100k special untold love story💔 | life story | Thanks for 100k subscribers | kannada truck vlogs

แชร์
ฝัง
  • เผยแพร่เมื่อ 16 ม.ค. 2025

ความคิดเห็น • 1.8K

  • @varunvarun9005
    @varunvarun9005 ปีที่แล้ว +59

    ಅಣ್ಣ ನಿಮ್ಮ ಪ್ರೀತಿ ನಿಮಗೆ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ‌. ನಿಮ್ಮ ಮುಂದಿನ ಜೀವನ ಸಂತೋಷದಿಂದ ಕೂಡಿರಲಿ all the best Anna 👍❤️

  • @MuttuMuttu-y5l
    @MuttuMuttu-y5l ปีที่แล้ว +40

    ಬ್ರೋ ನೀವು ನಂಬುತ್ತೀರೋ ಇಲ್ಲೋ ಗೊತ್ತಿಲ್ಲ ನಾನು ಎರಡು ವರ್ಷದಿಂದ ನಿಮ್ಮ ವಿಡಿಯೋ ನೋಡ್ತಿದ್ದೇನೆ ಆದರೆ ಈ ವಿಡಿಯೋ ನೋಡಿ ನನಗೆ ಅಳು ಬಂತು 😢

  • @gaibisahabnagure2137
    @gaibisahabnagure2137 ปีที่แล้ว +149

    ನಿಮ್ಮ ವೀಡಿಯೋಗಳನ್ನು ನೋಡಿದ ನಂತರ ನನ್ನ ಕಣ್ಣಲ್ಲಿ ನೀರು ಬಂತು.ತುಂಬಾ ದುಃಖವಾಯಿತು.

  • @santusantu9561
    @santusantu9561 ปีที่แล้ว +17

    ಅಣ್ಣಾ ನಿಮ್ hudige nimga ಸಿಗಲಿ ನಿಮ್ life ಸ್ಟೋರಿ ತುಂಬಾ ದೊಡ್ಡದು ಅಣ್ಣಾ valiyadu ಆಗಲಿ ಅಣ್ಣಾ ನಿಮ್ ಗುರಿ ಸಾಗಲಿ ಅಣ್ಣಾ ನಮಸ್ಕಾರ ಅಣ್ಣಾ

  • @rochan.c.rochan.c.882
    @rochan.c.rochan.c.882 ปีที่แล้ว +46

    Ajay ಅಣ್ಣಾನಂದು.True Love 💕 ನಿಮ್ಮ ಹುಡುಗಿ ನಿಮಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.🙏👍👑

  • @stanislavplazilski
    @stanislavplazilski 4 หลายเดือนก่อน +6

    Superrr love story bro.. aadre adakinta olle story.. nim struggle ,hard work matte neev maadiro kelsa.. life alli.. settle aaagbekanta. Amele nim decisions.. amele. Nim Hudgi nim ge heliro maatugalu.. ond inspiration hudgi kotre yaav reeti hudgr life settle aagbodu anta neeve example.. grt story bro.. hope nim hudgi nimg sigli.. atleast e video nodi.

  • @Sunil-i3l3t
    @Sunil-i3l3t ปีที่แล้ว +12

    ಆ ನುಗುವ ಮುಖದಲ್ಲಿ.. ಅದೆಷ್ಟೋ ನೋವುಗಳು ಇದಿಯೋ..😥
    ನಿಮ್ಮ ಪ್ರೀತಿಗೆ.. Hats off.
    ಆದಷ್ಟು ಬೇಗ ವಾಪಸ್ ಬರ್ಲಿ

  • @nagarajgunaga3976
    @nagarajgunaga3976 ปีที่แล้ว +7

    Really heart touching love brother... Ond vele nim lover nim jote bandilla andre, nim jote baduko yogyate avligilla andkolli brother... ❤

  • @veereshchakrasali7227
    @veereshchakrasali7227 ปีที่แล้ว +56

    ಹಾಯ್ ಬ್ರದರ್ ❤ ನಿಮ್ಮ ಪ್ರೀತಿ ನಿಮಗೆ ಸಿಗದಿದ್ರೆ ಎಲ್ಲಿದ್ದರೂ ಸಿಗುತ್ತೆ ನಿಮಗೆ ದುಡಿಯೋಕೆ ತೋರಿಸಿಕೊಟ್ಟಿದ್ದಾರೆ ನಿಮಗೆ ಸಿಕ್ಕೆ ಹೌದು ಹುಲಿಯ ನಮಗೆ ಬರೆಯಕ್ಕೆ ಬರಲ್ಲ ಏನು ತಪ್ಪಿದ್ದರೆ ಕ್ಷಮೆ ಇರಲಿ❤

