ವಿದ್ವಾನ್ ಜಗದೀಶ ಶರ್ಮಾ ಸಂಪ ಅವರ ಹೊಸ ಕೃತಿ 'ಕುಂತಿ-ಪಾಂಡು' ಕುರಿತು ಮಾತುಕತೆ. ಸಾವಣ್ಣ ಪ್ರಕಾಶನದಿಂದ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ.. ಆದರೆ ಬಿಡುಗಡೆಗೂ ಮುನ್ನವೇ ನೀವು ಪುಸ್ತಕ ತರಿಸಿಕೊಳ್ಳಬಹುದು.. ಆನ್‌ಲೈನ್ ಲಿಂಕ್ಸ್ ಇಲ್ಲಿವೆ: Amazon www.amazon.in/dp/939322451X?ref=myi_title_dp Sapnaonline www.sapnaonline.com/books/kunti-pandu-jagadisha-sharma-939322451x-9789393224514 Flipkart www.flipkart.com/product/p/itme?pid=9789393224514 Beetlebookshop beetlebookshop.com/products/kunti-pandu Veeraloka veeralokabooks.com/product/kunti-pandu/ kannadaloka tinyurl.com/mpswrv6t
ಈ ಪುಸ್ತಕದ ವಿಸದ್ಲೇಷಣೆಗೆ ಓಂದು ಸಂವಾದ ಮಾಡಿ.ಪದಗಳು ಸಂಕ್ಷಿಪ್ತವಾಗುತ್ತೆ ನಮ್ಮಂತವರಿಗೆ.ಅದರೊಳಗಿನ ಭಾವಾರ್ಥ ಮತ್ತು ಉದಾತ್ತತೆ ನಿಮ್ಮ ಮತ್ತು ನಿಮ್ಮ ದೃಷ್ಟಿಯಿಂದ ಕೋನದಲ್ಲಿ ತಿಳಿಯುವ ಆಸೆ.ದನ್ಯವಾದಗಳು
ಆಚಾರ್ಯರಿಗೆ ನಮಸ್ಕಾರಗಳು, ನಿಮ್ಮ ಈ ಆಲೋಚನೆ ತುಂಬಾ ವಾಸ್ತವ. ಆದರೆ ನೀವು ಸೇರಿ ಮಾದ್ರಿಯ ಬಗ್ಗೆ ಏಕೆ ನಿರ್ಲಕ್ಷ್ಯ. ಮಾದ್ರಿಯ ವ್ಯಕ್ತಿತ್ವ ಮೇಲ್ಮಟ್ಟದಲ್ಲವೆ. ಸ್ತ್ರೀ ಸಹಜ ಬಯಕೆಯಂತೆ ಅಲಂಕಾರ ಮಾಡಿ ಕೊಂಡಿದ್ದರಿಂದ ಪಾಂಡು ಮೋಹಕನಾದ. ಅವನದು ತಪ್ಪಲ್ಲವೇ. ಅವಳಿಗೆ ಮಕ್ಕಳ ಬಯಕೆಯೋ ಅಥವಾ ವಿಧಿಯ ಅನಿವಾರ್ಯತೆಯೋ ಗೊತ್ತಿಲ್ಲ, ಆ ಕಾರಣಕ್ಕಾಗಿಯೇ ಬಲಿಯಾದಳು. ಆದರೆ ತಾನು ಬೇಕಂತ ಮಾಡದ ತಪ್ಪಿಗಾಗಿ ಹೀಗಾಯಿತಲ್ಲ ಎಂದು ನೊಂದು ಪತಿಯೊಡನೆ ಸಹಗಮನ ಮಾಡಿದಳು. ಕುಂತಿಗಿಂತ ವಯಸ್ಸಿನಲ್ಲಿ ಚಿಕ್ಕವಳು, ವಯೋಸಹಜ ಬಯಕೆಗಳನ್ನು ಗಂಡನಿಗಾಗಿ ತ್ಯಾಗ ಮಾಡಿ ವಾನಪ್ರಸ್ಥ ಜೀವನವನ್ನು ಆಶ್ರಯಿಸಿದವಳು. ಆದರೆ ವಿಧಿಯ ಆಟದ ಮುಂದೆ ಸೋತಳು. ನೀವು ಪಾಂಡು-ಕುಂತಿ-ಮಾದ್ರಿ ಒಂದು ತ್ರಿಕೋಣ ಬದುಕಿನ ಚಿತ್ರಣವನ್ನು ಮಾಡಬಹುದಿತ್ತಲ್ಲವೇ. ಏಕೆ ನೀವು ಕೂಡ ಆ ಮಾದ್ರಿಯನ್ನು ನಿರ್ಲಕ್ಷಿಸಿದಿರಿ. ಆದರೆ ನಾನು ನಿಮ್ಮಷ್ಟು ಪ್ರೌಢನಲ್ಲ. ದಯವಿಟ್ಟು ಅನ್ಯತಾ ಭಾವಿಸಬೇಡಿ ನನಗೆ ಅನ್ನಿಸಿದ್ದನ್ನು ಹೇಳಿದೆ ಅಷ್ಟೇ.
