ಮಕ್ಕಳೇ ನಿಮಗೆ ಹೊಟ್ಟೆ ತುಂಬಾ ಊಟ ಹಾಕಿ, ನಾವು ಉಪವಾಸ ಮಲಗಿದ ದಿನಗಳು ಬೇಕಾದಷ್ಟಿವೆ!! ಪರಮೇಶ್ವರ ಶರ್ಮ!!

แชร์
ฝัง
  • เผยแพร่เมื่อ 21 ม.ค. 2025

ความคิดเห็น • 201

  • @vijayashreepathi5585
    @vijayashreepathi5585 8 หลายเดือนก่อน +40

    ಹೆಣ್ಣುಮಕ್ಕಳು ತಂದೆತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವುದು ಸಂತೋಷ , ಆದರೆ ಗಂಡುಮಕ್ಕಳು ತಂದೆತಾಯಿಯರನ್ನು ಉದಾಸೀನ ಮಾಡುವುದು ಅತ್ಯಂತ ನೋವಿನ ಸಂಗತಿ. ಗಂಡುಮಕ್ಕಳನ್ನು ಹೆತ್ತವರಿಗೆ ಒಂಟಿಯಾಗಿ ಬದುಕುವ ಸೌಭಾಗ್ಯ 😊

    • @sudhamani5343
      @sudhamani5343 8 หลายเดือนก่อน +4

      ಹೌದು ಅದೂ ಒಂದು ಸೌಭಾಗ್ಯ

    • @shruthipatil0573
      @shruthipatil0573 8 หลายเดือนก่อน

      ಎಲ್ರು ಹಾಗೇ ಇರ್ತಾರ ನಂಗೂ ಸಣ್ಣ 3years boys ಇರೋದು so in future ನನ್ಮ life ಹೀಗೆನಾ ಅಂತ

  • @Yashshree56
    @Yashshree56 2 หลายเดือนก่อน +1

    Nice video
    Jnanavejyoti

  • @SaritaRajagoli-o8y
    @SaritaRajagoli-o8y 8 หลายเดือนก่อน +21

    ಅಜ್ಜನ ಮಾತು ತುಂಬಾ ಇಷ್ಟವಾಯಿತು ಹೇಗಿರಬೇಕು ತಂದೆ ತಾಯಿ ಮಕ್ಕಳು ಹೇಗಿರಬೇಕು ಎಲ್ಲಾ ಹೇಳಿಕೊಟ್ಟರು ನಿಮ್ಮ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಅಣ್ಣ ತುಂಬಾ ಧನ್ಯವಾದಗಳು ಸರ್🎉🎉

  • @meenakshib6284
    @meenakshib6284 8 หลายเดือนก่อน +6

    ಇಂಟರ್ವ್ಯೂ ತುಂಬಾ ಚೆನ್ನಾಗಿತ್ತು👏👏. ಮುಂದೆ ವಯಸ್ಸಾದವರನ್ನು ಕೂರಿಸಿ ಮಾತನಾಡಿಸಿ.

  • @maheshjeevan1052
    @maheshjeevan1052 8 หลายเดือนก่อน +16

    ಇವರ ಮಾತು ಕೇಳಿ 100% ತೃಪ್ತನಾಗಿದ್ದೇನೆ.ಇವರ ಅನುಭವವೇ ನಮ್ಮ ಜೀವನಕ್ಕೆ ದಾರಿದೀಪ ಆಗುತ್ತೆ. ಧನ್ಯವಾದಗಳು 🥰🥰💐

  • @kusumadhanya4090
    @kusumadhanya4090 8 หลายเดือนก่อน +10

    ತುಂಬಾ ಚೆನ್ನಾಗಿದೆ ವಯಸ್ಸಾದ ವರನ್ನು ಕುಳಿತು ಮಾತನಾಡಿ ಸಬೆಕಿತ್ತು

  • @nanjapparbtalur4477
    @nanjapparbtalur4477 8 หลายเดือนก่อน +16

    ದಂಪತಿಗಳ ಮಾತುಕೇಳಿ ತುಂಬಾ ಸಂತೋಶವಾಯಿತು ನನಗಾದ ನೋವನ್ನು ಇಂತಹಮಹನೀಯರ ಮಾತುಕೇಳಿ ಬದುಕಬೇಕು ಎನಿಸುತ್ತೆ ನನ್ನವರೇ ನನಗೆ ಕೊಟ್ಟ ನೋವು ಮರೆಯಲು ಸಾಧ್ಯವಿಲ್ಲ ಬದುಕಬೇಕೆಂಬ ಛಲವಿದ್ಧರೆ ಬದುಕಲೇಬೇಕು.