  • @sathishrskiccha
    @sathishrskiccha ปีที่แล้ว +3

    Bro avru e video nodidre 100% nim prithi artha agirutte god blessing brother nim olle prithige ollede agutte avru kanditha vspas nim life ge barthare🤗😇

  • @anjananju3344
    @anjananju3344 ปีที่แล้ว +6

    Bossu niv helidna avru keluskondre ella niv video na nodudre matte bande bartare all the best ❤

  • @KariyappaHubbali
    @KariyappaHubbali 11 หลายเดือนก่อน +3

    True love nimmadu successful agli bro

  • @mouneshrd6093
    @mouneshrd6093 ปีที่แล้ว +30

    ಜೀವನದಲ್ಲಿ ಪ್ರೀತಿಯನೇ ಪಾಠ ನಂತರ ಬದುಕು ಎಂಬೋ ಪಾಠ ಪ್ರಾರಂಭ ಆಗುವುದು bro😊

  • @sumanthsuman2151
    @sumanthsuman2151 ปีที่แล้ว +3

    Avru barthare ivaru barthare antha badhkbardhu sir nav sayvaga Nam jothegiroru baralla hage jeevaanadallu yaru baralla nam jeevna nav nodbeku sir....❤ Nanu obba sanna driver sir.........lv u sir tumba esta aithu nim Life story'...

  • @subramanyabb416
    @subramanyabb416 ปีที่แล้ว +6

    ಅಣ್ಣಾ ನೀವ್ ವಿಡಿಯೋ ಮಾಡಿ ಹಾಕೋದನ್ನ ನೋಡ್ತಾ ಇದ್ದೆ ಲೈಕ್ ಮಾಡ್ತಾ ಇದ್ದೆ.ವಿಡಿಯೋ ನಾ ಇಷ್ಟ ಪಡ್ತಾ ಇದ್ದೆ. ಆದ್ರೆ ಒಂದ್ ದಿನಾನು ಕಮೆಂಟ್ ಮಾಡಿಲ್ಲ...but ಇವತ್ ಮಾತ್ರಾ ನಿಮ್ ಲವ್ ಸ್ಟೋರಿ ಕೇಳಿ ತುಂಬಾನೇ ಬೇಜಾರ್ ಆಯ್ತೂ ಅಣ್ಣಾ.ನಿಜವಾಗ್ಲೂ .ಆದಷ್ಟೂ ಬೇಗ ನಿಮ್ ಹುಡ್ಗಿ ನಿಮ್ಗೆ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ...ಇನ್ನೊಂದು ಬ್ರೋ ಏನಂದ್ರೆ ಈ ಪ್ರೀತಿಲೇ ಎಷ್ಟೋ ನೋವ್ ಇರತ್ತೋ ಅಲ್ಲೇ ಪ್ರೀತಿ ಅನ್ನೋದು ಇದ್ದೆ ಇರತ್ತೆ.ಡೋಂಟ್ ವರಿ ನಿಮ್ಗೆ ನಿಮ್ ಹುಡ್ಗಿ ಸಿಕ್ಕೇ ಸಿಗ್ತಾರೆ

  • @kirandevadiga-yc4gd
    @kirandevadiga-yc4gd 3 หลายเดือนก่อน +3

    True love nimmadu successful agli bro 💞

  • @praveenbadri7385
    @praveenbadri7385 ปีที่แล้ว +26

    ದೇವರು ಇರುವಧಾದರೆ ಇಲ್ಲಿ ಅವಳು ಇರುವಳು ಪ್ರೀತಿ ಇರುವಧಾದರೆ ಇಲ್ಲಿ ನಿನಗೆ ಸಿಗುವಳು.... love from..... ನಮ್ಮ ಬೆಳಗಾವಿ...........

  • @praveenjugale8635
    @praveenjugale8635 ปีที่แล้ว +3

    ನಿಜ್ವಾಗ್ಲೂ ಕಣ್ಣಲ್ಲಿ ನೀರ ಬಂತು ಗುರು
    ನಮ್ಮದು ಸೇಮು but one side ಲವ್ 🥺
    ನಾನ್ ಅವ್ಳನ್ನ ನೋಡ್ತೇನಿ but ಮಾತಾಡ್ಸೋಕೆ ಧೈರ್ಯ ಸಾಲ್ತಾ ಇಲ್ಲಾ
    ಈಗಲೂ ಒಂದ್ ಕ್ಷಣ ಕಣ್ಣ ಮುಚ್ಚಿದರೆ ಅವಳೇ ಕಣ್ಣ್ ಮುಂದೆ ಬರ್ತಾಳೆ ಆದರೆ ಅದು ಅವಳಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲಾ 😔 but i never wish to loss her💖😌➰️

