"ಟೀ ಮಾರಿ ತಂಗೀನ ಓದಿಸುತ್ತಿರುವ 15 ವರ್ಷದ ಹುಡುಗ ಹೊಸಪೇಟೆಯ ಮಹೇಶ್!-Sharada Badiger-Kalamadhyama-

แชร์
ฝัง
  • เผยแพร่เมื่อ 31 ม.ค. 2025

ความคิดเห็น • 736

  • @KalamadhyamaYouTube
    @KalamadhyamaYouTube  9 หลายเดือนก่อน +178

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @pg6920
      @pg6920 9 หลายเดือนก่อน +3

      Dayavittu show-off alla, please avra phonepe number kalsi

    • @avinashngowda6776
      @avinashngowda6776 9 หลายเดือนก่อน

      ಸರ್ ತುಂಬಾ ಖುಷಿಯಾಯಿತು ಸರ್ ವಿಡಿಯೋ ನೋಡಿ

    • @somashekarc1319
      @somashekarc1319 9 หลายเดือนก่อน

      👏🏻👏🏻👏🏻

    • @AmbikaAbhishek-q8f
      @AmbikaAbhishek-q8f 9 หลายเดือนก่อน

      Super

    • @abhiadhi9595
      @abhiadhi9595 8 หลายเดือนก่อน

      ❤ est olle videos❤

  • @skgardentips6776
    @skgardentips6776 9 หลายเดือนก่อน +181

    ಇಂಥವರಿಗೆ ಹೆಲ್ಪ್ ಮಾಡಬೇಕು.. ಈ ಹುಡುಗನ ಛಲಕ್ಕೆ ನನ್ನ ಮೆಚ್ಚುಗೆ..

  • @ShriNidhi-zu2im
    @ShriNidhi-zu2im 9 หลายเดือนก่อน +278

    ಒಳ್ಳೇದಾಗ್ಲಿ ಪುಟ್ಟ ದುಡಿದು ಮುಂದೆ ಬಾ ❤

  • @mujjugalagali1077
    @mujjugalagali1077 9 หลายเดือนก่อน +214

    ನಾನು ಕನ್ನಡ ಶಾಲೆಯಲ್ಲಿ ಕಲಿತು ಮುಂದೆ ಗ್ಯಾರೇಜ್ ಕೆಲಸ ಮಾಡಿಕೊಂಡು ಅದರ ಜೊತೆಗೆ ಓದುತ್ತಾ ಪೊಲೀಸ್ ಆಗಿದ್ದೀನಿ ಈಗ ನೀನು ಖಂಡಿತಾ ಪೊಲೀಸ್ ಆಗೆ ಆಗುತ್ತಿಯಾ 🙏🫶

    • @ishwaranand8203
      @ishwaranand8203 9 หลายเดือนก่อน +1

      🔥🔥🙏

    • @mannaik8106
      @mannaik8106 7 หลายเดือนก่อน

      Hi bro

    • @mannaik8106
      @mannaik8106 7 หลายเดือนก่อน

      Age sir nimdu

  • @sadashivasadashiva2258
    @sadashivasadashiva2258 9 หลายเดือนก่อน +46

    ಎಷ್ಟೋ ಜನ ರೋಡ್ ರೋಡ್ ಸುತ್ತುತ್ತಾರೆ ಅವರಿಗೆಲ್ಲ ಮಾದರಿ ಈ ಹುಡುಗ ಮಹೇಶ ಚೆನ್ನಾಗಿ ಓದಿ ಒಳ್ಳೆ ವಿದ್ಯಾವಂತ ನಾಗು ನಿನ್ನ ತಂಗಿಯನ್ನು ಚೆನ್ನಾಗಿ ಓದಿಸು ದೇವರು ನಿನಗೆ ಒಳ್ಳೆಯದು ಮಾಡಲಿ❤❤❤

