Ep-11|ಆಹಾರಕ್ಕೂ ಮನಸ್ಸಿಗೂ ಲಿಂಕ್‌ ಇದೆಯಾ.?|SadhguruShri Rama| Food and mental health|Gaurish Akki Studio

แชร์
ฝัง
  • เผยแพร่เมื่อ 8 พ.ค. 2024
  • ಮನೋಶಕ್ತಿ -ಯಾ ಮತಿಸ್ಸಾ ಗತಿರ್ಭವೇತ
    ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯೋಣ ಬನ್ನಿ........
    👉🏻- ಸಂಕಲ್ಪದ ಸರಿಯಾದ ಕ್ರಮ?ಮನೋಶಕ್ತಿಯ
    ರಹಸ್ಯಮಯ ಸಂಗತಿಗಳ ಅರಿವು.
    👉🏻- ಮನೋ ಶಕ್ತಿ ಹೇಗೆ ಕೆಲಸ ಮಾಡುತ್ತದೆ ! ಮನೋಶಕ್ತಿ ಬಳಸಿ ಯಶಸ್ಸುಗಳಿಸುವುದು ಹೇಗೆ?
    👉🏻- ಸುಪ್ತವಾಗಿರುವ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸಬಹುವುದು !
    👉🏻- ಸದ್ಗುರುಶ್ರೀ ಯವರೊಡನೆ ಪ್ರಶ್ನೋತ್ತರ.
    ಶ್ವಾಸ ಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಸಂಕಲ್ಪ ಸಿದ್ಧಿ ಧ್ಯಾನವಿಧಿ,, ಮುದ್ರಾ ಹೆಚ್ಚಿನ ಅಭ್ಯಾಸ.......
    ✅ಧ್ಯಾನದ ಆಡಿಯೋವನ್ನು ಪಡೆಯುತ್ತೀರಿ.
    ಜೂನ 12 ರಿಂದ 15 2024
    ಸಂಜೆ 7:00 ರಿಂದ 8:15
    ಸ್ಥಳ : zoom meeting
    ಲಿಂಕ್ ಮೇಲೆ ಕ್ಲಿಕ್ ಮಾಡಿ
    ✅ಈಗಲೇ ನೋಂದಾಯಿಸಿ✅
    rzp.io/l/JUNEMANOSHAKTI
    ☎️ 9482346950, 9482330850
    ==================================
    SadhguruShri Rama is an Indian mystic, yogi & a realized spiritual master. He is
    the founder of Upasana Foundation, a Trust envisioned to offering tools and
    techniques for inner wellbeing.
    SadhguruShri is a master communicator, converses in a very simple language,
    presents complex ideas in an easy to understand way. He is eager to share his
    abundant knowledge with all. In conveying his message, SadhguruShri goes
    beyond the limited reach of words and offers the grace of direct Experience.
    SadhguruShri is a True Master who, unlike a teacher, awakens you to the next
    level of spiritual experience. Making a clear departure from mere customs and
    rituals, SadhguruShri’s scientific methods for self-transformation are both
    experientially direct and powerful. SadhguruShri incorporates key aspects of
    ancient texts into modern contemporary life.
    SadhguruShri teaches and guides his Sadhaks towards the spiritual evolution of
    their Consciousness through the divine science of Kundalini Jagruti Shakti Kriya,
    a technique born out of his profound experience of the Self.
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ...............................................#aahy://www.instamojo.com/@GaurishAkkiStudio
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #food #mentalhealth #fooddiet #healthyfood #mind #foodhabits #sattva #rajassu #tamassu #humanbody
    #meditation #powerofmind #manoshakti #bestmethod #effective
    #SadhguruShriRama #UpasanaFoundation #bengaluru #spiritualmaster #yogi #spiritual
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 94

  • @GaurishAkkiStudio
    @GaurishAkkiStudio  2 หลายเดือนก่อน +13

    ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ
    ☎️ 9482346950, 9482330850
    ಜೂನ್‌ 12 ರಿಂದ 15, 2024
    ಸಂಜೆ 7:00 ರಿಂದ 8:15
    Mode : zoom meeting
    ಲಿಂಕ್ ಮೇಲೆ ಕ್ಲಿಕ್ ಮಾಡಿ
    ✅ಈಗಲೇ ನೋಂದಾಯಿಸಿ✅
    rzp.io/l/JUNEMANOSHAKTI

  • @sindhu6663
    @sindhu6663 2 หลายเดือนก่อน +23

    ಗುರುಗಳ ಮಾತು ಕೇಳಿಸಿಕೊಂಡರೆ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ.

