''ಸುಧಾಮ ಸಂಧ್ಯಾ ಕಾಲದ ಊರುಗೋಲು'' ||Sudhama the strength behind us!!
ฝัง
- เผยแพร่เมื่อ 12 ก.ย. 2024
- ಸುಧಾಮ ಸಂಧ್ಯಾ ಕಾಲದ ಊರುಗೋಲು, ಎಲ್ಲಾ ಕೂಡಿ ಕಳೆದು ಉಳಿದ ಮೇಲೆ ಕೊನೆಗೆ ಉಳಿಯೋದು ಆರೋಗ್ಯ! ಆದರೆ ಎಷ್ಟೇ ಮುತುವರ್ಜಿ ವಹಿಸಿದರು ವಯೋಸಹಜ ಕಾಯಿಲೆಗಳು ಸಾಮಾನ್ಯ. ಈ ಸಮಯದಲ್ಲಿ ಆಸ್ತಿ ಅಂತಸ್ತಿಗಿಂತ ಆರೈಕೆ ಮುಖ್ಯ! ಈ ಕೆಲಸವನ್ನು ಸುಧಾಮ ಚೆನ್ನಾಗಿ ನಿರ್ವಹಿಸುತ್ತಾ ಬಂದಿದೆ. ಇದರ ಕಾರಣಕರ್ತರಾದ ರಘುನಂದರವರು ದೂರ ದೃಷ್ಟಿ ಮೆಚ್ಚಲೇ ಬೇಕಾದದ್ದು. ಈ ಕೆಲಸದಲ್ಲಿ ವಿಪರೀತ ತಾಳ್ಮೆ ಬೇಕಾಗುತ್ತದೆ.ಇಲ್ಲಿ ಪ್ರತಿಯೊಬ್ಬರ ಮನಸ್ಥಿತಿ ಆಚಾರ ವಿಚಾರ ಆಹಾರ ಸಂಸ್ಕೃತಿ ಎಲ್ಲವೂ ಭಿನ್ನ.ಅವೆಲ್ಲವನ್ನೂ ಒಂದೇ ಕೋನದಲ್ಲಿ ತರುವುದು ಸಾಮಾನ್ಯದ ಕೆಲಸವಲ್ಲ ಅದನ್ನು ರಘುನಂದನ ಕುಟುಂಬದವರು ಮಾಡಿದ್ದಾರೆ. ಇವರಿಗೆ ಅಂತಕ್ಕರಣದಿಂದ ಅನಂತ ಅನಂತ ಧನ್ಯವಾದಗಳು
The crutch of Sudham Sandhya time, the last thing that stays above the rest is health! But no matter how much you delay, age-related diseases are common. At this time the wish for the property floor is important! Sudham has done this job very well. The foresight of Raghunandar, who is responsible for this, must be admired. Ears and eyes.This work requires a lot of patience. Here everyone's mindset, customs, food culture, everything is different. Bringing them all together in one angle is not a common task. Raghunanda's family has done it. Be sure to watch the next episode for the full story
Raghunadan-ph-9845286549
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi TH-cam channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Great Ragunanda Sir.ಸೇವೆ ಎಂದರೆ ಇದುವೆ. ನಿಮ್ಮ ಕುಟುಂಬಕ್ಕೆ. ಆಯುರಾರೋಗ್ಯ ನೀಡಲಿ. ಧನ್ಯವಾದಗಳು.
ರೂಪಕಲಾರವರ ಮಾತು ಸತ್ಯ ಧನ್ಯವಾದಗಳು,ಒಳ್ಳೆಯದಾಗಲಿ🙏🙏💐💐🕉️🕉️💐💐🙏🙏
ಬದುಕಿನ ಬುತ್ತಿಗಾಗಿ ತರಲು ಒಂದು ಅನನ್ಯ ಮತ್ತು ಅದ್ಭುತವಾದ ಸಂಚಿಕೆ.....!!
ನೀವು ಮಾಡುವ ಎಲ್ಲದಕ್ಕೂ ತುಂಬಾ ಧನ್ಯವಾದಗಳು.