  • @weirdlineskannada0
    @weirdlineskannada0 ปีที่แล้ว +8

    4:20 benki mathu anna🔥🔥🔥🔥🔥

  • @sangappaa8740
    @sangappaa8740 ปีที่แล้ว +6

    ಆಲ್ ದಿ ಬೆಸ್ಟ್ ಬ್ರೋ 👍👍👍👍 ನಿಮ್ಮ ಪ್ರೀತಿ ನಿಮಗೆ ಸಿಗಲಿ 🤗🤗

  • @abhishekm9809
    @abhishekm9809 ปีที่แล้ว +17

    ನಮ್ಮ ಅಣ್ಣನ ವಿಡಿಯೋ ಎಲ್ಲಿ ಇದ್ದರು ನೋಡಿ ಅತ್ತಿಗೆ ನಿಮ್ಮ ಒಂದು ಸಂದೇಶ ಕಾಗಿ ನಮ್ಮ ಅಣ್ಣ ಕಾಯುತ್ತಿರುತ್ತಾನೆ.🥰🥰😍

  • @siddesh.nsiddu-is6en
    @siddesh.nsiddu-is6en ปีที่แล้ว +11

    ದೇವ್ರು ನಿಮ್ ಪ್ರೀತಿನ ಸೆರುಸ್ತನೆ don't lose your hope bro ,

  • @Raghu_29
    @Raghu_29 ปีที่แล้ว +7

    Brother Nina love success agle beku, Nan kade inda any time support ide💯👍

  • @vinayacharya4628
    @vinayacharya4628 ปีที่แล้ว +33

    Cheer up man ❤️🔥
    True love always finds a way.

    • @shekappaboya-nj3ig
      @shekappaboya-nj3ig ปีที่แล้ว

      అణు.నను డ్రైవర్ అన్న నీ నెంబర్ గుడి

  • @sksvlogs.1897
    @sksvlogs.1897 ปีที่แล้ว +7

    Nim story movie maadidre 1000 crore....
    ನಿಮ್ಮ ಪ್ರೀತಿ ನಿಮಗೆ ಸಿಗಲಿ .. ಸಿಕ್ಕೆ ಸಿಗುವುದು... True love never end

  • @praveenkumardoddamani898
    @praveenkumardoddamani898 ปีที่แล้ว +15

    ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ. ನಿನ್ನ ಪ್ರೀತಿ ನಿನ್ನನ್ನ ಹುಡುಕಿಕೊಂಡು ಬರುತ್ತೆ ಅಣ್ಣಯ್ಯ.ನೀನು ಅದು ನಿನ್ನ ಹತ್ತಿರ ಬರುವವರೆಗೂ ವಿ ಆರ್ ಲ್ ತರ. ಎ. ಆರ್ ಅಂತ ಬ್ರಾಂಡ್ ಆಗ್ಲಿ ಅಂತ ಹರಿಸೋಣ 🙏🙏❤️❤️✨️

  • @KSRTCfan4525
    @KSRTCfan4525 ปีที่แล้ว +43

    ಎಲ್ಲರದೂ ಒಂದು ಲವ್ ಸ್ಟೋರಿ ಇರುತ್ತೆ ಬ್ರೋ ಆದ್ರೆ ನಿಮ್ ಲವ್ ಸ್ಟೋರಿ ಲೀ ನಂಬಿಕೆ ಇದೆ ನಿಮ್ ಪ್ರೀತಿ ನಿಮಗೆ ಬೇಗ ಸಿಗಲಿ ಅಲ್ ದಾ ಬೆಸ್ಟ್ 🎉
    100 k ಫ್ಯಾಮಿಲಿ

  • @sanvi4354
    @sanvi4354 ปีที่แล้ว +23

    ಅಜಯ ಅಣ್ಣಾ ನಿಮ್ಮ ಲವstory ಕೆಲಿ ನನ್ನಗೆ ತುಂಬಾ ದುಃಖ ವಾಯಿತು ಅಣ್ಣ
    ನಿಮ್ಮvlogಅನು 4ನೆ ಸಲಾ ನೋಡದೆ ಅಣ್ಣ ಇವತ್ತಿನ ಅಭ್ಯಾಸ ಕುಡಾ ಮಾಡಿಲ್ಲ ಅಣ್ಣ .......
    ರಿಯಲ್ love never end bro ..... 😢😢😢

  • @manurajmanuraj7025
    @manurajmanuraj7025 ปีที่แล้ว +18

    ಬ್ರೋ ನಿಮ್ಮ ಲವ್ ಸ್ಟೋರಿ ಸೂಪರ್
    ನಿಮ್ಮ ಹುಡುಗಿ ಮತ್ತೆ ಬರ್ತರೆ ಗುರು ತಲೆ ಕೆಡಿಸೆಕೊಳ್ಬೇಡಿ ಬ್ರೋ 🎉