    • @sushmithadreamsvideos8352
      @sushmithadreamsvideos8352 2 หลายเดือนก่อน +1

      Ade neenu one animal saaysi chicken and mutton tintiya adakke khushi

    • @sindhu6663
      @sindhu6663 2 หลายเดือนก่อน

      Thu nimma janumake
      Avru chicken, mutton, thini andrunu kasta. Thinabedi andrunu. Kasta yelladhaku bad comment madtha kurthira.
      Nanu ligaeith ok
      Nanu helidhu avru kopa madokothilla onedhe ಪ್ರಶ್ನೆ yasto bari kellidru ಸ್ಪಷ್ಟವಾಗಿ ಉತ್ತರ ನೀಡುತ್ತಾರೆ. ಅವರ ಎಲ್ಲಾ ಇಂಟರ್ವ್ಯೂಗಳನ್ನು ನೋಡಿ ಸ್ವಲ್ಪ

    • @sindhu6663
      @sindhu6663 2 หลายเดือนก่อน

      ​@@sushmithadreamsvideos8352 ಥೂ ನಿಮ್ ಜನ್ಮಕ್ಕೆ ಇಷ್ಟು ಅವರು ಮಾಂಸ ತಿನ್ನಿ ಅಂದ್ರೂನೂ ಕಮೆಂಟ್ ಮಾಡ್ತೀರಾ ಮಾಂಸ ತಿನ್ನಬೇಡಿ ಅಂದ್ರೂನು ಕಮೆಂಟ್ ಬ್ಯಾಡ್ ಕಮೆಂಟ್ ಮಾಡ್ತೀರಾ.
      ನಾನು ಲಿಂಗಾಯತರು 🙏🏻
      ಅವರನ್ನು ಒಂದೇ ಪ್ರಶ್ನೆಯನ್ನು ಎಷ್ಟು ಬಾರಿ ಕೇಳಿದರು ಸ್ಪಷ್ಟವಾಗಿ ಉತ್ತರ ನೀಡುತ್ತಾರೆ ಅದಕ್ಕೆ ಹೇಳಿದ್ದು ನಾನು ಖುಷಿಯಾಗುತ್ತೆ ಅಂತ ಅವರ ಇಂಟರ್ವ್ಯೂಗಳನ್ನು ನೋಡಿ ಸ್ವಲ್ಪ

    • @sindhu6663
      @sindhu6663 2 หลายเดือนก่อน

      ನೀವೇನಾದ್ರೂ ಮಾಂಸಾಹಾರಿಗಳ ದ್ವೇಷಿಯಾಗಿದ್ದರೆ ಹಾಗಾದರೆ ಎಲ್ಲರೂ ತಿನ್ನುವುದನ್ನು ಫಸ್ಟ್ ಬಿಡಿಸಿ

  • @shivudhanush3092
    @shivudhanush3092 2 หลายเดือนก่อน +9

    ಆಹಾರದ ಬಗ್ಗೆ ಸ -ವಿವರವಾದ ತಿಳುವಳಿಕೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ 🎉🎉🎉🎉🎉🎉❤😊

  • @vijayalakshmik7165
    @vijayalakshmik7165 2 หลายเดือนก่อน +6

    🙏👏👏. ಮನ ಮುಟಟ್ಟುವಂತೆ ಇದೆ.