ರಘುನಂದನ್ ಮತ್ತು ರೂಪಕಲಾ ಅವರು ಮಾಡಿದ ಮಹಾನ್ ಉದಾತ್ತ ಕೆಲಸ
Day by day program reaching to other level.... No words to tell at all... Muka vismitha aadhe... Yelodhakke padha gale illa... Love❤😘 this program
Tears Rolled down. God bless Raghunandan and Roopkala and all other staff 🙏🙏🙏🙏. A great service by the couple
Dear Sri Raghunandan Happy 55th Birthday to you.You are doing Yomen Service to the aged persons under your Guidance at SUDHAMA.My Namaskarams to all the aged inmates. My best wishes to your Srimathi who is supporting you & all the Assisting staff.
Great work sir...no words to express my feelings..by watching this tears are rolling down 🙏🙏🙏🙏
ಒಳ್ಳೆ ಕೆಲಸ ಎಲ್ಲರಿಗೂ ಒಳ್ಳೆದಾಗಲಿ👍🙏🙏🙏🙏🙏♥️
Feeling very happy to see ppl r 😊happy.
ನಮ್ಮ ಅಜ್ಜಿನ ಇಲ್ಲಿ ಬಿಟ್ಟಿದ್ವಿ 😢😢😢😢😢😢😢
ಆ ಪಾಪ ಪ್ರಜ್ಞೆ ನಾನು ಸಾಯೋವರೆಗೆ ನನ್ನ ಬಿಡಲ್ಲ 😢😢😢
ಉಮಾ teatre ಬಳಿ ಇರೋರಿಗೆ ಗೌರವ 🙏🏾🙏🏾🙏🏾🙏🏾🙏🏾🙏🏾🙏🏾🙏🏾
Super sir excellent job sir is doing 🙏🙏🙏🙏🙏🙏🙏
Very happy to see this programme.
Budikina butti programme is excellent
Happy to find such humble people.... God bless him and all at their home!
Very hard to find such precious gems.... 🙏
Great job Raghu…ur doing wonderful service… proud of you 👏🏻 👏🏻👏🏻
10000🙏🙏🙏🙏 to Mr. Raghunandan and jis wife
ತುಂಬಾ ಚೆನ್ನಾಗಿದೆ ವ್ಯವಸ್ಥೆ ನಿಮ್ಮಂಥವರು ಇನ್ನೂ ಹೆಚ್ಚು ಸಮಾಜಸೇವಕರು ನಮ್ಮ ಸಮಾಜಕ್ಕೆ ಬೇಕಾಗಿದ್ದಾರೆ
I recollect my mother's stay there in 2017. Great . We celebrated her birthday in the home on Aug 15 which was also Independence day. Unforgettable moments during her stay in Sudhama.
Sqqqqa
One of the best old age home 🙏 Raghu uncle is the best
No words to express to service Sir. Great work!!!
ಹಿರಿಯರ ಮುಖದ ತುಂಬಾ ನಗೆ ನೋಡಿ ತುಂಬಾ ಖುಷಿ ಕೊಟ್ಟಿತು ನಮಸ್ಕಾರಗಳು
ಈ ವಯಸ್ಸಿಗೇ 100 ವರ್ಷದ ವೃದ್ಧರ ಅನುಭವ,ತಾಳ್ಮೆ, ಸಹನೆ ಗಳನ್ನು ಮೈ ಗೈಡಿಸಿಕೊಂಡಿರುವ ನೀವು ಅಭಿನಂದನೆಗೆ ಅರ್ಹರು. ನಿಮಗೆ ಸಾಸಿರ ನಮಸ್ಕಾರ ಗಳು.ಮತ್ತು ದೇವರು ಇರುವುದಾದರೆ ನಿಮ್ಮನ್ನು ಚೆನ್ನಾಗಿ ಕಾಪಾಡಲಿ.
