Ramana Rao on Puneeth Death: ಪುನೀತ್​ಗೆ ಚಿಕಿತ್ಸೆ ನೀಡಿದ ವೈದ್ಯ ರಮಣ ರಾವ್​ ಪ್ರತಿಕ್ರಿಯೆ | Tv9 Kannada

แชร์
ฝัง
  • เผยแพร่เมื่อ 28 ต.ค. 2021
  • ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್(46) ವಿಧಿವಶ ಹಿನ್ನೆಲೆ. ಕಂಠೀರವ ಸ್ಟೇಡಿಯಂನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ. ಕ್ರೀಡಾಂಗಣದ ಒಳಗೆ, ಹೊರಗೆ ಅಪ್ಪು ಅಭಿಮಾನಿಗಳ ದಂಡು. ಸರತಿ ಸಾಲಿನಲ್ಲಿ ಬಂದು ಅಭಿಮಾನಿಗಳಿಂದ ಅಂತಿಮ ದರ್ಶನ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #PuneethRajkumar #Appu #Shivarajkumar #PuneethFansCrying #KamalPant #PowerStar #CardiacArrest #VikramHospital #Sadashivnagar #Benglauru #Sandalwood #DrRajkumar #ShivrajKumar #RaghvendraRajkumar #AShwiniPuneethRajkumar #ParvatammaRajkumar #PuneethRajkumarDies #PuneethRajkumarnews #PunithRajkumar #PuneethRajkumarPassesaway #HeartAttack #SreeKanteeravaStadium #SreeKanteeravaStudio #KFCC #Gandhinagar #KannadaFilmIndustry #KannadaFilms #Entertainmentnews #KannadaEntertainmentnews #kannadanews #breakingnews #latestnews #Karnatakanews #tv9kannadaDigital #Tv9D
    TV9 Kannada | Kannada News | Latest Kannada News |
    Credits: #Entertainment|#Basavaraja/Producer|#Manjunath /Videoeditor| #TV9D

ความคิดเห็น • 1.5K

  • @khanditavaadi8099
    @khanditavaadi8099 2 ปีที่แล้ว +21

    ಒಬ್ಬ ಸಾಮಾನ್ಯನಾಗಿ ನನ್ನಭಿಪ್ರಾಯ,
    1. ಬುಧವಾರ ಮತ್ತು ಗುರುವಾರವೇ ಅವರಿಗೆ ಎದೆನೋವಿನ ಹಾಗು ಆಯಾಸ ಅನುಭವವಾಗಿದೆ ಎಂದು ಹಾಗು ಬುಧವಾರ ಕೆಲ ಪತ್ರಕರ್ತರು ಅವರ ಮುಖದಲ್ಲಿ ಅಸಹಜ ಆಯಾಸವನ್ನು ಕಂಡಿರುವುದಾಗಿ ಹಾಗು ಆ ಬಗ್ಗೆ ಪುನೀತರಿಗೆ ಪ್ರಶ್ನಿಸಿರುವುದಾಗಿ ತಿಳಿದುಬಂದಿದ್ದು, ಪುನೀತ್ ಮುಂಜಾಗ್ರತೆ ವಹಿಸಬೇಕಾಗಿತ್ತು. ಮಿಸ್ಟರ್ ಪರ್ಫೆಕ್ಟ್ ಎಂದು ಬಿರುದಾಂಕಿತರಾದ ಅವರು ದಿವಂಗತ ಚಿರಂಜೀವಿ ಸರ್ಜಾ ಅವರ ಘಟನೆ ಬಳಿಕವಾದರೂ (ಅವರೂ ಅತಿಯಾಗಿ ಜಿಮ್ ವರ್ಕೌಟ್ ಮಾಡಿ ಆಪತ್ತು ತಂದು ಕೊಂಡರೆಂದು ಸುದ್ಧಿ.) ಎಚ್ಚರ ವಹಿಸಿ ವೈದ್ಯರನ್ನು ಕಾಣಬೇಕಿತ್ತು.
    2. ಮೇಲಿನ ಅಂಶಗಳ ಹಿನ್ನಲೆಯಲ್ಲಿಯೇ ಅವರು ಶುಕ್ರವಾರ ವರ್ಕೌಟ್ ಮಾಡಿದ್ದು ಅವರ ಪ್ರಾಣಕ್ಕೆ ಎರವಾಯಿತೆಂದು ಅನಿಸುತ್ತದೆ.
    3. ಇನ್ನು ಕೆಲವು ಜನರು ಈ ಮೇಲೆ ಅಭಿಪ್ರಾಯಪಟ್ಟಂತೆ ಶುಕ್ರವಾರ ಅವರನ್ನು ಪರೀಕ್ಷಿಸಿದ ವೈದ್ಯರು ಸಾಕಷ್ಟು ಜಾಗ್ರತೆ ವಹಿಸಿ ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಅವರಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡದೆ ನಡೆದಾಡಲು ಬಿಟ್ಟಿದ್ದು ದೊಡ್ಡ ಪ್ರಮಾದವೆನಿಸುವುದು. ಹಾಗು ಆ ವೈದ್ಯರ ವಿವರಣೆ ಕೇಳಿದಾಗ ಅವರೇನೋ ಮರೆಮಾಚುತ್ತಿರುವರೆಂದೇ ಅನಿಸುವುದು.
    4. ಯಾರಿಂದ ತಪ್ಪು ಆಗಿದೆಯೋ, ಅವರ ಸಾವಿನಿಂದ ಒಟ್ಟಿನಲ್ಲಿ ಬಡವಾದವರು ಮಾತ್ರ ಕನ್ನಡ ಚಲನಚಿತ್ರ ಪ್ರೇಮಿಗಳು ಹಾಗು ಅಪಾರ ಅಭಿಮಾನಿ ಬಳಗ ಜೊತೆಗೆ ಈ ನೋವಿನ ಘಟನೆಯಿಂದಾಗಿ ಹೃದಯ ಸ್ಥಂಭನವಾದ ಹಾಗು ಆತ್ಮಹತ್ಯೆ ಮಾಡಿಕೊಂಡ ಅವರ ಕೆಲ ಅಭಿಮಾನಿಗಳು, ಅವರನ್ನು ಕಳೆದುಕೊಂಡ ಕುಟುಂಬವರ್ಗದವರು ಹಾಗು ತೀವ್ರ ಆಘಾತಕ್ಕೊಳಗಾದ ಪುನೀತರ ಕುಟುಂಬ ವರ್ಗ.
    5. ಪುನೀತರೇನೋ ಸಾವಿಗೀಡಾಗಿ ಜೀವ ತೊರೆದು ಹೋದರು., ಆದರೆ ಅವರ ಮುಖದಲ್ಲಿನ ನೋವಿನ ಭಾವ ಅಪಾರ ಜನರಿಗೆ ಗಾಯ ಮಾಡಿದೆ.
    6. ಇನ್ನು ಜಿಮ್ ಗಳು. ಬಹಳ ಹಿಂದೆಯೇ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಆಧುನಿಕ ವ್ಯಾಯಾಮಶಾಲೆಗಳಲ್ಲಿ ಪ್ಯಾಕ್ ಗಳ ರೂಪಣೆಗಾಗಿ ನೀಡುವ ಸ್ಟೀರಾಯೈಡ್ ಆಧರಿತ ವಿಟಮಿನ್ ಮಾತ್ರೆಗಳ ಬಳಕೆಯಿಂದ ಯುವಕರು ಷಂಡರಾಗುತ್ತಿರುವ ಹಾಗು ಅವರ ಮೊಲೆಗಳಿಂದ ಹಾಲು ಜಿನುಗುತ್ತಿರುವ ಬಗ್ಗೆ ವರದಿಯೂ ಪ್ರಕಟವಾಗಿತ್ತು. ಈ ಹಿನ್ನಲೆಯಲ್ಲಿ ಜಿಮ್ ಗಳ ಉಪಯುಕ್ತತೆಯನ್ನು ಯೋಚಿಸಬೇಕಾಗಿದೆ. ಅಲ್ಲದೆ ಅಲ್ಲಿ ವಾಯುಸಂಚಾರ (ಒಳ-ಹೊರಗೆ ವಿನಿಮಯ)ವಿಲ್ಲದ ಸನ್ನಿವೇಶದಲ್ಲಿ ವ್ಯಾಯಾಮ ಮಾಡುವುದು (ಕೇವಲ ಇಂಗಾಲದ ಆಕ್ಸೈಡ್ ಸಂಗ್ರಹವಾಗಿರುತ್ತದೆ.) ಅಪಾಯಕಾರಿ ಆಗದೆ?
    7. ಆಯಸ್ಸು ಮುಗಿದಾಗ, ಅನ್ನ ನೀರಿನ ಋಣ ಮುಗಿದಾಗ ಯಾರೂ ಇರಲು ಸಾಧ್ಯವಿಲ್ಲವೆಂದು ಸಮಾಧಾನ ಮಾಡಿಕೊಳ್ಳುವುದೊಂದೇ ನನ್ನಂತಹ ಸಾಮಾನ್ಯನಿಗಿರುವ ಮಾರ್ಗ. ಆದರೆ ನೋವು ನೋವೇ., ತುಂಬಲಾಗದ ನಷ್ಟವೇ.
    ಓಂ ಶಾಂತಿ, ಶಾಂತಿ, ಶಾಂತಿ.

