ರಾಜ್ಯದ ಜನರಿಗೆ ಶಾಕಿಂಗ್ ಸುದ್ದಿ.. 40 ಲಕ್ಷ ಬಿಪಿಎಲ್ ಕಾರ್ಡ್ ಗಳು ರದ್ದು.. ನಿಮ್ಮದು ಇದೆಯಾ ನೋಡಿಕೊಳ್ಳಿ..
ฝัง
- เผยแพร่เมื่อ 7 ต.ค. 2024
- ರಾಜ್ಯದ ಜನರಿಗೆ ಶಾಕಿಂಗ್ ಸುದ್ದಿ.. 40 ಲಕ್ಷ ಬಿಪಿಎಲ್ ಕಾರ್ಡ್ ಗಳು ರದ್ದು.. ನಿಮ್ಮದು ಇದೆಯಾ ನೋಡಿಕೊಳ್ಳಿ..
#bpl #bplcard #bpl2024 #bplrationcard #rationcard #rationcardkarnataka #rationcardapply
#gruhalakshmi #gruhalakshmiamount #gruhajyothi #gruhalaxmi #gruhalakshmiyojane #annabhagya #annabhagyayojane #annabhagyascheme #gruhalakshmiamount #gruhalakshmi11
#parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia
Shocking ಅಲ್ಲ. ಮೊದಲೇ ಆಗಬೇಕಿತ್ತು
ತುಂಬಾ ಥ್ಯಾಂಕ್ಸ್ ಮೇಡಂ ಮಾಹಿತಿ ತಿಳಿಸಿದ್ದಕ್ಕೆ❤
ಒಳ್ಳೆ ಕೆಲಸ ಬೇಗ ಮಾಡಿ ಪ್ಲೀಸ್
ಒಳ್ಳೆಯ ಕೆಲಸ ಬೇಗ ಆಗ್ಲಿ
ಮೇಡಂ ಗೃಹಲಕ್ಷ್ಮೀ ಗೆ ಆದಾಯ ತೆರಿಗೆ ಪಾವತಿಸಿಲ್ಲ ಅಂತ ದೃಢೀಕರಣ ಪತ್ರ ಕೊಡಬೇಕ ? ಎಲ್ಲಿ ಕೊಡಬೇಕು ? ಕೊಟ್ಟರೆ ಮಾತ್ರ 11 th ಗೃಹಲಕ್ಷ್ಮೀ ಹಣ ಬರುತ್ತಾ ? ದಯವಿಟ್ಟು ತಿಳಿಸಿ
ಎಲೆಕ್ಷನ್ ಟೈಮ್ ನಲ್ಲಿ ಎನು ವಿಚಾರ ಮಾಡದೇ ಎಲ್ಲಾ ಜನಕ್ಕೆ bpl card ಕೊಡುವದು. ನಂತರ ಕಟ್ ಮಾಡುವದು.
😂😂😂😂🎉😅
Pakka plan madtare kalluruu😂😂😂😂
ತಪ್ಪು ಮಾಹಿತಿ ಕೊಡಬೇಡಿ,
3ಹೆಕ್ತ್ಟರ್ ಅಂದ್ರೆ 7.5 ಎಕರೆ ಒಣಭೂಮಿ....
ರೈತರ ಆದಾಯಗಳಿಕೆ ತುಂಬಾ ಕಡಿಮೆ ಇದೆ ಹಾಗಾಗಿ 5 ರಿಂದ 7 ಹೆಕ್ಟೇರ್ ಗೆ ಹೆಚ್ಚಿಸಬೇಕು ಎಂಬುದು ನನ್ನ ಸಲಹೆ ಮೇಡಂ
Good information Ramya tq
Hii akka nim video inda namage thumbaa help agtide❤
80% ನಲ್ಲಿ, 60% ಮುಸ್ಲಿಂ
20% ಹಿಂದೂ ಗಳು.
Hooo adhikke en maadbeku
Thushtikarana
ನಿನ್ನನ್ನು ಲೆಕ್ಕ ಪರಿಶೋಧನೆ madlikke karedidra ಏನು.ಅಧಿಕ prasangi
ಪಾಪ
@@RilaFathima-ez5bqಸತ್ಯ ಯಾವಾಗಲೂ ಕಹಿ ಅಲ್ವೆ?
