ಕುಂದಾನಗರಿಯ ಈ ಹೋಟೆಲಿನ ಅದ್ಭುತ ರುಚಿಗೆ ಮನಸೋಲದವರೇ ಇಲ್ಲ!!

แชร์
ฝัง
  • เผยแพร่เมื่อ 16 ก.ย. 2024
  • ಉಡುಪಿಯಿಂದ ಬಂದ ಈ ಬರುವ ಅಣ್ಣ ತಮ್ಮಂದಿರು ಪ್ರಾರಂಭದಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುವ ಅನುಭವದಿಂದ ಈ ದಿನ ಬೆಳಗಾವಿಯಲ್ಲಿ ಚಿಕ್ಕ ಹೋಟೆಲ್ ಪ್ರಾರಂಭಿಸಿ ಮೂಲಕ ಎಂಟು ಜನರ ಕುಟುಂಬಕ್ಕೆ ಆಸರೆಯಾಗಿದ್ದಾರೆ.ಇವರ ಸಾಬು ವಡಾ ಇಡ್ಲಿ, ದೋಸೆ ರುಚಿಗೆ ಮಾರು ಹೋದವರೇ ಇಲ್ಲ,ಬೆಳಗಾವಿಗೆ ಬಂದಾಗ ಮಿಸ್ ಮಾಡಲೇಬೇಡಿ.
    This older brother from Udupi has started working in a hotel with his own experience and has now started a small hotel in Belgaum to support a family of eight. There is no one who is addicted to his sabu vada idli and dosa, don't miss it when you come to Belgaum.
    ವಿಳಾಸ : ಶ್ರೀ ರಾಘವೇಂದ್ರ ಕ್ಯಾಂಟೀನ್
    ಬೋಗಾರ್ವೆ ಏರಿಯಾ,ವನಿತಾ ವಿದ್ಯಾಲಯ ಕಾಲೇಜ್ ಹತ್ತಿರ, ಸಂಭಾಜಿ ಸರ್ಕಲ್, ಬೆಳಗಾವಿ.
    map: maps.app.goo.g...
    #Belagavihotel#ragahvendrahotel#famoushotel
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 41

  • @jrarts02
    @jrarts02 6 วันที่ผ่านมา +6

    ಶುಭೋದಯ ಸರ್. ನಮ್ಮ ಬೆಳಗಾವಿ❤👌

  • @bharatiburli9736
    @bharatiburli9736 6 วันที่ผ่านมา +3

    Welcome to..... Belagavi sir🌹🌹... ತುಂಬಾ ಚೆನ್ನಾಗಿ ಪರಿಚಯ ಮಾಡಿದ್ರಿ ಸರ್ 👏👍ಎಲೆ ಮರೆಯ ಕಾಯಿ ಯಂತೆ ಇರುವ ಚಿಕ್ಕ ಚಿಕ್ಕ ಹೋಟೆಲ್ಗಳ ಪರಿಚಯ ಮಾಡಿ ಸರ್ 🙏🙏

  • @vp.creatives7281
    @vp.creatives7281 6 วันที่ผ่านมา +4

    ಇನ್ನು ಜಾಸ್ತಿ ಬೆಳಗಾವಿ explore ಮಾಡಿ ಸರ್

  • @SurekhaMuchandi
    @SurekhaMuchandi 6 วันที่ผ่านมา +2

    ತುಂಬಾ ಚನ್ನಾಗಿ ಇದೆ ಸರ್
    ನಾನು ಕೋಡಾ ಬೆಳಗಾವಿ ದಿಂದ್ ಸರ್

  • @akhilnilhil3891
    @akhilnilhil3891 6 วันที่ผ่านมา +1

    ನಮ್ಮ ಬೆಳಗಾವಿ ನಮ್ಮ ಹೆಮ್ಮೆ❤🎉

  • @KalpanaDhondiramAmbulkar
    @KalpanaDhondiramAmbulkar 6 วันที่ผ่านมา +2

    Thanks sir, well to our Belgaum

  • @basukittur5911
    @basukittur5911 6 วันที่ผ่านมา +1

    ಬೆಳಗಾವಿ ಹತ್ತಿರ ಕಿತ್ತೂರಿಗೆ ಬನ್ನಿ 🙏🙏🙏plese ಇಲ್ಲಿ ಒಳ್ಳೆ ಒಳ್ಳೆ ಹೋಟೆಲ್ ಇವೆ ಮತ್ತು ಕೋಟೆ ಇದೆ 🙏

  • @murgodhoblinewsdigitalmedi7661
    @murgodhoblinewsdigitalmedi7661 4 วันที่ผ่านมา +1

    ಸರ ನಮ್ಮ ಕುಂದಾನಗರಕ್ಕೆ ಸಕ್ಕರೆಯ ಸ್ವಾಗತ ನಮ್ಮ ಬೆಳಗಾವಿಯಲ್ಲಿ ನಾ ನೊಡಿದ ಹಾಗೆ ಸುಮಾರು ಪೊರ್ಟ ರಸ್ತೆಯ ಎಡಭಾಗದಲ್ಲಿ 25 ವರ್ಷಗಳಿಂದ ಒಂದೆ ಜಾಗದಲ್ಲಿ ತಳ್ಳುಗಾಡಿಯಲ್ಲಿ ಅತಿ ಕಡಿಮೆ ದರದಲ್ಲಿ ರುಚಿಕರವಾದ ಎಗ್ಗ ರೈಸ ಎಗ್ಗ ಬರುಜಿ ಪಾವ ಪಾವಬಾಜಿ ಅದು ಈಗಿನ ಕಾಲದಲ್ಲಿ ಕೆವೆಲ 25 ರೂಪಾಯಿಗೆ ಕೊಡ್ತಾರಿ ಈ ಜಗಕ್ಕ ಒಂದಸಲ ಬೆಟಿ ನಿಡ್ರಿ