  • @NagaratnaV.Doddamani
    @NagaratnaV.Doddamani หลายเดือนก่อน

    ನಿಮ್ಮ ಸಂಸ್ಕಾರಕ್ಕೆ ವಂದನೆಗಳು❤

  • @jayarbhatbhat9877
    @jayarbhatbhat9877 7 หลายเดือนก่อน +2

    ಎಂತಹ ಅನುಭವದ ಮಾತುಗಳು.ತುಂಬಾ ಆನಂದವಾಯಿತು

  • @kaveri123-vj8ch
    @kaveri123-vj8ch 8 หลายเดือนก่อน +2

    🙏ಇವರ ಎಲ್ಲ ಮಾತು ಗಳು. ಸತ್ಯ. ಧನ್ಯವಾದಗಳು

  • @veenajoshi8454
    @veenajoshi8454 8 หลายเดือนก่อน +3

    ಸುಧಾ ಮೇಡಂ ಅದ್ಭುತ ವರ...
    ದೊಡ್ಡವರ ಮಾತುಗಳು ಅವರ ಅನುಭವ... ನಮಗೆ ಕಿವಿಮಾತುಗಳು ಸಹಾ... ಏನಂತಿರಿ...

  • @sunitagupta4334
    @sunitagupta4334 8 หลายเดือนก่อน +3

    ಹಿರಿಯರ ಆರೋಗ್ಯದ ಮತ್ತು ಮಾತು ರೀತಿ ಅರ್ಥ ವತ್ತಾಗಿದೆ.🎉🎉

  • @komalashankar8540
    @komalashankar8540 8 หลายเดือนก่อน +10

    ನೀವು ಮಾಡುವ ಸಂದರ್ಶನಗಳಲ್ಲಿ ಸಾಮಾನ್ಯವಾಗಿ ಎಲ್ಲ ವ್ಯಕ್ತಿಗಳೂ ಬಹಳ ಹೊತ್ತು ನಿಲ್ಲಿಸಿ ಮಾತಾಡುತ್ತಾರೆ.

    • @sudhamani5343
      @sudhamani5343 8 หลายเดือนก่อน +3

      ಹಿರಿಯರನ್ನು ಕೂರಿಸಿ ಮಾತನಾಡಿಸಿ,

  • @maheshjeevan1052
    @maheshjeevan1052 8 หลายเดือนก่อน +8

    ಇಂತಹ ಪುಣ್ಯಾತ್ಮರದ್ದು ಮಾತುಗಳು ತುಂಬಾ ಅದ್ಬುತವಾಗಿವೆ. ಮತ್ತ್ತೊಂದು ಇವರದೇ ಎಪಿಸೋಡ್ ಮಾಡಿ ಉಪಕಾರ ಆಗುತ್ತೆ. 🥰🥰🙏💐

  • @lathavenkatesh9288
    @lathavenkatesh9288 8 หลายเดือนก่อน +11

    ನಾನು ತುಂಬಾ ‌ಹತ್ತಿರದಿಂದ ನೋಡಿದ ಕುಟುಂಬ.. ಸರಳ ಜೀವಿಗಳು, ಆರೋಗ್ಯ,ಆಯಸ್ಸು ,ಸಂತೋಷದ ಗುಟ್ಟು ಇವರಿಂದ ಕಲಿಯಬೇಕು.

