ಈ ಮನೆಗೆ ಹದಿನೈದು ಬಾಗಿಲುಗಳಿವೆ, ಮಣ್ಣಿನ ಮೇಲ್ಮುದ್ದೆ ಇದೆ ||

แชร์
ฝัง
  • เผยแพร่เมื่อ 21 ต.ค. 2024
  • ''ಅಯ್ಯ ಈ ಕೇನ್ ಕೂದಲಾ ಕಟ್ ಮಾಡ್ತಾಳ'', ಅಂತ ಹ್ಯಾಂಗಸಿದ್ಯಾರು ಬೇಕಾದಷ್ಟು ಮಂದಿ ಅದಾರ್ರಿ . ಆದ್ರ ಅದಕೇನು ತಲೆಕೆಡಿಸಿಕೊಂಡಿಲ್ರಿ. ಈಗ ಅದಾ ಮಂದಿ ಬಾಳ ಚಲೋ ಮಾತಾಡಿ,
    ನೋಡವ್ವ ಅಂತಾರ್ರಿ ಮಂದಿ,ಎಂದು ಸುಧಾರವರು ಹೇಳಿದ್ರೆ ನನಗೊಂದು ಗಾದಿ ಮಾತು ನೆನಪಾತ್ರಿ, ತೆಗ್ಗಿಗೆ ಬಿದ್ರಾ ಆಳಿಕೊಂದು ಕಲ್ಲು ಅಂತಾರ್ರಿ, ಹೊಂಬಳದಾಗ ಈಗ ಎರಡು ಬ್ಯೂಟಿ ಪಾರ್ಲರ್ ನಡಿತಾವಂದ್ರ ನೀವು ನಂಬಬೇಕ್ರಿ,ಈಗ ಹಳ್ಳಿ,ಸಿಟಿ ತಾರತಮ್ಯ ಹೋಗೇತ್ರಿ, ಎಲ್ಲಾ ಬಿಸಿನೆಸ್ ಹಳ್ಯಾಗ ನಡಿತಾವ್ರಿ. ಆದ್ರೂ ಮೊದಮೊದ್ಲು ಇಂತಹ ಸಣ್ಣ ಪುಟ್ಟ ಮಾತು ಬರ್ತವು ಹೋಗ್ತಾವು, ಅದಕ ತೆಲಿಕೆಡುಸ್ಕೊಳದ ಯಾವ ಕೆಲಸನಾದ್ರೂ ಮಾಡ್ರಿ ಸಕ್ಸಸ್ ಕಟ್ಟಿಟ್ಟ ಬುತ್ತಿ,ಅಂತಾರ್ರಿ ಸುಧಾ ಮೇಡಂ ಖರೇ ಅಲ್ರಿ!
    People you to tease sudha madam for gromming the hairs of people in the village. Now that people are talking nicely to her. Now Hombal has 2beauty parlours, From here we shiuld kearn that anything can be done without listening people's matter and thiet opinions.
    Most of the small talks come and go but your success is the only one which remains behind.
    We should work hard by continuing our work.
    address:Hombal, Gadag,Karnataka.
    ph no:7026802581
    #Gadag #Mahilasanga #womenempowerment #woemempteproductions #women_respect_video
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 21

  • @yallappamorabad2508
    @yallappamorabad2508 3 หลายเดือนก่อน

    Sir nanu Hombal ಗ್ರಾಮದಲ್ಲಿ ತುಂಬಾ ತಿರುಗಾಡಿನಿ. ಶಂಕರಲಿಂಗ ದೇವಾಲಯ ತುಂಬಾ ಸುಂದರವಾಗಿದೆ.

  • @geetarwalikar5262
    @geetarwalikar5262 ปีที่แล้ว +8

    👌 ಇವರ ಉದ್ಯೋಗ ಇನ್ನಷ್ಟು ಬೆಳೆಯಲಿ ಆದರೆ ಅವರು ಹಳೆಮನೆ ತೆಗೆದುಕೊಂಡಿದ್ದು ಅದು ನೋಡಲು ತುಂಬಾ ಚೆನ್ನಾಗಿದೆ ಹಳೆ ಕಾಲದ ಮನೆ ತ ನೀವು ಉಳಿಸಿಕೊಂಡಿದ್ದಕ್ಕೆ ಧನ್ಯವಾದಗಳು ಮುಂದೆಯೂ ಹಾಗೆ ಉಳಿಸಿಕೊಳ್ಳಿ.💐💐

  • @svmmalakannavr159
    @svmmalakannavr159 ปีที่แล้ว

    🎉🎉

  • @praveenKumars-p4v
    @praveenKumars-p4v ปีที่แล้ว +4

    Congratulations and all the best akka 😍😍😍

  • @arundhatijoshi5751
    @arundhatijoshi5751 ปีที่แล้ว

    Yes she is right Brahmins always we are sharp minded ...and we r trying to maintain our culture....but now days many of them will speak badly ... please don't do that

  • @kasturikanavi6567
    @kasturikanavi6567 ปีที่แล้ว +3

    Tumbba chennagideri nimm hombala nangu alli barbeku anta anistayide💞

  • @srinathsree5237
    @srinathsree5237 ปีที่แล้ว

    ❤❤❤❤

  • @seanbellfort2298
    @seanbellfort2298 ปีที่แล้ว +2

    👌💪👌 very good.

  • @rekhachavan7020
    @rekhachavan7020 ปีที่แล้ว +4

    👌👌👌👌keep it up well done..

  • @ashan7894
    @ashan7894 ปีที่แล้ว +1

    Kushi aytu being a brahmin .. iglu roodi alli ide ade madi follow madtivi iddilu alde idru kalakkectakka hage ... mane chennagide again hats off veena madam

  • @magicalknotsbygayathri6766
    @magicalknotsbygayathri6766 ปีที่แล้ว

    Cloud kitchen bagge interview maadi plz

  • @balakrishnabalu4704
    @balakrishnabalu4704 ปีที่แล้ว +1

    🙏🙏🙏

  • @yuvarajsinghjawoor7822
    @yuvarajsinghjawoor7822 ปีที่แล้ว +1

    Devloped best

  • @SHIVAKUMARBKSHIVPRABHA
    @SHIVAKUMARBKSHIVPRABHA ปีที่แล้ว +7

    ಸುಧಾ ರವರ Beauty Parlor ತುಂಬಾ ಚೆನ್ನಾಗಿದೆ... ಒಳ್ಳೇ ಕೆಲಸ ಮಾಡುತ್ತಿದ್ದಾರೆ ಮತ್ತು ಜನ ಏನೇ ಟೀಕೆ ಮಾಡಿದರೂ ತಲೆ ಕೆಡಿಸಿಕೊಂಡಿಲ್ಲ 👍 ಕಾನೂನು ಬದ್ದ ವಾಗಿ ಏನೇ ಕೆಲಸ ಮಾಡಿದರೂ ಅದು ಒಳ್ಳೇದು 👍 ಶಿವಕುಮಾರ್ ಬಾಬು ಕಬಾಡಗಿ 💕 ಶಿವಪ್ರಭಾ 💕 ಹುಕ್ಕೇರಿ 💕 ಬೆಳಗಾವಿ ಜಿಲ್ಲೆ

  • @fusiongourish6046
    @fusiongourish6046 ปีที่แล้ว

    Come to Laxmeshwar

  • @keerthidevi5002
    @keerthidevi5002 ปีที่แล้ว

    Old bramins video madi sir

  • @jayashreekulkarni6702
    @jayashreekulkarni6702 ปีที่แล้ว

    Not tht interesting. Now a days Every gali has such facilities🙁.