ಗ್ಯಾರೇಜ್ ಗಂಗಾ | Garage Ganga | Part 5 |Sandeepsm | Cute Love story| funny love story

แชร์
ฝัง
  • เผยแพร่เมื่อ 29 ก.พ. 2024
  • ಗ್ಯಾರೇಜ್ ಗಂಗಾ | Garage Ganga | Sandeepsm | Cute Love story | funny love story #uttarkarnataka
    #uttarkarnataka #sandeepsm #javarimandi
    ಗ್ಯಾರೇಜ್ ಗಂಗಾ….!
    ಎಲ್ಲ ನನ್ನ ಪ್ರೀತಿಯ ಜವಾರಿ ಮಂದಿ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮಸ್ಕಾರ್ರಿ ಪಾ,🙏
    ನಮ್ಮ ತಪ್ಪುಗಳನ್ನು ಕೆಳಗ ಕಾಮೆಂಟ್ ನ್ಯಾಗ ತಿಳಿಸ್ರಿ.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.🥰
    ಮಸ್ತ ಮಸ್ತ ಕಾಮಿಡಿ ಮಡ್ತವಿ, ನಿಮ್ಮನ್ನು ನಗಿಸಾಕ ಟ್ರೈ ಮಾಡ್ತವಿ, ವಿಡಿಯೋ ನೋಡ್ರಿ 😍
    ವಿಡಿಯೋ ನೋಡ್ರಿ ಹಂಗ Subscribe ಮಾಡ್ರಿ
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಪೆಟ್ಟನ ಬರ್ತದ ನಿಮಗ.
    ವಿಡಿಯೋ ಹೆಂಗ ಐತಿ ಕಮೆಂಟ್ ಮಾಡ್ರೆಲಾ😍🙏
    ಹಂಗ ವಿಡಿಯೋ ನಿಮ್ಮ ದೋಸ್ತರಿಗೆ Share ಮಾಡ್ರಿ 😂
    Aartist
    Sandeep sm
    Vanu patil
    Mallikarjun
    Prakash devgiri
    Madhu
    Camera work
    Vinayak
    TeamSandeepsm
    sandeepsm #uttarkarnataka #sandeepsm #javarimandi
  • ตลก

ความคิดเห็น • 657

  • @javarimandi
    @javarimandi  4 หลายเดือนก่อน +84

    ವೀಡಿಯೊ ನೋಡ್ರಿ , ಹೆಂಗ ಆಗೆತಿ ಅಂತಾ ಕಾಮೆಂಟ್ ಮಾಡ್ರಿ 😍 ತಪ್ಪ ಇದ್ರ ಹೆಳ್ರಿ ತಿದ್ದಿಕೊಂತವಿ 🙏🙏🙏

    • @mrluckylad6361
      @mrluckylad6361 4 หลายเดือนก่อน +2

      Super bro ❤️❤️❤️❤️❤️❤️❤️ always support you 👍

    • @mouneshdasar1238
      @mouneshdasar1238 4 หลายเดือนก่อน +3

      ಹೃದಯ ದ ಭಾವ ತುಂಬಿ ಬಂತು ಪ್ರೀತಿ ಅದ್ಭುತ... 🥺❤❤❤

    • @kalmeshish
      @kalmeshish 4 หลายเดือนก่อน +1

      ಮನಸಿಗೆ ಮುತ್ತಿತೋ ಅಣ್ಣ

    • @neelakanthsir2012
      @neelakanthsir2012 4 หลายเดือนก่อน

      ಧೂಮಪಾನದಿಂದ ಆಗುವ ದುಷ್ಪರಿಣಾಮದ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದೀರಿ 🙏

    • @Vsureshm6117
      @Vsureshm6117 4 หลายเดือนก่อน +1

      ಬ್ರದರ್ ನಿಮ್ಮ ಇಬ್ಬರ ಜೋಡಿ ಸೂಪರ್ ಮಿಸ್ಸ್ ಮಾಡದೆ ನೋಡ್ತಿನಿ ....... ಸೂಪರ್❤❤❤❤

  • @Duniya.420
    @Duniya.420 4 หลายเดือนก่อน +64

    ಯಪ್ಪಾ ಯಪ್ಪಾ ಎನ್ acting ಎನ್ acting 🔥🔥 Acting
    ನಾನು ಫಿದಾ ಆಗಿ ಬಿಟ್ಟೆ ನಿಮ್ಮ ನಟನೆಗೆ
    ❤❤❤❤❤❤

