Nelamangala Toll : ನಾನು ದುಡ್ಡು ಕಟ್ಟಲ್ಲ, ಏನ್ ಮಾಡ್ತೀಯಾ? | Power Tv News

แชร์
ฝัง
  • เผยแพร่เมื่อ 2 ก.พ. 2024
  • Nelamangala Toll : ನಾನು ದುಡ್ಡು ಕಟ್ಟಲ್ಲ, ಏನ್ ಮಾಡ್ತೀಯಾ? | Power Tv News
    #nelamngala #bangalore #tax #toll #powertv
    POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
    Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
    Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
    #powertv #powertvdigital #kannadanewslive
    More Updates Keep Following Us
    ✓LatestUpdates@powertvnews.in/
    ✓Subscribe Power Tv@bit.ly/2PqYCUV
    ✓Like us@bit.ly/2Qm5JTX
    ✓Twitter link bit.ly/2EpHWfd
    ✓Instagram link / powertvnews

ความคิดเห็น • 1.5K

  • @prasannasm5355
    @prasannasm5355 5 หลายเดือนก่อน +1519

    ಸೂಪರ್ ಬ್ರೋ ನಿಮ್ ಅಂತ ವರು ನಮ್ ದೇಶದ ಅಸ್ತಿ ❤ ಕಚಡ ನನ್ ಮಕ್ಲೂ

    • @sudhabk4152
      @sudhabk4152 5 หลายเดือนก่อน +12

      Great

    • @ashokvanrashi
      @ashokvanrashi 5 หลายเดือนก่อน +6

      Nija

    • @dineshmunibyrappa104
      @dineshmunibyrappa104 5 หลายเดือนก่อน

      ನಾವೆಲ್ಲರೂ ನಿಮ್ಮಗೆ ಜೈ ಅಂತೀವಿ.... ಆದರೆ ನಾವು ದುಡ್ಡು ಕೊಟ್ಟು ನರಿಗಳಂತೆ ಓಡಾಡುತಿದೇವೆ... ಅವರ ಬೇಳೆ ಬೇಯುವುದು ನಮ್ಮಂತೆ ನರ ಇಲ್ದೇ ಇರೋ ಜನರಿಂದ

