಜ್ಞಾನ ಮತ್ತು ಪ್ರಾಣಿಗಳ ಮೇಲಿನ ನಿಮ್ಮ ಪ್ರೀತಿ ಬೆಲೆ ಕಟ್ಟಲಾಗದು 🙏❤️🙏

  • @rajurcrajurc5472
    @rajurcrajurc5472 2 ปีที่แล้ว +5

    I love you ಸೂರ್ಯ ಕೀರ್ತಿ ಅಣ್ಣ i am your fan

  • @prabha_india
    @prabha_india 2 ปีที่แล้ว +15

    Ishtu chikka vayassige eshtu tilkondidare
    Don't stop suryakeerthi episode
    Daily morning refresh

  • @VinodPatil-oi3lq
    @VinodPatil-oi3lq 2 ปีที่แล้ว +57

    Bro ಬೆಳಗ್ಗೆ ಎದ್ದ ತಕ್ಷಣ ನಿಮ್ಮ video ನೋಡೋಕೆ ಕುಸಿ, ನಿಮ್ಮ video 5 ನಿಮಿಷ ಒಳಗೆ ನೋಡತಿನಿ bro❤

  • @Mallikarjuna-f7t
    @Mallikarjuna-f7t 8 วันที่ผ่านมา

    Jai surya keerti and shyam sir hats off both of you 🙏🙏

  • @nagaveenanagu7568
    @nagaveenanagu7568 2 ปีที่แล้ว +8

    ತುಂಬಾ ಒಳ್ಳೆಯ ಮಾತು , ಈ ವಯಸ್ಸಿಗೆ yestu ತಿಳುವಳಿಕೆ ಇದೆ suryakeertige

  • @callingbell-ix5se
    @callingbell-ix5se 2 ปีที่แล้ว +120

    Param acts like a child in his videos. Surya acting so mature for 22 years old person.

    • @beinghumble77
      @beinghumble77 2 ปีที่แล้ว +12

      Finally you told with age,comparing to Surya, 100percentage u r correct olle peda tara adtane

    • @ddonballad279
      @ddonballad279 2 ปีที่แล้ว +2

      U are right

    • @callingbell-ix5se
      @callingbell-ix5se 2 ปีที่แล้ว +7

      @@beinghumble77 yea looking at phone while Surya is talking so maturely and looking somewhere else, may be he can't concentrate and have some neurological condition.

    • @aimisias.8953
      @aimisias.8953 2 ปีที่แล้ว +7

      Param is speak like a fool....🤓🥴

    • @comfy_Numb
      @comfy_Numb 2 ปีที่แล้ว +2

      @@beinghumble77 Correct bro. Awnu PP- Pedda Param

  • @ancientworld162
    @ancientworld162 2 ปีที่แล้ว +3

    ಯುವ ಜನತೆಗೆ ನಿಜವಾದ ಸ್ಪೂರ್ತಿದಾಯಕ ವ್ಯಕ್ತಿ ಸೂರ್ಯಕೀರ್ತಿ 🙏🙏

  • @narasimharajut.b4331
    @narasimharajut.b4331 ปีที่แล้ว +2

    Sir nima kelsa mathe nimge ero knowledge ge ond salam ..... ❤️

  • @daru2632
    @daru2632 2 ปีที่แล้ว +14

    ಸಾರ್ ಕೀರ್ತಿ ಸಾರ್ ಜೊತೆ ಎಪಿಸೋಡ್ ಮಾಡತಾನೆ ಇರಿ ಪ್ಲೀಸ್..... ಮತ್ತೆ ಇವರನ್ನ ಮುಂದೇ ತನ್ನಿ 🙏🏻🙏🏻🙏🏻❤️❤️

  • @ManjunathManjunath-dr8qz
    @ManjunathManjunath-dr8qz 2 ปีที่แล้ว +4

    ಬಹಳ ಪುಣ್ಯದ ಕೆಲಸ. ಧನ್ಯವಾದಗಳು ಸರ್

  • @shivaprasadkumbar5303
    @shivaprasadkumbar5303 2 ปีที่แล้ว +15

    🌍🌍A Day started with world great person surykeerthi. he is not a normal person 🌍 he is real God to society💐💐🙏🙏

  • @ramabai1499
    @ramabai1499 ปีที่แล้ว +2

    ಸೂರ್ಯ ಕೀರ್ತಿ ದೇವರ ಆಶೀರ್ವಾದ ಸದಾ ನಿಮ್ಮಮೇಲಿರಲಿ 🙏🏻

  • @basavarajsanabho2734
    @basavarajsanabho2734 2 ปีที่แล้ว +4

    ತುಂಬ ಧನ್ಯವಾದಳು.....🙏🙏🙏 ಈ ನಿಮ್ಮ ಸೇವೆ...ಹಳ್ಳಿ ಜನಗಳ ಮೇಲೆ ಕೂಡ .. ಇರ್ಲಿ..... ಗುರುಗಳೇ

  • @shashikalamurugan6768
    @shashikalamurugan6768 2 ปีที่แล้ว +7

    HI Surya Keerthi day by day snake bagge huge information kodthidhira, neevu Kannada mannina maga ,we are very proud to have you and your family in my country 🇮🇳🇮🇳🇮🇳🙏🙏🙏