  • @Ranjitha254
    @Ranjitha254 2 ปีที่แล้ว +133

    ನಮಸ್ಕಾರ ಗೆಳೆಯರೆ.. ಅಪ್ಪು ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ 🙏

    • @shailakattemane2646
      @shailakattemane2646 2 ปีที่แล้ว +1

      ಸುಪರ್ ಅಪ್ಪು ಅಭಿಮಾನಿ ನೀವು 🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @Ranjitha254
      @Ranjitha254 2 ปีที่แล้ว

      @@shailakattemane2646 🙏🙏ಧನ್ಯವಾದಗಳು

  • @rameshakappu7604
    @rameshakappu7604 2 ปีที่แล้ว +24

    😭😭😭😭
    ಇವತ್ತಿಗೆ ಸಿನಿಮಾ ಮೇಲಿನ ಅಭಿಮಾನ ಕೂಡ ಸತ್ತೊಯ್ತು.ನಮ್ಮನ್ನು ರಂಜಿಸಲ್ಲು ಭೂಮಿ ಮೇಲೆ ಬಂದಿದ್ದ ನಕ್ಷತ್ರ ಇಂದು ಮರೆಯಾಗಿದೆ, ಕನ್ನಡದ ಕೋಟ್ಯಧಿಪತಿ ಇನ್ನು ಕೋಟಿ ನೆನಪು ಮಾತ್ರ, ಕಲಾವಿದನಿಗೆ ಎಂದು ಸಾವಿಲ್ಲ ನಿಮ್ಮ ನೆನಪು ಸದಾ ನಮ್ಮ ಜೊತೆ,ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬನ್ನಿ, ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ. ಓಂ ಶಾಂತಿ 😭😭😭🌺🌺🌺🙏🙏🙏🚩🚩🚩

  • @kichchabadshah1663
    @kichchabadshah1663 2 ปีที่แล้ว +470

    ಇವಾಗಲು ನಂಬಿಕೆ ಇಲ್ಲ ಸರ್ ಅವ್ರು ಬದುಕಿದ್ದಾರೆ ಅನ್ಸುತ್ತೆ.
    💔😭😭😭💔

  • @shailakattemane2646
    @shailakattemane2646 2 ปีที่แล้ว +27

    ಸಾರ್ ನೀವು ಏನು ಓದಿದ್ರು ಏನು ಬಂತ್ತು ಸಾರ್ ನಮ್ಮ ಕರುನಾಡಿನ ಕುಡಿನ ಉಳಿಸಲಾಗಲಿಲ್ಲ 😭😭😭😭😪😪😪😥😥

  • @appuramappuram8304
    @appuramappuram8304 2 ปีที่แล้ว +41

    ಜೊತೆಗಿರದ ಜೀವ ಎಂದಿಗೂ ಜೀವಂತ 😥
    ಹೋಗಿ ಬಾ ನಗುವಿನ ಶ್ರೀಮಂತ 😭😭...
    We miss u appu sir...💔💔💔

  • @MkTainment
    @MkTainment 2 ปีที่แล้ว +729

    ಪುಣ್ಯ ಜಾಸ್ತಿ ಆದರೆ ದೇವರು ಬೇಗ ಕರೆಸಿಕೊಳ್ಳುತ್ತಾನೆ😐😐

    • @sandy17ab
      @sandy17ab 2 ปีที่แล้ว +12

      💯 crt bro nijaaaaaa

    • @hushet6875
      @hushet6875 2 ปีที่แล้ว +2

      True

    • @manjunathas1560
      @manjunathas1560 2 ปีที่แล้ว +36

      ಈಗಿನ ದಿನಗಳಲ್ಲಿ ದೃಷ್ಟ ರೆ ಆಯುಷ್ ಹೆಚ್ಚು ಪಡೆಯುತ್ತಿದ್ದಾರೆ, ದೇವರು ಒಳ್ಳೆಯವರನ್ನೇ ಬೇಗ ಕಳೆದುಕೊಳ್ಳುತ್ತಿದ್ದಾನೆ. ನಿಜಕ್ಕೂ ಬೇಸರದ ಸಂಗತಿ.

    • @sandy17ab
      @sandy17ab 2 ปีที่แล้ว +1

      Miss yu Appu sir...💔💔💔🥺😭

    • @spurthisuppercmycontact1384
      @spurthisuppercmycontact1384 2 ปีที่แล้ว +1

      Nija

  • @vinodgowda499
    @vinodgowda499 2 ปีที่แล้ว +16

    😔😔😔 ಅಪ್ಪು ಸರ್ ತುಂಬಾ ಮಿಸ್ ಮಾಡಿಕೊಳ್ಳುತ್ತ ಇದೀವಿ ನೀವು ಇಲ್ಲದ ಈ ಕನ್ನಡ ರಾಜ್ಯೋತ್ಸವ ನಮಗೆ ಯಲ್ಲ ವ್ಯರ್ಥ 😔😔😔

  • @manjireearavindchafekar4404
    @manjireearavindchafekar4404 2 ปีที่แล้ว +86

    Its a big loss...a gem of person like his great father .R I P..