    • @vasantharaju1105
      @vasantharaju1105 5 หลายเดือนก่อน +3

      👍 👌 👍 👌

    • @ayubahmed2434
      @ayubahmed2434 5 หลายเดือนก่อน +3

      Superb sir Niv helta irodu correct

  • @ashoksannagoudra496
    @ashoksannagoudra496 5 หลายเดือนก่อน +928

    ಇಂತಹ ಪ್ರಜೆಗಳೇ....ನಿಜವಾದ ಆಸ್ತಿಗಳು ದನ್ಯವಾದಗಳು ಅಣ್ಣಾ 🙏

  • @Pavan0084
    @Pavan0084 5 หลายเดือนก่อน +257

    This guy has got balls worth of steel..👍

  • @gireeshts2389
    @gireeshts2389 5 หลายเดือนก่อน +153

    Someone has raised voice 👏

  • @Ajdhhad
    @Ajdhhad 5 หลายเดือนก่อน +712

    ಯಾರಾದ್ರು ಇತರ ನ್ಯಾಯ ಕೇಳಿದ್ರೆ ಅವ್ರ ಪರವಾಗಿ ನಿಂತು, ನೀವು ನ್ಯಾಯ ಕೇಳಿ, ಹೆದರಬೇಡಿ

    • @shivarajyadav3476
      @shivarajyadav3476 5 หลายเดือนก่อน +4

      ,🔥🔥

    • @manju523
      @manju523 4 หลายเดือนก่อน +2

      Hawdu

    • @chethanpatilkk
      @chethanpatilkk 4 หลายเดือนก่อน +1

      💯

    • @TradingwithCLD
      @TradingwithCLD 3 หลายเดือนก่อน +1

      Nadi guru yen process check maadsi with proof court hogbeku

    • @user-jk1jv3hb3p
      @user-jk1jv3hb3p 20 วันที่ผ่านมา +1

      Howdu

  • @ravichethan.p9109
    @ravichethan.p9109 5 หลายเดือนก่อน +597

    ಹಗಲೂ ದರೋಡೆ ಇದು , ಸರಿಯಾಗಿ ಕೇಳಿದ್ದಾರೆ ಸೂಪರ್ ಅಣ್ಣ

    • @youtubelibrary_10
      @youtubelibrary_10 5 หลายเดือนก่อน

      ೧೦ ವರ್ಷದ ಹಿಂದೆ road ಅಂದ್ರೆ ಸಾರ್ವಜನಿಕರು ಉಪಯೋಗಿಸುವ ಸೌಲಭ್ಯ ವಾಗಿತ್ತು. ಈಗ ಸರ್ಕಾರ ಜನರ ಲೂಟಿ ಮಾಡ್ತಾ ಇದೆ. GST ಅಂತೇ, ಟೋಲ್ ಅಂತೇ - ಹೇಳುವವರು ಕೇಳುವವರು ಇಲ್ಲ. toll ಯಾಕೆ ಕಟ್ಟಬೇಕು? ಉಚಿತ ರಸ್ತೆ ಕಟ್ಟಿಸೋದು ಸರ್ಕಾರದ ಜವಾಬ್ದಾರಿ

    • @RGCreator1432
      @RGCreator1432 5 หลายเดือนก่อน +1

      Supar anna

  • @AravindraKumar-km5ry
    @AravindraKumar-km5ry 5 หลายเดือนก่อน +82

    ಬಹಳ ಚೆನ್ನಾಗಿರುವ ವಿಷಯ ತಿಳಿಸಿದರು ಸರ್

  • @KushalBM777
    @KushalBM777 3 หลายเดือนก่อน +31

    Power of Education 👏👏👏🔥

  • @parthasarathi4487
    @parthasarathi4487 5 หลายเดือนก่อน +391

    ರಸ್ತೆ ಮಾಡದೇ Tender ತೆಗೆದುಕೊಂಡಿರುವುದು ಅವನ ತಪ್ಪು.

    • @user-mp8pm1yu7n
      @user-mp8pm1yu7n 5 หลายเดือนก่อน

      Hm illella low conditions road. Kelovare illa. Public eshtu kashta padthideevi. Ellladakku fee, tax, eshtu bejaragide😢

  • @mshivasubramanya2200
    @mshivasubramanya2200 5 หลายเดือนก่อน +594

    ಕಳ್ಳರ ಸಾಮ್ರಾಜ್ಯ ದಲ್ಲಿ ನ್ಯಾಯ ಯಾರತ್ರ ಕೇಳೋದು ಅಧಿಕಾರಿಗಳು ಎಲ್ಲಿದ್ದಾರೆ ಸಾರ್

    • @Umashankarreddy216
      @Umashankarreddy216 5 หลายเดือนก่อน +11

      Vote for nota

    • @MrDas28
      @MrDas28 4 หลายเดือนก่อน +2

      Officers are sleeping 😂😂

    • @premancprema3886
      @premancprema3886 2 หลายเดือนก่อน +1

      Vote for bjp..

  • @AvinashAvinash-kq3yf
    @AvinashAvinash-kq3yf หลายเดือนก่อน +10

    ನಮ್ಮ 🇮🇳 ಭಾರತ ದೇಶದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ವ್ಯವಸ್ಥೆ ಸರಿ ಇದ್ದಿದ್ರೆ ಹೀಗೆಲ್ಲ ಆಗುತಿತ್ತಾ....?

  • @vasubhageeratha9773
    @vasubhageeratha9773 5 หลายเดือนก่อน +55

    ಸೂಪರ್ ಅಣ್ಣ ❤❤❤,,,,,ಇದುನ್ನೆಲ್ಲ ಪ್ರಶ್ನೆ ಮಾಡಿ ಕೇಳ ಬೇಕಾಗಿರುವ ಅಧಿಕಾರಿಗಳು ಏನ್ ಸತ್ತುಹೋಗಿದರ,,,,

