ಮಾತು-ಕತೆ | Maathu-Kathe | kalaabhirama

แชร์
ฝัง
  • เผยแพร่เมื่อ 7 มี.ค. 2023
  • ಇದೊಂದು ಸಣ್ಣ ಪ್ರಯತ್ನ..............
    ಒಂದಷ್ಟು ತಪ್ಪಿರಬಹುದು, ಒಂದಷ್ಟು ಸರಿಯಿಲ್ಲದೇ ಇರಬಹುದು. ಆದರೆ ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲ ತಾನೇ.........
    ಹವ್ಯಕರ ಸಮಸ್ಯೆಯ ಕುರಿತು ಹವಿಗನ್ನಡದಲ್ಲಿ ಒಂದಿಷ್ಟು ಮಾತು - ಕತೆ
    ವೀಡಿಯೋಗ್ರಾಫಿ ಬಗ್ಗೆ ಏನೂ ತಿಳುವಳಿಕೆ ಇಲ್ಲದ ಕಾರಣ ಒಂದಿಷ್ಟು ಗೊಂದಲವಾದರೂ ಮುಂದೆ ಸರಿ ಮಾಡಿಕೊಳ್ಳುವ ಉಮೇದು ಖಂಡಿತ ಇದೆ.
    ಆದ ತಪ್ಪನ್ನು ಹೇಳಿದರೆ ತಿದ್ದಿಕೊಳ್ಳುತ್ತೇವೆ, ಸರಿಯನ್ನು ಹೇಳಿದರೆ ಬೆಳೆಸಿಕೊಳ್ಳುತ್ತೇವೆ.ಒಟ್ಟಾರೆ ಹೇಳುವುದಾದರೆ ಮುದ್ದಾಂ ನೋಡಿ ಅಭಿಪ್ರಾಯ ತಿಳಿಸಿ
    ವಿಷಯ- ಹವ್ಯಕ ಗಂಡುಗಳ ಮದುವೆ ಕುರಿತು
    ಪರ:
    ರವಿಶಂಕರ್ ಮೋತಿಗುಡ್ಡ
    ಸುಹಾಸ್ ಭಟ್ ಜೆಟ್ಟಿಮನೆ
    ವಿರೋಧ:
    ನಾಗರತ್ನ ಜಿ ಹೇರ್ಳೆ
    ಶಿವಕುಮಾರ ಅಳಗೋಡು
    ಸಮನ್ವಯಕಾರ:
    ಆದಿತ್ಯ ಹೆಗಡೆ ಯಡೂರು
    ವೀಡಿಯೋ ಚಿತ್ರೀಕರಣ:
    ಮೇಧಾ ಹೆಬ್ಬಾರ್ ಪೆರ್ಡೂರು
    ಸಮರ್ಥ ಹೆಗಡೆ
    ಧನ್ಯವಾದ:
    ವಿಶು ರಾವ್ ಹಾವಂಜೆ

ความคิดเห็น • 61

  • @revathim.r9302
    @revathim.r9302 หลายเดือนก่อน

    ತುಂಬಾ ಚೆನ್ನಾಗಿ ‌ ಮೂಡೀ ಬೈಂದು

  • @manoharp8870
    @manoharp8870 ปีที่แล้ว +4

    ಮಧ್ಯ ಕೂತು ಮಾತು ಕತೆ ನಡೆಸಿ ಕೊಟ್ಟವರ ಮಾತು ವಿಮರ್ಷೆ ಅಷ್ಟು ಬೇಡ ಇತ್ತೇನೋ ಎಂಬುದು ನನ್ನ ಅನಿಸಿಕೆ. ಆದರೂ ಭಾಗವಹಿಸಿದವರು ಎಲ್ಲರೂ ಉತ್ತಮವಾದ ವಾಸ್ತವಿಕ ವಿಚಾರ ಮಂಡಿಸಿದ್ದಾರೆ.
    ಅಭಿಪ್ರಾಯ ಒಬ್ಬರಿಂದೊಬ್ಬರಿಗೆ ವಿಭಿನ್ನ ವಾಗಿರುವುದು ಸಹಜ ಎಂಬುದನ್ನು ತೋರಿಸಿರುತ್ತೀರಿ😊😊

  • @shridharbhat9759
    @shridharbhat9759 ปีที่แล้ว +8

    ತುಂಬಾ ಚೆನ್ನಾಗಿತ್ತು.... ಆಗಾಗ ಇಂಥ ಕಾರ್ಯಕ್ರಮ ಬರ್ತಾ ಇರ್ಲಿ 👌👌👌🙏🙏🙏

  • @shiddlingappaangadi3411
    @shiddlingappaangadi3411 ปีที่แล้ว +1

    ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ..
    ಇದೆ ರೀತಿ ನಿಮ್ಮ ಕಾರ್ಯಕ್ರಮ ಮುಂದುವರೆಸಿ

  • @user-fi3co2pn1h
    @user-fi3co2pn1h ปีที่แล้ว +2

    ಒಳ್ಳೇ ಪ್ರಯತ್ನ , ಮುಂದಿವರ್ಸಿ , ಶುಭವಾಗಲಿ

  • @ramrao7922
    @ramrao7922 5 หลายเดือนก่อน

    ಸೂಪರ್.ಹವ್ಯಕ.ಮಾತು.ಚನ್ನಾಗಿದ್ದು.

