ಇಲ್ಲಿನ ಚಳಿಯನ್ನೆ ತಡಿಯೋಕೆ ಆಗ್ತಿಲ್ಲ ಇನ್ನೂ ಅಲ್ಲಿ ಮೈನಸ್ ಚಳಿಯನ್ನ ಹೇಗೆ ತಡ್ಕೊಂತಾ ಇದ್ದೀರ ಕಿರಣ್ ಸಾರ್ ಜೈ ಹೋ ಕನ್ನಡಾಂಬೆಯ ಧ್ವಜವನ್ನ ಹೀಗೆ ಹಾರಿಸ್ತಾ ಇರಿ ಅಭಿನಂದನೆಗಳು ನಿಮಗೆ ❤
ನಮ್ಮ ಜೀವಮಾನದಲ್ಲಿ ಇವೆಲ್ಲ ನೋಡಲು ಸಾಧ್ಯನೇ ಇಲ್ಲವಾದದ್ದು ನಿಮ್ಮಿಂದ ನೋಡುವ ಪುಣ್ಯ ಪ್ರಾಪ್ತಿಯಾಗಿದೆ.. ಸ್ವಚ್ಛವಾದ ಕನ್ನಡದಲ್ಲಿ ವಿವರಣೆ ಕೊಡುತ್ತಿರುವ ನಿಮಗೆ ಅನಂತ ಕೋಟಿ ನಮಸ್ಕಾರಗಳು.. ನಿಮ್ಮಿಬ್ಬರ ಜೋಡಿ ಪಯಣ ಎಷ್ಟು ನೋಡಿದರೂ ಕಣ್ತುಂಬಿಕೊಂಡು ಖುಷಿ ಪಡ್ತೀವಿ... ದೇವರು ನಿಮ್ಮನ್ನು ಸದಾ ಸಂತೋಷ ದಿಂದ ಇರುವಂತೆ ಮಾಡಲಿ.... From Giriyappa ಬೆಂಗಳೂರು 🙏🙏🙏🙏
ನಿಮ್ಮ ವಿಡಿಯೋ ಗಳನ್ನು ನೋಡುತ್ತಿದ್ದರೆ ಸಮಯ ಕಳೆದಂತೆ ಕಾಣುವುದಿಲ್ಲ ಎಲ್ಲ ಅದ್ಬುತ ಗಳನ್ನ ನೋಡಿದಾಗ.ನಿಮ್ಮಫ್ಲೈಯಿಂಗ್ ಪಾಸ್ಪೋರ್ಟ್ ಚಾನಲ್ ತುಂಬಾ ಅದ್ಭುತವಾಗಿದೆ .ಧನ್ಯವಾದಗಳು ಆಶಾ&ಕಿರಣ್
ನಿಮ್ video ನೋಡೋಕೆ ತುಂಬ kushi ಆಗುತ್ತೆ , ನಿಮ್ಮ ಇಬ್ಬರಲ್ಲೂ understanding ತುಂಬ ಚೆನ್ನಾಗಿ ಇದೆ. ನಮ್ಮ ಜೀವನದಲ್ಲಿ ಇಂತ places ನೋಡೋಕೆ ಆಗಲ್ಲ but ನಿಮ್ಮ ಮೂಲಕ ನೋಡ್ತಾ ಇದ್ದೇವೆ ತುಂಬ ದನ್ಯವಾದಗಳು🙏
Sorry bro nimge hing helathini antha ,avar nodi evar na nodi nama jivan hige Ela anudhanu bitu ,nama jivan na chenagi ede antha Koshi agi Ela nu nodi ,7days niva Koshi endha elar jote eri ,amele nodi bro
North pole Finland video was superb. Finland very nice. Snowfall and snow was superb. Road view nice. Road trip super. Rest station and leaving rooms are very nice. Supermarket nice. Food was good. Temperature was minus very cold. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
Both pair is wonderful and complete understanding person and making videos with all information is good for us definitely we needed your help for wherever life enjoying
ನಾವು last year ಜೂನ್ ನಲ್ಲಿ ನಾವು ಕೂಡ finland helsinki ಗೆ ಹೋಗಿದ್ವಿ very beautiful place ಇಷ್ಟು snow ಇರುತ್ತೆ ಅಂತ expect ಕೂಡ ಮಾಡ್ಲಿಕ್ ಆಗಲ್ಲ but November ಇಂದ europe contries till ಅಪ್ರಿಲ್ ಹೀಗೆ ಇರುತ್ತೆ
Namaste , Thank you for making us to feel the virtual trip experience of various countries along with you 2 ppl , all the best for you both and happy journey to flying passport.. 👍🏻
Super ittu go pro ali naavu nim jothe hinde kutidivi ansutte video nodta Kiran anna ge salute astu ittu drive mddi and the way anna care for asha akka super Asha akka last ali "ottukke " helta edre adu South Korea prabava 😅 Super next video ge waiting ❤
Hi mam i am Ajay i am staying in Gruhalakshmi layout basaweshwara nagar few months back me and my wife we met in front park and taked selfi it's very happy movement for seeing you both.