    • @MisriyaM-zy3cc
      @MisriyaM-zy3cc 7 หลายเดือนก่อน

      😭🤲🤲🤲🤲🤲

  • @junaidjunaid2928
    @junaidjunaid2928 9 หลายเดือนก่อน +657

    ಕಿತ್ತೋಗೋ ರಾಜಕೀಯದವರ ಬಗ್ಗೆ ಹೇಳುವ ಬದಲು ಇತರ ಸಾಧಕರನ್ನು ತೋರಿಸಿ 🙏🏻

    • @atozchannel5392
      @atozchannel5392 9 หลายเดือนก่อน +10

      Fresh🍃💦 news❤

    • @LohithN-b9f
      @LohithN-b9f 9 หลายเดือนก่อน

      ಆ ಭ್ರಷ್ಟ ರಾಜಕೀಯ ಜನರನ್ನು ಆಯ್ಕೆ ಮಾಡುವವರು ನಾವು..ನಾವೇ ಕಿತ್ತೋಗಿರೋರು

    • @ananthmysore440
      @ananthmysore440 9 หลายเดือนก่อน +10

      Correct matte manassige chennagirutte kushiyagutte

    • @rameshbaburameshbabu5429
      @rameshbaburameshbabu5429 9 หลายเดือนก่อน +9

      Really great message for u sir

    • @parshuramc5460
      @parshuramc5460 9 หลายเดือนก่อน +3

      ,❤🔥👌

  • @sureshharanahalli5875
    @sureshharanahalli5875 9 หลายเดือนก่อน +91

    ಶುಭವಾಗಲಿ ಕಂದ... ನಿನ್ನಯ ತ್ಯಾಗಮಯ ಕಾರ್ಯ ಎಲ್ಲರಿಗೂ ಮಾದರಿಯಾಗಲಿ...ನಿಮ್ಮಯ ಈ ಬಾಂಧವ್ಯ ಹೀಗೆಯೇ ಇರಲಿ....

  • @Rajumural583
    @Rajumural583 9 หลายเดือนก่อน +209

    ಇಂತವ್ರುದು ಇಂಟರ್ವ್ಯೂವ್ ವಿಡಿಯೋಸ್ ಮಾಡಿ ಸರ್ ಎಲ್ಲರ ಬದುಕಿದೆ ಮಾರ್ಗದರ್ಶನ ಸಿಗುತ್ತೆ. ಹಲವಾರು ಜನರ ಬದುಕಿಗೆ ದಾರಿ ಕಾಣುತ್ತೆ.😇

    • @rameshbaburameshbabu5429
      @rameshbaburameshbabu5429 9 หลายเดือนก่อน +1

      Yes sir really

    • @dhanraj_sunrise
      @dhanraj_sunrise 9 หลายเดือนก่อน +4

      but kelavomme entha video galu avarige thumba thonderenu kodathe alva..

    • @ishwaranand8203
      @ishwaranand8203 9 หลายเดือนก่อน

      🥺🥺🙏

  • @eetalents
    @eetalents 9 หลายเดือนก่อน +50

    ನೀನು ಹೀಗೆ ಇರಲ್ಲ ಮಗನೇ, ಒಂದು ದಿನ ಇವನ ಸ್ಥಿತಿ ಬದಲಾಗುತ್ತೆ, ಇವನ ಕೈ ಕೆಳಗೆ 10ಜನ ಕೆಲಸ ಮಾಡುವ ಸಮಯ ಬಂದೇ ಬರುತ್ತೆ, ಈ ಕಷ್ಟಕರ ದುನಿಯಾದಲ್ಲಿ ಬದುಕಿ ತೋರಿಸು👏👍 ದೇವರು ನನ್ನೊಂದಿಗೆ ಇರಲಿ🙌🥳👑

  • @Ganesh-charan
    @Ganesh-charan 9 หลายเดือนก่อน +54

    ನಿನ್ನ್ ತಂಗಿ ಬದುಕು ಉಜ್ವಲವಾಗಲಿ..ನಿನ್ನ್ ಜೀವನವು ಉತ್ತಮವಾದ ಸ್ಥಾನಕ್ಕೆ ಹೋಗಲಿ.. Gluck

  • @chandrashekharadmkpl
    @chandrashekharadmkpl 9 หลายเดือนก่อน +54

    ಈ ಹುಡುಗನ ಮಾತು ಪ್ರತಿಯೊಂದು ಪದದಲ್ಲಿಯೂ ಅರ್ಥವಿದೆ.ನಿನ್ನ ಮುಂದಿನ ಬದುಕು ಸುಖಕರವಾಗಿರಲಿ...