  • @Sunitharavindraputtur
    @Sunitharavindraputtur 2 หลายเดือนก่อน +2

    ಸೇವಿಸ್ತಾ ಇರುವ ಪ್ರತೀ ಆಹಾರದ ಗುಣಗಳು, ದೇಹದ ಮೇಲೆ ಅದರ ಪ್ರಭಾವವೇನು, ಯಾವಾಗ ಎಷ್ಟು ಆಹಾರ....ಎಲ್ಲವೂ ಚೆನ್ನಾಗಿ ಅರಿವಾಯ್ತು ಗುರುಗಳೇ.....ಅನಂತ ಧನ್ಯವಾದಗಳು

  • @rekhanaik7660
    @rekhanaik7660 2 หลายเดือนก่อน +2

    Wow very informative episode.... ಆಹಾರ ಪದ್ಧತಿಯ ಬಗ್ಗೆ ಹಾಗೂ ಆಹಾರ ಮನಸ್ಸಿನ ನಡುವಣ ಸಂಬಂಧದ ಬಗ್ಗೆ ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದೀರಿ ಗುರೂಜಿ....ತುಂಬು ಹೃದಯದ ಧನ್ಯವಾದಗಳು...🙏🙏

  • @rekham.s.2696
    @rekham.s.2696 2 หลายเดือนก่อน +2

    Very nice program.....ವಿವರಣೆ ಬಹಳ ಚೆನ್ನಾಗಿದೆ

  • @s_rocky6495
    @s_rocky6495 2 หลายเดือนก่อน +5

    My family is no vegetarian but I don’t eat no veg
    I like veg and am also strong

  • @user-td7su8yj5l
    @user-td7su8yj5l 2 หลายเดือนก่อน +1

    ಬಹಳ ಚೆನ್ನಾಗಿತ್ತು ನಮಸ್ಕಾರಗಳು

  • @raghun467
    @raghun467 2 หลายเดือนก่อน +2

    ಸರ್ ಮಹಾಭಾರತ ಎಪಿಸೋಡ್ ತರ ಗುರುಗಳ ಎಪಿಸೋಡ್ ಅನ್ನು ಪ್ರತಿನಿತ್ಯ ಒಂದಾದರೂ ವಿಡಿಯೋವನ್ನು ಬಿಡಿ ಇದರಿಂದ ಓಂಧೂದು ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ ಬಹುದು ಧಾನ್ಯವದಗಳು ಸರ್.🙏

  • @ayyappam4877
    @ayyappam4877 2 หลายเดือนก่อน +5

    ಕಾರ್ಯಕ್ರಮ ತುಂಬಾ ಚೆನ್ನಾಗಿ ಬರ್ತಾಇದೆ ಗುರುಗಳು ಚನ್ನಾಗಿ ಆಹಾರದ ಬಗ್ಗೆ ವಿವರಣೆ ಕೊಟ್ಟಿದರೆ. ಆದರೆ ಗುರುಗಳು ಇನ್ನು ತುಂಬಾ ಆತ್ಮ ಜ್ಞಾನದ ಬಗ್ಗೆ ಆಳವಾದ ಆಧ್ಯಾನ ಮಾಡಲಿ ಅಂತ ನನ್ನ ಅಭಿಪ್ರಾಯ .ತಪ್ಪಿದಲ್ಲಿ ಕ್ಷಮೆ ಇರಲಿ