  • @elkebhat
    @elkebhat ปีที่แล้ว +1

    ಅದ್ಭುತ, ವಾಸ್ತವ ಚಿತ್ರಣ. ಚೆನ್ನಾಗಿ ಮೂಡಿ ಬಂದಿದೆ.

  • @sadanandav642
    @sadanandav642 ปีที่แล้ว +1

    ಒಳ್ಳೆಯಿತ್ತು ಕಾರ್ಯ ಕ್ರಮ
    ಆಗಾಗ್ಗೆ ಇಂತಹದು ಬರ್ತಾ ಇರ್ಕು.

  • @shettyKSGS
    @shettyKSGS ปีที่แล้ว

    ತುಂಬಾ ಚೆನ್ನಾಗಿದೆ, ಹವ್ಯಕ ಸಣ್ಣ ಗುಂಪಿನ ಈ ಸುಂದರ ಸ್ವ-ವಿಮರ್ಶೆ. ಇಂತಹ ಪ್ರತಿಕ್ರಿಯೆಯಿಂದ ಇತರರು ಕಲಿಯುವುದು ಬಹಳಷ್ಟಿದೆ. ಹವ್ಯಕರು ನಿಜವಾಗಿಯೂ ತಮ್ಮ ಚಿಂತನೆಯಲ್ಲಿ ಅತ್ಯಂತ ಮುಂದುವರಿದವರು. ಒಳ್ಳೆಯದಾಗಲಿ!

  • @ambikabhat2562
    @ambikabhat2562 ปีที่แล้ว

    ಚೆನ್ನಾಗಿದ್ದು, ಶುಭವಾಗಲಿ

  • @mohannaik5907
    @mohannaik5907 ปีที่แล้ว

    Bahala chennagide yalla samajadalu EGA suruvagide next charche barali

  • @manjunathhegde967
    @manjunathhegde967 11 หลายเดือนก่อน

    ಅತ್ಯುತ್ತಮ ಸಂವಾದ.ಮುಂದುವರಿಯಲಿ.😂

  • @savitahegde3835
    @savitahegde3835 ปีที่แล้ว +1

    ತುಂಬಾ ಒಳ್ಳೆ ಮಾತುಗಳು

  • @seetarambhat6778
    @seetarambhat6778 ปีที่แล้ว

    ಉತ್ತಮ ಸಾಹಿತ್ಯ ಇದೆ

  • @ahalyahegde3927
    @ahalyahegde3927 7 หลายเดือนก่อน

    ಸೂಪರ್ 👌👌

  • @sharat1970
    @sharat1970 ปีที่แล้ว +1

    Nice iddu

  • @user-ly5ng6zt3w
    @user-ly5ng6zt3w ปีที่แล้ว

    ಚನಾಗಿದೆ

  • @GSHegde
    @GSHegde ปีที่แล้ว

    Problem Discussed Super 👌

  • @kasturiarnold7904
    @kasturiarnold7904 ปีที่แล้ว +3

    Choukattu ಹೆಣ್ಣಿಗೆ ಮಾತ್ರವಾ?? ಗಂಡಿಗೆ ಸಂಸ್ಕೃತಿ ಬೇ daವ?

  • @kusumahegde4339
    @kusumahegde4339 8 หลายเดือนก่อน

    Super debate

  • @devarubhat7816
    @devarubhat7816 ปีที่แล้ว

    Very.. Good. Speah❤

  • @narayanbhat7185
    @narayanbhat7185 10 หลายเดือนก่อน

    Super🎉🎉

  • @veenahegde8132
    @veenahegde8132 ปีที่แล้ว

    Super

  • @pabhavathik9367
    @pabhavathik9367 11 หลายเดือนก่อน

    I love havyka kannada,please all are speaking nice,please make more videos.kannada to havyaka translation class to learn maadi atleast basics is enough.hope so &subscribed this channel.hangare na kaaytu❤ tq.

