CHUNAVANE CHADURANGA|PART 4|ಚುನಾವಣೆ ಚದರಂಗ ಭಾಗ-4|GOKUL RAJ Videos|UDAL MEMBER DIRECTOR|ACTOR|VINODITA

แชร์
ฝัง
  • เผยแพร่เมื่อ 24 ส.ค. 2024
  • Story-Screenplay: R.C.Hiremath
    Dailog-Direction:GOKUL RAJ
    Producer - GOKUL RAJ Pictures
    DOP-Editing:Naveen Hugar
    Assistant Directors-Lingraj.Ramanagouda
    #chunavanechaduranga
    #udalmember
    #gokulraj
    #viralvideo
    #ukcomidy
    #viralvideo
    #todayviralvideo
    #ukmemes
    #northkarnatakafunny
    #funnyvideos
    #hubballihorisong
    #comidystory
    #kannadanewmovie
    #truestory
    #lyricalvideos
    #trendingvideos
    #localcomidy
    #javarikannda
    #kannadacomidyskit
    #javaricomidy
    #ukstargokulraj
    #naturalactingvideo
    #kannadafilmnaturalacter
    #goodvoiceacter
    #hubballimandi
    #javarimandimatu
    #javaribhashejagala
    #panchayativideo
    #membervideo
    #gramapanchayativideo
    #gramapanchayatimembervideo
    #byadgicross
    #badgicross
    #byadagicros
    #udalamemabara
    #udalmamber
    #kannadacomidyvillagestory
    #comidyvillagestorykannada
    #villagestoryseries
    #villagestorykannadawebsereis
    #villageelectionstorymovies
    #electionstory
    #kannadashortmovie
    #electiondatefix
    #mailarigokulvideos
    #mylarigokulvideo
    #gokulmembervideo
    #gokulmember
    #kannadasuddimadhyam
    #gokulrajchannel
    #gokulrajpictures
    #gokulrajfilms
    #gokulrajmovies
    #gokulrajcinemas
    #chunavanachaduranga
    #cunavanecaduranga
    #ಗೋಕುಲ್ರಾಜ್

ความคิดเห็น • 357

  • @basannateli6557
    @basannateli6557 3 ปีที่แล้ว +34

    ವ್ಹಾ! ಜಗತ್ತಿಗೆ ಮೋಡಿ ಮಾಡುವ ಮಲ್ಲೇಶಿಗೆ, ಹೆಂಗಸರಿಬ್ಬರು ಸೇರಿ ಮಂತ್ರಾಹಾಕಿ ಬಿಕನಾಶಿ ಮಾಡಿದ ಚೋದ್ಯ ಪ್ರಸಂಗ ! ಮೀನಾಕ್ಷಿ ತನ್ನವಳು ; ತನ್ನ ಮುದ್ದು ಮನದನ್ನೆಯೆಂಬ ಭ್ರಮೆಯಲ್ಲಿರುವಂತೆ ಮಲ್ಲೇಶಿ ಮೂಗಿಗೆ ತುಪ್ಪಾ ಸವರಿ ಟಾಟಾ ಮಾಡಿದ್ಲು .ಇನ್ನು ಅವರವ್ವಾ .ಮನೆಮುಂದಿನ ಹುಚ್ಚುನಾಯಿಗೆ ಹೋಡೆದಂಗ ಹಚಾ ಅಂತ ಹೊರಗ ಓಡಿಸಿದ್ಲು . ಬಿದ್ರು ಮೀಶಿ ಮಣ್ಣಾಗ್ಲಿಲ್ಲಂತ ದುರ್ಧಾನ ಪಡೆದವನಂತೆ ರಣವೀಳ್ಯ ಕೊಟ್ಟು ಯುದ್ದಕ್ಕೆ ನಾಂದಿ ಹಾಡಿದ ಮಲ್ಲೇಶಿಯ ಪೊಗರು ಮೆಚ್ಚುವಂತದ್ದೇ. ಒಟ್ಟಾರೆ ಬಿಗಿಹಿಡಿತದಲ್ಲಿ ಮುಂದುವರೆದ ಸಂಭಾಷಣೆ ,ಸಂಭಾಷಣೆಗೆ ತಕ್ಕುದಾದ ಸನ್ನಿವೇಶ ಲವಲವಿಕೆಯಿಂದ ಕೂಡಿದ ಅಭಿನಯ ತುಂಬಾ ಸೊಗಸಾಗಿತ್ತು. ಅಭಿನಂದನೆಗಳು ಟೀಮ್ ಗೆ.