  • @santhoshrs9012
    @santhoshrs9012 5 หลายเดือนก่อน +233

    Super bro appreciate ur guts we need people like this

    • @nanukannadiga07
      @nanukannadiga07 4 หลายเดือนก่อน +2

      We need people like him ❌we need to become like him✅

  • @vittalkalagi7709
    @vittalkalagi7709 5 หลายเดือนก่อน +146

    ಜನ ಮೆಚ್ಚಿದ ಮಗ🌹
    ಧನ್ಯವಾದಗಳು 🙏

  • @gururajhhhbggujbvv
    @gururajhhhbggujbvv 5 หลายเดือนก่อน +64

    ನೀನು ಬ್ರೋ ನಿಜವಾದ ಹಿರೋ ❤

  • @manjunathareddybv6186
    @manjunathareddybv6186 5 หลายเดือนก่อน +36

    NHAI please take action immediately

    • @tribhuvanraj1180
      @tribhuvanraj1180 5 หลายเดือนก่อน +1

      Dude we just victim don't get justice here

  • @user-ys1km7jm9n
    @user-ys1km7jm9n 5 หลายเดือนก่อน +84

    ತುಂಬಾ ಚನ್ನಾಗಿ ವಿವರಿಸಿದ್ದೀರಾ ನೆಲಮಂಗಲ ಸುತಮುತ್ತುಲಾ ಜನಗಳಿಗೆ ಅರ್ಥವಾಗುವಂತೆ ನ್ಯೂಸ್ ಮಾಡಿ ಬ್ರೋ ಹಾಗ ಗಲಾಟೆಯಾಗಿ ಯಾರು ಕಟ್ಟುವುದು ದಿಲ್ಲಾ

  • @wajidpasha5787
    @wajidpasha5787 5 หลายเดือนก่อน +106

    ಸೂಪರ್ ಗುರು ಗಳೆ ಚೆನ್ನಾಗಿ ಉಗೀದ್ದ್ದುಉಪ್ಪುಹಾಕಿದ್ದೀರಿ

  • @thejashanuman
    @thejashanuman 5 หลายเดือนก่อน +32

    Super bro one person with courage hatsoff.

  • @vasanthik.h.2132
    @vasanthik.h.2132 5 หลายเดือนก่อน +237

    ಪಕ್ಕ ರೌಡಿ action ಕರಿಯ t. ಶರ್ಟ್. Govt ಕತ್ತೆ ಕಾಯ್ತ ಇದ್ಯಾ

    • @harshagn9033
      @harshagn9033 5 หลายเดือนก่อน +5

      ಒಳ್ಳೆ ಹುಡ್ಗ ಅವ್ನು ಅವ್ರ್ ಕಷ್ಟ ನಿಮ್ಗೆ ಏನ್ ಗುತ್ತು

    • @vizio704
      @vizio704 5 หลายเดือนก่อน

      Yenu mosamadovnu paapa.
      matte vanchanege olgaguvavanu adannu prashnisidare adu dod tappa ​@@harshagn9033

    • @vizio704
      @vizio704 5 หลายเดือนก่อน +11

      ​@@harshagn9033Avan kasta yak gottagbeku bere kelsa ilva madakke
      Vanchanegolgaguvavnu adanna prashnisidare avanu culprit
      Adre Mosa madvavnu devra .

    • @vasanthik.h.2132
      @vasanthik.h.2132 5 หลายเดือนก่อน

      @@vizio704 Good reply. ಇಂಥವರು ಇರ್ತರಲ್ಲ ಕಳ್ಳರನ್ನು ಸಮರ್ಥಿಸುವವರು ನನಗೆ ಆಶ್ಚರ್ಯ. ಅಯ್ಯೋ ಮತಿಹೀನರೆ

    • @harshagn9033
      @harshagn9033 5 หลายเดือนก่อน

      @@vizio704 ಸಂಬಂಧ ಪಟ್ಟ ಅಧಿಕಾರಿಗಳು ದುಡ್ಡು ತಿಂದು ತಿಂದು ಸತ್ತ ಹೆಣ ಆಗಿದ್ದರೆ ನೀವ್ ಯಾರಿಗ್ ಹೇಳ್ತೀರಾ..?

  • @veereshhiremath9423
    @veereshhiremath9423 5 หลายเดือนก่อน +170

    ಯಾರು ಟೋಲ್ ಪಾವತಿ ಮಾಡ್ಬೇಡಿ

    • @youtubelibrary_10
      @youtubelibrary_10 5 หลายเดือนก่อน +7

      First ask DK Shivakumar to end the toll between Bengaluru and Mysuru. They won't end because politicians are all shareholders in these companies that are looting the common people.

  • @caksb7835
    @caksb7835 5 หลายเดือนก่อน +22

    ಉತ್ತಮ ಕೆಲಸ. ಟೋಲ್ ದರೋಡೆ ಅಂತ್ಯವಾಗಲೇ ಬೇಕು. Road tax ಅಥವಾ ಟೋಲ್ ಯಾವುದು ಅಂತ ಸರಕಾರ ತೀರ್ಮಾನಿಸಲಿ.

