Story Of Indian Airlines IC 814 Hijack, Netflix, Masth Magaa, Afghanistan, Kabul, USA | Amar Prasad

แชร์
ฝัง
  • เผยแพร่เมื่อ 11 ม.ค. 2025

ความคิดเห็น • 908

  • @ajjaiahsm9649
    @ajjaiahsm9649 3 ปีที่แล้ว +56

    ಒಂದು ಚರನಚಿತ್ರ ಮಾಡಿದ್ದರು.... ಇಷ್ಟು ಚನ್ನಾಗಿ ಅರ್ಥ ಮಾಡಿಕೊಳ್ಳೋಕೆ ಅಗತಿರಲಿಲ್ಲ 👌👌👌

  • @laxmins8789
    @laxmins8789 3 ปีที่แล้ว +186

    ಪ್ರತಿಯೊಂದು ಸನ್ನಿವೇಶವನ್ನು ಕಣ್ಣುಮುಂದೆ ಬಂದಾಗಿತ್ತು ಧನ್ಯವಾದಗಳು ಸರ್ 🙏🏾

  • @nikhilshetty5944
    @nikhilshetty5944 3 ปีที่แล้ว +88

    Nobody explained this incident like dis before.. best channel ever.. Dhanyavada

  • @ishunaik4466
    @ishunaik4466 3 ปีที่แล้ว +18

    ಅದ್ಭುತವಾದ ವಿವರಣೆ ... 1ಸಿನಿಮಾ ನೋಡಿದ ಅದಕ್ಕಿಂತಲೂ ಹೆಚ್ಚಾಗಿ ಕ್ಯೂರಿಯಾಸಿಟಿ ಇತ್ತು ..ಧನ್ಯವಾದಗಳು ಅಮರ್ ಸರ್ ..🙏🙏🙏

  • @Bharatchawan8008
    @Bharatchawan8008 3 ปีที่แล้ว +177

    ಅದ್ಬುತ ವಿವರಣೆ🙏🙏
    ಆ ಸನ್ನಿವೇಷಗಳು ಕಣ್ಮುಂದೆ ಬಂದಂತೆ ಇತ್ತು😊
    ಜೈ ಹಿಂದ್

  • @neenu1674
    @neenu1674 3 ปีที่แล้ว +420

    ಕನ್ನಡದಲ್ಲಿ ಇದು ಒಂದೇ ಉತ್ತಮ ನ್ಯೂಸ್ ಚಾನೆಲ್ ❤️ಅದ್ಬುತ ನಿರೂಪಣೆ 👏

  • @Monica-se3ot
    @Monica-se3ot 3 ปีที่แล้ว +23

    ನಿಮ್ಮ ಆಂಕರಿಂಗ್ ಶೈಲಿ ಮತ್ತು ಜ್ಞಾನ ಭಂಡಾರಕ್ಕೆ ನನ್ನ ಬಿಗ್ ಸಲ್ಯೂಟ್ 👌

  • @kallappamunavalli1418
    @kallappamunavalli1418 3 ปีที่แล้ว +20

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ವಿಡಿಯೋ...! ಮಸ್ತ್ 😎 ಆಗಿನ ಸಂದರ್ಭದಲ್ಲಿ ಸುರಕ್ಷಿತ ಕ್ರಮಗಳ ವೈಪಲ್ಯ ಮತ್ತು ನಿರ್ಲಕ್ಷ್ಯತೆಯೇ ಈ ಕಹಿ ಘಟನೆಗೆ ಕಾರಣ ಅಂತಾ ನನ್ನ ಅನಿಸಿಕೆ..!!

  • @pgk6253
    @pgk6253 3 ปีที่แล้ว +105

    ಧನ್ಯವಾದಗಳು, ಅಕ್ಷರಮಾಂತ್ರಿಕ ಗುರುಗಳೇ 🙏🙏

  • @nagarajga7781
    @nagarajga7781 3 ปีที่แล้ว +38

    ಸಾಕಷ್ಟು ವಿಚಾರ ಗೊತ್ತಿತ್ತು, ಆದರೆ ನೀವು ಭಹಳ ವಿಸ್ತಾರವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು

  • @viralfootball1339
    @viralfootball1339 3 ปีที่แล้ว +71

    Your episodes are fantastic and its best center for gaining knowledge

  • @VhsakarP9596
    @VhsakarP9596 3 ปีที่แล้ว +1

    ತುಂಬಾ ಇಷ್ಟ ಆಯ್ತು ನಿಮ್ಮ್ ನಿರೂಪಣೆ ಅದ್ಬುತವಾಗಿ ಕನ್ನಡದ ಉಚ್ಚಾರಣೆ ಮಾಡಲಾಗಿದ್ದು ನನ್ನ ನಮನಗಳು ನಿಮಗೆ 👌👌🎉🎉

  • @shrinathguttedar8877
    @shrinathguttedar8877 3 ปีที่แล้ว +24

    ನಿಮ್ಮ ಎಲ್ಲಾ ನ್ಯೂಸ್ ಗಳ ವಿವರಣೆ ಸರಳ ಹಾಗೂ ಚೆನ್ನಾಗಿ ತಿಳಿಯುವಂತೆ ಹೇಳ್ತೀರಾ ಸರ್ . ಸೂಪರ್ ಸರ್ 👌👌

  • @user-se7jm6uc5l
    @user-se7jm6uc5l 3 ปีที่แล้ว +2

    ತುಂಬಾ ಆಸಕ್ತಿದಾಯಕವಾದ ಮತ್ತು ತಿಳಿದುಕೊಳ್ಳುವ ಅವಶ್ಯಕತೆಯಿದ್ದ ವಿಷಯವನ್ನು ಎಲ್ಲಿಯೂ ಕೇಳಿರದ ಸಂಪೂರ್ಣ ಮಾಹಿತಿಯೊಂದಿಗೆ ಬಹಳ ಸ್ವಾರಸ್ಯಕರವಾಗಿ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.. ನಿಮ್ಮ ವಿಡಿಯೋಗಳನ್ನು ನೋಡುವುದರಲ್ಲಿ ಒಂದು ರೀತಿಯ ಸಾರ್ಥಕತೆಯಿರುತ್ತದೆ! ದಯವಿಟ್ಟು ಇದನ್ನು ಹೀಗೇ ಮುಂದುವರೆಸಿಕೊಂಡು ಹೋಗಿ.

  • @jayashreerachannavar2438
    @jayashreerachannavar2438 3 ปีที่แล้ว +7

    Yalla kannamunde bandu hoda Hage tumba ಅದ್ಭುತವಾಗಿ ವಿವರಣೆ ನೀಡಿದ್ದಕೆ ಧನ್ಯವಾದಗಳು ಸರ್.

  • @mahadevkashid9171
    @mahadevkashid9171 3 ปีที่แล้ว +20

    ಸಂಪೂರ್ಣ, ತೃಪ್ತಿಕರವಾದ ಮಾಹಿತಿ ನೀಡಿದ್ದೀರಿ ಸರ್. ಧನ್ಯವಾದಗಳು

  • @ಸಿದ್ದುಜೇವರ್ಗಿ
    @ಸಿದ್ದುಜೇವರ್ಗಿ 3 ปีที่แล้ว +4

    ಈ ವಿಷಯ ಕೇಳಿ ಮನಸಿಗೆ ತುಂಬಾ ನೋವು ಆಯಿತು😔 , Thanks ಮಾಹಿತಿ ನೀಡಿದ್ದಕ್ಕೆ.ಇದರಿಂದ ತುಂಬಾ ವಿಷಯ ತಿಳೀತು.

  • @VinayKumar-ku5qu
    @VinayKumar-ku5qu 3 ปีที่แล้ว +42

    ಮನ ಮುಟ್ಟುವ ಹಾಗೆ ವಿಶ್ಲೇಷಣೆ ಮಾಡಿದ್ದಿರೀ ಅಮರ್ ಪ್ರಸಾದ್ ಧನ್ಯವಾದಗಳು👌👌👌

  • @nageshn2197
    @nageshn2197 3 ปีที่แล้ว +4

    ಅಲ್ಲರೀ ಅಮರ್ಪ್ರಸಾದ್ ಹೌರೆ ಏನ್ರಿ ನಿಮ್ಮ ನಿರೂಪಣೆ.... ವಾರೇವಹ್..... super..... masth ಮಗ team data collection ನಿಜಕ್ಕೂ super....

