ವಿಯೆಟ್ನಾಂ🇻🇳 ದೇಶದಲ್ಲಿ ನಮ್ಮ ಮೊದಲ ಅನುಭವ | ವಿಯೆಟ್ನಾಂ ಹಳ್ಳಿಗಳು | Vietnam Ep 1 | Flying Passport

แชร์
ฝัง
  • เผยแพร่เมื่อ 4 ม.ค. 2025

ความคิดเห็น • 804

  • @madhumala5462
    @madhumala5462 2 ปีที่แล้ว +114

    ನಮ್ಮ ಹಿಂದೂ ಧರ್ಮದ ದೇವಸ್ಥಾನ ಗಳನ್ನೂ ನೋಡಿ ತುಂಬಾ ಖುಷಿ ಆಯ್ತು..... ಅಲ್ಲಿನ ಪರಿಸರ, ಹಸಿರು ಅಲ್ಲಿ ವಾಸ ಮಾಡ್ಬೇಕು ಅನ್ನೋ ಆಸೆ ಬರೋ ಅಷ್ಟು ಚನ್ನಾಗಿದೆ.... ಇಡೀ ಪ್ರಪಂಚ ವೇ ಶಿವಮಯ...... ಒಂ ನಮಃ ಶಿವಾಯ 🙏👌

  • @kpurandar5993
    @kpurandar5993 2 ปีที่แล้ว +25

    ವಿಯೆಟ್ ನಮ್ಮಲ್ಲೂ ನಮ್ಮ ಹಿಂದೂ ಸಂಸ್ಕೃತಿ ಅಸ್ತಿತ್ವದಲ್ಲಿತ್ತು ಎಂಬುದೇ ನಾವೆಲ್ಲರೂ ಹೆಮ್ಮೆ ಪಡುವಂಥದ್ದು. ಜೈ ಕರ್ನಾಟಕ ಜೈ ಭಾರತ ಮಾತೆ.
    ಪರ್ಚಯಿಸಿದ್ದು ತುಂಬಾ ಸಂತೋಷವಾಯಿತು ನಿಮಗೂ ಒಳ್ಳೆಯದಾಗಲಿ

  • @Yogendrakumar-qf5bn
    @Yogendrakumar-qf5bn 2 ปีที่แล้ว +26

    ನಮ್ಮ ಹಿಂದೂ ಟೆಂಪಲ್ ಅಲ್ಲಿದೆ ಅಂದರೆ ನಮ್ಮ ದೇಶದ ಕರ್ನಾಟಕ ಜನತೆಗೆ ತುಂಬಾ ಖುಷಿಯಾಗುತ್ತದೆ

  • @punithbt5776
    @punithbt5776 9 หลายเดือนก่อน +2

    ಸೂಪರ್ ವಿಡಿಯೋ ದೇವಸ್ಥಾನಕ್ಕೆ ಸ್ಲಿಪ್ಪರ್ ಬಿಟ್ಟು ಹೋಗಬೇಕಾಗಿತ್ತು ಸರ್ ಅದು ನಮ್ಮ ಸಂಸ್ಕೃತಿ 🙏

  • @shashidharbhosale1631
    @shashidharbhosale1631 ปีที่แล้ว +12

    ನೀವು ನಮಗೆ ಯಲ್ಲ ದೇಶ ಕುಂತಲ್ಲೇ ತೋರಸತ ಇದ್ದೀರಾ ತುಂಬಾ ಧನ್ಯವಾದಗಳು 🙏

  • @TREANDINGkannadaUK
    @TREANDINGkannadaUK ปีที่แล้ว +5

    ನಾವು ಮೊಂದೆ ನೋಡತೀವು ಇಲವು ಅಷ್ಟು ದೇಶಗಳನ್ನ ತೋರಿಸಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು ಒಳ್ಳೆದಾಗಲಿ 🇮🇳❤️

  • @lokeshn9123
    @lokeshn9123 2 ปีที่แล้ว +18

    ಶಿವನ ಮೂರ್ತಿ ಹಾಗೂ ದೇವಸ್ಥಾನ ದರ್ಶನ ಮಾಡಿಸಿದಕ್ಕೆ, ತುಂಬು ಹೃದಯದ ಧನ್ಯವಾದಗಳು 🙏🙏🙏🙏

  • @anandm4119
    @anandm4119 2 ปีที่แล้ว +5

    ತುಂಬಾ ದಿನ ಕಳೆದ ಮೇಲೆ ತಮ್ಮ ಪ್ರವಾಸ ಕಥನ ನೋಡುವ ಸದಾವಕಾಶ ಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು
    ನಿಮ್ಮ ಮುಖಾಂತರ ಪ್ರಪಂಚ ಪರ್ಯಟನೆ ಮಾಡುತ್ತಿರುವ ನಾನು ಇನ್ನು ಮುಂದೆ ಪ್ರತಿ ವಾರಕ್ಕೆ ಇಬ್ಬರನ್ನು ನಿಮ್ಮ ಚಾನೆಲ್ಗೆ ಚಂದಾದರಾರನ್ನು ಪರಿಚಯ ಮಾಡಿಸುವ ಮೂಲಕ ನಿಮಗೆ ನನ್ನ ಆತ್ಮೀಯ ಕೃತಜ್ಞತೆ ತಿಳಿಸಲು ಬಯಸುತ್ತೇನೆ