    • @SriUpasakas
      @SriUpasakas หลายเดือนก่อน

      🙏 Jai Sadhguru 🙏
      ಪಿನ್ ಮಾಡಲಾದ ಕಾಮೆಂಟ್ ಅನ್ನು ನೋಡಿ.
      Dhanyavada

  • @roopakkkudugalmane3527
    @roopakkkudugalmane3527 2 หลายเดือนก่อน +9

    ಈ ಪ್ರಶ್ನೆಯೇ ತಪ್ಪು ಉತ್ತರ ಸರಿ ಇರಲು ಹೇಗೆ ಸಾಧ್ಯ ರಿಷಿ ಅಂತ ಕರೆಯುವಾಗ ಅವರು ಅದನ್ನೆಲ್ಲ ತ್ಯಜಿಸಿದ್ದಾರೆ ಮೂಲತಃ ಅವರ ಪೋಷಕರ ಮೂಲಕ ಬಂದ ಆಹಾರ ಕ್ರಮ ಹೇಗೆ ಇದ್ದರೂ ಅದನ್ನೆಲ್ಲ ಬಿಟ್ಟ ಮೇಲೇನೆ ಅಂತಹವರನ್ನು ವಿಜ್ಞಾನಿಗಳು ಅಥವಾ ಋಷಿಗಳು ಅಂತ ಕರೆಯುತ್ತಾರೆ

  • @rameshnaidu8463
    @rameshnaidu8463 2 หลายเดือนก่อน +4

    Nice topic need more knowledge about and eating habits, thanks

  • @geethanagaraj4396
    @geethanagaraj4396 2 หลายเดือนก่อน +2

    Thank you Gas your channel is different.Thank you guruji

  • @lalithakr5932
    @lalithakr5932 2 หลายเดือนก่อน +1

    ನಿಮ್ಮ ಕಾರ್ಯಕ್ರಮ ನೋಡಿ ಬಹಳ ಸಂತೋಷ ಆಯ್ತು ಸರ್.. ಗುರುಗಳು ಊಟಕ್ಕೆ ತುಪ್ಪ 1ಸ್ಪೂನ್ ತಿನ್ನಲು ಹೇಳಿದರು ಇದು ದಿನಕ್ಕೆ 1 ಟೈಮ್ ಮಾತ್ರನ 3ಟೈಮ್ ನು ತಗೋಬೇಕಾ ಸರ್

  • @nagarajlaxmeshwar6355
    @nagarajlaxmeshwar6355 2 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ದೊರಕಿಸಿಕೊಟ್ಟಿದ್ದೀರಿ ಸಾರ್ ಧನ್ಯವಾದಗಳು ಸರ್

  • @user-rd5hb5db5y
    @user-rd5hb5db5y 2 หลายเดือนก่อน

    😊🎉🎉 thnx for the story gurugale

  • @user-oz4oo4yv6m
    @user-oz4oo4yv6m 2 หลายเดือนก่อน +1

    Very nice...
    Thank you Guruji....🙏

  • @nagarajum4226
    @nagarajum4226 2 หลายเดือนก่อน +1

    Nice episode Thanks

  • @ullas2498
    @ullas2498 2 หลายเดือนก่อน +2

    Nice explanation

  • @user-zs3xq1tv6g
    @user-zs3xq1tv6g 2 หลายเดือนก่อน

    ಧನ್ಯವಾದಗಳು ಗುರೂಜಿ 🙏🙏🙏

  • @ranishanmuka4974
    @ranishanmuka4974 2 หลายเดือนก่อน

    Namaste 🙏 sir. Thank you so much.

  • @KARNA9900
    @KARNA9900 2 หลายเดือนก่อน

    ಮಾತುಗಳು ನಿರ್ಗಳವಾಗಿದೆ.... ❤

  • @arunaru5916
    @arunaru5916 2 หลายเดือนก่อน +1

    Thank you gowrish sir🎉🎉🎉🎉🎉

  • @janakiiyengar6432
    @janakiiyengar6432 2 หลายเดือนก่อน

    Houdu ivara maatugalu manasige sporti.thank you

  • @sudhakarakundar672
    @sudhakarakundar672 2 หลายเดือนก่อน

    🙏🙏🙏 ಧನ್ಯವಾದಗಳು

  • @nandiniganu8218
    @nandiniganu8218 2 หลายเดือนก่อน +1

    Thank you sir 🙏

  • @yatisshkumaryashashy6a69
    @yatisshkumaryashashy6a69 2 หลายเดือนก่อน

    Perfect words. We are in the spiritual path slowly we will try giving up nveg.