ವಿದ್ವಾನ್ ಜಗದೀಶ ಶರ್ಮಾ ಸಂಪ ಅವರ ಹೊಸ ಕೃತಿ 'ಕುಂತಿ-ಪಾಂಡು' ಕುರಿತು ಮಾತುಕತೆ. ಸಾವಣ್ಣ ಪ್ರಕಾಶನದಿಂದ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ.. ಆದರೆ ಬಿಡುಗಡೆಗೂ ಮುನ್ನವೇ ನೀವು ಪುಸ್ತಕ ತರಿಸಿಕೊಳ್ಳಬಹುದು.. ಆನ್‌ಲೈನ್ ಲಿಂಕ್ಸ್ ಇಲ್ಲಿವೆ:
Amazon
www.amazon.in/dp/939322451X?ref=myi_title_dp
Sapnaonline
www.sapnaonline.com/books/kunti-pandu-jagadisha-sharma-939322451x-9789393224514
Flipkart
www.flipkart.com/product/p/itme?pid=9789393224514
Beetlebookshop
beetlebookshop.com/products/kunti-pandu
Veeraloka
veeralokabooks.com/product/kunti-pandu/
kannadaloka
tinyurl.com/mpswrv6t
ಈ ಪುಸ್ತಕದ ವಿಸದ್ಲೇಷಣೆಗೆ ಓಂದು ಸಂವಾದ ಮಾಡಿ.ಪದಗಳು ಸಂಕ್ಷಿಪ್ತವಾಗುತ್ತೆ ನಮ್ಮಂತವರಿಗೆ.ಅದರೊಳಗಿನ ಭಾವಾರ್ಥ ಮತ್ತು ಉದಾತ್ತತೆ ನಿಮ್ಮ ಮತ್ತು ನಿಮ್ಮ ದೃಷ್ಟಿಯಿಂದ ಕೋನದಲ್ಲಿ ತಿಳಿಯುವ ಆಸೆ.ದನ್ಯವಾದಗಳು
ಮಹಾಭಾರತದ ಪಾತ್ರಗಳು ಮತ್ತು ಅಲ್ಲಿ ಬರುವ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತ. ಸಾವಕಾಶವಾಗಿ ತಿಳಿಸಿ ಕೊಡುತ್ತಿರುವ ಸಂಪ ಸರ್ ಹಾಗೂ ಗೌರೀಶ್ ಅಕ್ಕಿ ಯವರಿಗೆ ಧನ್ಯವಾದಗಳು.
