ಸರ್ವಾಧಿಕಾರದ ತುರ್ತು ಪರಿಸ್ಥಿತಿ । ಅಧಿಕಾರದ ದಾಹದಿಂದ ಪ್ರಜಾಪ್ರಭುತ್ವದ ಕಗ್ಗೊಲೆ । ರವೀಂದ್ರ ರೇಷ್ಮೆ

แชร์
ฝัง
  • เผยแพร่เมื่อ 30 มิ.ย. 2024
  • ಸರ್ವಾಧಿಕಾರದ ತುರ್ತು ಪರಿಸ್ಥಿತಿ । ಅಧಿಕಾರದ ದಾಹದಿಂದ ಪ್ರಜಾಪ್ರಭುತ್ವದ ಕಗ್ಗೊಲೆ । ರವೀಂದ್ರ ರೇಷ್ಮೆ
    #samvada #kannada #karnataka #AbsolutePower #Authoritarianism #DemocracyUnderThreat #PowerAbuse #PoliticalOppression #AutocraticRule #Tyranny #GovernmentOverreach #PoliticalCrisis #DemocraticErosion
    Visit us at
    ►TH-cam: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

ความคิดเห็น • 42

  • @viessgollarahalli8527
    @viessgollarahalli8527 8 วันที่ผ่านมา +12

    ಪತ್ರಕರ್ತನಾಗಿ ರವೀಂದ್ರ ರೇಷ್ಮೆ ಯವರ ಮಾತುಗಳನ್ನು ಕೇಳುವ ಅನುಭವವೇ ಅಧ್ಭುತ...!🙏❤

  • @jaiku9331
    @jaiku9331 7 วันที่ผ่านมา +7

    ಅದ್ಭುತ ಭಾಷಣ.ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪರ ಮಾತಾಡುವ ಮೂಡರಿಗೆ ಈ ವೀಡಿಯೊ ತೋರಿಸಬೇಕು

  • @bheemaraynimbaragi4583
    @bheemaraynimbaragi4583 8 วันที่ผ่านมา +8

    ಸಂವಾದ ತಂಡಕ್ಕೆ ಧನ್ಯವಾದಗಳು.ನಮಸ್ಕಾರ

  • @ponnappak.s.4620
    @ponnappak.s.4620 8 วันที่ผ่านมา +5

    Wonderful awakening speech. Thank you Sir

  • @nagavallis8425
    @nagavallis8425 6 วันที่ผ่านมา +4

    ನಮಸ್ತೆ ಸರ್ ತುಂಬಾ ತುಂಬಾ ಅಧ್ಬುತ ವಾಗಿ ವಿಚಾರ ಮಂಡನೆ ಮಾಡಿದ್ದಕ್ಕೆ ಧನ್ಯವಾದಗಳು ಸರ್. ನಿಜವಾಗಿಯೂ ಎಂತಹ ಕತ್ತಲೆ ಯಲ್ಲಿ ಅಜ್ಞಾನ ಹೀನರಾಗಿ ಅವರು ಹೇಳಿದ್ದೆಲ್ಲಾ ಸತ್ಯ ಅಂತ ನಂಬಿಕೊಂಡೆವಲ್ಲ ಸರ್.

  • @shakuntalagurumath4802
    @shakuntalagurumath4802 7 วันที่ผ่านมา +4

    ತುರ್ತು ಪರಿಸ್ಥಿತಿ ವಿಷಯ ಕೇಳುವಾಗ ಕಣ್ಣಲ್ಲಿ ನೀರು ಬರುತ್ತದೆ ಆಗಿ ನಾನು ಕಾಲೇಜು ವಿದ್ಯಾರ್ಥಿನಿ
    ನನ್ನ ತಂದೆ ಸ್ವಾತಂತ್ರ ಹೋರಾಟ ಗಾರ

  • @varadarajaluar2883
    @varadarajaluar2883 3 วันที่ผ่านมา +2

    ನಮಸ್ತೆ ಸರ್, ಉತ್ತಮ ಮಾಹಿತಿ, ಉತ್ತಮ ವಿವರಣೆ ಮತ್ತು ಉತ್ತಮ ವಿಮರ್ಶೆಗಳು. ಧನ್ಯವಾದಗಳು ಸರ್.