Wow superb volg Kiran anna I enjoyed to see ur volg I feel that I am with us anta nd pls raid car slowle sir..😊😊 nd I m waiting for NXT volg nd sir pls do skydrive sir I wnt see that in ur volg.. nd happy journey nd enjoy ❤❤❤❤❤❤❤❤❤🎉🎉🎉
ನಿಮ್ ವಿಡಿಯೋ ಗೆ ಅಡಿಕ್ಟ್ ಆಗಿದಿವಿ ಕಿರಣ್ ಅಣ್ಣ ತುಂಬ ಚೆನ್ನಾಗಿದೆ ನಿಮ್ಮ ಪಯಣ❤❤
Brother kelsa maadi
Ya really, n they took so time for this video
👍
Modlu dudi ninu hogbodu ad bittu useless video nodkond yaak kittod comment madthiya😂
😮😮😮😂😂😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮
ಇಲ್ಲಿನ ಚಳಿಯನ್ನೆ ತಡಿಯೋಕೆ ಆಗ್ತಿಲ್ಲ ಇನ್ನೂ ಅಲ್ಲಿ ಮೈನಸ್ ಚಳಿಯನ್ನ ಹೇಗೆ ತಡ್ಕೊಂತಾ ಇದ್ದೀರ ಕಿರಣ್ ಸಾರ್ ಜೈ ಹೋ ಕನ್ನಡಾಂಬೆಯ ಧ್ವಜವನ್ನ ಹೀಗೆ ಹಾರಿಸ್ತಾ ಇರಿ ಅಭಿನಂದನೆಗಳು ನಿಮಗೆ ❤
ನಮ್ಮ ಜೀವಮಾನದಲ್ಲಿ ಇವೆಲ್ಲ ನೋಡಲು ಸಾಧ್ಯನೇ ಇಲ್ಲವಾದದ್ದು ನಿಮ್ಮಿಂದ ನೋಡುವ ಪುಣ್ಯ ಪ್ರಾಪ್ತಿಯಾಗಿದೆ.. ಸ್ವಚ್ಛವಾದ ಕನ್ನಡದಲ್ಲಿ ವಿವರಣೆ ಕೊಡುತ್ತಿರುವ ನಿಮಗೆ ಅನಂತ ಕೋಟಿ ನಮಸ್ಕಾರಗಳು.. ನಿಮ್ಮಿಬ್ಬರ ಜೋಡಿ ಪಯಣ ಎಷ್ಟು ನೋಡಿದರೂ ಕಣ್ತುಂಬಿಕೊಂಡು ಖುಷಿ ಪಡ್ತೀವಿ... ದೇವರು ನಿಮ್ಮನ್ನು ಸದಾ ಸಂತೋಷ ದಿಂದ ಇರುವಂತೆ ಮಾಡಲಿ.... From Giriyappa ಬೆಂಗಳೂರು 🙏🙏🙏🙏
ಫಿನ್ ಲ್ಯಾಂಡ್ ನ ಅನುಭವ ಬಹಳ ಅದ್ಭುತವಾಗಿ ನೀಡಿದ್ದೀರಿ. ಧನ್ಯವಾದಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ.