  • @umamaheshwaripanchuhiremat8416
    @umamaheshwaripanchuhiremat8416 9 หลายเดือนก่อน +28

    ಮಗು ನಿನಗೆ ನಿನ್ನ ತಂಗಿಗೆ ದೇವರು ಒಳ್ಳೆದು ಮಾಡಲಿ❤

  • @rashmichitra8166
    @rashmichitra8166 9 หลายเดือนก่อน +76

    ಭವಿಷ್ಯದ ಅತ್ಯುತ್ತಮ ಪ್ರಜೆ.❤❤❤❤

  • @mimicryvijay6923
    @mimicryvijay6923 9 หลายเดือนก่อน +27

    ಪರಮ್ ಇಂಥ ಅಪರೂಪದ ವ್ಯಕ್ತಿಗಳು ನಿಮ್ಮ ಕಣ್ಣಿಗೆ ಬೀಳೋದು👌👌👌

  • @Manjushetty634
    @Manjushetty634 7 หลายเดือนก่อน +5

    ನಿಂಗೆ ಒಳ್ಳೇದೇ ಆಗತ್ತೆ ಕಣೋ....😊
    ಪೊಲೀಸ್ ಆಗ್ತೀಯಾ ಬಿಡು ಆರಾಮಾಗಿರು.... 🙌
    ಶಂಕರ್ ನಾಗ್ ಸರ್ ನಾ ನೋಡಿದಂಗಾಗತ್ತೆ...😊
    ಒಳ್ಳೆದಾಗಲಿ 🙌😍

  • @gundappasr9241
    @gundappasr9241 9 หลายเดือนก่อน +31

    ಇದು ನಿಜವಾದ ಅರ್ಥದಲ್ಲಿ ಬದಕುತಾನೇ ಹಸಿವು ಎಲ್ಲವನ್ನೂ ಕಲಿಸುತ್ತದೆ❤❤

  • @HEMANTHKUMAR-sh1ir
    @HEMANTHKUMAR-sh1ir 9 หลายเดือนก่อน +51

    ಬಹಳ ಉತ್ತಮವಾದ ಸಂದರ್ಶನ

    • @averagegowda2169
      @averagegowda2169 9 หลายเดือนก่อน

      Agree!! Good work Param. I subscribed your channel today

  • @PhaniRaj1970
    @PhaniRaj1970 9 หลายเดือนก่อน +14

    ಅನಂತಾನಂತ ಧನ್ಯವಾದಗಳು ಪರಮ್ ಅವರೇ, ನಮ್ಮೂರ ಹುಡುಗನ ಪರಿಚಯಿಸಿದ್ದಕ್ಕೆ

  • @sampathkumari2335
    @sampathkumari2335 9 หลายเดือนก่อน +6

    ನಿನ್ನ ತಂಗಿ ತುಂಬಾ ಅದೃಷ್ಟವನ್ಥೆ ನೀನೂ ಜೀವನದಲ್ಲಿ channagrithiya ತಮ್ಮ ಧನ್ಯವಾದವುಗಳು ❤❤❤❤

  • @sondursonusinger4405
    @sondursonusinger4405 9 หลายเดือนก่อน +94

    ನಮ್ಮಹೊಸಪೇಟೆ ಭಾಷೆ 💥💐👌

  • @rajashekerrajasheker5116
    @rajashekerrajasheker5116 9 หลายเดือนก่อน +57

    ನಮ್ಮ ವಿಜಯನಗರದ ಹುಡುಗ ❤

  • @rohinisubbarao3664
    @rohinisubbarao3664 9 หลายเดือนก่อน +129

    ಆ ಹುಡುಗ ಮತ್ತು ಅವನ ತಂಗಿಯ ಓದಿಗೆ ಏನಾದರೂ, ಹೇಗಾದರೂ ಸಹಾಯ ಮಾಡಬಹುದೇ

    • @yoursabhilasha
      @yoursabhilasha 9 หลายเดือนก่อน +5

      Madi alli whatsapp number hakidare nodi allige message madi

    • @rohinisubbarao3664
      @rohinisubbarao3664 9 หลายเดือนก่อน +3

      @@yoursabhilasha ಖಂಡಿತ 🙏🏼🙏🏼

    • @basavarajb9497
      @basavarajb9497 9 หลายเดือนก่อน +3

      Should be pay school fee directly

    • @veenasatishurs1059
      @veenasatishurs1059 9 หลายเดือนก่อน

      😢 good

    • @laxmimastmardi5072
      @laxmimastmardi5072 9 หลายเดือนก่อน

      very good

  • @ganeshatm2941
    @ganeshatm2941 9 หลายเดือนก่อน +17

    ಪ್ರೇರಣೆ ಕೊಡುವ ವೀಡಿಯೋ ಅಧ್ಬುತ ಗುರುವೇ ಒಳ್ಳೆಯದಾಗಲಿ

  • @RVBvlogs-sq3vd
    @RVBvlogs-sq3vd 9 หลายเดือนก่อน +7

    ನೂರಾರು ಕಾಲ ಸುಖವಾಗಿ ಬಾಳು ❤ಆ ದೇವರು ನಿನಗೆ ಒಳ್ಳೆಯ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ 🌹😊

