worst trip in my life😔 | ಈ ಟ್ರಿಪ್ ಉಳೋದ ಹಣ ಎಷ್ಟು ಗೊತ್ತಾ?? |
ฝัง
- เผยแพร่เมื่อ 7 ก.พ. 2025
- worst trip in my life😔 | ಈ ಟ್ರಿಪ್ ಉಳೋದ ಹಣ ಎಷ್ಟು ಗೊತ್ತಾ?? | #kannadatruckvlogs #lorryvlog #vlogs
follow me on :-
ar truck talks :- / @artrucktalks
Instagram :- / ar_truck_vlogs
Facebook page :- www.facebook.c...
#kannadatruckvlogs #truckvlogs #trucklife #karnatakatruckvlogs #roadlife #kannadavlog #travellingvlog #road #drivingvlog #drivers #blackroad #trucklovers #truckaddicters #exploring #drivingonroad #truckers #truckersvlogs #drivinglovers #roadlovers #truckdriving.
ನಿಮ್ಮ ಲೆಕ್ಕ ನೋಡಿದ ನಂತರ ನಿಮ್ಮ ವೃತ್ತಿಯಲ್ಲಿ ಎಷ್ಟೊಂದು ಸಮಸ್ಯೆ ಇದೆ. ನಿಜವಾಗಿ ವಿಷಾದ ಆಗುತ್ತೆ.
ಒಂದು ಒಳ್ಳೆ ಮಾಹಿತಿ ಕೊಟ್ರಿ ಬ್ರೋ ❤
Bari lose aste helltiralla laba yake hellola labanu helli avaga gotagute new lori madovrige lori madbeka beda anta
ivagin market li lavda nu laba ella Bari boking avrge trsport avrige toll ge ekbeku gadi avru yalla, emi katoddye nam punya
🔥
Labha heng helakke agutte obbobru ondond rate hachtare. Luck ✨idre.....
Yes bro.. Ist dina profit hele illa.. Ivatt heltiddira 🤣
None of the transport owners will go on trip basis they will calculate on monthly trip basis definitely he will be in profit. Halting won’t make him setback but monthly basis he will make profit.
ಥ್ಯಾಂಕ್ಸ್ ಅಣ್ಣ ನಮಗೆ ತಿಳಿಸಿಕೊಟ್ಟಿದ್ದಕ್ಕೆ 🤠👌👌
A well matured video explaining Ajay
ಲಾಸ್ ಆಗಿದೆ ಅಂತ ಜನಕ್ಕೆ ಹೇಳೋದೇ ಒಳ್ಳೇದು ಯಾಕಂದ್ರೆ ಲಾಭ ಇಷ್ಟು ಸಿಗುತ್ತೆ ಅಂತ ಎಲ್ಲ ಹೇಳಿದ್ರೆ ಜನ ಗಾಡಿ ಮಾಡಿ ಓದುಸ್ತಿದ್ರೆ ಇವ್ರಿಗೆ ಲಾಸ್ ಆಗುತ್ತೆ 😂😂😂
ವಿಡಿಯೋ ಚೆನ್ನಾಗಿದೆ ಅಜಯ್ ಸರ್ ಅದ್ಬುತ ❤️
ಸರ್ ಕಂತು ಮುಗಿಯುವರೆಗು ದೂರದ ಪ್ರಯಾಣ ಮಾಡಬೇಡಿ
Vlog ಮಾಡೋರ್ನ ನೋಡಿ ಗಾಡಿ ತಕೋತೀನಿ ಗಾಡಿಲ್ಲಿ ಒಳ್ಳೆ ಲಾಭ ಇದೆ easy ಇದೆ ಅಂತ ತಿಳಿಕೊಳ್ಳವ್ರು ಒಂದೂ ಟ್ರಿಪ್ ಅವರ ಜೊತೆ ಹೋಗಿ ಅಮೇಲ್ ಯೋಚ್ನೆ ಮಾಡಿ😢😂
ಚಾಲೆಂಜ್ ಮಿಸ್ ಆಯ್ತು ಅಣ್ಣಾಜಿ
ಒಬ್ರು ಸಂದೇಶ ಹೇಳಿದ್ದಕ್ಕೆ ಧನ್ಯವಾದಗಳು ನಾನು ಗಾಡಿ ಮಾಡಬೇಕು ಅಂತ ಅನ್ಕೊಂಡಿದ್ದೆ ನೀವು ಎಲ್ಲಾ ಮಾಡಿ ನನಗೆ ಅರ್ಥವಾಯಿತು ಗಾಡಿ ಸಮಸ್ಯೆ ಬೇಡ ಅಂತ😅😅
Meet agidakke tumba kushi agta ede bro , thank you so much
ದರ್ಶನ್ ಅವರ ಮೈಂಡ್ ಅಲ್ಲಿ ಲಾರಿ ಇಡಬೇಕು ಅಂತ ಇತ್ತು ಈಗ ಆ ಅಸೆ ಹೋಗಿರುತ್ತೆ ಅನ್ಸುತ್ತೆ.
