ನಡು ನೀರಿನಲ್ಲಿ ಕೈ ಬಿಟ್ಟ ಪತಿ: ಆಟೊ ಓಡಿಸಿ ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ |Single Mother drives an auto

แชร์
ฝัง
  • เผยแพร่เมื่อ 1 ก.พ. 2024
  • Inspiring Story Of Female Auto Driver | Mother of 2 Children's |
    Female Auto Driver Life | Women Auto Driver | Female Auto Driver Life Story |
    Female Auto Driver in Bengaluru
    ಮಗುವಿಗೆ 9 ತಿಂಗಳಿದ್ದಾಗ ಪತಿ ಕೈ ಕೊಟ್ಟು ಹೋದರೂ ಎದೆಗುಂದದೆ ಛಲವಾಗಿ ಮಕ್ಕಳನ್ನ ಸಾಕುವ ಸಲುವಾಗಿ ಆಟೊ ಓಡಿಸಿ ಜೀವನ ಸಾಗಿಸುತ್ತಿರುವ ಆಟೊ ಮಹಿಳೆಯ ಯಶೋಗಾಥೆ ಈ ವಿಡಿಯೊದಲ್ಲಿ.
    #FemaleAutoDriver #BengaluruAutoDriver #motherslife #AutoDriverlife #Auto #Autodriver
    #AutoDriving #MotherAutoDriver #women #India #inspiringlifestory
    ತಾಜಾ ಸುದ್ದಿಗಳಿಗಾಗಿ: www.prajavani.net/
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

ความคิดเห็น • 561

  • @user-dz2lp6ul5h
    @user-dz2lp6ul5h 5 หลายเดือนก่อน +70

    ನಿಜ ಜೀವನದ ಸ್ಟೋರಿ ಕೆಲವರಿಗೆ ದಾರಿದೀಪವಾಗಿ ಸ್ವಾಭಿಮಾನಿಯಾಗಿ ಬದುಕಲು ಓಳ್ಳೆಯ ಸಾಹಸವನ್ನು ಮಾಡಿದ್ದೀರಿ ಮೇಡಂ.

  • @ramyavatal
    @ramyavatal 5 หลายเดือนก่อน +137

    ತುಂಬಾ ಹೆಮ್ಮೆಯಾಗುತ್ತದೆ ಮೇಡಂ,ದೇವರ ಆಶೀರ್ವಾದವಿರಲಿ ನಿಮಗೆ

  • @Pranithakanndavlogs9081
    @Pranithakanndavlogs9081 5 หลายเดือนก่อน +184

    ನೊಂದ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ನೀವು🙏

    • @shashiKumar-ts9ft
      @shashiKumar-ts9ft 4 หลายเดือนก่อน +4

      Really

    • @KashinathSagar-id5hy
      @KashinathSagar-id5hy 3 หลายเดือนก่อน

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊​@@shashiKumar-ts9ft

  • @shkamath.k2372
    @shkamath.k2372 5 หลายเดือนก่อน +39

    ನಿಮ್ಮ ಹಾಗೂ ನಿಮ್ಮ ತಾಯಿಯ ಸಾಹಸಕ್ಕೆ ಧನ್ಯವಾದಗಳು, ಶುಭವಾಗಲಿ.

  • @pushpahveeraiah4333
    @pushpahveeraiah4333 5 หลายเดือนก่อน +69

    ದೇವರು ಒಳ್ಳೆದು ಮಾಡಲಿ ನಿಮಗೆ

  • @denismachado9029
    @denismachado9029 5 หลายเดือนก่อน +52

    ಕಿತ್ತೂರು ರಾಣಿ ಚೆನ್ನಮ್ಮ ನೀನು ❤❤

  • @msharanabaswa6736
    @msharanabaswa6736 5 หลายเดือนก่อน +17

    ದೇವರು ತುಂಬಾ ನಿಮಗೆ ಒಳ್ಳೆಯದ ಮಾಡಲಿ ಮಕ್ಕಳು ನಿಮ್ಮ ಅಷ್ಟರಲ್ಲಿ ಬಾಗಿಯಾಗಿ ಅವರಿಗೆ ಒಳ್ಳೆ ಕೆಲಸ ಸಿಗಲಿ ಎಂದು ಆ ದೇವರಲ್ಲಿ ನನ್ನ ಕೋಟಿ ಕೋಟಿ ನಮನಗಳು