  • @rajkannada2280
    @rajkannada2280 9 หลายเดือนก่อน +11

    Param sir ... Nivu .. ಹೊಸಪೇಟೆ ಬಂದಿದ್ದೀರಿ .... ಅಪ್ಪು sir ಆದ್ಮೇಲೆ ಬಂದಿದ್ದು ಪರಮ್ sir ಹೊಸಪೇಟೆ ಜನರ ಮನಸ್ಸು ಗೆದ್ದಿದೀರಿ. ಬಿಡಿ...❤

  • @paramananda4845
    @paramananda4845 9 หลายเดือนก่อน +25

    ಇದಕ್ಕೆ ನಾನು ಕಲಾ ಮಾಧ್ಯಮ ಲೈಕ್ ಆಗೋದು 👌👌

  • @Ajdhhad
    @Ajdhhad 9 หลายเดือนก่อน +42

    ಒಳ್ಳೇ ಹುಡುಗ 🎉❤

  • @ಮಾನವತಾವಾದಿ
    @ಮಾನವತಾವಾದಿ 9 หลายเดือนก่อน +15

    ಹಸಿವು ಬಡತನ ಕಲಿಸುವಷ್ಟು ಪಾಠ ಯಾವ ವಿಶ್ವವಿದ್ಯಾನಿಲಯ ಕೂಡ ಕಲಿಸಲ್ಲ..!!❤

    • @puneeth.wewhwf
      @puneeth.wewhwf 6 หลายเดือนก่อน

      jotege Avamaana ಕಲಿಸುವಷ್ಟು ಪಾಠ ಯಾವ ವಿಶ್ವವಿದ್ಯಾನಿಲಯ ಕಲಿಸಲ್ಲ

  • @lathasudheeksha
    @lathasudheeksha 9 หลายเดือนก่อน +58

    ಒಳ್ಳೆ ಮಗು ❤ದುಡಿದು ಬದುಕು ಅನ್ನೋ ನಿನ್ನ ಛಲ 👏👏👏👏❤️

  • @sagarcreations8382
    @sagarcreations8382 9 หลายเดือนก่อน +32

    We should support this boy

  • @Ambika3599
    @Ambika3599 9 หลายเดือนก่อน +9

    ನಿಜವಾಗಲೂ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಿದ್ದೀರಾ ಸರ್... 🙏🏻🙏🏻idu namhantavarigi spurthi aagtide🙏🏻👍🏻

  • @RANGE1737
    @RANGE1737 9 หลายเดือนก่อน +8

    One of the Best interview in KALAMADHYAMA entire History

  • @Shreenivasa23
    @Shreenivasa23 9 หลายเดือนก่อน +9

    ಜೀವನ ದಲ್ಲಿ ಮುಂದೆ ಬರ್ತೀಯಾ ಮಗ ಚೆನ್ನಾಗಿ ಓದು 🎉❤

  • @harishakjhari227
    @harishakjhari227 9 หลายเดือนก่อน +25

    ತುಂಬಾ ಒಳ್ಳೆ ವಿಷಯ ತುಂಬಾ ಒಳ್ಳೆ ಸಂದೇಶ ರವಾನೆ ಮಾಡಿದಿರಾ ಇಂತಹ ವಿಷಯ ಗಳು ಪ್ರಚಾರ ವಾದಷ್ಟು ಸಮಾಜದಲ್ಲಿ ಕೆಲವು ಜನರದರೂ ಬದಲಾಗುತ್ತಾರೆ .. ಎಲ್ಲರನ್ನೂ ಬದಲಾಯಿಸಲು ಸಾಧ್ಯ ವಿಲ್ಲ ಆದರೆ ಕೆಲವು ಮಂದಿ ಆದ್ರೂ ಆಗ್ತಾರೆ ನಿಮಗೂ ಅ ನನ್ನ ಗೆಳೆಯ ಅಥವಾ ನನ್ನ ತಮ್ಮನಿಗೂ ಒಳ್ಳೆದಾಗಲಿ ಮುಂದೆ ಒಂದು ದಿನ ನೀನು ದೊಡ್ಡ ವ್ಯಕ್ತಿ ಆಗು ಎಂದು ಬೇಡಿಕೊಳ್ಳುತ್ತೇನೆ ದೇವರಲ್ಲಿ