  • @krishnan1118
    @krishnan1118 3 ปีที่แล้ว +2

    ಏನ್ ನಿರೂಪಣೆ ಮಾಡುತೀರಾ ನೀವು ಅದ್ಭುತವಾಗಿ ನಿರೂಪಣೆ ನೀಡುತ್ತಾಇದ್ದೀರಾ ಸೂಪರ್ ಅಮರ್ ಪ್ರಸಾದ್ ಅವರೇ

  • @ygowdru415
    @ygowdru415 3 ปีที่แล้ว +19

    ಅಬ್ಬಾ ಎಂಥ ದುರಂತ ಮೈ ಜುಮ್ ಎನ್ನುತೆ 🔥🇮🇳

  • @suresha9199
    @suresha9199 3 ปีที่แล้ว +2

    ತುಂಬಾ ದೊಡ್ಡ ಧನ್ಯವಾದಗಳು ಸರ್ ಮೂವಿ ನೋಡಿದ್ದರೆ ತಿಳಿದಿತ್ತು ಇಲ್ಲೋ ಗೊತ್ತಿಲ್ಲ ಬಟ್ ನಿಮ್ಮ ವಿಡಿಯೋ ನೋಡಿದ ಮೇಲೆ ಎಲ್ಲ ಕಣ್ಣುಮುಂದೆ ಬಂದಹಾಗೆ ಆಯಿತು ಹೃತ್ಪೂರ್ವಕ ಧನ್ಯವಾದಗಳು ಸರ್ ನೀವು ಮತ್ತು ನಿಮ್ಮ ಮಸ್ತ್ ಮಗ ಚಾನೆಲ್ ಒಳ್ಳೆದಾಗಲಿ ಹೀಗೆ ಹೊಸಹೊಸ ಪ್ರಯತ್ನಗಳನ್ನು ಮಾಡುತ್ತಾ ಇದೆ

  • @Space_Walker415
    @Space_Walker415 3 ปีที่แล้ว +16

    Movie thara thrilling agi heltira crazy man..😆👌🔥

  • @puneethgowda7883
    @puneethgowda7883 3 ปีที่แล้ว +2

    ನಿಮ್ಮ ವಿಶ್ಲೇಷಣೆ ಅಂತೂ ತುಂಬಾ ಅದ್ಭುತವಾಗಿತ್ತು ಅಮರ್ sir ನಿಮ್ಮ ವೀಡಿಯೋಸ್ ಗಳೂ 1Hour ಗಿಂತ ಜಾಸ್ತಿ ಇದ್ರು ಸಹ ನೋಡುವ ಅನ್ನಿಸುತ್ತದೆ

  • @vinayakbalaraddi404
    @vinayakbalaraddi404 3 ปีที่แล้ว +15

    Earlier I use to watch a movie like this now shifted to masth magaa
    What a explanation sir u r really a knowledge bank

  • @amruthaadarsh
    @amruthaadarsh 4 หลายเดือนก่อน

    ನಿಮ್ಮ ನಿರೂಪಣೆ ಅತ್ಯದ್ಭುತ... ವಿಷಯ ವಿವರಣೆ ಎಲ್ಲವೂ ಆಕರ್ಷಕ.... ಆದರೆ ಉಗ್ರರ ಹೆಸರಿಗೆ ಬಹುವಚನ ಕೊಡುವ (ಇವರು ಹೀಗೆ ಮಾಡಿದ್ದಾರೆ ಎನ್ನುವಲ್ಲಿ )ಯಾವುದೇ ಅವಶ್ಯಕತೆ ಗಳು ಇರುವುದಿಲ್ಲ ಎಂದು ಭಾವಿಸುತ್ತೇನೆ...

  • @sameerjoshi7668
    @sameerjoshi7668 3 ปีที่แล้ว +11

    Best independent news channel in Karnataka

  • @Seetha.sSwaminathan
    @Seetha.sSwaminathan 4 หลายเดือนก่อน

    ವಿವರಣೆ ಅದ್ಭುತವಾಗಿತ್ತು ನಿಮಗೆ ಧನ್ಯವಾದಗಳು ಸರ್

  • @ganeshramanna7438
    @ganeshramanna7438 3 ปีที่แล้ว +3

    ಅದ್ಬುತ ನಿರೂಪಣೆ... good skills

  • @bharamupujari7026
    @bharamupujari7026 3 ปีที่แล้ว +2

    ಕಣ್ ಮುಂದೆ ಕಟ್ಟಿದ ಹಾಗೆ ವಿವರಿಸಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು sir