  • @kavithakavi586
    @kavithakavi586 2 ปีที่แล้ว +5

    How can we think without u Brother. I have seen ur films from ur young age. U are a rreal star and a good human being knowing all human values .we miss you bro 🙏🙏🙏😭😭😭

  • @drspinechiropracticclinic-8059
    @drspinechiropracticclinic-8059 2 ปีที่แล้ว +9

    ಹೀಗಾಗಬಾರದಿತ್ತು ಎನ್ನುವುದನ್ನು ನಿಟ್ಟುಸಿರು ಬಿಡುವುದಷ್ಟೇ ನಮಗುಳಿದ ಭಾಗ್ಯ. ಶಕ್ತಿ ಕೊಡು ದೇವಾ 🙏🙏🙏🙏

  • @akkimsreenivas8042
    @akkimsreenivas8042 2 ปีที่แล้ว +16

    God must give some time..
    Such a noble person ❤️❤️
    Dear appu u remains our heart for ever ❤️❤️

  • @umavillagelife2
    @umavillagelife2 2 ปีที่แล้ว +25

    ತುಂಬಾ ಅನ್ಯಾಯ ಅಪ್ಪು ಅವರ ಸಾವು... ಅವರ ಸಮಾಜ ಸೇವೆ ದೇವರಿಗೂ ಸಹಿಸಲಿಲ್ಲ ಅನ್ಸುತ್ತೆ....ವಿಧಿ ಆಟ ಬಲ್ಲವರಾರು....

  • @attitudebgmkannada2289
    @attitudebgmkannada2289 2 ปีที่แล้ว +155

    9:40 touched my heart ❤️

  • @praveen_3825
    @praveen_3825 2 ปีที่แล้ว +407

    ತುಂಬಾ ಅನ್ಯಾಯ ,ಅಪ್ಪು ಬಾಸ್ ನೀವ್ ಹೀಗ್ ನಮಗೆ ಅನ್ಯಾಯ ಮಾಡ್ಬಾರ್ದಿತ್ತು 😭😭😭😭

    • @missyouappuskabadagi7160
      @missyouappuskabadagi7160 2 ปีที่แล้ว +10

      Miss you

    • @veereshbagalkoti1122
      @veereshbagalkoti1122 2 ปีที่แล้ว +10

      ಹೌದು ಅಪ್ಪು‌ಸರ್ ನೀವು ಬಹಳಷ್ಟು ಅನ್ಯಾಯ ಮಾಡಿಬಿಟ್ರಿ😥😥😥

    • @thrivikramprabhu4241
      @thrivikramprabhu4241 2 ปีที่แล้ว +11

      ಮತ್ತೊಮ್ಮೆ ಹುಟ್ಟಿ ಬನ್ನಿ. ಯಾವುದು ಸಹಾ ನಮ್ಮ ಹತೋಟಿಯಲ್ಲಿ ಇಲ್ಲಾ ಇದೇ ಸತ್ಯ.
      ಒಳ್ಳೆಯವರು ದೇವರಿಗೆ ಬೇಗ ಇಷ್ಟ ಇದು ಸುದ್ದಿ ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಷಯ ನೋಡಿಯೇ ಶಾಕಿಂಗ್ ಆಗಿತ್ತು.
      ವಿಚಿತ್ರವಾದರು ನಿಜ.
      ಸಂಚಾರಿ ವಿಜಯ್ ಆಯ್ತು. ಚಿರು ಸರ್ಜಾ ಆಯ್ತು.
      ಜೀವನ ಪದ್ಧತಿ ಆಹಾರವೇ ಕಾರಣ.
      ಸಾವು ದೇವರ ಇಷ್ಟ.
      ಮಿಲಿಟರಿ ಅವರು ಸಹಾ ಜೀವನದ ಹಂಗು ಬಿಟ್ಟು ಹೋಗ್ತಾರೆ.
      ಜೀವನದ ಸತ್ಯ ಇದೇ. ಪುನೀತ್ ಅವರ ಗುಣಗಳಲ್ಲಿ ಒಂದಾದರೂ ನಾವು ಅಳವಡಿಸಿ ನಮ್ಮಲಿ ನಮ್ಮ ಹೃದಯದಲ್ಲಿ ಅವರನ್ನು ಇನ್ನೂ ಜೀವಂತ ಆಗಿ ಇಟ್ಟುಕೊಳ್ಳೋಣ.
      ಅವರು ನನ್ನ ಪಾಲಿಗೆ ಇನ್ನೂ ಜೀವಂತ.
      ಪಾರ್ಥಿವ ಶರೀರ ಬಿಟ್ಟು ಹೋಗಿ ಇರಬಹುದು.
      ವಿಧಿಯ ಆಟ.
      ಸತ್ಯ ಯಾವತ್ತೂ ಕಹಿ.
      ಎಸ್ಟೊಂದು ಅನ್ಯಾಯ ಮಾಡ್ತಾರೆ ಅಂತವರು ಇವರ ಬದಲು ಹೋಗಬಹುದಿತ್ತು. ದೇವರಿಗೆ ಇವರೇ ಇಷ್ಟ ಆದರೆ. 😭😭😭😭😭

    • @cinegalleryinkannada7146
      @cinegalleryinkannada7146 2 ปีที่แล้ว +3

      Bro appu mdila a devru madirodu idu

    • @praveen_3825
      @praveen_3825 2 ปีที่แล้ว +4

      @@cinegalleryinkannada7146 ಎಲ್ಲಿದಾನೆ ಬ್ರೋ ದೇವ್ರು ,ಒಳ್ಳೆಯವರನ್ನೆ ಕರ್ಕೋತನೆ

  • @sameerchilmattur2338
    @sameerchilmattur2338 2 ปีที่แล้ว +36

    ದಯವಿಟ್ಟು ತಿಳಿಸಿ.
    1. Ambulance ಯಾಕೆ call ಮಾಡ್ಲಿಲ್ಲ? Why he was shifted in car?
    2. ಆಗ ambulance ಬರುವ ತನಕ ಕ್ಲಿನಿಕ್ ನಲ್ಲಿ CPR ಕೊಡಬಹುದಿತ್ತು. CPR is the preferred treatment for an asystolic condition.
    The most terrible news. Appu may peace be with u 🙏

    • @sunilm4713
      @sunilm4713 2 ปีที่แล้ว

      ನಿಮ್ point of view ಅಲ್ಲಿ yean ಇದೇ ಅಂಥ heltira

    • @prashanthb.c8912
      @prashanthb.c8912 2 ปีที่แล้ว

      Clinic inda vikram hospital is just 4-5 minutes far...They even reached Vikram hospital in 5 minutes but yen maadodhu Astrolage🥺😣

    • @sameerchilmattur2338
      @sameerchilmattur2338 2 ปีที่แล้ว +4

      ನಾನು doctor ಅಲ್ಲ engineer, ಆದರೆ, ನಾನು certified for first aid. In such cases, it's important for the patient to be in a situation with maximum available care. If Appu was there waiting in the clinic for the ambulance, and then if he had an asystolic condition, CPR could have been given at the clinic or inside the ambulance. As a society its a failure. We all let down our dear ಅಣ್ಣಾವ್ರು and did not save his son 😥

    • @suhasks4733
      @suhasks4733 2 ปีที่แล้ว +1

      Car alli maatadta idru appu avru anta heltidare...Asystole idre matadtara?🤦 CPR yella kodoke baralla matadta idare andre

    • @bhaskarhv2948
      @bhaskarhv2948 2 หลายเดือนก่อน

      @@sameerchilmattur2338 its not in our hands, sorry to God not given just 100 breath. else he have lived. God not given him mnutes time,, rest all bulff

  • @Ind865.
    @Ind865. 2 ปีที่แล้ว +3

    ಅಪ್ಪು ನಿಮ್ಮ ನೆನಪು ಸದಾ ....ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತೆ....ಕರ್ನಾಟಕದ ಪ್ರತಿ ಕುಟುಂಬದ ಪ್ರತಿ ಸದಸ್ಯನಿಗೆ ನಿಮ್ಮ ಸಾವಿನ ನೋವು ತುಂಬಾ ಕಾಡುತ್ತಿದೆ...