  • @user-ok6sc3cb5e
    @user-ok6sc3cb5e 4 หลายเดือนก่อน +46

    ಒಂದು ಕ್ಷಣ ಕಣಲ್ಲಿ ನೀರು ಬಂತು ❤😊

  • @kiranraibagi1760
    @kiranraibagi1760 4 หลายเดือนก่อน +92

    ನಿಜವಾದ ಪ್ರೀತಿ 💙ಯಾವತ್ತು ದೂರ್ ಆಗೋದಿಲ್ಲ . ನಾವು ಪ್ರಿತಿಸೋರು ಯಾವಾಗಲು ನಮ್ಮ ಜೊತೆ ಇರತಾರೆ ... 😍💙 Super acting .

    • @shppatil6584
      @shppatil6584 4 หลายเดือนก่อน +2

      Super video ❤❤❤❤❤

    • @kingtiger4457
      @kingtiger4457 3 หลายเดือนก่อน

      Nija edu

  • @AshokAshok-ff5po
    @AshokAshok-ff5po 4 หลายเดือนก่อน +21

    ಒಂದು ಕ್ಷಣ ತುಂಬಾ ಅಳು ಬಂತು ಪ್ರದೀಪ್ ಭಗವಂತ ನಿಮ್ಮನ್ನ 100 ವರ್ಷ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ❤❤

  • @jagadeeshjaggu1527
    @jagadeeshjaggu1527 4 หลายเดือนก่อน +18

    ಅಬ್ಬಾ ಏನ್ ಎಪಿಸೋಡ್ ಕೊಟ್ಯೋ ಸಂಧ್ಯಾ ❤️❤️❤️
    ರಿಯಲ್ಲಾಗಿ ಲವ್ವಾಗೋಯ್ತು ಈ ಎಪಿಸೋಡ್ ಮೇಲೆ ❤️

  • @user-jd1hr1ob4w
    @user-jd1hr1ob4w 4 หลายเดือนก่อน +15

    ನೋವಿನಲ್ಲಿನ ನಗು ಯಂತಹ ಕಷ್ಟದ ಸಮಯವನ್ನು ದೂರ ಮಾಡುತ್ತದೆ🎉

  • @somashekharnayak8476
    @somashekharnayak8476 4 หลายเดือนก่อน +21

    ವಿಧಿಯ ಆಟ ಬಲವರ್ಯಾರು 😢.
    ವಿಡಿಯೋ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.

  • @monappasbadiger5424
    @monappasbadiger5424 4 หลายเดือนก่อน +3

    ಅದ್ಭುತವಾದ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸುಪರ್ ಸಂದೀಪ್ ಅಣ್ಣ

  • @bhimuchingaribhimuchingari8719
    @bhimuchingaribhimuchingari8719 4 หลายเดือนก่อน +8

    ಪ್ರೀತಿಗೆ ಇರೋ ಶಕ್ತಿ ಗೆ ಜೀವ ಕೊಡೋದು ಗೊತ್ತು ಜೀವ ಉಳಿಸಿಕೊಳೋದು ಗೊತ್ತು ಪ್ರೀತಿಯ ಕೊನೆಯ ಸಾಲು ಪ್ರೀತಿ ❤

