ನೀವು ಹೇಳಿದ್ದು ಸರಿ ಇದೆ. ಹಾಗೂ ಕಾಲಕ್ಕೆ, ಸಂದರ್ಭಕ್ಕೆ ತಕ್ಕ ಹಾಗೆ ಹುಡಗಿ ಹಾಗೂ ಹುಡುಗ ಹೊಂದಾಣಿಕೆ ಮಾಡಿಕೊಳ್ಳುವ ಗುಣ ಇದ್ರೆ ಸಾಕು. ಮತ್ತು ಜೀವನ ನಾವು ಅಂದುಕೊಂಡಂಗೆ ಇರೋದಿಲ್ಲ ಹೇಗೆ ಬರುತ್ತೋ ಹಾಗೆ ಬದುಕಬೇಕು 🙂 ಇರೋದು ಒಂದೇ ಜೀವನ 🥰
ಪ್ರಾಮಾಣಿಕ ಪ್ರೀತಿ ಇದ್ದರೆ ನಿಜವಾದ ಪ್ರೀತಿಯ ಅನುಭವ ಆದರೆ ಉಳಿದ ಎಲ್ಲಾ ವಿಚಾರಗಳು ಯಾವುದು ಮಾನದಂಡ ಅಲ್ಲ...ಅವುಗಳು ಮುಂದಿನ ಜೀವನಕ್ಕೆ ನಮ್ಮ ಜೊತೆ ಇರುವವರೂ ಕೂಡ ಚೆನ್ನಾಗಿ ಇರಲಿ ಎನ್ನುವ ಕಾರಣಕ್ಕೆ ಆಗಿರುತ್ತದೆ
Nice video mam nandu breakup agidre last year.... And e varsha maneli ondu hudugi jote engagement madidare but nang ishta irlilla hudugi mele interest irlilla but Starting engagement agid hudugi jote nanu ashtenu chennagi matadtirlilla but avllu Nan jote iro way Nan mele torso Preeti and each and every moment Nan jote yavaglu iddale Nan bagge care and concern madodu nodi nange 6 months aitu nam engagement agi Nan ex lover kinta jaasti avlige Preeti madtidini mam Avlige appa illa nange Appa Amma illa Nanu avlige avr appan thara nodkotino ilvo gotilla but tumba Preeti madtini And avlu nanna nam Amman thara care madtale I love my wife till my last breath Love you Cheemu
Nima thara thinking madovru edhre namma dhesha thuma chanagi eruthe madam..... Namma Samskruthi ennu swalppa. Dhina namma maklvaregu eruthe .... love and arrenge madkondirovru madkolavr life thuma sumadhuravagi life na lead madli antha elthidhini ....yalarigu God blessings tq madam🥰🥳
ಶ್ರೀ ಪ್ರಿಯಾ ಆಚಾರ ಮೇಡಂ ತಮ್ಮ ಜೀವನದ ಪಯಣದ ನಿಮ್ಮ ಜೀವನದ ಸಂಗಾತಿಯ ಒಬ್ಬ ವ್ಯಕ್ತಿಯ ಬಗ್ಗೆ ತಮ್ಮೊಳಗಿನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ ತಮಗೆ ಅಭಿನಂದನೆಗಳು ಮೇಡಂ ಪ್ರಿಯಾ ಆಚಾರ ಮತ್ತೆ ಸಿಗೋಣ ಮೇಡಂ ಶುಭ ದಿನದ ಶುಭ ರಾತ್ರಿ ❤
To me character is important ✌️( situation understanding character) Whatever happened in the past but once she get into my life I'll make her feel special 😊✌️