  • @harishnaik66
    @harishnaik66 3 ปีที่แล้ว +3

    Super 💯👏👌💪💯 ಐ ಲೈಕ್ ಇಟ್ ಐ ಲೈಕ್ ಇಟ್ ಐ ಲೈಕ್ ಇಟ್ 🇮🇳🇮🇳🇮🇳👏 ಜೈ ಹಿಂದ್

  • @anilkumargowda8827
    @anilkumargowda8827 3 ปีที่แล้ว +1

    ಇಷ್ಟೊಂದು ವಿಷಯ ಇದೆ ಅಂತ ನನಗೆ ಗೊತ್ತಿರಲಿಲ್ಲ.. ಧನ್ಯವಾದಗಳು ಸರ್ ನಮಗೆ ಈ ವಿಷಯ ತಿಳಿಸಿದ್ದು... ನಿಮ್ಮಲ್ಲಿ ಒಂದು ವಿನಂತಿ ಎಲ್ಲಾ ಭಾಷೇಲೂ ನಿಮ್ಮ ಚಾನಲ್ ಬರಲಿ ಎಂದು ನಾವು ಕೇಳಿಕೊಳ್ಳುತ್ತಿದ್ದೇನೆ ..

  • @ಗಾನಲಹರಿಮೇಲೊಡಿಯಸ್.ಧಾರವಾಡ

    ಕೆಲವು ವರ್ಷಗಳ ನಂತರ ಕಲಿಕೆಯ ಕೂಣೆಯಲ್ಲಿ ಪಾಠ ಕೇಳಿದ ಹಾಗೆ ಅನುಭವ ಆಯ್ತು ಸರ್ ಧನ್ಯವಾದಗಳು ಸರ್

  • @subramanyachikkankod3917
    @subramanyachikkankod3917 3 ปีที่แล้ว

    ತುಂಬಾ ಅದ್ಭುತ ವಿಶ್ಲೇಷಣಾತ್ಮಕ ವಿವರಣೆ..... ಅಂದಿನ ದ್ರಶ್ಯ ಕಣ್ಣಿಗೆ ಕಟ್ಟುವಂತೆ ಇತ್ತು....ಇಡೀ ದೇಶದ ನಾಗರಿಕರು, ಆಡಳಿತ ವ್ಯವಸ್ಥೆ ಇಂತಹ ಘಟನೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು....

  • @suhasbv2975
    @suhasbv2975 3 ปีที่แล้ว +56

    Your explanation is clearer than watching a movie. We are lucky to have your channel in Kannada. Please make more videos like this.

  • @boodeppapoojari6686
    @boodeppapoojari6686 3 ปีที่แล้ว +2

    ಧನ್ಯವಾದಗಳು ಸರ್ ನಿಮ್ಮಾ ಕಥೆ ರೋಚಕ ಹಾಗೂ ಕೂತೂಹಲದಿಂದ ಕೂಡಿದೆ ಆ ವಿಮಾನ ವಿಷಯವನ್ನು ನಾವು ಒಂದು ಸಿನೆಮಾ ನೋಡಿದಂತಾಯಿತು ಸರ್

  • @skvlogs8863
    @skvlogs8863 3 ปีที่แล้ว +3

    ನಿಮ್ಮ ಅದ್ಬುತ ಜ್ಞಾನ ಬಂಡಾರಕ್ಕೆ ನನ್ನದೊಂದು ಸಲಾಮ್ 🌹🙏❤️🌹🌹🙏🙏

  • @shreyaspoojary5112
    @shreyaspoojary5112 3 ปีที่แล้ว +4

    ಅದ್ಭುತ ನಿರೂಪಣೆ... 🙏

  • @aprameyat9223
    @aprameyat9223 3 ปีที่แล้ว +30

    Best news channel ever. 🙏

  • @sharpshooter3033
    @sharpshooter3033 3 ปีที่แล้ว +26

    I realised that it is impossible to get a like❤ from Amar Prasad and masth maga channel

    • @vinodvinnu96
      @vinodvinnu96 3 ปีที่แล้ว +2

      And finely u succeeded got ❤️frm MM team 😁😁

    • @girishd5075
      @girishd5075 3 ปีที่แล้ว +1

      Got a ❤️ from MM 👌👌👌
      I am a fan of this channel, honest attempt to delivering info to us without wasting time or dragging 👍

    • @spoorthikr
      @spoorthikr 3 ปีที่แล้ว +3

      Impossible na possible madode mast maga channel na dhorane!! Super

  • @karthikdonthy9463
    @karthikdonthy9463 3 ปีที่แล้ว +14

    I could picturise the story/scenes from your words, you are a true genius in story telling 👍