  • @kgravikumar
    @kgravikumar ปีที่แล้ว +2

    Suhas statement 100% correct

  • @ramachandrabhat6832
    @ramachandrabhat6832 ปีที่แล้ว +3

    ಚೊಲೋ ಇದ್ದು ರೆಕಾರ್ಡಿಂಗ್ ಇನೂ ಸರೆಬೇಕಿತ್ಹು

  • @sreenivassubbaraya9803
    @sreenivassubbaraya9803 ปีที่แล้ว +2

    ಪೀಠಿಕೆಯೇ ಎಂಟು ನಿಮಿಷ...
    ಜಾಸ್ತಿ ಆಯಿತು ಅನ್ನಿಸುತ್ತೆ

  • @sureshhegde4554
    @sureshhegde4554 ปีที่แล้ว

    Nice

  • @poornimakl1960
    @poornimakl1960 ปีที่แล้ว

    ತುಂಬಾ ಚೆನ್ನಾಗಿದೆ

  • @dranilkumarbhat3
    @dranilkumarbhat3 11 หลายเดือนก่อน

    Yalladhakku kaarana jaatakadhalli 1,4,6,8,10,12, house gale kaarana aagutthave haagu poorva janmadha karmagalindha planets gala judgement so bad aagutte,,.2,7,11, or 2,5,7,11, jaathakadhalli edhre marriege easy with so good .,

  • @VishwanathHegde-qw5sz
    @VishwanathHegde-qw5sz หลายเดือนก่อน

    Erakku.hehhatu.

  • @user-tt5ey5lk8h
    @user-tt5ey5lk8h ปีที่แล้ว

    ನೀನಗೆ ಮದುವೆ ಆಯ್ದ

  • @harishperodiesankayabagavt1128
    @harishperodiesankayabagavt1128 ปีที่แล้ว

    ಲಾಯಿಕ
    ಹೇ
    ಳಿಧಿ

  • @nagendra337
    @nagendra337 ปีที่แล้ว +2

    Poor audio

  • @rameshwarabhat
    @rameshwarabhat ปีที่แล้ว

    No sound

  • @bvrnath
    @bvrnath ปีที่แล้ว +5

    ಆಡಿಯೋ ಬರ್ತಿಲ್ಲೆ. ಸರಿಮಾಡಿ ರೀಲೋಡ್ ಮಾಡ್ತ್ರಾ? ಧನ್ಯವಾದ.

    • @kalaabhiraama
      @kalaabhiraama  ปีที่แล้ว +1

      ಪ್ರತಿಕ್ರಿಯೆಗೆ ಧನ್ಯವಾದಗಳು..... ಸರಿ ಮಾಡುವ ಪ್ರಯತ್ನ ಮಾಡುತ್ತೇವೆ.

  • @dhanvantripanchakarmacentr3498
    @dhanvantripanchakarmacentr3498 ปีที่แล้ว

    ತುಂಬಾ ಸೊಗಸಾಗಿ ಮೂಡಿಬಂದಿದೆ 😅😅😅

  • @sathyabhamahegde1892
    @sathyabhamahegde1892 ปีที่แล้ว +1

    Madyada person matu jasti agide swalpa kadime madi.

  • @prasannakumars711
    @prasannakumars711 ปีที่แล้ว

    TODAY....INDIA,S HINDU COMMUNITY DEPEND UPON TWO great men .....MODHIJI AND YOGIJI.....let,s BRAHMANA BECOME KSHAYRIYA ALSO...🙏🇮🇳🕉🛕

    • @tsrini68
      @tsrini68 ปีที่แล้ว

      Why only two men?? why not u & everyone??

    • @nagarajbhat4232
      @nagarajbhat4232 ปีที่แล้ว

      😮

    • @nagarajbhat4232
      @nagarajbhat4232 ปีที่แล้ว +2

      ಪ್ರಸನ್ನ ಕುಮಾರರೇ.... ಹವ್ಯಕರಲ್ಲಿ ಅಂಧ ಭಕ್ತರ ಸಂಖ್ಯೆ ಅತಿ ವಿರಳ..... 😜

  • @lathayellapur9837
    @lathayellapur9837 ปีที่แล้ว +1

    ಸೌಂಡ್ ಇಲ್ಲೆ

  • @kgravikumar
    @kgravikumar ปีที่แล้ว

    😂

  • @roopak833
    @roopak833 11 หลายเดือนก่อน

    Dress bagge beda matu ಯಾವದೂ comfortable adu hakali ಆದ್ರೆ ಮೈ ತುಂಬ ಬಟ್ಟೆ ಹಾಕಲಿ

  • @user-ly5ng6zt3w
    @user-ly5ng6zt3w ปีที่แล้ว

    ಚನಾಗಿದೆ

  • @user-tl2nx5ue2j
    @user-tl2nx5ue2j ปีที่แล้ว

    Super

  • @mangalambhat6377
    @mangalambhat6377 ปีที่แล้ว +1

    Super