ನಿಮ್ಮ ಈ ಕಾರ್ಯಕ್ರಮ ನೋಡಿ ನಿಮ್ಮಲ್ಲಿ ಹೇಳಬೇಕೆನಿಸಿದ್ದ ಭಾವನೆಗಳು.. ಪ್ರೀತಿಯೆಂಬ ಸಾಗರದಲ್ಲಿ ಸೋತು ಹೋದ ಕ್ರಿಮಿ ನಾನು.. ನನ್ನಿಂದ ಅವಳಿಗೆ ಏನೋ ನೋವಾಗಿದೆ ಅನ್ನೋ ನೆಪ.. ಈ ನೆಪದ ಹಿಂದೆ ಇರುವ ಕಾಣದ ಕೈಗಳು ಯಾವುದೆಂದು ತಿಳಿದಿಲ್ಲ.. ಪ್ರೀತೀ ಹುಟ್ಟಿದ ಮೇಲೆ ಮನೆಯವರ ಸಮ್ಮುಖದಲ್ಲಿ ಮದುವೆ ತೀರ್ಮಾನವಾಯಿತು.. ಇನ್ನೇನು ಕೆಲವೇ ದಿನದಲ್ಲಿ ನಿಶ್ಚಿತಾರ್ಥ ಆಗ್ಬೇಕು ಅನ್ಸೋದರಲ್ಲಿ ಕಾರಣವಿಲ್ಲದ ನೆಪ ಹೇಳಿ ದೂರವಾದಳು ನನ್ನಾಕೆ.. ಅವಳು ದೂರವಾದ ಪ್ರಥಮದಲ್ಲಿ ನಾನೇ ಕಾಡಿ ಬೇಡಿ ಅವರ ಫ್ಯಾಮಿಲಿಗೆ ತುಂಬಾ ನೋವು ಕೊಟ್ಟಿರುವೆ.. ಇನ್ನೂ ಮುಂದೆ ವ್ಯರ್ಥ ಪ್ರಯತ್ನವೆಂದು ಒಂಟಿಯಾಗಿರುವೆ.. ಅವಳ ಜೀವನದಲ್ಲಿ ಮಂಗಳಕರ ಕಾರ್ಯ ನಡೆದರೆ ಚೆನ್ನಾಗಿರಲಿ ಎಂದು ಬಯಸುವೆ.. ಆದರೆ ನಾನು ಗಟ್ಟಿ ಮನಸ್ಸಿನಿಂದ ಯಾವುದೇ ಸಂಬಂಧಗಳು ಬಂದರು ಒಂಟಿಯಾಗಿರಲು ಬಯಸುವೆ.. ನಿನ್ನ ಇಚ್ಛೆಯಂತೆ ಇರು ಎಂದು ನನ್ನ ಮನೆಯಲ್ಲಿ ಹೇಳಿದ್ದಾರೆ.. ಈಗ ಮರುಭೂಮಿಯ ಒಂಟಿ ನಾವಿಕನಂತೆ ನೋವಿನ ಜೊತೆ ಬದುಕಿರುವೆ..
ಅಕ್ಕಾ ಇದ್ರಿಂದ ನಿಮ್ಗೆ ತೊಂದ್ರೆ ಆಗ್ಬಹುದು ಯಾಕಂದ್ರೆ ಹೆಣ್ಣಿನ ಜೀವನ ವೂ ತರ ಅದು ಒಬ್ಬರಿಗೆ ಮಾತ್ರ ಉಪಯೋಗ ಆಗ್ಬೇಕು ಆ ವೂ ಬಾಡಿದ್ರೆ ಯಾರು ಕೇರ್ ಮಾಡಲ್ಲ ಪ್ರತಿಕ್ಷಣ ಕಲಿಸೋ ಈ ಕಲಿಯುಗದಲ್ಲಿ ಯಾರು ಯಾವತರ ಅಂತ ಎಂಗೆ ಹೇಳಕ್ಕಗುತ್ತೆ ನಾವು ಏನು ಅಂತ ನಮ್ಮಿಂದಲೇ ತಿಳ್ಕೊಂಡು ನಮ್ಗೆ ಗೊತಿಲ್ದೆ ನಮ್ಮಲ್ಲಿ ಪ್ರೀತಿ ನಾಟಕ ಮಾಡಿ ಯಾಮಾರಿಸೋ ಜನ ಇದಾರೆ ಬಿ ಕೆರ್ಫುಲ್ ಸಿಸ್ಟೆರ್ ನೀವು ಯಾರು ಅಂತ ಗೊತ್ತಿಲ್ಲ ತಪ್ಪಿದ್ರೆ ಕ್ಷಮಿಸಿ ಬಾಯ್
Nimma video content ista aythu, simple and cute agi helidira. Trust is important in every relationship, ego irbardu from both sides and caring and mutual respect irbeku, avaga olle understanding irathe and lifelong chenagi irbodu..😄
First tym i have seen your video Priya and this is very informative message. But nowadays most of all girls r looking money, property & background. There is no value for character! ಹಾಗಿದ್ರೆ well settled ಆಗಿರಲೇಬೇಕಾ! Ok i agree they will look their safety & future but if someone not settled in their life ಅಂದ್ರೆ still both can support each other right & In future they (Husband & wife) can lead beautiful life ಅಲ್ವಾ? Really am impressed your words & i hope so ನನಗೂ ನಿಮ್ಮ ಅಂತ ಹುಡುಗಿ ಸಿಗ್ಲಿ ಅಂತ ಕೇಳ್ಕೊತಿನಿ ದೇವರಲ್ಲಿ. 🙏