  • @varalakshmibl7604
    @varalakshmibl7604 5 หลายเดือนก่อน +8

    ಗ್ರೇಟ್ ಮಗಳೆ.ಭಗವಂತನ ಆಶೀರ್ವಾದ ಇರುತ್ತದೆ.God bless u lots.

  • @SyedAli-md2nn
    @SyedAli-md2nn 5 หลายเดือนก่อน +11

    ತುಂಬಾ ಹೆಮ್ಮೆಯಾಗುತ್ತದೆ ಅಕ್ಕಾ, ದೇವರ ಆಶಿರ್ವಾದ ಸದಾ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ, ನಿಮ್ಮಂತವರ ಗಂಡನಾಗಲು ಅದೃಷ್ಟ ಇರಬೇಕು ಆ ಅದೃಷ್ಟ ಆ ಅವಿವೇಕಿಗೆ ಇಲ್ಲವಲ್ಲ ಅಯ್ಯೋ ದೇವರೇ ಕಾಪಾಡು.

  • @mallikarjunacg-tb1jk
    @mallikarjunacg-tb1jk 5 หลายเดือนก่อน +51

    ನಿಮ್ಮ ಶ್ರದ್ದೆ ನಿಮಗೆ ಅ ಪರಮಾತ್ಮ ಒಳಿತು ಮಾಡುತ್ತಾನೆ 🙏💐

  • @srinivasaprasadakh4481
    @srinivasaprasadakh4481 5 หลายเดือนก่อน +12

    ತಾಯಿ ನಿಮಗೆ ದೇವರು ಒಳ್ಳೆಯದು ಮಾಡಲಿ

  • @chandakumarm8361
    @chandakumarm8361 5 หลายเดือนก่อน +10

    ಶನೇಶ್ವರ ಸ್ವಾಮಿ ಆಶೀರ್ವಾದ ಇರಲಿ ನಿಮಗೆ ಅಕ್ಕ

  • @vlaxmibasavaraj8218
    @vlaxmibasavaraj8218 5 หลายเดือนก่อน +4

    ನಿಮ್ಮ ಹಾಗೆ ಎಲ್ಲಾ ಹೆಣ್ಣುಮಕ್ಕಳು ಯೋಚನೆ ಮಾಡಿದರೆ ತುಂಬಾ ಒಳ್ಳೆಯದು

  • @nprasad6406
    @nprasad6406 5 หลายเดือนก่อน +29

    ಸೂಪರ್ರ್.....ಆ ದೇವರು ನಿಮಗೆ ಒಳ್ಳೆಯದು ಮಾಡುತ್ತಾನೆ...... ಖಂಡಿತಾ ಭರವಸೆ ಇರಲಿ..... ನಂಬಿ.... ಒಳ್ಳೆಯದಾಗುತ್ತದೆ

