Ep-202A|ಅರ್ಜುನನಿಗೆ ಸರಿಸಮ ಯಾರಿದ್ದಾರೆ ಇಲ್ಲಿ..!?| Bhishma | Duryodhana |Secrets Of Mahabharata|GaS

แชร์
ฝัง
  • เผยแพร่เมื่อ 15 ก.ย. 2024
  • Secrets Of Mahabharata Playlist : • Secrets Of Mahabharata...
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    =================================
    ಮಹಾಭಾರತದ ರಹಸ್ಯಗಳು ಕಾರ್ಯಕ್ರಮದ ಪ್ರಾಯೋಜಕರು - ʼಶರ್ಮಾ ಆಯುರ್ವೇದ ವೈದ್ಯಶಾಲಾʼ.
    ಶರ್ಮಾ ಆಯುರ್ವೇದ ವೈದ್ಯಶಾಲಾ ಸುಮಾರು 100 ವರ್ಷಗಳ ಪರಂಪರೆ ಹೊಂದಿದ್ದು ಆಯುರ್ವೇದ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿರುವ ಹೆಸರಾಂತ ಸಂಸ್ಥೆ. ಕಳೆದ ಮೂವತ್ತು ವರ್ಷಗಳಿಂದ ಡಾ. ವೀಣಾ ಪಾಣಿ ಅವರ ಮುಂದಾಳತ್ವದಲ್ಲಿ ನಡೆಯುತ್ತಿದ್ದು, ಡಯಾಬಿಟಿಸ್‌, ಕ್ಯಾನ್ಸರ್‌, ಹೈಪರ್‌ಟೆನ್ಷನ್‌ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಆಯುರ್ವೇದದ ಮೂಲಕ ಸೂಕ್ತ ಚಿಕಿತ್ಸೆ ನೀಡುತ್ತಿದೆ.
    SHARMA AYURVEDA VAIDYASHALA(ಶರ್ಮಾ ಆಯುರ್ವೇದ ವೈದ್ಯಶಾಲಾ)
    Contact : 9740082849 / +91 73386 52849
    Mail Id : ayurveena2021@gmail.com
    Address : No.139, 7th Main Rd, 5th Block, Jayanagar, Bengaluru, Karnataka 560041
    =========================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #arjuna #krishna #pandavas #bhishma #karna #duryodhana #drona
    #secretsofmahabharata #mahabharatainkannada #mahabharatastories #gaurishakkistudio #gaurishakki #gasstudio #gaurishakkistudiogas

ความคิดเห็น • 112

  • @jnanachandra2333
    @jnanachandra2333 2 หลายเดือนก่อน +15

    Arjuna - Greatest Of All Time ❤❤

  • @sunilc5722
    @sunilc5722 ปีที่แล้ว +22

    ಅರ್ಜುನ ಸವ್ಯಸಾಚಿ❤❤❤.

  • @kalpananagesh2865
    @kalpananagesh2865 ปีที่แล้ว +12

    Arjuna is very wise, very powerful and great warrior.

  • @padmag9080
    @padmag9080 ปีที่แล้ว +11

    ಇದಕ್ಕೆ ಹೇಳುತ್ತಾರೆ ಯಾವಾಗಲೂ ಮೊದಲು ಎದುರಾಳಿಯ ಸಾಮರ್ಥ್ಯವನ್ನು ಮೊದಲು ಅರಿಯಬೇಕು ಮುನ್ನುವುದಕ್ಕಂತ

  • @Ms-mz9ur
    @Ms-mz9ur 22 วันที่ผ่านมา +8

    ಘಾಂಡಿವಿ ಅರ್ಜುನ 💪🫅❣️

    • @ArunMahadev1993
      @ArunMahadev1993 21 วันที่ผ่านมา +6

      Arjuna was the best person , he never showed angry , jealous .....and he was kind hearted person. He struggle a lot.
      😢 Tv serial shows fals story.

  • @harishahn9039
    @harishahn9039 ปีที่แล้ว +2

    Now i come to know why our indian soldiers are brave, very profesional . Its there in their blood .