  • @mohankumarkumar5010
    @mohankumarkumar5010 ปีที่แล้ว +1

    True love agidre estu dina bekagilla love madake bere udugi sigthale madhuve agi brother kk👍👍👍😊

  • @mustpakankalgi567
    @mustpakankalgi567 ปีที่แล้ว +7

    ❤The great love story bro adastu bega nimge nim hudagi sigali anth devara hatira keli koloteve brother 😢😢 don't lose your hope bro

  • @ChidaChidu-ob2nt
    @ChidaChidu-ob2nt 17 วันที่ผ่านมา

    All the best broo... ನಿಮ್ಮ ಪ್ರೀತಿ ನಿಮಗೆ ಸಿಗಲಿ ಬ್ರೋ 🙏🙏🙏

  • @abhiabhiram4840
    @abhiabhiram4840 ปีที่แล้ว +15

    Love you Bro❤ nim love success auli ಅಂತ ದೇವರಲ್ಲಿ ಬಿಡ್ತೀನಿ bro❤❤❤

  • @santosh.017
    @santosh.017 ปีที่แล้ว +5

    ....ಹೆಣ್ಣು ಮಾಯೆ.... True love never ends....
    All the best your future 👍

  • @rakshiths6144
    @rakshiths6144 ปีที่แล้ว +10

    Lo geleya nin preethi nija adare nin bit ogidare andare nin heno kami preethi kotidiya aduke nin life ali badila anko geleya......😔😊 always keep smiling geleya ❤

  • @pradeepkotyal9958
    @pradeepkotyal9958 ปีที่แล้ว +7

    ನಿಮ್ಮ ಪ್ರೀತಿ ನಿಮಗೆ ಸಿಗಲಿ ಅಣ್ಣಾ ❤️❤️❤️

  • @gaibisahabnagure2137
    @gaibisahabnagure2137 ปีที่แล้ว +239

    ಅಜಯ್ ಸಹೋದರ ನಿಮ್ಮ ಕಥೆ ತುಂಬಾ ಕೆಟ್ಟದಾಗಿದೆ 😢10 ನೇ ತರಗತಿಯ ಕಥೆ ತುಂಬಾ ಕೆಟ್ಟದಾಗಿದೆ ನಿಮ್ಮ ಮುಂದಿನ ಜೀವನವು ನಿಮಗೆ ಒಳ್ಳೆಯದಾಗಿರುತ್ತದೆ ಮುಂದಿನ ಬಾರಿ ಸಂತೋಷದ ಪ್ರಯಾಣ .... ಆಲ್ ದಿ ಬೆಸ್ಟ್👍

    • @swamyyadav9818
      @swamyyadav9818 ปีที่แล้ว +3

      ಅಣ್ಣ ನಿಂಗೆ ಕೆಟ್ಟದಾಗಿದೆ ಆದರೆ ಅವರ ಕಷ್ಟ ಅವರಿಗೆ ಗೊತ್ತು ನಂದು ಇರ್ಲಿ ಅಂತ ಮಾತಾಡ್ಬಾರ್ದು 🤨

    • @rudreshkumar007
      @rudreshkumar007 ปีที่แล้ว +5

      Yen guru est busy agi truck hodsudru serial na movie na estond nodthiya

    • @aryaappurj3838
      @aryaappurj3838 ปีที่แล้ว +2

      Pure love ......guru nindu

    • @YashuYashu-h1z
      @YashuYashu-h1z ปีที่แล้ว +1

      Name send

    • @yashawanthhelavar5097
      @yashawanthhelavar5097 ปีที่แล้ว

      E video nodi matte avru call madidru mad bodu. Jivana purti avr jote eroke antru agalla. Nav kushi agi erodu nodi avrge yallo onda kade anisutte.

  • @shashankshetty9105
    @shashankshetty9105 ปีที่แล้ว +3

    bro nim success na nodi adru avr bande barthare bidi bro love from bengaluru ⚡❤

  • @kusumkusuma3064
    @kusumkusuma3064 ปีที่แล้ว +11

    all 1st z in life r un4getable❤....congratzz fr 100k💐💐cool agi eri ella olled aguthe...blessings

  • @deepakrathod447
    @deepakrathod447 ปีที่แล้ว +1

    Onde ondu vishaya helti anna ee video nin life change madutte yen madalla annu du gotilla but nin life khandita change madidhe Thank you so much anna ee video madidakke

  • @vinayakkhaveri4436
    @vinayakkhaveri4436 ปีที่แล้ว +16

    ಅಣ್ಣಾ ಒಂದು ದಿನ ನೀವು ನಿಮ್ಮನ್ನು ಪ್ರೇಮಿ ಪಡೆಯುತ್ತೀರಿ ❣️

  • @madanmaddy1210
    @madanmaddy1210 3 หลายเดือนก่อน +1

    ಹೃದಯಪೂರ್ವಕವಾಗಿ ಆರೈಸ್ತೀನಿ bro♥️ i wish from my bottom of my heart u will get that girl✨