  • @RaghavendraBB-ie8jl
    @RaghavendraBB-ie8jl 4 หลายเดือนก่อน +7

    Vanu and His lover Acting Super

  • @sanjeevmurakatnal2969
    @sanjeevmurakatnal2969 4 หลายเดือนก่อน +7

    ಕಣ್ಣು ತುಂಬಿ ಬಂತು ಗುರು 😢 ಅದ್ಭುತಾ 👏

  • @ganeshnaika-nh9gb
    @ganeshnaika-nh9gb 4 หลายเดือนก่อน +7

    ಯೋ ಸಂದೀಪ ಇನ್ಮುಂದೆ ಕ್ಯಾನ್ಸರ್ ಬಗ್ಗೆ ವೀಡಿಯೋ‌ ಮಾಡಬೇಡ 🙏 ಈ ಎಪಿಸೋಡ್ ನೋಡಿ‌ ತುಂಬಾ ಅತ್ತಿದಿನಿ‌,‌ ಇದೇ ಬ್ಲಡ್ ಕ್ಯಾನ್ಸರ್ ಇಂದ‌ ನನ್ನ ತಮ್ಮ ಬರೀ 12 ವರ್ಷಕ್ಕೆ‌ ನಮ್ಮನ್ನ ಬಿಟ್ಟು ಹೋದ 😢😢😢.

  • @Badavarhudugaanand
    @Badavarhudugaanand 4 หลายเดือนก่อน +4

    ಏನ ಮಾನಸಿಕ ಮಾಡಿರಲೇ ಪಾActing....🔥🔥..god bless your team... have you great future all of you..👍😍

  • @bhagavant.kamble7363
    @bhagavant.kamble7363 4 หลายเดือนก่อน +1

    Super Anna video ❤❤❤

  • @mouneshmounesh5311
    @mouneshmounesh5311 4 หลายเดือนก่อน +3

    ನಿಜವಾದ ಪ್ರೀತಿ❤️ ಯಾವತ್ತು ದೂರ ಆಗುವುದಿಲ್ಲ ನೀವು ಪ್ರೀತಿಸೋರು ❤️ ಯಾವಾಗಲೂ ನಿಮ್ಮ ಸದಾ ಪ್ರೀತಿ ❤️ ಹೀಗೆ ಇರಲಿ 🙌

  • @user-xd7zc9fg2k
    @user-xd7zc9fg2k 4 หลายเดือนก่อน +3

    Super Acting ಮುಂದಿನ ಭಾಗ ಬೇಗನೇ ಬಿಡ್ರೀ❤❤

  • @SachenSachen-fw5vx
    @SachenSachen-fw5vx 4 หลายเดือนก่อน +8

    ನಿಮ್ಮ ವಿಡಿಯೋ ಸೂಪರ್ ಅಕ್ಕ ಅಣ್ಣ.❤️😍👌👌

  • @samuelkenchanavar6041
    @samuelkenchanavar6041 4 หลายเดือนก่อน +1

    Super extraordinary next video adastu jaldi bidri pa acting mathr 🔥 ayiti ಸೂಪರ್ ಜೋಡಿ

  • @shivarajk.b.6212
    @shivarajk.b.6212 4 หลายเดือนก่อน

    ಸೂಪರ್ ಆಕ್ಟಿಂಗ್, ಜೊತೆಗೆ ಸೂಪರ್ ಜೋಡಿ

  • @abhishekd.l2667
    @abhishekd.l2667 4 หลายเดือนก่อน +3

    ಗ್ಯಾರೇಜ್ ಗಂಗಾ ಕಿರು ಚಿತ್ರವು ಚೆನ್ನಾಗಿ ಮೂಡಿ ಬಂದಿದೆ ಮತ್ತು ಸಂದೀಪ್ ವನು ಅವರ ಅಭಿನಯ ಸೊಗಸಾಗಿ ಮೂಡಿ ಬಂದಿದೆ