  • @pankajaparamesh7123
    @pankajaparamesh7123 ปีที่แล้ว +2

    ತುಂಬಾ ಚೆನ್ನಾಗಿದೆ ಸರ್ ಇಬ್ಬರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏

  • @ParashurambYereshimi-fj2ek
    @ParashurambYereshimi-fj2ek 6 วันที่ผ่านมา +1

    ನಿಜವಾದ ಯೋಧ ಭೀಷ್ಮ ಚಾರ್ಯ 💪💪

  • @TrollBro1983
    @TrollBro1983 ปีที่แล้ว +3

    beautiful background ..

  • @prashanthms5452
    @prashanthms5452 วันที่ผ่านมา

    Arjuna is most popular and good person ❤❤❤❤

  • @giriprakashmk1877
    @giriprakashmk1877 ปีที่แล้ว +13

    ಗುರುಗಳೇ ಆಘಾದ pandithya ನಿಮ್ಮದು, ಕೇಳುವ ಭಾಗ್ಯ ನಮ್ಮದು.. 🙏ಜೈ ಶ್ರೀ ಜಗದ್ಗುರು krishna

  • @ಅಲೆಮಾರಿಗೆಳೆಯರು
    @ಅಲೆಮಾರಿಗೆಳೆಯರು 9 วันที่ผ่านมา +6

    ಅರ್ಜುನ ಮಹಾಭಾರತದ ನಿಜವಾದ ಯೋಧ

  • @nj2103
    @nj2103 3 วันที่ผ่านมา

    Do you know about Barbaric,Shri krishna not allowed him to battle. Krishna gave him moksha. Barbaric could have finish the battle in only 3 arrows. 😊

  • @shivakumarsheelvant9234
    @shivakumarsheelvant9234 ปีที่แล้ว +1

    Guruji superb narration. Pl bring the next episode at the earliest...namaskara..🙏🙏

  • @Sarpadhvaja
    @Sarpadhvaja 5 วันที่ผ่านมา

    Veera karnananna

  • @kingkichchaattitudekabahad2905
    @kingkichchaattitudekabahad2905 5 วันที่ผ่านมา

    Ekalavya 🏹

  • @Venkateshps07
    @Venkateshps07 ปีที่แล้ว +1

    🙏🏻🙏🏻🙏🏻🥰👌👍👍ನಿಮ್ಮ ಮಾತಿನ ಅರ್ಥ ಪೂರ್ಣ ಸಾರ್🙏🏻

  • @niranjanbailey8033
    @niranjanbailey8033 ปีที่แล้ว +1

    ತುಂಬಾ ಚನ್ನಾಗಿಟ್ಟು ಗುರುಗಳೇ .

  • @subramanyakrishnarao1398
    @subramanyakrishnarao1398 ปีที่แล้ว +3

    Akshaya thonira is like machine gun ak47. Continuous.

  • @gagan7603
    @gagan7603 ปีที่แล้ว +1

    Super sir,
    I thought of it, If there is no avenge against enemy then we won't useball the power.
    Here karna, Duryodhana... Etc
    And all pandavas have that avenge.
    But Bhishma and Drona doesn't have it.

  • @arunatonapi7233
    @arunatonapi7233 ปีที่แล้ว +1

    ಅರುಣಾ ಟೊಣಪಿ ಸುಂದರ ಪೃವಚನ 🎉

  • @mamsvasisth8122
    @mamsvasisth8122 ปีที่แล้ว +1

    Amazing warfare techniques 👌👌 Duryodhana was so foolish in his decision

  • @Hrithik_Rai
    @Hrithik_Rai ปีที่แล้ว

    Gaurish akki sir navela ene kelsa idru tension idru night time or free time nima nenskonde nenskotivi ashtu olle program kodtidira ...please dont stop these stories... miss madde nodtirtivi ❤❤❤

  • @nitheshshriyan9193
    @nitheshshriyan9193 4 วันที่ผ่านมา

    karna

  • @mamsvasisth8122
    @mamsvasisth8122 ปีที่แล้ว +1

    Glad to know you have a sponserer now 🎉

  • @varunks-om2by
    @varunks-om2by ปีที่แล้ว

    Sir tumba chanagi barta untu nimma video

  • @gagan7603
    @gagan7603 ปีที่แล้ว

    Thank you🌹🙏❤

  • @geethan293
    @geethan293 ปีที่แล้ว

    Gurugalege nimage namaskaragalu, tumba tumba chennagi heluttiddira,kannamunde nadeyuttide antha annisuttade.