  • @vanithamanjunath659
    @vanithamanjunath659 8 หลายเดือนก่อน +9

    🙏 ತುಂಬಾ ಚಂದ ಮಾತಾಡಿದ್ವೆ ಮಾವ ಅತ್ತೆ 🙏ರಾಶಿ ಖುಷಿ ಆತೆ ಸುಧಕ್ಕಯ್ಯ ,ಭಗವಂತ ಅವರನ್ನು ಹೆಚ್ಚಿನ ಆರೋಗ್ಯ ಕೊಟ್ಟು ಕಾಪಾಡಲಿ🙏🙏

  • @ShivaleelaBk
    @ShivaleelaBk 8 หลายเดือนก่อน +32

    ಕೊರಿಸಿ ಮಾತನಾಡಿಸಿದ್ದರೆ ಇನ್ನೂ ಚನ್ನಾಗಿರುತಿತ್ತು..

    • @veenajoshi8454
      @veenajoshi8454 8 หลายเดือนก่อน +4

      ನಿಂತು ಮಾತನಾಡುತ್ತಿರುವುದು ಅವರ strength ತೋರಿಸಿದೆ 🙏 look at that sprite great

  • @thrivenice5517
    @thrivenice5517 7 หลายเดือนก่อน

    ಈ ಜ್ಞಾನ ವೃದ್ಧರಿಂದ ಮತ್ತಷ್ಟು ಮಾತನಾಡಿಸಿ ಸರ್.

  • @alakakaranth6020
    @alakakaranth6020 8 หลายเดือนก่อน +3

    My daughter is a gem......she is really a god gift for us...

  • @sudhachavathi1447
    @sudhachavathi1447 8 หลายเดือนก่อน +11

    ನಮಸ್ಕಾರ. ನಾನು ಸುಧಾ ಶರ್ಮಾ, ಅಭಿಮಾನ, ಪ್ರೀತಿಯಿಂದ ಸಂದರ್ಶನ ಮಾಡಿ, ನಮ್ಮ ಭರವಸೆಯನ್ನು ಬಹಳಷ್ಟು ಜನರಿಗೆ ತಲುಪಿಸುವುದಕ್ಕೆ ಕಾರಣ ಆಗುತ್ತಿರುವ ಬದುಕಿನ ಬುತ್ತಿ ಟೀಮ್ ಗೆ ನಾವೆಲ್ಲರೂ ಋಣಿ.
    ನೀವು ಮೆಚ್ಚಿಕೊಂಡಿದ್ದು ನಮ್ಮ ಸೌಭಾಗ್ಯ.

    • @nseniftybankniftytrader4086
      @nseniftybankniftytrader4086 8 หลายเดือนก่อน +1

      please comment from your channel,so we can click and visit directly

  • @Vishala_08
    @Vishala_08 8 หลายเดือนก่อน +1

    ತುಂಬಾ ಅದ್ಭುತ ಮಾತುಕತೆ ಅವರನ್ನು ಇನ್ನಷ್ಟು ಮಾತನಾಡಿಸಿ ಧನ್ಯವಾದಗಳು

  • @chayadeviprabhakara30
    @chayadeviprabhakara30 6 หลายเดือนก่อน

    Koorisi ಮಾತನಾಡುವ ಅಭ್ಯಾಸ ಇರಲಿ .

  • @parashuramkatigar8010
    @parashuramkatigar8010 7 หลายเดือนก่อน +1

    100% .good message for now' janractions.

  • @Rachanakannadakanaja
    @Rachanakannadakanaja 8 หลายเดือนก่อน +2

    ಇಂತ ಹಿರಿಯರು ನಮಗೆಲ್ಲ ಮಾರ್ಗದರ್ಶನ ನೀಡುತ್ತಲೇ ಇರಬೇಕು ತುಂಬಾ ಇಷ್ಟ ಆಯ್ತು ಸರ್ ಈ ವೀಡಿಯೋ ಧನ್ಯವಾದಗಳು

  • @varalakshmibl7604
    @varalakshmibl7604 8 หลายเดือนก่อน +3

    ನನಗೂ ಈಗ 60 ವರ್ಷದ ಹತ್ತಿರಕ್ಕೆ ಬಂದಿದ್ದೇನೆ.ಈ ದಂಪತಿಗಳು ಕಲಿಯುವುದು ಬಹಳಷ್ಟಿದೆ.ನಿಮಗೆ.ಈ ಕಾರ್ಯಕ್ರಮ ಮಾಡಿದ್ದಕ್ಕೆ ಧನ್ಯವಾದಗಳು.