  • @shreea1342
    @shreea1342 5 หลายเดือนก่อน +22

    ದೇವರು ನಿಮಗೆ ಒಳ್ಳೆಯದು ಮಾಡಲಿ ಸಹೊದರಿ

  • @sirijagattu
    @sirijagattu 5 หลายเดือนก่อน +25

    ನಿಮ್ಮ ಪರಿಸ್ಥಿತಿ ನನಗೆ ಅದೇ ತರ ಇದ್ದಿದ್ದು ನಾನು ಒಂದು ಮಗುನ್ ಇಟ್ಕೊಂಡಿದೀನಿ ನನಗೂ ಮನೆಯವ್ರಿಲ್ಲ ತುಂಬಾನೇ ಕಷ್ಟ ಇದೆ ಯಾರಿಗೆ ಅನುಭವ ಇರುತ್ತೋ ಅವರಿಗೆ ಮಾತ್ರ ಅರ್ಥ ಆಗುತ್ತೆ ಅಂತ ನಿಮ್ಮ ವಿಡಿಯೋ ನೋಡಿ ನಂಗಂತೂ ತುಂಬಾನೇ ಕಷ್ಟ ಅನಿಸ್ತು ನಾನು ನಿಮ್ಮ ಹೊಸ ಗೆಳತಿ ನೀವು ಕನೆಕ್ಟ್ ಆಗಿ ನಾನು ಕನೆಕ್ಟ್ ಆಗಿದ್ದೀನಿ ಪ್ಲೀಸ್

    • @rajuguru9686
      @rajuguru9686 5 หลายเดือนก่อน

      👍👌

    • @Halikarlover
      @Halikarlover 4 หลายเดือนก่อน

      ನನಗೂ ತುಂಬಾ ಕಷ್ಟ ಇದೀನಿ ನೀವು ಯಾರು ಹೇಳಿ

    • @sirijagattu
      @sirijagattu 4 หลายเดือนก่อน

      ಹಾಯ್ ಸಿಸ್ಟರ್, ನಾನು ಶ್ರೀದೇವಿ ಅಂತ ಹೊಸ ಗೆಳತಿ

    • @wasimpasha442
      @wasimpasha442 4 หลายเดือนก่อน

      Medam nimage nanu auto driving kalisi kodtini

  • @veerannagsmyindia
    @veerannagsmyindia 5 หลายเดือนก่อน +21

    ಆತ್ಮವಿಶ್ವಾಸ ಇದ್ದರೆ ಏನಾದರೂ ಸಾಧಿಸಬಹುದು

  • @PradeepKumar-fn4ey
    @PradeepKumar-fn4ey 5 หลายเดือนก่อน +9

    ನಿನ್ನಂಥ ಮಗಳನ್ನು ಪಡಿಬೇಕಾಡ್ರೆ ಖಂಡಿತ ಪುಣ್ಯ maadirbekamma. ನಿನ್ ಸಾಹಸಕ್ಕೆ ನನ್ನ ಸಂಪೂರ್ಣ ಆಶೀರ್ವಾದ ಯಿದೆಯಮ್ಮ. ನಿನ್ ಬಗ್ಗೆ ತುಂಬಾ ಹೆಮ್ಮೆ ಆಗ್ತಿದೆ ನಂಗೆ. ದೇವ್ರು ಖಂಡಿತ ನಿಂಗೆ.ಒಳ್ಳೇದು ಮಾಡ್ತಾರೆ, ಹೆದರಬೇಡ, ಜೀವನದ payana ಮುಂದುವರೆಸು.

    • @Manvith719
      @Manvith719 5 หลายเดือนก่อน

      🙏🙏🙏🙏🙏

  • @subbarayappagnyadav1611
    @subbarayappagnyadav1611 5 หลายเดือนก่อน +9

    ನೀವು ಧೀರ ಮಹಿಳೆ..,.👍

  • @jyothidaglur5703
    @jyothidaglur5703 3 หลายเดือนก่อน +2

    ಖಂಡಿತ ಅವನನ್ನು ಸೇರಿಸಬೇಡ. ನಿನ್ನ ಬದುಕು ಚೆನ್ನಾಗಿ ಇದೆ. ಹೀಗೇ ಮುಂದುವರಿಯಲಿ.