ಸರ್ ನೀವು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.ದೇವರು ನಿಮಗೆ ಒಳ್ಳೆಯದು ಮಾಡಲಿ.🙏🙏
ಧನ್ಯವಾದಗಳು 🙏🏻🙏🏻
Hats of you sir
Raghu, your yeoman service in on top of ponnacle. May god blz u n ur family
👍God bless your family Sir👏.
very good work ! great !😊
Everydays videos level has increased...so great to see your videos
ಇವರು ನಡೆಸುವ 'ಸುಧಾಮ'ದಿಂದ ನಾವು ಮನೆಯಲ್ಲಿ ಇರುವ ಹಿರಿಯರನ್ನು ನೋಡಿಕೊ llallu ಒಳ್ಳೆ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದಾರೆ. ಧನ್ಯವಾದ.
ತುಂಬಾ ಧನ್ಯವಾದ Sir , ಇಂತಹ ವಿಡಿಯೋ ಹಾಕಿದ್ದಕ್ಕೆ
ನಮಸ್ತೆ ,ನಾನು ರಘುನಂದನ್ ಅವರನ್ನ ಅವರು ಸುಧಾಮ ಶುರು ಆದಂದಿನಿಂದ ಇಲ್ಲಿಯವರೆಗೂ ನೋಡುತ್ತಾ ಬಂದಿದ್ದೀನಿ.. ಅದೇ ಉತ್ಸಾಹ ಅದೇ ಶ್ರದ್ಧೆ,ಅದೇ ಸೇವಾ ಮನೋಭಾವ ಸ್ವಲ್ಪವೂ ಕಡಿಮೆ ಆಗಿಲ್ಲ ಇವರಿಂದ ನೂರಾರು ಹಣ್ಣಾದ ಜೀವಗಳು ಅವರ ಸಂಬಂಧಿಕರು ಬೆಳಕು ಸಮಾಧಾನ ಕಂಡಿದ್ದಾರೆ.ಇವರಂತೆ ಎಲ್ಲರಲ್ಲಿ ಒಂದಾಗಿ ಮನೆ ಗಿಂತ ಇಲ್ಲೇ ಚೆನ್ನಾಗಿದ್ದೀನಿ ಎಂದು ಹೇಳಿಸಿಕೊಳ್ಳುವ ವೃದ್ಧಾಶ್ರಮವನ್ನ ಎಲ್ಲಿಯೂ ನೋಡಿಲ್ಲ. ದೇವರು ಅವರಿಗೆ ಆರೋಗ್ಯ,ಆಯುಷ್ಯ ಎಲ್ಲ ರೀತಿಯ ಸುಖ ಸಂತೋಷವನ್ನು ಕೊಟ್ಟು ಕಾಪಾಡಲಿ ಎಂದು ಹೃತ್ಪೂರ್ವಕ ಪ್ರಾರ್ಥನೆ.🙏🙏🙏
I my first commenter to u sir..u r simply super 👌 tumba olle kelsa madta idira olledagali nim kutumbakke..
Devaru olle aarogya kodali innu olle kelasa team sudhama inda agali
Proud to be your friend Raghu 💐💐
Vayassadavarie main ಟೈಂ timege ಊಟಾ ತಿಂಡಿ ನಿದ್ದೆ ಬೇಕಾಗಿರೋದು
Badukinalli sothu bandavarige nimma asare nimma mathu. .varthane thumba chennagide namaskara 🙏😊
ಹಿರಿಯರಂತಿರುವ ಮಕ್ಕಳ ನಗುವನ್ನು ನೋಡಿದರೆ ಸಂತೋಷ 🙏 🙏🙏
Please provide full addrrs and phone noumber. Hope you
Will do it.Let god bless
You. ಜೈರಾಮಕೃಷ್ಣ.
Please give me the address and let me know how can I speak to you.
🙏🙏
Golden words...😪😪🙏🙏
Tubba olleya kela madutiddiri raghunandaji
Congratulations sir 126k subscriber
Super sir devaru nimage valledanne madali
Super sir🙏🙏🙏🙏✌
🙏🙏🙏🙏🙏 sir God bless you sir
Thanks
Suuuuuupar sudhama🙏🙏🙏🙏🙏🙏🙏🙏
Sir, can you kindly inform the location/ address of the Sudhama Vrudhhaasrama.
Main reason for fall.is the flooring, make flooring as just cement or make it clay tile flooring.