  • @BPEDITZ8861A
    @BPEDITZ8861A 4 หลายเดือนก่อน +2

    😢😢 FULL EMOSHAN 😢😢❤

  • @gurun7770
    @gurun7770 4 หลายเดือนก่อน +1

    ಸೂಪರ್ ಆಕ್ಟಿಂಗ್ 🎉🎉

  • @pavanmalnadboy5184
    @pavanmalnadboy5184 4 หลายเดือนก่อน +2

    ಅದ್ಭುತ ಪ್ರತಿಭೆಗಳು

  • @sridharchikkumbi1527
    @sridharchikkumbi1527 4 หลายเดือนก่อน +3

    ವಿಡಿಯೋ ನೋಡಿ ಕಣ್ಣ ನೀರು ಬಂದ್ಬಿಟ್ಟು ಆಟ ಸೂಪರ್ ಆಗಿದೆ ನಿಮ್ಮ ಆಕ್ಟಿಂಗ್

  • @user-iz8wv1yc5v
    @user-iz8wv1yc5v 2 หลายเดือนก่อน

    ಗಂಗಾ ಯಾಟಿಂಗ್ ಸುಪರ್ 🎉🎉🎉

  • @user-os1dd6rq3q
    @user-os1dd6rq3q 4 หลายเดือนก่อน +2

    ಮನಸ್ಸಿಗೆ ಮುಟ್ಟುವ ಅಭಿನಯ❤❤❤

  • @user-rr6oc9zb9h
    @user-rr6oc9zb9h 4 หลายเดือนก่อน +1

    ಸೂಪರ್ ❤❤

  • @sunilhanchali3475
    @sunilhanchali3475 4 หลายเดือนก่อน +2

    ಸೂಪರ್ ಗುರು ನಿಮ್ಮ ಅಭಿನಯಕ್ಕೆ ನನ್ನ ದೊಂದು ಸಲಾಂ

  • @kandudbosskandudboss347
    @kandudbosskandudboss347 4 หลายเดือนก่อน +3

    ತುಂಬಾ ಲೇಟಾಗಿ ಬರ್ತಾ ಇದೆ ಅಣ್ಣ ವಿಡಿಯೋ 😢

  • @ManjappaMadar-ey8gv
    @ManjappaMadar-ey8gv 3 หลายเดือนก่อน

    ಇದು ನಿಜವಾದ ಪ್ರೀತಿ ಅಂದ್ರೆ....🎉❤😢❤❤

  • @doddamaneyuvaratnaappu3615
    @doddamaneyuvaratnaappu3615 2 หลายเดือนก่อน

    ಅಬ್ಬಾ ಎಂಥ ಕಥೆ ನಿಮ್ಮದು ನಿಜ್ವಾಗ್ಲೂ ನೆಡೆದಿರೋ ಘಟನೆ ತರನೇ ಇದೆ ಇ ಕಥೆ. ನಿಮ್ಮ ಅಭಿನಯ ಮಾತ್ರ ಅದ್ಭುತ ಅಮೋಘವಾಗಿದೆ ಇ ವಿಡಿಯೋ ನೋಡಿದ ಮೇಲೆ ನನ್ನ ಕಣ್ಣಲ್ಲಿ ನೀರು ಸುರಿತಾ ಇದ್ವು...... 😭 ಆ ಸ್ಟೋರಿಲಿ ನಾನೆ ಇದ್ದೆ ಅಂತ ಅನ್ಸಿಬಿಟ್ಟಿತ್ತು ಆದ್ರೆ ನಿಮ್ಮ ಅಭಿನಯ ಕಾಮಿಡಿ ಆ ಲವ್ ಸ್ಟೋರಿ ತುಂಬಾ ಅಮೋಘವಾಗಿದೆ ಇನ್ಮೇಲಿಂದ ನಿಮ್ಮಬ್ಬಿಬ್ಬರ ದೊಡ್ಡ ಅಭಿಮಾನಿಯಾದೆ..... 🙏🏻😍

