ಕನಸಿನ ಕುದುರೆಯನ್ನೇರಿ ಚಂದದ ಪಯಣ ಹೊರಟ ಅಂದದ ಹುಡುಗನಿಗೆ ಅರಸಿ ಬಂದದ್ದು ರಚಿತಾ, ರಮ್ಯರಿಗಿಂತ ಮಿಗಿಲು ,ಏಳು ಮಲ್ಲಿಗೆ ತೂಕದ ಹುಡುಗಿ. ಈ ಚೆಲುವೆ ತನ್ನ ಮನೆ , ಮನ ಬೆಳಗುವ ಜೋತಿಯಾದಾಳು ಅಂತ ಮನೆತುಂಬಿಕೊಂಡರೆ ಸಂಸ್ಕಾರ, ಸಂವೇದನೆಯ ಲವಲೇಶವಿಲ್ಲದ ಈ ಹೆಣ್ಣು ಮಲ್ಲಿಗೆಯಂತ ಮುದಿ ಮನಸುಗಳಿಗೆ ಮುಳ್ಳುಚುಚ್ಚಿ ಕೊಳ್ಳಿಯಿಟ್ಟು ತಣ್ಣಗೆ ತವರುಮನೆ ಸೇರುತ್ತಾಳೆ.ಪಾಪ, ಅಂದದ ಹುಡುಗನ ಕನಸಿನ ಕುದುರೆ ಮುಗ್ಗರಿಸಿ ಮುಂದೆ ಬಿದ್ದು ಕಂಗಾಲಾದರೂ ಧೃತಿಗೆಡದೆ ಗಟ್ಟಿಯಾಗಿ ಜಗಜಟ್ಟಿಯಾಗಿ ತೂಕದ ನಿರ್ಧಾರವೊಂದು ತೆಗೆದುಕೊಂಡು ಜನಮಾನಸದಲ್ಲಿ ನಾಯಕನಗುತ್ತಾನೆ. ಹೆತ್ತವರ ತಕ್ಕ ಮಗನಾಗಿಯೇ ಉಳಿಯುತ್ತಾನೆ. ಮನಮಿಡಿವ ಕಥಾ ಹಂದರ ಅದ್ಭುತ ಅಭಿನಯ ಯುಗಾದಿಯ ಶುಭಾಶಯಗಳು ಟೀಮ್ಗೆ.
ಒಳ್ಳೆ ಕಥೆ ಬರೆದು ತುಂಬಾ ಸುಂದರವಾಗಿ ಚಿತ್ರೀಕರಿಸಿದ್ರಿ....... ಇವತ್ತಿನ ದಿನ ಎಷ್ಟೋ ಮಾನವೀಯ ಮೌಲ್ಯ ಕಳೆದು ಹೋಗ್ತಿರುವ ಸಮಯದಲ್ಲಿ ಇಂಥ ಚಿತ್ರ ನೋಡಿ ಆದಷ್ಟು ತಿಳಿದುಕೊಂಡು ಒಳ್ಳೆ ದಾರಿಗಿ ಹೋಗಬಹುದು
ತಂದೆ ತಾಯಿ ಭೂಮಿಯ ಮೇಲಿನ ದೇವರು......ನಿಮ್ಮ ನಟನೆ ಹೃದಯ ತುಂಬಿ ಬರುತ್ತೆ ಕೊನೆ ಗಳಿಗೆಯ ಚಿತ್ರೀಕರಣ ನೋಡಿ ನನ್ನ ಕಣ್ಣಾಲಿ ತುಂಬಿ ಬಂತು.....super ಯಣ್ಣ.... ಇಂಗೇ ಮುಂದುವರಿಸಿ🙏🙏🙏🙏🙏🙏🙏🙏🙏
*ನನ್ನ ಸಮರ್ಪಣೆ ಕಿರುಚಿತ್ರವನ್ನು ನಿಮಗೆ ಸಮರ್ಪಣೆ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ನೀವೂ ಬೇರೆಯವರಿಗೆ ಸಮರ್ಪಣೆ (ಶೇರ್) ಮಾಡಿ. ನನಗೆ ನಿಮ್ಮ ಅಮೂಲ್ಯವಾದ ಕಾಮೇಂಟ್ ಲೈಕ್ ಸಮರ್ಪಣೆ ಮಾಡಿ.🙏🙏🙏*
ಗೋಕುಲ್ ಅಣ್ಣ ನಿಮ್ಮ ಈ ಕಿರು ಚಿತ್ರದಿಂದ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಾ ನಿಮ್ಮ ಈ ಕಿರು ಚಿತ್ರತಂಡಕ್ಕೆ ನಮ್ಮ ನಮನಗಳು ನೀವು ಇದಕ್ಕಿಂತ ಒಳ್ಳೆಯ ಚಿತ್ರಗಳನ್ನು ಮಾಡಿ ಜನರನ್ನು ಮನರಂಜಿಸಿ ಮನರಂಜನೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದೀರಿ
Gokul Anna ninna udal acting mathra nodidde ivaga ninna innondu face nu nodide nijavaglu heart touching acting super super super.........I don't have words to speak about ur acting it's really heart touching I am waiting for your next episode
Perfect 👌 udal member ಗಿಂತಲೂ ತುಂಬಾ ಒಳ್ಳೆಯ ಕಥೆ, ನಿರ್ದೇಶನ,ಸಂಭಾಷಣೆ, editing , sounds ಎಲ್ಲದರಲ್ಲೂ ಒಂದು ಕೈ ಮೇಲು. ಇಂತಹ video ಮಾಡಿ ಖಂಡಿತ ಜನ ಮೆಚ್ಚಿಕೊಳ್ಳುತ್ತಾರೆ. ಎಲ್ಲರೂ ತುಂಬಾ ಸ್ವಾಭಾವಿಕ ನಟನೆಯಂತೂ super.
