ಅಧಿಕಾರ ಕೈಗೆ ತಗೊಂಡ ಮಿಲಿಟರಿ! | Bangladesh Unrest | PM Sheikh Hasina | Masth Magaa | Amar Prasad

แชร์
ฝัง
  • เผยแพร่เมื่อ 8 ก.ย. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Bangladesh #BangladeshProtests #MasthMagaa #AmarPrasad #BangladeshViolence #SheikhHasina #Dhaka #BanglaMilitary #Emergency #India #InternetDown #StudentProtest #BanglaStudentProtests #IndiaImpact #SheikhHasinaHome

ความคิดเห็น • 562

  • @MasthMagaa
    @MasthMagaa  หลายเดือนก่อน +43

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @niagarajks1126
      @niagarajks1126 หลายเดือนก่อน

      ⁰⁰

    • @ahmedkabeer79
      @ahmedkabeer79 หลายเดือนก่อน

      ಇನ್ನು ಗತಿ RSS target 👍

    • @gajendrakn5589
      @gajendrakn5589 หลายเดือนก่อน +1

      ​@@ahmedkabeer79 ಬ್ರಮೆ

    • @gururajatnoor9613
      @gururajatnoor9613 29 วันที่ผ่านมา

      Tunya

    • @ahmedkabeer79
      @ahmedkabeer79 29 วันที่ผ่านมา

      @@gururajatnoor9613 ತುಳುl

  • @SG2025-o7s
    @SG2025-o7s หลายเดือนก่อน +128

    ಇದನ್ನೆಲ್ಲ ನೋಡಿದ್ರೆ ನಮ್ಮ ದೇಶ ಎಲ್ಲ ದೇಶಗಳಿಗಿಂತಲು ತುಂಬಾ Great 😊❤️

    • @Deshfirst81
      @Deshfirst81 หลายเดือนก่อน

      ಭಾರತೀಯರಿಗೆ ತಾಳ್ಮೆ ಜಾಸ್ತಿ

    • @madhugowda4006
      @madhugowda4006 หลายเดือนก่อน +2

      Wait modi also done in future

  • @shree7576
    @shree7576 หลายเดือนก่อน +103

    ಸರ್ ಬ್ರಿಟನ್ ನಲ್ಲಿ ಮುಸಲ್ಮಾನರ ದೌರ್ಜನ್ಯ ದ ವಿರುದ್ಧ ಹೋರಾಟ ದ ಬಗ್ಗೆ ತಿಳಿಸಿ

    • @Amoghavarsha.
      @Amoghavarsha. หลายเดือนก่อน

      ಇಬ್ಬರು ಹೊಡೆದಾಡಿ ಸಾಯಲಿ .... ನಮ್ಮ ದೇಶನಾ ಹಾಳು ಮಾಡಿದ ಕಜ್ಜಿನಾಯಿಗಳು 🤧

    • @Rohith481
      @Rohith481 หลายเดือนก่อน +1

      ಹೆಣ್ಣು ಮಕ್ಕಳ ಕೊಲೆ ಆರೋಪಿ ಮುಸ್ಲಿಂ ಎಂದು ಸುಳ್ಳು ಸುದ್ದಿ ಹಬ್ಬಿಸಿದರು, ಇದರಿಂದ ಮುಸ್ಲಿಂರ ಮೇಲೆ ಹಲ್ಲೆ ಆಗುತ್ತಿದೆ.

    • @Kannadiga_Kannadiga-z7u
      @Kannadiga_Kannadiga-z7u หลายเดือนก่อน +6

      ಹೌದು ಇದು ಬರಬೇಕು

    • @geethamp8867
      @geethamp8867 หลายเดือนก่อน +3

      B

    • @geethamp8867
      @geethamp8867 หลายเดือนก่อน

      14:05

  • @RamakrishnaNayaka
    @RamakrishnaNayaka หลายเดือนก่อน +78

    ಭಾರತ ತುಂಬಾ ಜಾಗೃತವಾಗಿ ಇರಬೇಕು

  • @vinaymanagoli6548
    @vinaymanagoli6548 หลายเดือนก่อน +126

    ಉಚಿತ ಗ್ಯಾರಂಟಿ, ಜಾತಿ ರಾಜಕಾರಣ ಮಾರು ಹೋದ ನಮ್ಮ ಜನ ಇದನ್ನು ನೋಡಿ
    ಪಾಠ ಕಲಿಯಬೇಕು

    • @Rohith481
      @Rohith481 หลายเดือนก่อน +8

      ಯಾಕೆ ಏನಾಯಿತು.ಮಣಿಪುರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.

    • @junaidsu7614
      @junaidsu7614 หลายเดือนก่อน +2

      Self declared God idanna nodi kalibeku illandre illi ide gathi

    • @gireesha4811
      @gireesha4811 หลายเดือนก่อน +11

      ​@@junaidsu7614 Adunna madoru neeve Alva

    • @gayathrishekar4250
      @gayathrishekar4250 หลายเดือนก่อน

      Yaronno nodi kaliyo agathhyavilla devaru devare. Bharathiyaru deshapremigalu gulamarige nodi kaliyo agathyavide ​@@junaidsu7614

    • @junaidsu7614
      @junaidsu7614 หลายเดือนก่อน

      @@gireesha4811 Haudu nam tantege bandre naavenu sumne kooralla.. We have strong INDIA Opposition block Godigala aata innu nadiyalla.. Nitish and Naidu nam votegalinda geddovru yavaga bekadru ulta odibodu😝🤓😎

  • @nrayanakampli1046
    @nrayanakampli1046 หลายเดือนก่อน +239

    ಭಾರತಕ್ಕೆ ಎಚ್ಚರಿಕೆ ಯ ಘಂಟೆ!

    • @jaisriraamhindhu
      @jaisriraamhindhu หลายเดือนก่อน +4

      Joke

    • @naveens5860
      @naveens5860 หลายเดือนก่อน +6

      ​@@jaisriraamhindhuWhat joke ?

