ಸರ್ ಕಿರಣ್ ಸರ್ ಅಂಡ್ ಆಶಾ ಅವರೇ ನಿಮ್ಮ ಮುಖದಲ್ಲಿ ನಗು ಮಾತ್ರ ಕಾಣಿಸ್ತಿದೆ ಅರೆಷ್ಟು ಖರ್ಚಾಗುತ್ತೆ ಅಂತ ಒಂದು ಚೂರು ಕೂಡ ದುಃಖಾನೆ ಇಲ್ಲ ಈ ಕಾಲದಲ್ಲೇ ನಾವೆಲ್ಲರೂ ಹೋದಾಗ ಅಯ್ಯಯ್ಯೋ ಅಷ್ಟು ಖರ್ಚಾಯಿತು ಇಷ್ಟು ಖರ್ಚಾಯಿತು ಅಂತ ಯೋಚನೆ ಮಾಡ್ತೀವಿ ನೀವು ತುಂಬಾ ಗ್ರೇಟ್ ಬಿಡಿ ಸರ್ 🙏🙏🙏 ಹ್ಯಾಪಿ ಜರ್ನಿ ಸರ್ 🙏
ಎರಡು ಕಣ್ಣು ಸಾಲದು ಅದ್ಭುತವಾದ ಸ್ವರ್ಗವನ್ನು ತೋರಿಸಿದ್ದಾರೆ ಆಶಾ ಮತ್ತು ಕಿರಣ್ ನಿಮ್ಮ ಜೊತೆ ನಾವು ಕೂಡ ಮನೆಯಲ್ಲಿ ಕುಳಿತು ಈ ಸೌಂದರ್ಯ ಪ್ರಕೃತಿ ಸೌಂದರ್ಯವನ್ನು ನೋಡಿ ಮನಸಾರೆ ಮೆಚ್ಚಿದ್ದೇವೆ❤❤❤
ನಾನು ನಿಮ್ಮ ಎಲ್ಲಾ ದೇಶದ ವೀಡಿಯೋಸ್ ನೋಡ್ತಾ ಇರ್ತೀನಿ ತುಂಬಾ ಚೆನ್ನಾಗಿ ಎಲ್ಲಾ ಕಡೆನೂ ತೋರಿಸ್ತೀರಾ ಅಲ್ಲಿನ ಮಾಹಿತಿ ಕೊಡ್ತೀರಾ. ಸ್ವಿಜರ್ಲ್ಯಾಂಡ್ ಫಸ್ಟ್ ನಾನು ತುಂಬಾ ಇಷ್ಟ ಆಗೋ ದೇಶ ❤ಬರೋಕೆ ನಂಗೆ ತುಂಬಾ ಇಷ್ಟ ಆದ್ರೆ ಫುಡ್ ನಂಗೆ ಸೆಟ್ ಆಗಲ್ಲ ನಾವು ಪ್ಯೂರ್ ವೆಜ್ 😊
Switzerland Group tour video fentastic. Switzerland very nice superb place super. Various places super. Roads are super. View nice. Greenary super. Waterfall, ice cave, sea, chocolate factory was super. All kannadigas are superb. Wonderful switzerland video. Jai Karnataka.💛❤💛❤💛❤🇮🇳🇮🇳🇮🇳🇮🇳
Sir next pls plan for Antarctica trip . I think u and mam will be the first Kannadigas couple to be in Antarctica , and u guys will be 1st youtuber to go to Antarctica from Karnataka, Pls do this trip we r excited to see your vlog in Antarctica . All the best sir and mam 🤩🤩🙂
Somebody here who want start business and interested in tourism can start this initiative throughout india it will became ur passion as well as source of income since India termed as subcontinent it has diverse beauty throughout territory (just my idea whoever have some money for investment to this business can start) all the best
Super explore and expidition,experience, exposition nice couple your voice all really super oooooo superooo. Kiran sir Asha madam Dr. Basavaraju. B Associte professor Bangalore
ನಮ್ಮ ಹೆಮ್ಮೆಯ ಕನ್ನಡದ ಎರಡು ಮುತ್ತುಗಳು ಆಶಾ ಮತ್ತು ಕಿರಣ 🎉🔥
ಸ್ವಿಟ್ಜರ್ಲ್ಯಾಂಡ್ ಎಂಬ ಸ್ವರ್ಗದ ದೇಶವನ್ನು ನೋಡ್ಕೊಂಡು ಬಂದ ನೀವೇ ಭಾಗ್ಯವಂತರು ❤
ನಿಮ್ಮಿಂದ ನಾವು ಮನೆಯಲ್ಲಿ ಕುಳಿತುಕೊಂಡು full Switzerland ನಾ ನೋಡಿ Enjoy ಮಾಡ್ತಾಇದ್ದೀವಿ.