  • @Srinivasams-m5r
    @Srinivasams-m5r 8 วันที่ผ่านมา +1

    Arjuna was nothing without Lord Sri Krishna.

  • @hemanthshekar7645
    @hemanthshekar7645 ปีที่แล้ว

    Shubharathrigalu both

  • @savitahegde3835
    @savitahegde3835 11 หลายเดือนก่อน

    ವಂದನೆಗಳು ಸರ್

  • @vinaygowda3475
    @vinaygowda3475 ปีที่แล้ว +1

    Sir sikandi mathu Dhṛṣṭadyumna bagge mathadlilwa bhisma

    • @keshavak9948
      @keshavak9948 ปีที่แล้ว

      ಹಿಂದಿನ ಸಂಚಿಕೆಗಳನ್ನು ನೋಡಿ....

  • @suhanshetty6605
    @suhanshetty6605 7 วันที่ผ่านมา

    Karna❤

  • @jayanandahalemane331
    @jayanandahalemane331 ปีที่แล้ว +2

    Drowpadi. Ge. Aada. Avamaana. Onde. Allaa. Pandavarige. Raajya. Kodade. Yiddadde. Kurukshethra. Nadeyalu. Kaarana. Yidu. Duryodanana. Thappu.allave.

  • @niranjanbailey8033
    @niranjanbailey8033 ปีที่แล้ว

    Namaskara gurugale 🙏❤️ love from KA36 ❤️

  • @nkumar8132
    @nkumar8132 ปีที่แล้ว +1

    🙏🙏🙏

  • @hemanthshekar7645
    @hemanthshekar7645 ปีที่แล้ว +1

    Gurugale secret of Ramayana yavaga praramba?

  • @LiveTruth105
    @LiveTruth105 ปีที่แล้ว +1

    Govindha

  • @GuruswamyBN
    @GuruswamyBN 14 วันที่ผ่านมา

    Krishna.sandanasabelli.verybig.meeting.but.electricityna.agetyarimadidaru.sar.pleas.tilisikodi.sar

  • @ranjinirai3863
    @ranjinirai3863 ปีที่แล้ว +1

    Nemma helike varnane na butho na baveshath

  • @ShashidhraNjShashi
    @ShashidhraNjShashi 6 หลายเดือนก่อน

    Sir Mahabharatadali Kanda padya song eilva? Sri
    Eedri update madi

  • @Sarpadhvaja
    @Sarpadhvaja 5 วันที่ผ่านมา

    Matte gurugale ratada chakra murdiddaga Arjuna yake mosaadinda Konda,

  • @rajeshachar841
    @rajeshachar841 17 วันที่ผ่านมา

    Upa pandavara name pls

  • @sampangiramaiah7026
    @sampangiramaiah7026 ปีที่แล้ว

    ❤️🙏🙏🙏❤️

  • @Newera2047
    @Newera2047 ปีที่แล้ว

    🙏✍️🙏

  • @jeevithm1589
    @jeevithm1589 ปีที่แล้ว

    🙏🙏🙏🙏🙏

  • @nandeeshgowda9613
    @nandeeshgowda9613 11 วันที่ผ่านมา +3

    Karna is a powerful 🎉❤

    • @tejasa8429
      @tejasa8429 10 วันที่ผ่านมา +1

      Arjun, abhimanyu, satyaki, bhima

  • @Keerthi_HK_Gowda
    @Keerthi_HK_Gowda ปีที่แล้ว

    ❤️❤️❤️❤️❤️

  • @radhamurthy9912
    @radhamurthy9912 ปีที่แล้ว

    👌👌👌👌🙏🏻🙏🏻🙏🏻🙏🏻🙏🏻🙏🏻

  • @shivmpcs8068
    @shivmpcs8068 ปีที่แล้ว +2

    ಯುಯುತ್ಸು ಬಗ್ಗೆ ಹೇಳಿಲ್ಲ ಅವನ ಬಗ್ಗೆಯೂ ಹೇಳಿ

  • @ArunMahadev1993
    @ArunMahadev1993 21 วันที่ผ่านมา

    Yudhisthira used bramhastra on dronacharya.