    • @VasanthKumar-hy4zt
      @VasanthKumar-hy4zt หลายเดือนก่อน

      ಮಿಲಿಟರಿ ನ ಬಾಂಗ್ಲಾ ಕಡೆ ತಿರುಗಿಸಬೇಕು ಆಮೇಲೆ ಒಂದೆರಡು ಮಿಷನ್ ಗಳನ್ನು ಆ ಸೈಡ್ ತಿರುಗಿಸಬೇಕು ಪ್ರಾಬ್ಲಮ್ ಇಸ್ ಸಾಲ್ವ್ ಆಮೇಲೆ ಬರತಕ್ಕಂತಹ ವಲಸಿಗರನ್ನ ತಡೀಬೇಕು ಇಷ್ಟು ಮಾಡಿದರೆ ಸಾಕು

    • @gayathrishekar4250
      @gayathrishekar4250 หลายเดือนก่อน +3

      Navu bharathiyaru annodu namma shanthi priyathene nammally kopavide. Dwashavilla sarakara looty koraru ella eddaru adu bere samudayadavaru

    • @RafeekRafee-fi1kl
      @RafeekRafee-fi1kl หลายเดือนก่อน

      Guru jaasti modi baktha aadrey edey gati
      ​@@gayathrishekar4250
      Awaru haseena baktharu

  • @arsptricks6794
    @arsptricks6794 หลายเดือนก่อน +156

    ಇನ್ನಾದ್ರೂ ಬುದ್ಧಿ ಕಲೀಲಿಲ್ಲಾ ಅಂದ್ರೆ ಮುಗಿತು ನಮ್ಮ ದೇಶದ ಕಥೆ....

    • @gayathrishekar4250
      @gayathrishekar4250 หลายเดือนก่อน +25

      Adakke sabranna ellida beko alli ettirodu yogiji

    • @mohanrajkr6899
      @mohanrajkr6899 หลายเดือนก่อน +11

      ಜೈ ಯೋಗಿ

    • @ramesharadhya7440
      @ramesharadhya7440 หลายเดือนก่อน +7

      Depute rahul khaan to Bangladesh to maintain peace.

    • @bharathkumar1140
      @bharathkumar1140 หลายเดือนก่อน +4

      @@ramesharadhya7440😂 ! He will maintain fun

    • @razk2557
      @razk2557 หลายเดือนก่อน

      Ee liberals Bangladeshada protestors anna support madta iddare, idralle gottagutte enta neechru ee ganji girakigalu anta.

  • @gubbinarayanswamy2855
    @gubbinarayanswamy2855 หลายเดือนก่อน +62

    Indian Borders with Bangladesh should be Taken care

  • @NannaBharatha28
    @NannaBharatha28 หลายเดือนก่อน +264

    ಮಮತಾ ಬೇಗಂ ಗೇಟ್ ತೆಗೆದು ಕಾಯ್ತಾ ಇದ್ದಾಳೇನೋ😂😂😂
    ಮೊದಲೇ ಹಂದಿಗಳೆಂದರೆ ಅವಳಿಗೆ ಬಾರೀ ಪ್ರೀತಿ😂😂😂

    • @itz_Epic_boi
      @itz_Epic_boi หลายเดือนก่อน +13

      💯😂

    • @prasadravi054
      @prasadravi054 หลายเดือนก่อน +8

      😂😂😂

    • @santoshhosamani64
      @santoshhosamani64 หลายเดือนก่อน +7

      😂😂

    • @Amoghavarsha.
      @Amoghavarsha. หลายเดือนก่อน +4

      😂💯

    • @melodyworld-ji7vl
      @melodyworld-ji7vl หลายเดือนก่อน +1

      Mamatha begam yaru antha heli ..yarigadru gottidre 😢

  • @Sudarshanb-wr2sl
    @Sudarshanb-wr2sl หลายเดือนก่อน +154

    ಅಫ್ಘಾನಿಸ್ತಾನ್.. ಪಾಕಿಸ್ತಾನ್.. ನೇಪಾಳ.. ಶ್ರೀಲಂಕಾ.. ಮಾಲ್ಡೀವ್ಸ್... ಈಗ ಬಾಂಗ್ಲಾ... ಈ ಅರಾಜಕತೆಯ ಹಿಂದೆ ಚೀನಾ ಕೈವಾಡ ಇದೆ ಅಂತ ಅನ್ನಿಸುತ್ತಿದೆ... ಭಾರತ ತುಂಬಾ ಎಚ್ಚರಿಕೆಯಿಂದ ಇರಬೇಕು.... ಇನ್ನು ನಮ್ಮ ಪರಿಸ್ಥಿತಿ ಎನೋ....😢😢😢

    • @manishshetty335
      @manishshetty335 หลายเดือนก่อน +23

      Modi iddare❤

    • @mvkantharaju4690
      @mvkantharaju4690 หลายเดือนก่อน

      ಪ್ರಧಾನಿ ಮೋದಿಜೀ ಇರೋವರೆಗೆ ಭಾರತಕ್ಕೆ ಏನು ಆಗೋಲ್ಲ..ಬ್ರಷ್ಟ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಆಗುತ್ತೋ ಗೊತ್ತಿಲ್ಲ..😮

    • @rajeshnayak4627
      @rajeshnayak4627 หลายเดือนก่อน +1

      Israil yen madtu

    • @pramodkarikabbi757
      @pramodkarikabbi757 หลายเดือนก่อน +4

      @@srinivasgoudapatil1640Rahul gandi adaka china support madatana anu Pakistan support madu party yavadu Bidadi Magan desh ata Badaga ata modal desh an

    • @gayathrishekar4250
      @gayathrishekar4250 หลายเดือนก่อน

      Looty korarige apayane a bhaya erali ​@@srinivasgoudapatil1640

  • @user-dk3dy9my1o
    @user-dk3dy9my1o หลายเดือนก่อน +18

    Our country is safest country in world and I'm very proud to be an Indian citizen 🇮🇳🇮🇳 and our country is great

    • @kirankumar-wf2op
      @kirankumar-wf2op หลายเดือนก่อน

      Wait wait india attracts millions of infiltrators now if this continues.