  • @user-ly4kl2gm4x
    @user-ly4kl2gm4x 2 หลายเดือนก่อน +1

    Good interview brother

  • @user-dr8jk8rt7s
    @user-dr8jk8rt7s หลายเดือนก่อน

    Super speach ಗುರು ಗಳೇ

  • @SureshKondikoppa
    @SureshKondikoppa 2 หลายเดือนก่อน

    🙏 ಧನ್ಯವಾದಗಳು ಗುರುಗಳೇ 🌹🙏👌

  • @shivaramshivu1195
    @shivaramshivu1195 2 หลายเดือนก่อน

    ಗುರುಗಳು ಆಹಾರ ಕ್ರಮದ ಕುರಿತು ಸರಳವಾಗಿ ತಿಳಿಸಿದ್ದಾರೆ 🙏

  • @lakshmi-us5td
    @lakshmi-us5td 2 หลายเดือนก่อน +1

    🙏🙏🙏Thank you sir 🙏🙏🙏

  • @supcrazyraj7626
    @supcrazyraj7626 2 หลายเดือนก่อน +1

    Thankewwwww

  • @LakshmiDevi-dr1wt
    @LakshmiDevi-dr1wt 2 หลายเดือนก่อน

    🙏🙏🙏 ಧನ್ಯವಾದವುಗಳು

  • @narayanamb7155
    @narayanamb7155 หลายเดือนก่อน

    ನಿಮಗೆ ಸಸ್ಯ ಹಾರ ಅಭ್ಯಾಸ ಇಷ್ಟ ಇದ್ದರೆ ಆದನ್ನು ತಿನ್ನುವುದು ಒಳ್ಳೆಯದು .

  • @shanmuka-bg6qq
    @shanmuka-bg6qq 2 หลายเดือนก่อน +1

    Super sare

  • @anasuyashivashankar7156
    @anasuyashivashankar7156 2 หลายเดือนก่อน +1

    Thq.😀. 👌 🌺 🌸

  • @sadyojathabhatta4493
    @sadyojathabhatta4493 2 หลายเดือนก่อน +1

    ಅತ್ಯುತ್ತಮ ಸಂದರ್ಶನ, ಧನ್ಯವಾದಗಳು.

  • @vink9436
    @vink9436 2 หลายเดือนก่อน

    ಒಳ್ಳೆಯ ವಿವರಣೆ..... ಧನ್ಯವಾದಗಳು

  • @raghupn457
    @raghupn457 2 หลายเดือนก่อน +1

    Gurujii 💐🙏🙏🙏🙏🙏

  • @user-lh4vt2ju5u
    @user-lh4vt2ju5u หลายเดือนก่อน

    ತುಂಬಾ ಸಮತೋಲನದ ಚಿಂತನ,ಪರಮಾನಂದಕರ.