  • @avanishkini5079
    @avanishkini5079 4 หลายเดือนก่อน +13

    ನಿಮ್ಮ ಧೈರ್ಯವನ್ನು ಪ್ರಶಂಸಿಸುತ್ತೇವೆ

  • @rukmayagowdabranthodu6050
    @rukmayagowdabranthodu6050 5 หลายเดือนก่อน +358

    ಟೋಲ್ ಗೇಟ್ ಎoಬುದು ಇರಲೇ ಬಾರದು. ಅದೊಂದು ಹಗಲು ದರೂಡೆ. ನಾವು ಗಾಡಿಗೆ teex ಕಟ್ಟುತ್ತೆವಲ್ವೇ?.ಮತೇಕೆ ಅದು?.

    • @tkhanumantrajutkhanumantra1097
      @tkhanumantrajutkhanumantra1097 5 หลายเดือนก่อน

      ಸರಿ ಸರಿಯಾಗಿ ನ್ಯಾಯ ಕೇಳಿದ್ದೀರಾ ತಲೆ ತಪ್ಪಿಸಿಕೊಂಡು ಹೊರಟು ಹೋದ ಅವನು ತಲೆ ತಗ್ಗಿಸಿಕೊಂಡು ಕಾಂಟ್ರಾಕ್ಟ್ ಕಾಂಟ್ರಾಕ್ಟ್ ಹೊರಟುಹೋದ ಎಂಎಲ್ಎ ರೋಡ್ ಮಾಡಲೇ ಸರ್ವಿಸ್ ರೋಡ್ ಮಾಡ್ಲಿ ಸರ್ವಿಸ್ ಜೈ ಶ್ರೀ ರಾಮ್ ರಾಮ್ ರಾಮ್

    • @PushkaraoK
      @PushkaraoK 5 หลายเดือนก่อน +3

      Yes

    • @youtubelibrary_10
      @youtubelibrary_10 5 หลายเดือนก่อน

      CORRECT. ೧೦ ವರ್ಷದ ಹಿಂದೆ road ಅಂದ್ರೆ ಸಾರ್ವಜನಿಕರು ಉಪಯೋಗಿಸುವ ಸೌಲಭ್ಯ ವಾಗಿತ್ತು. ಈಗ ಸರ್ಕಾರ ಜನರ ಲೂಟಿ ಮಾಡ್ತಾ ಇದೆ. GST ಅಂತೇ, ಟೋಲ್ ಅಂತೇ - ಹೇಳುವವರು ಕೇಳುವವರು ಇಲ್ಲ. toll ಯಾಕೆ ಕಟ್ಟಬೇಕು? ಉಚಿತ ರಸ್ತೆ ಕಟ್ಟಿಸೋದು ಸರ್ಕಾರದ ಜವಾಬ್ದಾರಿ

    • @bharathvhegde
      @bharathvhegde 5 หลายเดือนก่อน

      road madokke duddu nimmappa kodtane

    • @prismaticindia9046
      @prismaticindia9046 5 หลายเดือนก่อน

      Gaadige tax katti aakashadalli haariskondu hodru kooda, aakashakku tax katbekaagutte. Yaakendre aakashadalli kooda ondondu vehiclege ondondu height assign maadtaare. Adannella regulate maadoke government workers irtaare, signalling system irutte.
      Innu nelada vishayakke barodaadre neevu maneya mundina streetnalli maatra alla gaadi odsodu. Highway andre 6 to 7 feet nelada olage agibekagutte, bridges, flyover maadbekagutte. Mattu avugalu sumaaru 100 varshagala kaala baalike barbeku. Andre 100 varshagalalli 1 secondge 20 gaadigalu(at 120 km per hour speed, assuming a 10 lane road), prati gaadi 10 ton bhara- ishtanna tadkobeku. Andre 100 × 12 × 30 × 24 × 60 × 60 × 20 × 10 ton galashtu load anna 100 years avadhiyalli taalikolbeku. Andre sumaru 6.5 lakh crore tons ashtu bharanna highway tadkobeku. Idannella maadbekandre tar, iron, steel, chemicals, jcb, lakhs of workers- avrige sambala idella bekagutte. Neevu nimma gaadige katto jujubi taxnalli idella cover aagutta? Lekka maadi nodi. Karnatakadalli 5 crore gaadi ide anta ankolli. Adara mele lekka haaki.

  • @MalleshwKayakad
    @MalleshwKayakad 5 หลายเดือนก่อน +129

    ಸರಕಾರ ಸ್ವಲ್ಪ ಗಮನಿಸಿಬೇಕಾಗಿ ವಿನಂತಿ

    • @youtubelibrary_10
      @youtubelibrary_10 5 หลายเดือนก่อน

      They don't care. They are the ones who have created this nonsense called GST, Toll and stupid helmet rules. They are share holders of all these companies that are looting common people.