  • @prasannakumarr9609
    @prasannakumarr9609 หลายเดือนก่อน +63

    ಸಾರ್ ಈ ಗಲಾಟೆಗೆ ಚೀನಾ ಮತ್ತು ಅಮೆರಿಕದ ಹಣವು ಕೆಲಸ ಮಾಡಿದೆ ಅಂತ ನನ್ನ ಅಭಿಪ್ರಾಯ ಸಾರ್

    • @Sudarshanb-wr2sl
      @Sudarshanb-wr2sl หลายเดือนก่อน +7

      ಖಂಡಿತಾ ಇದೆ

    • @rekhac1616
      @rekhac1616 หลายเดือนก่อน +3

      . ಹೌದು

    • @gayathrishekar4250
      @gayathrishekar4250 หลายเดือนก่อน

      Yariddarenu modalu janarige deshabhimana virabeku yavonu enu madoke agolla

    • @user-ds4cq5pi8h
      @user-ds4cq5pi8h หลายเดือนก่อน +1

      S

    • @gajendrakn5589
      @gajendrakn5589 หลายเดือนก่อน

      ಅಮೆರಿಕದ ಸಿಐಎ ಯೋಜನೆ ಇದು

  • @viru2463
    @viru2463 หลายเดือนก่อน +4

    ಎಲ್ಲಿ ಹೋದರು ನಮ್ಮ ಹಿಂದೂಗಳೆ ಶೋಷಿತ ರಾಗುತ್ತಿದ್ದಾರೆ😢😢 ಇನ್ನು ಭಾರತದಲ್ಲಿ ಕೆಲವೇ ದಿನಗಳು ಮಾತ್ರ😰🥺

  • @Kannadiga_Kannadiga-z7u
    @Kannadiga_Kannadiga-z7u หลายเดือนก่อน +10

    ಸಾಬ್ರು ಇರೋಕಡೆ ಇದೆಲ್ಲಾ ಮಾಮೂಲಿ 😂😂

    • @manju54054
      @manju54054 หลายเดือนก่อน +2

      Alva nan maklinda prapancha yella tondre

  • @lalitayarnaal
    @lalitayarnaal หลายเดือนก่อน +102

    ಬಾಂಗ್ಲಾ ದೇಶದ ಮಿಲ್ಟ್ರಿ ಆಡಳಿತ ಪಾಕಿಸ್ತಾನದಂತ ಪರಿಸ್ಥಿತಿ ತಂದಿಡಬಹುದು. ಮೋದಿಜಿ ಎಚ್ಚರಿಕೆ ವಹಿಸೋದು ತುಂಬಾ ಅವಶ್ಯವಾಗಿದೆ 👍🙄.

    • @shazachi8073
      @shazachi8073 หลายเดือนก่อน

      Next is Modi bro ..

    • @gayathrishekar4250
      @gayathrishekar4250 หลายเดือนก่อน

      Nin budakke modalu benki belodu gurrenty 😂​@@shazachi8073

    • @soumyapai7050
      @soumyapai7050 หลายเดือนก่อน

      Nene ​@@shazachi8073

    • @harijain7380
      @harijain7380 หลายเดือนก่อน

      ​@@shazachi8073King

    • @worldisstrange2569
      @worldisstrange2569 หลายเดือนก่อน

      ​@@shazachi8073ya, lullah halala bron

  • @shivaputrappagarwad3890
    @shivaputrappagarwad3890 หลายเดือนก่อน +46

    Here problem is not People of Bangladesh. The problem is Allah himself. As per Quran Allah creats Adam and Iblis and allows them to fight each other Allah is other. Allah is blood thirsty and mad God give up Allah for world peace and prosperity and humanity.

    • @ChandanM7890
      @ChandanM7890 หลายเดือนก่อน +11

      Whole Allah thing is nonsense

    • @ChandanM7890
      @ChandanM7890 หลายเดือนก่อน +5

      Solution for humanity is all muslim should follow peace instead of terorism

    • @SadanandaSadananda-rm3jp
      @SadanandaSadananda-rm3jp หลายเดือนก่อน

      Not true

    • @shivaputrappagarwad3890
      @shivaputrappagarwad3890 หลายเดือนก่อน +4

      @@SadanandaSadananda-rm3jp
      It is better to Read Quran by yourself once in your life time to understand what Islam is.
      Read especially Adam and Iblis story repeated 6 times in Quran.

    • @gayathrishekar4250
      @gayathrishekar4250 หลายเดือนก่อน +1

      Nenu book odode bekagilla ,jathanalli ellelli enenu nadithide yarinda galabegalu aguthhide adannu thidare saku clear picture thiliyuthhe 😂😂😂😂​@@SadanandaSadananda-rm3jp

  • @user-wz5so1dh8j
    @user-wz5so1dh8j หลายเดือนก่อน +22

    ಇಡೀ ಜಗತ್ತು ಭಾರತ ನೋಡಿ ಕಲಿಯಬೇಕು ಸಹಿಷ್ಣುತೆ ಎಂದರೇನು? ಭಾವೈಕ್ಯ ಎಂದರೇನು ಅಂತ

    • @gayathrishekar4250
      @gayathrishekar4250 หลายเดือนก่อน +1

      Sure

    • @manjunathareddyreddy5738
      @manjunathareddyreddy5738 หลายเดือนก่อน +1

      yez

    • @sga1292
      @sga1292 หลายเดือนก่อน +6

      ಬೇಡ. ಇಸ್ರೇಲ್ ನೋಡಿ ಕಲಿತರೆ ಒಳ್ಳೆಯದು .