  • @pavitrapavitrasunkad9458
    @pavitrapavitrasunkad9458 2 ปีที่แล้ว +59

    🙏😢💐ಯುವರತ್ನ ವೀರ ಕನ್ನಡಿಗ ನಿನಗೆ ಭಾವಪೂರ್ಣ ಶ್ರಾದ್ಧಾಂಜಲಿ 🙏

  • @spotpaymentchannel3794
    @spotpaymentchannel3794 2 ปีที่แล้ว +249

    All Doctors Need more Research on Heart Disease 🙏🙏🙏🙏

    • @VinayKumar-nf6sd
      @VinayKumar-nf6sd 2 ปีที่แล้ว +12

      yes I agree insteading of spending money on other useless schemes govt should concentrate on this

    • @lordindra1589
      @lordindra1589 2 ปีที่แล้ว +26

      No it's because of today's third class food.we are eating poison not food.....

    • @darshan_171
      @darshan_171 2 ปีที่แล้ว +4

      @@lordindra1589 exactly

    • @kgururajabhat5168
      @kgururajabhat5168 2 ปีที่แล้ว +3

      Ninu doctor agu

    • @soloboi2687
      @soloboi2687 2 ปีที่แล้ว +1

      @@kgururajabhat5168 😂

  • @devrajnidigere2736
    @devrajnidigere2736 2 ปีที่แล้ว +100

    ಆ ದೇವರು ಇಲ್ಲ ಎಂಬುವುದು ನಿಜವಾಯಿತು ಆ ದೇವರಿಗೆ ನನ್ನ ಧಿಕ್ಕಾರವಿರಲಿ.
    ಅಪ್ಪು ಸರ್ ಹೋಗಿಬರ್ತೀರ ಸರ್ 😢

    • @raghuhiriyur
      @raghuhiriyur 2 ปีที่แล้ว +6

      Devaru illa andre dhikkara henge

    • @mahadevaswamy1108
      @mahadevaswamy1108 2 ปีที่แล้ว +1

      @@raghuhiriyur kallu devru

    • @shankarpujari1783
      @shankarpujari1783 2 ปีที่แล้ว

      Miss andarstaning devaru yavattu kelagade I roll a annodu Saab it agoyitu

    • @girishgiri7923
      @girishgiri7923 2 ปีที่แล้ว +1

      ನಮ್ ಬಾಸ್ ನಾ ಮರಿಯೋಕೆ ಆಗಲ್ಲಾ ಬ್ರದರ್ 😢😢😢😢😢🙏🙏🙏

    • @devrajnidigere2736
      @devrajnidigere2736 2 ปีที่แล้ว +1

      @@raghuhiriyur ಏನು ಹೇಳೋದು ಸರ್!
      ನನ್ನ ಮನಸ್ಸಿಗೆ ಅಷ್ಟು ನೋವಾಗುತ್ತಿದೆ,
      ನಮ್ಮ ಮನೆಯಲ್ಲಿ ಒಬ್ಬರು ಇಲ್ಲವಾದಷ್ಟೆ ಸೂತಕ ಆವರಿಸಿದೆ.😭

  • @Vicky-fs3cp
    @Vicky-fs3cp 2 ปีที่แล้ว +38

    ಸಾವು ಹೇಗೆ ಬೇಕಾದರೂ ಬರಬಹುದು ಜಿಮ್ ಗೆ ಹೋಗಿನೇ ಬರಬೇಕಂತಲ್ಲ ಇವತ್ತು ಸಾಯಲೇ ಬೇಕಂದ್ರೆ ಇದ್ರೆ ಮನೆ ಒಳಗೆ ಇದ್ರೂ ಬಂದೇ ಬರುತ್ತೆ .. Life is unpredictable 😥

    • @nagarajna964
      @nagarajna964 2 ปีที่แล้ว

      Should not strain the body more than its capacity

  • @kamalayadav3438
    @kamalayadav3438 2 ปีที่แล้ว +38

    ದೇವರು ತುಂಬಾ ಕ್ರೂರಿ miss you appu sir😭

    • @vedavyaskamath4053
      @vedavyaskamath4053 2 ปีที่แล้ว

      Devaranna nambidavaru Appu Kanri... Don't say Devaru kruri 🌝

    • @kishorekulkarni8258
      @kishorekulkarni8258 2 ปีที่แล้ว +1

      Kamala Yadav Ondu hennagi devranna kroori anthiyalla swalpanu nachike aagalva ninna janmkke. Neenu dodda nijavada kroori.

  • @santujadhav6280
    @santujadhav6280 2 ปีที่แล้ว +6

    ಮುಗ್ದ ಹುಡುಗ ನಂತೆ ಇದ್ರು ಅಪ್ಪು ಅಣ್ಣಾ 😢😢

  • @viharibharadwaj7783
    @viharibharadwaj7783 2 ปีที่แล้ว +42

    This person seems to be outdated and doesn't know the basics of first aid. If he sees abnormalities he suggested to go to hospital without giving basic treatment. Agreed with other comments. We won't get to see well balanced person like Puneet. We lost him because of this doctor ignorance.

    • @nishchithaalladasaiah6184
      @nishchithaalladasaiah6184 2 ปีที่แล้ว +2

      Yes 100% ur ryt...