  • @sheelakumar4150
    @sheelakumar4150 2 ปีที่แล้ว +4

    ತುಂಬಾ ದಿನ ಆಗಿತ್ತು ನಿಮ್ಮನ್ನ ನೋಡಿ ಹಾಯ್ ವಿಯೆಟ್ನಾಂ ತುಂಬಾ ಚೆನ್ನಾಗಿದೆ ಎಲ್ಲೆಲ್ಲೂ ಹಸಿರು ಕಣ್ಣು ತಂಪಾಯ್ತು ನಮಗೆ ಇಷ್ಟೆಲ್ಲಾ ತೋರಿಸೋ ನಿಮ್ಮಿಬ್ಬರಿಗೂ ನನ್ನ ಪ್ರೀತಿಯ ಆಶೀರ್ವಾದ 😊

  • @bbk2940
    @bbk2940 2 ปีที่แล้ว +157

    ಬಹಳ ದಿನದಿಂದ ವಿಡೀಯೂ ಬಂದಿರಲಿಲ್ಲ ಸರ್. ಇದು ತುಂಬಾ ಚೆನ್ನಾಗಿದೆ. ಜೈ ಕರ್ನಾಟಕ

    • @ravindranathsp3042
      @ravindranathsp3042 2 ปีที่แล้ว +7

      Dear couple study the country history before entering

    • @ravindranathsp3042
      @ravindranathsp3042 2 ปีที่แล้ว +4

      You pay amount at hotel sure thanks

    • @bbk2940
      @bbk2940 2 ปีที่แล้ว +1

      ದನ್ಯವಾದಗಳು ಏಲ್ಲಾ ನಮ್ಮ ಆತ್ಮಿಯರಿಗೆ

  • @SushmaKaraba
    @SushmaKaraba 2 ปีที่แล้ว +11

    ನಮ್ಮ ಮಲೆನಾಡು ನೋಡಿದ ಹಾಗೆ ಆಯ್ತು... ಅದ್ಭುತವಾದ ವಿಡಿಯೋ ಅಶಾ ಮತ್ತು ಕಿರಣ್ ಅವರೇ.ಧನ್ಯವಾದಗಳು

  • @ashoknandhinipriya
    @ashoknandhinipriya 2 ปีที่แล้ว +11

    చన్నా బద్రేశ్వర దేవాలయం 😲😮👀అద్భుతం. కిరణ్ సోదరుడు మంచి ఉద్యోగం❤️

  • @vishwavishwanath8798
    @vishwavishwanath8798 ปีที่แล้ว +2

    Wonderful, ತುಂಬಾ ಚೆನ್ನಾಗಿ explain ಮಾಡಿದ್ದೀರಾ, ನಿಮ್ಮಿಬ್ಬರ ಜೋಡಿ ಅದ್ಬುತ, ದೇವರು ನಿಮಗೆ ಒಳ್ಳೇದು ಮಾಡಲಿ.

  • @SupremeRepairs
    @SupremeRepairs 2 ปีที่แล้ว +23

    ಅದ್ಭುತ ರೋಮಾಂಚಕಾರಿ ಅನುಭವ ನೀಡುವ ಸುಂದರವಾದ ದೃಶ್ಯ ವೈಭವದ ಮನಸೂರೆಗೊಳ್ಳುವ ಹಿನ್ನೆಲೆ ಪರಿಸರದ ಖುಷಿ ಖುಷಿಯಾದ ನಿಮ್ಮ ಪಯಣದ ಕಿರು ಚಿತ್ರ ಮಾಲಿಕೆ ಕಂಡು ಹರುಷವಾಯಿತು 🤗💪💓🙏

  • @sunilmane1407
    @sunilmane1407 2 ปีที่แล้ว +5

    ನಿಜವಾಗಲೂ ತುಂಬ ಖುಷಿ ಆಯಿತು...ನಿಮ್ಮ ಜೋಡಿ ತುಂಬ ಚನ್ನಾಗಿದೆ.....ಆ ದೇವರ ಆಶೀರ್ವಾದ ನಮ್ಮ ಮೇಲೆ ಹೀಗೆ ಸದಾ ಇರಲಿ...all tha best for you future...ಹೀಗೆ ಇನ್ನು ಹೊಸ ಹೊಸ ವಿಡಿಯೊ ಮಾಡಿ...🙂🙂

  • @yootreels375
    @yootreels375 2 ปีที่แล้ว +16

    ಅದ್ಭುತ ದೇಶ ವಿಯೆಟ್ನಾಂ,,, ದಯವಿಟ್ಟು ಈ ದೇಶದ ಸೌಂದರ್ಯವನ್ನು ಅನ್ವೇಷಿಸಿ..❣️

  • @lokeshkslokesh7328
    @lokeshkslokesh7328 2 ปีที่แล้ว +4

    ಅಕ್ಕ ಅಕ್ಕಿ ಅಲ್ಲ ಅದು ಬತ್ತ ಬೆಳೆಯೋದು ಬೇರೆ ದೇಶಗಳಲ್ಲೂ ನಮ್ಮ ತರ ಬೆಳೆ ಬೆಳೆಯುವುದನ್ನು ನಮಗೆ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಹೀಗೆ ನಿಮ್ಮ ಜರ್ನಿ ಮುಂದೆ ಸಾಗಲಿ