    • @RaghuWalikar-pn7ev
      @RaghuWalikar-pn7ev 3 ปีที่แล้ว +2

      Super

    • @babudevanagav5742
      @babudevanagav5742 3 ปีที่แล้ว +1

      Mahesh

    • @yankappalamani1113
      @yankappalamani1113 3 ปีที่แล้ว +1

      7

    • @shilpaawari4547
      @shilpaawari4547 2 ปีที่แล้ว

      ಚುನಾವಣಾ ಚದುರಂಗ ೫ ಯಾವಾಗ ಬರುತ್ತೆ ಅಂತಾ ಗೊತ್ತಾಗಲಿಲ್ಲ ಕಾದೂ ಕಾದೂ ಸಾಕಾಯಿತು

  • @mahanteshkenchappanavar3667
    @mahanteshkenchappanavar3667 3 ปีที่แล้ว +14

    🙏ನಮಸ್ತೆ ಸರ್, ಚುನಾವಣೆ ಚದುರಂಗ ನಾಲ್ಕುನೇ ಭಾಗ ಬಹಳ ಅದ್ಭುತವಾಗಿ ಮೂಡಿ ಬಂದಿದೆ, ಬಹಳ ಯಶಸ್ವಿಯಾಗಿ ಈ ಚಿತ್ರೀಕರಣದಲ್ಲಿ ಕಾರ್ಯ ನಿರ್ವಹಣೆ ಮಾಡಿದ ನಮ್ಮ ಉತ್ತರ ಕರ್ನಾಟಕದ ಎಲ್ಲಾ ಕಲಾ ಬಂಧುಗಳಿಗೆ ಹಾಗೂ ವಿಶೇಷವಾಗಿ ತಮಗೆ ನನ್ನ ಗೌರವದ ಅಭಿನಂದನೆಗಳು ಸರ್..🙏💐💐.
    ಸಮಸ್ತ ನಾಡಿನ ಜನತೆ ನಾಲ್ಕುನೇ ಭಾಗ ನೋಡಿ ತಮಗೆ, ಪ್ರೋತ್ಸಾಹ, ಆಶೀರ್ವಾದ ಮಾಡುವ ಮೂಲಕ ಇನ್ನೂ ಹೆಚ್ಚಿನ ಕನ್ನಡ ಚಲನಚಿತ್ರ ನೀಡುವ ಶಕ್ತಿ ತಮಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ..🙏🙏

  • @arunkumarbadiger2393
    @arunkumarbadiger2393 3 ปีที่แล้ว +1

    ತುಂಬಾ ಚೆನ್ನಾಗಿದೆ ಡೈರೆಕ್ಟರ್

  • @jagadeeshbevinamatti770
    @jagadeeshbevinamatti770 2 ปีที่แล้ว +1

    All the best... Anna... 👌👌spr acting

  • @tbasavaraj595
    @tbasavaraj595 3 ปีที่แล้ว +4

    ಅದ್ಭುತವಾದ ಶೀರ್ಷಿಕೆ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಮಲ್ಲೇಶಿ ಆಕ್ಟಿಂಗ್ ಸೂಪರ್. ಮುಂದಿನ ಸಂಚಿಕೆ ತುಂಬಾ ರೋಚಕವಾಗಿ ಇರುತ್ತದೆ ಅಂತ ನಿರೀಕ್ಷೆ ಮಾಡಿದ್ದೇನೆ.. ಚುನಾವಣೆ ಪ್ರಕ್ರಿಯೆ ಅತ್ಯಂತ ನೈಜವಾಗಿ ಮೂಡಿಬಂದಿದೆ ಬಡ್ಡಿ ಬಸ್ಸಮ್ಮ ನಿನಗೆ ಐತೆ ಮಾರಿಹಬ್ಬ.

