Ep-321|ಶಸ್ತ್ರ ಬಿಟ್ಟು ಶತ್ರು ಸೈನ್ಯದ ಕಡೆಗೆ ಹೊರಟ ಧರ್ಮರಾಯ..!|The Secrets of Mahabharata| Jagadisha Sharma
ฝัง
- เผยแพร่เมื่อ 16 ต.ค. 2024
- ಮಹಾಭಾರತ ರಹಸ್ಯಗಳು ಸರಣಿಯಲ್ಲಿ ಹೊಸ ಅಧ್ಯಾಯ - ಯುದ್ಧ ಪರ್ವ
Playlist Link : • Secrets Of Mahabharata...
======================
ವಿದ್ವಾನ್ ಜಗದೀಶಶರ್ಮಾ ಸಂಪ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕ್‌ಗೆ ಭೇಟಿಕೊಡಿ: authorsampa.com/
=====================
ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
SAPTHAM TAILA - PURITY FIRST
TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
Saptham Food and Beverages Private Limited
No.988, Shashwati, 13th Cross, Banashankari 2nd Stage, Bengaluru-560070, Karnataka, India
Phone : +91 80 26716781, +91 9606983385
Website : saptham.com/
Other Outlets : Gubbalala | Yelahanka | Nagarabhavi | Malleshwaram
========================
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Playlist Link : • Secrets Of Mahabharata...
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
....................................................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
==========================
#yudhishthir #arjuna #krishna #bhishma #shalya
#jagadishasharmasampa #yuddha #kurukshetra #ಯುದ್ಧ #ಕುರುಕ್ಷೇತ್ರ #gaurishakkistudio #secretsofmahabharata #mahabharatainkannada #mahabharatvideo #mahabharatastories
#bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki
ನಮಸ್ತೇ ಎಲ್ಲರಿಗೂ, ಮಹಾಭಾರತದ ರಹಸ್ಯಗಳು ಸರಣಿಯಲ್ಲಿ ಇಂದಿನಿಂದ ಯುದ್ಧ ಪರ್ವ ಶುರುವಾಗಿದೆ..ಎಂದಿನಂತೆ ನೋಡಿ, ಹಂಚಿ. ಕಮೆಂಟ್ ಮಾಡಿ..
Could you please create a playlist so that we get the continuity listening to the same!? 😊
@@PadminiRao7
Playlist Link :
th-cam.com/play/PLfc_wzS9UjPwh4jW4px8TZ-WfHqMsxcKW.html
@@GaurishAkkiStudio thank you very much 🙏
🤝🥰@@PadminiRao7
ಮತ್ತೆ ಮಹಾಭಾರತದ ಒಳ ಹೊಕ್ಕು ನೋಡುವ ಸೌಭಾಗ್ಯ ನಮ್ಮದಾಗಿದೆ. ಗುರುಗಳಿಗೂ ಮತ್ತು ಅಕ್ಕಿಯವರಿಗೂ ವಂದನೆಗಳು.
Finally 🙏🙏🙏🙏🙏🙏🙏 my dream to hear the Kurukshetra from Sampa sir with all details coming true … pls continue the series regularly GUARISHHHHHHHHHBBBBBBBB
🙏🏿🙏🏿🙏🏿
ತುಂಬಾನೇ ಚೆನ್ನಾಗಿ ಶುರುವಾಗಿದೆ ಯುದ್ಧ ಪರ್ವ.
ಯುಧಿಷ್ಠಿರ ನಡೆದು ಹೋಗ್ತಾ ಇರೋದು, ನಮ್ಮ ಕಣ್ಣಿಗೆ ಕಟ್ಟಿದ ಹಾಗೆ ಹೇಳುತ್ತಿರುವ ಸಂಪ ಸರ್ ಗೆ ನಮಸ್ಕಾರಗಳು.
ನಿಮ್ಮ ತಂಡದವರಿಗೂ ಕೂಡ ಧನ್ಯವಾದಗಳು.
Super Sir🎉🎉
ಕರ್ಣನ ವ್ಯಕ್ತಿತ್ವ ತಿಳಿಸಿ
Welcome welcome welcome both of you sir Thank you sir ❤❤❤❤🎉🎉🎉🎉
Thank you sir and team ❤
ಇದು ಯುದ್ಧದ ಸಮಯವಾದ್ದರಿಂದ ನಿಮ್ಮ ಹಿಂಬಾಗದ ಪರದೆಯನ್ನು ಯುದ್ಧದ ದ್ರುಶ್ಯವಿರುವ ಚಿತ್ರವನ್ನು ಹಾಕಿದರೆ.... ವ್ಹಾ.. ವ್ಹಾ
Nice comment 😂❤❤
Welcome back Gurugale 🙏tumba khaturadinda kaayutidda yuddha parva prarambha maadiddakke Dhanyavaadagalu 🙏tumba sogasaagi moodi banditu.