  • @latham2843
    @latham2843 2 ปีที่แล้ว +68

    ಸುಂದರವಾದ ದೇಶ ವಿಯೆಟ್ನಾಂ ನಮ್ಮ ಶಿವಮೊಗ್ಗ ಸಕಲೇಶಪುರಕ್ಕೆ ಹೋದ ಅನುಭವ ಹಾಗ್ತಿದೆ 😍😍😍

    • @kumarkc4161
      @kumarkc4161 2 ปีที่แล้ว +4

      ಹೌದು

    • @lakshmiputhra3902
      @lakshmiputhra3902 2 ปีที่แล้ว +3

      ನಮ್ಮ ಸಕಲೇಶಪುರ 🙏

    • @vedab.a3642
      @vedab.a3642 ปีที่แล้ว +1

      Wow super sir I'm from Sakleshpura..great nam oorina hesru helidakke.. lovely couple..enjoy 😍😍

    • @shamanth.r1977
      @shamanth.r1977 ปีที่แล้ว +1

      SHIVAMOGGA

    • @latham2843
      @latham2843 ปีที่แล้ว

      @@shamanth.r1977 🙏👌

  • @honneshc1420
    @honneshc1420 2 ปีที่แล้ว +4

    ಉತ್ತಮ ವ್ಯವಸಾಯ ದೇಶ 👌👌👌
    ಅದನ್ನು ನಮಗೆ ತೋರಿಸಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @globallogs5582
    @globallogs5582 2 ปีที่แล้ว +5

    ನಿಮ್ಮ ಜರ್ನಿ ತುಂಬಾ ಚನ್ನಾಗಿತ್ತು, ಹಾಗೆ ಮುಂದಿನ ನಿಮ್ಮ ಪಯಣ ಸುಖಕರವಾಗಿರಲಿ. Well blessed🌹🌹ಮತ್ತು ಈ ದೇಶದಲ್ಲೂ ಹಿಂದೂ🇮🇳ದೇವಾಲಯಗಳನ್ನ ನೋಡಿದ್ದು, ಖುಷಿ ವಿಷಯ. ಧನ್ಯವಾದಗಳು💐💚

  • @prajwalgowda3520
    @prajwalgowda3520 2 ปีที่แล้ว +2

    ಅದ್ಭುತವಾದ ಪ್ರಯಾಣ ಸ್ಮರಣೀಯ ದೇವಸ್ಥಾನಗಳ ಪರಿಚಯಿಸುವ ಪ್ರಯತ್ನ ಶ್ಲಾಘನೀಯ ಕಾರ್ಯ, ಆಶಾಕಿರಣ್
    Local locations review super, keeping always down to earth ಮಜಾ ಇರೋದೇ local & natural ಆಗಿ ಇರೋದರಲ್ಲಿ .
    #rnspherbals

  • @nagarajc1356
    @nagarajc1356 2 ปีที่แล้ว +1

    ಎಂತೆಂತ ಅದ್ಭುತವಾದ ದೇಶ ವಿದೇಶಗಳ ಜಾಗದ ಬಗ್ಗೆ ಎಷ್ಟು ಚೆನ್ನಾಗಿ ವಿವರಿಸುತೀರಾ ಅಂದ್ರೆ ನಾವೇ ಆ ಜಾಗದಲ್ಲಿ ಇದೀವಿ ಅನ್ಸುತ್ತೆ ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಜೈ ಕರ್ನಾಟಕ 👌👌👌👌👌👌

  • @Karai-ti
    @Karai-ti 2 ปีที่แล้ว +7

    ನಮಸ್ಕಾರ ಕಿರಣ್ ಆಶಾ 🥰 ನಿಮ್ಮಿಬರ ಪಯಣ ಹೀಗೇ ಸಾಗುತಲಿರಲಿ

  • @sumitrarampur3365
    @sumitrarampur3365 2 ปีที่แล้ว +2

    ಸೂಪರ್ ಗುರು ಆ ದೇಶದ ನೆಲದಲ್ಲಿ ನಮ್ಮ ಹಿಂದೂದೇವರುಗಳಾ ದೇವಸ್ಥಾನಾ ನೊಡಿ ತುಂಬಾ ಖುಷಿಯಾಯ್ತು ನಿಮ್ಮಿಬ್ಬರಿಗೂ ತುಂಬಾ ಧನ್ಯವಾದಗಳು ಕಿರಣ್.

  • @sudeep45media42
    @sudeep45media42 2 ปีที่แล้ว +13

    ಜೈ ಕರ್ನಾಟಕ 💛❤️
    ಎಲ್ಲೇ ಇರಿ ಚೇನ್ನಾಗಿರಿ.. 🙏

  • @nandinis6478
    @nandinis6478 2 ปีที่แล้ว

    ನಿಮ್ಮ ವಿಡಿಯೋ ಬರೋದು ಸ್ವಲ್ಪ ನಿಧಾನ ಆದ್ರೂ ನಿಮ್ಮಿಬ್ಬರನ್ನು ತುಂಬಾ ಮಿಸ್ ಮಾಡ್ಕೊಳೋ ಫೀಲ್ ಆಗತ್ತೆ.ಶಿವನ ದೇವಸ್ಥಾನ ನೋಡಿ ಖುಷಿ, ದುಃಖ ಎರಡೂ ಆಯ್ತು. 🙏ಅಹರಹರಭಿವೃದ್ಧಿರಸ್ತು😍