  • @kiranhulasageri3785
    @kiranhulasageri3785 3 ปีที่แล้ว +1

    Supper

  • @bharathm637
    @bharathm637 2 ปีที่แล้ว +1

    ಒಳ್ಳೆ member gokul

  • @balusatynnavar5381
    @balusatynnavar5381 3 ปีที่แล้ว +9

    ಚುನಾವಣೆ ಚದರಂಗ ಚೆನ್ನಾಗಿ ಮಾಡಿದ್ದೀರಿ ಬ್ರದರ್ ಆದಷ್ಟು ಬೇಗ ಪಂಚಾಯತ್ ಚದರಂಗ ಒಂದ್ ಶುರು ಮಾಡರಿ ನಿಮ್ಮ ಪವರ್ ಬಡ್ಡಿ ಬಸಮ್ಮಗ ಗುರತ್ ಆಗಬೇಕು ನೋಡರಿ ಸೂಪರ್ 👍👍👍🙏

  • @satishmadinur6374
    @satishmadinur6374 3 ปีที่แล้ว +1

    Super brother.

  • @maddanappahosalli4610
    @maddanappahosalli4610 3 ปีที่แล้ว +14

    ಗೋಕುಲ್ ರಾಜ್ ನಿಮ್ಮ ನಟನೆಗೆ ನೀವೇ ಸಾಕ್ಷಿ, ಒಟ್ಟಾರೆ ನಿಮ್ಮ ತಂಡಕ್ಕೆ ಶುಭವಾಗಲಿ

  • @gokulraj6599
    @gokulraj6599  3 ปีที่แล้ว +75

    ಚುನಾವಣೆ ಚದುರಂಗದ ಎಲ್ಲ ಭಾಗಗಳನ್ನು ವೀಕ್ಷಣೆ ಮಾಡಿರುವ ಮಾಡುತ್ತಿರುವ ನನ್ನ ಪ್ರೀತಿಯ ಪ್ರೇಕ್ಷಕ ಬಂಧುಗಳೆ ಎಪಿಸೋಡ್ ಗಳು ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಹಾರೈಸಿ
    ಈಗಾಗಲೇ ಶೇರ್ ಮಾಡಿ ನಮಗೆ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು🙏🙏🙏😊

  • @user-ne8pt5jp3n
    @user-ne8pt5jp3n 3 ปีที่แล้ว +2

    ಸೂಪರ್ ಸೂಪರ್

  • @vishwanathsmathapatimathap2841
    @vishwanathsmathapatimathap2841 3 ปีที่แล้ว +1

    Super

  • @bheemangoudru908
    @bheemangoudru908 3 ปีที่แล้ว +1

    Very nice, Gokul Raj

  • @gavisiddappamasali1634
    @gavisiddappamasali1634 3 ปีที่แล้ว +26

    ಸೂಪರ್....ಬ್ರದರ್...ಕ್ಷಣ ಕ್ಷಣಕ್ಕು ಕುತುಹಲ ಮೂಡುವ ಏಪಿಸೊಡ್.ಮುಂದಿನ ಭಾಗ ಬೇಗ ಮೂಡಿ ಬರಲಿ....

  • @vaishnavishreeyadhanushago365
    @vaishnavishreeyadhanushago365 3 ปีที่แล้ว +5

    ಗೋಕುಲ ರಾಜ್ ಗೆ
    ಗೋಕುಲ ರಾಜ್ ನೇ ಸರಿಸಾಟಿ
    Superb acting brother.