  • @kulkarnivb2024
    @kulkarnivb2024 5 หลายเดือนก่อน +12

    Salute to this great mom ! ❤

  • @Devaraju.C.NDevaraju.C.N-pr9nj
    @Devaraju.C.NDevaraju.C.N-pr9nj 5 หลายเดือนก่อน +7

    ನೊಂದ ನಿಮ್ಮ ಧೈರ್ಯಕ್ಕೆ ಹ್ಯಾಟ್ಸಪ್. ದೇವರಿದ್ದಾನೆ

  • @bavyambat1005
    @bavyambat1005 3 หลายเดือนก่อน +3

    ನಿಮ್ಮ. ಜೀವನ. ನಿಮನ್ನು. ಒಳ್ಳೇದು. ಮಾಡ್ಲಿ

  • @RameshaSaliyan
    @RameshaSaliyan 5 หลายเดือนก่อน +18

    Great sister all the best God bless you 💐🙏

  • @vishwanathask2777
    @vishwanathask2777 3 หลายเดือนก่อน +1

    ಒಳ್ಳೆಯ ಸಾಧಕಿ.ಆಕೆಯ ಆಸೆ ಆಕಾಂಕ್ಷೆಗಳೆಲ್ಲಾ ದೇವರು ಈಡೇರಿಸಲಿ.

  • @veereshairani7079
    @veereshairani7079 3 หลายเดือนก่อน +1

    🙏ಗ್ರೇಟ್ ಅಕ್ಕ ನೀವು
    ನಿಮ್ಮ ಇದ್ದ ಪ್ರೇರಣೆ ಎಲ್ಲರಿಗೂ ಇದು

  • @NaveenKumar-bu4rt
    @NaveenKumar-bu4rt 5 หลายเดือนก่อน +13

    ಫಿಲಿಪ್ಸ್ ಅವರೆ ನಮ್ಮ ಶ್ರೀರಾಮ ನಿಮಗೆ ಒಳ್ಳೆಯದನ್ನು ಮಾಡಲಿ

    • @prakash7564
      @prakash7564 5 หลายเดือนก่อน +3

      Manushyathwakke jyathi illa,🙏🙏

    • @kishorepoojary4410
      @kishorepoojary4410 5 หลายเดือนก่อน

      Carect ​@@prakash7564

    • @prabha4039
      @prabha4039 5 หลายเดือนก่อน

      Philip sir jathi nodilla

  • @muralim3054
    @muralim3054 3 หลายเดือนก่อน +1

    ಮೇಡಂ ಅವರೆ ನಿಮ್ಮ ಮನಸ್ಥಿತಿಗೆ ನನ್ನ ದೊಂದು ಸಲಾಮ್.
    ಬಾಬಾ ಸಾಹೇಬರು ಹೇಳಿದ ಹಾಗೆ.
    ನಮ್ಮ ಉದ್ದಾರ ನಮ್ಮಿಂದಲೇ ಆಗಬೇಕು.
    ತಾವು ಈ ಮಾತನ್ನು ಉಳಿಸಿದ್ದೀರಾ.
    ತುಂಬಾ ತುಂಬಾ ಧನ್ಯವಾದಗಳು.
    ‌. ಜೈ ಭೀಮ್ ವಂದನೆಗಳು ಮೇಡಂ.

  • @vishnushabaraya2489
    @vishnushabaraya2489 3 หลายเดือนก่อน +1

    ದೇವರು ಒಳ್ಳೆಯದನ್ನೇ ಮಾಡಲಿ 🙏

  • @jagadeeshaagali4689
    @jagadeeshaagali4689 3 หลายเดือนก่อน +1

    ದೇವರು ಒಳ್ಳೇದು ಮಾಡಲಿ.. ಅಕ್ಕಾ

  • @Yatharv250
    @Yatharv250 5 หลายเดือนก่อน +12

    Great job God bless you akka

  • @udaynm369
    @udaynm369 5 หลายเดือนก่อน +10

    We are all really proud of you. 🙂👍🏻

  • @user-vi9eo7iu5t
    @user-vi9eo7iu5t 3 หลายเดือนก่อน +1

    ದೇವರು ನಿಮ್ಮನ್ನ ಸದಾಕಾಪಾಡಲಿ ಮೇಡಂ 🙏

  • @kgbasavanagoudabasavanag0uda
    @kgbasavanagoudabasavanag0uda 3 หลายเดือนก่อน +2