.
🌺🌺🌺🌼💝🙏🙏💝💐💐💐ಪ್ರೀತಿಯಿಂದ ಅಣ್ಣ ಸೂಪರ್ ವ್ಲಾಗ್ ಲವ್ ಯು ಕೆ.ಎ.13 ಅರಕಲಗೂಡು ಹಾಸನ💐💐💐🌼🌼🌺🌺🙏🙏😍😍💝💝
❤ ನಿಮ್ಮಗೆ ನಿಮ್ಮ ಭಾಗ್ಯ
Dear sir. You are a master of good suggestion to all who are interested to purchase a new vehicle. God has given a transparent heart to tell what is there in real truck life. Be giving answers to whoever wants in need Hats of meet you soon
ಅಣ್ಣ ನ್ನೀನು ಒಂದು ಟ್ರೀಪ ನೇಪಾಳ ಮಾಡು ಬ್ರೋ❤❤❤❤
Bro yella sathi kaju barfi beku andhre agola ondh ondh sathi bari sakre sikdhru nu kushi padbeku, nim video na sumar divsha indha nodthini, laba nu iruthe but yavglu nu alla, ondh sathi laba madiro video nu haki allaa !
Hii bro olle mahiti kottiddira thanks safe drive happy journey from Examba ❤❤
Love from belagavi bro ❤
ನಂಗೆ ಇವತ್ತು ಅರ್ಥ ಆಯಿತು ಸರ್ ನಿಮಗೆ & ಮತ್ತು ನಿಮ್ಮಂಥ ಓನರ್ ಹಾಗೂ ಡ್ರೈವರ್ಗಳ ಕಷ್ಟ.
❤ಲವ್ ಫ್ರಮ್ ಬೆಳಗಾವಿ ❤
ಎಲ್ಲ ಒಳ್ಳೇದು ಆಗುತ್ತೆ ಬಿಡಿ ಸರ್ ಮುಂದೆ ❤
First view and first like nande anna...KA 11 Mandya
KA-31🥰🥰❤️❤️💞💞 ಜೈ ಶ್ರೀರಾಮ್ 🚩🚩ಜೈ ಶಿವಾಜಿ 🚩🚩ಜೈ ಭವಾನಿ 🚩🚩
Bro nev heliddu hastu shathya dayavettu yaru rut gothelde gade madbede
3 nama akthala bro 3000 nan prakara thumba loss agide hogli bidi bro loss agmele profit aglebeku TH-cam paymentale adjust madko😅
First like in Haveri
Kashinath movie ‘Love Training’ alli ide situation bartthe, Kashinath business start maadoke ellrathrunu idea kelthare, ellu loss bagge ne helthare 😂 innobba competent bardardu anta 😂
Bro salaga truck alli ond trip madi
Its ok bro .neevu heliddu ok neevu mysore trip beda antha cancle maadi .one week wait madudre loss agde yenaguthe heli .neevu owner with driver dodda badige beku antha wait madthira breryavaru wait madalla diesel adre saaku antha vapas barthare .its my opinion
ಕೋನಿಕಿಗೆ ಫೈನಾನ್ಸ್ ನವಿರು ಗಾಡಿನ ಎಳಿಸಿಕೋಂಡು ಹೋಗ್ತಾರೆ
Toll rules ಅದರ ಬಗ್ಗೆ ಒಂದು ವಿಡಿಯೋ ಮಾಡಿ brother
First comment
First like🥳
First like broo❤❤❤❤
Super
Wow super 💯
Good information ❤❤❤
ಫಸ್ಟ್ ಕಾಮೆಂಟ್ ಫಸ್ಟ್ ಲೈಕ್ ❤❤
Pakka Khiladi guru nenu bari loss matra yeluthya
Howdu
❤❤❤❤❤ safe journey brothers
Super bro
sir Kashmir trip laba estayittu
First like and comment
Guru nanu tractor nalli dinake gante lekadange 5000 season nalli duditini adrlli iro suka idralli illa
Respect!..