  • @hanamanthappateggihal3196
    @hanamanthappateggihal3196 3 ปีที่แล้ว +4

    ಒಟ್ಟಾರೆ ಗೋಕುಲ ರಾಜರೆ ನಿಮ್ಮನ್ನು ಎಷ್ಟು ವರ್ಣಿಸಿದರೂ ಸಾಲದು ನಿಮಗೆ ತುಂಬು ಹೃದಯದ ಧನ್ಯವಾದಗಳು ಜಯವಾಗಲಿ

  • @mahamadinthiyaj5911
    @mahamadinthiyaj5911 3 ปีที่แล้ว +1

    ಬಹಳ ಚನ್ನಾಗಿ ಇದೆ

  • @santoshkambar1584
    @santoshkambar1584 3 ปีที่แล้ว +1

    ಬಾಳ ಚಂದ ಮೂಡಿ ಬಂದೈತಿ... ಸೂಪರ್..

  • @vinayakmathapati3198
    @vinayakmathapati3198 3 ปีที่แล้ว +1

    Supar sir

  • @basavarajjunjagoudra3725
    @basavarajjunjagoudra3725 3 ปีที่แล้ว +3

    Super 👌👌👌

  • @virupakshayyahiremth7098
    @virupakshayyahiremth7098 3 ปีที่แล้ว

    Super Gokul Raj

  • @ravibkbk307
    @ravibkbk307 3 ปีที่แล้ว

    Nice brother duper

  • @mahanteshpujari5483
    @mahanteshpujari5483 3 ปีที่แล้ว

    ಸೂಪರ್ ಹಿಟ್

  • @raajphirkhanavar7694
    @raajphirkhanavar7694 3 ปีที่แล้ว

    Super brother

  • @umeshatalavar5514
    @umeshatalavar5514 3 ปีที่แล้ว +1

    Super gokul raj anna

  • @ravindratalawar9913
    @ravindratalawar9913 2 ปีที่แล้ว +1

    Part2 madri thank you 🙏🙏

  • @bangalorenewschannel7817
    @bangalorenewschannel7817 3 ปีที่แล้ว

    Please continue chunavanna chaturanga brother Gokul Raj brother please continue

  • @gurunathjalibenchi4181
    @gurunathjalibenchi4181 3 ปีที่แล้ว +3

    Super bro

  • @rajahulicp7969
    @rajahulicp7969 3 ปีที่แล้ว +1

    Super episode sir all the best

  • @basavarajgudadur9522
    @basavarajgudadur9522 3 ปีที่แล้ว +2

    ವಾವ್ ಏನ್ ನಟನೆ ಅಣ್ಣ ನಿಮ್ದು ತುಂಬಾ ಅದ್ಬುತ ಕಲಾವಿದ ನೀನು .ನಿಮ್ಮ ನಟನಿಗೆ ನನ್ನದೊಂದು 🙏🙏🙏🙏

  • @arundathisuresh7632
    @arundathisuresh7632 3 ปีที่แล้ว +3

    Dialogue super body language super baddi basamma super modi malleshi dubble super episode thribble super. All the best gokul team

  • @praveenpatted6486
    @praveenpatted6486 3 ปีที่แล้ว +1

    Super gokul raj edde rethe video hake diraction action👌

  • @adrushavenkatappanavar9322
    @adrushavenkatappanavar9322 3 ปีที่แล้ว +7

    ತಪ್ಪಾಯ್ತು ಬ್ರದರ್ ಎಲ್ಲಾ ಕಡಸೆ ಹಿಂತಾ ಮಂದಿ ಬಹಳ ಐತಿ

  • @veereshveeresh3934
    @veereshveeresh3934 3 ปีที่แล้ว +1

    ಹೌದ್ಧ ಉಡಾಳ ಮೆಂಬರ್ ಹುಲಿ

  • @n.p.gnagaraj4169
    @n.p.gnagaraj4169 3 ปีที่แล้ว

    ಸೂಪರ್ ವಿಡಿಯೋ

  • @ashipkavital5087
    @ashipkavital5087 3 ปีที่แล้ว

    Super guru

  • @Auto_Tech_shivanand
    @Auto_Tech_shivanand 3 ปีที่แล้ว

    ಪಂಚಾಯತಿ ಚದುರಂಗ ಆಟಕ್ಕೆ Waiting bhai,,,,,,

  • @shivukusugal2909
    @shivukusugal2909 3 ปีที่แล้ว +1

    Super Annavre

  • @prasannaradhyap5211
    @prasannaradhyap5211 3 ปีที่แล้ว

    best of luck sir.