  • @sagarhp2350
    @sagarhp2350 2 วันที่ผ่านมา +2

    ನೀವು ಪತ್ರಕರ್ತರು , ಬಹಳ ಜ್ಞಾನ ಹಾಗೂ ದೈರ್ಯ ಇರುತ್ತೆ ನಿಮಗೆ, ಆದ್ರೂ ಯಾಕೆ ನೀವು ಬರೀ past bagge ಹೇಳ್ತಾ ಇರ್ತೀರ, ಇವಾಗಿನ ಪರಿಸ್ಥಿತಿ ಬಗ್ಗೆನೂ ಮಾತನಾಡಿ.,

  • @shakuntalagurumath4802
    @shakuntalagurumath4802 7 วันที่ผ่านมา +5

    ಅಂದಿನ ವಾಸ್ತವ ಸ್ಥಿತಿ ಎಳೆ ಎಳೆ ಯಾಗಿ ತಿಳಿಸದ್ದೀರಿ

  • @harishts6655
    @harishts6655 8 วันที่ผ่านมา +3

    Thank you verymuch Sir

  • @hanagaraj2715
    @hanagaraj2715 8 วันที่ผ่านมา +3

    Super samachara thank you God bless all

  • @pushpavs8416
    @pushpavs8416 2 วันที่ผ่านมา

    ಸಂವಾದ ಚಾನಲ್ ನ ಇಂತ ಕಾರ್ಯಕ್ರಮ ಕ್ಕೆ ವಂದನೆಗಳು 🙏🏻

  • @thammannabs4561
    @thammannabs4561 2 วันที่ผ่านมา

    ಧನ್ಯವಾದಗಳು ಸಾರ್ ❤

  • @shivaswamykr7802
    @shivaswamykr7802 2 วันที่ผ่านมา

    ಅದ್ಭುತ ಮಾತುಗಳು.

  • @zaravind
    @zaravind 7 วันที่ผ่านมา +1

    Fire 🔥 brand speach

  • @pushpavs8416
    @pushpavs8416 2 วันที่ผ่านมา

    ಸರ್ ನಿಜ್ವಾಗ್ಲೂ ನೀವು ಇಮೇರ್ಜೆನ್ಸಿ ಯ ಬಗ್ಗೆ ವಿವರಿಸಿದ ರೀತಿ ಮಹಾ ಅದ್ಬುತ. ಮನ, ಮನಸ್ಸು ಮುಟ್ಟುವಂತಿತ್ತು. ಇನ್ನೂ ಕೇಳಬೇಕು ಅನಿಸುತ್ತದೆ ಧನ್ಯವಾದಗಳು 🙏🏻🙏🏻🙏🏻👌🏻🎉

  • @zeros995
    @zeros995 6 วันที่ผ่านมา +1

    Awesome,

  • @tcganeshgowda7904
    @tcganeshgowda7904 2 วันที่ผ่านมา

    Satyavada matugalu 👏👏

  • @roshankumat5186
    @roshankumat5186 2 วันที่ผ่านมา

    Danyavadagalu sir ❤❤

  • @eshwarappahcchannabasavaih6453
    @eshwarappahcchannabasavaih6453 วันที่ผ่านมา

    Raveendra Reshme sir nimma adbuta matugarikege ondu dodda selyut sir

  • @venkatsanjeev855
    @venkatsanjeev855 8 วันที่ผ่านมา

    Snehalata Reddy odd film acytor was tortured thogh she was suffering from asthma. That was congress rule.Lal Bahadur Shastri ex P.M. postmortem was not done when his dead body was brought from Moscow. It is a mystery.