  • @shekaradm3300
    @shekaradm3300 2 ปีที่แล้ว

    ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ತುಂಬಾ ದಿನಗಳೆ ಆಯಿತು ನಿಮ್ಮನ್ನು ನೋಡಿ ಹಾರಾಮಾಗಿ ಇದ್ದೀರಾ ಅಂದುಕೊಂಡಿದ್ದಿನಿ ಮತ್ತೆ ನೀವು ತೋರಿಸಿದ ಈ ವಿಡಿಯೋನಲ್ಲಿ ನನಗೆ ಒಂದು ವಿಷಯ ಕಂಡುಬಂದಿದ್ದು ನಮ್ಮ ಭಾರತ ದೇಶದವರು ಎಲ್ಲೆ ವಿದೇಶಗಳಲ್ಲೂ ನೋಡಿದರು ಸಹ ಅಲ್ಲಲ್ಲಿ ಒಂದು ದೇವಾಲಯವನ್ನು ನಿರ್ಮಿಸಿರುತ್ತಾರೆ ಇದೊಂದು ಒಳ್ಳೆಯ ವಿಚಾರ ಅನ್ನಬಹುದು ಮತ್ತೆ ನೀವು ತೋರಿಸಿದ ದೇವಾಲಯ ನೋಡಿದಾಗ ತುಂಬಾನೆ ಕುಷಿ ಆಯಿತು ಇನ್ನೂ ನಮ್ಮ ದೇವಾಲಯವನ್ನು ಕಾಪಾಡಿಕೊಂಡು ಬಂದಿರುವುದು ಹೆಮ್ಮೆಯ ವಿಷಯ.ಮತ್ತೆ ನೀವು ತುಂಬಾನೇ ವಿಷಯಗಳನ್ನ ನಮಗೆ ತಿಳಿಯಪಡಿಸಲು ಕಷ್ಟಪಡುತ್ತಿದ್ದಿರ ನಿಮಗೆ ಒಂದು ದೊಡ್ಡ ನಮನಗಳು ಈ ವಿಡಿಯೋ ಇಷ್ಟವಾಯಿತು ಇಂತಹದ್ದೇ ಇನ್ನೂ ಎಚ್ಚು ವಿಡಿಯೋಗಳನ್ನು ನಮಗೆ ಕೊಡಿ ಎಂದು ಭಾವಿಸುತ್ತೇನೆ ಧನ್ಯವಾದ.
    ಇಂತಿ ನಿಮ್ಮ ಮಣ್ಣಿನ ಮಗ
    ಶೇಖರ್ ಡಿ ಎಂ ದೇವನೂರು

  • @vishwarocky3931
    @vishwarocky3931 2 ปีที่แล้ว +6

    ತುಂಬಾ ಸಂತೋಷವಾಯಿತು ಮತ್ತೆ ನೀವು ವಿಡಿಯೋ ಮಾಡಿದಕ್ಕೆ ❤️ ಆಲ್ ದಿ ಬೆಸ್ಟ್ 😊 ಜೈ ಕನ್ನಡಾಂಬೆ 🙏

  • @vinudeepa8762
    @vinudeepa8762 2 ปีที่แล้ว +2

    ಹಳ್ಳಿಯ ದೃಶ್ಯ ಕಣ್ಣುಗಳನ್ನು ತಂಪಾಗಿಸಿತು.ನಿಮ್ಮ ನಿರೂಪಣೆ ಯಂತೂ ಸೊಗಸಾಗಿತ್ತು.

  • @successfulmanKAHANI1111
    @successfulmanKAHANI1111 ปีที่แล้ว +1

    Idu history dalli nam education dalli nam students odbeku 💪💪👍👍👍👍

  • @shrikantshrikant9568
    @shrikantshrikant9568 2 ปีที่แล้ว +3

    ಯಾಕೆ ಬಹಳ ದಿನಗಳಿಂದ ವಿಡಿಯೋ ಬಂದಿರಲಿಲ್ಲ ನಿಮ್ಮ ವಿಡಿಯೋಗಾಗಿ ನೋಡುತ್ತಿದ್ದೆ ಸೂಪರ್ ವಿಡಿಯೋ

  • @rajarevanna6747
    @rajarevanna6747 2 ปีที่แล้ว +2

    ನಮ್ಮ ಕನ್ನಡಿಗರು ಹೀಗೇ ಎಲ್ಲಾ ಕಡೆ ಗೆಲ್ಲಲಿ...ನಮ್ಮ ಕನ್ನಡ ಹೀಗೇ ರಾರಾಜಿಸಲಿ...ತುಂಬು ಹೃದಯದ ಪ್ರೀತಿ ಕನ್ನಡಿಗರೆ💛❤