    • @prarthanag9418
      @prarthanag9418 2 ปีที่แล้ว

      I totally agree Becz if he would hv met the right doc , ecg n echo n angiogram would hv done asap

    • @kusumakusuma5321
      @kusumakusuma5321 2 ปีที่แล้ว +2

      Currect docter du tappu ede yaru avra family matadta ella

    • @kishorekulkarni8258
      @kishorekulkarni8258 2 ปีที่แล้ว +1

      @@prarthanag9418 Doctor aarogya hakathare horathu aayushya hakokke aagolla. Paapa devrantha doctor mele goobe koorasokke adu kooda ondu hennagi nimage swalpanadru manaviyathe ilva😱 ayyo devre kapadabeku 🙏

  • @mudasirpasha1803
    @mudasirpasha1803 2 ปีที่แล้ว +40

    Appu. Sir... Evagaladru. Yeddeli. Sir. 🙏plz🙏

  • @vasanthmudakannanavar2435
    @vasanthmudakannanavar2435 2 ปีที่แล้ว +150

    ಭಗವಂತ ಕರೆ ಬಂದು ಆಗಿದೆ ಅಷ್ಟೇ

    • @sunilm4713
      @sunilm4713 2 ปีที่แล้ว +5

      Ninnamman bagavanthange ನಮ್ bosses bekitheno

    • @vladamirputinrussianpresid6700
      @vladamirputinrussianpresid6700 2 ปีที่แล้ว +3

      @@sunilm4713 🤣

    • @nawaz1131
      @nawaz1131 2 ปีที่แล้ว +1

      @@sunilm4713 respect god , god is great ,

  • @gajananaacharya9042
    @gajananaacharya9042 2 ปีที่แล้ว +8

    I wish these becomes a dream. Lv u appu🥰😭😭😭

  • @unsettledsoul1027
    @unsettledsoul1027 2 ปีที่แล้ว +227

    When time is over .. everything is over... remaining all is just a reason ..we just lost a Gem 💎💔

  • @shivappanyamagoudar6552
    @shivappanyamagoudar6552 2 ปีที่แล้ว +49

    ಅಪ್ಪು ಸಾವನ್ನು ಇನ್ನೂ ಅರಗಿಸಿಕೊಳ್ಳೋ ಕೇ ಆಗ್ತಾ ಇಲ್ಲ ತುಂಬಾ ಅನ್ಯಾಯ 😭

  • @kommusrinu571
    @kommusrinu571 2 ปีที่แล้ว +69

    Still Iam not digesting😭 this truth Rip Puneeth Raj Kumar Brother 💔 Lord Jesus bless his spirit and keep with u🙏

    • @seraphinenoronhaseraphinen3246
      @seraphinenoronhaseraphinen3246 2 ปีที่แล้ว

      ಯಾರು ನಂಬಲ್ಲ ರುದಯ ಅಪಘಾತ ಅಂದ್ರೆ

    • @seraphinenoronhaseraphinen3246
      @seraphinenoronhaseraphinen3246 2 ปีที่แล้ว

      Banglore ಪಾತ್ರೆ ಅಂಗಡಿ hassan ಯಾರು ನಂಬಲ್ಲ heart ಅಟ್ಯಾಕ್ಟ್ ಅಂದ್ರೆ

    • @seraphinenoronhaseraphinen3246
      @seraphinenoronhaseraphinen3246 2 ปีที่แล้ว

      ಹಸ್ಸನ್ ಜನ ಅಂಗಡಿ ಗಳು ಬಂದ್ ಮಾಡಿದ್ದಾರೆ

    • @vedavyaskamath4053
      @vedavyaskamath4053 2 ปีที่แล้ว

      Clinic has every CCTV camera 🤳 videos but he is just not telling new things which are not true... Why the strains could not treated...🙁🙁🙁🙁

  • @JK-sl3lu
    @JK-sl3lu 2 ปีที่แล้ว +45

    Poor first-aid ! Punit went to Vikram without ambulance and first treatment! Poor Medical treatment.
    Why oxygen was not given?

  • @fza6444
    @fza6444 2 ปีที่แล้ว +7

    ECG strain and sweating was the main clue that MI might occur or it may not occur. He should have proactively got into the car with Puneeth to perform CPR thinking “what if something happens.” And he should have gone to nearest hospital where a defibrillator could have been used before further assessment and treatment. You never leave a patient to themselves with abnormal ecg at least for few hours, this is no matter how fit they are and how normally their vitals shows. He is not good at making critical decisions. If his clinic had an AED machine then he should have kept Puneeth in the clinic and asked his staff to call an ambulance. He should kept sudden cardiac arrest in mind in this situation.
    And if he was so close to the family knowing there is family history of cardiac issues, he should have monitored Puneeth’s vigorous workout routines and openly advised him to work out moderately, to go for regular ecg, stress test and CT scan. These things would have revealed any underlying cardiac issues. He should have had a heart to heart talk with Puneeth that age, body weight and other factors can have impact on the heart and moderation in everything takes priority as we age.
    If he had done the above no blame on the doc.

  • @safetytraininghindustansaf1662
    @safetytraininghindustansaf1662 2 ปีที่แล้ว +80

    Dr Ramana after knowing ECG pattern is variation he would have given sorbitrate or Aspirin then he could have saved his life

    • @venkateshgowda3595
      @venkateshgowda3595 2 ปีที่แล้ว +9

      Surprised why he did not give Nitro, time is very important.

    • @prij8855
      @prij8855 2 ปีที่แล้ว +13

      Ecg reading nalli variations idhmele, atleast loading dose tablets kottu, ambulance nalli Vikram hospital ge shift madidhre life save madbodhithu.. pure carelessness !!

    • @deea8897
      @deea8897 2 ปีที่แล้ว +2

      Yes Asprin is first aid for heart attacks since decades , may be it was not clear in ECG it was just a variation , he should have given it though

    • @vishnaga9107
      @vishnaga9107 2 ปีที่แล้ว +12

      I hate this dactor,why he cannot provide primary treatment before going to hospital,

    • @roshnispetgallery7571
      @roshnispetgallery7571 2 ปีที่แล้ว +6

      yes sir true.appu died from negligence of this doctor..

  • @shree9647
    @shree9647 2 ปีที่แล้ว +113

    People need to understand life is very fragile. When your time is up nobody can save you, medical science has limitations. Be humble live a simple life go with empty hand that's it

  • @gkamalakannan3847
    @gkamalakannan3847 2 ปีที่แล้ว +45

    ஆழ்ந்த இரங்கலை தெரிவித்துக் கொள்கிறேன் 😭😭😭🙏

  • @SnehaKulkarniK
    @SnehaKulkarniK 2 ปีที่แล้ว +10

    Even just listening to this and losing the gem of a person is making us tear up. Such a disastrous news. May his soul Rest In Peace and give his family enough strength through these times and beyond. 🙏Om Shanti!

  • @e-lazyboyz2020
    @e-lazyboyz2020 2 ปีที่แล้ว +38

    Due to this clinic doctor negligence it happened, he Daleyed puneeth after seeing strain in ECg.this doctor was very casual in clinic.
    He wasted puneeth golden minutes 😭,
    He used to consult free for appu ,
    Later he used to ask appu to contribute 5lakh to 10lakh ,
    Big scam doctor .

    • @JustJeshta
      @JustJeshta 2 ปีที่แล้ว +4

      Yes even I felt same , if Puneeth would have gone vikram hospital directly from home he would have survive..

    • @e-lazyboyz2020
      @e-lazyboyz2020 2 ปีที่แล้ว

      @@JustJeshta yes nandini 😭😭😭

    • @naveenshetty3863
      @naveenshetty3863 2 ปีที่แล้ว +1

      In Google reviews ...almost negative comments about this clinic

    • @e-lazyboyz2020
      @e-lazyboyz2020 2 ปีที่แล้ว

      @@naveenshetty3863 yes 😭,
      Wt to do, we lost a gem

    • @raveebn
      @raveebn 2 ปีที่แล้ว +3

      What are you guys talking, please respect the humanity this doctor has, he did ECG so that he found the irregularity in his haert beat ! sent to bigger hospital immediatly. Please respect that. I understand your emotions unfortunate event.