  • @kingbunt4742
    @kingbunt4742 3 ปีที่แล้ว

    ತುಂಬಾ ಚೆನ್ನಾಗಿ ವಿವರಣೆ ತುಂಬಾ ಸರಳವಾಗಿ ಹೇಳಿದ್ದೀರಿ ನಿಮ್ಮ ವಾರ್ತಾ ಪ್ರಸಾರ ಕೂಡ ಚೆನ್ನಾಗಿರುತ್ತೆ ಧನ್ಯವಾದಗಳು ಅಮರ್ ಪ್ರಸಾದ್

  • @deepakshetty9875
    @deepakshetty9875 3 ปีที่แล้ว +40

    Much much better than bloody other news channels 🔥

    • @chikkannamala9645
      @chikkannamala9645 3 ปีที่แล้ว +1

      ಎಷ್ಟೊಂದು ತಿಳುವಳಿಕೆ ಉಳ್ಳವರು ಆಗಿದ್ದೀರಾ ರಿಯಲಿ ಗ್ರೇಟ್ ನ್ಯೂಸ್ ರಿಪೋರ್ಟರ್ ಥ್ಯಾಂಕ್ಯೂ ಅಮರ್ ಪ್ರಸಾದ್

  • @ShashiKumar-lp1gq
    @ShashiKumar-lp1gq 3 ปีที่แล้ว

    ಅದ್ಬುತವಾಗಿ ವರ್ಣಿಸಿದ್ದೀರಿ
    ನಮ್ಮ ಅಂದಿನ ಭದ್ರತಾವ್ಯವಸ್ಥೆಗೆ ಹಿಡಿದ ಕೈಗನ್ನಡಿ

  • @shilpanaik9120
    @shilpanaik9120 3 ปีที่แล้ว +3

    What an information sir, very good.
    Ide thara innu hechhu videos barli 🙏

  • @krishnabangalore8306
    @krishnabangalore8306 3 ปีที่แล้ว

    ಬಹಳ ಅಚ್ಚುಕಟ್ಟಾಗಿ ಮತ್ತು ಸ್ಪಷ್ಟ ಕನ್ನಡ ಹಾಗೆ ನಡೆದ ಸಂದರ್ಭ ವೇಳೆ ಎಲ್ಲವು ಅದ್ಬುತವಾಗಿ ನಿರೂಪಣೆ ಮಾಡಿದ್ದೀರಿ ಸಾರ್ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು
    ಹೀಗೆ ನಿಮ್ಮ್ ಸೇವೆ ನಿರಂತರವಾಗಿ ಮಾಡಲು ಶಕ್ತಿ ಹುಮ್ಮಸ್ಸು ಮತ್ತು ಯಶಸ್ಸು ನಿಮ್ಮದಾಗಲಿ
    ಮತ್ತೋಮ್ಮೆ ಧನ್ಯವಾದಗಳು

  • @rajeshthimmaiah4641
    @rajeshthimmaiah4641 3 ปีที่แล้ว +3

    Sooper bro thanks for the information God bless you
    Love from COORG

  • @ambreshmadiwalar2129
    @ambreshmadiwalar2129 3 ปีที่แล้ว

    ಸರ್ ಧನ್ಯವಾದಗಳು ಇಂತಹ ದುಷ್ಟ ಸಂಗತಿ ಯನ್ನು ತಿಳಿಸಿದಕ್ಕೆ..... ನಿಮ್ಮ ಮಾಹಿತಿ ತುಂಬಾ ವಿಶೇಷವಾಗಿದೆ ಸೂಪರ್

  • @drbrofans905
    @drbrofans905 3 ปีที่แล้ว +3

    Sir ನಮಗೇ ಇಂತಹ ವಿಷಯಗಳ ಲ್ಲೀ ಅತೀಅತೀ ಹೆಚ್ಚು ಇಂಟ್ರೆಸ್ಟ್ ಇದೆ tq so much 🥰🥰❤️❤️🔥🔥🔥 🥰 ❤️❤️❤️❤️❤️❤️🥰 name ❤️❤️❤️❤️❤️❤️❤️❤️❤️🔥🔥🔥🔥🔥🎉🎉🔥🔥🔥🔥🔥🔥🔥🔥🔥🔥🔥🔥🔥🔥❤️❤️❤️❤️❤️❤️❤️❤️🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉❤️🔥❤️❤️❤️

  • @sureshll72
    @sureshll72 3 ปีที่แล้ว +1

    👍🙏🏻 ಧನ್ಯವಾದಗಳು ಅಮರ್ ಪ್ರಸಾದ ರವರಿಗೆ.