  • @Mr.Traveller353
    @Mr.Traveller353 2 หลายเดือนก่อน +4

    Anna en gundge anna nindu....hatssoff bro...real hero❤❤❤❤

  • @lakshmanbd5183
    @lakshmanbd5183 5 หลายเดือนก่อน +134

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ 🔥🔥🔥🔥🔥🔥🔥🔥❤❤❤❤❤❤❤❤🎉🎉🎉🎉🎉🎉😂😂😂😂😂😂😅😅😅😅

    • @Shamnatriplesty
      @Shamnatriplesty 5 หลายเดือนก่อน

      Prajakiya jai antha coment nalli kaanuthe yellu toll gate nalli horata maaduvavaru illa boli maklu rajakeeya prajakeeya 😊

    • @user-nu2tn4jm1m
      @user-nu2tn4jm1m 5 หลายเดือนก่อน

      ತಮ್ಮ ಇದ್ರಲ್ಲಿ ಯಾಕಪ್ಪ ರಾಜಕೀಯ.. ಬೇಕು..
      ಅವನ್ಗೆ ಆದ್ರೆ ಬೆಂಬಲ ಕೊಡು ಇಲ್ಲಾ.. ಮುಚ್ಕೊಂಡ್ ಇರು.. ಆಯ್ತಾ

    • @GameChanger-lm2fv
      @GameChanger-lm2fv 5 หลายเดือนก่อน

      ನಿನ್ ಬದುಕಿ ಇದ್ರೆ a ಟೋಲ್ remove ಮಾಡ್ಸಿ .....ನಾವ್ ಸಾತಿದಿವು

  • @aravindr146
    @aravindr146 5 หลายเดือนก่อน +84

    Correct brother. Superb 👌👌👌

  • @muzammilahmed9223
    @muzammilahmed9223 5 หลายเดือนก่อน +76

    Steel beeja ide guru ninge,. Very good.

  • @ravipoornik617
    @ravipoornik617 5 หลายเดือนก่อน +59

    ಇಂತಹ ಒಳ್ಳೆಯ ಕಾನೂನು ಪ್ರಕಾರದ ಮಾತುಗಳ ವಿಡಿಯೋಗಳು ಕೂಡ ಈ ಪವರ್ ಟಿವಿಯಲ್ಲಿ upload ಆಗುತ್ತ ನಾನೇನೋ ಅನ್ಕೊಂಡೆ ರಾಕೇಚನದ್ದೆ ನಡೆಯೋದು ಎಂದು

  • @ManishPoojary-cx4fu
    @ManishPoojary-cx4fu 4 หลายเดือนก่อน +11

    ಪ್ರತಿಯೊಬ್ಬರು ಇ ರೀತಿ ಪ್ರಶ್ನೆ ಮಾಡಿದ್ರೆ ಕರ್ನಾಟಕದಲ್ಲಿ ಭ್ರಷ್ಟಾಚಾರ ಕಡಿಮೆ ಆಗ್ತದೆ 💯

  • @Masthan-dh3qw
    @Masthan-dh3qw 5 หลายเดือนก่อน +107

    Super sir hat's off you 👌🙏🙏❤️

  • @ramramesh7527
    @ramramesh7527 5 หลายเดือนก่อน +78

    ಕರೆಕ್ಟ್ ಮಾತಾಡಿದ್ರೆಸರ್

  • @srikantsrikant1239
    @srikantsrikant1239 5 หลายเดือนก่อน +9

    ಗುರು ಇವರಿಗೆಲ್ಲ ತುಂಬಾ ಗಾಂಚಲಿ ಇದೆ ನೀವು ಸೂಪರ್ ಬ್ರೊ ❤❤

  • @shekharv3486
    @shekharv3486 4 หลายเดือนก่อน +8

    We required citizens like this, super bro

  • @VenkateshMN-eu5hj
    @VenkateshMN-eu5hj 5 หลายเดือนก่อน +56

    ಸೂಪರ್ ಬ್ರದರ್ ಕಾನೂನು ಪ್ರಕಾರ ಮಾತಾಡ್ದೆ

  • @abduljaleel3548
    @abduljaleel3548 5 หลายเดือนก่อน +57

    Super brother. Hats off you.👍👏🙏

  • @mohammedmubasheer7205
    @mohammedmubasheer7205 4 หลายเดือนก่อน +10

    You are a Real hero... 🎉 Good bro

  • @shrikant9735
    @shrikant9735 20 วันที่ผ่านมา +2

    Super ಬ್ರೋ ನಿಮ್ಮ ಧೈರ್ಯ ಮೆಚ್ಚಬೇಕು

  • @user-hb7vx6pi4x
    @user-hb7vx6pi4x 5 หลายเดือนก่อน +9

    This called true Indian bhakth.. vv nise bro proud of u brother .. India needs people like you

  • @ashokshetty5854
    @ashokshetty5854 5 หลายเดือนก่อน +135

    ಮೊದಲು ಆ ಟೋಲ್ ಗೇಟನ್ನು ಒಡೆದು ಬಿಸಾಕಿ.