🙏👌😍
🙏🙏🙏🙏🙏🙏
Vrudhara take kare vari nise sir.
Vg dsss iskcon.Banglore.
MashaAllah💕💕💕👍👍👍👍
Sir happy birthday super Sir kushiaithu very nice
Nimma videos ba share maduthini anna,ga helithini ur videos motivation koduthada anna brathuku beku anno feeling cnt stop my tears evry vd daga
Dr. R N. Great soul you have. How to reach you sir.
Please tell me fees and adderss
Sir inthaddannu noduvaga kanniru barutte navu devaalaya galige hakuva duddannu intha vruddashrama galigadru hakidre devaru nange olledanne madtane😢😢
Where s this Ashram a ad how much they charge
Pl share the locations adress.
Thumba walle kelasa nevu maduttiddiri sir 😊👍
god bless you
I want know bed ridden patient s are going to admit and also inform the cost per month and advance deposit
How can some people help them... Is ther any way
🙏🏼🙏🏼👌🙏🏼🙏🏼
Where is this
Day by day ede thara programs thago banni sir devaru nimage olled madli sir
🙏
👍👍👍👍👍
👌🙏🙏🙏💐
Super volg
Thomba thanks
ತಿಂಗಳಿಗೆ ಎಷ್ಟು ಖರ್ಚು ಬರುತ್ತೆ ಮತ್ತು ಅಡ್ರೆಸ್ ತಿಳಿಸಿ
ನಾಳೆ 8:00 ಗಂಟೆಗೆ ಬರುವ ವಿಡಿಯೋವನ್ನು ಗಮನಿಸಿ ಅದರಲ್ಲಿ ಎಲ್ಲಾ ಮಾಹಿತಿಗಳನ್ನು ತಿಳಿಸಲಾಗಿದೆ ಧನ್ಯವಾದಗಳು 🙏🏻🙏🏻
@@badukinabutthi53852:05
ಅಂತಹ ಮಗಳನ್ನ ತಂದೆ ನೋಡಿಕೋ ಆದರೆ ಮಕ್ಕಳು ನೋಡಿಲ್ಲ
👍👍👍🙏🙏🙏
Nimma channel nanna jeevanakke hosa hurupu needuttidde sir
ತಿಂಗಳಿಗೆ ಎಷ್ಟು ಚಾರ್ಜ್ ಮಾಡ್ತೀರಿ, ತಿಳಿಸಿ plz
ಇದರ ಎರಡನೇ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅದರಲ್ಲಿ ಎಲ್ಲಾ ಮಾಹಿತಿ ಲಭ್ಯವಿದೆ.
Fees yeshtu sir
Duddu yest tekotere heli sr
Sudhama ellide . address tilisi
ಅಲ್ಲಿಗೆ ಬರುವ ದಾರಿ ಹೇಗೆ ತಿಳಿಸಿರಿ
Amount yestu agutte madem
Nanu kelasa madiruva jaga idu adre karanantaradinda bittu bande aste tumba olleya kelasa nanu tumba kushinda idde
ನಿಮ್ಮ ಸುಧಾಮ ದ ವಿಳಾಸ ಕೊಡ್ತೀರಾ? ವಯಸ್ಸು ಆದ ಮೇಲೆ ನನಗೂ ಬೇಕಲ್ಲ.
😭
Vilasa.& Adress send me sir
ಹಾಲ್ ಕಟ್ಟಿಸ್ಲೆ ಬೇಕು ಸಿರ
😭ಬೇಜಾರ್ ಆಗುತ್ತೆ
Nemma phone no kodri please
duddu estu kodbeku
Haqqy,,birthday,,,,ku🙏🏼🌷🙏🏼
Jby
Thande magalu nanna doddappa mathe akka
Kaliyugada shiva Parvati
We don't believe adds things
Pkbhu
Hal
Nimma kelasakke handsap
Dukka Bantu edanna nodi
Yawaga tande tayigu Etra paristiti brbrdu . But thanks to Sudhama
,,
Sir please,nim number Kodi sir nanu nim ashramake bartini Nan age 58