  • @dr.marappav3571
    @dr.marappav3571 หลายเดือนก่อน

    ಆಹಾರದ ಬಗ್ಗೆ ಗುರುಗಳು ಹೇಳಿದ್ದು ಸತ್ಯ ವಿಚಾರ

  • @nayaknayak142
    @nayaknayak142 2 หลายเดือนก่อน +1

    🙏🏼🙏🏿🙏🏿🙏🏿🙏🏿

  • @user-us2gt6pj3w
    @user-us2gt6pj3w 2 หลายเดือนก่อน

    Tq.ji ❤🎉

  • @nataraju.nroshan9966
    @nataraju.nroshan9966 2 หลายเดือนก่อน +1

    🙏🙏🙏

  • @VijayKumar-th6ih
    @VijayKumar-th6ih 2 หลายเดือนก่อน +1

    Kesthriarella mamasa thinutara thupu mahithi

  • @NagarajHnp-ol5zq
    @NagarajHnp-ol5zq 2 หลายเดือนก่อน +1

    🙏🙏🙏🙏

  • @shankarmdev9864
    @shankarmdev9864 2 หลายเดือนก่อน +1

    Good Enlightenment...
    Remind me of Sarvagna vachana
    Hasiyadhe unabeda
    Hasidhu matthirabeda
    Thangalu thinnabeda
    Vidhyara hangayeke...
    and Ayurveda words
    Hith buk Mitha buk Rithu buk ...
    I think left out Langanam paramoushdham....
    Ajji illadha mane
    Majjige illdha uta
    Sajjanarilladha kuta
    Pravojanavilla... Sarvagna ...
    Reg. food culture as I heard
    our digestive system and vegetarian animals. Like mools..jinke...hasu ...Aane so on....is similar as against digestive system of Dog.. Cat.. Lion.. Tiger so on... So I feel vegetarian is our food culture/ system... Further who believe in God's existence behind creation... He resides in every living being....killing them is sin .... I remember having read majority crimes committed by persons of non vegetarian food culture... As you said... Food plays important role in our thinking.... So it is said Annave Bramha.... creating thoughts... This leads to feeling non vegetarian food is a research of bayi chapala and circumstances.... But Not facilitated by Creater.... I would like to quote a saying... Ane masma thinnuvuidhilla... Huli hullu thinnuvudhilla.... They die instead of encroaching some other food territory....
    and the saying
    Vedha sulla dharu Gadhe sull aguvu dhilla .....
    Therefore
    Iam an organic farmer believe in organic living .. Not to pollute pancha buthas and not to harm our co creatures ...

  • @rajashekarbg9193
    @rajashekarbg9193 2 หลายเดือนก่อน

    🎉🎉🎉

  • @krishnaprasad4101
    @krishnaprasad4101 2 หลายเดือนก่อน +2

    Please make a study about Sanskrit the language makes the human being breathing exercises while talking and singing shlokas.

  • @sureshb1454
    @sureshb1454 หลายเดือนก่อน

    Gurugale🙏nanige ondu samshaya rushi munigalu hage dhyana maduvavaru e gadda meeshe kudalu vudhavagi balesuthare eke idara mahithi kodi 🙏 idara rahashyavenu

  • @padmashrimayyala4780
    @padmashrimayyala4780 2 หลายเดือนก่อน +4

    ಇಂತ ವಿವೇಕವಿಲ್ಲದ ವರಿಂದ ಯಾಕೆ ಕರೆಸಿ ಮಾತಾಡ್ತೀರಿ

    • @Itskarhikdance
      @Itskarhikdance 2 หลายเดือนก่อน

      ನಿನ್ನ ಕೆಲ್ಸ nodkoma, ಖಾಲಿ ಮಾತು ಯಾಕ್ ಮಾತಾಡ್ತೀಯಾ

  • @user-ls7tq3rs9w
    @user-ls7tq3rs9w 2 หลายเดือนก่อน +1

    🌹👍🏻👍🏻👌🏻👌🏻🙏🏻🌹

  • @srrashmigowda3711
    @srrashmigowda3711 2 หลายเดือนก่อน

    1 to7 videos not found, pls upload the manasa sarovara episode thank u.

  • @user-wx8cl9zq8m
    @user-wx8cl9zq8m 2 หลายเดือนก่อน +2

    Agori

  • @shashikalama3575
    @shashikalama3575 หลายเดือนก่อน +1

    Ahimso parama darma

  • @GajendraSingh-zl5fd
    @GajendraSingh-zl5fd 2 หลายเดือนก่อน +1

    Great information 🙏👏

  • @ShreyasSuvarna-uj2cm
    @ShreyasSuvarna-uj2cm 2 หลายเดือนก่อน +1

    🙏🙏🙏🙏🙏🙏🙏🕉🕉🕉🕉🕉🕉🕉

  • @sushmithadreamsvideos8352
    @sushmithadreamsvideos8352 2 หลายเดือนก่อน +4

    Don't kill the animal,you don't have permission to kill the any human being culture.