ಯನ ಪಾತ್ರ ಮಾಡಿದಿ ಅಣ್ಣಾ ತುಂಬಾ ಇಷ್ಟಾ ಆಯಿತು ತಾಯಿ ತಂದೆ ಬಿಟ್ಟು ಇರೋದಿಲ್ಲ ಅಂತಾ ಹೇಳಿದ್ದು ಇದು ಇನೊಬ್ಬರಿಗೂ ಪಾಠ ಆಯಿತು ಇದನ್ನು ನೋಡಿ ಆದ್ರು ಕಲಿಬೇಕು ಅಪ್ಪ ಅಮ್ಮನ ನೋಡಿಕೊಳೋದು ತುಂಬಾ ಧನ್ಯವಾದಗಳು ಅಣ್ಣಾ ನಿಮ್ಗೆ
ಗೋಕುಲ ಸರ ನೀವು ಮಾಡಿದ "ಉಡಾಳ ಮೇಂಬರ "ಮತ್ತು "ಚುನಾವಣೆ ಚದುರಂಗ" "ಕುಂಬಳ್ಳಕಾಯಿ ಕಳ್ಳ"ಮತ್ತು ಇತ್ಯಾದಿ ನಿಮ್ಮ ಕೀರುಚಿತ್ರವನ್ನು ನೋಡಿದ್ದೇನೆ ತುಂಬಾ ಚೆನ್ನಾಗಿದೆ ಸರ ನಾನು ಅಂತು ನಿಮ್ಮ ಅಭಿಮಾನಿ ಆಗ್ಬೀಟೆ ಸರ 🙏🙏❤️❤️🙏🙏
ನನ್ನ ಕಡೆಯಿಂದ ನಿಮ್ಮಗೆ ಒಂದು ಸಮರ್ಪಣೆ ಸರ್ ಇದು ಒಂದು ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಇದು ಒಂದು ಅತ್ತಿ ಸೂಸೆಯ ಜಗಳವಾಗಿದ್ದು ಮತ್ತು ತಂದೆ ತಾಯಿಯ ಪ್ರೀತಿಗೆ ನನ್ನ ಕಡೆಯಿಂದ ಒಂದು ಸಮರ್ಪಣೆ 👌🙏ತುಂಬಾ ಚೆನ್ನಾಗಿದೆ🙏👌
Gokul anna, nimag jivanadalli,,,,ಜೀವನ,,,,tumba '''ಅನುಭವ''' kottiro hagide anstide, jotege nim ನಟನೆ nim matin koushalya tumba chennagide, Nim esto matu ನಮಗೆ inspiration, Thanqqqwu ಧಾನ್ಯವಾದ ನಿಮಗ.
ಬಹಳ ದಿನಗಳ ನಂತರ ಒಂದು ಒಳ್ಳೆಯ ಸಂದೇಶ ಕೊಡುವ ಈ ಸಮರ್ಪಣೆ ಕಿರು ಚಿತ್ರ ತುಂಬಾ ಇಷ್ಟ ಆಯ್ತು ಗೋಕುಲ್ ಅಣ್ಣಾ ಅದ್ರಲ್ಲಿ ಕ್ಲೈಮಾಕ್ಸ್ ಸಿನ ಮಾತ್ರ ಸೂಪರ್ ಅಣ್ಣಾ.... All the best anna
ಹಳ್ಳಿಯ ಸೊಗಡಿನೊಂದಿಗೆ, ಘಟನೆಗಳನ್ನು ಆಧರಿಸಿ... ಅತ್ಯದ್ಭುತವಾಗಿ ಸಮರ್ಪಿಸಿದ್ದೀರಿ... ಸೂಪರ್ ಸಾರ್❤️❤️🥰🥰. ಇನ್ನೂ ಹಲವಾರು ಸಂದೇಶವುಳ್ಳ ಚಿತ್ರಗಳು ನಿಮ್ಮ ಕಡೆಯಿಂದ ಬರಲಿ... ಒಳ್ಳೆದಾಗಲಿ..
Heart touching move. Gokul ninu dodda hero antha sabithu madiddira.samarpane team ge all the best. Wish you happy ugadi.eradu kade baleens madode gandumakkala samasye
ಸಮಾಜಕ್ಕೆ ಪಾಠ ಹೇಳುವ ಅತಿ ಕೆಲವು ಸಿನಿಮಾಗಳ ಸಾಲಿಗೆ ನಿಮ್ಮದೂ ಒಂದು... ನಿಮ್ಮ ಸಂಭಾಷಣೆ, ಜವಾರಿತನದ ಮಾತುಗಳು,ಹೆತ್ತವರ ಮೇಲಿನ ಭಕ್ತಿ ನೋಡುವವರು ಒಳಮನಸ್ಸಿನಿಂದ ನಿಮ್ಮ ಚಿತ್ರವನ್ನು ನೋಡಬೇಕು.... ಈಗಿನ ಕಾಲದ ಟ್ರೆಂಡ್ ಟ್ರೆಂಡ್ ಟ್ರೆಂಡ್ ನ ಮಧ್ಯೆ ನಿಮ್ಮದೇ ನಿಜಟ್ರೆಂಡ್.
