6 | ವಿಶ್ವ ಲಿಪಿಗಳ ರಾಣಿ ಕನ್ನಡ ಲಿಪಿ ಹುಟ್ಟಿದ ರೋಚಕವಾದ ಕತೆ | Birth of Kannada script: Queen of scripts

แชร์
ฝัง
  • เผยแพร่เมื่อ 16 ต.ค. 2024

ความคิดเห็น • 497

  • @Raghuveer530
    @Raghuveer530 ปีที่แล้ว +124

    ವಿಶ್ವ ಲಿಪಿಗಳ ರಾಣಿ ನನ್ನ ಕನ್ನಡ ❤

    • @karnatabala
      @karnatabala  ปีที่แล้ว +6

      ಧನ್ಯವಾದಗಳು 🙏🏼 ಹಾಗೆ ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

    • @rajuitagi6354
      @rajuitagi6354 ปีที่แล้ว

      @@karnatabala ನನ್ನ ಪ್ರಶ್ನೆ ಗೆ ಉತ್ತರ ಕಾಯುತ್ತಿದ್ದೇನೆ

    • @csdomanal974
      @csdomanal974 ปีที่แล้ว

      ​@@karnatabala aqqqq

    • @sunilchavan4812
      @sunilchavan4812 ปีที่แล้ว

      ನೋ ಹಿಂದಿ ಇಸ್ ಬೇಸ್ಟ್ ........ಆಫ್ಟರ್ ಮರಾಠಿ, ಇಂಗ್ಲೀಷ,ತೆಲಗು,ತಮಿಳ,ಮಲಯಾಳಂ, ಕನ್ನಡ

    • @abhijitbindage8304
      @abhijitbindage8304 ปีที่แล้ว

      @@karnatabalaGreat work, how to get in touch with you.

  • @crazyrebel7406
    @crazyrebel7406 ปีที่แล้ว +56

    ನಮ್ಮ ನೆರೆಯ ರಾಜ್ಯದರವರ ತರ, ನಮ್ಮ ಭಾಷೆಯ ಬಗ್ಗೆ ನಾವೂ ಸ್ವಲ್ಪ ಹಠಮಾರಿ ಮತ್ತು ಸ್ವಾಭಿಮಾನತನ ಬೇಳಸಿಕೊಳ್ಳೋಣ. ಜೈ ಕನ್ನಡಾಂಬೆ 🔥🔥🔥

    • @surajshankarshetti2465
      @surajshankarshetti2465 ปีที่แล้ว +4

      ನಾನು ಮಾತ್ರ ಇದನ್ನೆ ಪಾಲಿಸುತಿದ್ದೀನಿ❤

    • @DRKKA143
      @DRKKA143 ปีที่แล้ว

      ಬೆಂಗಳೂರಲ್ಲಿ ನೆಲೆಸಿರುವ ಲಕ್ಷಾಂತರ ವಲಸಿಗರು ಕನ್ನಡ ಕಲಿಯದೆ ನಮ್ಮ ಮೇಲೇನೆ ಅನ್ಯ ಭಾಷೆಗಳು ಹೇರಿಕೆ ಮಾಡುತ್ತಿದ್ದಾರೆ..... ಇಂದು ಬೆಂಗಳೂರು ಕರ್ನಾಟಕದ್ದು ಅಲ್ಲ ಕನ್ನಡಿಗರದ್ದು ಅಲ್ಲ...... ಅಲ್ಲಿನ ಕನ್ನಡ ಭಾಷೆ ಬಗ್ಗೆ ಹೇಳುವುದೇ ಬೇಡ

    • @Nanda73929
      @Nanda73929 8 หลายเดือนก่อน

      ರಾಜ್ಯ, ಭಾಷೆ, ಸ್ವಾಭಿಮಾನ & ಜೈ ಇವನ್ನೆಲ್ಲ ಕನ್ನಡದಿಂದ ಕಿಟ್ಟು ಬಿಸಾಕಿ ಯಾವ್ದು ಕನ್ನಡ ಅಲ್ಲಾ ರಾಜ್ಯಕ್ಕೆ ನಾಡು
      ಭಾಷೆಗೆ ನುಡಿ
      ಸ್ವಾಭಿಮಾನಕ್ಕೆ ನಮ್ಮತನ
      ಜೈ ಗೆ ಬಾಳ್ಗೆ/ಬಾಲಲಿ ಇದು ಕನ್ನಡ ಬೇರಿoದ ನೀರಕಿ ಬುಡದಿಂದ ಗಟ್ಟಿಗೋಳಿಸ್ಬೇಕು

    • @DhanushRaj-yc8wy
      @DhanushRaj-yc8wy 17 วันที่ผ่านมา

      ​@@surajshankarshetti2465ನಿನ್ನಂತ ಒಬ್ಬ ಕನ್ನಡಾಭಿಮಾನಿ ಸ್ನೇಹಿತ ಜೊತೆ ಇದ್ರೆ ಸಾಕು ಸಾವಿರ ಶತ್ರುಗಳನ್ನು ಹೆದುರಿಸಬಹುದು 🙏🙏🙏🙏

  • @ಮಂಜುಕೆಪಿ
    @ಮಂಜುಕೆಪಿ ปีที่แล้ว +99

    ಹಿನ್ನೆಲೆ ಸಂಗೀತ ಕಮ್ಮಿ ಇರಲಿ 🙏😊, ನಿಮ್ಮ ಮಾತಿಗಿಂತ ಅದೇ ಹೆಚ್ಚಾಗಿದೆ

    • @karnatabala
      @karnatabala  ปีที่แล้ว +11

      ಕಂಡಿತ ಸರ್ 🙏🏼 ಹಾಗೆ ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

    • @Raghuveer530
      @Raghuveer530 ปีที่แล้ว +4

      ಹಿನ್ನೆಲೆ ಸಂಗೀತ ಅದು ನಮ್ಮ ಭಾಷೆ ಬಗ್ಗೆ ಹೇಳ್ಬೇಕಾದ್ರೆ ಹೆಮ್ಮೆ ಮೈರೋಮಾಂಚನ ಗೊಳಿಸಲು ಕೇಳಲು ಆಸಕ್ತಿ ಮೂಡಿಸಲುವಾಗಿಬಂದಿರುತ್ತದೆ ಅದರ ಬಗ್ಗೆ ಕಾಮೆಂಟ್ ಬೇಡ ಸರ್ 🙏

    • @satheeshchandra2590
      @satheeshchandra2590 ปีที่แล้ว +1

      Manju has commented properly bgm is little disturbing. Narration is very good.