  • @rsgbs5233
    @rsgbs5233 ปีที่แล้ว +1

    ಶಿವನ ದೇವಾಲಯ ನೂಡಿ
    ತುಂಬಾ ಖುಷಿ ಆಯ್ತು.
    TQ so much
    Both of you

  • @Pramod54321
    @Pramod54321 ปีที่แล้ว +1

    ಮೇಡಂ ನೀವು ಸೀರೆ ಊಟಕೊಂಡ ಹೋಗಿ..... ಇನ್ನು ಚೆನ್ನಾಗಿ ನಮ್ಮ ಸಂಸ್ಕೃತಿ ಬೆಳಿಯುತ್ತೆ

  • @Veerabhadracoorg
    @Veerabhadracoorg 2 ปีที่แล้ว +6

    ಸರ್ ನಿಮ್ಮ ವಿಡಿಯೋ ಸೂಪರ್ 👌👌👌👌🌹🌹 ಅದ್ರಲ್ಲೂ ನಮ್ಮ ಕನ್ನಡ ಬಾಸೆಯಲ್ಲಿ ಯಾರು ವಿಡಿಯೋ ಮಾಡಿಲ್ಲ ಜೈ ಕರ್ನಾಟಕ 🙏🙏🙏

  • @arunshetty9775
    @arunshetty9775 2 ปีที่แล้ว +15

    Tumba khushi aytu 😍 namma Hindu culture na Vietnam nalli nodi ❤️ waiting for more beautiful videos from Vietnam. Stay blessed guys always waiting for your blogs

  • @Seema98709
    @Seema98709 ปีที่แล้ว +3

    Vietnam is just like INDIA. Thank you for showing this @flying passport... because as a vegetarian, we have minimized ourselves travelling to East Asian countries.

  • @lakshmi4777
    @lakshmi4777 2 ปีที่แล้ว +4

    Super ಹಳ್ಳಿಗಳುತುಂಬಾ ಚೆನ್ನಾಗಿದೆ all the best both of you God bless you 👌

  • @santukannadiga17
    @santukannadiga17 2 ปีที่แล้ว +6

    ನಮ್ಮ ಅಖಂಡ ಭಾರತದ ಒಂದು ಅಂಗವಾಗಿತ್ತು

  • @nanjapparbtalur4477
    @nanjapparbtalur4477 ปีที่แล้ว

    ಅಸ್ಟೊಂದು ದೂರದಲ್ಲಿ ಹಿಂದೂ ‌ದೇವಾಲಯಗಳಿರುವುದು ‌ಅಚ್ಚರಿ...!

  • @shekarm7332
    @shekarm7332 2 ปีที่แล้ว

    ನಿಮ್ಮನ್ನ ನೋಡೋದೆ ಒಂದು ಭಾಗ್ಯ..ನೀವು ತೋರಿಸೋ ಆಲಿನ ಕಲ್ಟುಚರ್ ನಮ್ ಇಂಡಿಯಾಗೆ ಟಚ್ ಆಗುತ್ತೆ ಅದನ್ನ ನೋಡೋದೇ ಒಂದು ಅದ್ಭುತ..

  • @sureshkrraju306
    @sureshkrraju306 2 ปีที่แล้ว +27

    very honestly saying you deserve more reach 🙃 lets share this video as much as possible

  • @nanjapparbtalur4477
    @nanjapparbtalur4477 2 ปีที่แล้ว

    ಮೊದಲು ನಿಮಗೆ ಧನ್ಯವಾದಗಳು ನಮ್ಮಂತ ಹಳ್ಳಿಗರು ಎಂದೆಂದಿಗು ನೋಡಲಾಗದ ಸ್ಥಳದೇಶಗಳನ್ನು ತೋರಿಸುತ್ತಿದ್ಧೀರಿ.

  • @vijayendrakulkarni1368
    @vijayendrakulkarni1368 2 ปีที่แล้ว +1

    ವಿಯೆಟ್ನಾಂ ನಲ್ಲಿ ನಮ್ಮ‌ ಹಿಂದೂ ಸಂಸ್ಕೃತಿಯ ಕುರುಹಗಳನ್ನು ನೋಡಿ ಅತ್ಯಾನಂದವಾಯಿತು.‌ಉತ್ತಮ ವಿಡಿಯೋಗಾಗಿ ಧನ್ಯವಾದಗಳು.🙏🙏

  • @nirmalababy3885
    @nirmalababy3885 2 ปีที่แล้ว

    Vietnam nalli namma hindu culture na devastana galannu nodi tumba kushiyayitu suttalu location antu adbhuta vagede halliya vatavarana sogasagide beautiful video Tq god bless you nimibarigu

  • @shobhaurs8381
    @shobhaurs8381 2 ปีที่แล้ว

    ಹಾಯ್ ಆಶಾ ಕಿರಣ್. ನಮಸ್ಕಾರ.ಚೆನ್ನಾಗಿದ್ದೀರಾ.ತುಂಬಾ ದಿನ ಆಗಿತ್ತು ನಿಮ್ಮನ್ನು ನೋಡಿ. ವಿಯಟ್ನಮ್ ಸೀರಿಯಲ್ ತುಂಬಾ ಚನ್ನಾಗಿದೆ. ಹಳ್ಳಿಗಳು ಚನ್ನಾಗಿದೆ. ನಮ್ಮ ಹಿಂದೂ ದೇವಸ್ಥಾನ ಗಳು ತುಂಬಾ ಚನ್ನಾಗಿದೆ. ನಮ್ಮ ಹಿಂದೂ ಗಳು ಅಲ್ಲಿ ರಾಜ್ಯ ಆಳಿದ್ದಾರೆ. ಎಂದು ತಿಳಿದು ಹೆಮ್ಮೆ ಆಯಿತು. 👌

