Vastu Tips for Toilet | ಯಾವ ದಿಕ್ಕಿನಲ್ಲಿ ಶೌಚಾಲಯ ನಿರ್ಮಿಸಬಾರದು ಗೊತ್ತಾ? | Vijay Karnataka

แชร์
ฝัง
  • เผยแพร่เมื่อ 16 ก.ย. 2024
  • #Numerology #VastuTips #VastuforToilet
    ಮನೆಯ ಪ್ರತಿಯೊಂದು ಕೋಣೆಯ ನಿರ್ಮಾಣಕ್ಕೂ ವಾಸ್ತು ಅತಿಮುಖ್ಯ. ಮನೆಯ ಇತರೆ ಕೋಣೆಯ ವಾಸ್ತುವಿನಂತೆ ಶೌಚಾಲಯಕ್ಕೂ ಕೂಡ ವಾಸ್ತುವಿದೆ. ಮನೆಯಲ್ಲಿ ಶೌಚಾಲಯ ಎಲ್ಲಿರಬೇಕು..? ಯಾವ ಮೂಲೆಯಲ್ಲಿ ಶೌಚಾಲಯವನ್ನು ನಿರ್ಮಿಸಬಾರದು..? ಒಂದು ವೇಳೆ ವಾಸ್ತುವಿಗೆ ತಪ್ಪಾಗಿ ಮನೆಯಲ್ಲಿ ಶೌಚಾಲಯವನ್ನು ನಿರ್ಮಿಸಿದರೆ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು..? ಈ ಎಲ್ಲಾ ವಿಷಯಗಳ ಕುರಿತು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

ความคิดเห็น • 85