    • @sadhanatantry1177
      @sadhanatantry1177 ปีที่แล้ว +1

      ಹೌದು

    • @lalithasrinivasaiyer572
      @lalithasrinivasaiyer572 ปีที่แล้ว

      ಹೌದು. ಏನೋ ಬೇಡದ ಆರ್ಭಟ.

  • @vikkyvinu3506
    @vikkyvinu3506 ปีที่แล้ว +2

    ನಮ್ಮ ಕನ್ನಡ ನಮ್ಮ ಹೆಮ್ಮೆ 💛❤️🙏

  • @manoharkammar426
    @manoharkammar426 ปีที่แล้ว +76

    ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️

    • @karnatabala
      @karnatabala  ปีที่แล้ว +2

      ಧನ್ಯವಾದಗಳು 🙏🏼, ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @kupendrakupendra5417
    @kupendrakupendra5417 ปีที่แล้ว +2

    Namma kannada namma hemme

  • @tejasgowda203
    @tejasgowda203 10 หลายเดือนก่อน +2

    Jai Karnataka Mathe ❤❤❤.Siri gandam gelige Siri gandam baligge

  • @madhavanandmali1150
    @madhavanandmali1150 ปีที่แล้ว +36

    ಜೈ ಕರ್ನಾಟಕ ನಮ್ಮ ಮಾತೃಭಾಷೆ ಕನ್ನಡ 🙏🙏

  • @KARNATAKALOSTTEMPLES
    @KARNATAKALOSTTEMPLES ปีที่แล้ว +8

    ಕನ್ನಡಿಗರಿಗೆ ಇಂತಹ ಒಂದು ಚಾನಲ್ನ ಅವಶ್ಯಕತೆ ಇತ್ತು. ಇಂತಹ ಒಂದು ಚಾನಲ್ ಬರಲಿ ಅಂತ ತುಂಬಾ ವರ್ಷದಿಂದ ಕಾಯುತ್ತಿದ್ದೆ ಕೊನೆಗೂ ಬಂದಿದೆ ತುಂಬಾ ಸಂತೋಷ ಆಗುತ್ತಿದೆ. ಧನ್ಯವಾದಗಳು ಕರ್ನಾಟ ಬಲ ಚಾನಲ್ಗೆ.
    ಕನ್ನಡ ಹುಟ್ಟಿನ ಬಗ್ಗೆ ಹೆಕ್ಕಿ ತೆಗೆಯುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಮತ್ತೊಮ್ಮೆ ಮಗದೊಮ್ಮೆ ತುಂಬು ಹೃದಯದ ಧನ್ಯವಾದಗಳು. ✍️

  • @prajwalkannadiga8737
    @prajwalkannadiga8737 ปีที่แล้ว +30

    ಬಹಳ ಮಹತ್ವಪೂರ್ಣವಾದ ವಿಚಾರ ಎಲ್ಲಾ ನಮ್ಮ ಸ್ನೇಹಿತ ಹಾಗೂ ನಮ್ಮ ಕುಟುಂಬದವರಿಗೆ ಕಳುಸ್ತಿನೆ 🙏. ನಮ್ಮ ಕನ್ನಡ ಬ್ರಾಹ್ಮೀ ಲಿಪಿ ಅದ್ಬುತ

    • @karnatabala
      @karnatabala  ปีที่แล้ว

      ಧನ್ಯವಾದಗಳು 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮಗೆ ತಿಳಿದಿರುವ ಎಲ್ಲ ಕನ್ನಡಿಗರಿಗೆ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @prabhakargs8727
    @prabhakargs8727 10 หลายเดือนก่อน +1

    ಜೈ ಕರ್ನಾಟಕ
    ಜೈ ಕನ್ನಡ

    • @karnatabala
      @karnatabala  10 หลายเดือนก่อน

      ನಿಮ್ಮ ಎಲ್ಲ ಗೆಳೆಯರಿಗೆ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @chandsj2149
    @chandsj2149 ปีที่แล้ว +24

    ಸಿರಿಗನ್ನಡಂ ಗೇಲ್ಗೆ ಸಿರಿಗನ್ನಡಂ ಬಾಳ್ಗೆ ❤️💛

    • @sunilchavan4812
      @sunilchavan4812 ปีที่แล้ว

      ಹಿಂದಿ ಇಸ್ ಬೆಸ್ಟ್

  • @suniln2450
    @suniln2450 ปีที่แล้ว +36

    🙏 ಇದು ಬಹಳ ಒಳ್ಳೆಯ ಸಂದೇಶ ಮತ್ತು ಒಳ್ಳೆಯ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ಹೀಗೆ ಮೂಡಿ ಬರುತ್ತಿರಲಿ. ಇದು ಪ್ರಪಂಚದ ಎಲ್ಲ ಕನ್ನಡಿಗರಿಗೂ ಹಾಗೂ ಬೇರೆ ಭಾಷೆಯವರಿಗೆ ತಲುಪುವಂತಾಗಲಿ. ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ. ಧನ್ಯವಾದಗಳು 💐

    • @karnatabala
      @karnatabala  ปีที่แล้ว +1

      ಧನ್ಯವಾದಗಳು 🙏🏼, ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @ningegowda9208
    @ningegowda9208 7 หลายเดือนก่อน +2

    ವಿಶ್ವ ಭಾಷೆಗಳ,ಲಿಪಿಗಳ ರಾಣಿ ಕನ್ನಡ

  • @mallunitagi4466
    @mallunitagi4466 ปีที่แล้ว +6

    ❤❤❤❤❤❤❤ ಅಣ್ಣ ತುಂಬಾ ಚೆನ್ನಾಗಿ ತಿಳಿಸಿದ್ದೀರ ಅದ್ಬುತ 🎉🎉🎉 ಕನ್ನಡ ಬೆಳೆಯಬೇಕು ಕನ್ನಡ ಸದಾ ಉಳಿಯಬೇಕು ಜೈ ಕನ್ನಡಾಂಬೆ