ನಿಮ್ಮ ವಿಡಿಯೋ ಗಳನ್ನು ನೋಡುತ್ತಿದ್ದರೆ ಸಮಯ ಕಳೆದಂತೆ ಕಾಣುವುದಿಲ್ಲ ಎಲ್ಲ ಅದ್ಬುತ ಗಳನ್ನ ನೋಡಿದಾಗ.ನಿಮ್ಮಫ್ಲೈಯಿಂಗ್ ಪಾಸ್ಪೋರ್ಟ್ ಚಾನಲ್ ತುಂಬಾ ಅದ್ಭುತವಾಗಿದೆ .ಧನ್ಯವಾದಗಳು ಆಶಾ&ಕಿರಣ್
ನಮ್ಮಿಬ್ಬರ ಜೋಡಿ ನಿಮ್ಮ ಪ್ರಯಾಣ ತುಂಬಾ ಚೆನ್ನಾಗಿದೆ. ಆಲ್ ದಿ ಬೆಸ್ಟ್.
ಹಲೋ ಕಿರಣ್ ಸರ್ ಪಿನ್ ಲ್ಯಾಂಡಿನ ಐಸ್ ಮೇಲೆ ನಿಮ್ಮ ಕಾರಿನ ಪ್ರಯಾಣ ತುಂಬಾ ಅದ್ಭುತವಾಗಿತ್ತು ನಿಮ್ಮ ಕಾರ್ ಡ್ರೈವಿಂಗ್ ನನಗೆ ತುಂಬಾ ಇಷ್ಟ 🙏🏼 ಆಶಾ ಕಿರಣ್ ನವರಿಗೆ ಒಳ್ಳೆಯದಾಗಲಿ
ತುಂಬಾ ಚನ್ನಾಗಿದೆ ಕಿರಣ್ ರವರೇ ಆದರೂ ಹುಷಾರಾಗಿ ಡ್ರೈವ್ ಮಾಡಿ, ಜೈ ಕನ್ನಡಾಂಬೆ
ಆಶಾ ಕಿರಣ್ ಅವರೇ ಇತ್ತೀಚೆಗೆ ನಿಮ್ಮ ವಿಡಿಯೋ ನೋಡುವ ಚಟ ತುಂಬಾ ಜೋರಾಗಿದೆ ಮರ್ರೆ 😄❤
ನೀವೇ ಅದ್ರೃಷ್ಟವಂತರು ಇಂಡಿಯಾದಲ್ಲಿ ಇವಾಗ ಬೇಸಿಗೆ ಶುರುವಾಗಿ ಬಿಸಿಲಿನ ತಾಪಕ್ಕೆ ನಾವೆಲ್ಲಾ ಬೆಂದು ಹೋಗುತ್ತಿದ್ದೇವೆ.