  • @ashokguggari2955
    @ashokguggari2955 3 ปีที่แล้ว +1

    Gokul brother all karanataka people support your team all the best👍💯

  • @fakerappab4232
    @fakerappab4232 3 ปีที่แล้ว +1

    Very very good sir

  • @kusumahulikantimathhulikan4845
    @kusumahulikantimathhulikan4845 3 ปีที่แล้ว +1

    Supper bro nice

  • @mallukalal3861
    @mallukalal3861 3 ปีที่แล้ว +1

    🙏Namskara Gokul sir nimma yalla 🙏episode superagive naanu nimma pakka abhi abimaani.munde Inna jaaste episode barli sir🙏

  • @anilalex572
    @anilalex572 3 ปีที่แล้ว +1

    Very super

  • @santhoshsanthu6631
    @santhoshsanthu6631 3 ปีที่แล้ว +2

    Super sir

  • @santoshmeti6337
    @santoshmeti6337 3 ปีที่แล้ว

    ಸೂಪರ್

  • @kenchusavi2775
    @kenchusavi2775 3 ปีที่แล้ว +1

    Super acting ಮಲ್ಲೇಶಿ

  • @manjunathhadimani1517
    @manjunathhadimani1517 3 ปีที่แล้ว +1

    Super pa hale member addi ela video mast

  • @somethoughts7697
    @somethoughts7697 3 ปีที่แล้ว +1

    ನಮ್ಮನ್ನು ನಮ್ಮ ಭಾಗದ ಕಲಾವಿದರು ರಂಜಿಸಿದಾಗ ಸಿಗುವ ಸಂತೋಷ ತುಂಬ ಚನ್ನಾಗಿತ್ತು. ನಮ್ಮವರನ್ನು ನಾವು ಯಾವಾಗಲೂ ಬೆಳೆಸೋಣ ಎಂದೆಂದಿಗೂ ಶುಭವಾಗಲಿ ಎಂದು ಹರಸೋಣ.

  • @pakkirappagabbur9934
    @pakkirappagabbur9934 3 ปีที่แล้ว +1

    Best of luck bro

  • @manjunathmanju7187
    @manjunathmanju7187 3 ปีที่แล้ว

    Super ಅಣ್ಣ next

  • @shankarguru4924
    @shankarguru4924 3 ปีที่แล้ว +2

    Super Anna

  • @sureshnaik3776
    @sureshnaik3776 3 ปีที่แล้ว +1

    Aatavadilu basamma super Gokul raja sir nekst video arjant plz.....

  • @bheemangoudru908
    @bheemangoudru908 3 ปีที่แล้ว +1

    Very good

  • @sharanappasharanu923
    @sharanappasharanu923 3 ปีที่แล้ว +1

    Super ann

  • @rajutonashyal4966
    @rajutonashyal4966 3 ปีที่แล้ว +2

    👌👌👌👌👌

  • @rameshtalawar6857
    @rameshtalawar6857 3 ปีที่แล้ว +1

    Next ಬಾಗ್ ಬರ್ಲಿ

  • @santoshkpsantoshkp7827
    @santoshkpsantoshkp7827 3 ปีที่แล้ว +2

    Super we are waiting for next episode

  • @MukeshMukesh-jb8ow
    @MukeshMukesh-jb8ow 3 ปีที่แล้ว +1

    Sir super bide pa

  • @harishmg3845
    @harishmg3845 3 ปีที่แล้ว +1

    Anna super

  • @nageshsureban4886
    @nageshsureban4886 3 ปีที่แล้ว +1

    Superb Gokul Anna...ennu mundina panchayat chadurangada arbataa nodalebeku.... very exciting eratte. ...anisutte superb Anna prathiyobbara anunaya thumba channagide..... all'the best bro