Hmm correct mam nivu helidda bari udagiyaru alla udagaru koooda arta madkoli life is not simple, prati ondu udaginu samanyavagi yochane adodu idanne, but udagi sigli anta alla navu channagi irodakkadru enadu madi settle agbeku mam
Namdu lv marriage cast bere avru Hindu nanu Cristian but life super agide 8 years aithu marriage agi twins maklu idare 4 years agide maklige and super life 🥰
ನೀವು ಹೇಳಿದ್ದು ಸರಿ ಇದೆ. ಹಾಗೂ ಕಾಲಕ್ಕೆ, ಸಂದರ್ಭಕ್ಕೆ ತಕ್ಕ ಹಾಗೆ ಹುಡಗಿ ಹಾಗೂ ಹುಡುಗ ಹೊಂದಾಣಿಕೆ ಮಾಡಿಕೊಳ್ಳುವ ಗುಣ ಇದ್ರೆ ಸಾಕು. ಮತ್ತು ಜೀವನ ನಾವು ಅಂದುಕೊಂಡಂಗೆ ಇರೋದಿಲ್ಲ ಹೇಗೆ ಬರುತ್ತೋ ಹಾಗೆ ಬದುಕಬೇಕು 🙂 ಇರೋದು ಒಂದೇ ಜೀವನ 🥰
Yes mam nivu helida hage quality iro huduga nanige sikkidare i am lucky namage marriage fix agide. Love marriage ❤️😊
😂😂
Hi
@@yourguide568 😂
Nice
Congratulations
Happy married life 😀😀
ಪ್ರಾಮಾಣಿಕ ಪ್ರೀತಿ ಇದ್ದರೆ ನಿಜವಾದ ಪ್ರೀತಿಯ ಅನುಭವ ಆದರೆ ಉಳಿದ ಎಲ್ಲಾ ವಿಚಾರಗಳು ಯಾವುದು ಮಾನದಂಡ ಅಲ್ಲ...ಅವುಗಳು ಮುಂದಿನ ಜೀವನಕ್ಕೆ ನಮ್ಮ ಜೊತೆ ಇರುವವರೂ ಕೂಡ ಚೆನ್ನಾಗಿ ಇರಲಿ ಎನ್ನುವ ಕಾರಣಕ್ಕೆ ಆಗಿರುತ್ತದೆ
Nice video mam nandu breakup agidre last year.... And e varsha maneli ondu hudugi jote engagement madidare but nang ishta irlilla hudugi mele interest irlilla but
Starting engagement agid hudugi jote nanu ashtenu chennagi matadtirlilla but avllu Nan jote iro way Nan mele torso Preeti and each and every moment Nan jote yavaglu iddale
Nan bagge care and concern madodu nodi nange 6 months aitu nam engagement agi Nan ex lover kinta jaasti avlige Preeti madtidini mam
Avlige appa illa nange
Appa Amma illa
Nanu avlige avr appan thara nodkotino ilvo gotilla but tumba Preeti madtini
And avlu nanna nam Amman thara care madtale
I love my wife till my last breath
Love you Cheemu
Super bro... First is best,, but last is the best till last breath.... Keep Happy in your life... 🤔 always
Hii medam super helidri ❤️nav Mangllor davra medam
🥰
Yes ನಿಮ್ಮ ಮನಸ್ಸು ಮಾತ ಕೇಳಿದೇ ಒಳ್ಳೆಯದು ಒಂದು ಅಭಿಪ್ರಾಯ ನಿಮ್ಮದು .