Kashmira kke ogy guru est ice bilthide gotta
ಆಶಾ ಕಿರಣ ನಿಮ್ಮ ಈ ಟ್ರಿಪ್ ತುಂಬಾ ಸೂಪರ್ ಹಾಗಿದೆ ನಾವು ಮನೆಯಲ್ಲಿ ಕುಳಿತು ನೋಡಿ ಸಂತೋಷ
ಪಡುತ್ತಿದ್ದೇವೆ
ನಿಮ್ಮ ಇಬ್ಬರಿಗೂ ತುಂಬಾ ಥ್ಯಾಂಕ್ಸ್❤❤
For others :- Aasha and Kiran
For me :- ಆಶಾ ರಾಣಿ ಬೇವಿನಮರದ ಪಾಳ್ಯ ನಾಗರಾಜ್ & ಕಿರಣ್ ❤❤❤❤ lv u both
ಆಶಾ ಕಿರಣ್ ನಿಮಗೆ ಧನ್ಯವಾದಗಳು ಹಾಗೆ ನಿಮ್ಮ ಅರೋಗ್ಯದ ಕಡೆಗೆ ಗಮನ ಕೊಡಿ
We love your dedication ...jai kannadiga
ಧನ್ಯೋಸ್ಮಿ ಸರ್ ನಾನು ನಿಮ್ ಜೊತೆ ಜರ್ನಿ ಗೆ ಬಂದಹಾಗಿತ್ತು. 🙏🙏🙏🙏🙏🙏
Finally after 2 weeks asha Kiran are back , My morning starts with you ❤
ನಿಮ್ video ನೋಡೋಕೆ ತುಂಬ kushi ಆಗುತ್ತೆ , ನಿಮ್ಮ ಇಬ್ಬರಲ್ಲೂ understanding ತುಂಬ ಚೆನ್ನಾಗಿ ಇದೆ. ನಮ್ಮ ಜೀವನದಲ್ಲಿ ಇಂತ places ನೋಡೋಕೆ ಆಗಲ್ಲ but ನಿಮ್ಮ ಮೂಲಕ ನೋಡ್ತಾ ಇದ್ದೇವೆ ತುಂಬ ದನ್ಯವಾದಗಳು🙏
Sorry bro nimge hing helathini antha ,avar nodi evar na nodi nama jivan hige Ela anudhanu bitu ,nama jivan na chenagi ede antha Koshi agi Ela nu nodi ,7days niva Koshi endha elar jote eri ,amele nodi bro
Visited Finland last Nov 23, enjoyed,
Your talk 100 percent true, beautiful scenery, roads , cars covered with snow etc all similar
ನಿಮ್ಮ ಪಯಣ ಅದ್ಭುತ❤❤
Love from Udupi ❤️ manglore jai Karnataka
So sweet of you people
ಆಶಾ ಕಿರಣ All the best❤❤
ಫಿನ್ಲ್ಯಾಂಡ್ ಎಪಿಸೋಡ್ 8 ಸೀರಿಸ್ ವರ್ಗ ನೋಡ್ದೆ ತುಂಬಾ ಚನ್ನಾಗಿದೆ ಮನೆಯಲ್ಲೇ ಕೂತು ಫಿನ್ಲ್ಯಾಂಡ್ ನೋಡೋ ಹಾಗೆ ಮಾಡಿದ್ದಕ್ಕೆ ತುಂಬಾ ದನ್ಯವಾದಗಳು.... ಅದ್ಬುತ ಅದ್ಬುತ,🙏🔥
Friday bandre saku nimma videos nodta irode.... Sakat maja barutte .... Namma favourite Asha akka du narration keloke vantara khushi 😊
ನಿಮ್ಮ ಪ್ರಯಾಣ ಸುಖಕರವಾಗಿರಲಿ 🎉
Very happy to see you guys there, enjoyed watching this video. Waiting for next Sweden vlog. Stay Safe & Happy
Yes IKEA, Spotify, Sound cloud, Volvo, all these from Swedish
ಈ ವಿಡಿಯೋ ತುಂಬಾ ಚೆನ್ನಾಗಿ ದೆ road trip wive super super ❤️
North pole Finland video was superb. Finland very nice. Snowfall and snow was superb. Road view nice. Road trip super. Rest station and leaving rooms are very nice. Supermarket nice. Food was good. Temperature was minus very cold. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
Hard to drive there. But u succeeded. But looks beautiful on both sides of road.
ನಿಮ್ಮ ದೈರ್ಯಕ್ಕೆ ನಮ್ಮ ಕಡೆಯಿಂದ ಒಂದು ಮೆಚ್ಚುಗೆ❤❤❤❤
Few months back I requested you people to travel to this place ...and here you are ..love your vedios ❤❤
Yappa nimmannu nodidrechik makkalannunodida age agutte super jodi bro n sis❤❤❤❤
White desert flight from Cape Town to Antarctica.