ಆಚಾರ್ಯರಿಗೆ ನಮಸ್ಕಾರಗಳು, ನಿಮ್ಮ ಈ ಆಲೋಚನೆ ತುಂಬಾ ವಾಸ್ತವ. ಆದರೆ ನೀವು ಸೇರಿ ಮಾದ್ರಿಯ ಬಗ್ಗೆ ಏಕೆ ನಿರ್ಲಕ್ಷ್ಯ. ಮಾದ್ರಿಯ ವ್ಯಕ್ತಿತ್ವ ಮೇಲ್ಮಟ್ಟದಲ್ಲವೆ. ಸ್ತ್ರೀ ಸಹಜ ಬಯಕೆಯಂತೆ ಅಲಂಕಾರ ಮಾಡಿ ಕೊಂಡಿದ್ದರಿಂದ ಪಾಂಡು ಮೋಹಕನಾದ. ಅವನದು ತಪ್ಪಲ್ಲವೇ. ಅವಳಿಗೆ ಮಕ್ಕಳ ಬಯಕೆಯೋ ಅಥವಾ ವಿಧಿಯ ಅನಿವಾರ್ಯತೆಯೋ ಗೊತ್ತಿಲ್ಲ, ಆ ಕಾರಣಕ್ಕಾಗಿಯೇ ಬಲಿಯಾದಳು. ಆದರೆ ತಾನು ಬೇಕಂತ ಮಾಡದ ತಪ್ಪಿಗಾಗಿ ಹೀಗಾಯಿತಲ್ಲ ಎಂದು ನೊಂದು ಪತಿಯೊಡನೆ ಸಹಗಮನ ಮಾಡಿದಳು. ಕುಂತಿಗಿಂತ ವಯಸ್ಸಿನಲ್ಲಿ ಚಿಕ್ಕವಳು, ವಯೋಸಹಜ ಬಯಕೆಗಳನ್ನು ಗಂಡನಿಗಾಗಿ ತ್ಯಾಗ ಮಾಡಿ ವಾನಪ್ರಸ್ಥ ಜೀವನವನ್ನು ಆಶ್ರಯಿಸಿದವಳು. ಆದರೆ ವಿಧಿಯ ಆಟದ ಮುಂದೆ ಸೋತಳು. ನೀವು ಪಾಂಡು-ಕುಂತಿ-ಮಾದ್ರಿ ಒಂದು ತ್ರಿಕೋಣ ಬದುಕಿನ ಚಿತ್ರಣವನ್ನು ಮಾಡಬಹುದಿತ್ತಲ್ಲವೇ. ಏಕೆ ನೀವು ಕೂಡ ಆ ಮಾದ್ರಿಯನ್ನು ನಿರ್ಲಕ್ಷಿಸಿದಿರಿ. ಆದರೆ ನಾನು ನಿಮ್ಮಷ್ಟು ಪ್ರೌಢನಲ್ಲ. ದಯವಿಟ್ಟು ಅನ್ಯತಾ ಭಾವಿಸಬೇಡಿ ನನಗೆ ಅನ್ನಿಸಿದ್ದನ್ನು ಹೇಳಿದೆ ಅಷ್ಟೇ.
ಅರ್ಜುನನ ಬಗ್ಗೆ ಸಮಗ್ರವಾದ ಒಂದು ನೋಟದ ಪುಸ್ತಕ ಹೊರ ತನ್ನಿ ಎಂದು ಕೇಳಿಕೊಳುತ್ತೇನೆ ಸರ್, ಮಹಾಭಾರತದ ಯಾವುದೇ ಪಾತ್ರದ ಬಗ್ಗೆ ಬರೆಯೋಕೆ ನಿಮಗೆ ಮಾತ್ರ ಸಾದ್ಯ.
ತುಂಬಾ ಸೂಪರ್, ಸರ್ ಎಲ್ಲ ರಿಗೂ ಕೃಷ್ಣಾಷ್ಟಮಿ ಹಬ್ಬದ ಶುಭಾಶಯ ಗಳು
Gurugaruuuu daily 2 episode post cheyandi
Yesterday motthama chusiii motham 18days vareku wait cheyapothunanu😢
ಮಹಾ ಭಾರತದ ಧಾರಾವಾಹಿಯಲ್ಲಿ ಪಾಂಡುವಿನ ಪಾತ್ರ ಒನ್ನು ಚೆನ್ನಾಗಿ ಚಿತ್ರಿಸಿದ್ದಾರೆ..