Nijjvaglu sis👌👌👌 beauty annodu face alli erod alla heart alli erbeku
Super agi helidri, jothege middle class hudugru e vedio nodidre, thale mele batte hakondu kashi yathrege hogbeku aste, yakandre avra appa amma yaav asthinu madiralla magane avrige aasthi, avnu education mugsi avranna chennagi nodkondu ondu mane kattostothge avnu sakagirthane innu duddu swalpa madostothge avnu age bar agogirthane , aga yaaru hen kodalla age agide antha, adru hen maklu parvagi ond helbodu, olle hudga andre
1. Olle manse beauty, Not face and colors
2. Education - at least ond job bitru innond job opportunity sigo hage odirbeku yakandre hendathi makluna sako mattige, general agi atleast degree
3. Avnu avra family ge respect kodbeku jothege javabdari koota avnadde aagirbeku
4. Aasthi illa andru parvagilla atleast Ondu swantha mane irbeku - yakandre life ellivargu irottho gotthilla anukoola iddaga life swalpa better ansutthe
5. Avnnige este kasta idru mukhadalli swalpanadru Nagu irbeku - yakandre madve aadmelu ummm antha idre jeevna chennagiralla
6. Finally avnu bere yelrigu kooda respect kodbeku - yakandre yavde huduga agli hudugi agli madve aadmele avnige/ avlige ibru appa amma irthare elra javabdari thagobeku.
Istidre sakappa, madam next vedio nodona, adralli naav hege select madbeku antha thilisikodthare, Enadru thappidre kshamisi ☺
Love beda huduginu beda aramagi mata serkolodu olledu tension erola 😂
Thank you for your bold talking. ನಾನು ನನ್ನ ಮನಸ್ಸಲ್ಲಿ ಏನು ಅಂಕೊಡಿದ್ದೆ ಅದನ್ನೇ ಹೇಳಿದೀರ ನೀವು. I am single man in search of my soul mate.
Super❤❤❤❤
First tym I saw ur video...I lyked your genuine Opinion....👍
Nice information Priya mam 💓💓 niv thumba cute iddira ... And matadodu kuda 👌💕😘
th-cam.com/video/oz380bdr8S4/w-d-xo.html
ಅಕ್ಕ ಸಿಂಪಲ್ ಆಗಿ
ತಾಕತ್ ಇಲ್ಲದ ಹುಡುಗ, ನಿತ್ ಇಲ್ಲದ ಹುಡುಗಿ ಯಾವತ್ತೂ ಸರಿ ಹೋಗಲ್ಲ 😎
I have seen ur vedio for the first time but I felt love with because the way ur speeking and and u try to make the content to understand the viewers 💗
th-cam.com/video/Nz2kLOsYgpk/w-d-xo.html
Best advice for adult thank you mam.
Superbbb mam tumba chennagi mathadidhira kushi aithu nimma maathu keli.. 🥰
Super 👌 ri ❤️ 💖 💕 💗 ♥️ 💓 nivu jivana andre yenu anta nimage gotu matu nivu life nali adjust aagoriti adira
Positive agi helidera nevu heliddu thappenilla yalla correct ede ....... super sister...🥰
I'm medical student while I'm studying anatomy i feel boring then i saw ur video i feel happy and I forgot to studying 😜 👍 nice video mam ☺️😌
Amazing 😅
😊
😀
Niva Singal
th-cam.com/video/Nz2kLOsYgpk/w-d-xo.html
God Bless you mam your presentation was very cute 👍👍👍
Super speech to both side (bride & bridegroom) Thanks a lot madam for your standard advice.
Nima thara thinking madovru edhre namma dhesha thuma chanagi eruthe madam..... Namma Samskruthi ennu swalppa. Dhina namma maklvaregu eruthe .... love and arrenge madkondirovru madkolavr life thuma sumadhuravagi life na lead madli antha elthidhini ....yalarigu God blessings tq madam🥰🥳
Nyc supper namdu 10 years lv ivaga lv come arrenge marriage agtidivi olle hudga anta oppidare but am lucky thumba olle hudga sikkidane nivu kuda thumba chanagi helidira
Last 2 important lines heladralla. That is really matters in everyone's life. Thanks for the last and most helpful matters!