ಕನಸಿನ ಕುದುರೆಯನ್ನೇರಿ ಚಂದದ ಪಯಣ ಹೊರಟ ಅಂದದ ಹುಡುಗನಿಗೆ ಅರಸಿ ಬಂದದ್ದು ರಚಿತಾ, ರಮ್ಯರಿಗಿಂತ ಮಿಗಿಲು ,ಏಳು ಮಲ್ಲಿಗೆ ತೂಕದ ಹುಡುಗಿ. ಈ ಚೆಲುವೆ ತನ್ನ ಮನೆ , ಮನ ಬೆಳಗುವ ಜೋತಿಯಾದಾಳು ಅಂತ ಮನೆತುಂಬಿಕೊಂಡರೆ ಸಂಸ್ಕಾರ, ಸಂವೇದನೆಯ ಲವಲೇಶವಿಲ್ಲದ ಈ ಹೆಣ್ಣು ಮಲ್ಲಿಗೆಯಂತ ಮುದಿ ಮನಸುಗಳಿಗೆ ಮುಳ್ಳುಚುಚ್ಚಿ ಕೊಳ್ಳಿಯಿಟ್ಟು ತಣ್ಣಗೆ ತವರುಮನೆ ಸೇರುತ್ತಾಳೆ.ಪಾಪ, ಅಂದದ ಹುಡುಗನ ಕನಸಿನ ಕುದುರೆ ಮುಗ್ಗರಿಸಿ ಮುಂದೆ ಬಿದ್ದು ಕಂಗಾಲಾದರೂ ಧೃತಿಗೆಡದೆ ಗಟ್ಟಿಯಾಗಿ ಜಗಜಟ್ಟಿಯಾಗಿ ತೂಕದ ನಿರ್ಧಾರವೊಂದು ತೆಗೆದುಕೊಂಡು ಜನಮಾನಸದಲ್ಲಿ ನಾಯಕನಗುತ್ತಾನೆ. ಹೆತ್ತವರ ತಕ್ಕ ಮಗನಾಗಿಯೇ ಉಳಿಯುತ್ತಾನೆ. ಮನಮಿಡಿವ ಕಥಾ ಹಂದರ ಅದ್ಭುತ ಅಭಿನಯ ಯುಗಾದಿಯ ಶುಭಾಶಯಗಳು ಟೀಮ್ಗೆ.
Thank U Very Much Brother😊
Gokul anna nim number kalas anna 9480410190 e nuberge sms madanna plz maribedanna
P
@@kaleshgoudar2170 ok Brother
ಒಳ್ಳೆಯ ಮೂವಿ ಕಲಿಯುಗದಲ್ಲಿ ನಡೆಯುತ್ತಿರುವ ಚಿತ್ರ ಸಂದರ್ಭ ಚಿತ್ರ
ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಣ್ಣಾ 🙏❤️👍
Thank u😊
ಒಳ್ಳೆ ಕಥೆ ಬರೆದು ತುಂಬಾ ಸುಂದರವಾಗಿ ಚಿತ್ರೀಕರಿಸಿದ್ರಿ....... ಇವತ್ತಿನ ದಿನ ಎಷ್ಟೋ ಮಾನವೀಯ ಮೌಲ್ಯ ಕಳೆದು ಹೋಗ್ತಿರುವ ಸಮಯದಲ್ಲಿ ಇಂಥ ಚಿತ್ರ ನೋಡಿ ಆದಷ್ಟು ತಿಳಿದುಕೊಂಡು ಒಳ್ಳೆ ದಾರಿಗಿ ಹೋಗಬಹುದು
Super brother
ತಂದೆ ತಾಯಿ ಭೂಮಿಯ ಮೇಲಿನ ದೇವರು......ನಿಮ್ಮ ನಟನೆ ಹೃದಯ ತುಂಬಿ ಬರುತ್ತೆ ಕೊನೆ ಗಳಿಗೆಯ ಚಿತ್ರೀಕರಣ ನೋಡಿ ನನ್ನ ಕಣ್ಣಾಲಿ ತುಂಬಿ ಬಂತು.....super ಯಣ್ಣ.... ಇಂಗೇ ಮುಂದುವರಿಸಿ🙏🙏🙏🙏🙏🙏🙏🙏🙏
ಗೋಕುಲ ಸರ್ ಇ ಆಪಿಸೋಡ್ ತುಂಬಾ ಅದ್ಬುತವಾಗಿ ಬಂದಿದೆ ಚಿತ್ರ ತಂಡಕ್ಕೆ ಶುಭ ಆರೈಸುತ್ತೆನೆ 👌👌👌👌
*ನನ್ನ ಸಮರ್ಪಣೆ ಕಿರುಚಿತ್ರವನ್ನು ನಿಮಗೆ ಸಮರ್ಪಣೆ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ನೀವೂ ಬೇರೆಯವರಿಗೆ ಸಮರ್ಪಣೆ (ಶೇರ್) ಮಾಡಿ. ನನಗೆ ನಿಮ್ಮ ಅಮೂಲ್ಯವಾದ ಕಾಮೇಂಟ್ ಲೈಕ್ ಸಮರ್ಪಣೆ ಮಾಡಿ.🙏🙏🙏*
Supar anna
Anna chaduraga next part bande ella eka
@@vidyatutorials6666 Barutte adastu Bega
Super sir 👍🙏 🙏🙏🙏🙏🙏🙏🙏🙏
Super Gokul sir nann jivana bi hing agetiri
Very good Massage sir Pratiyobbara maneyallu Ede Thara Agirute Aritu Balidare Swarga Ariyade Balidare Ade Naraka Thanks GOKUL Rajau Anna