  • @siddalingubenakoppa4501
    @siddalingubenakoppa4501 3 ปีที่แล้ว +2

    Very nice .true story

    • @danappak2432
      @danappak2432 3 ปีที่แล้ว +1

      ಸಮಾಜಕ್ಕೆ ಹೊಲ್ಲೆಯ ಸಂದೇಶ ಕೊಡುತ್ತಿದಿರ್ ಸರ್ ನನ್ನ ಸ್ನೇಯಿತ ನಿಮ್ಮ MLA ಜೊತೆಗೆ
      PA ಆಗಿ ಬಂದಿದ್ರು darwadada ಕೆಳಗೇರಿ ಕಲನಗೌಡ ಸಿದ್ದಾಪುರ ಅವರಿಗೂ ಅವಕಾಶ ಕೊಡಿ ಅವರು ಡ್ರೈವರ್ kam ಕಂಡಕರ್ ಅದ್ಬುತ ಕಲಾವಿದ

  • @channuduragad8376
    @channuduragad8376 3 ปีที่แล้ว +2

    Super mama

  • @ishwaryavagal7045
    @ishwaryavagal7045 3 ปีที่แล้ว +1

    Nice sir

  • @nasirnadaf9439
    @nasirnadaf9439 3 ปีที่แล้ว +1

    Super ending sir suuuuuuper I like it

  • @maheshgmaheshg6567
    @maheshgmaheshg6567 3 ปีที่แล้ว

    ಸೂಪರ್ ಸರ್ ಬಹಳ ಚನ್ನಾಗಿ ಇದೇ 🌹🌹💐💐

  • @rameshlali7174
    @rameshlali7174 3 ปีที่แล้ว

    Nim acting matt kathe super baddi basamna acting super guru, gokul raj fan of u bhai,,,

  • @smg_beats
    @smg_beats 3 ปีที่แล้ว +5

    ನಮ್ಮ ದೇಶದ ರಾಜಕೀಯ ಮನಸ್ಥಿತಿ ಹೇಗಿದೆ ಎಂದು 10ನಿಮಿಷದ ತೋರಿಸಿಬಿಟ್ಟರು ನೀವು congratulation bro ❤️👍👌👌

  • @uniquehairfixing2092
    @uniquehairfixing2092 3 ปีที่แล้ว +4

    Super climax..mitraaaa

  • @basavarajpatil2721
    @basavarajpatil2721 3 ปีที่แล้ว +1

    Super Sir gokulraj Sir

  • @rajkumarsalunke1057
    @rajkumarsalunke1057 3 ปีที่แล้ว +2

    SUPER CLIMAX SIR

  • @manjugoudru412
    @manjugoudru412 3 ปีที่แล้ว +1

    Bro really ರಾಜಕೀಯದಲ್ಲಿ ನಡೆಯುವ ಘಟನೆ ಮತ್ತು ಈ ಘಟನೆ ನನಗೂ ಕೂಡ ಅನುಭವ ಆಗಿದೆ. Super episode 🙏🙏

  • @chandruh1793
    @chandruh1793 3 ปีที่แล้ว +10

    ಅಣ್ಣ ಎಪಿಸೋಡ್ ತುಂಬಾ ಚೆನ್ನಾಗಿ ಬಂದಿದೆ. ಅಣ್ಣ ನಿಮ್ಮ ಕಲೆಗೆ ಬೆಲೆ ಕಟ್ಟೋಕೆ ಆಗಲ್ಲ ಸೂಪರ್ ಗೋಕುಲ್ ಅಣ್ಣ. ಮತ್ತೆ ನಿಮ್ಮ ಎಪಿಸೋಡ್ ಯಾವುದು ಅಣ್ಣ ಹೇಳಿ