ಶ್ರೀ ಪ್ರಿಯಾ ಆಚಾರ ಮೇಡಂ ತಮ್ಮ ಜೀವನದ ಪಯಣದ ನಿಮ್ಮ ಜೀವನದ ಸಂಗಾತಿಯ ಒಬ್ಬ ವ್ಯಕ್ತಿಯ ಬಗ್ಗೆ ತಮ್ಮೊಳಗಿನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ ತಮಗೆ ಅಭಿನಂದನೆಗಳು ಮೇಡಂ ಪ್ರಿಯಾ ಆಚಾರ ಮತ್ತೆ ಸಿಗೋಣ ಮೇಡಂ ಶುಭ ದಿನದ ಶುಭ ರಾತ್ರಿ ❤
ಶ್ರೀ ಮೇಡಂ ಪ್ರಿಯಾ ಆಚಾರ ತಮಗೂ ಹಾಗೂ ಇ ನಿಮ್ಮ ಯು ಟುಬ್ ಚ್ಯಾನಲ್ ಗೆ ಅಭಿನಂದನೆಗಳು ಮೇಡಂ ನಮಸ್ತೆ
Supper sis .. same thinking in my life
Every one accepts
Handsome less
Hope less
Home less
Money less
But not a character less ..🤝
Priya madam, Thank you for sharing this type of information. Today onwards I'll search my partner 🙏🏻😇
Nimma pramanik prayatna mundu variyali danyavada medom
ಪ್ರೀತಿ ಕುರುಡಂತ, ಪ್ರೇಮಿಗಳೆ ನೀವು ಕುರುಡರಾಗಬೇಡಿ .....
ಮೇಡಂ ನೀವು ಆದ್ರೂ ಚೆನ್ನಾಗಿದ್ದಿರಾ😀
👍
Definitely ....last lines are supb ..priya...m ur..fan..watching your video after long time...lvu...u good anchor.
Supper agi helidri nan love pakka sucess agutte tq sis , my self Harikrishn from chitradurga
Hudaga hege irli marriage ada natara channagi nodokondre ade really love..... ♥️
Really bro nimma matu. 😇
Nan Huduga super i love u my Husband nandhu love marriage nan tumba lucky♥
To me character is important ✌️( situation understanding character)
Whatever happened in the past but once she get into my life I'll make her feel special 😊✌️
nim maata kellid mele nang ansut nan hudga ast vale hudga yaru ila nan parkar ❤... nan avnig yavtu mosa madla akka
Ok sister onesa tq super massage sister jati beda bav mad de mate vele vaktina nam patnar erabeku antha helidralla super ☺️
Ha akka howdu nange ansodu. Love madbardu. Goals mele Gamana erbeku aste. 🥰🥰Jai swami Vevekanand🥰🥰
ನೀವು ಹೇಳಿದ quality ಎಲ್ಲ ನನ್ನಲ್ಲಿ ಇದೆ... ನಿಮಗೆ ಓಕೆನಾ..? 😂😂😂
😜🤣
ನಿಮ್ಮ ಈ ಕಾರ್ಯಕ್ರಮ ನೋಡಿ ನಿಮ್ಮಲ್ಲಿ ಹೇಳಬೇಕೆನಿಸಿದ್ದ ಭಾವನೆಗಳು..
ಪ್ರೀತಿಯೆಂಬ ಸಾಗರದಲ್ಲಿ ಸೋತು ಹೋದ ಕ್ರಿಮಿ ನಾನು..
ನನ್ನಿಂದ ಅವಳಿಗೆ ಏನೋ ನೋವಾಗಿದೆ ಅನ್ನೋ ನೆಪ.. ಈ ನೆಪದ ಹಿಂದೆ ಇರುವ ಕಾಣದ ಕೈಗಳು ಯಾವುದೆಂದು ತಿಳಿದಿಲ್ಲ..