ಇಂದಿನ ಜನಗಳು ತಿಳಿದುಕೊಳ್ಳಬೇಕಾದ ವಿಷಯ 🙏 👌
ಗೋಕುಲ್ ಅಣ್ಣ ನಿಮ್ಮ ಈ ಕಿರು ಚಿತ್ರದಿಂದ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಾ ನಿಮ್ಮ ಈ ಕಿರು ಚಿತ್ರತಂಡಕ್ಕೆ ನಮ್ಮ ನಮನಗಳು ನೀವು ಇದಕ್ಕಿಂತ ಒಳ್ಳೆಯ ಚಿತ್ರಗಳನ್ನು ಮಾಡಿ ಜನರನ್ನು ಮನರಂಜಿಸಿ ಮನರಂಜನೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದೀರಿ
ಸೂಪರ್ ಸರ್ ಪ್ರತಿಯೊಬ್ಬರ ಮನೆಯೊಳಗೆ ನಡೆಯುವಂತಹ ಸ್ಟೋರಿ ಇದು ಇದು ಒಂದು ಒಳ್ಳೆಯ ಸಮಾಜಕ್ಕೆ ಸಂದೇಶ ಸರ್ ನೀವು ಇನ್ನೂ ತುಂಬಾ ಎತ್ತರಕ್ಕೆ ಬೆಳಿಬೇಕು ಅದೇ ನಮ್ಮ ಆಸೆ
ಅದ್ಭುತ ನಿರ್ದೇಶನ, ನಿರೂಪಣೆ ಮತ್ತು ಕಥೆ.
ಅಣ್ಣಾ supper ಹೀಗೆ ಮುದ್ದು ಸಾಗಲಿ🙏🙏ತಂದೆ ತಾಯಿ ಪ್ರೀತಿ ಮೂಂದೆ ಯಾವದೂ ದೊಡ್ಡದಲ್ಲ❤️❤️
ಸುಪರ್ ಸ್ಟಾರ್ ದರ್ಶನ್
ಅದ್ಭುತವಾದ ಕಿರುಚಿತ್ರ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಗೋಕುಲ್ ರಾಜ್ ಅಣ್ಣ🙏
Gokul Anna ninna udal acting mathra nodidde ivaga ninna innondu face nu nodide nijavaglu heart touching acting super super super.........I don't have words to speak about ur acting it's really heart touching I am waiting for your next episode
Thank u Brother😊😊
ಅಪ್ಪ ಅವ್ವ ನ ಮೆಲಿನ ಪ್ರೀತಿಯ ಮಾತು ಕೆಳಿ ಕನ್ನಾಗ ನಿರು ಬಂತು 👌👌👌🙏🙏🙏
ನಿಮ್ಮ ಹಿಂದೆ ಮಾಡಿದ ನಟನೆ ನೋಡಿ ನಾನು ನಿಮ್ಮ ಅಭಿಮಾನಿ ಆಗಿದ್ದೆ,ಆದರೆ ಇವತ್ತಿನ ನಿಮ್ಮ ಅಭಿನಯ ಕಂಡು ಅಪ್ಪಟ ಅಭಿಮಾನಿ ಆದೆ.ತುಂಬಾ ಚನ್ನಾಗಿ ಅಭಿನಯ ಮಾಡಿದ್ದಿರಿ.ಶುಭಾಶಯಗಳು.
Thank u Brother😊
ತಂದೆ ತಾಯಿಗಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಅನ್ನೋದನ್ನ ಈ ಕಥೆ ಮುಖಾಂತರ ತಿಳಿಸಿದ ತಮಗೆ ಪ್ರೀತಿಪೂರ್ವಕ ನಮನಗಳು 🙏🙏
Nice Acting gokul raj sir.story tumba channagide adastu bega mundina bhaga barali.
Thank U Brother😊
ಅಣ್ಣ ಕೊನೆಗೆ ಕಣ್ಣಲ್ಲಿ ನೀರು ತರಸಿಬಿಡ್ತ ಅಣ್ಣ Hart teaching video 🙏🙏❤
Thank u😊
ಜಗತ್ತಿನಲ್ಲಿ ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುವ ಸಂದೇಶ ಸಾರುವ ಕಿರುಚಿತ್ರ ಮಾಡಿದ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು.
