Prof. Krishne Gowda Talk Show | Sri.L.Bhyrappa Sahityotsava 2019 ||ಕೃಷ್ಣೇಗೌಡ ಕಾಮಿಡಿ | Jhankar Music

แชร์
ฝัง
  • เผยแพร่เมื่อ 21 ม.ค. 2025

ความคิดเห็น • 62

  • @digitalgowda5049
    @digitalgowda5049 2 ปีที่แล้ว +8

    ಸಣ್ಣಮ್ಮನ ಕಥೆ ನಮ್ಮ ಹಿರಿಯರ ಆದರ್ಶ ಜೀವನ ಪದ್ದತಿ. ಇಂದು ನಾವೆಲ್ಲಾ ಹಣ ಮತ್ತು ಹೆಸರಿನಿಂದ ಹಿಂದೆ ಬಿದ್ದು ಅದ್ಭುತ ಜೀವನವನ್ನು ಹಾಳುಮಾಡಿಕೊಂಡಿದ್ದೇವೆ

  • @prabhureddy6226
    @prabhureddy6226 4 ปีที่แล้ว +26

    Excellent sir. ಜೀವನದ ನಿಜವಾದ ಸತ್ಯಗಳು. ನಾವೆಲ್ಲಾ ಕಲಿಯೋದು ಬಹಳಷ್ಟಿದೆ. ತುಂಬಾ thanks sir