  • @shashiacharya4769
    @shashiacharya4769 ปีที่แล้ว +6

    ಏನೇ ಆಗಲಿ ನಿಮ್ಮ ಜೀವನ ನಿಮಗೆ ಮುಖ್ಯ ಅಮ್ಮನ ಚಾನ್ನಾಗಿ ನೋಡಿಕೊಳ್ಳಿ .ಮದುವೆ ನೇ ಬೇಡ ಗುರು ಆಗಾಗ ನೇನಪೂ ಆಗತ್ತೆ ಅದೇ ಸಂತೋಷ ಕೂಡೂತ್ತೇ ಹತ್ತಿರ ಬಂದ್ರೆ ಆ ಸಂತೋಷ ಇರೂಲ್ಲಾ

  • @rohitvlogs5949
    @rohitvlogs5949 4 หลายเดือนก่อน +3

    6:50 Anupamaparmeshwaram Fans❤ Love You Bro

  • @prajwalprajju6290
    @prajwalprajju6290 ปีที่แล้ว +21

    Every successful person
    Behind thire is un successful story
    ಅದುಕೆ ನೀವೇ bro best example nim age ge isthu successful aguke sadya ne illa
    All the best bro best of luck
    For futer
    form K A 16

  • @varshithacn-x5b
    @varshithacn-x5b ปีที่แล้ว +2

    Bro avlu opas barthale never lose hope ❤

  • @Youyourself18
    @Youyourself18 ปีที่แล้ว +7

    Bro ...Nan nim atra Nan story na share madbeku ankond edini😢....story keludre nija esta aguthe ❤

  • @svenkateshbabu7436
    @svenkateshbabu7436 ปีที่แล้ว +7

    Congratulations Brother 100k All the best 💐

  • @nuthannuthan4033
    @nuthannuthan4033 ปีที่แล้ว +36

    love you bro♥️👌👌👌👌👌👌 ನಿಮ್ಮಗೆ ಅದೇ ಹುಡುಗಿ ನೀ ಸಿಗಲಿ ♥️ 100 ವರ್ಷ ಚೆನ್ನಾಗಿ ಇರಿ bro love you bro ♥️♥️♥️

  • @akshath1078
    @akshath1078 ปีที่แล้ว +34

    ವಿಡಿಯೋ ನೋಡಿ ವಾಪಾಸ್ ಬರ್ತಾಳೆ ಅನ್ಸುತ್ತೆ ಬ್ರೊ ಇಲ್ಲ ಏನಾದ್ರು ಹೇಳ್ತಾಳೆ🤗❤love from udupi🤩✨️

  • @shankarshankarAuto23
    @shankarshankarAuto23 ปีที่แล้ว +23

    ಹಾಯ್ ಅಜಯ್ 100k👏👏👏❤️❤️❤️

  • @ashokaashu535.
    @ashokaashu535. ปีที่แล้ว +3

    ನಿಮ್ಮ ಪಯಣ ಸುಖಕರವಾಗವಿರಲಿ ತಮ್ಮ 💐

  • @basavantaraosedam2594
    @basavantaraosedam2594 ปีที่แล้ว +9

    Hope you have a good feature ahead don't worry about past bro keep going think about feature bro all the best.

  • @siddaramtalawar4120
    @siddaramtalawar4120 ปีที่แล้ว +1

    Don't varry bro Sigtle vicharshi anna matte sigtare anna❤❤

  • @sangumulimani
    @sangumulimani ปีที่แล้ว +12

    ನಮ್ಮ ಕೂಡಲಸಂಗಮ ದಲ್ಲಿ ನಿಮ್ಮ love story ಶುರುವಾಗಿದ್ದ bro

  • @sagarrathod8960
    @sagarrathod8960 ปีที่แล้ว +1

    Nim love story kelida mele nange artha aagida onde guru, aadu yenandre nijavada pritige illi bele illa anta, mosada pritige bale yagatare, avalu ee video nodidre sikke sigtale bro nivu tension tagobedi. BEST OF LUCK For ur Future.....❤❤❤❤❤

  • @vtvlogs6884
    @vtvlogs6884 ปีที่แล้ว +16

    ಗುರು ನನಗೆ ನಿನ್ ಚಾಲೆಂಜ್ ತುಂಬಾ ಇಷ್ಟ ಆಯ್ತು ಆ ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ ಪ್ರೀತಿ ಸಿಗಲಿ 23 ವರ್ಷಕ್ಕೆ ನೆ ಗಾಡಿ ಮಾಡಿದಿರಲ್ಲ ಅದು ನಿಮಗೆ ಒಳ್ಳೆ ಚಾಲೆಂಜ್ ನಮಗೆ ಅದಿಕ್ಕೆ ಇನ್ಸ್ಟ್ರೇಷನ್ ಆಗ ನೀವು all the best ajay bro

