ರತ್ನಖಚಿತ ಸಿಂಹಾಸನ ಪಾಂಡವರಿಂದ ಮೈಸೂರಿಗೆ ಬಂದಿದ್ದು ಹೇಗೆ? Journey of Golden Throne | Shriman Mahishuru Ep 3
ฝัง
- เผยแพร่เมื่อ 5 ก.พ. 2025
- Journey of Golden Throne from Pandavas to Mysore Dynasty
Shriman Mahishuru Ep 03
Mysuru Dasara 2022
Productions: Ask Mysuru
Narration: Purushotham Agni
Presented by: Lakshmi Kishore Urs
Subscribe to our "Ask Mysuru" TH-cam Channel for more informative videos
----------------------------------------------------------------------------------
Exclusive Interview of Raja Shri Krishnadevaraya
• Talk with King Shri Kr...
Home Tour of Raja Shri Krishnadevaraya
• Home Tour of King Shri...
ಸಂಗೊಳ್ಳಿ ರಾಯಣ್ಣ ರವರ ನಿಜವಾದ ಭಾವಚಿತ್ರ!
• ಸಂಗೊಳ್ಳಿ ರಾಯಣ್ಣ ರವರ ನಿ...
----------------------------------------------------------------------------------
#goldenthrone #mysoredynasty #vijayanagarakingdom #vijayanagarasamrajya #journey
#mysurudasara2022 #mysuru #dasara #mysurudasara #vajramushti #bannipooje #vajramushtikalaga #vijayadashami #ayudhapooja #mysurupalace #ambavilaspalace #dasara2022 #askmysuru #kusthi #kusthifinals #akhada #kusthiakhada #mysoredasara #heritagecity #heritagecitymysuru #belgaum #belagavi #kusthishoot #wrestling #indianwresting #indianwrestlers #tableau #karnataka #karnatakatourism #tourism #indiantourism #worldfamousdasara #nationalheritage #kodagu #chitradurga #hassan #tumkur #bengaluru #mayuravarma #magadha #kingdom #samrajya #pandavas #pandavaru #kowravaru
ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏🙏
ಇಂತಹ ಒಳ್ಳೆಯ ಐತಿಹಾಸಿಕ ಚರಿತ್ರೆಯನ್ನು ಹಾಗೂ ಧರ್ಮರಾಯನ ಸಿಂಹಾಸನದ ಬಗ್ಗೆ ತಿಳಿಸಿಕೊಟ್ಟ ತಮಗೆ ಧನ್ಯವಾದಗಳು. ಮುಂದೆಯೂ ಇಂತಹ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರಲಿ. ಧರ್ಮರಾಯನ ಸಿಂಹಾಸನವನ್ನು ನೋಡುವ ಭಾಗ್ಯ ಎಲ್ಲರದಾಗಲಿ. 🙏🏻🙏🏻🙏🏻❤️ ಕನ್ನಡ ಮಾತೆಗೆ ಜಯವಾಗಲಿ 💐💐❤️👍🏻
😮😮😮😮😮😅😅😅😅😅
ಇದು ತುಂಬ ಒಳ್ಳೆಯ ಸಂದೇಶ ಇದನ್ನು ಎಲ್ಲ ಭಾರತೀಯ ಜನತೆಗೆ ತಿಳಿಸುವ ಕೆಲಸ ಮಾಡುವ .
12:42
12:58
ಧರ್ಮರಾಯ ಅಲ್ಲ ಈ ಮೂರು ಕಾಸಿನ ಅಪ್ಪ ಕೊಟ್ಟದು. ಅದನ್ನು ನಂಬುತ್ತಿರಲ್ಲ?
ಜೈ ಕಂಪಿಲರಾಯ... ಜೈ ಗಂಡುಗಲಿ ಕುಮಾರರಾಮ 💐🙏
00⁰
ನೀವು ಹೇಳಿದ ಈ ವಿಷಯಗಳು ಅದ್ಬುತವಾಗಿದ್ದವೇ. ಆದರೆ ಆಧಾರಗಳು ಮತ್ತು ದಾಖಲೆಗಳು ಜೋಡಿಸಿದ್ದಾರೆ ಇನ್ನು ಚೆನ್ನಾಗಿ ಇರುತಿತ್ತು.