  • @vardhanarasu5284
    @vardhanarasu5284 3 ปีที่แล้ว +6

    Good news. Worth of spending 30+ minutes

  • @krystalplants
    @krystalplants 3 ปีที่แล้ว +1

    ಅತ್ಯುತ್ತಮ ವಿವರಣೆಗೆ ಧನ್ಯವಾದಗಳು. Taking right decisions at required times is vital.

  • @user-yz3sf8yg9k
    @user-yz3sf8yg9k 3 ปีที่แล้ว +12

    Amar prasad this what we needed in journalism. Not trp craps like other news channels do. thanks a 🙏🏻

  • @nikhilkappadi159
    @nikhilkappadi159 3 ปีที่แล้ว +2

    Wow Great . Hats off to to Amar Prasad what a narration it was. ಧನ್ಯನದೆ ಗುರುಗಳೇ🙌🙏

  • @harshitha7923
    @harshitha7923 3 ปีที่แล้ว +3

    E tara nu news elbahudu ... Tumba usefull agide... Tqqq sir...
    Way of explaining is very good. Daily nim news yalla tappade nodtini

  • @manjunatha3609
    @manjunatha3609 3 ปีที่แล้ว

    🙏🙏🙏 ತುಂಬಾ ಧನ್ಯವಾದಗಳು ಸರ್ ಇದರ ಬಗ್ಗೆಯೂ ಪರಿಪೂರ್ಣ ಜ್ಞಾನೋದಯವಾಯಿತು ಸರ್

  • @manoharmg3972
    @manoharmg3972 3 ปีที่แล้ว +3

    Wow Shopper Naave Vimanadalli Eddage Aytu Astu Channagittu Explain😘👌👌👌

  • @parvathamma1
    @parvathamma1 3 ปีที่แล้ว +1

    Super explanation. Dhanyavadagalu!

  • @gangadhar1163
    @gangadhar1163 3 ปีที่แล้ว +6

    Amar sir hatsoff sir u and team really. Great effort Amazing story.

  • @vinayakvinay647
    @vinayakvinay647 3 ปีที่แล้ว

    En guru nivuu. Super awesome.
    Ondh Full movie ne 🎥 nodidh feel aythu

  • @TheAnand51
    @TheAnand51 3 ปีที่แล้ว +4

    Excellent Information, Just love the way you explain.

  • @manjunathprakash8723
    @manjunathprakash8723 ปีที่แล้ว

    Superrrrrrrrr so nice video Anna ನಿಮ್ಮ ನ್ಯೂಸ್ ಚಾನೆಲ್ I like you

  • @geethalokesh5998
    @geethalokesh5998 3 ปีที่แล้ว +6

    Very good information about hijacked plane
    That time Mr.A R GANASHYM IFS did a lot of conversation with hijackers in kandhahar, you didn't mention his name, he is kannadiga, thanks Amar Prasad for all information

  • @MaheshMayu1989
    @MaheshMayu1989 3 ปีที่แล้ว

    ತಮ್ಮ ಈ ದ್ವನಿ ಮತ್ತು ನಿಮ್ಮ ವಿವರವಾದ ಇಂತಹ ಅದ್ಭುತ ಮಾಹಿತಿಗಳನ್ನು ಯಾವಾಗಲೂ ಬಯಸುತ್ತವೆ

  • @veenah6682
    @veenah6682 3 ปีที่แล้ว +3

    Wow... Amazing news😍 thank u sir....

  • @raviimichanahanalli6844
    @raviimichanahanalli6844 3 ปีที่แล้ว

    ಕಣ್ಣಿಗೆ ಕಟ್ಟಿದ ಹಾಗೆ ವಿವರಿಸಿದ್ದೀರಿ ಬ್ರದರ್. ತುಂಬಾ ಧನ್ಯವಾದಗಳು

  • @basavaraj5805
    @basavaraj5805 3 ปีที่แล้ว +3

    ಧನ್ಯವಾದಗಳು ಸರ್,,ಆದರೆ ಪ್ರಯಾಣಿಕರ ಪರಿಶೀಲನೆ ಇರುತ್ತೆ ಅಲ್ವಾ.. ಹೇಗೆ ಉಗ್ರಗಾಮಿಗಳು ವಿಮಾನದ ಒಳಗೆ ಹೋದ್ರು ಅನ್ನೋದೇ ರಹಸ್ಯವಗೆ ಉಳಿಯಿತು ನೋಡಿ ಸರ್..