Thank U😊
@@gokulraj6599❤
ಗೋಕುಲ್ ಅಣ್ಣ ನೀವ್ ಉಡಾಳ ಮೆಂಬರ್ ಮಾಡಿದ ನೋಡಿ ನೀವು ಹಂಗ ಉಡಾಳ ಅದಾನ ಅನ್ಕೋಡಿದ್ದೆ ಒಂದ್ ಒಳ್ಳೆ masage ಕೊಟ್ರಿ ಅಣ್ಣ ತಂದೆ ತಾಯಿ ಆಶೀರ್ವಾದ್ ಸದಾ ಇರ್ಲಿ ಅಣ್ಣ ನಿಮಗೆ
Thank u Brother😊
ಒಂದು ಸುಂದರ ಚಿತ್ರಾ ಇದು ಸೂಪರ್ ಅಣ್ಣ ನಿನ್ನ ಮಾತು... ಒಂದನ್ನು ಪಡೆಯಬೇಕು ಅಂದ್ರೆ ಒಂದನ್ನು ಬಿಡಬೇಕು.... ನಿಜ...all the ಬೆಸ್ಟ್ gokul ಅಣ್ಣ
Perfect 👌 udal member ಗಿಂತಲೂ ತುಂಬಾ ಒಳ್ಳೆಯ ಕಥೆ, ನಿರ್ದೇಶನ,ಸಂಭಾಷಣೆ, editing , sounds ಎಲ್ಲದರಲ್ಲೂ ಒಂದು ಕೈ ಮೇಲು. ಇಂತಹ video ಮಾಡಿ ಖಂಡಿತ ಜನ ಮೆಚ್ಚಿಕೊಳ್ಳುತ್ತಾರೆ. ಎಲ್ಲರೂ ತುಂಬಾ ಸ್ವಾಭಾವಿಕ ನಟನೆಯಂತೂ super.
Thank u 😊
ಬಾಳ ಅದ್ಭುತ ಆಗೇತಿ ಅಣ್ಣಾರ....
ಇಷ್ಟ ದಿನಾ ಬರೇ ಬಿಂದಾಸ್ ರಾಜನ ಅಭಿನಯ ನೋಡ್ತಿದ್ವಿ ಆದರ ಫೀಲಿಂಗ್ ಸೀನ್ 👌👌👌👌👌
Thank U Brother😊
ಬ್ರದರ್ ನಾನು ಬೆಂಗಳೂರಿನಲ್ಲಿ ಇರೋದು. ನಿಮ್ಮ ಉಡಾಳ್ ಮೆಂಬರ್ ಕಥೆ ಸಂಭಾಷಣೆ ಹಾಗೂ ನಿಮ್ಮ ಅಭಿನಯ ತುಂಬಾ ಚೆನ್ನಾಗಿದೆ ಸಾರ್.
ಹಳ್ಳಿ ಸೊಗಡಿನ ಕಿರು ಚಿತ್ರ ತುಂಬಾ ಸೊಗಸಾಗಿ ಮೂಡಿಬಂದಿದೆ, ಗೋಕುಲ್ ರವರೆ
ಬಹಳ ಚೆನ್ನಾಗಿದೆ ಸರ್ ತಂದೆಗೆ ತಕ್ಕ ಮಗ ಇಂಗೆ ಇರಬೇಕು ಸರ್ ನೀವು ,ನಿಮಗೆ ಒಳ್ಳೆದಾಗಲಿ ಸರ್ 🌹🌺🌼🌱🙏
Bettadastu ase hotta kanasugaranige dattavagi hariyutu noda aseya pasha.....gantalu bigi hididu alalu kannire kanalilla maleyali......kallada manassonde bettadange nirdar nettu novu unnuta sagitu payana........ super Anna reay heart touching
Thank u Brother😊
ಯನ ಪಾತ್ರ ಮಾಡಿದಿ ಅಣ್ಣಾ ತುಂಬಾ ಇಷ್ಟಾ ಆಯಿತು ತಾಯಿ ತಂದೆ ಬಿಟ್ಟು ಇರೋದಿಲ್ಲ ಅಂತಾ ಹೇಳಿದ್ದು ಇದು ಇನೊಬ್ಬರಿಗೂ ಪಾಠ ಆಯಿತು ಇದನ್ನು ನೋಡಿ ಆದ್ರು ಕಲಿಬೇಕು ಅಪ್ಪ ಅಮ್ಮನ ನೋಡಿಕೊಳೋದು ತುಂಬಾ ಧನ್ಯವಾದಗಳು ಅಣ್ಣಾ ನಿಮ್ಗೆ
Thank u Brother😊
ನಿಮ್ಮ. ಸಮರ್ಪಣೆಯಗೆ
ನನ್ನ.ಧನ್ಯವಾದಗಳು
ನಿಮ್ಮಂತ.ಕಲಾವಿದರು.ಸಮಾಜಕ್ಕೆ
ಅಗತ್ಯವಾಗಿ.ಬೇಕು.