    • @youtubelibrary_10
      @youtubelibrary_10 5 หลายเดือนก่อน

      CORRECT. ೧೦ ವರ್ಷದ ಹಿಂದೆ road ಅಂದ್ರೆ ಸಾರ್ವಜನಿಕರು ಉಪಯೋಗಿಸುವ ಸೌಲಭ್ಯ ವಾಗಿತ್ತು. ಈಗ ಸರ್ಕಾರ ಜನರ ಲೂಟಿ ಮಾಡ್ತಾ ಇದೆ. GST ಅಂತೇ, ಟೋಲ್ ಅಂತೇ - ಹೇಳುವವರು ಕೇಳುವವರು ಇಲ್ಲ. toll ಯಾಕೆ ಕಟ್ಟಬೇಕು? ಉಚಿತ ರಸ್ತೆ ಕಟ್ಟಿಸೋದು ಸರ್ಕಾರದ ಜವಾಬ್ದಾರಿ

    • @nanju7394
      @nanju7394 5 หลายเดือนก่อน

      Bisakudre nin satre or nim kade avru satre goverment atra hogbardu ok na

    • @shivashivalingaiah9256
      @shivashivalingaiah9256 5 หลายเดือนก่อน

      Bandavala yarappa hakirodu

  • @abhishek8243
    @abhishek8243 5 หลายเดือนก่อน +34

    You have balls of Steel to stop your car in that Nelamangala toll and question them for collecting tolls for road which not made from many years.

  • @abdulwahid7563
    @abdulwahid7563 4 หลายเดือนก่อน +6

    Super bro, as a citizen we should support you

  • @ashrafkm1007
    @ashrafkm1007 23 วันที่ผ่านมา +2

    We need this kind of guys..Super bro👍👍👍

  • @shivanandaski7167
    @shivanandaski7167 5 หลายเดือนก่อน +65

    ಕರೆಕ್ಟ್ ಅಣ್ಣಾ

  • @kiranlakshmipathi7025
    @kiranlakshmipathi7025 5 หลายเดือนก่อน +27

    Hey super bro, honest and daring guy...!

  • @AliMohammed-wo6gz
    @AliMohammed-wo6gz 5 หลายเดือนก่อน +7

    Dear
    sir
    I dint see you but I support for your action every one had to raise this issue
    All plz start for same

  • @Akshay-oj3oc
    @Akshay-oj3oc 5 หลายเดือนก่อน +3

    Awesome, this is guts n selfless act.. super bro.. this country is plagued by corrupt people..

  • @amruthpallimuniraju4152
    @amruthpallimuniraju4152 5 หลายเดือนก่อน +43

    Most of rowdies are working in toll plaza . It's our fate by paying road tax while buying vehicles

    • @youtubelibrary_10
      @youtubelibrary_10 5 หลายเดือนก่อน

      No, not our fate. Voting citizens need to start asking questions like this brave man. Just shutting up and paying toll won't solve the problem. People need to speak up against corruption. It is the fault of the politicians because they probably are share holders in all these companies that collect toll. Namma Kittur Chennamma kelidrala? Ninage yeeke kodabeku kappa? We need to start asking the same question. It is the job of the government to provide free infrastructure for people. Let the government tax these multi national corporations that have branches all over the world and are making crores and crores of profit - like google, amazon, flipkart, infosys, wipro, dell, pfizer, all the companies that are in whitefield and other areas of Bengaluru. Instead of taxing them, they are forcing us to pay the stupid toll. Modi gives tax benefits to his cronies who own corporations and loots common people