  • @kanthraj7338
    @kanthraj7338 ปีที่แล้ว +38

    ನಮ್ಮ ಭಾಷೆ ಕನ್ನಡ ಎಂದು ಹೇಳಿ ಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ. ಇದೇ ರೀತಿಯ ವಿಡಿಯೋಗಳನ್ನು ಹಾಕಿ🙏🙏👍👌

    • @sunilchavan4812
      @sunilchavan4812 ปีที่แล้ว

      ಐ ಲವ್ ಹಿಂದಿ ಆ್ಯಂಡ್ ಇಂಗ್ಲೀಷ

  • @chetucreation2963
    @chetucreation2963 ปีที่แล้ว +4

    ವಿಶ್ವ ಲಿಪಿಗಳ ರಾಣಿ ನಮ್ಮ ಕನ್ನಡ ದಯವಿಟ್ಟು ಜಾತಿ, ಧರ್ಮ ಅಂತ ಬಿಟ್ಟು ಕನ್ನಡವೇ ಜಾತಿ ಕನ್ನಡವೇ ಧರ್ಮ ಅಂತ ಹೇಳಿ ಕನ್ನಡದ ಮೇಲೆ ಭಾಷಾಭಿಮಾನ ಬೆಳೆಸಿಕೊಳ್ಳಿ ಕನ್ನಡಿಗರೇ ಜೈ ಕರ್ನಾಟಕ ಜೈ ಕನ್ನಡ ಜೈ ಭುವನೇಶ್ವರಿ ಜೈ ಇಮ್ಮಡಿ ಪುಲಿಕೇಶಿ ಜೈ ಮದಕರಿ ನಾಯಕ ಜೈ ಚೆನ್ನಮ್ಮ ಜೈ ರಾಯಣ್ಣ ಜೈ ಕೆಂಪೇಗೌಡ 💛❤️

    • @Mayursubhash
      @Mayursubhash 8 หลายเดือนก่อน

      ಧರ್ಮಕ್ಕೂ , ಜಾತಿಗೂ, ಭಾಷೆಗೂ ಮೊದಲು ವ್ಯತ್ಯಾಸ ತಿಳಿದುಕೋ ಮೂಡ

  • @darshanms8095
    @darshanms8095 ปีที่แล้ว +18

    ನಮ್ಮ ಕನ್ನಡ ❤

    • @karnatabala
      @karnatabala  ปีที่แล้ว +1

      ಧನ್ಯವಾದಗಳು 🙏🏼, ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @chennakeshava1654
    @chennakeshava1654 ปีที่แล้ว +6

    ನಿಮ್ಮ ಕನ್ನಡ ಹೆಮ್ಮೆಗೆ ಅತೀವ ಖುಷಿಯಿಂದ ನಮಸ್ಕಾರಗಳು 💛❤️

    • @karnatabala
      @karnatabala  ปีที่แล้ว +2

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 🙏🏼

  • @rathneyamanu5470
    @rathneyamanu5470 ปีที่แล้ว +19

    ಜೈ ಕನ್ನಡ ಜೈ ಭುವನೇಶ್ವರಿ 💛❤️

  • @lokeshloki8713
    @lokeshloki8713 ปีที่แล้ว +4

    ನಿಮ್ಮ ಈ ಕನ್ನಡ ಸೇವೆ ಹೀಗೆ ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸುವೆ 🙏
    ಜೈ ಕರ್ನಾಟಕ ಮಾತೆ ❤💛

  • @mgrshekhar6693
    @mgrshekhar6693 ปีที่แล้ว +3

    ಕನ್ನಡ ಮಾತೃಭಾಷೆಯ ಮಹತ್ವವನ್ನು ಸಾರುವ ಮೂಲಕ ಕನ್ನಡಿಗರ ಹೆಮ್ಮೆಯ ವಿಷಯವನ್ನು ಇಂದಿನ ದಿನಗಳಲ್ಲಿ ತಿಳಿಯುವಂತೆ ಮಾಡುವಲ್ಲಿ ಯಶಸ್ವಿ ಕಾರ್ಯ ತಮಗೆ ಅನಂತಾನಂತ ಧನ್ಯವಾದಗಳು 🙏 ಪ್ರತಿಯೊಬ್ಬ ಕನ್ನಡಿಗರು ನಮ್ಮ ಭಾಷೆಯ ಬೆಳವಣಿಗೆಗೆ ಮತ್ತು ಬಳಕೆಗೆ ಹೆಚ್ಚಿನ ಗಮನವನ್ನು ನೀಡಬೇಕು ❤

    • @karnatabala
      @karnatabala  ปีที่แล้ว

      ಸಮಗ್ರ ಕರ್ನಾಟಕದ ಇತಿಹಾಸವನ್ನು ನಿಮ್ಮ ಮುಂದೆ ಇಡುವ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ ಹೆಚ್ಚು ಹೆಚ್ಚು ಜನರಿಗೆ ಇಲ್ಲಿ ಮೂಡಿಬರುವ ವಿಡಿಯೋಗಳನ್ನ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @rameshstylish5409
    @rameshstylish5409 ปีที่แล้ว +19

    ಜೈ ಕನ್ನಡ ಜೈ ಕನ್ನಡಾಂಬೆ 💛❤️

    • @karnatabala
      @karnatabala  ปีที่แล้ว

      ಧನ್ಯವಾದಗಳು 🙏🏼, ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @ಮೋಹನ್ಕುಮಾರ್ಗೌಡ
    @ಮೋಹನ್ಕುಮಾರ್ಗೌಡ ปีที่แล้ว +1

    ಅತ್ಯುತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್ !