  • @iconarjun268
    @iconarjun268 2 ปีที่แล้ว +3

    ಸರ್ ನಿಮ್ಮ ಸಾಹಸಕ್ಕೆ ಮೆಚ್ಚುಗೆ ಇದೆ ತುಂಬಾ ಒಳ್ಳೇ ಕೆಲಸ ಮಾಡ್ತಾ ಇದೀರ🙏
    ಇತರ ಪರಿಣಾಮ ಬೀರುವ ಸಾಧ್ಯತೆಗಳು ಹೆಚಾಗಿ ಕಂಡು ಬರ್ತಾ ಇದೆ ಅದುಕ್ಕೊಂಧು ಅಸ್ಪತ್ರೆ ಸೃಷ್ಟಿ ಅದ್ರೆ
    ಪ್ರಾಣ ಉಳಸಲು ಸಹಾಯ ಆಗುತ್ತದೆ.

  • @malateshbs4062
    @malateshbs4062 2 ปีที่แล้ว +9

    ಆದಷ್ಟು ಬೇಗ ಆಗಲಿ 🔥ನಿಮ್ಮ ಕನಸು

  • @siddarth214
    @siddarth214 2 ปีที่แล้ว +10

    Surya keerthi video is morning breakfast 😍😍🥰🥰

  • @maanvikoche7530
    @maanvikoche7530 ปีที่แล้ว +1

    Namaste Surya krithi sir God bless you sir

  • @ganesha2711
    @ganesha2711 2 ปีที่แล้ว +43

    First Treatment for Snake bite is
    1. Will power and be CALM.
    2. Go to Hospital.

  • @HampiNamaste
    @HampiNamaste ปีที่แล้ว +1

    ಸರ್. ನಿಮ್ಮ ಸೇವೆ ಅನನ್ಯ, ಸರ್ಕಾರ ನಿಮಗೆ ಗುರುತಿಸಿ ಗೌರವನಿಡಲಿ.

  • @putturamuthu....2456
    @putturamuthu....2456 2 ปีที่แล้ว +6

    God bless u brother. Nammellara haraike sada nimma jothe ide. A devru nimge astaishwarya karunisi kapadali.... ❤️ 🥰🥰🥰 Love u brother

  • @krishnakg8229
    @krishnakg8229 2 ปีที่แล้ว +3

    ಸೋರಕೀರ್ತಿ ಸರ್ ಅವರಿಗೆ ನಮಸ್ಕಾರ ನಮ್ಮೂರಿನಲ್ಲಿ ಅಂದರೆ ಕೊಪ್ಪರವಳ್ಳಿ ನಂಜನಗೂಡು ತಾಲೂಕು ಬಿಳಿಗಿರಿ ಹೋಬಳ್ಳಿ ಆತನ ಬಳಿ ಬಹಳಷ್ಟು ಗಿಡಮೂಲಿಕೆ ಔಷಧಿಗಳಿವೆ ಎಂತಹ ವಿಷಕಾರಿ ಅವುಗಳು ಕಚ್ಚಿದರು ಆತನು ಕೊಡುವ ಔಷಧದಿಂದವಿಷ ಹೊರಬರುವಂತೆ ಮಾಡುತ್ತಾನೆ ಬಹಳಷ್ಟು ವಿದ್ಯಾ ಅವನಲ್ಲಿಡಗಿದೆ ಕೇಳಿ ತಿಳಿದುಕೊಳ್ಳುವುದು ಉತ್ತಮ ಆದರೆ ಅವರು ಯಾರಿಗೂ ಔಷಧಿಗಳನ್ನು ಹೇಳಿಕೊಡುವುದಿಲ್ಲ

  • @swarnakannan4024
    @swarnakannan4024 2 ปีที่แล้ว +13

    Surya Kirti please take care 🙏

  • @Abhishek1414-l2p
    @Abhishek1414-l2p 2 ปีที่แล้ว +33

    When i see that last thumbnail ಮುಂದುವರೆಯುವುದು is an emotion 😅❤️

    • @lekhna_
      @lekhna_ 2 ปีที่แล้ว +3

      Trueee broo 💯💯

  • @mansvimonika3482
    @mansvimonika3482 2 ปีที่แล้ว +9

    One of my favorite golden man surya kirthi...💥💥

  • @premanagaraj3624
    @premanagaraj3624 ปีที่แล้ว +1

    People those who hv suffered/scared from snakes called to this great person..n after rescue they simply send him in empty ✋..it is ingratitude,
    How he saves snakes n people they hv to gv him atleast 1k ..but they want free service..some body gives fruits n some one says thanks..even he doesn't stop his works..pls understand ur life price n contribute some cash..,.