ಹೌದು mam ನಮ್ಮ ಮನೆ ಓನರ್ ಅವರದ್ದು ಕೂಡ ಬಿಪಿಎಲ್ ಕಾರ್ಡ್ ಇದೇ. ಅವ್ರುಗೇ 35-40 ಮನೆಗಳು ಬಾಡಿಗೆ ಕೊಟ್ಟಿದ್ದಾರೆ ಆದ್ರೂ ಅವರದ್ದು ಬಿಪಿಎಲ್ ಕಾರ್ಡ್ ಹೇಗೆ mam ಯಾರು ಏನ್ ಕ್ವೈರಿ ಮಾಡೋದಿಲ್ವ
Nice information
ನಮ್ಮ ಕಾರ್ಡು ಏಪಿಯಲ್ ಬೀಪಿಯಲ್ ತುಂಬಾಸಲ ಆಯಿತು ಇನ್ನು ಕಾರ್ಡೆ ಬಿಸಾಡುವುದು
Mam Thanks
Almost nim hela video galu thumbane useful agiruthe 🙏🏻
Thsnk u mam👌👍
ಇದೇ ಕೆಲಸ bjp ಮಾಡಿದ್ರೆ,,,ಶಾಂತಿ ಪ್ರಿಯ ಸಮುದಾಯ ದವರು,,,ಬೊಬ್ಬೆ ಹೊಡ್ಕೊಂಡು ಸತ್ತೇ ಹೋಗ್ತಿದ್ರು,,,😂😂😂😂😂
100%
ಸೂಪರ್ 🙏👍
ಸೂಪರ್ ಉತ್ತಮ ಅಭಿಪ್ರಾಯ ❤
ನಿಮ್ಮ ಮಾತಿನಲ್ಲಿ ತುಂಬಾ ಸತ್ಯ ಇದೆ ಮೇಡಮ. 💐.
Tq midam
ನಿಮ್ಮನ್ನ ನೋಡುದ್ರೆ ನನ್ ಅಕ್ಕನ್ನ ನೋಡಿದ ಹಾಗೆ ಆಗುತ್ತೆ ಅಕ್ಕ
ಅವ್ರು ಕೂಡ ನಿಮ್ ತರನೆ ಮಾತಾಡೋದು.
ನನ್ ಅಕ್ಕನ ಹೆಸರು ಪೂರ್ಣಿಮಾ.😊😊😊🤗
ಪುಕ್ಕಟೆ ಎಂಜಲು ನೆಕ್ಕುವರಿಗೆ ತುಂಬಾ ಹೊಡೆತ 🤣🤣🤣🤣
Medam namma Halli yalli 5-6 yakare adike tota Edda Jana BPL card oopayogisu ttiddare
Good morning madam. Valuable information thank you. Nimmalli ondu korike ithu. Madam caste and income certificate in new version li apply madi bagge thilisi kodi please
Very very good new mam
Yes this is very good news I'm waiting this news
Olleya maahithi.....
Olleya mahiti❤
Good decision
Mam thumba vupayukthavada mahithina kodtha bandidheera adakke dhanyavadhagalu.
Health matte krushi nalli bpl card na balake ya bagge thilisi mam thumba janakke anukula agutte.please.
Thank you for the video.
Thank you akka.
Good actions taken to the govt karanataka madam good news
this will really hit hard people undergoing hospitalisation for dialysis, cancer treatment etc. hope they dont cancel this in a rush
ಸೂಪರ್ ಹೇಳುದ್ರಿ ಮೇಡಂ ನೀವು ಹೇಳಿದ್ದು ನಾವು ಗಾರೆ ಕೆಲಸ ಮಾಡುವವರು ನಮ್ಮ ಕಾರ್ಡ್ ಹೋದರೆ ನಮಗೆ ಅನ್ನ ಇಲ್ಲವಲ್ಲ ಮೇಡಂ
navu hosa flat monne monne tagondivi... 900 sq feet ide, adu grama dalli,, but bpl card illa,, car illa ,, enu illa,, ITI rerun file madolla... Bare iga tane ondu flat tagondeve,, BPL card apply madidre barbahuda madam.. pls uttara kodi
ಒಳ್ಳೆಯ ವಿಷಯ
If government cancel the Bpl card there should do the rice amount less in glossary shop also because who have own house are not rich because they will not have not put amount on gold but for land there put. Because should have own hose.who have gold jewelry and own house. Should cancel. Middle class people also have own house and vehicle for emergency. I think cm not have brine.
Super mum
Medam.namma.hurinalli.ondemaneyalli.4.5.carda.ide.medam
Hi medam
Mam please mam tumbane use aguute
Mam navo cooli maduro namage estu condition helidare yen madbeku
yes mam.... navu kuda ondhu baadage maneyalli edhivi avru nalka badage mane edhe mam.. avrdhu bpl card mam
ಮೇಡಮ್ ನಾವು ಅದೇ ಅಕ್ಕಿಯನ್ನೇ ಬಳಸುವುದು
ನಿಮ್ದು ಕಾರ್ ಇದಾಯ
ಬಿಟ್ಟಿ ಬೇಡ. ಕಾಸು ಕೊಟ್ಟು ಅಕ್ಕಿ ಖರೀದಿಸಿ.
