ಭಾರತದಲ್ಲಿ Budget ಮಂಡನೆ ಶುರುವಾಗಿದ್ದು ಯಾವಾಗ? ಮುಂಗಡ ಪತ್ರದ ಇತಿಹಾಸ ಏನೇಳುತ್ತೆ? | Economic Times Kannada

แชร์
ฝัง
  • เผยแพร่เมื่อ 2 ต.ค. 2024
  • ಯೂನಿಯನ್‌ ಬಜೆಟ್‌ಗೆ ದಿನಗಣನೆ ಶುರುವಾಗಿದೆ. ಇಲ್ಲಿಯವರೆಗೂ 92 ಬಜೆಟ್‌ ಮಂಡನೆಯಾಗಿದ್ದು, 93ನೇ ಬಜೆಟ್‌ನತ್ತ ದೇಶವಾಸಿಗಳ ಕಣ್ಣು ನೆಟ್ಟಿದೆ. ಈ ಹೊತ್ತಲ್ಲಿ ಕೇಂದ್ರ ಮುಂಗಡ ಪತ್ರದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಲೇಬೇಕು. ಬಜೆಟ್‌ ಅಂದ್ರೇ ನಿಮಗೆಲ್ಲಾ ಗೊತ್ತಿರುವಂತೆ ನಮ್ಮ ದೇಶದ ಒಂದು ವರ್ಷದ ಆದಾಯ, ಖರ್ಚಿನ ಲೆಕ್ಕ. ಯಾವ ಯೋಜನೆಗೂ ಎಷ್ಟು ಹಣ? ಎಲ್ಲಿಂದ ಹಣ ಬರುತ್ತೆ ಎಂಬ ಎಲ್ಲ ಲೆಕ್ಕಾಚಾರ ಆಯವ್ಯಯ ಪುಸ್ತಕದಲ್ಲಿರುತ್ತೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ಈ ಬಾರಿಯೂ ಕೇಂದ್ರ ಬಜೆಟ್‌ ಅನ್ನು ಮಂಡಿಸಲಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಆಗಿರಬಹುದು. ಆದರೆ, ಭಾರತದ ಬಜೆಟ್‌ಗೆ ನೂರಾರು ವರ್ಷಗಳ ಇತಿಹಾಸವಿದೆ. ಆ ಇತಿಹಾಸವನ್ನು ಇವತ್ತು ಸಂಕ್ಷಿಪ್ತವಾಗಿ ನೋಡ್ಕೊಂಡು ಬರೋಣ ಬನ್ನಿ..
    Union Budget 2024 History Of Union Budget Of India When First Budget Was Presented Explainer
    #UnionBudget #nirmalasitharaman #india
    Our Website : kannada.econom...
    Facebook: / etkannada
    Twitter: / etkannada
    A destination to know all that is happening in the economic world in your favorite language Kannada. Business, Finance, India and World Economy news in Kannada.

ความคิดเห็น •