    ಸೂಪರ್ ಅಮ್ಮ ತಂಗಿ

  • @user-gm9cg1lz9o
    @user-gm9cg1lz9o 5 หลายเดือนก่อน +6

    Maguna bittu hodavana, return karibedi, sister.
    Good luck.

  • @LakshmiLakshmi-rs5ug
    @LakshmiLakshmi-rs5ug 5 หลายเดือนก่อน +4

    Really u r great sister,I am also leading form 19years single parent life it's very hard starting be happy always with you r kid's

  • @madhusudhanswamyaar1949
    @madhusudhanswamyaar1949 5 หลายเดือนก่อน +2

    Super devate god bless u safe & good health keep going u r very good example for this society

  • @aejazkhan6756
    @aejazkhan6756 5 หลายเดือนก่อน +4

    Super Sister. May God bless you and your Family.

  • @rajayavmohanmuralisab2761
    @rajayavmohanmuralisab2761 5 หลายเดือนก่อน +3

    Niv yavattigu nim gandange nim life alli barake bidbedi mam nimmanna nodidre thumba hemme agatte akka good luck

  • @vinayprafullashetty3726
    @vinayprafullashetty3726 5 หลายเดือนก่อน +3

    Very Proud Madam ..God blessed You😊

  • @spg6651
    @spg6651 5 หลายเดือนก่อน +4

    Great Inspiration -- LET HER say her story in TEDX talk and JOSH Talk -- this is really important for others to take inspiration

  • @user-xy4by7tx7z
    @user-xy4by7tx7z 5 หลายเดือนก่อน +3

    Hats off mam... Devru voledh madly.. Hennu manasu madudre ela kasta edrusthale... Nima hata chala bidadhe munde sagi🎉🎉

  • @lohithyadavn.m6285
    @lohithyadavn.m6285 5 หลายเดือนก่อน +1

    Thank You Sister

  • @ramannamundaje9573
    @ramannamundaje9573 หลายเดือนก่อน

    ನಿಮ್ಮ ನಂತಹ.ಹೆಣ್ಣು.ಮಗಳಿಗೆ.ನನ್ನ.ಹಾರ್ಥಿಕ.ಅಭಿನಂದನೆಗಳು

  • @haneefmohammed893
    @haneefmohammed893 5 หลายเดือนก่อน

    Real lady,shabbash anisithe. Govt should be help like this people. Salute for my brother, he the driving teacher for her.,also great mother .Long live madam.

  • @iampaatil
    @iampaatil 5 หลายเดือนก่อน +7

    Inspiring.. 😍🌱🙏🏾

  • @ronaldlobo8249
    @ronaldlobo8249 4 หลายเดือนก่อน

    Great job, you are true inspiration for the society, God bless you, keep it up madam 👍

  • @kamlahegde1103
    @kamlahegde1103 5 หลายเดือนก่อน +2

    Real hero ASHA AKKA, all the best 👍

  • @Saraswathi.R786
    @Saraswathi.R786 5 หลายเดือนก่อน +4

    Super sister god bless you and your family sister 🙏💗

  • @santoshnyamagond7116
    @santoshnyamagond7116 4 หลายเดือนก่อน +1

    Rathanama. Ninage. Auto. Kalisida. Annanage. Tumbha. Dhanyavaadgalu.. Ninage. Hosa. Auto. Kodisidh. Punyatamarigu. Dhanyavaadgalu.