    • @karnatabala
      @karnatabala  ปีที่แล้ว

      ಧನ್ಯವಾದಗಳು 🙏🏼 ನಿಮಗೆ ಇಲ್ಲಿ ಮೂಡಿ ಬರುತ್ತಿರುವ ವಿಡಿಯೋಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲಿಯೂ ಹಂಚಿ🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @Dಗೌಡ್ರು
    @Dಗೌಡ್ರು ปีที่แล้ว +8

    ಜೈ ಕನ್ನಡಾಂಬೆ ❤️💛 ಲಿಪಿಗಳ ರಾಣಿ ಕನ್ನಡ... ❤️💛

  • @somasekharr9797
    @somasekharr9797 ปีที่แล้ว +13

    ಮಾನ್ಯರೆ, ಧನ್ಯವಾದಗಳು ❤
    ನಿಮ್ಮ ಈ ವಿಶಿಷ್ಟ ಮಾಹಿತಿ ಕೇಳುತ್ತಿದ್ದರೆ ಕನ್ನಡಿಗನಾದ ನನ್ನಲ್ಲಿ, ಮೈನವಿರೇಳುತ್ತೆ ಮತ್ತು ರೋಮಂಚನ ಪಸರಿಸಿತು ❤🙏💐👌

    • @karnatabala
      @karnatabala  ปีที่แล้ว +1

      ಧನ್ಯವಾದಗಳು 🙏🏼, ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

    • @sunilchavan4812
      @sunilchavan4812 ปีที่แล้ว

      ನಮ್ಮಗೆ ಹಿಂದಿ .....

  • @sosheeanand3537
    @sosheeanand3537 ปีที่แล้ว +1

    ಎಲ್ಲಾದರೂ ಇರು ಎಂತಾದರು ಇರು
    ಎಂದೆಂದಿಗೂ ನೀ ಕನ್ನಡವಾಗಿರು
    ಕನ್ನಡವೇ ಸತ್ಯ
    ಕನ್ನಡವೇ ನಿತ್ಯ

    • @karnatabala
      @karnatabala  ปีที่แล้ว +1

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @prakashthimmaiah1906
    @prakashthimmaiah1906 ปีที่แล้ว +2

    ನಮ್ಮ ಕನ್ನಡಿಗರು ಸ್ವಾಭಿಮಾನ ಕಡೆ ಗಮನ ಹರಿಸಬೇಕಾಗಿ ವಿನಂತಿ ❤
    ಜೈ ಕನ್ನಡ ಜೈ ಕರ್ನಾಟಕ 💐

    • @karnatabala
      @karnatabala  ปีที่แล้ว

      ಧನ್ಯವಾದಗಳು 🙏🏼🙏🏼 ಇಲ್ಲಿ ಮೂಡಿ ಬರುವ ಎಲ್ಲ ವಿಡಿಯೋಗಳು ನಾಡು ನುಡಿಯ ಪರವಾಗಿ ಇರುತ್ತೆ ಹಾಗಾಗಿ ಎಲ್ಲರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @RAVIKIRAN-zj3jo
    @RAVIKIRAN-zj3jo ปีที่แล้ว +3

    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ❤❤❤❤ ಜೈ ಭುವನೇಶ್ವರಿ ಜೈ ಕರ್ನಾಟಕ

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 🙏🏼

  • @laxmisenaswamiji5208
    @laxmisenaswamiji5208 ปีที่แล้ว +1

    ನಿಮ್ಮ ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಅದರಬಗ್ಗೆ ಹೇಳುವ ಶೈಲಿ ತುಂಬಾ ಉತ್ತಮ ಅಭಿನಂದನೆಗಳು,
    ಬ್ರಾಹ್ಮೀ ಲಿಪಿಯ ಜನಕ ಎಂದರೆ ಅದು ಜೈನ ಧರ್ಮದ ಮೊದಲ ತೀರ್ಥಂಕರ ರಾದ ಭಗವಾನ್ ಶ್ರೀ ಆದಿನಾಥ ಸ್ವಾಮಿ ಇವರ ಇನ್ನೊಂದು ಹೆಸರು ಭಗವಾನ್ ಶ್ರೀ ವೃಷಭ ನಾಥ ಸ್ವಾಮಿ. ಇವರ ಪುತ್ರಿಯಾದ ಬ್ರಾಹ್ಮೀ ದೇವಿಯವರಿಗೆ ಮೊದಲು ತಿಳಿಸಿ ಕೊಟ್ಟಿರುವ ಉಲ್ಲೇಖ ಸಾಕಷ್ಟು ದೊರೆಯುತ್ತವೆ ಉದಾಹರಣೆಗೆ ನಿಮ್ಮ ಇನ್ನೊಂದು ವಿಡಿಯೋ ದಲ್ಲಿ ಹೇಳಿದ ಜೈನ ಮುನಿಗಳಾದ ಆಚಾರ್ಯ ಕುಮುದೇಂದು ಅವರ ಸಿರಿಭೂವಲಯ ಎಂಬ ಗ್ರಂಥದಲ್ಲಿಹೇಳಲಾಗಿದೆ

  • @paulphelps7809
    @paulphelps7809 3 หลายเดือนก่อน +1

    This informational video re the Kannada script is wonderfully well presented --and is important.
    Other languages might benefit to adopt it; it has an inherent logic supporting language sounds.

    • @karnatabala
      @karnatabala  3 หลายเดือนก่อน

      Thank you sir 🙏🏼

  • @maheshworld4933
    @maheshworld4933 หลายเดือนก่อน

    ನಾನು ಈ ಕನ್ನಡ ನಾಡಿನಲ್ಲಿ ಹುಟ್ಟೋದಕ್ಕೆ ❤❤ ತುಂಬಾ ಪುಣ್ಯ ಮಾಡಿದ್ದೇನೆ

  • @madhu7029
    @madhu7029 ปีที่แล้ว +6

    ಜೈ ಕನ್ನಡಾಂಬೆ ಜೈ ಭುವನೇಶ್ವರಿ 🙏💐

  • @rahul_a5
    @rahul_a5 ปีที่แล้ว +18

    ನಮ್ಮ ಕನ್ನಡ ನಮ್ಮ ಅಮ್ಮ ಜೈ ಕರ್ನಾಟಕ. 💛❤️

  • @LeenaShridhar
    @LeenaShridhar 12 วันที่ผ่านมา

    🙏 Thank u very much for great information on our mother toung.