  • @sachings5203
    @sachings5203 2 ปีที่แล้ว +11

    ಸೂರ್ಯ ಕೀರ್ತಿ ಸಹೋದರ ❤️❤️🤗🤗

  • @kavyakavyamahesh7307
    @kavyakavyamahesh7307 ปีที่แล้ว +3

    Proud of you keerthi sir 🙏🙏🙏

  • @Manohar2804
    @Manohar2804 2 ปีที่แล้ว +23

    Why not Universities not recognised still.
    He is eligible for Honer of Doctorate in social work and humanity.

  • @gamingwithsharathniki7229
    @gamingwithsharathniki7229 2 ปีที่แล้ว +6

    Surya Keerthi sir Hats off ❤🙏🏻🙏🏻🙏🏻

  • @sathyavathi3820
    @sathyavathi3820 ปีที่แล้ว +2

    Go ahead sir...all your dreems come true because your work will going to help so many people...... all the best sir 👍👍👍👍

  • @sancharilifu
    @sancharilifu 2 ปีที่แล้ว

    Nimmannu padeda nimma tande tayee mayhu shyam rantaha tandeyannu padeda neeve danyaru.

  • @kavyagangamma4290
    @kavyagangamma4290 2 ปีที่แล้ว +2

    Yarigu sariagi idra bagge knowledge irlaa olle information caution kodthiddira surya keerthi sir namge tumbaa knowledge barthide thank you

  • @sagarsunny5944
    @sagarsunny5944 2 ปีที่แล้ว +2

    Aden will power guru .. story Keltha idre heartbeat joragtha idhe inna a situation alli irorge heg agbeda

    • @shruthishru7543
      @shruthishru7543 2 ปีที่แล้ว

      Houdu sir will power antiddare but ivru helodu keltiddare sikkapate baya agtidde

  • @manjunathram5082
    @manjunathram5082 2 ปีที่แล้ว +1

    Surya Keerthi sir Good work

  • @GeethaSimonjorge-bj5kk
    @GeethaSimonjorge-bj5kk ปีที่แล้ว

    You are doing a great job bro I sulete you God bless you ❤️🙏

  • @saisphatik
    @saisphatik 2 ปีที่แล้ว

    Koti koti namaskaaragalu gurugale nimage

  • @nandakumar5371
    @nandakumar5371 2 ปีที่แล้ว +4

    Hats off to your Patience 🙂

  • @sowmyashree5319
    @sowmyashree5319 2 ปีที่แล้ว +1

    Sir nima yalla videos nodthirthini but this was really amazing people must learn from father and son well done 👍😊👏👏👏

  • @rosy_ranirani4865
    @rosy_ranirani4865 ปีที่แล้ว +3

    À Remarkable and Noble service to Society .PLEASE teach others how to identify poisonous and non poisonous snakes , give first aid till the victim is taken to a hospital .SURYA KEERTI JI HATS OFF TO YOU .

  • @parmesh9250
    @parmesh9250 2 ปีที่แล้ว +7

    Surya Keerthi always Surya Keerthi 🤗⭐⭐⭐

  • @rockyms4164
    @rockyms4164 ปีที่แล้ว

    ಸೂಪರ್ ಸರ್

  • @SuhasMugulunage
    @SuhasMugulunage 2 ปีที่แล้ว +8

    Surya anna ❤️.....

  • @chandua8465
    @chandua8465 ปีที่แล้ว

    Supper sir neevu i am fan life long 👍🏻

  • @rathanbnrathan8763
    @rathanbnrathan8763 2 ปีที่แล้ว +1

    Super information brother ❣️ great👏 💞

  • @irannas9326
    @irannas9326 2 ปีที่แล้ว +3

    Best teaching Surya Keerthi Sir ❤️

  • @veenann3113
    @veenann3113 2 ปีที่แล้ว +1

    Useful vlog supper surey youare devatha manusha God bless you and dad

  • @mubeenamubeena6219
    @mubeenamubeena6219 ปีที่แล้ว

    Tumbba vishaya gottaitu
    Good job sir👍

  • @rehaanabanurehanabanu
    @rehaanabanurehanabanu ปีที่แล้ว

    U r very great person sir love you so much

  • @bodhankajjodi9039
    @bodhankajjodi9039 2 ปีที่แล้ว +3

    This is the best of Kalamadhyama.