ಸರ್ ಕಿರಣ್ ಸರ್ ಅಂಡ್ ಆಶಾ ಅವರೇ ನಿಮ್ಮ ಮುಖದಲ್ಲಿ ನಗು ಮಾತ್ರ ಕಾಣಿಸ್ತಿದೆ ಅರೆಷ್ಟು ಖರ್ಚಾಗುತ್ತೆ ಅಂತ ಒಂದು ಚೂರು ಕೂಡ ದುಃಖಾನೆ ಇಲ್ಲ ಈ ಕಾಲದಲ್ಲೇ ನಾವೆಲ್ಲರೂ ಹೋದಾಗ ಅಯ್ಯಯ್ಯೋ ಅಷ್ಟು ಖರ್ಚಾಯಿತು ಇಷ್ಟು ಖರ್ಚಾಯಿತು ಅಂತ ಯೋಚನೆ ಮಾಡ್ತೀವಿ ನೀವು ತುಂಬಾ ಗ್ರೇಟ್ ಬಿಡಿ ಸರ್ 🙏🙏🙏 ಹ್ಯಾಪಿ ಜರ್ನಿ ಸರ್ 🙏
ಧನ್ಯವಾದಗಳು. ಸಾಯೋದ್ರೊಳಗೆ ನಿಮ್ಮಂತೆ ಪ್ರವಾಸ ಮಾಡ್ಬೇಕು. ದೇವರು ಬೇಗ ನಿಮ್ಮಂತೆ ನನ್ನನ್ನು ಅನುಗ್ರಹಿಸಲಿ.❤u all.
ಆಶಾಕಿರಣ ಅನ್ನೋದು ಕನ್ನಡದಲ್ಲಿ ದೊಡ್ಡ ಪಧ.. You did that... Great keep it up both..
ಕನ್ನಡದ ಪ್ರವಾಸ ಕಥೆಗಳಿಗೆ ಇವರೇ "ಆಶಾಕಿರಣ"❤❤
Switzerland group tour video fantastic.switzerland very nice superb places👌
ಎರಡು ಕಣ್ಣು ಸಾಲದು ಅದ್ಭುತವಾದ ಸ್ವರ್ಗವನ್ನು ತೋರಿಸಿದ್ದಾರೆ ಆಶಾ ಮತ್ತು ಕಿರಣ್ ನಿಮ್ಮ ಜೊತೆ ನಾವು ಕೂಡ ಮನೆಯಲ್ಲಿ ಕುಳಿತು ಈ ಸೌಂದರ್ಯ ಪ್ರಕೃತಿ ಸೌಂದರ್ಯವನ್ನು ನೋಡಿ ಮನಸಾರೆ ಮೆಚ್ಚಿದ್ದೇವೆ❤❤❤
ಹಲೋ ಆಶಾ ಕಿರಣ್❤️ ಸ್ವಿಜರ್ಲ್ಯಾಂಡ್ ಪ್ರವಾಸ ನೋಡಿ ನನಗೆ ತುಂಬಾ ಆನಂದವಾಯಿತು ನಾವು ನೋಡಿ ಸಂತೋಷ ಆಗಿದೆ ❤️ ಆಶಾ ಕಿರಣ್ ಅವರೇ ಒಳ್ಳೆಯದಾಗಲಿ 🙏🙏👍👍👌❤️
ತುಂಬಾ ಅದ್ಭುತವಾಗಿ ಸ್ವಿಜರ್ಲ್ಯಾಂಡ್ ಟೂರ್ ನಾವು ಕೂಡ ಎಂಜಾಯ್ ಮಾಡಿದ್ದೇವೆ ಆಶಾ ಮೇಡಂ ಮತ್ತು ಕಿರಣ್ ಸರ್ ತುಂಬಾ ಧನ್ಯವಾದಗಳು ....❤❤❤
Sir and madam nivu torisuva jagalella nanu nodta iruttene adre idu manassige ishta aytu nanna favorite ❤
ನಿಮಗೆ ದೇವರು ಒಳ್ಳೆಯದು ಮಾಡಲಿ...💛❤🙌😘
Butiafull.palisa.lik.obanna
ಸ್ವಿಟ್ಜರ್ಲ್ಯಾಂಡ್ ನಿಜವಾಗ್ಲೂ ಭೂಲೋಕದ ಸ್ವರ್ಗ ❤
ಕನ್ನಡದ ಮನ ಗೆದ್ದ ಪ್ರೇಮಿಗಳು❤❤❤ ಪ್ಲೀಸ್ ರೆಸ್ಪೆಕ್ಟ್ ಆನ್ ಲೈಕ್❤❤❤
My fav place Switzerland, but ನನಗೆ ನೋಡೋ ಭಾಗ್ಯ ಇಲ್ಲ... ನಿಮ್ಮ ವಿಡಿಯೋ ನೋಡಿ ಖುಷಿ ಪಡ್ತಿನಿ 😍😍❤thank you so much A & k
Super vlog nevu torisuva deshagalella vannu namma maneyalle kulitu enjoy madta nodtivi Tq asha kiran avarige
I really enjoyed this video, and remembered my Swizerland tour🥰😍🤗
Annvaru song kelkond ee tara hogtidre uff ☺️ heaven feeling
Very lucky person world Asha Kiran
ನಾನು ಕೂಡ ಮಿಸ್ ಆದೆ ಈ ಟ್ರಿಪ್ ನ
ನಮ್ಮಎಲ್ಲ ಕನ್ನಡಿಗರಿಗೂ ಪ್ರವಾಸ ಸುಖಕರವಾಗಿರಲಿ ಎಲ್ಲವನ್ನೂ ಚೆನ್ನಾಗಿ ನೋಡಿಕೊಂಡು ಬನ್ನಿ