  • @shivakumarkaremmanavar5803
    @shivakumarkaremmanavar5803 วันที่ผ่านมา

    ಇದನ್ನ ಕಾಂಗ್ರೆಸ್ ಗೆ ವೋಟ್ ಹಾಕುವವರಿಗೆ ತೋರಿಸಬೇಕು...

  • @premahegde3950
    @premahegde3950 2 วันที่ผ่านมา

    ಇದನ್ನು ಕೇಳಿದ ಆತ್ಮೀಯರೇ..... ಇದನ್ನು ನಿಮ್ಮ..... ಗ್ರೂಪ್ ಗಳಿಗೆ ಕಳಿಸಿ..... ಆಗಲೇ ಜನರು ಎಚ್ಚೆತ್ತು ಕೊಳ್ಳಲು ಅವಕಾಶವಾಗುತ್ತದೆ.Please......

  • @vishwaguru9436
    @vishwaguru9436 8 วันที่ผ่านมา +4

    ಆಗ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು,,,ಕಳೆದ ಹತ್ತು ವರ್ಷಗಳಿಂದ ಅಘೋಷಿತ ತುರ್ತು ಪರಿಸ್ಥಿತಿ ಇದೆ,,,

    • @karthikbasavarajappa785
      @karthikbasavarajappa785 6 วันที่ผ่านมา +2

      ಮಾತು ಬರತ್ತೆ ಅಂತ ಬಾಯಿಗೆ ಬಂದಹಾಗೆ ಬಡಕೋಬಾರ್ದು
      ನೀನು ಈ ಕಾಮೆಂಟ್ ಹಾಕ್ತಿದ್ಯ ಅಂದ್ರೆ ಅದೇ ಸಾಕ್ಷ್ಯ ನಿನಗೆ ಇನ್ನು ಎಷ್ಟು ಸ್ವಾತಂತ್ರ ಇದೆ ಅಂತ. ತುರ್ತು ಪರಿಸ್ಥಿತಿ ಇದ್ದಿದ್ದರೆ ಇಷ್ಟರಲ್ಲಿ ಜೈಲಲ್ಲಿ ಇರುತ್ತಿದ್ದೆ.

    • @sagarhp2350
      @sagarhp2350 2 วันที่ผ่านมา

      ​@@karthikbasavarajappa785 ಅವರು ಹೇಳಿದ್ದು ಸರಿಯಾಗಿ ಇದೆ, ಇನ್ನು ನಾವು North Korea, china , ಪರಿಸ್ಥಿತಿ ಬರುವವರೆಗೂ ಮಾತನಾಡದೆ ಇರಬೇಕು ಅಂತ ಹೇಳ್ತಾ ಇದ್ದೀರಾ..,

  • @yavvabussu_yavvarailu
    @yavvabussu_yavvarailu 8 ชั่วโมงที่ผ่านมา

    Ah daridra nenru Shani for India.. ega modhi indha Shani Rahul indha vargeagathsidhe..

  • @mruthyunjayasiddalingaiah7489
    @mruthyunjayasiddalingaiah7489 8 วันที่ผ่านมา

    *The most danger to Hindus in BHARAT is from none other than Islamic/INDI Alliance*🔥

  • @venkatsanjeev855
    @venkatsanjeev855 8 วันที่ผ่านมา

    Turturro paristiti ya him se Hyderabad goli adannu helalikke ahansya mattu nachiyake agute.