  • @rudreshmngl5878
    @rudreshmngl5878 ปีที่แล้ว +3

    ನನ್ ಸ್ಟೋರಿ ನು ಒಂತರ ನಿಮ್ ತರಾನೆ ಬ್ರೋ ....
    ನಿಮ್ಗೆ ಬರೀ ಒಳ್ಳೇದೇಯಾಗಿ ಬ್ರೋ ❤

  • @drivershivu
    @drivershivu ปีที่แล้ว +8

    ನಿಮ್ಮ ಪ್ರೀತಿ ನಿನಗೆ ಸಿಕ್ಕೆ ಸಿಗುತ್ತೆ ಅಜಯ್ ಅಣ್ಣ 😍😍😍😍😍😍🥰🥰🥰🥰🥰🥰

  • @shankarshankarAuto23
    @shankarshankarAuto23 ปีที่แล้ว +10

    ಅಜಯ್ ಒಂದು ದಿನ ನಿವು ನಿಮ್ಮನ್ನು ಪ್ರೇಮಿ ಪಡೆಯುತ್ತಿರಿ ❤️❤️❤️

  • @abhishekm9809
    @abhishekm9809 ปีที่แล้ว +17

    Anna ನಿನ್ನ love story ಕೇಳಿ ನನಗೆ ತುಂಬಾ ದುಃಖ ಆಯತ್ತು ಅಣ್ಣ ಅಂಗೆ ನಿಮ್ಮ love ನಿನ್ನೆಗೆ ಸಿಗಲ್ಲಿ ಅಣ್ಣ ಆ ದೇವರ ಅಂತಿರಾ ಕೇಳಿ ಕೊಳುತ್ತೆನೆ ಅಣ್ಣ.🥺🥺😐😔

  • @manjukm2244
    @manjukm2244 ปีที่แล้ว +1

    Nim jivana jothe baro hudginu esta prethi madi nim jivana esta channigi erthira nim olgade ero prethi hange erli edrinda nimge novu channigi edira channigi eri be hpy for everything bro

  • @raghavendraswamydevangmath3130
    @raghavendraswamydevangmath3130 ปีที่แล้ว +14

    Don't worry bro next year ಒಳಗೆ ನಿಮ್ಮ ಹುಡುಗಿ ಕರ್ಕೊಂಡು ಹೊಸ ಕಾರು ತಗೊಂಡು ಪಕ್ಕಾ ಟ್ರಿಪ್ volg ಮಾಡ್ತೀರಾ all best bro ಆದಷ್ಟು ಬೇಗಾ ಬಾ ತಂಗಿ ನಮ್ಮ ಹುಡುಗಾ always waiting love you ಚಿನ್ನಾ ಒಳ್ಳೇದು ಆಗ್ಲಿ ❤❤❤❤🎉🎉🎉🎉🎉🎉🎉🎉🎉🎉❤❤❤❤❤❤🎉🎉🎉🎉🎉

    • @darksoul4721
      @darksoul4721 ปีที่แล้ว

      😢plz Don't give false hope to him bro it's over he must move on now, find someone else

  • @maheshkumarcn5217
    @maheshkumarcn5217 ปีที่แล้ว

    All the best brother ....neev love madorna madve agodkintha..nimmanna love madorna madve agod thumba uthama ...idu nanna experience....good luck.

  • @Deepak-og8yr
    @Deepak-og8yr ปีที่แล้ว +6

    Guru idre nin thara chala annuvudu irbeku guru all the best🎉❤

  • @kannadajanapadasongs17
    @kannadajanapadasongs17 ปีที่แล้ว +6

    ದೇವರು ಒಳ್ಳೆದ ಮಾಡತಾಣ ಅಣ್ಣಾ ❤️

  • @sabhubasavaraja137
    @sabhubasavaraja137 ปีที่แล้ว +5

    ಅಣ್ಣ ನಿಮ್ಮ ಪ್ರೀತಿಗೆ ❤ ಒಂದು ಬಿಗ್ ಸೆಲ್ಯೂಟ್🙋‍♂️
    ಆ ಅಕ್ಕ ನಿಮಗೆ ಬೇಗ ಸಿಗಲಿ💞

  • @nsvenomteamns3223
    @nsvenomteamns3223 ปีที่แล้ว +1

    Same nin situation ye guru nandu 7th STD love nandu 10th alli hinge agiddu 😢
    Yochne madidre thumba bejar agutte
    Adru jeevana nadibekalla
    Keep smiling life goes on ❤