  • @srikumar2485
    @srikumar2485 2 ปีที่แล้ว +1

    Wow... Sunday Special namgella... Thumba chennagittu vedio.... Namma Hindu Temples nodi kushi aythu

  • @pradeepmn7518
    @pradeepmn7518 ปีที่แล้ว

    ಹಾಯ್ ಜನುಮದಿನದ ಶುಭಾಶಯಗಳು ನನ್ನ ಪ್ರೀತಿಯ ಆಶಾ ಅವರಿಗೆ ನೀವು ನಿಮ್ ಫ್ಯಾಮಿಲಿ ನೂರು ಕಾಲ ಚೆನ್ನಾಗಿ ಬಾಳಿ ❤️

  • @Appufance99779
    @Appufance99779 2 ปีที่แล้ว +1

    Asha madam neevu maathaadovaaga 'haa'kaara mathe 'aa'kaara elladakku haakaarane use maadthaedira swalpa dayavittu aa kaarakku haa kaarakku vethyaasa nodkoli.... all the best both of you and god bless both of you.....💐💐

  • @vidyaravi1154
    @vidyaravi1154 2 ปีที่แล้ว +9

    Vietnam is a beautiful country n villages looks similar to Indian villages, temples, villages, bike riding everything superb, love u both🤩

  • @sumangalaramappa.ganiger1312
    @sumangalaramappa.ganiger1312 2 ปีที่แล้ว

    Nim dhairy.sahasa🙏🙏🙏🙏🙏 prapanchavannu torisuttiruv nimage dhanyawad 🙏🙏 super ❤️❤️❤️❤️jodi Namma karanataka Namma hemme👍👍👍👍

  • @Yogendrakumar-qf5bn
    @Yogendrakumar-qf5bn 2 ปีที่แล้ว +1

    ತುಂಬಾ ಸುಂದರವಾಗಿದೆ ವಿಯೆಟ್ ನಮ್ ಜೈ ಕರ್ನಾಟಕ

  • @induaashaari9974
    @induaashaari9974 ปีที่แล้ว +2

    Shiva l Linga. Nodi Manasige Bahala Kushi. Aaythu 👌👌👌👌👌🙏🙏🙏🙏🙏💖💖💖👍👍👍

  • @vishwanathal9846
    @vishwanathal9846 2 ปีที่แล้ว +6

    Really great ನೀವು. ಜೈ kirana and asha. God bless both of you

  • @ChaiAndExplore
    @ChaiAndExplore 2 ปีที่แล้ว +8

    Finally Vietnam country video uploaded. I am waiting for this. Love u from Bangalore

  • @darling3004
    @darling3004 2 ปีที่แล้ว

    ಬಹಳ ಹೆಣ್ಣಮಕ್ಕಳೆ ಹೊಲದಲ್ಲಿ ಕೆಲಸ ಮಾಡತಿದಾರೆ.. Surpricing..

  • @polipoli2530
    @polipoli2530 2 ปีที่แล้ว

    ತುಂಬಾ ಒಳ್ಳೆ ಜೋಡಿ ನಿಮ್ಮದು.ನಿಮ್ಗೆ ದೊಡ್ಡ ನಮಸ್ಕಾರ, ನಮ್ಮ ಕನ್ನಡನಾ ಇಡಿ ಜಗತ್ತಿಗೆ ತೋರ್ಸೋ ಪ್ರಯತ್ನದಲ್ಲಿ ನೀವೇ ಮೊದ್ಲು ❤️❤️❤️❤️❤️❤️❤️❤️❤️🙏🙏❤️❤️❤️
    ಪ್ಲೀಸ್ ಒಂದ್ ಸಲ smile ಮಾಡಿ ♥️♥️

  • @madhumithasmadhimith
    @madhumithasmadhimith 2 ปีที่แล้ว

    Nimma Yella video galu supper nivu namma Karnataka da hemmeya travel dampathigalu .nivu nodo prathi ondhu place namge thorusthira nimma E adhbutha prayathnakke thumbu hrudayada danyavaadhagalu🙏 eghe nimma payana sagali ❤️💛ಜೈ ಹಿಂದ್ ಜೈ ಕರ್ನಾಟಕ ಮಾತೆ ಶುಭ ವಾಗಲಿ

  • @kicchamanjunayaka3340
    @kicchamanjunayaka3340 2 ปีที่แล้ว

    ನೀವು ತುಂಬಾ ಚನ್ನಾಗಿ ವಿಡಿಯೋ ಮಾಡತಾ ಇದಿರಾ. ನಮ್ಮ ಕನ್ನಡಿಗರು ಅಂತ ನನಗೆ ಹೆಮ್ಮೆ ಆಗುತ್ತೆ ಇದೆ ತರ ವಿಡಿಯೋ ಮಾಡಿ. ಒಳ್ಳೆಯದಾಗಲಿ... God blass u

  • @Kulal95
    @Kulal95 2 ปีที่แล้ว

    ಹಿಂದು ದೇವಸ್ಥಾನ ನೋಡಿ ಬಹಳ ಸಂತೋಷವಾಯಿತು 🙏 ಇದನ್ನ ತೋರಿಸಿದ ನಿಮಗೆ ನಾನು ಅಭಾರಿ 🙏🙏🚩🚩 ಭಗವಾನ್ ಶಿವ ಒಳ್ಳೆಯದು ಮಾಡಲಿ ನಿಮಗೆ