ನಿಮ್ಮ. ಟೀಮ್.ಇನ್ನೂ.ಎತ್ತರಕ್ಕೆ.ಎರಲೆಂದು
ಆ..ದೇವರಲ್ಲಿ.ಪ್ರಾರ್ಥಿಸುತ್ತೇನೆ,🙏🙏
Thank u😊
ಒಳ್ಳೆ ಸಂದೇಶ ಮುಂದಿನ ಭಾಗ ಮಾಡಿ ಅಣ್ಣಾ
ಈ ಕಿರು ಚಿತ್ರವನ್ನು ನಾನು ನಿಮ್ಮ ಕುಟುಂಬ ಕ್ಕೆ ನಮ್ಮ ಸ್ನೇಹಿತರಿಗೆ ಶೇರ ಮಾಡುತ್ತೀನಿ 🙏🙏🙏🙏❤️❤️❤️❤️
Thank U 😊
ಗೋಕುಲ ಸರ ನೀವು ಮಾಡಿದ "ಉಡಾಳ ಮೇಂಬರ "ಮತ್ತು "ಚುನಾವಣೆ ಚದುರಂಗ" "ಕುಂಬಳ್ಳಕಾಯಿ ಕಳ್ಳ"ಮತ್ತು ಇತ್ಯಾದಿ ನಿಮ್ಮ ಕೀರುಚಿತ್ರವನ್ನು ನೋಡಿದ್ದೇನೆ ತುಂಬಾ ಚೆನ್ನಾಗಿದೆ ಸರ ನಾನು ಅಂತು ನಿಮ್ಮ ಅಭಿಮಾನಿ ಆಗ್ಬೀಟೆ ಸರ 🙏🙏❤️❤️🙏🙏
ತುಂಬಾ ಒಳ್ಳೆ ಕಥೆ Really hats of you bro 👌👌👌👌
th-cam.com/video/zTmxdCrzp20/w-d-xo.html
ಸೂಪರ್, ಸರ್ ನಿಮ್ಮ ಅಭಿನಯ ಮತ್ತು ಕಥೆ ಯ ಆಯ್ಕೆ ಕೂಡಾ ಪ್ರಸಕ್ತ ಕಾಲಮಾನಕ್ಕೆ ಆದರ್ಶ ಪ್ರಾಯವಾಗಿದೆ,
Thank u Brother 😊
Bb🌛🌛😠😤👻👻👻🤖😄😄😘😄🌎🌎🌎🌎🌈🌎🌎
ಗೋಕುಲ್ ಸರ್ ತುಂಬ ಒಳ್ಳೆ ಸಂದೇಶ ನಿಮ್ಮ ಈ ಚಿತ್ರಕ್ಕೆ ನನ್ನ ಹೃದಯ ಪೂವ೯ಕ ಧನ್ಯವಾದಗಳು
ಸೂಪರ್ ಅಣ್ಣ ಒಳ್ಳೆಯ ಸಂದೇಶ ನಿಡಿದ್ದಿರಿ ತಂದೆ ತಾಯಿಯೇ ದೇವರು.
ಉತ್ತಮ ಸಂದೇಶ ಪದಗಳಿಲ್ಲ ವರ್ಣಿಸಲು ಅಷ್ಟೊಂದು ಅದ್ಬುತವಾಗಿದೆ
ಲವ್ ಯೂ ಡಿಯರ್
Thank u😊
ನನ್ನ ಕಡೆಯಿಂದ ನಿಮ್ಮಗೆ ಒಂದು ಸಮರ್ಪಣೆ ಸರ್
ಇದು ಒಂದು ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಇದು ಒಂದು ಅತ್ತಿ ಸೂಸೆಯ ಜಗಳವಾಗಿದ್ದು ಮತ್ತು ತಂದೆ ತಾಯಿಯ ಪ್ರೀತಿಗೆ ನನ್ನ ಕಡೆಯಿಂದ ಒಂದು ಸಮರ್ಪಣೆ
👌🙏ತುಂಬಾ ಚೆನ್ನಾಗಿದೆ🙏👌
ಅಣ್ಣಾ ಅದ್ಬುತವಾದ ಕಥೆಯನ್ನು ಬರೆದಿರುವ ನಿಮಗೆ ಕೋಟಿ ನಮನ ಗಳು... ಅಣ್ಣಾ ಈ ಕಿರು ಚಿತ್ರ 200ಡೇ ಗ್ಯಾರಂಟಿ ಅಣ್ಣಾ... ಎಲ್ಲಾ ಕಲಾವಿದರಿಗೆ ಶುಭ ಹಾರೈಕೆಗಳು...
Thank u Brother😊😊
ಈ ವಿಡಿಯೋ ಮುಂದುವರಿದ ಭಾಗ ಮಡಿ ಅಣ್ಣ ❤
ಅಣ್ಣಾ ಈ ಮೂವಿ ತುಂಬಾ ತುಂಬಾ ಅದ್ಭುತವಾಗಿದೆ ನಿನ್ನ ಮಾವ ಮುಂದೆ ತಾಯಿ ತಂದೆ ಬಗ್ಗೆ ಮಾತಾಡುವ ಸನ್ನಿವೇಶ ನಿಜಕ್ಕೂ ಅದ್ಭುತ ❤👌
Thank u 😊
ಸೂಪರ್ paa ಅಣ್ಣಾ. ಎಲ್ಲರಿಗೂ ಈ ಚಿತ್ರ ಮಾರ್ಗದರ್ಶನ ಆಗ್ಲಿ. ಎಲ್ಲರೂ ಅರ್ಥ ಮಾಡಿಕೊಂಡರೆ ಸಾಕು..
ಅದ್ಭುತವಾದ ಚಿತ್ರ ತುಂಬಾ ಚೆನ್ನಾಗಿದೆ ಗೊಕುಲ್ ರಾಜ್ ಅಭಿನಯ ಅದ್ಭುತ ಆದಷ್ಟು ಬೇಗನೆ ದೊಡ್ಡ ತೆರೆ ಮೇಲೆ ನಟಿಸುವ ಅದೃಷ್ಟ ನಿಮ್ಮದಾಗಲೀ
th-cam.com/video/zTmxdCrzp20/w-d-xo.html
ಅಣ್ಣಾರ ಈ ನಿಮ್ಮ ಸಮಪ೯ಣೆ ಕಿರು ಚಿತ್ರ ಸಮಾಜದಲ್ಲಿ ನಡೆಯುವ ನಿಜ ಸಂಗತಿ ತಿಳಿಸಿ ಕೊಟ್ಟಿದ್ದಿರಿ, ಯಶಸ್ಸು ನಿಮ್ಮದಾಗಲಿ..............