ಇದಾಯ ಎಂದರೇನು
ಹೋ... ಅದೇ ಅಕ್ಕಿಯನ್ನು ಊಟ ಮಾಡಲು ಆಗುತ್ತಾ...... ನಂಗಂತೂ ಕಷ್ಟ 😂ಅದನ್ನು ಉಂಡೆ ಮಾಡಿ ಬೇಯಿಸಿದ್ರೆ ಕ್ರಿಕೆಟ್ ಬಾಲ್ ತರ ಆಗುತ್ತೆ 😂😂ಹುಡಿ ಆಗೋಲ್ಲ... ಕ್ರಿಕೆಟ್ ಆಡಬಹುದು 😅😅😅😅
Janaru a akkiyannu hotelige ardhadastu janaru hotelige maaruthare
ಇದರಲ್ಲಿ ನಿವೂ... ಇದ್ಧಿರಾ ಅಂತ ಯಾಕೆ ಟೈಟಲ್ ಹಾಕಿದ್ದೀರ?. ಇದಕ್ಕೆ ಮಾನದಂಡಗಳು ಯಾವೂವು ನೋಡಿ ಅಂತ ಹಾಕಿ.
ಚೆಕ್ ಮಾಡೋದು ಹೇಗೆ ಮೇಡಂ ಬಿಪಿಎಲ್ ಕಾರ್ಡ್ ನ ಅದನ್ನು ತೋರಿಸಲೇ ಇಲ್ಲ
ಹೌದು ಹೇಗೆ ಚೆಕ್ ಮಾಡೋದು ತಿಳಿಸಿ ಕೊಡಿ
ಹೌದು ಮೇಡಂ ಹೇಗೆ ಬಿಪಿಎಲ್ ಕಾರ್ಡ್ ಚೆಕ್ ಮಾಡಿಕೊಳ್ಳುವುದು ತಿಳಿಸಿ
Good decision,,,
ಮೇಡಂ ಬಾಗಲಕೋಟೆಯಲ್ಲಿ ಯಾವ ಕಾರ್ಡ್ ರದ್ದಾಗಿಲ್ಲ ಏನವ್ವ
First like madam ❤
🙏🙏🙂
Mam ayushman card ge apply maaduvaga pmjay,kutumb,state, district ,aadhar no haaki search button click maadidre error while calling Ben details & Token is expired anta bartide yen maadodu plz guide me
ನಿಜಾನಾ ಬೇಗಾ ಆಗ್ಲಿ ಮೇಡಮ್
Filing madida mele Idhu error barute madam , Error while calling ben details.
Nim videos thumba help agtide mam elrigu good job 👍
Medam nemma athira mathabeku plz reply made
Medam Aasha karya karteyara bagge heli plzz. Pement yeshtu, job maad bahuda bedwa anta plzzzz full details heli
Sister my mother dont have BPL card or APL card and she dont have any own house and my brother is a machine can she apply for gruha lakshmi yojana
S, apply made,,, old-age pension gu apply made
5-67%ಮಾತ್ರ ಇರಲ್ಲಿ ಉಳಿಕೆ ಯವರ ಕಾರ್ಡ್ ರದ್ದು ಬೇಗ ಮಾಡು ವ ಕಾರ್ಯ ತುರ್ತಾಗಿ ಆಗಲಿ
Super medam 👍👍👍👍👍👍
Akka nange kelsa d avasyakate tumba ede..nan 2 chikk maklu nam amma yella nande javabdari..... Amma ge kaalu operation agide horag hogi kelsa madok agalla... Plz yavdadru manele mado kelsa edre heliiiiiii... 🙏....
How to change gruha Jyothi (current) when we shift to another house
Thanks
Nija medam
Namage pl çard yaavataxkathill aadar card link aagidemattemaadsbeka
ನಿಜ ಮೆಮ್ ನಿಮ್ಮ ಮಾತು
mam vishwakarma yojana bagge update yenadru agidya
🙏🏻ಮೇಡಂ
Namma mane pakkadali edare avaru 1core mane kattidare adre avarige bpl card ede
Akka namm pakkada manevra jote car ide.. 2000 square feet mane ide... 2000 monthly bartanu ide... But bpl card illa,, APL card ide,, hagadre APL card navarigu 2k yalla tingalu barutte alva akka,, car idru mane idru,, Bpl avashyaktae ne illa .. APL nalle istella sigta ide andre alva akka
Krishi ilakeyalli ella bogus krishi upakarana distribution ella only paper mele irutte ashte,adikarigalu lakshagattale hana nungtha iddare,ee ilakene bogus, agriculture,sericulture, horticulture 3 annu merge madi.sarkarakke kotigattale hana save agutte.