  • @Abhishek-ii3ri
    @Abhishek-ii3ri ปีที่แล้ว +2

    ತುಂಬ ಉತ್ತಮವಾದ ಮಾಹಿತಿ ನೀಡಿದ್ದೀರಿ😊 ನಿಮಗೆ ಧನ್ಯವಾದಗಳು🙏 ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤

  • @siddappajigowdaningegowda1303
    @siddappajigowdaningegowda1303 ปีที่แล้ว

    ಇದನ್ನು ಕೇಳುತ್ತಿದ್ದರೆ ಮೈ ರೋಮಾಂಚನ ವಾಗುತ್ತದೆ. ಕನ್ನಡಿಗನಾಗಿ ಹೆಮ್ಮೆ ಪಡುತ್ತೇನೆ. ❤❤💛💛

  • @arjunpattanashetty5191
    @arjunpattanashetty5191 ปีที่แล้ว +4

    ಕನ್ನಡದ ಬಗ್ಗೆ ಕೇಳ್ತಾಯಿದ್ರೆ ಮೈ ಜೂಮ್ ಅನಿಸುತ್ತೆ 💛❤️

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 🙏🏼

  • @pchidananda4651
    @pchidananda4651 ปีที่แล้ว +3

    ಅದ್ಭುತ ಸಂಗ್ರಹಣೆ ಕನ್ನಡ ಲಿಪಿ ಸಾಹಿತ್ಯ ಕಾರ್ಯ ಚಟುವಟಿಕೆಯು ಹಾಗೆಯೇ ಮುಂದುವರಿಯಲಿ ತಮಗೆ ಹೃತ್ಪೂರ್ವಕ ಅಭಿನಂದನೆಗಳು 🌹🌹🙏🙏

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 🙏🏼

  • @VIKASSHEKHAR
    @VIKASSHEKHAR ปีที่แล้ว +6

    ಎಲ್ಲಾದರೂ ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು💛❤️

    • @karnatabala
      @karnatabala  ปีที่แล้ว

      💐💐💐💐💐💐

  • @Mutturaja-ov7dr
    @Mutturaja-ov7dr หลายเดือนก่อน +1

    ಜಗತ್ತಿನ ಎಕೈಕ ಪರಿಪೂರ್ಣ ಭಾಷೆ 💛ಕನ್ನಡ❤️

  • @R_SinghRajput
    @R_SinghRajput ปีที่แล้ว

    Kannadave satya , Kannadave Nitya ❤🔥🙏🏻😍😍

  • @MegaBabu143
    @MegaBabu143 ปีที่แล้ว +1

    ಒಳ್ಳೆಯ ಮಾಹಿತಿ ನೀಡಿದ್ದೀರಿ
    🙏🙏🙏🙏🇮🇳🇮🇳🇮🇳🇮🇳🤝🤝🤝

  • @bhaavahani
    @bhaavahani ปีที่แล้ว +4

    ನನ್ನಿ...🙏 ಕನ್ನಡವನ್ನೇ ಬದುಕೋಣ... 💛❤

    • @karnatabala
      @karnatabala  ปีที่แล้ว

      ಸಮಗ್ರ ಕರ್ನಾಟಕದ ಇತಿಹಾಸವನ್ನು ನಿಮ್ಮ ಮುಂದೆ ಇಡುವ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ ಹೆಚ್ಚು ಹೆಚ್ಚು ಜನರಿಗೆ ಇಲ್ಲಿ ಮೂಡಿಬರುವ ವಿಡಿಯೋಗಳನ್ನ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @k.m.nagesh.2506
    @k.m.nagesh.2506 ปีที่แล้ว +1

    ತುಂಬ ಚೆನ್ನಾಗಿದೆ

  • @MrRameshbangalore
    @MrRameshbangalore ปีที่แล้ว +7

    ಒಳ್ಳೆಯ ಮಾಹಿತಿ... ಧನ್ಯವಾದ 🙏

    • @karnatabala
      @karnatabala  ปีที่แล้ว

      ಸಮಗ್ರ ಕರ್ನಾಟಕದ ಇತಿಹಾಸವನ್ನು ನಿಮ್ಮ ಮುಂದೆ ಇಡುವ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ ಹೆಚ್ಚು ಹೆಚ್ಚು ಜನರಿಗೆ ಇಲ್ಲಿ ಮೂಡಿಬರುವ ವಿಡಿಯೋಗಳನ್ನ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @brmcreation5227
    @brmcreation5227 ปีที่แล้ว

    ಕಲಿಯೋಕೆ ನೂರು ಬಾಷೆ ಆಡೋಕೆ ಒಂದೇ ಭಾಷೆ.... ಅದುವೇ ನಮ್ಮ್ ಕನ್ನಡ ಭಾಷೆ ❤️💛

  • @shashikantha3972
    @shashikantha3972 ปีที่แล้ว +6

    ಅದ್ಭುತ ಮಾಹಿತಿ ಧನ್ಯವಾದಗಳು ❤❤🎉

  • @sameerdeshpande5988
    @sameerdeshpande5988 ปีที่แล้ว

    ಬಲು ‌ಸುಂದರ ನಮ್ಮ ಕನ್ನಡ

  • @manasasmanasa
    @manasasmanasa ปีที่แล้ว +3

    Power of kannada 😍😘😘😘

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 🙏🏼

  • @Mutturaja-ov7dr
    @Mutturaja-ov7dr หลายเดือนก่อน

    ಮೈ ರೋಮಾಂಚನ ಆಯ್ತು💛❤️

  • @channayyahiremath6125
    @channayyahiremath6125 ปีที่แล้ว

    ಕನ್ನಡಿಗರಾದ ನಮಗೆ ಹೆಮ್ಮೆ ಇದೆ 🎉🎉

  • @siddharthnayak2361
    @siddharthnayak2361 ปีที่แล้ว +1

    ಕನ್ನಡ 💛❤️

  • @srinivash3880
    @srinivash3880 ปีที่แล้ว

    ಕನ್ನಡ ಭಾಷೆಯ ಚರಿತ್ರೆ ಅದರ ಮಹತ್ವ ಮತ್ತು ಪ್ರಾಚೀನತೆಯನ್ನು ತಿಳಿಸಿಕೊಟ್ಟ ನಿಮಗೆ ನಮ್ಮ ಕನ್ನಡಕ್ಕೆ ಇಂತಹ ಇನ್ನೂ ಇಂಥ ವಿಷಯಗಳನ್ನು ಕೇಳಲು ಬಯಸುತ್ತೇನೆ