ನಾನು ನಿಮ್ಮ ಎಲ್ಲಾ ದೇಶದ ವೀಡಿಯೋಸ್ ನೋಡ್ತಾ ಇರ್ತೀನಿ ತುಂಬಾ ಚೆನ್ನಾಗಿ ಎಲ್ಲಾ ಕಡೆನೂ ತೋರಿಸ್ತೀರಾ ಅಲ್ಲಿನ ಮಾಹಿತಿ ಕೊಡ್ತೀರಾ. ಸ್ವಿಜರ್ಲ್ಯಾಂಡ್ ಫಸ್ಟ್ ನಾನು ತುಂಬಾ ಇಷ್ಟ ಆಗೋ ದೇಶ ❤ಬರೋಕೆ ನಂಗೆ ತುಂಬಾ ಇಷ್ಟ ಆದ್ರೆ ಫುಡ್ ನಂಗೆ ಸೆಟ್ ಆಗಲ್ಲ ನಾವು ಪ್ಯೂರ್ ವೆಜ್ 😊
12:27 nodi. Berey deshakke hodaga cleanliness na maintain madokke janagaligey thilsi. Naley Nerv Indians galey madthira antha yaru kai thorsbardu.
Last ಅಲ್ಲಿ ಎಣ್ಣೆ ಕಾಮಿಡಿ 👌👌🔥
Ee trip ge miss agidralli naanu kuda obba😢
ಯಾಕೆ ಏನ್ kaaran😭
Sullu 😅😂
Budget illa😅
Esht helidru??
Estu bro budget .... switzerland ge
Asha Kiran very inteligent jenius no words
ನಮ್ಮ್ ಅಣ್ಣನು ಹೋಗಿದಾನೆ ಸ್ವಿಜರ್ಲ್ಯಾಂಡ್ ✨😊🌍
Estu budget?
ಅವರೆಲ್ಲ ಹೇಳುವಂತೆ ಭೂಲೋಕದ ಸ್ವರ್ಗವೇ ಸ್ವಿಜರ್ಲ್ಯಾಂಡ್ ದೇಶ.ಆಶಾಕಿರಣವ್ರ ಈ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು.
ನಿಮ್ಮ ಸಂತೋಷವನ್ನು ನೋಡಲು ತುಂಬಾ ಕುಶಿ ಆಗುತ್ತೆ.
Flying Passport is most Beautiful ❤️.u r special Parsan Both Of You.
Kannadigara jothe dr. Bro matte global kannadiga ivrannu serskondu ondu trip maadi
Switzerland Group tour video fentastic. Switzerland very nice superb place super. Various places super. Roads are super. View nice. Greenary super. Waterfall, ice cave, sea, chocolate factory was super. All kannadigas are superb. Wonderful switzerland video. Jai Karnataka.💛❤💛❤💛❤🇮🇳🇮🇳🇮🇳🇮🇳
My daughter is closer to Switzerland. Keep flying. So this year i may fly. ❤❤❤
Sir next pls plan for Antarctica trip . I think u and mam will be the first Kannadigas couple to be in Antarctica , and u guys will be 1st youtuber to go to Antarctica from Karnataka, Pls do this trip we r excited to see your vlog in Antarctica . All the best sir and mam 🤩🤩🙂
ವಾವ್ ಸುಪರ್ಬ್ ವೀಡಿಯೊ.ಯುವರ್ ಟೂರ್ ಐಸ್ ಅಮೇಜಿಂಗ್ 💛❤️. ಇ ಮಿಸ್ ಯುವರ್ ಟೂರ್.🥺🥺🥺
ನಮ್ಮ ಕರ್ನಾಟಕದ ಆಶಾಕಿರಣ❤️💛
Tq for kiran sir & asha akka soing swizarlind to all Karnataka people gud job 🎉
Bhumiya Melina swarga vannu explore madidantaha Sweet couple Ashakirana Ebbarigu thumbu hrudayada Dhanyavadagalu💕💐
Thank u so much sir and mam ......