  • @mahanteshpattanshetti7951
    @mahanteshpattanshetti7951 3 ปีที่แล้ว +1

    ಸೂಪರ್ ಎಪಿಸೋಡ್

  • @veereshveeresh6566
    @veereshveeresh6566 3 ปีที่แล้ว +1

    ಸೂಪರ ಚದುರಂಗದ ಚತುರ ಮಲ್ಲೆಶ ಅಣ್ಣ

  • @yuvarajnteju1044
    @yuvarajnteju1044 3 ปีที่แล้ว +1

    Super action boss

  • @nagarajediger8602
    @nagarajediger8602 3 ปีที่แล้ว +1

    super sir

  • @devarajmpdevu
    @devarajmpdevu 3 ปีที่แล้ว +4

    Supper acting brother

  • @manjunathmarigoudra5913
    @manjunathmarigoudra5913 3 ปีที่แล้ว +8

    ಸೂಪರ್ ಅಣ್ಣಾ ಆದಷ್ಟು ಬೇಗ ಮುಂದಿನ ವಿಡಿಯೋ ಹಾಕ್ರಿ ಅಣ್ಣಾ.

  • @sanganagoudabiradar5432
    @sanganagoudabiradar5432 3 ปีที่แล้ว

    Story very interesting Modi Malleshi

  • @amareshkavali1622
    @amareshkavali1622 3 ปีที่แล้ว +1

    Super boss

  • @mahendrasm2231
    @mahendrasm2231 3 ปีที่แล้ว +1

    Super bro 💐💐

  • @maheshkoladurbudihal995
    @maheshkoladurbudihal995 3 ปีที่แล้ว +1

    super anna...

    • @mahadevjangawad5514
      @mahadevjangawad5514 3 ปีที่แล้ว +1

      Patrakke jeeva tumbo kalegaara Great your dailogue

  • @shivarajwalikar6492
    @shivarajwalikar6492 3 ปีที่แล้ว +2

    👌

  • @chandruhiremani7006
    @chandruhiremani7006 3 ปีที่แล้ว +6

    ಮಲ್ಲೇಶ್ ಅಣ್ಣ ಅಂತಾಳ ಮತ್ತೆ ಲವ್ ಮಾಡತಾಳ

  • @RAMESH-uf5ql
    @RAMESH-uf5ql 3 ปีที่แล้ว +1

    Whate twist bro

  • @magani1341
    @magani1341 3 ปีที่แล้ว +1

    Super Gokul raj ,,,

  • @manjuymmanjuym6804
    @manjuymmanjuym6804 3 ปีที่แล้ว +2

    ನಿಮ್ಮ ನಟನೆ ತುಂಬಾ ಇಷ್ಟವಾಯಿತು.👍👍

  • @manjunatholekar884
    @manjunatholekar884 3 ปีที่แล้ว +1

    Anna ninn acting super bidanna....juldi.... election mugasri.....long time tagobeda

  • @basuganiger2301
    @basuganiger2301 3 ปีที่แล้ว +1

    Super Anna 👌👌

  • @waheedarab1317
    @waheedarab1317 3 ปีที่แล้ว +4

    Super anna Udal membargintanu nim episode channagi bartidave

  • @gangurajpatil5240
    @gangurajpatil5240 3 ปีที่แล้ว +1

    Super Anna last seen

  • @channutlchannu9609
    @channutlchannu9609 3 ปีที่แล้ว +1

    Baddi Basamma acting also super with you boss

  • @manjunathpujar5207
    @manjunathpujar5207 3 ปีที่แล้ว

    Wow super super super super gokul annawr💐💐💐💐💐👌👌👌👌👍👍👍👍

  • @Karnatakajobs18
    @Karnatakajobs18 3 ปีที่แล้ว +1

    Dialogue mast Ava broo super all d best u r team

  • @siddusurashettikoppa6980
    @siddusurashettikoppa6980 3 ปีที่แล้ว +1

    Super Rajana super acting

  • @nagumalagar2345
    @nagumalagar2345 3 ปีที่แล้ว +1

    👌 super

  • @shanmukhayyaroogi502
    @shanmukhayyaroogi502 3 ปีที่แล้ว

    Supper twist bro
    Wat nex 🥰🥰🥰🥰🥰🥰🙏🙏🙏🙏🙏

  • @basavarajs6426
    @basavarajs6426 3 ปีที่แล้ว +1

    super anna