ಮೇಡಂ, ಆಯುಷ್ ಮಾನ ಕಾರ್ಡ್ , ಮಾಡಲು ಹೋದಾಗ ಸೆಲ್ಫಿ ಕೇಳಿದಾಗ ಸೆಲ್ಫಿ ಕೊಟ್ಟರೆ app close ಆಗುತ್ತಿದೆ ಯಾಕೆ
Mam MS Solution antha hasan lirodu work from home bagge details mam ple
"ಆಸ್ಪತ್ರೆ ಅಲಿತಿದಾರಲ್ಲ" ಅಂತ ಹೇಳಬೇಡಿ... ನಿಮ್ಮ ಮಾತಿನ ಧಾಟಿಗೆ ಇದು ಸೂಕ್ತ ಅನಿಸೋದಿಲ್ಲ
10/maatra bpl namma STATENALLI 80/ family yella A P L card ge holisbeku
BPL card Yarigu avashya ella ellarigu reginable Rate nalli racene kodi
ಮೇಡಮ್ apl ಕಾರ್ಡ್ ಆಗಿ ಕನ್ವರ್ಟ್ ಮಾಡದ್ರೆ ಅಕ್ಕಿ ಎಷ್ಟು kg ಬರುತ್ತೆ ಒಬ್ಬರಿಗೆ
Per card ge 10 kg
Next ಸ್ವಲ್ಪ ದಿನದಲ್ಲಿ ಬದುಕಿದ್ದೇನೆ ಅಂತ ತೋರಿಸಿಕೊಳ್ಳುವದಕ್ಕೆ ಪ್ರಮಾಣ ಪತ್ರ ಕೊಡಬೇಕು.
Manada savanna swalpa hechisbeku. Kooli kaarmika kuda 1.5 lakhshakinta jasti income barutte ega.
Good speech
Hospital gadru bpl bitre olledu mam
Last week 2.days.bittuddaralla. medical purposes antha.
Income certificate cst certificate bage hge apply mdodu heli kodi
Badavaru yaru madum? Cooly minimum 600 wages ede. Ondu maneyalli 4 Jana dudiyuthare. Monthly lekka haki.
Howdu madam,,egaa awara hage navu karchu madalla,,elladakku tax katte sakagede,,, govt nenda enuu segolla
@@rajaninanjareddy3739howdu sis
Madam watsap Alli baredittukondiruva vishayakke voice kodud hege
ತುಂಬಾ ಉಪಯುಕ್ತ ಮಾಹಿತಿ ಮೇಡಂ ಆದರೆ ನನ್ನ ದೊಂದು ಮನವಿ ಹಾಗೂ ಆಸೆ ನೀವು ಏನು ವಿದ್ಯಾಬ್ಯಾಸ ಮಾಡಿದಿರಿ .
ನೀವು ಇಷ್ಟು ಒಳ್ಳೆಯ ಮಾಹಿತಿ ನೀಡುತ್ತೀರಿ ಅಂದರೆ ಜಾಸ್ತಿ ವಿದ್ಯಾಬ್ಯಾಸ ಮಾಡಿರಬೇಕು .
ದಯವಿಟ್ಟು ತಿಳಿಸಿ
Work from home helli help aguthe
BPl ge hossa serpade yavaga tilisi madam mandya jille
Mam u r information was good but there is no chance for new BPL card or ,we have e-sharm Card & we don't no how to take use of it ,since so many times v tired for BPL card v r not successful my husband is a private job he will be changing the job so v r not getting any government schemes
👍
ಅಕ್ಕಾ ನಮ್ದು PHH ಕಾರ್ಡ್ ಅಂತ ಇದೆ
👍👍💯
Madam zero IT returns idru cancel madtara
Madam nimma information yella super TH-cam Alli nanu nim obaregey mathra subscribe madirathu
🙏🙏🙏
Medam. 10.yakkre.ola.edru.6.helangila.3.rakke.bilangila.bidi.medam.raithrige.tagibardu
Right jadi jarige barbeku
ಒಳ್ಳೊಳ್ಳೆ mahiti ಕೊಡ್ತೀರಾ mem 🙏🏽
When will be new ration card will be registered Mam
Kaikalu illadavarige(handicap) maatra BPL card kodi
Hosa retion card yavaga medam
Super
Mam rangoli channel ge monitaization agutha income baruta