    • @srinivasgangotri3723
      @srinivasgangotri3723 หลายเดือนก่อน

      Non biological pm lindha deshakke gandanthara idhe anisuthe

    • @ameen7590
      @ameen7590 หลายเดือนก่อน

      ಮುಂದೆ ಇದೆ ಮಾರಿ ಅಬ್ಬಾ

  • @satishbhat2845
    @satishbhat2845 หลายเดือนก่อน +79

    ಇನ್ನು 50 ವರ್ಷ ಕ್ಕೆ ನಮ್ಮ ದೇಶ ದ ಪರಿಸ್ಥಿತಿ ನು ಇದೆ ಆಗುತ್ತೆ ನೋಡತಾ ಇರಿ ಈವಾಗ ಮುಸ್ಲಿಂ ಜನಸಂಖ್ಯೆ 20 ಪರಸೆಂಟ್ ಇದೆ 40 % ಆಗಲಿ ಆಗ ನೋಡಿವಿರಂತೆ ಸೊ ಕಾಲ್ಡ ಕಾಂಗ್ರೆಸ್ ಸಪೋರ್ಟ್ ಮಾಡೋ ಹೇಲು ತಿನ್ನೋ ಹಿಂದೂ ಗಳೇ ನೋಡತಾ ಇರಿ ಭಾರತ ಮುಸ್ಲಿಂ ರಾಷ್ಟ್ರ ಆಗೋದು ಪಕ್ಕಾ 😡😡😡 ಏನಾದ್ರೂ ನಮ್ಮ ಹಿಂದೂ ಗಳಿಗೆ ಯಾವತ್ತೂ ಬುದ್ದಿ ಬರಲ್ಲಾ ಚೇಂಜ್ ಆಗಲ್ಲ 😡😡😡

    • @Rockjik5
      @Rockjik5 หลายเดือนก่อน

      Nice joke 😅😅

    • @satishbhat2845
      @satishbhat2845 หลายเดือนก่อน

      @@Rockjik5 ಯಾಕೆ ನೀನು ಒಬ್ಬ ಮುಸ್ಲಿಂ ಆಗಿರ್ಬೇಕು ಅದಕ್ಕೆ ನಿನಗೆ ಜೋಕ್ ಅನಿಸುತಿದೆ ಅಲ್ವಾ 😡

    • @SubhashChandra-ck2py
      @SubhashChandra-ck2py หลายเดือนก่อน +1

      ಮುಸ್ಲಿಮರ ಸಂಖ್ಯೆ ಜಾಸ್ತಿ ಆದ್ರೆ ದೇಶ ಏನಾಗುತ್ತೆ ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆ

    • @satishbhat2845
      @satishbhat2845 หลายเดือนก่อน

      @@Rockjik5 ಯಲಾ ಇವನ ನಾನು ಅನ್ನೋಕೊತ ಇದ್ದೆ ಯಾವನು ಖಾನ್ ಗ್ರೇಸ್ ಗುಲಾಮ ಗಂಜಿ ಗಿರಾಖಿ ಗಳು ಏನು ರಿಪ್ಲೆ ನೆ ಮಡಿಲವಲ್ಲ ಅಂತಾ ಆಗಲೇ ಯಾವನೋ ಸಿದ್ದರಾಮುಲ್ಲಾ ಖಾನ್ ನ ಅಭಿಮಾನಿ ರಿಪ್ಲೆ ಮಾಡೇ ಬಿಟ್ಟವನೇ 😂ಥು ನಿನ್ನ ಜನ್ಮ ಕಿಷ್ಟು

    • @satishbhat2845
      @satishbhat2845 หลายเดือนก่อน +8

      @@Rockjik5 ಥು ನೀನು ಒಬ್ಬ ಹಿಂದೂ ನಾ 😡😡😡

  • @nss46
    @nss46 หลายเดือนก่อน +46

    ಧರ್ಮಾಂಧತೆ ಭಯೋತ್ಪಾದನೆಗೆ ದಾರಿ ಮಾಡಿಕೊಡುತ್ತದೆ

    • @ibrahimaibba1034
      @ibrahimaibba1034 หลายเดือนก่อน

      ಉದಾಹರಣೆಗೆ ಆರೆಸಸ್ ಮತ್ತು ಸಂಘ ಪರಿವಾರ .

    • @gayathrishekar4250
      @gayathrishekar4250 หลายเดือนก่อน

      Rss sangha parivara erudrindale desha saraxithavagi erodu sabru Bala bichhoke bitta rastragala kathe ege agirodu ​@@ibrahimaibba1034

    • @sga1292
      @sga1292 หลายเดือนก่อน +3

      ​@@ibrahimaibba1034ಉದಾಹರಣೆಗೆ kg halli , dg halli. ಅಥವಾ ಕಾಶ್ಮೀರ 😡

    • @sga1292
      @sga1292 หลายเดือนก่อน

      ​@@ibrahimaibba1034ಗಮಾರ ಯುರೋಪ್ ನಲ್ಲಿ Rss ಇದೆಯಾ.

    • @naveennaveen7123
      @naveennaveen7123 หลายเดือนก่อน

      PFI dardragalu 😅​@@ibrahimaibba1034

  • @cheluvarajr2184
    @cheluvarajr2184 หลายเดือนก่อน +21

    North part of BANGLADESH should be liberated and given to BANGLA HINDUS .

    • @junaidsu7614
      @junaidsu7614 หลายเดือนก่อน

      @@cheluvarajr2184 Ok alli hogi kelu kodtaare😝

  • @santosh1056ghhfhjnj
    @santosh1056ghhfhjnj หลายเดือนก่อน +25

    Bangladeshi hindu galige safety illa inna mele 😢

    • @ramachandra9646
      @ramachandra9646 หลายเดือนก่อน +14

      India nalle safe illa Bangladesh ge heltidyaa 🤦

    • @SadanandaSadananda-rm3jp
      @SadanandaSadananda-rm3jp หลายเดือนก่อน +5

      India dalli safe iddara?