ಇತಿಹಾಸದ ಸಂವಶೋಧನೆಗೇ ತುಂಬಾ ಧನ್ಯವಾದಗಳು ಈಗಿನ ಧರ್ಮ ಗುರುಗಳಿಗೆ ಇಂಥ ದಿವ್ಯ ದೃಷ್ಟಿ ಯಾದರೆ ಭೂಮಿಯಲ್ಲಿ ಇನ್ನೂ ರಹಸ್ಯ ಇದ್ದದ್ದು ತಿಳಿದು ದೇಶ ತುಂಬಾ ಶ್ರೀಮಂತವಾಗಿ ಬರುವ ಪೀಳಿಗೆಗೆ ಮಾರ್ಗದರ್ಶನ ವಾಗುವದು.😊
Evaga iruva kalla gurugalu rajakeeya kallaru
NOSTALGIC HOW NICE TO KNOW THE HISTORY OF THIS GREAT GRACE 🙏🙏🙏🙏🙏🙏🕉️🕉️🕉️🕉️🕉️🇮🇳🇮🇳🇮🇳🇮🇳🇮🇳
ನಮ್ಮ ಹೆಮ್ಮೆಯ ಮೈಸೂರಿನ ಮಹಾರಾಜ ಮತ್ತು ಅವರ ಕುಟುಂಬಕ್ಕೆ ದೇವರು ಆಯು ಆರೋಗ್ಯ ಐಶ್ವರ್ಯ ಜೊತೆಗೆ ಅದೃಷ್ಟ ಸಹ ಕೊಡಲಿ.
Dhanyvadagalu.shubhaprada Raviprabha aum Sri Sai Ram ♈.
U
🙏🙏🙏 ಇಂತಹ ಸಿಂಹಾಸನ ನಮ್ಮ ವಿಜಯನಗರದ ರಾಜ ಶ್ರೀ ಕೃಷ್ಣದೇವರಾಯ ಆಸ್ಥಾನದಲ್ಲಿ ಇದ್ದಿದ್ದಕ್ಕೆ ನಮ್ಮೆಲ್ಲರ ಹೆಮ್ಮೆ🙏🙏🙏🙏
Hb
Even I feel same thing 🙏💐💐
Namma hemmeya mysuru simhasanada bagge thilisida nimage dhanyavadhagalu 🙏
adare idna navu shaleya patya pustaka galalli kanade iruvudu sochaniya sangathi
💐🎉😊❤🙏🙏ವಿವರಣೆ ಚನ್ನಾಗಿದೆ, ಜೈ ಶ್ರೀ ಕೃಷ್ಣ, ಜೈ ಕರ್ನಾಟಕ ಜೈ ಭಾರತ ಮಾತೆ, ಜೈ ರಾಜ ವಂಶಸ್ಥರು 🙏🙏🙏❤😊🎉💐...
Jai Raja Family's
ನಮಸ್ಕಾರ ಗಳು ಸರ್
ಬಹಳ ಅದ್ಭುತವಾಗಿದೆ
ಗೊತ್ತಿಲ್ಲದ ಬಹಳ ಒಳ್ಳೆಯ ವಿಷಯಗಳನ್ನು ತಿಲಿಸಿದ್ದಕ್ಕಾಗಿ ಧನ್ಯವಾದಗಳು
It is from vijayanagara Empire given to Mysore even Vijaya dashami celebration also came from them
ನಮ್ಮ ಹೆಮ್ಮೆಯ ಮೈಸೂರಿನ ಯದು ವಂಶಸ್ಥರ ಸಿಂಹಾಸನದ ಬಗ್ಗೆ ಅಪಾರ ಗೌರವ ವಿವರ ನೀಡಿದ್ದಕ್ಕೆ ಧನ್ಯವಾದಗಳು.