  • @swamy025
    @swamy025 4 ปีที่แล้ว +41

    ಭೈರಪ್ಪನವರ ಕಥೆಗಳು ನನಗೆ ಯಾವಗಲೂ ಅಚ್ಚರಿಯನ್ನುಂಟು ಮಾಡಿದ್ದು ಸತ್ಯ. ಹೇಗೆ ಒಬ್ಬ ಲೇಖಕ ಇಷ್ಟೊಂದು ಆಳವಾಗಿ ಜನ ಜೀವನವನ್ನು ಬಿಂಬಿಸುವುದಕ್ಕೆ ಸಾಧ್ಯ ಅಂತ. ಅದರ ಬಗ್ಗೆ ಬಹಳ ಹೇಳೋದಿದೆ. ಆದರೆ ಅದನ್ನು ಭೈರಪ್ಪನವರ ವೀಡಿಯೋ ಕಾಮೆಂಟ್ ನಲ್ಲಿ ಹೇಳುವೆ. ಇಲ್ಲಿ ನಾನು ಹೇಳ ಬಯಸಿದ್ದು ಕೃಷ್ಣೆಗೌಡರ ಬಗ್ಗೆ.
    ಒಬ್ಬ ಲೇಖಕನ ಬಗ್ಗೆ ಒಂದು ಘಂಟೆ ಮಾತನಾಡುವುದು ಸುಲಭದ ಮಾತಲ್ಲ. ಅದರಲ್ಲೂ ಕೇಳುಗರನ್ನ ಹಿಡಿದು ಕೂರಿಸುವುದು ಅತ್ಯಂತ ಕ್ಲಿಷ್ಟಕರ. ಇದು ಕೃಷ್ಣೆಗೌಡರ ಭಾಷೆಯ ಮಾಯಾಜಾಲ. ಅವರ ಅನುಭವಗಳು, ಪುಸ್ತಕ ಪ್ರೇಮ, ಅವರು ಓದಿದ ಅನೇಕ ಕೃತಿಗಳ ಸ್ಮೃತಿ, ಹಾಸ್ಯ ಪ್ರಜ್ಞೆ, ಸಾಮಾಜಿಕ ಒಡನಾಟ, ಮತ್ತು ವಿಷಯಗಳನ್ನು ಅವರು ನೋಡುವ ದೃಷ್ಟಿಕೋಣ ಎಲ್ಲವೂ ಸೇರಿ ಈ ಅದ್ಭುತವಾದ ಭಾಷಣೆಯಾಗಿ ಹೊರ ಬಂದಿದೆ. ಅವರು ಕೂಡ ಒಬ್ಬ ಸಾಹಿತಿ. ಮತ್ತೊಬ್ಬ ಸಾಹಿತಿಯನ್ನು ಮುಕ್ತ ಕಂಠದಿಂದ ಹೊಗಳಲು ಮನಸ್ಸು ಬಹಳ ಉದಾರವಾಗಿರಬೇಕು ಹಾಗೂ ಅಹಂಕಾರ ಇಲ್ಲದೆ ಶುಧ್ಧ ವಾಗಿರಬೇಕು. ಅದು ಶ್ರೀ ಕೃಷ್ಣೆಗೌಡರ ವೈಶಿಷ್ಟ್ಯ. ನಾನು ಚಿಕ್ಕವನಾಗಿದ್ದಾಗಿನಿಂದಲು ಅವರ ಭಾಷಣ , ಹರಟೆ ಇತ್ಯಾದಿ ನೋಡಿ ಬೆಳೆದವನು. ನನ್ನ ಭಾಷಾ ಪ್ರೇಮ ಬೆಳೆಯಲು ಇವರ ಮುಖ್ಯ ಭೂಮಿಕೆ ಇದೆ.
    ನನಗೆ ಶಾಲೆಯಲ್ಲಿ ಕನ್ನಡ ಭಾಷೆ ಇರಲಿಲ್ಲ. ಅದು ಕೇಂದ್ರೀಯ ವಿದ್ಯಾಲಯ. ಹಾಗಾಗಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯಷ್ಟೇ ಕಲಿಯಲು ಅವಕಾಶವಿತ್ತು. ಕನ್ನಡವೆಂಬ ಅಧ್ಭುತ ಭಾಷೆಯಿಂದ ವಂಚಿಂತನಾದೆ ಎಂಬ ಧುಃಖ ಇದೆ. ಆದರೆ ಕನ್ನಡವನ್ನು ನಾನು ಮನೆಯಲ್ಲೇ ಅಮ್ಮನಿಂದ ಕಲಿತೆ, ಕಲಿತು ಆನಂದಿಸಿದೆ. ಬೆಂಗಳೂರಿನಲ್ಲಿ ಕನ್ನಡ ಮಾತಾಡಿ ಮಾತಾಡಿ ಅಂದರೆ ಯಾರು ಮಾತನಾಡುವುದಿಲ್ಲ, ಏಕೆಂದರೆ ಅದು ಅವರಿಗೆ ಒಂದು ಸುಂದರ ಭಾಷೆ ಎಂದು ತಿಳಿ ಹೇಳಲು ನಾವು ವಿಫಲರಾಗಿದ್ದೇವೆ. ಕೃಷ್ಣೆಗೌಡರ ಹಾಗೆ ಈ ಭಾಷೆಯ ಸೌಂದರ್ಯವನ್ನು ಹೆಚ್ಚು ಅಂಚಿಕೊಳ್ಳುವುದರಿಂದ ಮಾತ್ರ ಬೇರೆ ಭಾಷಿಗರಿಗೆ ಇದರ ಹಿರಿಮೆಯ ಅರ್ಥ ಆಗುವುದು ಮತ್ತು ಅದನ್ನು ಕಲಿಯುವ ಬಯಕೆ ಉಂಟಾಗುವುದು. ಜಗತ್ತಿನಲ್ಲಿ ಕನ್ನಡ ಭಾಷೆಯ ಸಮೃಧ್ಧಿಗೆ ಕೃಷ್ಣೆಗೌಡರ ಕೊಡುಗೆ ಅಪಾರ. ನಾನು ಅವರಂತೆಯೇ ಭಾಷೆಯನ್ನು ಪ್ರೀತಿಸಿ ಅದರ ಸಂಪೂರ್ಣ ಆನಂದವನ್ನು ಅನುಭವಿಸುವ ಆಸೆ.

  • @srikrishnaanugraha5815
    @srikrishnaanugraha5815 3 ปีที่แล้ว +6

    ಕನ್ನಡಿಗರು ನೋಡಲೇ ಬೇಕಾದ ವಿಡಿಯೋ ಇದು 🥰 ಕೃಷ್ಣೆ ಗೌಡ ಸರ್ ಧನ್ಯವಾದ

  • @umeshnayak813
    @umeshnayak813 3 ปีที่แล้ว +4

    ಗುರುಗಳೇ ನಿಮ್ಮ ಕನ್ನಡಕ್ಕೆ ಒಂದು ಸಣ್ಣದೊಂದು ಹೃದಯ ತುಂಬಿದ ದನ್ಯವಾದಗಳು❤❤

  • @mrutyunjayShettar
    @mrutyunjayShettar 6 หลายเดือนก่อน

    You are great sahiti, because you are Kannada professor.

