ಇಲ್ಲಿ ಸಣ್ಣ ತಪ್ಪು ಮಾಡುದ್ರು ಅಂಗಾಂಗಗಳನ್ನು ಕತ್ತರಿಸುತ್ತಿದರು | Gandikota Part 2 | Sunrise anthu masthu

แชร์
ฝัง
  • เผยแพร่เมื่อ 13 ม.ค. 2025

ความคิดเห็น • 16

  • @90computer43
    @90computer43 3 ปีที่แล้ว +2

    *ಈ ನಿಸರ್ಗ ನನ್ನದು*
    -------------------------------------------
    ಜೀವಜಾಲಗಳು ವಾಸಿಸುವ ನೆಲೆಯಲಿ
    ಭೂಮಿಯ ಮಹಿಮೆಯದು ಹಿರಿದು
    ನೆಮ್ಮದಿ ಕಾಣುವ ಬಯಕೆಯ ಮನದಲಿ
    ಮನುಜನು ತಲೆಯೆತ್ತಿದ ಬಿರುದು.!
    ನೀರೂ, ಗಾಳಿಯು, ಅಗ್ನಿಯ ಬಲದಲೇ
    ತಲೆದೂಗಿವೆ ಇಲ್ಲಿ ಜೀವಿಗಳು
    ನಿಸರ್ಗದ ಕೊಡುಗೆಯ ನೆನೆದು ಮನದಲೇ
    ಧನ್ಯತೆ ಭಾವದ ಚಿಗುರುಗಳು.!
    ಗಿರಿ, ಶಿಖರದ ಹೊನ್ನ ಮುಕುಟದ ಗರಿ
    ಶೋಭೆಯು ನೀಡುತಿವೆ ನಮಗೆ
    ನದಿ, ಹೊಳೆ, ಕಡಲು ನಗುವನು ಬೀರಿ
    ನೀರಿನ ಒಸರಾಗಿವೆ ಜಗಕೆ.!
    ಗಿಡ, ಮರ, ಬಳ್ಳಿಯು ಪ್ರಕೃತಿಯ ವರ
    ಈ ಭೂಮಿಯ ಮೇಲಿನ ನಗುವು
    ಉಸಿರಾಡಲು ಗಾಳಿಯ ನೀಡುವ ಮರ
    ನಮ್ಮಯ ಪಾಲಿಗಿದು ಜೀವವು.!
    ಮನುಜ ಸ್ವರ್ಥಿಯಗಬೇಡ ಮನದ ಕಲ್ಮಶದಿ
    ಕೆಡಿಸಬೇಡ ಪ್ರಕೃತಿ ಇತ್ಯಾದಿ
    ಕ್ಷಮೆಯಿಲ್ಲ ನಿನಗೆ ನಿನ್ನ ಮನದಿ
    ಈಗಲಾದರೂ ಎಚ್ಚೆತ್ತು ಬಾಳು, ಸರಿ ಪಥದಿ!
    ಕೆಸಿಪಿ ❤️
    ..........

    • @motoworldkannada829
      @motoworldkannada829  3 ปีที่แล้ว

      ಧನ್ಯವಾದಗಳು ಚಿನ್ನ
      ಇದುನ್ನ ಓದಲು 1 ದಿನ ಬೇಕು ಮಗ ಓದಿ ರಿಪ್ಲೈ ಮಾಡ್ತಿನಿ 🥰

    • @90computer43
      @90computer43 3 ปีที่แล้ว +1

      @@motoworldkannada829 😂😂😂 ok ok oooosam😉

  • @justpalthings
    @justpalthings 3 ปีที่แล้ว

    Super 😍👌🏻

  • @samyati_karnataka
    @samyati_karnataka 3 ปีที่แล้ว

    😍

  • @90computer43
    @90computer43 3 ปีที่แล้ว +1

    ❤️ full Chital patal. Nice experience.
    Our team has Live to explore the adventures ❤️

  • @dhwanithgowdadj6262
    @dhwanithgowdadj6262 3 ปีที่แล้ว

    Bro part 1link kalsi

  • @ఉదయం-భ5ఢ
    @ఉదయం-భ5ఢ 3 ปีที่แล้ว

    Hi