Proud to be a Mysorian❤
ತುಂಬ ಚಂದ ಹೇಳಿದ್ರೆ thanku 🙏🏻
Good information from your chanal thank you very much sir
ದೇಶದಲ್ಲಿ ಯಾಲಿ ಈಲದ ಸಿಂಸಾನ ನಮ್ಮ ಕರ್ನಾಟಕದ ಮೈಸೂರ್ ನಲ್ಲಿ ಇದೆ ನಮಗೆ ಹೆಮ್ಮೆ ಯಾವಿಚಾರ 👍💞🌹🚩🇮🇳🙏🙏🙏
ನಿಮಗೂ ಸಹ ಧನ್ಯವಾದಗಳು
ನಿಮ್ಮ ಎಲ್ಲಾ ವಿವರಣೆ ಅಚ್ಚುಕಟ್ಟಾಗಿತ್ತು ಮತ್ತು ವಿಸ್ತಾರವಾದ ವಿಚಾರಗಳು ಬಹಳ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು.
Thank you for informations
ಚನ್ನಾಗಿ ಮೂಡಿಬಂದಿದೆ
Anantha dhanyavadagalu
ಗೊತ್ತಿಲ್ಲದ ವಿಷಯಗಳನ್ನು ತಿಳಿಸಿದ್ದಕ್ಕೆ ಬಹಳ ಧನ್ಯವಾದಗಳು ಬ್ರದರ್
ಈ ದೇಶಕ್ಕೆ ಮೊದಲ ಬಾರಿ ಗೊತ್ತಿಲ್ಲದ ವಿಷಯ ತಿಳಿಸಿದ್ದೀರಿ .
ನಮಗೆಗೊತ್ತಿಲ್ಲದ ಮಾಹಿತಿಗಳನ್ನುಕೊಟ್ಟಿದ್ದೀರಿ ತುಂಬ ಧನ್ಯವಾದ ಗಳು
Amazing... and absorbing... Probably the best of the still exisiting thrones in the entire world.
Thanks very much for your wonderful narration about the golden throne of Mysore Maharajas. It was very informative.
ಅದ್ಭುತ ಅನುಭವಕ್ಕೆ ದಾರಿ ಮಾಡಿಕ್ಕೋಟ್ಟ್ ತಮಗೆ ಅಭಿನಂದನೆ.
We are lucky we are able to see it. Very good narration sir Thsnk you
Iduvare gothe irada sudhiyannu helidhakkage tumba dhanyavadagalu
ಈ ಸಿಂಹಾಸನದಲ್ಲಿ ಪ್ರತಿ ಮಟ್ಟಲಿಗೂ ಇರುವ ಗೊಂಬೆಗಳು ಆ ಸಿಂಹಾಸನ ವನ್ನು ಏರಲು ಹೋದಾಗ ಒಂದೊಂದು ಕಥೆಯನ್ನು ಹೇಳಿ ನಿನಗೆ ಆ ಸಾಮರ್ಥ್ಯ ಇದ್ದರೆ ಮಾತ್ರ ಸಿಂಹಾಸನವನ್ನು ಏರು ಎಂದು ಹೇಳಿದವು ಎಂದು ನಾವು ಏಳನೇ ತರಗತಿ ಯಲ್ಲಿ ಗೊಂಬೆ ಹೇಳಿದ ಕಥೆ ಎಂಬ ಪಾಠ ಇತ್ತು. ಇದು ನಿಜವೇ. ದಯಮಾಡಿ ತಿಳಿಸುವಿರಾ.
ಧನ್ಯವಾದಗಳು ನಮಸ್ತೇ 🙏
Yes edu story 1986or 1987 nalli Hindi li baruthithu
Tq ಸರ್ ನಮಗೆ ತಿಳಿಯದ ಇನ್ನಷ್ಟು ವಿಷಯಗಳನ್ನು ತಿಳಿಸಿ ಕೊಡಿ ಅಂತ ಮತ್ತೆ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.
Thank you for explaining about the throne in every detail in a simple kannada.