  • @kingkichchaattitudekabahad2905
    @kingkichchaattitudekabahad2905 5 วันที่ผ่านมา

    Iva yaro purata manusya vagirubeku😅😂

  • @kingkichchaattitudekabahad2905
    @kingkichchaattitudekabahad2905 5 วันที่ผ่านมา

    Mahabharata sampurna pandavara paragi ide😂😂

  • @vijayabk5474
    @vijayabk5474 ปีที่แล้ว +2

    Ebbariguu namonamaha

  • @aanadtailar6537
    @aanadtailar6537 ปีที่แล้ว

    👍👌✌️🥰🌹❤️

  • @PrasannaNaik-w3p
    @PrasannaNaik-w3p 4 วันที่ผ่านมา

    Suryaputhra karna❤❤❤❤❤

  • @MohanKumar-pv4zu
    @MohanKumar-pv4zu ปีที่แล้ว +3

    Sir, one question I heard from vidwan sir, stating Karna ran away when Gandharva attacked, and then Arjuna one behest of Yudhisthra advise came along with rest of the brothers and defeated Gandharvas. My query is Karna was alone fighting Gandharvas but Arjuna along Bheema who had hundreds elephants power and with Nakul and Sahadeva drove away Gandharvas. Arjuna never fought alone. Karna was also killed once he gave it kavacha and had curses so don't we think this is contradicting.

    • @ArunMahadev1993
      @ArunMahadev1993 21 วันที่ผ่านมา

      Karna not alone Duryodhana, shakuni, and all kowravas were there.

  • @user-ez9rx7vq2g
    @user-ez9rx7vq2g 22 วันที่ผ่านมา

    ಇನ್ನು ಯಲ್ಲಿ ಒಬ್ಬನೇ ಯೋದ್ದ ಮುಗುಸ್ತಾನೆ

  • @Devadeva-vi7cw
    @Devadeva-vi7cw ปีที่แล้ว

    Hu

  • @5860-u2k
    @5860-u2k 5 วันที่ผ่านมา +2

    ಕರ್ಣ ಭೀಷ್ಮ ದ್ರೋಣ ಬಬ್ರುವಾಹನ ಅಶ್ವತ್ಥಾಮ.
    ಇವರಲ್ಲಿ ಯಾರಾದರೂ ಒಬ್ಬರು ಸಾಕು ಅರ್ಜುನ ನನ್ನ ಸೋಲಿಸೋಕೆ
    ಅರ್ಜುನ ಯುದ್ಧ ಗೆದ್ದಿದ್ದು ಆತನ ಸಾಮರ್ಥ್ಯದಿಂದಲ್ಲ
    ಶ್ರೀಕೃಷ್ಣನ ಯುದ್ದತಂತ್ರದಿಂದ ಅಷ್ಟೇ ಅದು ತಿಳಿದಿದ್ದರೆ ಸಾಕು ಅರ್ಜುನ ಅತಿಯಾದ ವೈಭವೀಕರಣ ನಿಷ್ಪ್ರಯೋಜಕ

    • @nitheeshkumar6987
      @nitheeshkumar6987 4 วันที่ผ่านมา +1

      Vyasa mahabharatha sariyagi odi comment maadu sumne tv serial nodi bayig bandhage bogalodu tappu.
      Karna na andha abhimanigala samasyene idu...