  • @anitam1133
    @anitam1133 2 ปีที่แล้ว +13

    RIP 🙏🙏🙏😭 Miss you a lot Appu sir. ⭐⭐⭐⭐⭐

  • @user-gl6dv9ju3c
    @user-gl6dv9ju3c 2 ปีที่แล้ว +19

    Miss u boss😭

  • @sanjeevkumarnadukar9098
    @sanjeevkumarnadukar9098 2 ปีที่แล้ว +1

    ಯಾವುದಾದರು ಒಂದು ಗುಳಿಗೆ ಕೊಡಬಹುದಿತಲ್ಲವಾ ಸರ್.ವಿಧಿಯ ಆಟ ನಾವು ಒಬ್ಬ ಒಳ್ಳೆಯ ನಟನ ಜೊತೆಯಲ್ಲಿ ಮಹಾ ಮಾನವತಾ ವ್ಯಕ್ತಿಯನ್ನು ಕಳಕೊಂಡಿದ್ದೇವು ಸರ್. ತುಂಬಾ ದುಃಖವಾಗುತ್ತಿದೆ ಸರ್.

  • @srividyakumar4470
    @srividyakumar4470 2 ปีที่แล้ว +31

    RIP Appu 😭😭😭 miss you your soul rest in peace 🙏🙏

  • @abhijithrao6903
    @abhijithrao6903 2 ปีที่แล้ว +7

    I MISS U APPU SIR 😭😭😭😭😭

  • @sushilabhardwaj2244
    @sushilabhardwaj2244 2 ปีที่แล้ว +1

    Thank u Mr.Jagan & Dr. Raman Ji too immensly for dis detailed narration. In now a days odd happenings I was in many doubts especially after d 'Birthday ' party. SORRY for dat statement. KANNADA FILM INDUSTRY 'S BIGGEST, HUGE LOSS, OF ONE OF D MOST DECENT,DIGNIFIED, KIND-HEARTED, HUMBLE SOUL A 'GEM' WHO DEPARTED @ SUCH A YOUNG AGE, HANDICAPPED ,CRIPPLED D INDUSTRY FOREVER. MAY UR SOUL, 'DARLING OF EVERY KANNADIGA', REST IN PEACE IN HEAVEN ALONG VD UR PARENTS.MAY MAA DURGA GIVE STRENGHT TO D BEREAVED FAMILY & FANS ALL OVER TO BEAR DIS IRREPLACABLE LOSS. JAI HIND , JAI KARNATAKA.Thank u TV9 Kannada.

  • @richardbarnes4632
    @richardbarnes4632 2 ปีที่แล้ว +30

    The interviewer is better than the Doctor. Looks like a very casual approach by the Doctor for a serious problem.

    • @shortandsweet7269
      @shortandsweet7269 2 ปีที่แล้ว +4

      Yes, Idiot of a doctor, he should retire before he kills more people

    • @sameenaazeez8716
      @sameenaazeez8716 2 ปีที่แล้ว

      May god hav mercy on his patients.

  • @nageshgowda9085
    @nageshgowda9085 2 ปีที่แล้ว +34

    Doctor don't act smartly you not given proper treatment after ECG indication,This is not sudden death this is absolutely pure negligence from you..

    • @murari527
      @murari527 2 ปีที่แล้ว +1

      Yes

    • @girijahiremath7838
      @girijahiremath7838 2 ปีที่แล้ว +2

      Ur right

    • @umaranims6548
      @umaranims6548 2 ปีที่แล้ว

      YES, Doctor could have give life saver treatment then he could have arranged to send him for further treatment.

    • @vanias6473
      @vanias6473 2 ปีที่แล้ว

      Yes. When Appu ' s health was so important this docotr might have advised him to go for immediate treatment. spoiled Punith's golden hour by simple ECG.

  • @varalakshmi947
    @varalakshmi947 2 ปีที่แล้ว +141

    Ramashree clinic nali appu sir hogiro video na share madi sir pls how he was please share the video any how in your clinic camera is there ,pls share the video of appu sir

  • @rekharekhaav8062
    @rekharekhaav8062 2 ปีที่แล้ว +17

    Rip Appu sir💐🙏

  • @kannadajanapadadsong
    @kannadajanapadadsong 2 ปีที่แล้ว +11

    😍😭🙏😭😍 Miss you ಅಣ್ಣಾ 😭😍

  • @stevcinthi
    @stevcinthi 2 ปีที่แล้ว +7

    feeling Sad,,,missing you sir,,,appu

  • @Lohith_Logistics
    @Lohith_Logistics 2 ปีที่แล้ว +12

    There are few points which may effected him that day .
    1: yest night Puneeth slept late by 1am.
    2: Think he worked 1hr gym, so unexpected strain happened in heart
    3: if he got ambulance travel frm clinic to Vikram hosp, it would have been better to him
    So totaly it's bad luck for him that day 😔

  • @prashanthb94
    @prashanthb94 2 ปีที่แล้ว +10

    Moral of this sad story is if anybody with issues related to heart and lungs, rush to your nearest specialty hospital rather than to clinics..bcoz these organs don't give you enough time..

    • @kishorekulkarni8258
      @kishorekulkarni8258 2 ปีที่แล้ว +1

      Prashant B Neevu comment maadiddu sathya aadru yella bari nepa aste. Brahma likhitha thappisalu swathaha brahmanindanu 🙏🙏🙏

    • @bhaskarhv2948
      @bhaskarhv2948 2 หลายเดือนก่อน

      u should have time to ive on earth else no one will ilve

  • @hanamanthtejamane1677
    @hanamanthtejamane1677 2 ปีที่แล้ว +2

    Miss u annaji.... 🙏🏼😢😭

  • @keerthanm6386
    @keerthanm6386 2 ปีที่แล้ว +9

    Appu boss 😭🥺💔

  • @praful608
    @praful608 2 ปีที่แล้ว +10

    11.01 he left home 11.15 to this person 11.45 reached Vikram hospital. this person failed for immediate action wasted a precious time

  • @deepakpatildeepakpatil8330
    @deepakpatildeepakpatil8330 2 ปีที่แล้ว +1

    ವಿಧಿ ಎಷ್ಟು ಘೋರ ಅಂದ್ರೆ ಕೆಲವಂದು ನಂಬಲಾರದ ಸತ್ಯಗಳನ್ನು ನಮ್ಮ ಮಾತನ್ನೂ ಮೂಕವಾಗಿ ಬಲವಂತವಾಗಿ ನಂಬಿಸುತ್ತೆ.... ಹೆ... ವಿಧಿಯೇ ನಿನಗೆ ನಮ್ಮ ಎಲ್ಲ ಕನ್ನಡಿಗರಿಂದ ಧಿಕ್ಕಾರ ಇದೆ.... ಕನ್ನಡದ ಕಣ್ಮಣಿ ಇಲ್ಲದ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಇದೆಂತ ಶಿಕ್ಷೆ😭😭😭

  • @bindusushmitha.l7593
    @bindusushmitha.l7593 2 ปีที่แล้ว +1

    I miss you appu sir 😭😭😭💔💔💔 From kasaragod.