    • @chetan9695
      @chetan9695 3 ปีที่แล้ว +1

      Yes ur right, I think Nepal also involved..

    • @OwpA786
      @OwpA786 4 วันที่ผ่านมา

      davood ibrahim infrmed to nepal gvrmnt that not to check those 5 terrorists…

  • @rajeevmithra3653
    @rajeevmithra3653 2 ปีที่แล้ว

    ವಿವರಣೆ ಬಹಳ ಚೆನ್ನಾಗಿತ್ತು.

  • @reshmaacharya5724
    @reshmaacharya5724 3 ปีที่แล้ว +4

    Very very excellent and useful report...thank you for brief and clear explanation.

  • @vishnuhosakatta2184
    @vishnuhosakatta2184 ปีที่แล้ว

    ಅಧ್ಬುತವಾದ ವಿವರಣೆ. ಧನ್ಯವಾದಗಳು 🙏🙏

  • @shankarshankar5351
    @shankarshankar5351 3 ปีที่แล้ว +3

    Supper mahiti sir

  • @umeshbawage9519
    @umeshbawage9519 3 ปีที่แล้ว

    Dhanyawad amar prasad

  • @dishdiya760
    @dishdiya760 3 ปีที่แล้ว +3

    Super narration sir...

  • @ningaraju2043
    @ningaraju2043 3 ปีที่แล้ว +1

    ಅತ್ತ್ಯುತ್ತಮ ನಿರೂಪಣೆ 💐💐👌 ಸಾರ್ ಧಾನ್ಯವಾದಗಳು 🙏🙏

  • @manojmanu965
    @manojmanu965 3 ปีที่แล้ว +4

    SUPER BRO. BRO PLEASE MAKE A VIDEO ON NAMAMI GANGA PROJECT

  • @sinchanahadli6802
    @sinchanahadli6802 3 ปีที่แล้ว +1

    Very informative... Thank you so much,pls keep doing such vedios

  • @taranumbanu9240
    @taranumbanu9240 3 ปีที่แล้ว +3

    Exllent job sir. Keep it up

  • @ranganathgaranganath901
    @ranganathgaranganath901 ปีที่แล้ว

    ತುಂಬಾ ಚನ್ನಾಗಿ ಹೇಳಿದ್ದೀರಿ ಧನ್ಯವಾದಗಳು

  • @ashajr8444
    @ashajr8444 3 ปีที่แล้ว +4

    As usual Masth maga 👑 is Masth 👌 in giving very useful information to us..tq so much sir.. your execution is amazing 💖💐

  • @mallikarjunatr9246
    @mallikarjunatr9246 5 หลายเดือนก่อน +1

    thumba adbuthavagi vivarisdri sir thank you sir

  • @MukundaKini
    @MukundaKini 3 ปีที่แล้ว +11

    Correction please... ಅಂದು ಇಂದನ Lahore ನಲ್ಲಿ ಅಲ್ಲ ಅಮೃಸರ್ ನಲ್ಲೆ ತುಂಬಲಾಗಿತ್ತು

  • @shilpav44
    @shilpav44 3 ปีที่แล้ว +1

    Thank you so much was very interesting and informative we are blessed to have you Sir

  • @rameshkdandin9364
    @rameshkdandin9364 3 ปีที่แล้ว +4

    Super sr 🙏🙏🙏🙏 ಅದ್ಭುತ ವಿಷಯ ಸರ್

  • @muralikuttappan3609
    @muralikuttappan3609 3 ปีที่แล้ว

    Super information Amar Prasad

  • @sudi2340
    @sudi2340 3 ปีที่แล้ว +4

    Excellent story telling skills you have :)

  • @davannadavanna1652
    @davannadavanna1652 3 ปีที่แล้ว +1

    This is my best news
    Nivu heltiddu scenesgalella asktitartittu nijavaglu kannige banda Hage anstittu
    Jotege nivu helidda last matu government and ugrara bagge heltiddu super sir
    I love this channel

  • @pradeepn2842
    @pradeepn2842 3 ปีที่แล้ว +3

    Best news channel..