ಬನ್ನಿ ಸರ್ ವೆಲ್ ಕಮ್ 👍👍🤝🤝🌹❤️
Superb sir reall helta edira public heltare arjunaniginta karna bhala shali anta
ಮಹಾಭಾರತ ದಲ್ಲಿ ಎಲ್ಲವರು ಕೆಟ್ಟವರು ಎಲ್ಲವರೂ ಒಳ್ಳೆಯವರು ಅದು ನಿಮ್ಮ ದೃಷ್ಟಿ ಕೋನ ಹೇಗಿದೆಯೋ ಹಾಗೆ ಮಹಾಭಾರತ ಕಾಣುತ್ತದೆ
very thought provoking book by jagadhish sampadha. sir you have brought back mahabharatha into limelight thank you
ವಂದನೆಗಳು ಸರ್
What a great man is Pandu 👍👍👍. Today even after being responsible for loss of life some don't have even a little bit of regret
Thanks Mr.Sampa sir,
Shubhavagali
Thq.😀 welcome back 👌 🌹 🌹
,,🙏🙏 ದಯವಿಟ್ಟು ದ್ರೋಣರ ವಧೆಯ ನಂತರ ಅವರ ಪತ್ನಿ ಕೃಪೆಯ ವಿಚಾರ ತಿಳಿಸಿ.
Gurugalige namo namaha 🙏🙏🙏🙏🙏
om shree mathre namaha
ಜಮೀಲ್ ಸಾಬ್ರಿಗೂ ಗೋಕುಲಷ್ಟಮಿಗೂ ಏನೂ ಸಂಬಂಧ....??😅 ಕೃಷ್ಣಷ್ಟಾಮಿಯ ಶುಭಾಶಯಗಳು
ಹಾಹಾ..ಇಲ್ಲಿ ಸಂಬಂಧ ಇದೆ.. !
ಸರ್, ರಾಮಾಯಣ ಮತ್ತು ಮಹಾಭಾರತದ ಮೂಲ ಪ್ರತಿ ಅಥವಾ ಬರವಣಿಗೆ ಇದೆಯಾ ಸರ್
Gurugalalli nannadondu prashne, halavaru maadri ya anthya sathi sahagamanada udaaharane anno thara bimbisiddare adara sathya sathyathe bagge heli.
Sir nivu Arjuna na bagge innu olle olle vishayagalannu heli, janaralli avanu obba Veera yendu saabitu madi , yakandare tv Alli karna nannu Veera yendu torisuhudukoskara Arjuna nannu neglect maduttare🥺
Episode 190 li karna nige Raja agu antha kunti helalale elaa antha helidiri gurugale , but eli bere statement anu helta ediri
🙏🌹🌹🌹🙏
🙏🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️
🙏
Nice
We have to look into different dimensions. Not in our own way!!!
S'l'bhhirappa--navaru--vivarisiddare
🙏🙏🙏🙏🙏🙏🙏🙏🙏
ಪಾಂಡು ವಿಚಾರದಲ್ಲಿ ಸಮಾಜಕ್ಕೂ ಕುಂತಿ ಕುರುಡು ಉಂಟಾಗಿದೆ
Sir tappuskond odadbede sir😅
😊😊
NEEVU ENUU MOSA MAADILA MASTER?ONDU VELE NEEVU THAPPU MAADIDRE, NEEVU BADUKODE WASTE...........
ವಂದನೆಗಳು ಸರ್
NEEVU ENUU MOSA MAADILA MASTER?ONDU VELE NEEVU THAPPU MAADIDRE, NEEVU BADUKODE WASTE......
NEEVU ENUU MOSA MAADILA MASTER?ONDU VELE NEEVU THAPPU MAADIDRE, NEEVU BADUKODE WASTE......
NEEVU ENUU MOSA MAADILA MASTER?ONDU VELE NEEVU THAPPU MAADIDRE, NEEVU BADUKODE WASTE......