  • @ಹಸಿರೆಉಸಿರು-ರ9ಘ
    @ಹಸಿರೆಉಸಿರು-ರ9ಘ 8 หลายเดือนก่อน

    ಅಧ್ಬುತ ನಮ್ಮ ಕನ್ನಡ 💛❤

    • @karnatabala
      @karnatabala  8 หลายเดือนก่อน

      ಈಗ ಮೂಡಿ ಬಂದಿರುವ ಪುಲಕೇಶಿಯ ಸಾಧನೆಗಳ ಹಾಗೂ ಕರ್ನಾಟಕ ಗತವೈಭವದ ಪ್ಲೇಲಿಸ್ಟ್ ನಲ್ಲಿರುವ ಎಲ್ಲ ವಿಡಿಯೋಗಳನ್ನ ನೋಡಿ ಹಾಗೂ ನಿಮ್ಮ ಗೆಳೆಯರಲ್ಲಿ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @basavarajuan
    @basavarajuan ปีที่แล้ว +1

    Jai Kannada

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 🙏🏼

  • @dattarajk8689
    @dattarajk8689 ปีที่แล้ว +1

    ಒಳ್ಳೆಯ ಮಾಹಿತಿ.ಜನರು ಇಷ್ಟ ಪಡಬೇಕು.

  • @amruthaveerabhadraiah5879
    @amruthaveerabhadraiah5879 ปีที่แล้ว +3

    ಇಷ್ಟು ಒಳ್ಳೆಯ ಮಾಹಿತಿಯನ್ನು ತಿಳಿಸಿರುವುದಕ್ಕೆ ವಂದನೆಗಳು

  • @ShivaPremi3708
    @ShivaPremi3708 9 หลายเดือนก่อน

    ಕನ್ನಡ... ನನ್ನ ತಂದೆ ನನ್ನ ತಾಯಿ... ಉಸಿರು, ಜೀವ... ಜಯ ಕನ್ನಡಾಂಬೆ, ಜಯ ಭುವನೇಶ್ವರಿ, ಜಯ ಕರ್ನಾಟಕ, ಜಯ ಕನ್ನಡ ಲಿಪಿ... 💛❤💛❤💛❤💛❤💛❤💛❤💛❤💛❤💛❤💛❤💛❤💛❤

    • @karnatabala
      @karnatabala  8 หลายเดือนก่อน

      ನಮ್ಮ ಚಾನೆಲ್ ನಲ್ಲಿ ಈಗ ಮೂಡಿ ಬಂದಿರುವ ಕರ್ನಾಟಕ ಗತ ವೈಭವ ಪ್ಲೇಲಿಸ್ಟ್ ಅಲ್ಲದೆ vlogs ಹಾಗೂ ಪುಲಕೇಶಿಯ ಕುರಿತಾದ ಸಂದರ್ಶನ ಎಲ್ಲವನ್ನು ನೋಡಿ ಇತರರಿಗೂ ಹಂಚಿ 🙏🏼

  • @dayanandamurthy6559
    @dayanandamurthy6559 ปีที่แล้ว +2

    Nicely explained. 🎉

  • @signorina9152
    @signorina9152 ปีที่แล้ว +1

    ❤❤❤❤❤

    • @karnatabala
      @karnatabala  ปีที่แล้ว

      💛❤️💛❤️💛❤️💛❤️

  • @rameshpradhan1492
    @rameshpradhan1492 ปีที่แล้ว

    Namma kannada Namma heme ❤❤❤❤ thank you sir for your lovely Naretion

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗು ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @ravichandra6523
    @ravichandra6523 ปีที่แล้ว +6

    ಜೈ ಕರ್ನಾಟಕ ಮಾತೆ 💛❤️

    • @karnatabala
      @karnatabala  ปีที่แล้ว

      ಸಮಗ್ರ ಕರ್ನಾಟಕದ ಇತಿಹಾಸವನ್ನು ನಿಮ್ಮ ಮುಂದೆ ಇಡುವ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ ಹೆಚ್ಚು ಹೆಚ್ಚು ಜನರಿಗೆ ಇಲ್ಲಿ ಮೂಡಿಬರುವ ವಿಡಿಯೋಗಳನ್ನ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @NandeeshaknNandeeshakn
    @NandeeshaknNandeeshakn 6 หลายเดือนก่อน

    ಜೈ ಕರ್ನಾಟಕ

  • @ANILKUMAR.R
    @ANILKUMAR.R ปีที่แล้ว +17

    ಕನ್ನಡ ತಮಿಳು ಭಾಷೆಗಳ ಉಗಮ ಇತಿಹಾಸ ಒಟ್ಟಿಗೆ ಒಂದು ವಿಡಿಯೋ ಮಾಡಿ ಸರ್ 🎉

    • @karnatabala
      @karnatabala  ปีที่แล้ว +3

      ಕಂಡಿತ ಮಾಡೋಣ ಸರ್

  • @dilip0585
    @dilip0585 ปีที่แล้ว +1

    ಎಸ್ ಅದ್ಬುತವಾದ ಸಂದೇಶ

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 🙏🏼

  • @ramagobandanoavargreenn6907
    @ramagobandanoavargreenn6907 ปีที่แล้ว

    Thank you sir Jai Kannada

  • @shyamdwaram4459
    @shyamdwaram4459 ปีที่แล้ว +1

    Atyamogha vishaya. Sirigannadam gelge , Sirigannadam baalge 🙏🙏🙏👌👌👌❤️❤️❤️👋👋👋👍👍👍.