  • @Marewadmanikyaaudiovideos
    @Marewadmanikyaaudiovideos 4 หลายเดือนก่อน +1

    ಎಲ್ಲಾ ಎಪಿಸೋಡ್ ಒಳಗ ನಿನ ಅಳತಿದ್ದಿ ಅದ್ರ ಈ ಇದರ ಒಳಗ ನಮ್ಮನ ಅಳಸಿ pa uk ಹೀರೋ & ಹೀರೋಹಿನ್ 👌

  • @DJ.Shivu.nayak.4622
    @DJ.Shivu.nayak.4622 4 หลายเดือนก่อน +7

    😢😢ಸೂಪರ್ ಅಣ್ಣಯ್ಯ ವಿಡಿಯೋ ಭಾಗ 6ಮಾಡಿ ಅಣ್ಣ❤❤

  • @user-nv7ep2xw5f
    @user-nv7ep2xw5f 4 หลายเดือนก่อน +2

    Super andre kadimi agutee ..bere yen helbeku gottilla❤❤❤

  • @girish8941
    @girish8941 4 หลายเดือนก่อน +1

    ಅಣ್ಣಾ ನಿಜ್ವಾಗ್ಲೂ ಮನಸಿಗೆ ಒನ್ ತರಾ ಆಯಿತು ಅಣ್ಣಾ ಈ ವಿಡಿಯೋ ನೋಡಿ 😢

  • @thimmeshthimmesh8538
    @thimmeshthimmesh8538 4 หลายเดือนก่อน +2

    Aaspital ಸನ್ನಿವೇಶ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇಬ್ಬರು ಚೆನ್ನಾಗಿ ಅಭಿನಯ ಮಾಡಿದಿರಾ

  • @Sharatsp
    @Sharatsp 4 หลายเดือนก่อน +1

    Heart touching love story 💔

  • @HanuHoney-ys7sp
    @HanuHoney-ys7sp 4 หลายเดือนก่อน +1

    ಅದ್ಭುತ ಅಣ್ಣಾ 👌👌👌👌 acting 🙏

  • @yuvaraj1189
    @yuvaraj1189 4 หลายเดือนก่อน +1

    ಇದನ್ನ ನೋಡಿ ನನ್ನ ಹುಡುಗಿ ನೆನಪಿಗೆ ಬಂದಳು ನಿಮ್ಮ ಎಲ್ಲ ವಿಡಿಯೋ ನೋಡಿದೀನಿ ತುಂಬಾ ಚೆನ್ನಾಗಿದೆ ಇಗೆ ಇರಿ ಯಾವಾಗಲೂ ನಿಮ್ಮ ಕನಸ್ಸುಗಳನ್ನು ನನಸು ಮಾಡಲಿ ನಿಮ್ಮ ಮುಂದಿನ ಎಲ್ಲ ದಿನದಲ್ಲೂ ನಗು ತುಂಬಿರಲಿ ಯಾವಾಗಲೂ ನಗುತಿರಿ ದೇವರು ನಿಮ್ಮೊಟ್ಟಿಗೆ ಇಗೆ ಇರಲಿ......

  • @veereshhugar7196
    @veereshhugar7196 4 หลายเดือนก่อน +2

    Vanu and dude🔥🔥🔥

  • @NaveenKumar-tp4lv
    @NaveenKumar-tp4lv 4 หลายเดือนก่อน +1

    ಅದ್ಭುತ ನಟನೆ❤❤❤❤❤

  • @Yuvaratna_truck_vlogs
    @Yuvaratna_truck_vlogs 4 หลายเดือนก่อน +3

    Love from Gadag❤
    All the best Anna 👍

  • @shreekantdalawai7668
    @shreekantdalawai7668 4 หลายเดือนก่อน +2

    ಗಂಗಾನ ಪಾತ್ರ ಸೂಪರ್ ಆಗಿ ಮಾಡಿದ್ದರ

  • @vishwanath_bs
    @vishwanath_bs 4 หลายเดือนก่อน +2

    No words, just mind blowing 😍🔥🔥

  • @muttumahi3968
    @muttumahi3968 4 หลายเดือนก่อน +5

    ಎಂತಾ ಆಕ್ಟಿಂಗ್ ಎಂತಾ ರೈಟಿಂಗ್ ಓ ಸಂದೀಪ್ ಅಣ್ಣ ನೀ ಬೆಂಕಿ ಪಾ ನಿಮ್ ಆಕ್ಟಿಂಗ್ ನೋಡಿ ಒಂದ್ ಕ್ಷಣ ಕಣ್ಣಲ್ಲಿ ಹೇಳ್ದೆ ಕೇಳ್ದೆ ತನ್ನಿಂದ ತಾನೇ ನೀರು ಬಂತು 🙏🏻❤️