  • @vishwaguru9436
    @vishwaguru9436 8 วันที่ผ่านมา

    *ಇಂದಿರಾ ಎಮರ್ಜನ್ಸಿ V/S ಮೋದಿ ಫ್ಯಾಶಿಸಂ*
    1971 ರಲ್ಲಿ ಬಡವರ ಪರ ಘೋಷಣೆಯೊಂದಿಗೆ ಇಂದಿರಾಗಾಂಧಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಗೆ ಸಿಕ್ಕ ಓಟು ಶೇರು - ಶೇ. 43.7
    1975 ರ ಜೂನ್ 25 ರಂದು ಇಂದಿರಾಗಾಂಧಿ ದೇಶದ ಮೇಲೆ ಸರ್ವಾಧಿಕಾರಿ ತುರ್ತುಸ್ಥಿತಿಯನ್ನು ಹೇರಿದರು. ಅನಂತರ 1977 ರಲ್ಲಿ ನಡೆದ ಚುನಾವಣೆಯಲ್ಲಿ ಜನರು ಇಂದಿರಾ ಸರ್ವಾಧಿಕಾರವನ್ನು ತಿರಸ್ಕರಿಸಿದರು.
    1971 ರಲ್ಲಿ ಬಡವರ ಪರವೆಂದು ಪುರಸ್ಕೃತವಾದ ಇಂದಿರಾ ಕಾಂಗ್ರೆಸ್ ಗೆ ಸಿಕ್ಕ ಓಟು ಶೇರು - ಶೇ. 43.7
    1977 ರಲ್ಲಿ ಜನರಿಂದ ತಿರಸ್ಕೃತವಾದ ಇಂದಿರಾ ಕಾಂಗ್ರೆಸ್ ಸಿಕ್ಕ ಓಟು ಶೇರು - ಶೇ. 34.5
    *ಅಂದರೆ ಶೇ. 9.2 ರಷ್ಟು ನಷ್ಟ..*
    2014 ರಲ್ಲಿ ಮೋದಿ ನೇತೃತ್ವದ ಬಿಜೆಪಿ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಮತ್ತು ಜನರ ಆಶೋತ್ತರಗಳ ಹುಸಿ ಘೋಷಣೆಗಳೊಂದಿಗೆ ಅಧಿಕಾರಕ್ಕೆ ಬಂದಾಗ :
    2014 ರಲ್ಲಿ ಪಡೆದ ಓಟು ಶೇರು - ಶೇ. 31
    2019 ರಲ್ಲಿ ಪಡೆದ ಓಟು ಶೇರು - ಶೇ. 37.36
    2024 ರಲ್ಲಿ ಪಡೆದ ಓಟು ಶೇರು- ಶೇ. 36.56
    ಅಂದರೆ ಹತ್ತು ವರ್ಷಗಳ ನಂತರ ಜನರು ಬೇಸತ್ತು ಪಾಠ ಕಲಿಸಿದ್ದಾರೆ ಎಂದುಕೊಳ್ಳುತ್ತಿರುವ ಹೊತ್ತಿನಲ್ಲೂ ಬಿಜೆಪಿಯಓಟು ಶೇರು - 36.56...
    *ಅಂದರೆ ಕೇವಲ 0.8 ರಷ್ಟು ಮತ ಗಳು ಮಾತ್ರ ನಷ್ಟ...*
    ಕೇವಲ ಎರಡು ವರ್ಷ ಸರ್ವಾಧಿಕಾರ ನಡೆಸಿದ ಇಂದಿರಾಗಾಂಧಿಯನ್ನು ಹೆಚ್ಚೂ ಕಡಿಮೆ ಶೇ. 10 ರಷ್ಟು ಜನ ತಿರಸ್ಕರಿಸಿದರು..
    ಆದರೆ ಹತ್ತು ವರ್ಷಗಳಿಂದ ತುರ್ತುಸ್ಥಿತಿಗಿಂತ ಭೀಕರವಾದ ಫ್ಯಾಶಿಸ್ಟ್ ದಮನ ಮಾಡುತ್ತಿರುವ ಮೋದಿಯ ಬಿಜೆಪಿ ಕಳೆದುಕೊಂಡಿದ್ದು ಶೇ. 0.8 ರಷ್ಟು ಮತಗಳನ್ನು ಮಾತ್ರ ಮತ್ತು ಅದೇ ಈಗ ಮತ್ತೆ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ..