  • @chidambaram.s817
    @chidambaram.s817 ปีที่แล้ว +3

    ಮಾತುಗಳ ರಾಜಾ, ತುಂಬಾ ಚೆನ್ನಾಗಿ mathanadidira ಧನ್ಯವಾದಗಳು

    • @sheshacn9726
      @sheshacn9726 15 วันที่ผ่านมา

      Like your speech & Bhirappa.

  • @gurumurthikammar2881
    @gurumurthikammar2881 2 ปีที่แล้ว +1

    ಅದ್ಭುತವಾದ ಭಾಷಣ ಗುರುಗಳೆ ನಿಮ್ಮ ಈ ಭಾಷಣ ಯುವ ಜನಾಂಗಕ್ಕೆ ಸ್ಪೂರ್ತಿದಾಯಕ ಸರ್ ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗಲಿ....

  • @sushmamr5002
    @sushmamr5002 3 ปีที่แล้ว +10

    Excellent speech

  • @KannadaMagic
    @KannadaMagic 3 ปีที่แล้ว +2

    ಅದ್ಭುತವಾಗಿ ಹೇಳಿದಿರ... ನಿಮ್ಮ ಮಾತು ಕೇಳೋದೇ ಒಂದು ಖುಷಿ...

  • @madhuhattim2992
    @madhuhattim2992 4 ปีที่แล้ว +8

    ಸರ್ ನಿಮ್ಮ ಧ್ವನಿ ಭಾಷಶೈಲಿ ಹಾಡುಗಳು ಕೇಳತಾ ಇದ್ರೆ ಇನ್ನೂ ಕೇಳತಾನೆ ಇರಬೇಕು ಅನಸತ್ತೆ ಎಷ್ಟೊಂದು ಅದ್ಬುತ ಕನ್ನಡದ ಮಾತುಗಳು ಹೇಳ್ತಾ ಇದೀರಾ ....,

  • @manjappamnmanjappa8156
    @manjappamnmanjappa8156 2 ปีที่แล้ว +1

    SUPAR SIR

  • @ramaiahsubbaiah
    @ramaiahsubbaiah ปีที่แล้ว

    Very Remarkable opinions on
    Great Authore.

  • @prathibarajmusicevent
    @prathibarajmusicevent ปีที่แล้ว +2

    ಅದ್ಬುತವಾದ ಮಾತುಗಳು ನಿಮ್ಮಕಾರ್ಯಕ್ರಮ ತುಂಬಾ ಇಷ್ಟ ಸರ್ ❤❤❤❤

  • @asharaghu9317
    @asharaghu9317 4 ปีที่แล้ว +10

    ಸೂಕ್ಷ್ಮ ವಿಷಯಗಳ ವಿಸ್ತರಣೆ ಅದ್ಭುತ..!

  • @vijayakumarverja2576
    @vijayakumarverja2576 3 ปีที่แล้ว +1

    ExcellentSponsership lot of things to learn and know

  • @manojkumarr2832
    @manojkumarr2832 2 ปีที่แล้ว +1

    Nimma bhashana adbhutha.

  • @adinathbhayyaji608
    @adinathbhayyaji608 5 ปีที่แล้ว +6

    profeser krishanegouda sir nimma tatvik bhashan namm nadin deshad sanskritiyannu yatti hidiyuttade nimage dhanywadgalu