  • @user-cw2qg6ez9v
    @user-cw2qg6ez9v 4 หลายเดือนก่อน +2

    Nim ganga smile giccha aythi bida , aha smile nodi halagbeku navu

  • @user-fb5sq5bn3t
    @user-fb5sq5bn3t 4 หลายเดือนก่อน +2

    ಸೂಪರ್ ಆಕ್ಟಿಂಗ್ ಅಣ್ಣ❤

  • @baburaopatil811
    @baburaopatil811 4 หลายเดือนก่อน

    Many youtuber video I am seen but first time crying after video seeing ❤❤💐💐

  • @SantuBiradar-nt7oz
    @SantuBiradar-nt7oz 4 หลายเดือนก่อน +3

    Vanu🔥🔥🔥🔥Acting

  • @user-of1wg2nj4f
    @user-of1wg2nj4f 4 หลายเดือนก่อน

    ಅಣ್ಣ ನಿಮ್ಮಇಬ್ಬರದು ಜೋಡಿ ಇಂಗ್ ಇರಲಿ ❤❤❤❤

  • @shabanabanubani5062
    @shabanabanubani5062 4 หลายเดือนก่อน

    Soooooo nice and super ee video nodi este helodak agodu bere yenu heloke mate bartilla 💞❤️💖astuuuu channagide 👌🏻

  • @VinayakJadi-gj8ez
    @VinayakJadi-gj8ez 2 หลายเดือนก่อน

    ಆಕ್ಟಿಂಗ್ ಸೂಪರ್ ರಿ

  • @rblove5663
    @rblove5663 4 หลายเดือนก่อน +1

    ಸೂಪರ್ ಗುರು ನೀ ❤❤ ತುಂಬಾ ಚೆನ್ನಾಗಿದೆ❤❤

  • @sreenayak1507
    @sreenayak1507 4 หลายเดือนก่อน

    Bega inodu episod akappa ಕ್ಯ್ಯಾರಿಸಿಟಿ ಬಹಳ ಇದೆ.... Bro...

  • @yallukaparatti920
    @yallukaparatti920 4 หลายเดือนก่อน +1

    ಅಣ್ಣಾ ಸೂಫರ್ 😢🙏

  • @suresh990
    @suresh990 4 หลายเดือนก่อน

    😭😭😭 ಸೂಪರ್ ಸೂಪರ್ ಸೂಪರ್

  • @malappajagalijagali6935
    @malappajagalijagali6935 4 หลายเดือนก่อน +1

    ಕಣ್ಣಾಗ ನೀರ ಬಂದು ಸುಪರ ವೀಡಿಯೋ

  • @manjunathachalawadi7183
    @manjunathachalawadi7183 4 หลายเดือนก่อน +1

    Nijavada prithi❤ yavattu sayodilla adu yavaglu nam jotene irutte😢. ondu olle cute love story tumba ista aytu ide riti innu hecchu videos Madi dodda mattakke beliri 🙌Ibru acting super👍