    *ಕಾರಣವೇನು?*
    ಕಾರಣ ತುರ್ತುಸ್ಥಿತಿ ಜಾರಿಗೆ ತಂದ ಇಂದಿರಾಗಾಂಧಿ ಪ್ರಜಾತಂತ್ರಕ್ಕೆ ಮಾರಕ ಎಂದು ಜನರಿಗೆ ಅರಿವಾಗಿತ್ತು. ಏಕೆಂದರೆ ಇಂದಿರಾ ಸರ್ವಾಧಿಕಾರ ಮತ್ತು ಭೀತಿಯನ್ನು ಹುಟ್ಟಿಸಿದ್ದು ಕೇವಲ ಪೊಲೀಸ್ ಬಲದ ಮೂಲಕ. ಇಂದಿರಾ ಸರ್ವಾಧಿಕಾರಕ್ಕೆ ಜನರಲ್ಲಿ ಬೇರುಗಳಿರಲಿಲ್ಲ.
    ಆದರೆ ದಮನಕ್ಕೊಳಗಾದ ಜನರನ್ನೇ ಒಡೆದು ದ್ವೇಷ ಬಿತ್ತುವ ಮೋದಿಯ ಫ್ಯಾಶಿಸ್ಟ್ ಸರ್ವಾಧಿಕಾರಕ್ಕೆ ಜನರಲ್ಲಿ ಆಳವಾದ ಬೇರುಗಳಿವೆ.
    *ಫ್ಯಾಶಿಸ್ಟ ಸರ್ವಾಧಿಕಾರಕ್ಕೂ ಇತರ ಬಗೆಯ ಸರ್ವಾಧಿಕಾರಗಳಿಗೂ ಇರುವ ಮೂಲಭೂತ ವ್ಯತ್ಯಾಸವಿದು.*
    ತಮ್ಮ ಅರಿವಿನ ಮೂಲಕ ಜನರೇ ತಮ್ಮ ಶತ್ರು ಯಾರೆಂದು ಅರಿತು ಆ ಬೇರುಗಳನ್ನು ಕತ್ತರಿಸಿಕೊಳ್ಳುವಂತೆ ಮಾಡದೆ ಈ ಫ್ಯಾಶಿಸ್ಟ್ ಸರ್ವಾಧಿಕಾರ ಸೋಲದು.
    ಆದ್ದರಿಂದಲೇ ಫ್ಯಾಶಿಸಂ ಒಂದು ಚುನಾವಣೆಯ ಸೋಲು ಗೆಲುವಿನ ಮೂಲಕ ಇತ್ಯರ್ಥವಾಗುವ ವಿಷಯವಲ್ಲ.
    ಆದ್ದರಿಂದಲೇ ಫ್ಯಾಶಿಸ್ಟ್ ವಿರೋಧಿ ಸಮರವೆಂದರೆ...
    *ಜನರ ವಿಶ್ವಾಸವನ್ನು ಗೆಲ್ಲುತ್ತಾ , ಜನರಲ್ಲಿ ಅರಿವು ಮೂಡಿಸಲು ಹಲವು ಆಯಾಮಗಳಲ್ಲಿ ಸ್ವತಂತ್ರವಾಗಿ ಸ್ವಾಯತ್ತವಾಗಿ ನೈತಿಕವಾಗಿ ಮತ್ತು ಸುದೀರ್ಘವಾಗಿ ನಡೆಯಬೇಕಿರುವ ನಿಷ್ಕಳಂಕ ಜನಸಮರ ..*
    ಅಲ್ಲವೇ ?
    -ಶಿವಸುಂದರ್
    shivasundar
    9448659774

    • @sagarhp2350
      @sagarhp2350 2 วันที่ผ่านมา

      🙏 , ನಿಮ್ಮ knowledge ನ share ಮಾಡಿದ್ದಕ್ಕೆ thanks, but ಯಾವ ದೈರ್ಯದ ಮೇಲೆ ನೀವು ನಿಮ್ಮ mobile number ನ public domain ಅಲ್ಲಿ ಹಾಕಿದ್ದೀರಿ.,

  • @vishwaguru9436
    @vishwaguru9436 8 วันที่ผ่านมา

    ಆಕ್ಷನ್ ಭಾರೀ ಮಾಡತಾವ್ನೆ 😅😂