Thank U Brother😊😊
Gokul anna,
nimag jivanadalli,,,,ಜೀವನ,,,,tumba '''ಅನುಭವ''' kottiro hagide anstide,
jotege nim ನಟನೆ nim matin koushalya tumba chennagide,
Nim esto matu ನಮಗೆ inspiration,
Thanqqqwu ಧಾನ್ಯವಾದ ನಿಮಗ.
Thank u 😊
ಸೂಪರ್ ಅಣ್ಣ ಜೀವನದ ಪಾಠ 👌👌
Good story bro and your acting is awesome ಆದರೆ ಅಣ್ಣ ನೀನು ಸ್ವಲ್ಪ ದಪ್ಪ ಆಗಿದಿ ಸ್ವಲ್ಪ ತೆಳ್ಳಗೆ ಆಗಬೇಕು
ಈ ಕಿರು ಚಿತ್ರವನ್ನು ನಾನು ಸುಮಾರು 200 ಜನಕ್ಕೆ ಶೇರ್ ಮಾಡ್ತೀನಿ ಅಣ್ಣಾ ❤️❤️❤️❤️❤️
Thank U Very Much Brother😊😊
ಸೂಪರ್ ಗೋಕುಲ್ ಅಣ್ಣ ನಿಮ್ಮ ಎಲ್ಲ ವಿಡಿಯೋ ಮಿಸ್ ಮಾಡದೇ ನೋಡ್ತೀನಿ ಎಲ್ಲದರಲ್ಲಿ ಸೂಪರ್ ಮಾಡಿದ್ದೀರಾ
Thank U
Udal member again u proved 👏, a wonderful actor u r 🙏
Thank u😊
ಏನ್ ಪಾತ್ರ ಮಾಡಿ ದೇವರ 🔥🔥🔥 ಸೂಪರ್ಬ್ ಎಕ್ಸಲೆಂಟ್ awesam... ರಾಜಸ್ತಾನ್ 👍🏼 ಬೆಸ್ಟ್ ಆಫ್ ಲಕ್
th-cam.com/video/zTmxdCrzp20/w-d-xo.html
ಯುವ ಜೋಡಿಗಳಿಗೆ ಹಾಗೂ ಹೆಂಡತಿಯ ಮಾತು ಕೇಳಿ ತಂದೆ ತಾಯಿಯ ದೂರ ಮಾಡಿಕೊಳ್ಳುವ ಜನತೆಗೆ ಉತ್ತಮ ಸಂಧೇಶ.
Thank U 😊😊
B
B
Heart Touching ಸ್ಟೋರಿ😍Love u ಸರ್❤
Very good message for Society
Gokul Raj @ Udal member .... Dialogue delivery superb, natural acting , story kud chennagide .... Team effort ,🤘🤟👍
Thank u Brother 😊
ಅಣ್ಣಾ ಸೂಪರ ಸತ್ಯ ಕಥೆ 100% 🙏
ಬಹಳ ದಿನಗಳ ನಂತರ ಒಂದು ಒಳ್ಳೆಯ ಸಂದೇಶ ಕೊಡುವ ಈ ಸಮರ್ಪಣೆ ಕಿರು ಚಿತ್ರ ತುಂಬಾ ಇಷ್ಟ ಆಯ್ತು ಗೋಕುಲ್ ಅಣ್ಣಾ ಅದ್ರಲ್ಲಿ ಕ್ಲೈಮಾಕ್ಸ್ ಸಿನ ಮಾತ್ರ ಸೂಪರ್ ಅಣ್ಣಾ.... All the best anna
Thank u Brother😊
th-cam.com/video/zTmxdCrzp20/w-d-xo.html
Nice really great story and all actors acting is osm .. full family story camera work editing and direction all teem all the best for Samarpane ...
th-cam.com/video/zTmxdCrzp20/w-d-xo.html
ಅಣ್ಣ ಎಂಥ ಕಲ್ಲು ಮನಸು ಇದ್ರು ಕಣ್ಣೀರು ಬರಸ್ತಿಯಲ್ ಅಣ್ಣ ನಿಜವಾಗಲೂ good acting.........yanth msz ittiyo Anna really htsp.......
Thank u Brother😊
th-cam.com/video/zTmxdCrzp20/w-d-xo.html
ಗಿಚ್ಚ್ ಗಿಲಿ ಗಿಲಿ ಸೂಪರ್ ಗೋಕುಲ್ ರಾಜ್
Really good short move brother 👌.. hennu ondu family kannu . Morning beag yaddu yalla kealas madutale avale nijavada family kannu
Gokul Raj is real hero in nowdays, social awerness 👏🙏👌👈
th-cam.com/video/zTmxdCrzp20/w-d-xo.html
Wow ಎಂಥಾ ಸಂದೇಶ ನೀಡಿದ್ದೀರಿ sir....super message...ನಿಮಗೆ ನಮ್ಮ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ಸಮರ್ಪಣೆ ಕಿರು ಚಿತ್ರ ತಂಡಕ್ಕೆ.....