  • @NagappaNilajagi
    @NagappaNilajagi 9 หลายเดือนก่อน +73

    , ಪರಂ ಸರ್ ಎಂತ ಇಂಟರ್ವ್ಯೂ ಯುವಕರಿಗೆ ಎಂತ ಇನ್ಸ್ಪಿರೇಷನ್ ಚಿಕ್ಕ ವಯಸ್ಸಿನಲ್ಲಿ ಎಂತ ಆಲೋಚನೆ

  • @kirandravid5830
    @kirandravid5830 9 หลายเดือนก่อน +33

    ಈ ವಿಡಿಯೋ ಮಿಲಿಯನ್ ಆಗಲಿ❤

  • @mreditorking145
    @mreditorking145 9 หลายเดือนก่อน +5

    ನಮ್ಮ ಹೊಸಪೇಟೆಯ ಹುಡುಗ 👌👌👌👌👌 ದೇವರು ಒಳ್ಳೆಯದು ಮಾಡಲಿ ಪುಟ್ಟಾ ❤❤❤❤❤❤❤❤

  • @aravirangaswami3082
    @aravirangaswami3082 9 หลายเดือนก่อน +8

    ಸಮಾಜಕ್ಕೆ ಉತ್ತಮ ಮಾಹಿತಿ ಸರ್ ಒಳ್ಳೆಯದು ಆಗಲಿ ತಮ್ಮ ನಿನಗೆ 👍🏼

  • @sathya741
    @sathya741 9 หลายเดือนก่อน +9

    ಅಣ್ಣ ತಂಗಿ ಸಂಬಂಧ ಬಿಡಿಸಲಾಗದ ಅನುಬಂಧ❤😢❤..... ಜವಬ್ದಾರಿ ಅನ್ನೋದು ಅಣ್ಣನ ಹೆಗಲಿಗೆ ಬಿದ್ದಾಗ ತನ್ನ ಸ್ವಾಭಿಮಾನ ಮರೆತು ತಂಗಿಗೆ ಯಾವುದೇ ರೀತಿಯಾದ ತ್ಯಾಗಕ್ಕೂ ಸಿದ್ಧನಾಗಿ ಇರುತ್ತಾನೆ.... ನನ್ನ ಅಣ್ಣನು ಸಣ್ಣ ದಿರುವಾಗ ಕಾಡು ಮಾವಿನ ಹಣ್ಣು ಮಾರಿ ನಂಗೂ ನನ್ನ ತಮ್ಮನಿಗು ಶಾಲೆ ಕರ್ಚಿಗೆ ದುಡ್ಡು ಕೊಡ್ತಿದ್ದ.... I love you so much ಅಣ್ಣ..... And I miss you so so much😢😢😢❤❤❤❤

  • @dongrisabnadaf4329
    @dongrisabnadaf4329 9 หลายเดือนก่อน +34

    ದೇವರು ಒಳ್ಳೆಯದು ಮಾಡಲಿ

  • @rolex2372
    @rolex2372 9 หลายเดือนก่อน +60

    ನಮ್ಮ ವಿಜಯನಗರ ಜಿಲ್ಲೆ (ಹೊಸಪೇಟೆ)
    ಹುಡುಗರು ❤

    • @sudeshgowdame5977
      @sudeshgowdame5977 9 หลายเดือนก่อน +2

      Hospete hudugru andrala Hogi support Madi

    • @mbkavitha4884
      @mbkavitha4884 9 หลายเดือนก่อน +1

      ಎಲ್ಲರೂ ಸಹಾಯ ಮಾಡಿದ್ರೆ ಒಳ್ಳೇದು, ನಮ್ಮ ಊರು ನಿಮ್ಮ ಊರು ಅಂತ ಭೇದ ಭಾವ ಮಾಡೋದು ಬೇಡ. ನಮ್ಮ ದೇಶದ ಮಕ್ಕಳು ಅಷ್ಟೇ 🙏

    • @rolex2372
      @rolex2372 9 หลายเดือนก่อน +1

      @@sudeshgowdame5977 brother navu ah kade hodre kandita sahaya madtivi brother nammdu hospete district ❤️