    • @pradeepyadawad2790
      @pradeepyadawad2790 หลายเดือนก่อน

      Because of majority ​@@SadanandaSadananda-rm3jp

    • @SadanandaSadananda-rm3jp
      @SadanandaSadananda-rm3jp หลายเดือนก่อน +2

      @@pradeepyadawad2790 ಹೌದಾ ಮುಸ್ಲಿಂ ಏರಿಯಾದಲ್ಲಿ ಒಂದು ತಿಂಗಳು ಇದ್ದು ಬಾ ಗೊತ್ತಾಗುತ್ತದೆ

  • @Kk77701
    @Kk77701 หลายเดือนก่อน +14

    Finally ಅಮೆರಿಕ ಶುದ್ಧ ಪ್ರಜಾಪ್ರಭುತ್ವ ಕೊಟ್ಟಿದಾಯ್ತು...😂

  • @user-pq7ow9tz3w
    @user-pq7ow9tz3w หลายเดือนก่อน +3

    ನನ್ನ ದೇಶ ❤❤🔥🔥proud to be an indian 👍

  • @prasannakumarr9609
    @prasannakumarr9609 หลายเดือนก่อน +33

    ಸಾರ್ ನಮಸ್ಕಾರ ಸಾರ್
    ಸಾರ್ ನಮ್ಮ ಪಶ್ಚಿಮ ಬಂಗಾಳದಲ್ಲಿಯು ಈ ಒಂದು ದಿನ ಬಂದರು ಆಶ್ಚರ್ಯವಿಲ್ಲ.

    • @Matha-bharathi-mangalore-369
      @Matha-bharathi-mangalore-369 หลายเดือนก่อน +4

      Khanditha😂

    • @gayathrishekar4250
      @gayathrishekar4250 หลายเดือนก่อน +3

      Mamata akkanige egale naduka shuru agirabeku

    • @ananthbangera4027
      @ananthbangera4027 หลายเดือนก่อน +1

      ​@@gayathrishekar4250ಅಕ್ಕ ಅನ್ನಿಸಿಕೊಳ್ಳುವ ಯೋಗ್ಯತೆ ಅವಳಿಗಿಲ್ಲ..ಮನುಷ್ಯ ರೂಪದಲ್ಲಿರೋ ರಾಕ್ಷಸಿ ಆಕೆ😠😠

  • @Ernst_Eru_
    @Ernst_Eru_ หลายเดือนก่อน +7

    ಭಾರತದ ಸುತ್ತಲೂ ಅರಾಜಕತೆ ವಾತಾವರಣ 😢😢
    ಭಾರತ seperate island ಆಗ್ಬೇಕಿತ್ತು like newzealand and australia

    • @ajeyamaknur2381
      @ajeyamaknur2381 หลายเดือนก่อน

      Agree, we could have avoided investing so much on border security.

  • @ab20037
    @ab20037 หลายเดือนก่อน +16

    USA makes India friendly Bangladesh Govt Fall they are trying their best in India too

  • @sumanthgowda857
    @sumanthgowda857 หลายเดือนก่อน +15

    ಸನಾತನ ಧರ್ಮದವರನ್ನು ಎಷ್ಟು ಜನ ಕೊಂದ್ರು ಅನ್ನೋದನ್ನ ಲೆಕ್ಕ ಕೊಡಿ😢😢

  • @SadanandaSadananda-rm3jp
    @SadanandaSadananda-rm3jp หลายเดือนก่อน +96

    ಕಾಂಗ್ರೆಸ್ ಬಂದರೆ ನಮ್ಮ ದೇಶ ಕೂಡ ಹೀಗೆ ಆಗುತ್ತದೆ 😊

    • @mchandrahasa1362
      @mchandrahasa1362 หลายเดือนก่อน +13

      60 varsha congress ittu enu agilla.

    • @moosakunhi5936
      @moosakunhi5936 หลายเดือนก่อน

      ಬಿಜೆಪಿ ಹೀಗೆ ಮುಂದುವರಿದರೆ ಮುಂದೊಂದು ದಿನ ಅದು ಇಲ್ಲಿ ಕೂಡ ಆಗಬಹುದು

    • @SadanandaSadananda-rm3jp
      @SadanandaSadananda-rm3jp หลายเดือนก่อน +15

      @@mchandrahasa1362 ivaga paristhiti change ide, congress bandre China Pakistan seri yuddha maadtave, yakendre Congress nalli strong leadership illa, indhira gandhi powerful leader agidru, indhira tara leader torsu nan vote congress ge, nanu Congress virodhi alla

    • @michaeljoseph5373
      @michaeljoseph5373 หลายเดือนก่อน

      ಭಾರತದಲ್ಲಿ ಯಾವ ಪಕ್ಷ ಅಧಿಕಾರದಲ್ಲಿ ಇದ್ದರೂ ಹೀಗೆ ಆಗುವುದಿಲ್ಲ ( ಧರ್ಮಾಂದತೆ ಹೆಚ್ಚಾದಾಗ ಮಾತ್ರ ಹೀಗೆ ಆಗುತ್ತದೆ )

    • @manjuh8708
      @manjuh8708 หลายเดือนก่อน

      ತುರ್ಕರ ಪಾರ್ಟಿ ಕಾಂಗ್ರೆಸ್ ಪಾರ್ಟಿ😂😂😂​@@mchandrahasa1362

  • @ur7358
    @ur7358 หลายเดือนก่อน +9

    Namma india great and safe ❤❤❤❤...

  • @babunaikv8252
    @babunaikv8252 หลายเดือนก่อน +11

    Peace full community alva ...