  • @shivarajshivaraj7050
    @shivarajshivaraj7050 5 หลายเดือนก่อน +49

    ರೋಡ್ ಮಾಡಿದೀವಿ ಅಂತ್ತಾರೆ ಇದೇನಾ ರೋಡ್ ಮಾಡಿ ಕಲಕ್ಷನ್ ಮಾಡೋದು ರೋಡ್ ಮಾರಾಟ ಆಗಿದೆ

  • @prabhupulsar91
    @prabhupulsar91 2 หลายเดือนก่อน +3

    Excellent words knowledge is the power💪

  • @shinaya909
    @shinaya909 5 หลายเดือนก่อน +5

    You are a responsible citizen .... Really appreciate

  • @vithallaxmeshwar541
    @vithallaxmeshwar541 5 หลายเดือนก่อน +22

    Super sir 100% correct

  • @balakrishna3735
    @balakrishna3735 5 หลายเดือนก่อน +109

    ಟೋಲ್ roudism 😂

  • @user-yo3kb2uk7v
    @user-yo3kb2uk7v 4 หลายเดือนก่อน +4

    Finally someone raised a voice

  • @mdkallis
    @mdkallis 4 หลายเดือนก่อน +2

    superrr guru , real hero , Dum .....!!!!

  • @abdulmardhan2494
    @abdulmardhan2494 5 หลายเดือนก่อน +57

    Toll Ravara Loty Nillabeku .janagale Hechettaukulli .

  • @tayabahamed726
    @tayabahamed726 5 หลายเดือนก่อน +15

    Other people just watching please support him he super man who is fighting be half of public i salute u sir

  • @santoshb.c.2744
    @santoshb.c.2744 5 หลายเดือนก่อน +4

    Good Fight we will support you..

  • @TheNagdeep
    @TheNagdeep 5 หลายเดือนก่อน +3

    Without political backing...they are unable to do this....

  • @HARISH.567
    @HARISH.567 5 หลายเดือนก่อน +20

    Technically and practically your correct brother

  • @madhusudhancy
    @madhusudhancy 5 หลายเดือนก่อน +22

    Bro your concern and our Mosa is😢😢😢😢😢😢😢

  • @murali726
    @murali726 5 หลายเดือนก่อน +9

    I appreciate your actions brother, please share this video to central government authorities

  • @felixserrao9384
    @felixserrao9384 4 หลายเดือนก่อน +4

    Hats off to you sir for questioning these people who are taking everyone for a royal ride

  • @chinmayeem1516
    @chinmayeem1516 5 หลายเดือนก่อน +16

    Same thing happened in Tumkur - Tiptur road

  • @sathyanarayansingh372
    @sathyanarayansingh372 5 หลายเดือนก่อน +39

    Don't leave such culprits. Respect to the law.

    • @youtubelibrary_10
      @youtubelibrary_10 5 หลายเดือนก่อน

      Bad laws are created by corrupt politicians who are bought and paid by business men. Roads are an infrastructure of the country and it is the job of a government to provide free infrastructure for common people to use. This is highway robbery. Why the hell should we pay tolls for any road? Aren't we paying property taxes, road taxes, vehicle taxes, GST and so many other stupid taxes? What are they doing with all the money?

    • @chandan7291
      @chandan7291 4 หลายเดือนก่อน

      Nin Amman English ge Nan jodd sighaka
      Thika tholkondu hogu

  • @user-hz8wj4te5c
    @user-hz8wj4te5c 5 หลายเดือนก่อน +15

    Bro ,nivu correct hagi yathedira ,I will give full support to you ❤

  • @udaykiranv2266
    @udaykiranv2266 5 หลายเดือนก่อน +4

    Hats off to you.. bro.. God bless for being a responsible citizen

  • @venkateshvenka2540
    @venkateshvenka2540 5 หลายเดือนก่อน +23

    ಸೂಪರ್ ಬ್ರದರ್

  • @pramod6749
    @pramod6749 5 หลายเดือนก่อน +29

    He is cheating from so many years

  • @shanmukhags9750
    @shanmukhags9750 5 หลายเดือนก่อน +5

    Sooooper brother, hat's off to your courage.... . keep it up brother, God bless you......

  • @lionshivaram7884
    @lionshivaram7884 5 หลายเดือนก่อน +4

    superb bro..all should raise voice like u...then only dey get change

  • @SrinivasthelegendLegend
    @SrinivasthelegendLegend 5 หลายเดือนก่อน +13

    Nimma dairyakke, nimma samajamukhi kalakaligi koti koti sharanu🙏🙏🙏

  • @kumarramu4103
    @kumarramu4103 5 หลายเดือนก่อน +32

    ಗಂಡು ಅಂದ್ರೇ ನೀನೇ ಗುರು 🙏🙏🙏🙏🙏🙏🙏

  • @sridharmurthyhs-vc6ol
    @sridharmurthyhs-vc6ol 5 หลายเดือนก่อน +3

    ಇದರ ಬಗ್ಗೆ ಒಂದು ದಿನ ಮುಶ್ಕರ ಮಾಡೊಣ😊

  • @S.A.S.Q
    @S.A.S.Q 5 หลายเดือนก่อน +3

    Your right bro... Perfectly said .