ಅನುಭವದ ಮಾತುಗಳು 🙏🙏
First like
First like 🎉
👍👍👍👍
First comment anna first like ❤❤
😮😮, Annaa. .😱
😊😮😮
First like comment broi😂❤
Bannur ka09❤
First' view
ಹಲೂ ಅಜಯ್ ಅಣ್ಣಾ ನಾನು ಗಾಡಿ ಮಾಡ್ತಿನಿ ಅಣ್ಣಾ ಹೇಗೆ ಹೇಳಿ ಅಣ್ಣಾ ನಮಗು ಲೂಡ್ ಕೂಡು ಅಣ್ಣಾ 🎉🎉🎉🎉❤❤
Hi bro ❤ KA 15 ❤ ಸೊರಬ ❤
ಸೂಪರ್ ಬಾಸ್
Nandu First❤❤
ಬೇಜಾರ್ ಆಯ್ತು ಗುರು ನೋಡಿ😢
😢
😞😞😞
We have experniced the situation,, REDDY gaaru
Laabha ಟ್ರಿಪ್ Helappa
First view first comment
😮😮😢
Congratulations
First comment nande like nande❤❤🎉
1st view brio😊
Love from Davangere KA 17 💓
Yavaghlu lose hagutte anthieya sumne Swiggy Zomato ne madu guru one month ghe 35k earn madbodhu 😂
ಕೆ.ಎ.10.👍🙏🌹🌷💕💓💙💛❤️. ಚಾಮರಾಜನಗರ(ಗುಂಡ್ಲುಪೇಟೆ)ನಿಂದ ಪ್ರೀತಿ.🙏🙏🙏🙏🙏🙏🙏🙏🙏🙏👍
ನದು ಗಾಡಿ ಇದ್ಯೆ ಲಾಸ್ ವಿಕಲ್
ಅಣ್ಣಾ ಒಂದು ಕೆಲ್ಸ ಇದ್ರೇ ನೋಡಿ ಅಣ್ಣಾ ಪೋರ ವಿಲ್ಲ್ ಇದ್ರೇ ನೋಡಿ ಅಣ್ಣಾ ಲೈಟ್ ಡಿಯೇಲ್ ಇದೆ
Nilsbidi naalae nae est loss madond sumnae yaak kasta padbaeku
Love from Mangalore
Bro first view first coment❤❤
ತಿಪಟೂರು ನಿಂದ ರಾಘವೇಂದ್ರ hi ಬ್ರದರ್ 💞👍💕👌❤️🌹🎂🎉🎉🎉
ಆನ್ ಲೈನ್ ಬುಕಿಂಗ್ ಇದೆ ಅಂತಾಲ್ಲ.... ಟ್ರಿಪ್..
WAITING FOR UR VLOGG😊😊😊
😮😮😮
LOVE FROM KA 54 NAMMA NAGAMANGALA MANDYA LIKE MADI
In last 5 years first time huge loss bro 😢
👌👌👌🙏🚩
Brother love you ❤❤❤❤
ಹಾಯ್ ಬ್ರದರ್
Yas
Okok
Ok ajya anna
bro 1 trip loss agirutte adu return load sigade irodakke sikkidre yest ulitittu helboda....
TH-cam ninda duddu baruttala bro ❤
Prajakeeya start.........
Bro mathe 1.5yrs alli 4 gadi madidira how sry eg keldde antha bejar madkobedi bez nim vlogs nodtirtini so keldde
Yen guru ee trip lose agidrodke heltha idiya ist Dina duddilva guru yen yavaglu hinge eralvala bidu
Super video sir for truck business more videos 🙏👏💯👆👌 14.8.2024
Out country❤❤❤
ಡ್ರೈವರ್ ಕೆಲಸ ಓನರ್😢😢😢4000😢😢😢
Super Brother vijapur 😊
ಅಜಯ್ ಬ್ರೋ ನಾನು 14 ವರ್ಷದಿಂದ ಲಾರಿ ಓಡಿಸ್ತಾ ಇದ್ದೀನಿ ಕಂಟೇನರ್ ಐಸ್ಕ್ರೀಮ್ ಗಾಡಿ ಆಲ್ ಓವರ್ ಇಂಡಿಯಾ ಎಲ್ಲಾ ಸ್ಟೇಟ್ ಗೊತ್ತು ಓಡಾಡಿದ್ದೇನೆ ಆದರೆ ಆಫೀಸ್ ಗಳು ಗೊತ್ತಿಲ್ಲ ಓಪನ್ ಗಾಡಿ ಮಾಡಿದರೆ ಗಾಡಿ ಮೆಂಟೇನ್ ಮಾಡಬಹುದಾ ಪ್ಲೀಸ್ ರಿಪ್ಲೈ ಮಾಡಿ ಬ್ರೋ
ಹಾಯ್ ಅಣ್ಣ
Like from Gulbarga
All the best for your future life KA 14 KA 17