  • @lokipaddu1432
    @lokipaddu1432 ปีที่แล้ว +11

    ಇಷ್ಟು late ವೀಡಿಯೋಸ್ ಮಾಡಿದ್ರೆ Watching ಕಡಿಮೆ ಆಗುತ್ತೆ ಬ್ರದರ್ 10 mins ಆಗ್ಲಿ video ಪೋಸ್ಟ್ ಮಾಡಿ

  • @BhanuPrakash-d4q
    @BhanuPrakash-d4q ปีที่แล้ว +1

    Huu bro nem love ❤️ Pakka seigthe a devaru oledhu made maduthne bro ❤😍god bless brother ❤💯🙏🏼🥺😊😍

  • @stanydias6794
    @stanydias6794 ปีที่แล้ว +11

    Congratulations bro don't worry God will give your love back take it easy 🎉

  • @vinna140
    @vinna140 ปีที่แล้ว +3

    No Word's.... Fantastic Love Story.. ❤❤❤❤.. 💋💋💋💋 Love You Ajay.....

  • @veereshhebbalatti265
    @veereshhebbalatti265 ปีที่แล้ว +21

    Congratulations for 100k bro love from ವಿಜಯಪುರ

  • @mukulgowda4949
    @mukulgowda4949 ปีที่แล้ว +1

    All the best brother nimma love success agulili true love never end..........

  • @thippeswamythippu-gh9wv
    @thippeswamythippu-gh9wv ปีที่แล้ว +16

    ಬ್ರೋ ನಿಮ್ಮ ವೀಡಿಯೋ ನೋಡಿದ ನಂತರ ನನಗೆ ತುಂಬಾ ದುಃಖ ಆಯ್ತು ನನ್ನ ಕಣ್ಣಲ್ಲಿ ನೀರು ಬಂತು😢😢😅 ಒಂದು ಸೆಕೆಂಡ್ ಸಾರಿ ಬ್ರೋ ನಿಮ್ಮ ಲವ್ ಸ್ಟೋರಿ ಕೇಳಿದ್ದಕ್ಕೆ ಸಾರಿ
    ಇಂತಿ ನಿಮ್ಮ
    ನಿಮ್ಮ ಪ್ರೀತಿ ನಮ್ಮ ಮೇಲೆ ಹೀಗೆ ಇರಲಿ ಹಾಗೂ ನಮ್ಮ ಪ್ರೀತಿ ನಿಮ್ಮ ಮೇಲೆ ನಾವು ಸಾಯೋವರೆಗೂ ಇರುತ್ತದೆ ❤
    ಧನ್ಯವಾದಗಳು❤

  • @sangameshsangameshram1864
    @sangameshsangameshram1864 ปีที่แล้ว +8

    100k congratulations father king anna 🔥

  • @basayyamath9763
    @basayyamath9763 ปีที่แล้ว +6

    ನಿಮ್ಮ ಪ್ರೀತಿ ನಿಮಗೆ ಸಿಗಲಿ ಅಣ್ಣಾಜಿ.. ❤️♥️♥️♥️♥️😌😌

  • @yuvarajkumar4689
    @yuvarajkumar4689 ปีที่แล้ว +1

    ಕಾಯೋದು ಕಷ್ಟ ಅಂತ ಕಾಯೋರಿಗಷ್ಟೆ ಗೊತ್ತು ❤😊 ಏನ್ ಹೇಳ್ಬೇಕು ಗೊತ್ತಾಗಿಲ್ಲ bro 🤍🌎

  • @sharifwalikar
    @sharifwalikar ปีที่แล้ว +19

    ಅಣ್ಣಾ ನಿಜವಾದ ಪ್ರೀತಿ ಇದ್ದರೆ ನಿನಗೆ ಸಿಕ್ಕೆ ಸಿಕ್ತಾಳೆ 👍

  • @prajwalpujar1525
    @prajwalpujar1525 ปีที่แล้ว +1

    Hats off bro....to ur love story iam not tought till date that u have this type of love story ....

  • @Nagamys
    @Nagamys ปีที่แล้ว +11

    True love never dies or fails , it lives forever. respect ajay for speaking your heart out. i genuinely wish and pray you get her. keep going , keep working hard .god bless

  • @darling__rajendra
    @darling__rajendra ปีที่แล้ว +3

    Nija anna❤️
    Congratulations bro 100k❤🎊🎊

  • @dhanua8830
    @dhanua8830 ปีที่แล้ว +7

    ನಿಮ್ಮ ಈ ಒಳ್ಳೆ ಮನಸಿಗೆ ಅವರು 100% ಬಂದ್ದೇ ಬರ್ತರೆ ಅಲ್ಲಿವರೆಗೂ ❤️""ನನ್ನವಳ ನೆನಪಿನ ಜೊತೆ ಪಯಣ""🥰 ಅಂತ್ತಾ DRIVING ಮಾಡುತ್ತಾ ಇರು BRO ಒಳ್ಳೇದು ಆಗುತ್ತೆ LOVE FROM KA16 CHITHRADURGA 🥰❤️👑