  • @user-ej1xc9ib7h
    @user-ej1xc9ib7h 5 หลายเดือนก่อน +31

    Guru .....sari yagi kelidhiya....

  • @user-ej1xc9ib7h
    @user-ej1xc9ib7h 5 หลายเดือนก่อน +27

    Yellru artha madkolli........

  • @Hastage2
    @Hastage2 5 หลายเดือนก่อน +3

    Super bro correct asking question

  • @ShivuS-pt5eq
    @ShivuS-pt5eq 21 วันที่ผ่านมา +3

    Super gurugi

  • @kiranjai4173
    @kiranjai4173 5 หลายเดือนก่อน +20

    Good

  • @mamtadisha3392
    @mamtadisha3392 5 หลายเดือนก่อน +56

    ಸರಿಯಾಗಿ,ಮಾತನಾಡಿದಿರ.ಉಗಿರಿ

  • @MithunNMogaveer
    @MithunNMogaveer 4 ชั่วโมงที่ผ่านมา +1

    With courage like that, he's definitely got a pair of steel-plated nerves!

  • @user-uc2jt9vv5r
    @user-uc2jt9vv5r 5 หลายเดือนก่อน +5

    Every one should appose no one should pay the toll good work bro

  • @shivarajup6383
    @shivarajup6383 5 หลายเดือนก่อน +24

    10second mele neenu tollnally stopadangilla road sariyage maddhe toll henge vasul madthiya kodbardu vehicle road tax kattilva

  • @prabhurabhu4384
    @prabhurabhu4384 5 หลายเดือนก่อน +7

    Hads to you, so boldly he spoke.hes voiced out his voice

  • @rudreshrb6930
    @rudreshrb6930 5 หลายเดือนก่อน +4

    Good question,,,

  • @abdulrauf3101
    @abdulrauf3101 5 หลายเดือนก่อน +5

    State Govt should take strict actions on such illegal toll collections by goons.

  • @vinayaks2262
    @vinayaks2262 5 หลายเดือนก่อน +8

    You are right guru🔥🔥🔥🔥

  • @kirankumarkirankumar3784
    @kirankumarkirankumar3784 5 หลายเดือนก่อน +14

    ಸೂಪರ್

  • @nagheshwara
    @nagheshwara 5 หลายเดือนก่อน +14

    ನಿಜವಾದ ಗಂಡಸು ಅಂದರೆ ನೀನೇ ಗುರು. 🙏

  • @subramanyabb416
    @subramanyabb416 3 หลายเดือนก่อน +3

    ಸೂಪರ್ ಬ್ರೋ 👍

  • @vijayhosur8780
    @vijayhosur8780 5 หลายเดือนก่อน +15

    Super Anna....from hubali, hattshoff ur dairying and valueble knowledge

    • @sanjaybr1299
      @sanjaybr1299 5 หลายเดือนก่อน +2

      Dairying❌Daring✅
      Valueble❌Valuable✅

    • @PowerMacro
      @PowerMacro 5 หลายเดือนก่อน

      Hubbali lu single rode ge tax kith tha idare. Nevella seri galate maadbarda. Hubballi Belagavi road ge jana ondagbeku

  • @krishnahari9029
    @krishnahari9029 5 หลายเดือนก่อน +9

    Real unknow heros bro nivu

  • @butalisiddeshwara
    @butalisiddeshwara 5 หลายเดือนก่อน +4

    Good question Guru super

  • @manikantakrmani9318
    @manikantakrmani9318 5 หลายเดือนก่อน +4

    neevu matadiddhu 💯 right bro 👏

  • @babureddybabu8131
    @babureddybabu8131 5 หลายเดือนก่อน +5

    Super brother well said❤

  • @shivakumarDL-vu9ff
    @shivakumarDL-vu9ff 5 หลายเดือนก่อน +6

    Soooper gutsu guru❤

  • @divyas9170
    @divyas9170 5 หลายเดือนก่อน

    Tq...for information

  • @raghavendrasm1362
    @raghavendrasm1362 7 วันที่ผ่านมา +1

    Power of education...