    • @NSBhat-fi9tj
      @NSBhat-fi9tj หลายเดือนก่อน

      😂😂😂

  • @awriter1950
    @awriter1950 หลายเดือนก่อน +17

    In India also reservation is also becoming too much problematic , 60% reservation 40% hardworkers , India should also learn from the mistake Bangladesh did , or else within 2030 India will also see the riots like in 90 s

  • @firststike
    @firststike หลายเดือนก่อน +10

    India should seal the border permanently Modiji should focus on national security instead of visiting foreign countries

    • @ramachandra9646
      @ramachandra9646 หลายเดือนก่อน +1

      Already more than 10 lakh bangladeshi have been migrated to india illegally from past 8 months

    • @firststike
      @firststike หลายเดือนก่อน

      @@ramachandra9646 OMG what is use of security and home minister

    • @ramachandra9646
      @ramachandra9646 หลายเดือนก่อน

      @@firststike they are sleeping .they won't do anything to this people because they will use these guys as vote banks

    • @krithikpoojary4257
      @krithikpoojary4257 หลายเดือนก่อน +1

      ​@@ramachandra9646 More than 2 Crore Bangladeshis in India. It has illegally entered in India.

    • @SadanandaSadananda-rm3jp
      @SadanandaSadananda-rm3jp หลายเดือนก่อน +1

      100% close maadbeku,

  • @ROCKY-ui7hi
    @ROCKY-ui7hi หลายเดือนก่อน +14

    Even indian gm category ppl should protest in the similar manner

    • @vinayGowda007
      @vinayGowda007 หลายเดือนก่อน +2

      Yake India nemmadi yagi irodhu ista ilwa

    • @Graduate-g4h
      @Graduate-g4h หลายเดือนก่อน +3

      Bari sc st ge kottre yen ಮಾಡೋದು swami navu protect ಮಾಡತಿವಿ

    • @vinayGowda007
      @vinayGowda007 หลายเดือนก่อน

      @@Graduate-g4h @ROCKY-ui7hi sc st ghe kodbedi antha rules thandru protest trigger agathe avaga death mathe property damage jasti aguthe solution sigalla... Instead percentage of reservation na restrict madbeku enmele increase agdhe irohage madbeku

    • @AbhishekM-kv6ew
      @AbhishekM-kv6ew หลายเดือนก่อน

      All the best madi nodbidona adu ondu 😂

    • @harijain7380
      @harijain7380 หลายเดือนก่อน

      Beda bidi bro, dana Dharma bhikshe ivella madbeku. Kasta idrunu berevrige sahaya agbeku

  • @chayanaik1758
    @chayanaik1758 หลายเดือนก่อน +9

    Mamta begam ge olle friends sikkida haagaytu😮😮

  • @SURYAPRAKASH-xn2nn
    @SURYAPRAKASH-xn2nn หลายเดือนก่อน +11

    Sir it is most unfortunate that sheikh hasina left Bangladesh and all type of riots will take place. Surely military will take control like pakisthan. Pak already become insolvent. It is all play by dragon china to instabilise the entire country it will be surely great tragic to both Bangladesh and our country. Most unpleasant news to our country.

    • @SadanandaSadananda-rm3jp
      @SadanandaSadananda-rm3jp หลายเดือนก่อน +1

      Not unpleasant for india. We all know that all Bangladeshis support Pakistan against India except 1971 help by India. Bangladesh is fully depended on India. India is not dependent on Bangladesh.

  • @SG2025-o7s
    @SG2025-o7s หลายเดือนก่อน +5

    10:14 ಬಾಂಗ್ಲಾದೇಶ
    ಅತೀ ಕಡಿಮೆ ಗಡಿ ಹಂಚಿಕೆ ಅಫ್ಘಾನಿಸ್ತಾನ್

  • @vishwasgowda9880
    @vishwasgowda9880 หลายเดือนก่อน +5

    I will support General catagory reservation

  • @bheemumadival8460
    @bheemumadival8460 หลายเดือนก่อน +10

    4096 ಬಾಂಗ್ಲಾ ಗಡಿ

  • @mohithh.s
    @mohithh.s หลายเดือนก่อน +5

    India - Bangladesh is a 5th largest international board of world

  • @hemavathihemavathi9892
    @hemavathihemavathi9892 หลายเดือนก่อน +2

    All wonderful videos

  • @krishnaraoghorpade622
    @krishnaraoghorpade622 หลายเดือนก่อน +1

    Superb Explanation.

  • @dayanandbiradar1694
    @dayanandbiradar1694 หลายเดือนก่อน +6

    Nice information

  • @govindaswamycm2056
    @govindaswamycm2056 หลายเดือนก่อน +4

    ಇಂದು ಯಾರನ್ನು ನಂಬುವುದು ಸರಿಯಲ್ಲ
    😢

  • @sforme3344
    @sforme3344 หลายเดือนก่อน +6

    We already given our land to Pakistan on religion base. Close Bangladesh border. People entering india. Miltray take action on border

  • @amarentertainments2917
    @amarentertainments2917 หลายเดือนก่อน

    🙏🙏🙏👌👌👌thanks for this video sir.. ಈ ವಿವರಣೆ ಗಾಗಿ ಕಾಯ್ತಾಇದ್ದೆ.. 🙏🙏🙏

  • @hemavathihemavathi9892
    @hemavathihemavathi9892 หลายเดือนก่อน +2

    Good evening

  • @daydreamer4905
    @daydreamer4905 หลายเดือนก่อน +4

    Its strategie of china and pak proxies..

  • @ramachandra9646
    @ramachandra9646 หลายเดือนก่อน +5

    Guru bangladesh pm kuda india ge bandidare 😭 avar janru saha illegal agi bartavre namma deshake olle sudhi alla idu border protection madlebeku

    • @bmanjui20
      @bmanjui20 หลายเดือนก่อน +1

      ನಿಮ್ಮ ಮಾತು keli nange ಹೆಮ್ಮೆ ಆಯ್ತು.

  • @irshadmangalore2412
    @irshadmangalore2412 หลายเดือนก่อน +10

    Is this lesson for india….