    • @rolex2372
      @rolex2372 9 หลายเดือนก่อน +1

      @@mbkavitha4884 brother nange kanditavagiyu nim uru nam uru anta beda bhava illa adre nam district avru antha heliddu nanu kuda alli ge hodaga kandita sahaya madtini brother♥️

    • @drake66668
      @drake66668 8 หลายเดือนก่อน

      Support madappa hogi, bari hospet hospet andre enu illa😂

  • @amareshjalihal7374
    @amareshjalihal7374 9 หลายเดือนก่อน +4

    ಪರಮ sir ಆ ಹುಡುಗನ ಕುರಿತಾಗಿ video ಮಾಡಿದಕ್ಕೆ ಧನ್ಯವಾದಗಳು ❤..

  • @Ambika3599
    @Ambika3599 9 หลายเดือนก่อน +27

    🙏🏻ಮುಂದೆ ಸಾಗು ಮಗನೆ... 👍🏻

  • @madhu7029
    @madhu7029 9 หลายเดือนก่อน +4

    ಪರಮ್ ಸರ್ ನಿಮಗೆ ಕೋಟಿ ಕೋಟಿ ನಮನಗಳು ಹಿಂತಾ ಸಾಧಕರನ್ನು ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 🙏

  • @naveenkumarj1279
    @naveenkumarj1279 9 หลายเดือนก่อน +4

    ಗುರುಗಳೇ ಸೂಪರ್ ಹುಡುಗ interview.. In your all interview is best video

  • @seenuseenu5109
    @seenuseenu5109 6 หลายเดือนก่อน

    ನಿಮ್ಮ ಯಲ್ಲ ವಿಡಿಯೋಗಳು ಚನ್ನಾಗಿದೆ ಈಗೆ ಒಳೋಲ್ಲೆ ವಿಡಿಯೋ ಮಾಡಿ ಸರ್ 🙏🏻ಧನ್ಯವಾದಗಳು

  • @vinodvishwakarma6780
    @vinodvishwakarma6780 8 หลายเดือนก่อน

    ಸಾಧನೆ ಅಂದ್ರೆ ಇದು ಹೃದಯ ಪೂರ್ವಕ ಧನ್ಯವಾದಗಳು ಸಹೋದರ ❤

  • @NutriConnects
    @NutriConnects 9 หลายเดือนก่อน +8

    What a thought he has... appreciated he will be in good condition in future

  • @varshak6937
    @varshak6937 9 หลายเดือนก่อน +2

    Really heart touching video hatt's off to mahesh👏🏼👏🏼👍🏼💯

  • @NARENDRABELUVIGI
    @NARENDRABELUVIGI 9 หลายเดือนก่อน +5

    ಸ್ಫೂರ್ತಿದಾಯಕ ವ್ಯಕ್ತಿ ❤❤❤❤

  • @chandrunkaravallichandruka7052
    @chandrunkaravallichandruka7052 9 หลายเดือนก่อน +3

    ಸರ್ ತುಂಬಾ ಇಷ್ಟ ಆಯ್ತು ಇದೆ ತರಾ ಮಾಡಿ... 🙏🏻🙏🏻

  • @umeshyadur9624
    @umeshyadur9624 9 หลายเดือนก่อน +8

    ಕಾಲಮಾದ್ಯಮಕ್ಕೆ 🙏♥️♥️😍

  • @gouravrajjain3424
    @gouravrajjain3424 9 หลายเดือนก่อน +1

    Param Bro.....What an inspirational story you have covered! Awesome work by the kiddo and true living example for the youth....Continue the good work

  • @Bhruthikababu
    @Bhruthikababu 9 หลายเดือนก่อน +1

    Wow Mahesh hats of to you...All the best for your future...👏🏻👏🏻👏🏻👏🏻😍

  • @y.m.mahadeva3706
    @y.m.mahadeva3706 9 หลายเดือนก่อน

    Work is God. So this boy is seeing God at work. God will reward his efforts. He is helping with English medium for his sister. He is studyingg in kannada mediuum. His sister should worship him as a god. He is a true God to her. Be good. All the best.