ಪ್ರೀತೀ ಹುಟ್ಟಿದ ಮೇಲೆ ಮನೆಯವರ ಸಮ್ಮುಖದಲ್ಲಿ ಮದುವೆ ತೀರ್ಮಾನವಾಯಿತು.. ಇನ್ನೇನು ಕೆಲವೇ ದಿನದಲ್ಲಿ ನಿಶ್ಚಿತಾರ್ಥ ಆಗ್ಬೇಕು ಅನ್ಸೋದರಲ್ಲಿ ಕಾರಣವಿಲ್ಲದ ನೆಪ ಹೇಳಿ ದೂರವಾದಳು ನನ್ನಾಕೆ.. ಅವಳು ದೂರವಾದ ಪ್ರಥಮದಲ್ಲಿ ನಾನೇ ಕಾಡಿ ಬೇಡಿ ಅವರ ಫ್ಯಾಮಿಲಿಗೆ ತುಂಬಾ ನೋವು ಕೊಟ್ಟಿರುವೆ.. ಇನ್ನೂ ಮುಂದೆ ವ್ಯರ್ಥ ಪ್ರಯತ್ನವೆಂದು ಒಂಟಿಯಾಗಿರುವೆ.. ಅವಳ ಜೀವನದಲ್ಲಿ ಮಂಗಳಕರ ಕಾರ್ಯ ನಡೆದರೆ ಚೆನ್ನಾಗಿರಲಿ ಎಂದು ಬಯಸುವೆ.. ಆದರೆ ನಾನು ಗಟ್ಟಿ ಮನಸ್ಸಿನಿಂದ ಯಾವುದೇ ಸಂಬಂಧಗಳು ಬಂದರು ಒಂಟಿಯಾಗಿರಲು ಬಯಸುವೆ.. ನಿನ್ನ ಇಚ್ಛೆಯಂತೆ ಇರು ಎಂದು ನನ್ನ ಮನೆಯಲ್ಲಿ ಹೇಳಿದ್ದಾರೆ.. ಈಗ ಮರುಭೂಮಿಯ ಒಂಟಿ ನಾವಿಕನಂತೆ ನೋವಿನ ಜೊತೆ ಬದುಕಿರುವೆ..
Well said akka super video
last alli olley message iddhe.
ಅಕ್ಕಾ ಇದ್ರಿಂದ ನಿಮ್ಗೆ ತೊಂದ್ರೆ ಆಗ್ಬಹುದು ಯಾಕಂದ್ರೆ ಹೆಣ್ಣಿನ ಜೀವನ ವೂ ತರ ಅದು ಒಬ್ಬರಿಗೆ ಮಾತ್ರ ಉಪಯೋಗ ಆಗ್ಬೇಕು ಆ ವೂ ಬಾಡಿದ್ರೆ ಯಾರು ಕೇರ್ ಮಾಡಲ್ಲ ಪ್ರತಿಕ್ಷಣ ಕಲಿಸೋ ಈ ಕಲಿಯುಗದಲ್ಲಿ ಯಾರು ಯಾವತರ ಅಂತ ಎಂಗೆ ಹೇಳಕ್ಕಗುತ್ತೆ ನಾವು ಏನು ಅಂತ ನಮ್ಮಿಂದಲೇ ತಿಳ್ಕೊಂಡು ನಮ್ಗೆ ಗೊತಿಲ್ದೆ ನಮ್ಮಲ್ಲಿ ಪ್ರೀತಿ ನಾಟಕ ಮಾಡಿ ಯಾಮಾರಿಸೋ ಜನ ಇದಾರೆ ಬಿ ಕೆರ್ಫುಲ್ ಸಿಸ್ಟೆರ್ ನೀವು ಯಾರು ಅಂತ ಗೊತ್ತಿಲ್ಲ ತಪ್ಪಿದ್ರೆ ಕ್ಷಮಿಸಿ ಬಾಯ್
Ella quality of Life Hudganige yaake irbeku.... Nimma Female version ge yakirbardu..... Guru 🙏😀💚
Nimma video content ista aythu, simple and cute agi helidira. Trust is important in every relationship, ego irbardu from both sides and caring and mutual respect irbeku, avaga olle understanding irathe and lifelong chenagi irbodu..😄
Believe in your Parents...they will make you successful
Super priya your speech super love you Bujji
ಒಳ್ಳೆಯ ಮಾಹಿತಿ ಮೇಡಂ,
Superrrr madam nim sajetion nimm maathu superrr
Most beautiful part of this vid is editing... super brother
Super madm... 🙏
Woww spr akka
First time nim vlog nodde, good talk.