Thank u😊
th-cam.com/video/zTmxdCrzp20/w-d-xo.html
ಅದ್ಭುತ ..🙏
Super all the best ....hinga irabeku kiru chitra andre ...all the best samarpane all artist And team
The best direction Anna 🔥🔥🔥
Hendti bittidi adra uta uta annodu matra bittilla alla ri......😁😁 Super message sir
Thank U 😊
ಅಣ್ಣ ಸುಪರ್ ತಂದೆ ತಾಯಿ ಪ್ರೀತಿ ಹೀಗೆ ಇರಲಿ🙏🙏🙏🙏😭😭😭😭😭
Good statement in my society. sir good direction movie lot off thanks
ಗೋಕುಲ್ ಸರ್ ನಿಮ್ಮ ಎಲ್ಲಾ ಮೋವಿಗಳು
ಸೂಪರ್ ಹಿಟ್ ಒಂದು ಬಿಗ್ ಮೋವಿನೆ ಮಾಡಿ ಸರ್
Samarpanepart2munduvarisi
"ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳನ ಮರಿಬಾರದು " ಅನ್ನುವದನ್ನ ಚನ್ನಾಗಿ ಚಿತ್ರಿಸಿದ್ದಿರಿ . super anna
Thank u😊
Real talented person... The man who is bringing the Uttar Karnataka culture, language ❤❤❤ in a versatile manner 👌👌👌
Thank U😊
superrrrrrrrrrrrrrrrrrrrrrrrrrrr
Super brother
Super bro
ತಂದೆ ತಾಯಿಗಳ ಬೆಲೆ ತಿಳಿಸಿದ್ದಾರೆ, ಧನ್ಯವಾದಗಳು 🙏
Thank u Brother 😊
Super Boss ♥️♥️
ಹಳ್ಳಿಯ ಸೊಗಡಿನೊಂದಿಗೆ, ಘಟನೆಗಳನ್ನು ಆಧರಿಸಿ... ಅತ್ಯದ್ಭುತವಾಗಿ ಸಮರ್ಪಿಸಿದ್ದೀರಿ... ಸೂಪರ್ ಸಾರ್❤️❤️🥰🥰. ಇನ್ನೂ ಹಲವಾರು ಸಂದೇಶವುಳ್ಳ ಚಿತ್ರಗಳು ನಿಮ್ಮ ಕಡೆಯಿಂದ ಬರಲಿ... ಒಳ್ಳೆದಾಗಲಿ..
Thank u 😊
I am bigg fan of you gokul sar
ಸೂಪರ್ ಅಣ್ಣ. ಮದುವೆ ಆಗುವಾಗ ಬಹಳ ಯೆಚ್ಚರ ವಹಿಸಬೇಕು...
I fan of gogul raj
Thank u Brother 😊
Heart touching move. Gokul ninu dodda hero antha sabithu madiddira.samarpane team ge all the best. Wish you happy ugadi.eradu kade baleens madode gandumakkala samasye
Thank U very Much Medam😊😊
superrrr
Super Guru yatha story madiya ninu, thank you..
ಸೂಪರ್ ಮಾವಾರ
next episode continue
ಅತ್ಯದ್ಭುತ 👌👌👌
ಸೂಪರ್ ಸೂಪರ್
ಸಮಾಜಕ್ಕೆ ಪಾಠ ಹೇಳುವ ಅತಿ ಕೆಲವು ಸಿನಿಮಾಗಳ ಸಾಲಿಗೆ ನಿಮ್ಮದೂ ಒಂದು...
ನಿಮ್ಮ ಸಂಭಾಷಣೆ, ಜವಾರಿತನದ ಮಾತುಗಳು,ಹೆತ್ತವರ ಮೇಲಿನ ಭಕ್ತಿ ನೋಡುವವರು ಒಳಮನಸ್ಸಿನಿಂದ ನಿಮ್ಮ ಚಿತ್ರವನ್ನು ನೋಡಬೇಕು....
ಈಗಿನ ಕಾಲದ ಟ್ರೆಂಡ್ ಟ್ರೆಂಡ್ ಟ್ರೆಂಡ್ ನ ಮಧ್ಯೆ ನಿಮ್ಮದೇ ನಿಜಟ್ರೆಂಡ್.
Thank u Brother😊😊
🙏 ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅವಕಾಶ ನೀಡದೇ ಇರುವುದಕ್ಕೆ ಸಂತೋಷ್
E artha Ka yen helodake hagodila brother movie super 🙏🙏🙏
Thank u
super😭😭
Super 👌👌👌👌👌 anaa reyal story
U k Star Gokul Raj
Very very good story@ acting.bro.brst of luck.gokul sir and team
Thank u Brother 😊
I like sir
Super Gokul Raj Sir hort touching family story all the best
th-cam.com/video/zTmxdCrzp20/w-d-xo.html
ತುಂಬಾ ಅದ್ಬುತ ವಾಗಿದೆ super 👌👌👌👌👌👌👌
ವಾಸ್ತವಿಕವಾಗಿ ಇಂದಿನ ಸಮಾಜದಲ್ಲಿ ನಡೆದಿರುವ ಸತ್ಯ ಘಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ...
Thank U Brother😊
Yava film gu kadine illada story
Munde e tarahada storygalu
Samajakke DAARIDEEPA VAGUTTAVE. THANK YOU SIR
ಹಳ್ಳಿ ಜೀವನ ತುಂಬಾ ಚನ್ನಾಗಿ ಇರುತ್ತೆ
ಉತ್ತರ ಕರ್ನಾಟಕದ ಸ್ಟಾರ್ ಗೋಕುಲ್ ರಾಜ್ ಸೂಪರ್ ನಿಮ್ಮ ವಿಡಿಯೋ
Thank u😊