❤
Narrations touching beautifully
Super and welcome back to both with this informative topic hope we shall have some amazing facts sharing in this series
I was watching all oldest maga episodes again to be in line with this topic
Only request is keep these episodes at least for 30min long and don’t cut shot to 15 to 20 min length
Nice to hear
Jai shri Krishna 🙏🙏🙏🙏🙏🙏🙏🙏🙏🕉🕉🕉🕉🕉
Thank you for resuming. Please continue on daily basis.
ನಿರಂತರವಾಗಿ ಕಾರ್ಯಕ್ರಮ ನಡೆಯಲಿ... ಕಾತುರದಿಂದ ಕಾಯುತಿದೆ...
Thq.😀 welcome back 👌 🌹 🌹
ವಂದನೆಗಳು ಸರ್. ಸ್ವಾಗತ.
ದಯವಿಟ್ಟು ಯುದ್ಧದ ನಡುವೆ ವಿರಾಮ ಬೇಡ. ನಿರಂತರವಾಗಿ ನಡೆಯಲಿ
🎉🎉ದನ್ಯವಾದಗಳು sir 🙏🏻🙏🏻❤️❤️
Welcome sir, thank you sir yudda
shuru madiddakke
Welcome back to both legends
Welcome back ❤❤
Sree gurubhyo namaha🙏🙏🙏🙏🙏
ಸುಸ್ವಾಗತ
ಅಂತು ಯುದ್ಧ ಪರ್ವ ಆರಂಭವಾಯಿತು 🙏
Jai Shr4ee Krishna 🙏🙏🙏👌🙏🙏👌
Waiting
Thank you sir 🙏🏼
ಗುರುಗಳೇ ಭಗವದ್ಗೀತೆ ರೀತಿ ಇದನ್ನು ವಿಸ್ತಾರವಾಗಿ ಹೇಳಿ ಧನ್ಯವಾದಗಳು❤
ಖಂಡಿತ
Oom gurubhyo namo namahaa gurugalige pranaamagalu. Gourish akkiyavarigu namaskaaraagalu tamma joteyavarigu vandanegaluu🙏🙏🙏🙏🙏
ನಮಸ್ಕಾರ
ನಮಸ್ಕಾರ🙏🙏
❤
🙏🙏🙏🙏🙏🙏🙏🙏
Sri krishna na kalyana ghatta vedio madi plzzzz
Namaskar gugugale❤❤
Sir I can see episode 321 onwards where can I watch from first episode...?
Please don't give break again....please continue
Gowrish sir and sampa sir, pls refer the authenicated book to refer mahabharatha in kannada language. Many times asked but no response from your end.
I'm waiting for "abhimanyu" ,when he was came in front of ಭೀಷ್ಮ ಪಿತಾಮಹ 1st time
🙏
🌹🙏🙏🌹
🙏🙏🙏🙏🙏🙏
🙏🙏🙏🙏🙏🙏🙏
Yen sir est dina aithuuu
ಸರ್ ಗೀತ ಪರ್ವಾದ ಅಧ್ಯಾಯ -17 & 18 ರದ್ದು full episode videos ಲೋಡ್ ಮಾಡಿ, ನೀವು ಲೋಡ್ ಮಾಡಿಲ್ಲ ಅನ್ಸುತ್ತೆ ಸಿಕ್ತಾ ಇಲ್ಲ ಸರ್ 😊
ಭಗವದ್ಗೀತೆ ಅಧ್ಯಾಯ-17 : th-cam.com/video/dro8a6K47Dg/w-d-xo.html
ಭಗವದ್ಗೀತೆ ಅಧ್ಯಾಯ - 18
th-cam.com/video/qetS0I9LjvY/w-d-xo.html
@@GaurishAkkiStudio thank you sir
Ishtt Dian bekaaytha sir 😢😢
Episode late madbede please
Gurugale one point is not clear. They talk of lakhs of people. Then area occupied them will be hundreds of mails in length and width. How this is managed.
Ond ಅಷ್ಟು tada alla tumba tada
🙏