  • @radhikajigaler7618
    @radhikajigaler7618 2 ปีที่แล้ว +12

    Appu sir your the best really I can't imagine that so sad

  • @sureshpaul8
    @sureshpaul8 2 ปีที่แล้ว +7

    Please close your clinic, when you are not equipped to handle emergencies. He wasted precious time visiting you. Sad we don’t have paramedics coming home during emergencies when dialed, we only get ambulance. God bless his humble soul.

  • @goodfoodbyindu1831
    @goodfoodbyindu1831 2 ปีที่แล้ว +4

    Rip sir ,Miss u Appu sir

  • @santhoshkumar-sg2vm
    @santhoshkumar-sg2vm 2 ปีที่แล้ว +1

    We are missing a lot ಓಂ ಶಾಂತಿ 🙏🙏🙏

  • @lakshmiramachandra2985
    @lakshmiramachandra2985 2 ปีที่แล้ว +11

    I really admire the anchor , he is very clear and right questions .
    May be Puneeth might have had clogged arteries , which this doctor is not explaining.
    A person can be exercising and and very good habits but was he given a check up every year.
    Anyways Rest In Peace!🙏

  • @Deviloo0o7
    @Deviloo0o7 2 ปีที่แล้ว +4

    😭😭

  • @bindusushmitha.l7593
    @bindusushmitha.l7593 2 ปีที่แล้ว +1

    Marli ba appu sir Imiss you.From kerala kasaragod.

  • @sumanhv6149
    @sumanhv6149 2 ปีที่แล้ว +39

    So scary!! Fate! Very good discussion🙏🏻

  • @Chethandbl
    @Chethandbl 2 ปีที่แล้ว +64

    was doctor performed any life saving procedures during golden hours? .. did he give any blood thinners to save him until he reaches the hospital?... need more clarity on this... such a nice guy, we lost him..

    • @harshurai3504
      @harshurai3504 2 ปีที่แล้ว +12

      No bro, its different than normal heart attack, it is cardiac arrest ... It may not have golden hours

    • @Chethandbl
      @Chethandbl 2 ปีที่แล้ว +11

      @@harshurai3504 may be, but he has not collapsed immediately, he could have been treated at hospital that's what my strong gut feeling is... Big loss...Hard to digest

    • @likeaphoenix6
      @likeaphoenix6 2 ปีที่แล้ว

      Yes bro

    • @harshurai3504
      @harshurai3504 2 ปีที่แล้ว

      @@Chethandbl ,, ha,, same bro,, it's very hard to digest

    • @laxmisogi9072
      @laxmisogi9072 2 ปีที่แล้ว +1

      @@Chethandbl yes respected even I thought same .... Atleast they could treated with some medication until they reach hospital

  • @adiXInsta007
    @adiXInsta007 2 ปีที่แล้ว +7

    RIP Appu SIR 😔 😢 😭

  • @sikandarshaikh6954
    @sikandarshaikh6954 2 ปีที่แล้ว +2

    Man with golden heart ❤️💓

  • @veerareddy6576
    @veerareddy6576 2 ปีที่แล้ว +6

    ಮರೆಯದ ಮಾಣಿಕ್ಯ🙏🙏🙏🙏

  • @ernestdsilva3335
    @ernestdsilva3335 2 ปีที่แล้ว +26

    Everyone here in this comment section has become a doctor. Miss you Appu. You were a gem for our state and the industry. Such a great man. Me and my mom are your biggest fan.💔

    • @80CGK
      @80CGK 2 ปีที่แล้ว +4

      True I agree ☝️, and gives useless information, this had been done, that had been done??!! All nonsense. Only doctor knew what was going on and he did his best in doing his job.

    • @domnikkk1738
      @domnikkk1738 2 ปีที่แล้ว +2

      @@80CGK and what did the doctor do? If you don't anything about cardiac arrest and what are the first aids given to the patient
      Pls don't talk about it, I insist 🙏
      Pls go check the doctor's interview

    • @80CGK
      @80CGK 2 ปีที่แล้ว

      @@domnikkk1738 you don’t have to insist, I know what is a cardiac arrest is? Everything in life will not go according to the books you read. Sometimes you have to react according to the situation. Doctor did his best with the availability what he had in clinic. Also, punit was very normal until he sat inside the car and was travelling to hospital 🏥.

    • @domnikkk1738
      @domnikkk1738 2 ปีที่แล้ว +1

      @@80CGK then how did he die if he was normal

    • @domnikkk1738
      @domnikkk1738 2 ปีที่แล้ว +2

      @@80CGK as a doctor that so called doctor of urs did not do anything other than just wasted puneeth's precious time that's it.

  • @senseibabunatarajikobranch5233
    @senseibabunatarajikobranch5233 2 ปีที่แล้ว +10

    What the use Puneeth Appu Sir came to your clinic you are giving the explanation very easily as a doctor you didn't do your job in a right Way
    Once his ECG is abnormal you didn't treatment him and send him to Vikram Hospital
    It's an negligence by you Doctor
    You are responsible for the loss of our Appu Puneet Sir

  • @nagarajakl2270
    @nagarajakl2270 2 ปีที่แล้ว +3

    ♥️😢😢😢😭😭😭

  • @vibvabsimsam4753
    @vibvabsimsam4753 2 ปีที่แล้ว +1

    ಪುನೀತ್ ಅಭಿಮಾನಿ ಬಳಗ ಮತ್ತು ಸಮಸ್ತ ಜನ ಕರ್ನಾಟಕ ರಾಜ್ಯ ಕೆ demand ಮಾಡಿ :
    1. Region and population based ambulance service (for every ward/hobli)
    2. Highly equipped ambulance and well trained ambulance staff not just drivers.
    3. Population and region based emergency hospitals (not allocating all hospitals in one area or road)

  • @saliankar
    @saliankar 2 ปีที่แล้ว +3

    Since yesterday I have been looking into so many videos to know what exactly happened... This was a good coverage. Thanks 🙏🏼 Om Shanti Puneet. RIP 🙏🏼

  • @kannadathi555
    @kannadathi555 2 ปีที่แล้ว +2

    Life is unpredictable 🙁😥 RIP app sir 🙁

  • @kallumalipatil6228
    @kallumalipatil6228 2 ปีที่แล้ว +3

    We really miss you sir

  • @siddarthkushal8601
    @siddarthkushal8601 2 ปีที่แล้ว +1

    😢😢jotegirada jeeva. Yendigu. Jeevanta 😢😢hogi baa.. Naguvina. Raajakumara😢😢... We miss u boss

  • @reshmakudtalkar4773
    @reshmakudtalkar4773 2 ปีที่แล้ว +22

    Ecg problem gottadamele first aid madde bere hospital ge yake kalsidru

    • @madhurajr4454
      @madhurajr4454 2 ปีที่แล้ว +3

      Bro first aid won't work.... Shock kodbeku adu regular clinics li irolla.... Check cardiac arrest animation video.... It happens so fast but we missed a diamond over here😔

  • @manjunathabngowda4895
    @manjunathabngowda4895 2 ปีที่แล้ว +4

    Rip Appu sir...😭😭😭

  • @SunilPatil-hs8wd
    @SunilPatil-hs8wd 2 ปีที่แล้ว

    Nice questions asked. We miss you Appu sir

  • @sundarlucky2043
    @sundarlucky2043 2 ปีที่แล้ว +6

    Great human kannada cinema industry best dancer no more RIP appu sir 😢 😭 🙏 💔

  • @rajshekharbhujang9839
    @rajshekharbhujang9839 2 ปีที่แล้ว +5

    ರಮಣ ರಾವ್ heart ambulance ಅಥವಾ ಆಂಬುಲೆನ್ಸ್ ಹತ್ತಿರದಲ್ಲಿ ಇರಲಿಲ್ಲವೇ?