  • @chithrakala2687
    @chithrakala2687 5 หลายเดือนก่อน +4

    Great sis...God bless you ❤🎉

  • @ashwinkumar09uvce
    @ashwinkumar09uvce 4 หลายเดือนก่อน

    Very inspirational madam.. hatsoff to you

  • @REVATHINK
    @REVATHINK 5 หลายเดือนก่อน +1

    Excellent madam god bless you

  • @satheshpani1001
    @satheshpani1001 5 หลายเดือนก่อน

    Amma....neevu great...God Bless U

  • @desouzajanetjanet8850
    @desouzajanetjanet8850 5 หลายเดือนก่อน

    God bless u & your family with long life & health hatts off to u really u r genious

  • @ganeshampai8434
    @ganeshampai8434 4 หลายเดือนก่อน

    You are an inspiration.Amazing lady.I admire you

  • @helenmary6110
    @helenmary6110 5 หลายเดือนก่อน +2

    I'm really proud of you dear. May God be with you.

  • @anupamasimon8420
    @anupamasimon8420 5 หลายเดือนก่อน

    Good decision, great job. Hard working woman with lots of sacrifices. Lord Jesus bless u & ur children 🙌

  • @lavakumarramana1177
    @lavakumarramana1177 4 หลายเดือนก่อน

    Great Inspiration to all women's, wish you all the best, may God fulfill all your wishes and aspirations. Keep rocking 🎉

  • @anthonyraj4754
    @anthonyraj4754 3 หลายเดือนก่อน

    ದೇವರು ನಿಮಗೆ ಒಳ್ಳೆಯದು ಮಾಡಲು ಅಮ್ಮ ನಿಮಗೆ ನಿಮ್ಮ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ

  • @malleshk4867
    @malleshk4867 5 หลายเดือนก่อน +1

    Super medam inspiration to people

  • @supreetha6808
    @supreetha6808 5 หลายเดือนก่อน

    Great God bless you. Mam.

  • @harinakshipoojary2926
    @harinakshipoojary2926 5 หลายเดือนก่อน +2

    Good mam deveru olledu madali nimmage❤❤❤🙌🙌🙌🙌🙏

  • @girija.m1983
    @girija.m1983 5 หลายเดือนก่อน +5

    ಸೂಪರ್ ಸಿಸ್ಸ್

  • @bindumanasa823
    @bindumanasa823 5 หลายเดือนก่อน +1

    Olledagli akka nimge..nivu ankondiro kelsa adastu bega agutte don't worry.work is worship ❤ devru olledu madli nimgu nim family ge 😊 Om Sai Ram ji.om shree guru raghavendraya swamy namaha 🙏

  • @chandrashekarchandrashekha6796
    @chandrashekarchandrashekha6796 5 หลายเดือนก่อน

    Good Working Medam....

  • @SudakarSudhakar-tn9xu
    @SudakarSudhakar-tn9xu 5 หลายเดือนก่อน +2

    Super great 👍

  • @sheshadrimayur6206
    @sheshadrimayur6206 5 หลายเดือนก่อน +1

    Please please support to this super super o lady hero like malashree...hats offyou madam....god bless you my sister.....i am also Ex auto driver

  • @gracyfernandes7524
    @gracyfernandes7524 5 หลายเดือนก่อน +1

    Really breve God bless u

  • @umamaheshwaripanchuhiremat8416
    @umamaheshwaripanchuhiremat8416 5 หลายเดือนก่อน

    Namaste Akka your a inspiration women

  • @desaihampiheritage4726
    @desaihampiheritage4726 5 หลายเดือนก่อน

    Great values video

  • @manukitchengardening8544
    @manukitchengardening8544 4 หลายเดือนก่อน

    Very toughing story mam.. God bless u all the happiness ❤️

  • @vinayg9667
    @vinayg9667 5 หลายเดือนก่อน

    Inspiring lady..