It is one of the beautiful city and the nature is awesome......
Super super wonderful fantastic location good morning ashakiran 💐💐💐💐 very nice video ❤❤❤
All the best 💐 bro & sister Jai karanataka Jai Mandya 👑❤️
We visited Rhine falls on 21st May. It was raining heavily. May 23rd, the whole day it was pouring through out swiss.
11:27 😂😂❤lovly its comedy super flying pass port 💖🫶
ಶುಭೋದಯ ಎಂಜಾಯ್.ಸರ್
Hope one day I will be part of this group....😊
Kiran and Asha ❤
ನಾವು ನೋಡಿದಷ್ಟೇ ಆನಂದ ಅಯ್ತು ಭೂ ಲೋಕದ ಸ್ವರ್ಗ
Nice trip I enjoyed lot.
Love u both ❤❤
OHHHHHHHHHHHHHHH GOD ! WHAT A HEADLINES !
Switzerland was very , very amusing ❤ soo nice to see that plases hats off to you Aasha sis and Kiran sir we love u❤❤❤
Best places concept in the word for honest shop
Edunna nodtidre tumba bejaragutte 😢 yakandre nanu barokagalvalla adikke 😢
I love Swiss. But due to health issue I can't attend tour. It's my dream to visit Swiss once in life time.
Somebody here who want start business and interested in tourism can start this initiative throughout india it will became ur passion as well as source of income since India termed as subcontinent it has diverse beauty throughout territory (just my idea whoever have some money for investment to this business can start) all the best
I&family enjoyed🎉❤
Marvellous & Magnificent
I love Swiss ❤🇮🇳🤝🇨🇭💕🌹🌹🌹
Asha madam Kiran sir you are doing good job❤❤
Amazing nice namma kannadigaru
Super couples nivu...bere maate ella ❤❤❤❤karnatakada ratnagalu
ಸೂಪರ್ 👍👍👍💐🤗💖
Korean slang use madta edaree asha "yapuda" "otukke " anta helta edaree nice ❤❤ ista aytuu
Full enjoyment Switzerland all peoples
West Indies ದ್ವೀಪಗಳ ಪ್ರವಾಸವನ್ನು ಮಾಡಿ
Chopard is one of the expensive watch brands
Nammallu Manali shivmogga,chi maalso swish
Mass baa😊
Nice👌👍👏😍🙏
Butful❤️❤️👌🏻anna♥️atge❤️
Jolly Jolly have nice time enjoy take care
Nan hatra kadime amount ide so nepala 🇳🇵 pravasa tagiri nanu bartini
4:19 ........❤❤❤❤
Good vlog A K butiful
Super trip Sir medium
Kiran kindly show what is available for Breakfast Lunch and Dinner to get an idea about food also along with road trip
Namge nim Jodi thumba esta nim all country volg super big fan nimge nim jothe baroke esta but money problem my bad luck
ನಾವು ಹೋಗಿದೀವಿ ಈ ಫಾಲ್ಸ್ ಗೆ
My dream destination ❤
Beautiful country sir..
You look s like VIP
Ashavre yaava devra bedidri enta gandana padeyoke ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
E trip alli miss adonu nanu obba
👌❤️🎊 Jai Karnataka
Lovely place..💛❤
Thank you❤❤
Lv from Mangalore ❤❤❤AK❤❤❤
ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️
16:57 Full party 🍻🏔️😎
ನಾವು ಮನೆಯಲ್ಲಿ ಕುಳಿತುಕೊಂಡು enjoy madivi
Supbbb ashakirana🎉🎉🎉
Super vlog beautiful 🎉🎉❤❤
Mast mast trip
Super ಕಿರಣ್ anna asha sis❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
Excellent
Super series ❤
Wow super 👍
Super explore and expidition,experience, exposition nice couple your voice all really super oooooo superooo. Kiran sir Asha madam
Dr. Basavaraju. B
Associte professor
Bangalore
Wow cost yestu heli pls