  • @Guruvinayaka
    @Guruvinayaka 6 วันที่ผ่านมา +6

    Please change HEADLINE
    MANASOTAVARE
    YELLA✅
    CHANGE ILLa❌

  • @mallappaasundi2515
    @mallappaasundi2515 6 วันที่ผ่านมา +8

    ಶುಭೋದಯ ಸರ್ ಸ್ವಲ್ಪ ತಿದ್ದುಪಡಿ ಮಾಡಿ ಮನಸೋಲದವರೇ ಇಲ್ಲ ಸರ್

  • @BasuBandi-in8ne
    @BasuBandi-in8ne 6 วันที่ผ่านมา +1

    Sir you r my all feverit ❤❤❤❤❤❤

  • @user-nb1sp2qt7m
    @user-nb1sp2qt7m 6 วันที่ผ่านมา +1

    👌

  • @prakashkunkur811
    @prakashkunkur811 6 วันที่ผ่านมา +1

    Belagavi du hech hechhu explore maadi sir..

  • @LearningWorld2020
    @LearningWorld2020 5 วันที่ผ่านมา

    Sir well-done 🎉🎉🎉🎉
    Pls.....

  • @BasavarajMohare
    @BasavarajMohare 6 วันที่ผ่านมา +2

    Hi sir

  • @user-cr7nk7cj4c
    @user-cr7nk7cj4c 6 วันที่ผ่านมา +1

    Hi sir namskar nam belagavige hogidira sir

  • @pampavathipraveen7162
    @pampavathipraveen7162 6 วันที่ผ่านมา +1

    Nan belgavi❤

  • @basurajhukkeri5335
    @basurajhukkeri5335 6 วันที่ผ่านมา +1

    Namma belagavi

  • @shankarappanijaguli8405
    @shankarappanijaguli8405 6 วันที่ผ่านมา

    Most well come to you belgaum

  • @veereshhppatil8836
    @veereshhppatil8836 6 วันที่ผ่านมา +1

    ಹೀಗೆ ಆಗಬೇಕಿತ್ತು ಸಹೋದರ

  • @bsbhujapagol
    @bsbhujapagol 6 วันที่ผ่านมา

    ನಮ್ಮ ಬೆಳಗಾವಿ 💛❤️ ತಿನಿಸುಕಟ್ಟೆ ವಿಡಿಯೋ ಮಾಡಿ

  • @veereshhppatil8836
    @veereshhppatil8836 6 วันที่ผ่านมา +2

    ಮನಸೋಲದವರೇ ಇಲ್ಲಾ

  • @rajashrimalagi1103
    @rajashrimalagi1103 6 วันที่ผ่านมา

    Num belgavi ❤🎉❤ tq sir

  • @vijaykumarb8862
    @vijaykumarb8862 6 วันที่ผ่านมา

    👌👌👌👌👌👌

  • @Downtoearthking
    @Downtoearthking 6 วันที่ผ่านมา

    ನಮ್ಮ ಬೆಳಗಾವಿ❤❤❤

  • @shivakala6245
    @shivakala6245 6 วันที่ผ่านมา +1

    ಸಾಬುಧಾನ ವಡೆ

  • @AnwarNaddimulla-kb6jm
    @AnwarNaddimulla-kb6jm 4 วันที่ผ่านมา

    ರೀ ಮಹದೇವ್ ಸರ್ ನಿಮ್ಮ ಪ್ರಕಾರ ₹ 20.30.40.55.₹ ಅಂದ್ರೆ ಕಡಿಮೆ ರೇಟ್ ಆತ

  • @jyeshthabasavaraj66
    @jyeshthabasavaraj66 6 วันที่ผ่านมา

    Sir madhava andha amruta tea house opp lingaraj college video madri 🎉🎉

  • @akhilnilhil3891
    @akhilnilhil3891 6 วันที่ผ่านมา

    ನಮ್ಮ ಊರುಗೋಕಾಕ ಸರ್

  • @fusiongourish6046
    @fusiongourish6046 6 วันที่ผ่านมา

    Food cart food price more aythu
    Iddli banglore 10 or 12max
    Vade 10Rs
    This hotle food cart more atthu

  • @Raju_kulkarni
    @Raju_kulkarni 6 วันที่ผ่านมา

    Idli is very costly 15 for one single piece

  • @ambaram123
    @ambaram123 6 วันที่ผ่านมา

    ಹೌದು ಮನಸೋಲದವರೇ ಇಲ್ಲ ಎಂದು ತಿದ್ದುಪಡಿ ಮಾಡಿ.

  • @ShailajaKoti-o6c
    @ShailajaKoti-o6c 6 วันที่ผ่านมา

    Namma belagavi