    • @5860-u2k
      @5860-u2k 3 วันที่ผ่านมา

      @@nitheeshkumar6987 ಲೆ ನಿಮ್ಮ ನಿಮ್ಮಂಥವರದೇ ಕಣೋ ತಲೆನೋವು ಅರ್ಧಂಬರ್ದ ವಿಷ ತಿಳ್ಕೊಂಡು ಸುಮ್ಮನೆ ತಿರ್ಫೆ ಶೋಕಿ ಮಾಡ್ತೀರಾ ನಿನಗೆ ಮಹಾಭಾರತದ ಬಗ್ಗೆ ಗೊತ್ತಿದ್ದಿದ್ರೆ ಈ ರೀತಿ ಕಾಮೆಂಟ್ ಮಾಡ್ತಾ ಇರ್ಲಿಲ್ಲ ಶ್ರೀಕೃಷ್ಣ ಇಲ್ಲ ಅಂದ್ರೆ ಅರ್ಜುನನ ಯೋಗ್ಯತೆಗೆ ಕರ್ಣ ಭೀಷ್ಮ ದ್ರೋಣ ಅಶ್ವತ್ಥಾಮ ಬಬ್ರುವಾಹನ.
      ಇವರಲ್ಲಿ ಒಬ್ಬರನ್ನು ಸಹ ಯುದ್ಧ ಮಾಡಿ ಗೆಲ್ಲೋದಕ್ಕೆ ಆಗ್ತಾ ಇರ್ಲಿಲ್ಲ ಅಶ್ವತ್ಥಾಮ ನನ್ನ ಬಿಟ್ಟು ಬೇರೆಯವರನ್ನು ಹೇಗೆ ಕೊಂದುರು ಅಂತ ಸ್ವಲ್ಪ ಬೊಗಳು ಮಹಾಭಾರತದ ಬಗ್ಗೆ ಮಹಮೇದಾವಿ ಅಲ್ವಾ ನೀನು

  • @basavarajbagewadi7490
    @basavarajbagewadi7490 3 หลายเดือนก่อน +1

    Karna mahaveer gurugale

    • @ArunMahadev1993
      @ArunMahadev1993 หลายเดือนก่อน +2

      Mahabharata odu keli keli sakagide tv serial nododu bidi.

  • @user-zo9rd8hm9d
    @user-zo9rd8hm9d 11 วันที่ผ่านมา +1

    Ivanu arda satya matra

  • @SKPkenneludupi6308
    @SKPkenneludupi6308 9 วันที่ผ่านมา

    ಕರ್ಣ ಕೃಷ್ಣ ಮೋಸ ಮಾಡಿಲ್ಲ ಅಂದ್ರೆ ಕರ್ಣ ಎದುರು ಯಾರು ಇಲ್ಲ

    • @RahulRock-o6k
      @RahulRock-o6k 8 วันที่ผ่านมา

      ಏನು ಮೋಸ ಮಾಡಿದ

    • @SKPkenneludupi6308
      @SKPkenneludupi6308 8 วันที่ผ่านมา

      ಕರ್ಣ ಕವಚ, ಒಂದು ಸಲ ಬಿಟ್ಟ ಅಸ್ತ್ರ ಮರು ಉಪಯೋಗ ಇಲ್ಲ ಕುಂತಿ ಹತ್ರ ಇದನ್ನು ಕೇಳಿಸಿದ್ದು ಕೃಷ್ಣ, ಕೊನೆಗೆ ನಿಶ್ಯಸ್ಟ್ರಿಕರಣ ಆದ ಕರ್ಣ ನಿಗೆ ಅಸ್ತ್ರ ಉಪಯೋಗ ಮಾಡಿಸಿದ್ದು ಕೃಷ್ಣ ಇದರಿಂದ ಕರ್ಣ ಸತ್ತ

    • @pulakesi002
      @pulakesi002 8 วันที่ผ่านมา +1

      Reels fan ಬಂದಾ 😅

  • @ChethanChethu-bz2bs
    @ChethanChethu-bz2bs 5 วันที่ผ่านมา

    Karna most powerful

  • @mahendra.s8196
    @mahendra.s8196 ปีที่แล้ว

    If Arjuna only can beat won, why krishna on 10th day took chakra against bhismha, if dharmaraya is great warrior why he told lie for defeat dronacharya, and if Krishna is not saved Arjuna two times against Karna, how Arjuna can be alone to won the war?
    You last words is true, bhishma is always in favour of pandavas, so he only trying to help pandavas by demotivating the kauravs group.