  • @ravin5045
    @ravin5045 2 ปีที่แล้ว +1

    Great job brother

  • @nanunane2499
    @nanunane2499 ปีที่แล้ว +1

    Ur great brooo🙏🙏🙏🙏🙏

  • @sri035
    @sri035 2 ปีที่แล้ว +1

    ಬಹಳ ಒಳ್ಳೆಯ ಪ್ರೋಗ್ರಾಮ್ 👌👍🏻

  • @yogibm2144
    @yogibm2144 2 ปีที่แล้ว +6

    Hats of to your hardwork, Surya keerti Sir💐🙏🙏👋👍

  • @RAJESHR7999
    @RAJESHR7999 2 ปีที่แล้ว

    Suryakeerthi 🙏

  • @abbasroyyabbas1140
    @abbasroyyabbas1140 2 ปีที่แล้ว +1

    Super sirr

  • @ArjunaKavya
    @ArjunaKavya 7 หลายเดือนก่อน

    Olledagali sir

  • @ShivanandakShivananda-f8y
    @ShivanandakShivananda-f8y 22 วันที่ผ่านมา

    God bless you anna

  • @vijayakumarbr3841
    @vijayakumarbr3841 2 ปีที่แล้ว

    keertiyavare nimma karthvyada nishtege nannadondu namaskaara🙏🙏🙏

  • @Iammgb95
    @Iammgb95 2 ปีที่แล้ว

    ಪ್ರಭಾಕರ್ ಅಣ್ಣಾ ತುಂಬಾ ಇಂಟ್ರೆಸ್ಟಿಂಗ್ person

  • @shwethagowda8337
    @shwethagowda8337 2 ปีที่แล้ว +3

    super kalsmadyamma avrgu tankes forthe show,great work sir

  • @proudai9311
    @proudai9311 2 ปีที่แล้ว +9

    I'm watching these episodes because of Surya Keerthi

  • @nagin8084
    @nagin8084 2 ปีที่แล้ว +12

    Shaam sir 🙏🏼 ,Keerti sir,coz of ur dads inspiration n ur interest in learning about snakes n other animals , u have gained so much practical knowledge hats off 🫡🥰🙏🏼

  • @niru.shivkumarniranjan6573
    @niru.shivkumarniranjan6573 ปีที่แล้ว

    Only My Mother Jai SPK SRI PATLLADHAMMAA KOLLAPURADHAMMA Kenchanahalli Huliyourdurgha

  • @shiva2411
    @shiva2411 2 ปีที่แล้ว +14

    Excellent episode 👍 great information hats off to you sir Surya Keerthi... May God bless with you happiness!! You're doing commendable job to the environment!!

  • @parvatgoudamalipatil7790
    @parvatgoudamalipatil7790 2 ปีที่แล้ว +13

    Valuable informative episode..thanks to surya kirthi & also to kalamadyam..

  • @vinaymanuvinay7349
    @vinaymanuvinay7349 2 ปีที่แล้ว +1

    🙏🙏🙏Surya sir

  • @funnyvideostrolls18
    @funnyvideostrolls18 2 ปีที่แล้ว +1

    U Absolutely great full to Mysore and Karnataka... I saw ur dad in Mysore vidyranyapura so many times in my childhood.

  • @ancheramanna2237
    @ancheramanna2237 ปีที่แล้ว

    Great sir

  • @hackeravatar5583
    @hackeravatar5583 2 ปีที่แล้ว +13

    Hope he recovers 🙏

  • @rleelavathamma4121
    @rleelavathamma4121 2 ปีที่แล้ว

    Nimma ಸೇವೆಗೆ,🙏🙏

  • @raviteja-qp6de
    @raviteja-qp6de 2 ปีที่แล้ว +6

    SURYA Keerthi, WORTHY name to a Genius Boy,,,

  • @pvlog4430
    @pvlog4430 2 ปีที่แล้ว +3

    we all should make Surykeerthi famous , govt. should help him - he is a asset to state/nation !

  • @vanisrikanthchinappa7580
    @vanisrikanthchinappa7580 ปีที่แล้ว

    All the best surya Keerthi for your conservation project, and hats off to your positive mind

  • @rajendraraj9561
    @rajendraraj9561 ปีที่แล้ว

    ನಿಮ್ಮ ಮಾತು ಅದ್ಬುತ

  • @vinayagouda5600
    @vinayagouda5600 2 ปีที่แล้ว

    Suryakreeti sir nimma matu kelt eralike one tara khusi nimma yend ast astu havin bagge tilkod edvi sir first nagara havu one bittu bere havu visha erate ant gotta elli sir nimma yend tumba mahiti tilkod edvi tba tumba thanks sir god bless uuu sir nimma videos nodalike one tara khusi

  • @Carsindia776
    @Carsindia776 2 ปีที่แล้ว +3

    I had snake bite few years back which lead to acute kidney failure,but god grace I recover and kidney damage got reversed