  • @nanjappasampige
    @nanjappasampige 9 หลายเดือนก่อน +4

    Really You are a inspiration 👏

  • @VarnnaVarnna
    @VarnnaVarnna 9 หลายเดือนก่อน +15

    ಅಣ್ಣ ಈ ವಿಡಿಯೋ ಇಂದ ಬಂದ ಅಮೌಂಟ್ ಅವನ ತಂಗಿ ಕೊಡಿ ಸರ್ 👍♥️

    • @Pavarstar270
      @Pavarstar270 9 หลายเดือนก่อน

      😂😄 neevelodu hyagide Andre yaradru kashta Andre pakkadavana jeballi duddu tegedu daana madida hagide .

    • @VarnnaVarnna
      @VarnnaVarnna 9 หลายเดือนก่อน

      @@Pavarstar270 ಅಣ್ಣ ಅದರಲ್ಲೇನು ಪ್ರಾಬ್ಲಮ್ ಇದೆ
      ಇವಾಗ ಅವನಿಗೆ ಪ್ರಾಬ್ಲಮ್ ಇದೆ ಅಂತಾನೇ ಅವರು ವಿಡಿಯೋ ಮಾಡಿರೋದು ಅದರಲ್ಲಿ ಬಂದ ಹಣ ಕೊಟ್ರೆ ಏನ್ ಪ್ರಾಬ್ಲಮ್

    • @VarnnaVarnna
      @VarnnaVarnna 9 หลายเดือนก่อน

      @@Pavarstar270 ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು

  • @vishwanathjayashankar4210
    @vishwanathjayashankar4210 9 หลายเดือนก่อน +2

    LOVELY .. WE CAN LEARN SO MANY THINGS FROM THIS BOY .. VERY GOOD BRO

  • @shashisoraba474
    @shashisoraba474 9 หลายเดือนก่อน +2

    One of your best interview ever.. Param sir...🙏🏻

  • @pratibhabgori1397
    @pratibhabgori1397 9 หลายเดือนก่อน +5

    All the best Mahesh tq for this video sir

  • @MurudaEshwara
    @MurudaEshwara 9 หลายเดือนก่อน +3

    Super video param anna nimidha tumba janake help hagidhe ❤❤❤❤❤good job

  • @basavrajg9403
    @basavrajg9403 9 หลายเดือนก่อน +2

    Good job Mahesh don't depend others " KARM HI DHARM "

  • @darshans2949
    @darshans2949 9 หลายเดือนก่อน +3

    He is the next business man of Karnataka

  • @leelavathitr3291
    @leelavathitr3291 9 หลายเดือนก่อน +6

    Extraordinary
    Good luck

  • @itmyreals3603
    @itmyreals3603 9 หลายเดือนก่อน +4

    Hearty happy today after seeing video

  • @thanushreemk1977
    @thanushreemk1977 9 หลายเดือนก่อน +2

    beautiful motivation conversation 👏👏

  • @aushm2405
    @aushm2405 9 หลายเดือนก่อน +6

    Awesome interview best of luck my dear younger brother love u ❤❤❤❤❤❤❤❤

  • @ashoknaikashoknaik9941
    @ashoknaikashoknaik9941 9 หลายเดือนก่อน +1

    ಒಳ್ಳೆಯದು ಮಾಡ್ಲಿ ಆ ದೇವರು

  • @Sigma_Renaissance
    @Sigma_Renaissance 9 หลายเดือนก่อน +4

    Soo good to see such beautiful souls

  • @nareshbadiger107
    @nareshbadiger107 9 หลายเดือนก่อน +2

    Really great esttu arta madkondre jevana easy agi nadsbodu

  • @sandyp9046
    @sandyp9046 8 หลายเดือนก่อน

    very good keep it up...devra olleda maadli mahesh ninage

  • @HEMANTHKUMAR-sh1ir
    @HEMANTHKUMAR-sh1ir 9 หลายเดือนก่อน +9

    The best interview

  • @shivarudramma2341
    @shivarudramma2341 8 หลายเดือนก่อน

    Really great putta 🙏🙏🙏🙏🙏 idhu nijavagi beku agirudhu society ge

  • @Chethan_chethu03
    @Chethan_chethu03 8 หลายเดือนก่อน +1

    Thangige yestu olle Anna 😍🥺🙂

  • @sunilsk1191
    @sunilsk1191 9 หลายเดือนก่อน +7

    Devru Helrigu olledu madli.... All the best young boy.

  • @Jayamma-hi6bk
    @Jayamma-hi6bk 9 หลายเดือนก่อน +3

    Super evattu etara edare andre Gert ❤🎉

  • @Pavarstar270
    @Pavarstar270 9 หลายเดือนก่อน +19

    Ee kaliyuga dalli life dedicate Madi
    Education kodisi life settil madoke horadutiruva ninage ninna tangi ninna kivige flower 🌼 edadidre saaku God bless you boy .

