Episode 2: An exclusive, rare conversation with B.R. Chaya (continued). ಬಿ.ಆರ್.ಛಾಯಾ ಅವರೊಂದಿಗೆ ಸಂವಾದ

แชร์
ฝัง
  • เผยแพร่เมื่อ 17 ต.ค. 2024
  • Abdhi Antharanga series - In this episode we will hear about the lovely couple B.R. Chaya and Padmapani Jodidar's musical journey, both on and off stage.
    Stay tuned for more episodes. ಎಂದಿನಂತೆ ನಿಮ್ಮ ಬೆಂಬಲ, ಪ್ರೋತ್ಸಾಹ ಇರಲಿ - ನಮ್ಮ ಯೂಟ್ಯೂಬ್ ವಾಹಿನಿ Abdhi America Creations ಗೆ subscribe ಮಾಡಿ!
    Please like, share and subscribe.

ความคิดเห็น • 20

  • @neelakantappac6136
    @neelakantappac6136 2 หลายเดือนก่อน +2

    ಒಂದು ಅದ್ಭುತ ಸಂದರ್ಶನ ಕನ್ನಡದ ಕೋಗಿಲೆ ಗಾಯನದ ಡಾಕ್ಟರ್ ಮೇಡಂ ರವರಿಗೆ ಧನ್ಯವಾದಗಳು ಶುಭ ವಾಗಲಿ ಮೇಡಂ , ಸರ್ ರವರ ಜಾಣ್ಮೆ ಯ ಸಹಕಾರಕ್ಕೆ ಸರ್ ರವರಿಗೆ
    ತುಂಬಾ ಹೃದಯದ ಧನ್ಯವಾದಗಳು
    ದಂಪತಿಗಳಿಗೆ ಕೋಟಿ ಕೋಟಿ ಧನ್ಯವಾದಗಳು

    • @AbdhiAmericaCreations
      @AbdhiAmericaCreations  2 หลายเดือนก่อน

      ಧನ್ಯವಾದಗಳು! ನಿಮ್ಮ ಸ್ನೇಹಿತರಿಗೂ ಈ ವಿಡಿಯೋ ಸಂದರ್ಶನ ತಲುಪಿಸಿ. Please subscribe to our channel.

  • @kavitamahesh8242
    @kavitamahesh8242 11 หลายเดือนก่อน +1

    ಅದ್ಭುತ ಕಾರ್ಯಕ್ರಮ. ಸಂದರ್ಶನ ತುಂಬಾ ಚೆನ್ನಾಗಿತ್ತು. ತುಂಬಾ ಸಂತೋಷವಾಯಿತು.
    ಹೀಗೆ ಒಂದು ಸಂಸ್ಥೆ ಇದೆ ಅಂತಾನೇ ಗೊತ್ತಿರಲಿಲ್ಲ. ಎಷ್ಟೊಂದು ವಿಷಯಗಳು ತಿಳಿದುಕೊಂಡೆವು.
    ಬಿ ಆರ್ ಛಾಯರವರಿಗೆ, ಶ್ರೀಯುತ ಪದ್ಮಪಾಣಿ ಯುವಕರಿಗೆ ಅಭಿನಂದನೆಗಳು.💐💐.

    • @AbdhiAmericaCreations
      @AbdhiAmericaCreations  11 หลายเดือนก่อน

      ತುಂಬಾ ಧನ್ಯವಾದಗಳು, ಕವಿತಾ ಅವರೇ - ನಿಮ್ಮ ಪ್ರೋತ್ಸಾಹ ಹೀಗೇ ಇರಲಿ, ದಯವಿಟ್ಟು ನಮ್ಮ ವಾಹಿನಿಗೆ subscribe ಆಗಿ, ನಿಮ್ಮ ಸ್ನೇಹಿತರಿಗೂ ನಮ್ಮ ವಾಹಿನಿಯ ಬಗ್ಗೆ ತಿಳಿಸಿ. ಹಾಗೇ ನಮ್ಮ ವಾಹಿನಿಯ ಇತರ content ಅನ್ನು (original ಮ್ಯೂಸಿಕ್ ವಿಡಿಯೋಗಳು, celebrity ಸಂವಾದಗಳು, thematic ವಿಡಿಯೋಗಳು ..) ವೀಕ್ಷಿಸುವಿರಿ ಎಂದು ನಂಬಿದ್ದೇವೆ.

    • @AbdhiAmericaCreations
      @AbdhiAmericaCreations  11 หลายเดือนก่อน

      channel link - th-cam.com/channels/4Zs_yiEYA7tUaGGOX82vvw.html

  • @prasadnrprasadi9435
    @prasadnrprasadi9435 2 ปีที่แล้ว +2

    ಅಧ್ಬುತವಾದ ಕನ್ನಡದ ಸಂದರ್ಶನ

  • @gvnagarajahebbar4923
    @gvnagarajahebbar4923 8 หลายเดือนก่อน +3

    ಕೋಗಿಲೆ ಕಂಠದ ದಿಟ್ಟ ಸ್ಪಷ್ಟ ಸ್ಪಟಿಕ ಕಂಠದ ಛಾಯಮ್ಮ❤

  • @AbdhiAmericaCreations
    @AbdhiAmericaCreations  2 ปีที่แล้ว

    1000+ views, numerous messages and encouraging comments on various forums. Thanks for your love - please share the video and subscribe to our channel!

  • @AbdhiAmericaCreations
    @AbdhiAmericaCreations  4 หลายเดือนก่อน

    BR Chaya interview playlist - th-cam.com/video/fS1x0WDLUoY/w-d-xo.html

  • @chandrikar8892
    @chandrikar8892 7 หลายเดือนก่อน +1

    Momma voice juniear latha vanijayram holike idr

  • @shivannar1293
    @shivannar1293 10 หลายเดือนก่อน +1

    Adbhuthavada karyakrama

    • @AbdhiAmericaCreations
      @AbdhiAmericaCreations  10 หลายเดือนก่อน

      Thanks for watching, please subscribe to our channel, and share this with your friends.