  • @girish8941
    @girish8941 4 หลายเดือนก่อน

    ಅಕ್ಕಾ ನೀನು ಸೂಪರ್ ಮಾಡಿರ ಅಣ್ಣಾ ವಿಡಿಯೋ ❤❤

  • @hanamanthganiger2811
    @hanamanthganiger2811 3 หลายเดือนก่อน

    ಸೂಪರ್ ವಿಡಿಯೋ ಸರ್ 🎉🙏

  • @user-ji7ph1zu6h
    @user-ji7ph1zu6h 4 หลายเดือนก่อน +1

    ಸೂಪರ್ ಮೆಸೇಜ್ ಬ್ರೋ 😍🙏❤️👌

  • @gireeshasn
    @gireeshasn 4 หลายเดือนก่อน

    ಅದ್ಬುತ ನಟನೆ ಇಬ್ಬರದೂ. ❤

  • @kalpanabadiger
    @kalpanabadiger 3 หลายเดือนก่อน

    Super Sona Bro 👌👌👌👌👌👌👌👌👌👌👌👌👌👌

  • @irshadali9653
    @irshadali9653 4 หลายเดือนก่อน +2

    😢😢😢😢😢😂😂
    ದುಖ್ಖಭರಿತ ಕಥೆ ಒಂದು ಕ್ಷಣ ಕಣ್ಣಲ್ಲಿ ನೀರು ಬಂತು

  • @dhanuyadav7498
    @dhanuyadav7498 4 หลายเดือนก่อน +1

    Superoooooooooooooo super 🎉🎉🎉🎉❤❤❤

  • @user-si4hc4fx6z
    @user-si4hc4fx6z 4 หลายเดือนก่อน

    ಸೂಪರ್ ಕಲಾ ತಂಡ ❤

  • @pruthvicgcg946
    @pruthvicgcg946 4 หลายเดือนก่อน +1

    ಧೂಮಪಾನದಿಂದ ಆದಷ್ಟು ದೂರವಿರಿ ಅದಕ್ಕೆ ಇದು ವಿಡಿಯೋ ಸೂಪರ್ ಸಿಸ್ಟರ್ ಬ್ರದರ್ಸ್..🙏🙏👌🏽

  • @anilchougala1835
    @anilchougala1835 4 หลายเดือนก่อน +1

    😢😢😢😢🙏🙏🙏 ಒಳ್ಳೆ ಪ್ರೇಮ್ ಕಥೆ

  • @basavarajnaik4800
    @basavarajnaik4800 4 หลายเดือนก่อน

    ಸೂಪರ್ ಅಣ್ಣ ತುಂಬಾ ಚನ್ನಾಗಿ ವಿಡಿಯೋ ಮಾಡ್ತಾ ಈದಿ ರ ಇನ್ನು ವಿಡಿಯೋ ಮುಂದೆ ವರಯಲಿ ಅಣ್ಣ ಸೂಪರ್ ನಿಮ್ಮ ಇಬ್ರು ಜೋಡಿ ❤️🥹👍✨

  • @MaruthihelwarMaruthihelwar
    @MaruthihelwarMaruthihelwar 4 หลายเดือนก่อน

    En video guru idu heart touching video paa ida ❤️‍🔥

  • @sandeeppatil5890
    @sandeeppatil5890 4 หลายเดือนก่อน

    Vanu Patil Acting 💥💥💥💥💥

  • @gost2446
    @gost2446 4 หลายเดือนก่อน

    Garage ganga ❤❤❤❤

  • @devrajdevraj1534
    @devrajdevraj1534 4 หลายเดือนก่อน

    Thumba chennagide please continue brother aadasthu bega

  • @user-hz1bp5cu8j
    @user-hz1bp5cu8j 4 หลายเดือนก่อน +1

    ನಿಜವಾದ ಪ್ರೀತಿ ಯಾವತ್ತೂ ದೂರ ಆಗುವುದಿಲ್ಲ ❤️ ನಿಮ್ಮ ಜೋಡಿ ಸೂಪರ್ ಐತೆ ವಿಡಿಯೋ ಸೂಪರ್ ಐತೆ

  • @ganubirani674
    @ganubirani674 4 หลายเดือนก่อน

    Both acting legend ❤jodi ❤❤sup

  • @kirankumarts5339
    @kirankumarts5339 4 หลายเดือนก่อน

    Super acting both. ♥️👌👌👌,,, wating for next video.

  • @praveenbadiger9549
    @praveenbadiger9549 4 หลายเดือนก่อน

    Super actinga ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @HanumeshShivappaHanumeshShivap
    @HanumeshShivappaHanumeshShivap 4 หลายเดือนก่อน

    ಅಣ್ಣಾ ಜಲ್ದಿ ಬಿಡ್ರಿ ನೆಸ್ಟ್ ವಿಡಿಯೋ 🙏

  • @saira729
    @saira729 4 หลายเดือนก่อน

    ಅದ್ಬುತ ಸೂಪರ್

  • @crazymaster2904
    @crazymaster2904 4 หลายเดือนก่อน

    Waiting for best part

  • @devupolicepatil582
    @devupolicepatil582 4 หลายเดือนก่อน +4

    ನಿಮ್ಮ ಮಾತು ❤❤ ಲವರ್ ಆದ್ದರಿಂದ ತುಂಬಾ ನೋವಾಗಿದೆ ಅಕ್ಕಾಗ 😢😢😢😢 ನಿಮ್ಮ ಕ್ಯಾನ್ಸರ್ ಕೇಳಿ ಅಣ್ಣಾ 😢😢😢