  • @ChetanDesai-jn1rc
    @ChetanDesai-jn1rc ปีที่แล้ว +1

    😥 super bro nim life story 😢 nim story Keli nange alu Bantu bro 😢

  • @Chandru.0255
    @Chandru.0255 ปีที่แล้ว +8

    💙🦋⚡ಕಣ್ಣಂಚಿನ ನೋಟವ ಮನಸಾರೆ ನೋಡಿಬಿಡು. ರೆಪ್ಪೆ ಮುಚ್ಚಿದ ಮೇಲೆ ಆ ಭಾವ ಮರೆಯಾದೀತು....!!

  • @dhananjayam2367
    @dhananjayam2367 ปีที่แล้ว

    en guru nin love story helbittu heart ne tuch madbitte..nan love break agi 4 years aythu adh admele ibru contact madoke try kooda madilla..
    wat great love storyy🙏🙏🙏

  • @rajuhrrajuhr3933
    @rajuhrrajuhr3933 ปีที่แล้ว +8

    Congratulations ajay....🎉all the best..keep con

  • @Mantumaski
    @Mantumaski ปีที่แล้ว

    Brother nimma hudugi adashatuu bega sigali anta devaralli bedakontini brother it's true love 💗 bro nimdu...

  • @habeebullakhankhan6662
    @habeebullakhankhan6662 ปีที่แล้ว +8

    Anna nimm Love story world famous love story anna ❤❤❤ all the best ❤ nimm Love secse aagli

  • @suprithysgowda4341
    @suprithysgowda4341 3 วันที่ผ่านมา

    True love bro nindu 💯

  • @bharathj4818
    @bharathj4818 ปีที่แล้ว +7

    Congratulations 🎉🎉for your 100k subscribers, nim jote nav irode kushi❤❤

  • @santuarmy4604
    @santuarmy4604 ปีที่แล้ว

    True love yavattu end agalla bro nimma hudugi nimag sigali bro❤️

  • @nagarajachinchariki8739
    @nagarajachinchariki8739 ปีที่แล้ว +37

    ಜೀವನದಲ್ಲಿ ಒಮ್ಮೆ ಗೆಲುವು ಒಮ್ಮೆ ಸೋಲು ಇದ್ದೇ ಇರುತ್ತೆ ನಿಮ್ಮ ಪ್ರೀತಿ ಸಿಕ್ಕೆ ಸಿಗುತ್ತೆ.. 💖 ಡ್ರೈವರ್ ಆದರೇನು ಚಿನ್ನ ಡೈಮಂಡ್ ತರ ಸಾಕ್ತಿನಿ ನಿನ್ನ.. ನಮ್ಮಣ್ಣ ಯಾವತ್ತು ಸೋಲುಬಾರದು.. 🙏

    • @dineshkgowdarockyindianarm3359
      @dineshkgowdarockyindianarm3359 ปีที่แล้ว

      Bro ಆ ಊರಿನ್ಸವ್ರು ಯಾರದ್ರು idre ವಿಡಿಯೋ ಶೇರ್ madi

  • @MOHITH_KA11
    @MOHITH_KA11 ปีที่แล้ว +1

    Niv helid linesss thumbaa eshta aytuu❤

  • @sanjantr3305
    @sanjantr3305 ปีที่แล้ว +17

    True love for you side bro grate . Congratulations for 100k🎉 love from Chikmagalur

  • @Vk_r15
    @Vk_r15 4 หลายเดือนก่อน

    Bro life alli edella ediddie life alli success siktide don’t waste that adenella bittu sumne move on

  • @allok7912
    @allok7912 ปีที่แล้ว +22

    Hi bro love from uttarkannada ಜೀವನಧಲ್ಲಿ ಭೆಳಿಬೇಕು ಅಂದ್ರೆ ಧೂಡಿ ಬೇಕು 🎉🎉🎉🎉🎉🎉

  • @godxgaming8387
    @godxgaming8387 ปีที่แล้ว +5

    Nice❤true words❤❤👍

  • @abhishekm9809
    @abhishekm9809 ปีที่แล้ว +25

    ಅಣ್ಣ ನಿಮ್ಮ ಮನೆ ತೊರಿಸಿ ನಿಮ್ಮ ವಿಡಿಯೋ ಗಾಗಿ ಬಾಹಳ ದಿನದಿಂದ ಕಾಯುತ್ತಿದೆ ಅಣ್ಣ love from ilkalla.😍😍❣️🥰🥰

  • @vinayakhombal7255
    @vinayakhombal7255 ปีที่แล้ว +2

    Annaa nin heart very clean ❤ Don't worry sigatallee nin hudgi ❤😊