  • @srilakshmimanjunatha2611
    @srilakshmimanjunatha2611 ปีที่แล้ว +2

    ನೂರು ಸತಿ ಕೇಳಿದ್ದೀನಿ.ಆದರೂ ಇನ್ನೂ ಕೇಳಬೇಕೆನಿಸುವ ವಾಗ್ಝರಿ ಕೃಷ್ಣೇಗೌಡರು

  • @naipunya.snishal.s8619
    @naipunya.snishal.s8619 2 ปีที่แล้ว +1

    👌🙏🙏

  • @RajeshmcRaj
    @RajeshmcRaj 3 ปีที่แล้ว +2

    Super Sir 👍🏻👍🏻

  • @Medhanth.Ravishankar
    @Medhanth.Ravishankar 3 ปีที่แล้ว +1

    Super sir. Straight forward

  • @chandanchandu8763
    @chandanchandu8763 3 ปีที่แล้ว +1

    ಜೀವನದ ಅದ್ಬುತವಾದ ಮಾತು 🙏

  • @srinivasmr3889
    @srinivasmr3889 3 ปีที่แล้ว +3

    Byrappas son Ravi Shankar, was my class mate at DMS school a prestigious school in Mysore, he was a brilliant student. Like father, like son.

  • @sanjukumarchinchali775
    @sanjukumarchinchali775 3 ปีที่แล้ว +3

    🙏

  • @jagadeeshveeresh1627
    @jagadeeshveeresh1627 5 ปีที่แล้ว +3

    Super

  • @trineshargowda10
    @trineshargowda10 3 ปีที่แล้ว +8

    ಮಾತಿನ ಚಕಮಕಿಯಲ್ಲಿ ನಿಮ್ಮನ್ನು ಸೋಲಿಸಲು ಸಾಧ್ಯವೇ ಇಲ್ಲ ಪ್ರೊಫೆಸರ್ ಗೌಡ್ರೆ... 🌷

  • @KannadaMagic
    @KannadaMagic 3 ปีที่แล้ว +5

    Keep it up Gowdre...

  • @Santhosh0994
    @Santhosh0994 ปีที่แล้ว

    10.25❤

  • @veerubp519
    @veerubp519 3 ปีที่แล้ว +1

    🙏🙏🙏

  • @praveennaik3001
    @praveennaik3001 5 ปีที่แล้ว +11

    He has written the facts.. I think he is better than at least u.r.a and g.k.. For having jyanapeta

  • @basavarajbullet6980
    @basavarajbullet6980 5 ปีที่แล้ว +1

    hiii sir ur superb

  • @yashavanthadddoddigu265
    @yashavanthadddoddigu265 ปีที่แล้ว +1

    ಜೀವನದ ಸತ್ಯಗಳು

  • @karthikhs213
    @karthikhs213 4 ปีที่แล้ว +2

    ಕೈಕ

  • @rajeshh.h6234
    @rajeshh.h6234 5 ปีที่แล้ว +11

    ಸರ್ ನಿಮ್ಮ ವಿಷಯ ವಿಸ್ತಾರ ಮತ್ತು ವೈಶಾಲ್ಯತೆ ವನ್ನು ನಿಮ್ಮ ಅನುಭವ ಅಥವಾ ನಿಮ್ಮಮಾತಿನ ವೈಖರಿಯನ್ನ ಇನ್ನಷ್ಟು ಮತ್ತಷ್ಟು ಕೇಳಿಸಿ ಕೊಳ್ಳಬೇಕು ಅನ್ನಿಸುತ್ತೆ

  • @lavakumaraclava5450
    @lavakumaraclava5450 3 ปีที่แล้ว +3

    ""ಅವಳು ಸ್ವಾವಲಂಬಿ "" ಪ್ಯಾಕೆಟ್.....

  • @chethands3862
    @chethands3862 2 ปีที่แล้ว +1

    Stage mele Kannada O K, Hindi Yake.

  • @ManjunathaHt
    @ManjunathaHt 5 ปีที่แล้ว +2

    Paapa gowdrige dentalset adjust aagilla annisutte.!

  • @surendramandya9605
    @surendramandya9605 3 ปีที่แล้ว +3

    Secular Congress awarded jnayapeeta only to congee like Anath and karnard

    • @lokamithralokesh8280
      @lokamithralokesh8280 7 หลายเดือนก่อน

      ಹತ್ತು ವರ್ಷಗಳಿಂದ ಸಂಘಿಗಳ ಸರ್ಕಾರವೇ ಇದೆಯಲ್ಲ. ಯಾಕೆ ಬೈರಪ್ಪನವರಿಗೆ ಪೀಠ ಪ್ರಶಸ್ತಿ ಸಿಗಲಿಲ್ಲ.

  • @Helloitssamrathere
    @Helloitssamrathere 4 ปีที่แล้ว +3

    Super