    • @karnatabala
      @karnatabala  ปีที่แล้ว +1

      ಧನ್ಯವಾದಗಳು 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @shivakumaracharya4030
    @shivakumaracharya4030 ปีที่แล้ว +5

    ವಿಶ್ವ ವಿಖ್ಯಾತ ಕನ್ನಡ 👍👍👍👍👍

    • @karnatabala
      @karnatabala  ปีที่แล้ว

      ಧನ್ಯವಾದಗಳು 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @venkatappah3131
    @venkatappah3131 ปีที่แล้ว +1

    Sogasada vivarane namasthe jai bheem

  • @samodeyar1643
    @samodeyar1643 ปีที่แล้ว +3

    ಕನ್ನಡ ❤😌

    • @karnatabala
      @karnatabala  ปีที่แล้ว

      ಧನ್ಯವಾದಗಳು 🙏🏼, ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @chetukmth
    @chetukmth ปีที่แล้ว

    ಇಷ್ಟರವರೆಗೆ ಕೇಳದೆ ಇರುವ ವಿಷಯಗಳನ್ನು ತಿಳಿಸಿದ್ದೀರಿ. ಧನ್ಯವಾದ.😊

    • @karnatabala
      @karnatabala  ปีที่แล้ว +1

      ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗು ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @vandanagowda7102
    @vandanagowda7102 ปีที่แล้ว

    ಜೈ ಕನ್ನಡ

  • @rohithdanand802
    @rohithdanand802 ปีที่แล้ว +2

    ಕನ್ನಡ

    • @karnatabala
      @karnatabala  ปีที่แล้ว

      ಸಮಗ್ರ ಕರ್ನಾಟಕದ ಇತಿಹಾಸವನ್ನು ನಿಮ್ಮ ಮುಂದೆ ಇಡುವ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ ಹೆಚ್ಚು ಹೆಚ್ಚು ಜನರಿಗೆ ಇಲ್ಲಿ ಮೂಡಿಬರುವ ವಿಡಿಯೋಗಳನ್ನ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @ShivaRaj-yq8bw
    @ShivaRaj-yq8bw ปีที่แล้ว +2

    ಜೈ ಕರ್ನಾಟಕ

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 🙏🏼

  • @lathasudheeksha
    @lathasudheeksha ปีที่แล้ว +1

    ಜೈ ಕರ್ನಾಟಕ ಮಾತೆ ಜೈ ಹಿಂದ್ 🚩🚩🚩🚩🚩ಧನ್ಯವಾದಗಳು

    • @nithishmn5898
      @nithishmn5898 9 หลายเดือนก่อน

      Kannada kannada is always wonderful and phontix i. e. Truth and also true.

  • @punarvasu1000
    @punarvasu1000 ปีที่แล้ว +5

    I"m feeling very very to the power of . . .proud to know this so far hidden or unknown fact in detail to read and listen to. Now it' TIME TO AUTHENTICATE Kannada as Classical Language.

    • @Abhishek-ii3ri
      @Abhishek-ii3ri ปีที่แล้ว

      ನಿಮಗೆ ಕನ್ನಡ ಬರಲ್ವಾ?

    • @sunilchavan4812
      @sunilchavan4812 ปีที่แล้ว

      ಪರವಾಗಿಲ್ಲಾ ಕನ್ನಡ ಬರಲಿಲ್ಲಾವೇಂದರೆನು ಹಿಂದಿ ಹಾಗೂ ಇಂಗ್ಲೀಷ ಬಂದರೆ ಸಾಕು

    • @sunilchavan4812
      @sunilchavan4812 ปีที่แล้ว

      @@Abhishek-ii3ri ಯಾರಿಗೆ ಬೇಕು ಈ ಭಾಷೆ.......

    • @Abhishek-ii3ri
      @Abhishek-ii3ri ปีที่แล้ว

      @@sunilchavan4812 ನಿಮಗೆ ಬೇಕಾಗಿಲ್ವಾ?

    • @sunilchavan4812
      @sunilchavan4812 ปีที่แล้ว

      @@Abhishek-ii3ri No..... I like very much English and Hindi......... Kannada means small stone and English and Hindi means mountains.......

  • @graceperl
    @graceperl ปีที่แล้ว +13

    Unfortunately many claim tamil is the older language than kannada. Which is true. And it feels like kannada is influenced by many languages but we see very few telling if their languages were ever influenced by kannada. Would you make a video on that too in full detail with time comparison to various languages of present as well as past?. Thank you for you efforts in educating us on our language.❤❤❤❤

    • @jayantmoodbhatkal5060
      @jayantmoodbhatkal5060 ปีที่แล้ว +3

      It's hard to decide because language is much older than we think . script was introduced later. Now they have some evidence of Tamil language age we got some later age evidence.......that not means this was ultimate truth...... every language have some influence of neighbour language.....

    • @BlackShadow-zq9jb
      @BlackShadow-zq9jb ปีที่แล้ว

      Earliest kannada (in brahmi, not kannada lipi) we find it on Ashokan edicts, dating around 2nd century bc. Language should be definitely older than that. ASI must focus on kaveri settlements and tungabadhra settlements. We have proof for tamil to be at least 500 bce, after keezhadi excavation. Even without Ashokan edicts, there’s a gap of 300-500 years.

    • @soumyadipmukherjee6627
      @soumyadipmukherjee6627 ปีที่แล้ว +2

      Languages can be even older doesn't means since it ead not written it's not old because the main two oldest languages fight claim between sanskrit and tamil is going since years in terms of writing tamil has the edge in it but which one is older in terms of speaking tradition no one knows it we don't even know how tamil and sanskrit came into existence there are many theories but all of them are assumptions not real and in kannada itself there is a proverb meaning I don't know exactly but it somewhat says if u try to find the origin of a saint or river u will never know from where it has origin because u will then get many more theories for that origin so cherish the things what u have instead of finding the origin same with kannada also just be proud of your language be proud but not chauvinistic because that will negatively impact a language growth .

  • @nikgoving
    @nikgoving ปีที่แล้ว +1

    ವಿಡಿಯೋ ತುಂಬಾ ಒಳ್ಳೆಯ ವಿಶಯ ಹೊಂದಿದೆ.