    • @GirishAdesh
      @GirishAdesh ปีที่แล้ว +1

      Here SriKrishna is god, where he stands with truth and honesty.
      Because Karna is the son of Sun, he got karna kundala and kavacha by birth, he didn't struggle to gain that. Where Arjuna fought with Lord Shiva to gain Pashupathasthra and other Divyasthras, thats the reason Arjun is most devine than Karna.
      Shri Krishna tried to launch Srichakra against Bheeshma when he was about to violate the war rules made before war launched and remainded his responsibilities.
      Dharmaraya didn't lie, there was an elephant with the name Ashwathama which died during the war, so Yudhishtira said 'Ashwathamo hathaha'. Dronacharya misunderstood as his son Ashwathama died and went to deep meditation.
      Dronacharya and/ Bheeshma never helped Pandavas during the war, they fought against Pandavas troops as they promised to Duryodhana before the war and not against Pandavas.
      It is not the demotivation but the truth about Pandavas and coutioned Kauravas to beware about Pandavas, knowing enemies strength before hosting a war is necessary.
      Kauravas not even had the strength to be born as a normal human beings, they were born in mud pots like grass. Where as Pandavas are the boons to Kunthi Matha from 4 devine Devathas.
      Can even 100 kauravas match to 5 Pandavas strength?.

    • @mahendra.s8196
      @mahendra.s8196 ปีที่แล้ว

      @@GirishAdesh But as per vidvan in these studio only told that, every morning prayed inner sense to be won by pandavas, watch again these video. They will really told by dharamaraya about ashwathama, even elephant name but at that time Krishna only voiced shanku,to believe drona his son is died. Bhishma didn't done anything adharma in the war, please rectify your statement and even Krishna taken his ratha outside the war field and Karna is chased them, these only enough even Arjuna and krishna also can go away from the war.

  • @veerud2640
    @veerud2640 ปีที่แล้ว

    Sri karna beda aswatama obne mugistitidda a Mahabharata yuddadana evella sullu sorry gurugale 🙏

    • @ghanashyamjog8913
      @ghanashyamjog8913 ปีที่แล้ว

      ಧರ್ಮವೆ ಅಂತಿಮವಾಗಿ ಗೆಲ್ಲುವುದು ಎಂಬುದು ಸತ್ಯ ಎನ್ನುವುದಾದರೆ ಪಾಂಡವರೇ ಗೆಲ್ಲಬೇಕಲ್ಲವೆ..... ಅಲ್ಲಿ ಅಧರ್ಮವೆ ಗೆಲ್ಲುವುದಾಗಿದ್ದರೆ ಅದು ಮಹಾಭಾರತ ಎಂದೆನಿಸಿಕೊಳ್ಳುತ್ತಿದ್ದಿಲ್ಲ ಮತ್ತು ಅದನ್ನು ಯಾರೂ ಬರೆದು ನಮಗಾಗಿ ಕೊಡುತ್ತಿರಲಿಲ್ಲ ಅಲ್ಲವೇ?

    • @ArunMahadev1993
      @ArunMahadev1993 21 วันที่ผ่านมา

      Hogi Mahabharata odo bro

    • @kingkohlifanclub9949
      @kingkohlifanclub9949 18 วันที่ผ่านมา

      Bvrci hig nodu mahabharat serial nodbeda book odu

    • @RahulRock-o6k
      @RahulRock-o6k 8 วันที่ผ่านมา

      ಎಲ್ಲಿಂದ ಬರ್ತಿರೋ ನೀವೆಲ್ಲ

  • @nandeeshgowda9613
    @nandeeshgowda9613 11 วันที่ผ่านมา

    Niv yako pandavaranna jasthi hogaluthiddira

    • @RahulRock-o6k
      @RahulRock-o6k 8 วันที่ผ่านมา

      ಕರ್ನಾನ್ನ ಹೋಗುಳ್ಬೇಕಿತ್ತಾ

  • @srinathguru2553
    @srinathguru2553 ปีที่แล้ว +1

    Arjuna dabba maga. Best warriors is barbik and karna and bheeshma

    • @jnanachandra2333
      @jnanachandra2333 2 หลายเดือนก่อน +2

      Ley shanda modlu vyasabharata odu sumne boglubeda

    • @PRADEEPKUMAR-oc1yd
      @PRADEEPKUMAR-oc1yd 20 วันที่ผ่านมา

      only in serials not in real mahabharta

  • @luckylucky-ef1mz
    @luckylucky-ef1mz ปีที่แล้ว

    🙏

  • @SKODAS141
    @SKODAS141 ปีที่แล้ว

    🙏

  • @eliteschoolofindianfilmmus5207
    @eliteschoolofindianfilmmus5207 8 หลายเดือนก่อน

    🙏🙏🙏