  • @ummarmudasir3655
    @ummarmudasir3655 9 หลายเดือนก่อน +2

    Very great child may god bless you .thanku kalamaydama ❤

  • @shankarr4568
    @shankarr4568 9 หลายเดือนก่อน +1

    Great job putta. Any. Body. Helping this. Family. 🙏🙏🙏🙏🙏🙏🙏

  • @ShivkumarPatil-t1c
    @ShivkumarPatil-t1c 9 หลายเดือนก่อน +3

    Nice bro interviewing such type of people

  • @MavanurRanganath
    @MavanurRanganath 9 หลายเดือนก่อน +8

    Aataduva vyasu , jawabdhari hottu nibhayasi dudiyuva kaigalu. Ninage nanna Namaskaragalu.

  • @avilashms9513
    @avilashms9513 9 หลายเดือนก่อน +1

    ಹೋಸ ಪೇಟೆ ತುಂಬ ಚೆನ್ನಾಗಿದೆ ❤❤❤

  • @sahanamb4050
    @sahanamb4050 9 หลายเดือนก่อน

    Really nice sir purti video nodade naanu evagina generation alli maduve vayassige bandru kelavu Jana ennu perents dudda mele depend agidare adre ee huduga great evagale independent agi Tanna jote tangi kharchu nodakotidane hadsoff 😊

  • @PoojaraoSarkal
    @PoojaraoSarkal 9 หลายเดือนก่อน +6

    Great Mahesh🎉

  • @fauxygamer5429
    @fauxygamer5429 9 หลายเดือนก่อน +2

    V good putta god bless you ❤ur inspiration motivation 💪👍

  • @hemags3074
    @hemags3074 9 หลายเดือนก่อน +4

    God bless you with health and prosperity ❤

  • @sumunamurali5949
    @sumunamurali5949 9 หลายเดือนก่อน +2

    Very good Mahesh ❤
    Wish you Good luck pa

  • @poornimaporvi6983
    @poornimaporvi6983 8 หลายเดือนก่อน

    God bless u
    I wish all kids of this generation be responsible like you

  • @manjunathshetru2523
    @manjunathshetru2523 9 หลายเดือนก่อน +2

    Good,keep it up God bless you and you 👍👍

  • @Lakshmi23451
    @Lakshmi23451 8 หลายเดือนก่อน

    Really ur great brother i learned from u to wake up at 4 am tx so much

  • @HumbleMan78
    @HumbleMan78 9 หลายเดือนก่อน +2

    Good that internet has highlighted REAL heroes

  • @Indianculture35
    @Indianculture35 7 หลายเดือนก่อน

    ಸೂಪರ್ ಚನ್ನಾಗಿದೆ good 🎉🎉🎉🎉🎉

  • @Ashaputtegowda
    @Ashaputtegowda 9 หลายเดือนก่อน +4

    All the best putta ningu thangigu channagiri

  • @raghavendrareddy3288
    @raghavendrareddy3288 9 หลายเดือนก่อน +2

    Positive vibes ....work is worship ❤

  • @rajeshrag1195
    @rajeshrag1195 9 หลายเดือนก่อน +7

    Very good work

  • @geetabadiger8697
    @geetabadiger8697 9 หลายเดือนก่อน +1

    Kalamadhyama Vlog You Tube Channel 🙏🙏
    Parameshwari Sir Doing Great Good Wonderful Job Hat's Off Dhanayavadagalu 👍👍

  • @maryjagadish294
    @maryjagadish294 9 หลายเดือนก่อน +1

    Olleya aalochane polihudugara sahavaasa maadbeda ❤

  • @Shrikanthy
    @Shrikanthy 8 หลายเดือนก่อน

    I really appreciate your support of my people

  • @sachhinbs1011
    @sachhinbs1011 9 หลายเดือนก่อน +18

    ಮುಂದೆ ಖಂಡಿತವಾಗಿಯೂ ಪೊಲೀಸ್ ಹಾಗೆ ಆಗುತ್ತಿಯಾಪ್ಪ 👏👏

  • @Karnataka.1
    @Karnataka.1 9 หลายเดือนก่อน +3

    AWESOME SIR 🙏🌹🇮🇳🌹🙏