  • @shivushivukumar4951
    @shivushivukumar4951 5 หลายเดือนก่อน

    God bless 🙌 u sister fantastic sisters jai anjaneya 😊🙏🙏

  • @PanchamiEM
    @PanchamiEM 5 หลายเดือนก่อน

    great man god bless you

  • @haneefmohammed893
    @haneefmohammed893 5 หลายเดือนก่อน +1

    Big salute for Mr Philip sir one who is helped her by financial in without any recovery.long live sir.Also salute for all others .jai hind.

  • @ajshiraguppi2672
    @ajshiraguppi2672 หลายเดือนก่อน

    Hi veri good Deringa medama Tq god Belasa you

  • @msharanabaswa6736
    @msharanabaswa6736 5 หลายเดือนก่อน +1

    Greatest Sister

  • @shalini9487
    @shalini9487 26 วันที่ผ่านมา

    You are very strong lady.....God bless you. All the best.

  • @AnandRaj-oe5ou
    @AnandRaj-oe5ou 5 หลายเดือนก่อน

    Nice job God bless you

  • @Imrankhan-jb5kt
    @Imrankhan-jb5kt 5 หลายเดือนก่อน

    Great sister super salute to you

  • @chethanashwath7707
    @chethanashwath7707 5 หลายเดือนก่อน

    Great inspired ❤❤❤

  • @anitanewton8767
    @anitanewton8767 4 วันที่ผ่านมา

    God bless you sister, take care of yourself and your kids...

  • @RaviKumar-vh7fb
    @RaviKumar-vh7fb 2 หลายเดือนก่อน

    Great, God Bless you Sister

  • @anithartanu
    @anithartanu 5 หลายเดือนก่อน

    Wow supar medam 👍👍👍❤️❤️❤️❤️ gret 👌👌👌👌👌👌👌👌👌👌😄😄😄

  • @user-ny4lp7sh2w
    @user-ny4lp7sh2w 5 หลายเดือนก่อน

    Great sister god bless you. .

  • @k.babunaik3492
    @k.babunaik3492 5 หลายเดือนก่อน

    Super,god bless you 🎉

  • @tejaswinin3230
    @tejaswinin3230 5 หลายเดือนก่อน +3

    Very nice sister ❤

  • @lathakrishna7765
    @lathakrishna7765 5 หลายเดือนก่อน

    Really great sister

  • @ajshiraguppi2672
    @ajshiraguppi2672 3 หลายเดือนก่อน

    GODBLESS YOU medama Tq

  • @user-ml6yi9wc4p
    @user-ml6yi9wc4p 5 หลายเดือนก่อน

    Super sister, good job, God bless

  • @maladrim4734
    @maladrim4734 5 หลายเดือนก่อน

    Great 👍🏼 sister God bless you mam 🙏

  • @manjunatharm1200
    @manjunatharm1200 5 หลายเดือนก่อน

    Your really hard worker and go confident u hv a great future 🎉

  • @rcb3656
    @rcb3656 5 หลายเดือนก่อน

    All the best sister ..
    Inspiring

  • @aneetaarke5664
    @aneetaarke5664 5 หลายเดือนก่อน

    Good ma carry on your work........... Love you as you experience💪 to all mothers and poor people 👍👍👍👍👍👍👍

  • @bluebird357
    @bluebird357 5 หลายเดือนก่อน

    Mam u look soo beautiful not just by looks but also the way u take care of yourself and ur kids

  • @user-sz9tg8pp1t
    @user-sz9tg8pp1t 5 หลายเดือนก่อน

    Hai Namaste super madam God bless you and your family

  • @saiakshaya9151
    @saiakshaya9151 5 หลายเดือนก่อน

    Really Really super madam super

  • @ronalddsa4060
    @ronalddsa4060 หลายเดือนก่อน +1

    May God bless you and your loving children

  • @marimahanandinandi8106
    @marimahanandinandi8106 5 หลายเดือนก่อน +1

    ಒಳ್ಳೆದಾಗಲಿ ಅಕ್ಕ...