  • @ambareshav-kv7ke
    @ambareshav-kv7ke 2 หลายเดือนก่อน +1

    As the food so the thath

  • @s_rocky6495
    @s_rocky6495 2 หลายเดือนก่อน +2

    Kashmir Brahmins and West Bengal Brahmins eat nonveg doesn’t mean that all Brahmins eat nonveg

  • @Ram-bz1xs
    @Ram-bz1xs หลายเดือนก่อน +1

    ಸಾತ್ವಿಕ್, ರಾಜಸಿಕ, ತಾಮಸಿಕ ಅಹಾರದಾ ಬಗ್ಗೆ ಶ್ರೀ ಕೃಷ್ಣ ಪರಮಾತ್ಮಗೀತೆಯಲ್ಲಿ ಹೇಳಿದ್ದಾನೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಾತನಾಡಿ.

  • @rekhaswayampaka4151
    @rekhaswayampaka4151 หลายเดือนก่อน

    Kshatreeyarella mansa sevane madbeku anno niyama iroke hege sadhya.krishna kshatreeya.adare devaru avru ..devaru yava jeevigoo hinse madodilla.dayavittu sariyada mahiti nidi.ahinso paramo dharmaha.ondu jerviyannu kondu tinnuttane andare avana manassu eshtu vikrata vagi irabahudu.bete adi sayisiruva ahara tinnuvudu tappu endu krihsna ne heliro matu allawe.namagagi kondiriva ahara sevane papa enisikolluttade.sattu biddiruva prani mans sevane papa alla endu keliddene.

    • @GaurishAkkiStudio
      @GaurishAkkiStudio  หลายเดือนก่อน

      Time time ki baath hai
      ..ಕಾಲ ಕಾಲಕ್ಕೆ ಎಲ್ಲವೂ ಬದಲಾಗುತ್ತೆ. ಮೌಲ್ಯಗಳು ಕೂಡ

  • @user-vt1ox4ig5n
    @user-vt1ox4ig5n หลายเดือนก่อน

    Ahimsa paramo dharma is this a sin Mr self styled so called sadguru. Eeshaavaasya edham sarvam artha yenu vivarisi Jai Ho sree Sai Ram

  • @s_rocky6495
    @s_rocky6495 หลายเดือนก่อน

    When we talk about Karma
    If we kill animal karma will come isn’t it
    Who gave us right to kill animals
    When we talk about animal rights humanity erc

  • @pushpam6272
    @pushpam6272 2 หลายเดือนก่อน

    nivu gurugalagi mamsha hara tinni anta protsha madtidira
    Dehada 1 baga cut adre hestu rodistivi . E giruvaga 1 jeeva himshe madi tinno food mansuge santhosha kodutta. Krishna rama madidro elvo gottilla . Himshe himsheno . Sishu palana age ee mamsha tnnoru papada koda tumbho varege sikshe agalvalla age.

  • @acharyapundlik2851
    @acharyapundlik2851 2 หลายเดือนก่อน

    ಯಥಾ ಅನ್... ತಥಾ ಮನ್

  • @Rajaram-ez6bx
    @Rajaram-ez6bx 2 หลายเดือนก่อน

    Ask , hearing crime, murder,rowdism stories daily,(umesh) how it spoils your Brain

    • @_hawk24
      @_hawk24 2 หลายเดือนก่อน

      Yeno nin problemmu

  • @withkarthik6213
    @withkarthik6213 2 หลายเดือนก่อน

    ನಾಟಿ ಹಸು ಅಥವಾ ಹೆಮ್ಮೆ ನೆ ಹಾಗಿರ್ಬೇಕು

  • @Rameshsubramanya
    @Rameshsubramanya 2 หลายเดือนก่อน +1

    Jagannaaka sutradari 😂😂 krisna paramatma idella yakappa

  • @dainycoutinho8815
    @dainycoutinho8815 2 หลายเดือนก่อน

    N̤o̤t̤🎉 ṳ s̤h̤o̤ṳl̤d̤ h̤ṳn̤g̤r̤y̤ ,̤k̤e̤e̤p̤ i̤t̤ m̤i̤n̤d̤ d̤o̤n̤'̤t̤ e̤a̤t̤ s̤t̤e̤e̤l̤ a̤n̤o̤t̤h̤e̤r̤s̤ f̤o̤o̤d̤