  • @user-do5dc6jf6o
    @user-do5dc6jf6o 4 หลายเดือนก่อน

    ❤ ಸೂಪರ್ ಸ್ಟಾರ್

  • @gundugamer26rrathod84
    @gundugamer26rrathod84 4 หลายเดือนก่อน

    Heart touching episode 😥❤️

  • @user-lo6em4op9y
    @user-lo6em4op9y 4 หลายเดือนก่อน

    ಸೂಪರ್ ವಿಡಿಯೋ ಅಣ್ಣ ❤

  • @bscreations9907
    @bscreations9907 4 หลายเดือนก่อน

    Añna henta twist edu🔥🔥 acting 🫰🏻❤️🥰

  • @Kannada_status_videos_241
    @Kannada_status_videos_241 4 หลายเดือนก่อน

    ಅಣ್ಣ ವಿಡಿಯೋ ಸೂಪರ್ ಅಣ್ಣಾಜಿ 😔

  • @waseemwaseem3230
    @waseemwaseem3230 4 หลายเดือนก่อน

    Super story nice acting 🙏🙏🙏

  • @vinayak6974
    @vinayak6974 4 หลายเดือนก่อน

    Doctor prakash ✨️

  • @user-iz8wv1yc5v
    @user-iz8wv1yc5v 2 หลายเดือนก่อน

    ನಿಮ್ಮ ಫಿಲಂ ನೋಡಿ ತುಂಬಾ ತುಂಬಾ ಅಳು ಬರುತ್ತೆ ಆಯ್ಟಿಂಗ್ ಸುಪರ್ ❤ ಇಂಗ್ ಹೊಸ ಸ್ಟೋರಿ ಮಾಡಿರಿ all the best bro 🎉🎉🎉

  • @prashanthaparu6342
    @prashanthaparu6342 4 หลายเดือนก่อน +1

    Heart touching story 😢 super

  • @Bhimmanna-sw8ll
    @Bhimmanna-sw8ll 4 หลายเดือนก่อน

    Love video anna supar❤❤❤❤

  • @ramumadar3497
    @ramumadar3497 4 หลายเดือนก่อน +1

    ಸೂಪರ್ ❤❤❤❤❤❤❤❤❤❤

  • @user-dd9go4vy2t
    @user-dd9go4vy2t 4 หลายเดือนก่อน +1

    😂❤supara

  • @laxmannyamagoud2899
    @laxmannyamagoud2899 4 หลายเดือนก่อน

    That is true Love 💕 so heart touching video 😢❤ Nice video 😍❤️

  • @basavarajtoragal9673
    @basavarajtoragal9673 4 หลายเดือนก่อน +1

    ಮುಂದಿನ ಎಪಿಸೋಡ್ ಮಾಡಬೇಡಿ ಪ್ಲೀಸ್ ತುಂಬಾ ಬೇಜಾರಾಗುತ್ತೆ ಆಗುತ್ತೆ❤ ಆಕ್ಟಿಂಗ್ ಸೂಪರಾಗಿದೆ ಬ್ರೋ

  • @abhiyalaparatti2779
    @abhiyalaparatti2779 4 หลายเดือนก่อน

    Video super anna 💞and akka 💞🙏2super acting ❤️❤️prt 6 bega bidi boss 💞🙏❤️

  • @kanakarajankanalankanal2767
    @kanakarajankanalankanal2767 3 หลายเดือนก่อน

    Nimma smile super vanu

  • @ManuDoddamani-sr8tz
    @ManuDoddamani-sr8tz 4 หลายเดือนก่อน

    Sandeep❤❤❤ sweet sister ❤❤❤I love 🎉🎉🎉

  • @mailarpujarpujar8030
    @mailarpujarpujar8030 4 หลายเดือนก่อน

    Super Annaya 👌🏻❤🥰