Madam sir nim Hard work ge hands off great great 👍 work
Both pair is wonderful and complete understanding person and making videos with all information is good for us definitely we needed your help for wherever life enjoying
ನಾವು last year ಜೂನ್ ನಲ್ಲಿ ನಾವು ಕೂಡ finland helsinki ಗೆ ಹೋಗಿದ್ವಿ very beautiful place ಇಷ್ಟು snow ಇರುತ್ತೆ ಅಂತ expect ಕೂಡ ಮಾಡ್ಲಿಕ್ ಆಗಲ್ಲ but November ಇಂದ europe contries till ಅಪ್ರಿಲ್ ಹೀಗೆ ಇರುತ್ತೆ
nimma ebbaru thumba chennaki capture madi thorsiddira...Really great
I noticed a few things.
1. Car driver set in left side
2. Don't Over take a drive an ice road is not good . ( Economy speed ok )😊😊
Nimma Abhimaani 🙏👍👍👍
Namaste , Thank you for making us to feel the virtual trip experience of various countries along with you 2 ppl , all the best for you both and happy journey to flying passport.. 👍🏻
Super agide happy journey sefty important
Yes, I'm staying in finland 🇫🇮 ❤
How sweet to hear the word chinnu .akka was calling you anna
No words to explain dear couple.
Love u both
Your life is so inspiring....
Happy to see u both there..❤Hope everything is fine there..✨A great comeback from both of you..🎉Tons of love from Raichur..❤❤❤
Hi Kiran sir asha sister Roma Hana finlend super neeve ಕನ್ನಡಿಗರ ಆಶಾ ಕಿರಣ ಜೈ ಕನ್ನಡಾಂಬೆ ಟೂರ್ಜ್ ನೀವೇ ರಾಜ ಆಶಾ ನೆ ರಾಣಿ great dedication 🌹🌹👌👌👍👍😎
Yes I am stay in Sweden very expensive. U try crush from Finland to stock home enjoy 🎉
Hi Asha and Kiran happy to see you both so helpful each other.
Nan hogidini ellige tumba chenagide ee place..Super
Nima video he wait madta idtini
A happy but a difficult journey in a chilling climate
Always I'm waiting for ur Volgs asha Kiran I'm big fan of flying passport ❤ ಜೈ ಕರ್ನಾಟಕ ಜೈ ಕನ್ನಡಾಂಬೆ ❤
ಓಕೆ ನೀವು pinlend swedan ಪ್ರಯಾಣ ಮಾಡುತ್ತಿದ್ದೀರಿ ಅಲ್ಲಿ ಪಕ್ಸಿ ಕಾಗೆ ಗುಬ್ಬಚ್ಚಿ ನಾಯಿ ಇಲ್ಲ್ವಾ ತುಂಬಾ ಸಂತೋಷ 👌👌👌👌arsikere ಪರಮೇಶ್
Great 👍👍👍.. you guys do thrilling stuffs!!!
Wow.. really in love with this series 🤩❤
Thanks a lot for your family god bless you
ನಿಮ್ ವಿಡಿಯೋ ನೋಡತಿದ್ರೆ ತುಂಬಾ ಕುಷಿ ಆಗುತ್ತೆ ಸರ್ and ಮೇಡಂ
Wow, you both are amazing!!
So excited, super🎉🎉
FB ನಲ್ಲಿ shorts ನೋಡಿದಾಗಿನಿಯಿಂದ ನಿಮ್ಮ ವಿಡಿಯೋ ಗೆ ಕಾಯುತಿದಿವಿ ಥಾಂಕ್ಸ್ ನಾವೇ ಎಂಜಾಯ್ ಮಾಡಿದಷ್ಟೂ ಖುಷಿ ಆಯಿತು ಆಶಾ ಕಿರಣ ❤💛❤️💛❤️🙏💐
ಆಶಾ - ಕಿರಣ್... ನೀವಿಬ್ಬರು 👌
Love from udupi @ಕರ್ನಾಟಕ
God bless you both......
Very nice to see ❤ Take care both of you 🎉🎉
Happy journey.. ಆಶಾಕಿರಣ.. 💞.
ಐಸ್ಲ್ಯಾಂಡ್ ಮತ್ತು ಫಿನ್ಲ್ಯಾಂಡ್ ಲಾಂಗ್ ಡ್ರೈವ್ ತುಂಬಾ ಚೆನ್ನಾಗಿದೆ ❤❤❤❤
Sir butiful video and big risk video 😊
just wanna say thanku for makeing this kinda vlogs ♥
ಹೈವೇ ಚೆನ್ನಾಗಿ maintain ಮಾಡಿದರೆ ❤
Amazing view thankyou.