  • @simplegruhaniranjitha5340
    @simplegruhaniranjitha5340 2 ปีที่แล้ว

    ನಮಸ್ಕಾರ ಕಿರಣ್ ಅಂಡ್ ಆಶಾ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ನಿಮ್ಮ ಫ್ಯಾಮಿಲಿ ಬಗ್ಗೆ ತಿಳಿಸಿಕೊಡಿ. ನಿಮ್ಮ ತಂದೆ ತಾಯಿ ನಿಮ್ಮ ಮಕ್ಕಳ ಬಗ್ಗೆ ತಿಳಿಸಿಕೊಡಿ

  • @williamserrao2217
    @williamserrao2217 2 ปีที่แล้ว

    Ashakka and kirananna neevu madtairo video tumbane chennagaytu,,,neevu yelladikku sai,,, because you driving scooter, car's,and all awesome experience for me also,,, God bless you bought 👍 William Serrao, Mangalore

  • @naveenkp3152
    @naveenkp3152 2 ปีที่แล้ว

    ಅದ್ಬುತ ಪ್ರಯತ್ನ ಮಾಡಿದ ನಿಮಗೆ ಧನ್ಯವಾದಗಳು, ಜೈ ಹಿಂದು

  • @sash1004
    @sash1004 2 ปีที่แล้ว +8

    i always see your videos not just for the travel you do but for the way you guys live together... feel so happy to see you guys together

  • @shreeenterprisesbanglore9405
    @shreeenterprisesbanglore9405 2 ปีที่แล้ว

    Tumba dhanyavaadagalu ondu olle desha thorisidri

  • @santhoshagt-tb1rq
    @santhoshagt-tb1rq ปีที่แล้ว +1

    Be safe ಆಶಾ akka ಕಿರಣ್ sir 👍👍👍

  • @m.hemanthuppidada346
    @m.hemanthuppidada346 2 ปีที่แล้ว

    E deshadal edivi andre... nam urgalanne nodidangagute hagide vietnam,,,,, but desha hege erli.. niv torsooo reetine adbuta superrrr video fliying birds.. tq and be safe .. love from mayasandra.. Tumkur

  • @Divya.gDivya.g
    @Divya.gDivya.g ปีที่แล้ว +1

    Thumba chennagi places ella torsthira nivu🤗hinge ellavannu namgella parichaya madstha iri❤💪

  • @ruthikaruthika3937
    @ruthikaruthika3937 2 ปีที่แล้ว +1

    Ee age alli chinni , mane antha asht Preethi indha karithira ,adhu thumba ishta aythu nange

  • @arunmeti7257
    @arunmeti7257 2 ปีที่แล้ว +2

    ಸೂಪರ್ ಬ್ರೋ ನಿಮ್ಮಿಂದ ನಾವು ದೇಶವನ್ನು ನೋಡಾಕತೀವಿ

  • @aaf1967
    @aaf1967 ปีที่แล้ว +1

    Very much liked both of you. No show off, pure Kannada explanation. No hindi. Very happy. Please continue and use only Kannada.

  • @sahanas2171
    @sahanas2171 ปีที่แล้ว +3

    We r really great to be an Indian all the best for your journey both of u

  • @interior.designing.
    @interior.designing. 2 ปีที่แล้ว +1

    ನೀವು ಇಷ್ಟೊಂದ್ ದೇಶ ಸುತ್ತಾಡಿದ್ದೀರಾ🙏🙏, ನೀವು ನಿಮ್ಮ ವಿಡಿಯೋ ಗಳು ಹೆಚ್ಚು ಜನರಿಗೆ ಆದಷ್ಟು ಬೇಗ ತಲುಪಿ ನಿಮಗೆ ಆದಷ್ಟು ಬೇಗ 1ಮಿಲಿಯನ್ ಸಬ್ಸ್ಕ್ರೈಬರ್ಸ್ ಆಗಲಿ 🙏🙏🙏ಎಂದೂ ಹಾರೈಸುವ🙌🏻✨️✨️✨️✨️

  • @chandrugangur8729
    @chandrugangur8729 ปีที่แล้ว +1

    ಸದಾಕಾಲ ಹೀಗೆ ನಗುತ್ತಾ ಇರಿ ಅಣ್ಣ ಅಕ್ಕ 🥰

  • @ckeshav3673
    @ckeshav3673 2 ปีที่แล้ว +2

    Ur dialogue " sakkathagidhe mathra" is tempting to see whole vedio guys, keep sharing, love you lotsssssssss 💞👍

  • @prakashgaddimani1234
    @prakashgaddimani1234 2 ปีที่แล้ว +3

    Aasha,kirana Cute jodi 💑👫ee Nimma Yashasvi payana heege saagali 😘🤗🙏🙏👌

  • @pankajabhuvan1576
    @pankajabhuvan1576 2 ปีที่แล้ว +1

    Amazing no words to express tumba tumba chanagide

  • @mohankumarmohankumar1696
    @mohankumarmohankumar1696 ปีที่แล้ว

    Nanu nimma jothe banda feel aagthide super temple❤❤❤❤

  • @dpdeepak784
    @dpdeepak784 2 ปีที่แล้ว +2

    ಸಖತ್ತಾಗಿದೆ ಮಾತ್ರ (madam nim dialogue ge fidaaaaaa 😊 super ವಿಡಿಯೋ🥳🥳

  • @Solofighter39
    @Solofighter39 2 ปีที่แล้ว

    Nim videos na tumba miss madkotidde...ittiche videos upload madtane illa...plzzz videos upload madta irri sir🙏🙏....nimma yella video nodta irtini reapet agi..... egarly wait madta irtini...new next episode videos ge...jai Karnataka..🔥🔥 jai Dboosss ❤️❤️🔥...