  • @abhishekdivatagi187
    @abhishekdivatagi187 3 ปีที่แล้ว +2

    It is the biggest video of mast maga sir superb sir we always with you 😚

  • @Akshaykumar-jc3ci
    @Akshaykumar-jc3ci 3 ปีที่แล้ว +4

    ಇಂತಹ ಕಥೆಗಳು ಜಾಸ್ತಿ ಬರಲಿ ಕೂತೂಹಲ ಇರುತ್ತದೆ.

  • @vishwanathaguruva6213
    @vishwanathaguruva6213 ปีที่แล้ว +2

    ಆಗ ನಾನು 10 ನೇ ತರಗತಿಯಲ್ಲಿದ್ದೆ ,ನಮ್ಮ ದೇಶದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕಾರಣ

  • @gurumurthyshastry
    @gurumurthyshastry 3 ปีที่แล้ว +12

    Yen heldhe Guru neenu kathena?! 🔥 I heard and watched it with such impeccable curiosity although I'd known the key aspects of this news piece from my school days.
    Istella details and incidents gothirlilla! That was a tough time for the Indian government. Keep these narrations and analysis coming! Dhanyavadagalu!

  • @chandrakanthkc9315
    @chandrakanthkc9315 2 ปีที่แล้ว

    Sir ತುಂಬಾ ಒಳ್ಳೆಯ ಮಾಹಿತಿ

  • @Hema-c3t
    @Hema-c3t 3 ปีที่แล้ว +4

    This is exactly how we'd want a news channel to be...

  • @NaveenKumar-ww6yb
    @NaveenKumar-ww6yb ปีที่แล้ว

    ಅದ್ಭುತ ನಿರೂಪಣೆ.

  • @joyfulenglishlearningprogr6052
    @joyfulenglishlearningprogr6052 3 ปีที่แล้ว +3

    👌 information sir🙏

  • @sharpshooter3033
    @sharpshooter3033 3 ปีที่แล้ว +1

    Nice explanation......kannige kattuva hage heeludhri 👌🏼👌🏼

  • @Bharatchawan8008
    @Bharatchawan8008 3 ปีที่แล้ว +108

    ಭಾರತ ತಿರುಗಿ ಬಿದ್ರೆ.. ಅಪಘಾನಿಸ್ತಾನ ಎಲ್ಲಿದೆ ಅಂತ ಸಣ್ಣ ಗುರುತು ಸಹ ಸಿಗಲ್ಲ😁😁

    • @maheshche1659
      @maheshche1659 3 ปีที่แล้ว +17

      T.muchappa pakistan ne innu yen madakaglila

    • @PraveenKumar-kr5rk
      @PraveenKumar-kr5rk 3 ปีที่แล้ว +20

      @@maheshche1659 👆Pakistan ge tolago taliban akrama Santana

    • @JOKER-gc8cf
      @JOKER-gc8cf 3 ปีที่แล้ว +20

      ಮಹೇಶ್ ಚೆ ಭಾರತಾ ಕೊಟ್ಟಾ ಬಿಕ್ಷೆ ಪಾಕಿಸ್ತಾನಗೆ

    • @JOKER-gc8cf
      @JOKER-gc8cf 3 ปีที่แล้ว +10

      ವಾಹ್ ಬೇಟೆ ವಾಹ್ ಯಾಂತಾ ಮಾತು ಯಾಂತಾ ಮಾತು ♥️♥️♥️👍👍👍👍

    • @maheshche1659
      @maheshche1659 3 ปีที่แล้ว +5

      @@aikyabharatha288 adonde chanag kalthirodu

  • @yogeesha.ayogeesha.a301
    @yogeesha.ayogeesha.a301 3 ปีที่แล้ว

    ಅತ್ಯದ್ಭುತ ಮಾಹಿತಿ ನೀಡುವ ಅಗ್ರ ನ್ಯೂಸ್ ಚಾನೆಲ್ ಗಳಲ್ಲಿ ನೀವು ಒಂದು...👍👌💐

  • @santhoshkittanesathyanaray3322
    @santhoshkittanesathyanaray3322 3 ปีที่แล้ว +3

    Just imagine if same situation today. What Will Ranganna-Arun-Dimpi team do.

  • @raghunayakaranna6798
    @raghunayakaranna6798 3 ปีที่แล้ว

    ಉತ್ತಮವಾದ ಮಾಹಿತಿ ಸರ್ ನಿರುಪಣೆ ಚನಾಗಿದೆ