  • @afreenk4825
    @afreenk4825 2 ปีที่แล้ว +60

    Why did the doctor miss the golden time of giving him medicine then & there? How many people have died on the way to a hospital?

    • @9963790809
      @9963790809 2 ปีที่แล้ว +17

      Exactly he failed to do the CPR or forget to give the asprin tablet immediately, he would've not sent him through his car, fully equipped ambulance sud be used at this point of time.... Someone should close his dabba clinic

    • @kannadaallserialupdate9544
      @kannadaallserialupdate9544 2 ปีที่แล้ว +5

      @@9963790809 I think doctor looks killer

    • @Weknothe
      @Weknothe 2 ปีที่แล้ว +5

      @@kannadaallserialupdate9544 Bro you serious man? Dr. Ramana Rao is a Padma Shri winner. He has contributed to too many charities. So definitely not a killer Mr. AJ. Please get your stats and facts right brother.

    • @kannadaallserialupdate9544
      @kannadaallserialupdate9544 2 ปีที่แล้ว +2

      @@Weknothe see bro he would have given spot medicine to survive the appu but not

    • @harshitakshatriya
      @harshitakshatriya 2 ปีที่แล้ว +1

      @@kannadaallserialupdate9544 what to do ntg is in our hand😞😞😞

  • @attitudebgmkannada2289
    @attitudebgmkannada2289 2 ปีที่แล้ว +2

    😭😭😭

  • @madhuridixit3313
    @madhuridixit3313 2 ปีที่แล้ว

    😭😭🙏🙏

  • @sptraderrs8565
    @sptraderrs8565 2 ปีที่แล้ว +3

    Rip🙏

  • @raghuveer.r2519
    @raghuveer.r2519 2 ปีที่แล้ว +8

    Still can't believe 💔😭

  • @prajwalcm8173
    @prajwalcm8173 2 ปีที่แล้ว +2

    😱😥😭😭

  • @ashapais24
    @ashapais24 2 ปีที่แล้ว +1

    So sad 😔😭

  • @nikksdiary9914
    @nikksdiary9914 2 ปีที่แล้ว +58

    This doctor would have given immediate treatment inspite of sending to hospital..atleast based on ecg changes he could have give some cardiac drug…. Bcz MI patient we can’t predict what can happen within a minut also

    • @user-sy6oe9tk4h
      @user-sy6oe9tk4h 2 ปีที่แล้ว +2

      Exactly

    • @rajprema.6425
      @rajprema.6425 2 ปีที่แล้ว +1

      Wats MI

    • @vinimysore
      @vinimysore 2 ปีที่แล้ว +2

      @@rajprema.6425 Myocardial Infarction

    • @rajprema.6425
      @rajprema.6425 2 ปีที่แล้ว

      @@vinimysore . Tq dea

    • @methane13
      @methane13 2 ปีที่แล้ว +2

      Then we people would have blamed the doctor for following incorrect procedure...

  • @VenuGopal-br3xy
    @VenuGopal-br3xy 2 ปีที่แล้ว +9

    Mr.Raman...It's sudden cardiac death......Punit came to ur hospital at a right time....even though if u know d ECG is abnormal..then y u should sent him to other hospital?
    U can call cardiac specialist in ur hospital to treat him faster....or u can give him CPR or shock treatment if Punit goes into unconscious...it's a very common treatment for d cardiac arrest...
    I think ...u skip from ur responsibility...to treat Punit properly n sent him to other hospital.
    Xmly angry on Dr.Raman

  • @PavithraPavi-rg7lr
    @PavithraPavi-rg7lr 2 ปีที่แล้ว

    Olle manasu ero manushya appu avru ....ega full karnatakane sad 😥😥😥😥😥appu avru Ella andhrene sayiskolakke agthilla ...he is sooo good

  • @TheCreeper_099
    @TheCreeper_099 2 ปีที่แล้ว +1

    💔😭😭

  • @radharamdasreddy5481
    @radharamdasreddy5481 2 ปีที่แล้ว +8

    Any basic junior doctor would have done CPR and kept him in the clinic and called for a well equipped ambulance and shifted him or on call a team of doctors would have guided .
    It's very very clear puneeth sir could have been saved had his PHYSICIAN has done atleast basic CPR and called for a ambulance .
    No comments on this .

  • @sujatharaj8787
    @sujatharaj8787 2 ปีที่แล้ว +36

    When Puniths brothers Shivraj and Raghavendraraj had the history of heart problems did the doctor recommend anytime to punith to have a check up to rule out genetic heart issues?

  • @sethumadhavanleelahemlata336
    @sethumadhavanleelahemlata336 2 ปีที่แล้ว +1

    😢💔😢💔😢💔

  • @Bossism077
    @Bossism077 2 ปีที่แล้ว +1

    No words

  • @richardpinto3189
    @richardpinto3189 2 ปีที่แล้ว +7

    You will always remain in my heart alive

  • @callingbell-ix5se
    @callingbell-ix5se 2 ปีที่แล้ว +51

    The doctor negligence can be really understood here. This doctor could have started immediate heart message or use defibrillator. He just ignored it because appu was young and ignored the symptoms. He would have probably survived if he gone to super specialty hospital directly.
    I am not a doctor but what doctor should have done is accompany appu and start immediately CPR and use defibrillator . That was the only way. Doctor just sent him to next hospital in his own car knowing he is going through cardiac arrest. Old doctor out of practice, appu shouldn't have gone to this doctor who is capable only for headache and fever.

    • @Anil_Kolar
      @Anil_Kolar 2 ปีที่แล้ว +2

      Yes true

    • @kusumakusuma5321
      @kusumakusuma5321 2 ปีที่แล้ว +2

      Nandu ade question avru ECG madidaga problem gotaitu avre first-aid madbahuditu yake madlila mate alle treatment madbahuditu

    • @callingbell-ix5se
      @callingbell-ix5se 2 ปีที่แล้ว +4

      @@kusumakusuma5321 like I told old doctor out of practice for complex conditions. He felt its better to send him to better hospital than administering first aid by himself. He just sent away Appu to die instead of helping him.

    • @Growinghigh.
      @Growinghigh. 2 ปีที่แล้ว +3

      @@callingbell-ix5se very true sir
      They haven't performed CPR at the clinic
      CPR is a life saver process

    • @maheshduttk3200
      @maheshduttk3200 2 ปีที่แล้ว +7

      Idiot, cpr and defibrillator are used only after heart stops. Don't comment when you don't know medical. He's a great doctor. Don't use your cheap knowledge and language.

  • @talkingrooster8679
    @talkingrooster8679 2 ปีที่แล้ว

    😭.........

  • @sportslover1027
    @sportslover1027 2 ปีที่แล้ว +2

    Appu miss u