ಮಹಾ ಭಾರತದ ಸಾಕ್ಷ್ಯ ಇತಿಹಾಸ ಉಳಿಸಿದ
ಮೈಸೂರು ಸಾಂಸ್ಕೃತಿಕ ನಗರ ಮಹಾರಾಜರಿಗೆ
ನಮಸ್ಕಾರಗಳು
ನನ್ನಮ್ಮ ನನ್ನ ತಾಯಿ 🙏
ಉಪಯುಕ್ತವಾದ ಮಾಹಿತಿಯನ್ನು ನೀಡಿದ ಧನ್ಯವಾದಗಳು,
ಅದ್ಬುತವಾದ ವಿಷಯ ಕೇಳಿದರೆ ಹೆಮ್ಮೆ ಎನಿಸುತ್ತದೆ
Very great informations about the golden throne of mysorepalace and thepoojaperformances during dasara and safety of it preserved inthe country.by the wodeyar,s of Mysore.👌👌🙏🙏🙏🙏👍👍
Good to hear the story. Narrator tried his best efforts to build story.
Wow amazing
Sir. Evella. Eithihasa. Mysore. Divaanar. Kaladalli. Piriya. Pattanada. Paale. Gaara. Rinda. Mysore. Aramanege. Thanda. Aabaranadalli. Maadisittjdu. Sir.
ತುಂಬಾ ಪರಿಚಯ ವನ್ನು ತಿಳಿಶಿದ್ದಕ್ಕಾಗಿ ಧನ್ಯವಾದಗಳು
Super agi helidira Thanks
This information govt must reveal to all citizens
Great 👍 research
ಚನ್ನಾಗಿದೆ ಕತೆ
ಚಂದಮಾಮನ ಕತೆ.
ಅರಮನೆಯ ಸಿಂಹಾಸನದ ಬಗ್ಗೆ ಬಹಳ ವಿವರವಾಗಿ ತಿಳಿಸಿದಿರಿ, ತಮಗೆ ಧನ್ಯವಾದಗಳು
Thanks so much 👍👋👋👋
Very nice message sir T Q
ನಿಮ್ಮ ಇತಿಹಾಸದ ವಿವರಣೆಗೆ 🙏🙏💐💐
ಅದ್ಭುತ ಇತಿಹಾಸ ತಿಳಿಸಿದ್ದಾಕೆ ಧನ್ಯವಾದಗಳು
ಎಲ್ಲಾ ಮಾಹಿತಿಗಾಗಿ ಧನ್ಯವಾದಗಳು
🌹🙏🙏🙏🌹😍😍😍
ತುಂಬಾ ಒಳ್ಳೆ ಮಾಹಿತಿಯನ್ನು ನೀಡಿದ್ದೀರಿ ನಿಮಗೆ ಧನ್ಯವಾದಗಳು
So Nice Best Information about Golden Throne Of Mysuru
Really, we appreciate your effort towards our nation history. All the best keep uploading more and more this kind of video. This video has very accuracy information. Thanks to whole team Jai Kannada Ambe Jai Bhuvaneshwari.💐💐💐🙏🙏
Very grateful your explain.
Thanks for uploading details of Sinhasan.Very useful information
Very well informed tanks a lot I was not aware of so many things 😌
Beautiful narration 👏👏👏👌
Thank you very much for your information on the above. Jai Karnataka maate.
Great full information thank you jai all hindurajru and vija yanagarand mysoru vadeyer
Very very thanks
Thank you for your kind information 🙏🙏🙏
Thanks for your valuable information sir.🎉
Jai🙏 Jagath Srushtikartha Virat Vishwakarma Bhagavanji ji 🙏
ಗಂಡುಗಲಿ ಕುಮಾರರಾಮ ❤
Happy to know the real picture Thank you
ಧರ್ಮರಾಯರ ಸಿಂಹಾಸನ ಕರ್ನಾಟಕದಲ್ಲಿ ಇರೋದು ನಮ್ಮ ಹೆಮ್ಮೆ
Excellent historical news truth jai Sri Krishna jai 🙏
Super sir super 👌👌👌👌👌
Jai sri krishna
Nijavaagi ee simhasana daivadatta vadudde.Manavakrutha valla.Nimma nirupaneinda kushi aagide.Dhanyavadagalu.
