Vastu Tips For North Direction | Vijay Karnataka

แชร์
ฝัง
  • เผยแพร่เมื่อ 8 ก.ย. 2024
  • #north #northdirection #northeastfacinghouse #vastutips #vastudirection #luckyname #numerology #luckynumber #importanceofnumerology
    ವಾಸ್ತುಶಾಸ್ತ್ರ ಉಲ್ಲೇಖಿಸುವ ಅಷ್ಟದಿಕ್ಕುಗಳಲ್ಲಿ ಪ್ರಮುಖವಾದುದು ಉತ್ತರ ಮತ್ತು ಈಶಾನ್ಯ. ಈಶಾನ್ಯ ದಿಕ್ಕನ್ನು ಎಲ್ಲಕ್ಕಿಂತ ಪವಿತ್ರ ದಿಕ್ಕು ಎಂದು ಹೇಳಲಾಗಿದೆ. ಈಶಾನ್ಯ ಭಾಗ್ಯ ತರುವ ಸ್ಥಾನ. ಈ ಸ್ಥಾನವನ್ನು ಶುಭ್ರವಾಗಿಟ್ಟುಕೊಳ್ಳಬೇಕು ಎನ್ನುತ್ತಾರೆ. ಹಾಗಾಗಿ ನಾವಿಂದು ಈ ಉತ್ತರ ಮತ್ತು ಈಶಾನ್ಯ ದಿಕ್ಕಿನ ಮಹತ್ವದ ಬಗ್ಗೆ ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

ความคิดเห็น • 10