Love you kannadigas.......❤
Super ittu go pro ali naavu nim jothe hinde kutidivi ansutte video nodta
Kiran anna ge salute astu ittu drive mddi and the way anna care for asha akka super
Asha akka last ali "ottukke " helta edre adu South Korea prabava 😅
Super next video ge waiting ❤
Drive safe . Happy journey.
ಕಿರಣ್ ಅವ್ರೆ ಕನ್ನಡ bigg boss ಗೆ ಕರೆ ಬಂದ್ರೆ ನೀವೂ ಹೋಗ್ತೀರಾ 🤔
Thank you both❤
Very great you Reach End of the Earth
Hi mam i am Ajay i am staying in Gruhalakshmi layout basaweshwara nagar few months back me and my wife we met in front park and taked selfi it's very happy movement for seeing you both.
Wow superb volg Kiran anna I enjoyed to see ur volg I feel that I am with us anta nd pls raid car slowle sir..😊😊 nd I m waiting for NXT volg nd sir pls do skydrive sir I wnt see that in ur volg.. nd happy journey nd enjoy ❤❤❤❤❤❤❤❤❤🎉🎉🎉
Hats off to u both❤
Wow, super nim jodi
And nim vedios, love u both, and very cute ur talk
Kiran sir and asha madam have a safe and healthy journey matte innondu vishya enappa ande Kiran avra voice same duniya viji sir taraane ide 😮
Sir video 15 to 20 minutes hakim sir thumba channagiruthe.
Happy journey both of you God bless both of you take care very nice vlog 👌 sister good job ❤❤❤❤ very nice 🙂
ಸೂಪರ್ ಅಣ್ಣಾ ಅಕ್ಕಾ next level youtubers ಲವ್ ಯು 👍👍🤗💖🎉
Navu ivathu Mane avru heala TV nali connect madi nim video nodidveee super waiting for next video
Amazing north pole beautiful ❤️🎉🎉🎉
👌 Kiran sir & asha medam
Welcome back both of u ❤❤
Nimma simplicity ge namaste
ಈ ವೀಡಿಯೋ ನೋಡಿ ಒಂದ್ ಸೋಂಗ್ ನೆನಪಾಗುತ್ತಿದೆ
ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಿಲ್ಲಿತಂಪಲ್ಲೀ ಓ ಒಲವೇ (ಪುಲ್ಲರಿ ಕಾರ್ ) ನೀನೆಲ್ಲಿ ಫಿನ್ಲ್ಯಾಂಡ್ ಅಲ್ಲಿ ತುಂಬಾ ಚಳಿಅಲ್ಲಿ 😅😂❤
All the best sir 👍
ಗ್ಲೋಬಲ್ ಕನ್ನಡಿಗ ರಾಮ್ ಬರಿ ಹಿಮದಲ್ಲಿಯೇ ಆಟ ತುಂಬಾ ಕಷ್ಟಕರ ನೀವು ಶುರು ಮಾಡ್ಕೊಂಡ್ರ ❤🎉
ಕೆಲಸಕ್ಕೆ ಹೋಗಿ ಹೇಗೆ manage ಮಾಡ್ತೀರ ಪ್ರವಾಸ ಎಲ್ಲಾ?
When you’re moving out to other place make sure video part one part tow show us then everyone get to know everything about your videos ❤
Please show us northern lights tour in Norway 😍
You guys are the best....more power to you both.... seriously you guys are setting couple goals......❤❤❤❤❤
Flight from Nepalgunj to Kailash Mansarovar.
ವಾವ್ ಆಶಾ ಅಕ್ಕ ❤️ಕಿರಣ್ ಅಣ್ಣಾ ಸೂಪರ್ ಲವ್ ಯೂ ಹುಷಾರು ಇಬ್ಬರು ❤️❤️❤️❤️