  • @vinaykumars.kvinay5083
    @vinaykumars.kvinay5083 2 ปีที่แล้ว

    Nan fan agode nimge ...yK andre thumba Days enda nodtha edine nim videos wow hegella enjoy maadthira madam nd sir super nivu🎉🎉🎉✌️✌️

  • @pavanagoudasagar5244
    @pavanagoudasagar5244 ปีที่แล้ว

    ಹಿಂದೂ ಧರ್ಮ devstna super

  • @maheshtp8959
    @maheshtp8959 2 ปีที่แล้ว +2

    Salute hindhusim and bhudhisim for preserving their ancestors monuments

  • @VarunK-hm1lp
    @VarunK-hm1lp 2 ปีที่แล้ว +1

    ಸುಂದರವಾದ ದೇಶ ಹೋದ ಅನುಭವ ಹಾಗ್ತಿದೆ 😍😍😍

  • @sunithak3925
    @sunithak3925 2 ปีที่แล้ว

    When am feeling low.... Nim videos nodudre kanditha full energy baruthe... 👌👌👌👌

  • @santoshbhovi9993
    @santoshbhovi9993 2 ปีที่แล้ว

    Ondu sentiment filmalli, Olle Sakath Fighting erutalla... Aatara feel ayitu Sir... Super Naavantu Neravaagi Nodalla, Nimmukhaantara Nodi enjoy maadtivi.....Nija Helbekandre Nature Namagella kottide, Naave Nature ge yenu Kodokkaagalla adakke Kediso buddi..... Adakke helilvaa madam annavaru Maanavanaasege Kone yelli anta... Take care madam and Sir... Cute 👫 Couple let's enjoy..

  • @bhavanagowda5113
    @bhavanagowda5113 2 ปีที่แล้ว +4

    I have seen the Vietnam series on other youtube channels but this is the best u guys are best

  • @vijayanand7574
    @vijayanand7574 ปีที่แล้ว +2

    Hi Kiran n Asha.
    I am one of your subscriber from Bangaluru.
    This video is very, very good and natural places you covered.
    Thank you.

  • @goatmessi10505
    @goatmessi10505 2 ปีที่แล้ว

    Anna Attige devaru nimmanu aashirvadisali. Yavude deshadake Yavude stalake hodaru nimage yashassu sigali Dhanyavadagalu 👍👏🍇💐💐💐💐🍪

  • @nageshbs2478
    @nageshbs2478 ปีที่แล้ว

    Great sir. Tumba tumba ne ista aythu. Realy great.thanku so much sir and asha mam.

  • @HARALKATTTI
    @HARALKATTTI 2 ปีที่แล้ว +2

    ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ಮೇಡಂ ಸದಾ ಹೀಗೆ ನೂರು ವರ್ಷಗಳ ಕಾಲ ಸಂತೋಷದಿಂದ ನಗುನಗುತಾ ಇರಿ ......🎂

  • @arunkumar-ku8zd
    @arunkumar-ku8zd 2 ปีที่แล้ว +2

    Really i love Vietnamese people they are very friendly and loyal

  • @mokshithpoojari5969
    @mokshithpoojari5969 2 ปีที่แล้ว

    Uff finally,daily norta ede nim chnlna yake video hakta ela anta finally Bantu evathu tumba kushi ayithu tq ❤️

  • @itsme....8175
    @itsme....8175 ปีที่แล้ว

    Nija helthini nange movie nodo feel agathe devstana place sakatagide ❤❤❤❤

  • @shivaaaa8508
    @shivaaaa8508 2 ปีที่แล้ว +1

    Hi 👋 ibbrigu....Maja madi....wait madtidvvi nim video ge.....🙏🤗

  • @shivakumar-zm4wp
    @shivakumar-zm4wp 2 ปีที่แล้ว +1

    ವಿಯತ್ನಾಮಲ್ಲಿ ನಮ್ಮ ದೇವಸ್ಥಾನ ನೋಡಿ ತುಂಬಾ ಖುಷಿಯಾಯಿತು

  • @kantharajmanohar1272
    @kantharajmanohar1272 2 ปีที่แล้ว +1

    Asha madam and Kiran sir both you couple explained each country's all position of that country.i like your kannada speech.

  • @manjulan9344
    @manjulan9344 2 ปีที่แล้ว +1

    ಕಿರಣ್ ಆಶಾ ತುಂಬಾ ಚೆನ್ನಾಗಿದೆ 🙏🙏💐♥️

  • @mahesh.smahesh.s6968
    @mahesh.smahesh.s6968 ปีที่แล้ว

    Good job thumba Khushi aaythu Kiran ji congratulations continue

  • @pavipavithra9091
    @pavipavithra9091 2 ปีที่แล้ว +1

    ಹೊಸವರ್ಷಾದ್ ಆರ್ಥಿಕ ಶುಭಾಶಯಗಳು ಅಕ್ಕಾ ಅಣ್ಣಾ