  • @SMCGPRA
    @SMCGPRA ปีที่แล้ว +1

    Jai karnata

  • @MrAkshayguptha
    @MrAkshayguptha ปีที่แล้ว

    ಜೈ ಕರ್ನಾಟಕ ಮಾತೇ ಜೈ ಕನ್ನಡ

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗು ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @hanamanthmchalawadi4032
    @hanamanthmchalawadi4032 ปีที่แล้ว

    ಜೈ ಕರ್ನಾಟಕ ಜೈ ಕನ್ನಡ ಜೈ ಹೋ 💛♥️💛♥️💛♥️

  • @gowthamgowdagowda6577
    @gowthamgowdagowda6577 ปีที่แล้ว +3

    *JAI SAMRATA ASHOKA*🎉🎉❤ *JAI KADAMBA KARNATA BALA * SIR EGA .* YASTU UDDA EDDIYA , AVARU BANDU ,AVARU HOGIBITTARU , BIDDA . * EE PADAGALANNA UCHARANE MAADUVA REETHI . ESTU UDDA EDDI ! . AVARU HOGIBITTI ! * BIDDI ,YADDI , BUTTI ,BANBITI .EERITHI MAATHADTHARE .DURDIVA .GAM- ANISI NODI SIR .*YADE THATTI NAVU KANNADIGARU ANTHA HEMME PADABEKU * JAI BHUVANESHVARI ♥🙏✨ *

    • @soumyadipmukherjee6627
      @soumyadipmukherjee6627 ปีที่แล้ว

      Aadre brahmi lipi gupta samrajya kala dalli jaasti upayoga madake prarambha madithidu

  • @anandhosamani1727
    @anandhosamani1727 ปีที่แล้ว

    Nima dwani thumba chanagide

  • @shruthinshruthin2747
    @shruthinshruthin2747 ปีที่แล้ว

    ಅದ್ಭುತ ಕನ್ನಡ 🙂🙏

    • @karnatabala
      @karnatabala  ปีที่แล้ว

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @praveenv424
    @praveenv424 ปีที่แล้ว +1

    nam kannada namaa bashey namma preethi.💛❤

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 🙏🏼

  • @sony1Mark3
    @sony1Mark3 7 หลายเดือนก่อน

    Jai chalukyeshwara

  • @ravikumarrr190
    @ravikumarrr190 ปีที่แล้ว

    wonder But true jai Karnataka Jai Hind

    • @karnatabala
      @karnatabala  ปีที่แล้ว

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @kupendrakupendra5417
    @kupendrakupendra5417 ปีที่แล้ว

    Jai namma Kannada maathe🙏

  • @ಉಮೇಶಬಸವಪ್ರಿಯ
    @ಉಮೇಶಬಸವಪ್ರಿಯ ปีที่แล้ว +1

    ಉತ್ತಮ ಮಾಹಿತಿ

  • @ಕನ್ನಡ.ನಿಸರ್ಗ
    @ಕನ್ನಡ.ನಿಸರ್ಗ ปีที่แล้ว +3

    💛❤️ ಕನ್ನಡ

    • @karnatabala
      @karnatabala  ปีที่แล้ว +1

      ಧನ್ಯವಾದಗಳು 🙏🏼 ಹಾಗೆ ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @keerthikaiser9405
    @keerthikaiser9405 ปีที่แล้ว

    ಜೈ ಕರ್ನಾಟಕ ಜೈ ಕನ್ನಡಾಂಬೆ

    • @karnatabala
      @karnatabala  ปีที่แล้ว

      ಧನ್ಯವಾದಗಳು ಸರ್ 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @jeevan.youtube
    @jeevan.youtube ปีที่แล้ว +3

    ಬರಹಗಳೆರೆಯಳ್ 💛❤️

    • @karnatabala
      @karnatabala  ปีที่แล้ว

      ಧನ್ಯವಾದಗಳು 🙏🏼 ಹಾಗೆ ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

    • @hanumanthappahamumanthappa1610
      @hanumanthappahamumanthappa1610 ปีที่แล้ว

      ಕನ್ನಡಬಾಷೆ ಅದೊಂದು ಒಗಟು ಅರ್ಥ ತಿಳಿಯುತ್ತಾ ಕಲಿಯುತ್ತಾ ಸಾಗಿದರೆ ಅದರ ಹಿರಿಮೆ ನಮ್ಮರಿವಿಗೆಬರುತ್ತದೆ. ಇಡೀ ಮಾನವ ಕುಲವಷ್ಟೇಅಲ್ಲದೆಜೀವಿಗಳ ಜೀವಾಳ. 🙏🙏🙏🙏🙏🙏

  • @PradeepshiramPradeep-up3si
    @PradeepshiramPradeep-up3si ปีที่แล้ว +1

    ಕನ್ನಡ ಧರ್ಮ 🙏🙏

  • @narasimhahegde3744
    @narasimhahegde3744 ปีที่แล้ว +2

    ಕನ್ನಡ ಲಿಪಿ ಎಷ್ಟು ಪುರಾತನವಾದುದು ಎಂದು ತಿಳಿದು ಹೆಮ್ಮೆ ಎನಿಸುತ್ತದೆ

  • @murudaraj9365
    @murudaraj9365 ปีที่แล้ว

    ಉತ್ತಮ ಮಾಹಿತಿಗಾಗಿ ಧನ್ಯವಾದಗಳು

    • @karnatabala
      @karnatabala  ปีที่แล้ว

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @hubliman4264
    @hubliman4264 ปีที่แล้ว

    ಕನ್ನಡ ನುಡಿ ಚಂದ

  • @rameshnavale5995
    @rameshnavale5995 ปีที่แล้ว

    ಕನ್ನಡ ವನ್ನು ತಂತ್ರಜ್ಞಾನದ ಭಾಷೆಯಾಗಿ ಬಳಕೆ ಮಾಡಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ..

    • @karnatabala
      @karnatabala  ปีที่แล้ว +1

      ಸರಿಯಾದ ಮಾತು 👌🏼 ಕನ್ನಡವನ್ನು ಶೈಕ್ಷಣಿಕ ಮಟ್ಟದಲ್ಲಿ ತಂತ್ರಜ್ಞಾನದ ಭಾಷೆಯನ್ನಾಗಿ ಬಳಸುವತ್ತ ತುಂಬಾ ದೊಡ್ಡ ಹೆಜ್ಜೆ ಇಡಬೇಕಾದ ತುರ್ತು ಪರಿಸ್ಥಿತಿ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ

  • @Shreesha.28
    @Shreesha.28 ปีที่แล้ว +1

    Very good job❤

  • @JanakiTanaya
    @JanakiTanaya ปีที่แล้ว +2

    ಅವ್ವ ಕನ್ಡಡ ❤❤