    • @gayathrishekar4250
      @gayathrishekar4250 หลายเดือนก่อน +1

      Ayogyarige lesson , deshabhimani bharathirigzlla

  • @swathisureshswathisuresh3017
    @swathisureshswathisuresh3017 หลายเดือนก่อน +2

    Sir NC information ❤

  • @veereshkichha3484
    @veereshkichha3484 หลายเดือนก่อน +5

    Sir karson das mujli bagge video madi

  • @ManjulaHiremath-kv9kl
    @ManjulaHiremath-kv9kl หลายเดือนก่อน

    Jana yacchattukollabeku.namma deshada prajegalu upyukta mahiti sir tq 🙏

  • @ChanduChandu-yc2gl
    @ChanduChandu-yc2gl หลายเดือนก่อน +5

    Namma indea kuda safe alla sir ,namage hindhu galege
    Yavadaru bhere sthala unta wordla e

  • @KK-mc8mk
    @KK-mc8mk หลายเดือนก่อน

    Thank you amar sir. Tumba neat agi explain madtira.

  • @user-us2gt6pj3w
    @user-us2gt6pj3w หลายเดือนก่อน +4

    Mamathalannu achekalsi😅

  • @user-sb9io5ui1h
    @user-sb9io5ui1h หลายเดือนก่อน

    Very sensible news coverage sir ji👍But it’s a tough time for the normal citizens of this country and it would take too long time to heal the situation 😮

  • @guruprasad8057
    @guruprasad8057 หลายเดือนก่อน

    Superb Mr Amar Prasad. What a great combination of news content,analysis and clarity in your presentation. You deserve to be commended Sir.

  • @mahadevappam5325
    @mahadevappam5325 หลายเดือนก่อน +1

    ಇದೇ ರೀತಿ ಆಡಳಿತ ಮಾಡಿದರೆ. ನಮ್ಮ ದೇಶಕ್ಕೂ ಇದೇ ಗತಿ ಬರಲಿದೆ ,

  • @ps-kd6zz
    @ps-kd6zz หลายเดือนก่อน

    Thanks for updates. Hopefully Sheik Haseenaji is safe

  • @drsarswathgr895
    @drsarswathgr895 หลายเดือนก่อน

    Tq sir❤❤❤

  • @SusheelVgruwery
    @SusheelVgruwery หลายเดือนก่อน +1

    Very important information

  • @mobakg
    @mobakg หลายเดือนก่อน +11

    ಪರಾರಿ 😂😂😂😂

  • @DivinSomaiah-wp9ug
    @DivinSomaiah-wp9ug หลายเดือนก่อน +4

    In Bangladesh remove reservation
    In india increase reservation

  • @BasuK-cb5pm
    @BasuK-cb5pm หลายเดือนก่อน

    Power Of Students. 🎉🎉

  • @rasheedmadani8854
    @rasheedmadani8854 หลายเดือนก่อน +2

    ಸರ್ವಾಧಿಕಾರ ಮಾಡಿದರೆ ಇದೆ ಗತಿ 😂 ಜನರು ದಂಗೆ ಎದ್ದರೆ ಯಾವ ಪ್ರಧಾನಿ ಯೂ ಲೆಕ್ಕಾನೆ😂

    • @wohtoalbela
      @wohtoalbela หลายเดือนก่อน

      1000☑️

  • @jaihindurashtra5441
    @jaihindurashtra5441 หลายเดือนก่อน +22

    ಅಮರ್ ಪ್ರಸಾದ್ ಸರ್ ನೋಡಿ ಶೆಖ ಹಸಿನಾ ದೇಹಲಿಗೆ ಬಂದಿಳಿದಿದ್ದಾರೆ ಸ್ವಲ್ಪ ಕಾಲ ಇಲ್ಲೆ ಇದ್ದು ನಂತರ ಲಂಡನ್ಗೊ ಬೆರೆ ದೇಶಕ್ಕೋ ಹೊಗಲಿದ್ದಾರೆ ಅದರಲಿ
    ಕಶ್ಮಿರದಲ್ಲಿ 1992 ರಲ್ಲಿ ಅಲ್ಲಿಯ ಸಿಎಂ ಆಗಿದ್ದ ಫಾರುಖ ಅಬ್ದೊಲ್ಲಾ ರಾಜಿಮೆ ಕೊಟ್ಟು ನಡೆದ ಮೇಲೆ ಸಾವಿರಾರು ಹಿಂದುಗಳ ಮಾರಣ ಹೊಮ ಆಗಿತ್ತು ಇಗ ಬಾಂಗ್ಲಾದಲ್ಲೂ ಅದೆ ನಡೆಐತ್ತಿದೆ ಅಲ್ಲಿಯ ಕಟ್ಟರ್ ಇಸ್ಲಾಂ ಜನ ಹಿಂದುಗಳನ್ನ ಕೊಲೆ ಮಾಡುತ್ತಿಧ್ದಾರೆ ಕೆಲ ಕೊಟಿ ಕೊಟಿ ಹಿಂದುಗಳು ಪ. ಬಂಗಾಳಕ್ಕೆ ಪಯಣ ಬೇಳಸಿದ್ದಾರೆ ನಮ್ಮ ದೇಶದಲ್ಲಿ ಅಂತಹ ಘಟನೆಗಳು ನಡೆಯದಂತೆ ಸೈನ್ಯವನ್ನ ಪ. ಬಂಗಾಳದ. ಗಡಿಯಲ್ಲಿ ನೇಮಿಸಿದ್ದಾರೆ ನಮ್ಮಲ್ಲಿ ಹಾಗೆದ್ದೂ ಹಿಂಸಾಚಾರ ವಾದ್ರೆ ಈ ಬಾರಿ ಇಲ್ಲಿರುವ ಮುಸ್ಲಿಮರೆಲ್ಲಾ ಬಾಂಗ್ಲಾಗೆ ಓಡಿ ಹೊದರೂ ಅಚ್ಚರಿ ಏನಿಲ್ಲಾ ಹಿಂದುಗಳೆ ನಿಮ್ಮ ಕ್ಷೆತ್ರಗಳನ್ನ ಕಾಪಾಡಿ ಹಿಂದೂಗಳನ್ನ ರಕ್ಷಿಸೋಣ ಜೈ ಹಿಂದ 👍🙏👍

    • @SadanandaSadananda-rm3jp
      @SadanandaSadananda-rm3jp หลายเดือนก่อน +2

      ಹಾಗೇನಾದರೂ ಆದರೆ ಜನಸಂಖ್ಯಾ ವಿನಿಮಯ ಮಾಡಿಕೊಳ್ಳಬೇಕು.