Jai madhav jai yadav(kuruba) 💛❤️💛❤️🕉🚩🙏
Kaviratna kalidas 💪vikramadhitya
Very Good Details about Mysore Kingdom Origination Detailes avelable Good details. Saved/Shared.
Well narrated
😅RTT😅 3:40 😅
Very nice and valuable information.
Thank you Sir
Very best teach and subject
Good information sir Thnq 🙏
Thank you ☺️🙏
Very good sir. thanks for the information
Super sir
Suuuuupar bay TQ chsnnagide
Wa. Wa ware wa
Super sir thank you
Imagine how would it be if we would have the previlege to see Dusshera at Hampi where it originated.🙏🇮🇳🕉
ಮೂಲ ಪಾಂಡವರ ಸಿಂಹಾಸನ ಎಂದು ನಂಬಿಸಿರಬೇಕೆ ವಿನಃ ನಿಜವಾಗಿಯೂ ಇರಲಾರದು.. ಇದೇ ವ್ಯಕ್ತಿಗೆ ವಿಜ್ಞಾನದ ಹಿನ್ನೆಲೆಯಲ್ಲಿ ನೋಡಲು ಹೇಳಿ.. ಪುಂಗಿ ಬಿಡೋ ಮಾಹಿತಿ ಕೇಳೋದು ಅಂದ್ರೆ ನಮ್ ಜನಕ್ಕೂ ತುಂಬಾ ಖುಷಿ.
Correct 💯...
ಸತ್ಯ ಇದು ಕಟ್ಟುಕತೆ.
😮😊
If you know truth, Tell what is right.
Otherwise don't Spoil History.
ನಿಜ
Tq.sir
What is weight of it
Thanks for your kind information sir
Ery informative , thanku
Dwaraka nagaradalli eddiddu vikramaditya shimhasana pralayawadaga bandirodu 🔥🌷🙏🏻🙂
All samajas Government neglected😔 Jagath Srushtikartha Virat Vishwakarma Bhagavanji ji
ದಯವಿಟ್ಟು ಉಳಿಸಿ ಎಂದು ಬೆಳೆಸಿ ಎಂದು ಸರಕಾರಕ್ಕೆ ಕೇಳುತ್ತಿದ್ದೇನೆ
Good msg
🙏Tq sir
Very nice
❤️🙏
ನಿಮ್ಮಂಥ ಯುವಕರನ್ನು ಉಳಿಸಿ ಬೆಳಸಬೇಕು. ಈ ಘ್ನಾನವನ್ನು ಹಣಚಿಕೊಂಡ ನಿಮಗೆ ನನ್ನ ಅನಂತಾನಂತ ವಂದನೆಗಳು.
Sir nange panadavara yav kaladalli edru anta tilibeku nange gottilla so yaradru heltira
TQ SIR
Namaste brothers and sisters,
I request to watch this movie potaluru Veerabhramedra Swami charithre Kaalajhanana ntr acted telugu language movie🙏. All beautiful temples sculptures made by Virat Vishwakarma Bhagavanji ji Vishwabhramana samajas Sthapathis shilpies only. Beautiful Mangala Suthra, mangalya, beautiful jewleries, beautiful wonders temples sculptures made by Jagath Srushtikartha Virat Vishwakarma Bhagavanji ji Vishwabhramana samajas Sthapathis shilpies only. Chamundeshwari Amma made by whom? Panchabhuthas, World🌎 created by Jagath Srushtikartha Virat Vishwakarma Bhagavanji ji🙏. All samajas neglected😔 Jagath Srushtikartha Virat Vishwakarma Bhagavanji ji. Vishwabhramana samajas Sthapathis shilpies are didn't take great respect and poojhyathe by all samajas. Jagath Srushtikartha Virat Vishwakarma Bhagavanji ji avathara purusha Potaluru Veerabhramedra Swami charithre Kaalajhanana ntr acted telugu language movie. Veerabhramedra Swami ji s rebirth is there. Coming back in this🙏 yuga only. At that time many incidents happening🤔. Already Veerabhramedra Swami ji written what happening future in this world🌎 many years ago. Jaya Deva Maha Swami ji, Veeraraghava Sharma famous Sthapathis shilpies knows truth.