Tq so much medam👍🤩👌
👍👌
Akka tumba chanagi helidri
First tym i have seen your video Priya and this is very informative message. But nowadays most of all girls r looking money, property & background. There is no value for character! ಹಾಗಿದ್ರೆ well settled ಆಗಿರಲೇಬೇಕಾ! Ok i agree they will look their safety & future but if someone not settled in their life ಅಂದ್ರೆ still both can support each other right & In future they (Husband & wife) can lead beautiful life ಅಲ್ವಾ? Really am impressed your words & i hope so ನನಗೂ ನಿಮ್ಮ ಅಂತ ಹುಡುಗಿ ಸಿಗ್ಲಿ ಅಂತ ಕೇಳ್ಕೊತಿನಿ ದೇವರಲ್ಲಿ. 🙏
Olle mansu erodu kasta e kaliyugadalli
ಮೇಡಂ ಮದುವೆನೇ ಆಗದೆ ಹೇಗ್ ಇರೋದು ಅಂತ ಹೇಳ್ಕೊಡಿ ದಯವಿಟ್ಟು 🙏🙏🙏🙏😊😊
Hmm correct mam nivu helidda bari udagiyaru alla udagaru koooda arta madkoli life is not simple, prati ondu udaginu samanyavagi yochane adodu idanne, but udagi sigli anta alla navu channagi irodakkadru enadu madi settle agbeku mam
Super.vidio.chandu.laxmi
🔥🔥🔥🔥madam you are a great..good knowledge shared the society 🔥🔥🔥
Respect and concern should be there in both
Super priya sister 👌👌 this video Dedicated to my lover
Correct ✅✔☑
Beauty is not in the face but in the. heart.
💯👍
Mast helidrii🥰😍😍
Your profile is matching with my profile 🙂 neeve nanaginnu friend esta kasta heli kolalu...God bless you!!
I saw ur vedio first time akka....superb❤
th-cam.com/video/Nz2kLOsYgpk/w-d-xo.html
Hi
Video *
Same thinking mam
Nice information akka tqu
Akka money idre love madabeku super Inpramotion
Akka 😊 super 😚🤩😍 god bless you 🥳🙏
Super very ggod .
Good information 🙂
Nice priya wel said
Jalousie is universal problem 😬❤
Super sister nimma video, nivu,mattu nimma matu kudaa 🥰🥰👌👌
th-cam.com/video/Nz2kLOsYgpk/w-d-xo.html
excellent information brue copy ♥️♥️♥️♥️
Nice information pavi😍👌
Thank you so much kandri🙏
Niv matadodu tumba ishta aytu akka .. ♥️ so sweet 😍
Akka marvellous..same thinking 😍
Nimma life partner thumbha lucky 🥰😊😊😊😊
Hi mam nivu helida super adare Nadu arrange marriage other cost mam super life
Super teech sister thank you for
Thank you sister
Hello Madam ನಿಜವಾದ ಪ್ರೀತಿಗೆ ಬೆಲೆಯಿಲ್ಲಾ ಬಿಡಿ Madam ಈ ವಿಡಿಯೋ ಸುಮ್ನೆ ವೆಸ್ಟ್😂😅😇🤣
Infinity dialogue 😂😂😂
100 %
Love is blind don't waste ur beautiful life time with this enjoy ur time with friends, family
Mam, you was sayed every thing is pretty.. 😊
super video your anlyasis very indepth good anlyasiss contiue .
Namdu lv marriage cast bere avru Hindu nanu Cristian but life super agide 8 years aithu marriage agi twins maklu idare 4 years agide maklige and super life 🥰
👍
Ninu kudu tumbane chennagidiyaa🤩
Commenting from Ganinadu 🔥
Hai priyaa....
Salution bekittu..... Can you....?
Gd infrmtn akka💝
First point carrect
Good information tq
Love marriage best
Good taking 👌
Akka. Eee title nodi. Obba single video nodtha erodu first ansuthe 🥰 ala guys??
Yes olle ias ips level motivation speech mam
ಈಗ ಎಲ್ಲಾ ಊಟ ಮಾಡಿ ಹೊಗೋರೆ ಜಾಸ್ತಿ ಸಿಸ್ಟರ್. ನಾನು ನೋಡಿದಾಗೆ? ಇಲ್ಲಿ ಯಾರಿಗೂ ನೋವು ಮಾಡಬೇಕು ಅಂತ ಅಲ್ಲ.
ಈಗಿನ ದಿನಗಳಲ್ಲಿ ನಡೆಯುತ್ತಿರುವುದು......
Corct
I’m also Good Boy🥰
If it's Just think about Poet ದ ರಾ ಬೇಂದ್ರೆ sir... They struggled even for bit of food But they enjoyed their Lovely Life a lot..