  • @pradeepkumarpk4664
    @pradeepkumarpk4664 หลายเดือนก่อน

    Yes

  • @RRR........721
    @RRR........721 หลายเดือนก่อน

    ಹಿಂದಿನ ಘಟನೆ ಜೊತೆಗೆ ಈವತ್ತಿನ ರಾಜಕೀಯ ಪರಸ್ಥಿತಿ ಬಗ್ಗೆ ಹೇಳಿ

  • @mridulashetty5122
    @mridulashetty5122 หลายเดือนก่อน

    Estu chennagi namage Bagladesha mattu namma dhesada gadi pradesawnnu viwarisiddiri Thumbaa thanks Prasadaware ❤🙏👌

  • @user-it5bb4sz1f
    @user-it5bb4sz1f หลายเดือนก่อน +1

    ❤️

  • @bmanjui20
    @bmanjui20 หลายเดือนก่อน +2

    What is reason...sir.
    Its same like shrilanka...

  • @prashanthduggatti5884
    @prashanthduggatti5884 หลายเดือนก่อน +1

    You added two videos in this news 8:42 here is second video

  • @user-nb4jc4cq4h
    @user-nb4jc4cq4h หลายเดือนก่อน

    Tq

  • @Mbjkdva
    @Mbjkdva หลายเดือนก่อน +1

    🔴

  • @vishwanathk9265
    @vishwanathk9265 หลายเดือนก่อน +1

    Ife we given the free freebies to the public it's will going to happen like this

  • @vidyakanmus924
    @vidyakanmus924 หลายเดือนก่อน +1

    If Modi and BJP is not in power in India, India also will in the same situation, only Modi and BjP can keep India safe and Strong

  • @SARADAR-j8w
    @SARADAR-j8w หลายเดือนก่อน +3

    😢😢

  • @sudeep.k.ssudeep.k.s9560
    @sudeep.k.ssudeep.k.s9560 หลายเดือนก่อน

    Good information 💯

  • @rajdhanidairyfarm4261
    @rajdhanidairyfarm4261 หลายเดือนก่อน +8

    Muslim brothers shanthi dutaru😂😂😂😂

  • @madhupyramid
    @madhupyramid หลายเดือนก่อน +2

    Bad day😮

    • @mohanrajkr6899
      @mohanrajkr6899 หลายเดือนก่อน +1

      😆😆ಗುಡ್ day

  • @ChandanM7890
    @ChandanM7890 หลายเดือนก่อน +3

    Who will protect the nation if prime minister escape ?
    India dallu mundhe eege adre en madodhu ?
    Hindugala rakshane yaaru madthare?

  • @user-rg8li6ud3h
    @user-rg8li6ud3h หลายเดือนก่อน

  • @Puttaraj1
    @Puttaraj1 หลายเดือนก่อน

    Go ahead

  • @ramjangnadaf4139
    @ramjangnadaf4139 หลายเดือนก่อน

    Super

  • @Praneshcomedyx88
    @Praneshcomedyx88 หลายเดือนก่อน +4

    ಇದು ಚೀನಾದ ಆಟ

  • @KASinformation
    @KASinformation หลายเดือนก่อน +2

    Ogiri ond 💣😅😅

  • @MadhuMala-qb8hx
    @MadhuMala-qb8hx 27 วันที่ผ่านมา

    ಎಷ್ಟು ಆಸ್ತಿ ನಷ್ಟ😢...

  • @raghavendrat.g.6458
    @raghavendrat.g.6458 หลายเดือนก่อน

    know come to know which power work behind election in west Bengal

  • @user-dk3dy9my1o
    @user-dk3dy9my1o หลายเดือนก่อน +2

    Namm desha dalu ede mesalati samsye ede yakndare vidyavanta regu kelsa sigodila matu mesalati erova riga kelsa sigtida

    • @manju54054
      @manju54054 หลายเดือนก่อน

      Swami buddivanta nammali meesalthi bere idey, nammali jatigalu jasti sumne gotilde matadbeda

  • @irannakambar4889
    @irannakambar4889 หลายเดือนก่อน

    👌💪🥰

  • @Kk77701
    @Kk77701 หลายเดือนก่อน +3

    Pure Democracy Delivered By USA

  • @santhoshkotian1895
    @santhoshkotian1895 หลายเดือนก่อน

    🙏🙏🙏🙏

  • @nagegowda4047
    @nagegowda4047 หลายเดือนก่อน

    ನಮ್ಮ ದೇಶದ ಸ್ಥಿತಿ ಹೀಗೆ ಆಗಬಹುದು.

  • @nageshshet398
    @nageshshet398 หลายเดือนก่อน +1

    Namma karanatakad obb ministrarige banglage kalikodabeku... Mat matigu bangla abivarddi hondide endu baratakke holista iddaru....

  • @rameshnaik-7202
    @rameshnaik-7202 หลายเดือนก่อน +1

    Waqf board bage video madi sir

  • @heyhiiiiiii3630
    @heyhiiiiiii3630 หลายเดือนก่อน +4

    Bangladesh is top in global peace index 😂😂

    • @bindus2486
      @bindus2486 หลายเดือนก่อน

      😂😮

  • @NRM1811
    @NRM1811 หลายเดือนก่อน +1

    Who is funding this? America or China??

  • @anandaananda6440
    @anandaananda6440 หลายเดือนก่อน +1

    😮😮😮😮😮

  • @SreekanthKanth-uz5su
    @SreekanthKanth-uz5su หลายเดือนก่อน +1

    Bangaladesh

  • @nandinisandal5508
    @nandinisandal5508 หลายเดือนก่อน

    ಬಾಂಗ್ಲಾ