    • @varalakshmibl7604
      @varalakshmibl7604 8 หลายเดือนก่อน

      ದಂಪತಿಗಳಿಂದ .

  • @rajgameplayyoutubechannel7633
    @rajgameplayyoutubechannel7633 7 หลายเดือนก่อน +1

    🙏🙏🙏🙏hands of you ajja ajji ❤❤🙏🙏🙏🤗🥰

  • @ramanathshanbhag9393
    @ramanathshanbhag9393 8 หลายเดือนก่อน +8

    ಶಾಂತಿಯುತ ಬದುಕಿಗೆ ಸೂತ್ರಗಳನ್ನು ಕೊಟ್ಡಿದ್ದಾರೆ. ಅಭಿನಂದನೆಗಳು.

  • @chandrakalaathanur9941
    @chandrakalaathanur9941 8 หลายเดือนก่อน +3

    ಹಿರಿಯ ಮಾತು ತುಂಬಾ ಇಷ್ಟ ಆಯ್ತು ಧನ್ಯವಾದಗಳು 🎉

    • @ET-si7rl
      @ET-si7rl 8 หลายเดือนก่อน +1

      😊

  • @sheelaraju3457
    @sheelaraju3457 8 หลายเดือนก่อน +1

    ಎಲ್ಲಾ ಮಕ್ಕಳು ನಾನು ನೀನು ಅನ್ನೋ ಭೇದ ಮರೆತು ಒಟ್ಟಾಗಿ ಬಾಳಿ ತಂದೆ ತಾಯಿ ಮತ್ತು ಮಕ್ಕಳೊಂದಿಗೆ ಸಂತೋಷದಿಂದ ಬದುಕಬೇಕು. ಅದೇ ಜೀವನ. ಮುಂದಿನ ಪೀಳಿಗೆಗೆ ನಾವು ಕೊಡಲಾಗುವ ಪಾಠ. ಪರಿಪೂರ್ಣ ಜೀವನ ಎಂದರೆ ಎಲ್ಲರೂ ಇರಲೇಬೇಕು

  • @jayashremurthy2044
    @jayashremurthy2044 8 หลายเดือนก่อน +3

    ತುಂಬಾ ತುಂಬಾ ಅದ್ಬುತ ವಾದ ಎಫಿಸೋಡ್ ಅಣ್ಣಾ ಸೂಪರ್ ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ಟೀಮ್ ಗೆ🎉🎉❤

  • @pushpavellal
    @pushpavellal 8 หลายเดือนก่อน

    Very very nice to see uncle aunty Sudha..the wisdom your dad has, his words resonate deeply and its etched in our minds n heart. Please convey my namaskara and appreciation happiness to them❤

  • @santhoshshetty7592
    @santhoshshetty7592 8 หลายเดือนก่อน +3

    I agree girls should also look after their parents.

  • @claradsilva9071
    @claradsilva9071 8 หลายเดือนก่อน

    Awesome beautiful beauty of life amazing words ❤️👌🏼👍🙏😊🥰

  • @m.r.anuradharamaprasad5720
    @m.r.anuradharamaprasad5720 8 หลายเดือนก่อน

    Namaskara. Good advice and lessons to all youngsters from senior citizen. Thank you. and our Pranams to him.

  • @radharamachandra93
    @radharamachandra93 7 หลายเดือนก่อน

    Sandarshanadalli olleya abipraya ide tq🎉🎉🎉

  • @kusumajp4621
    @kusumajp4621 8 หลายเดือนก่อน +1

    ಸುಧಾ,
    ತುಂಬಾ ತುಂಬಾ ಚೆನ್ನಾಗಿದೆ 👌👌🙏🙏
    ನಿಮ್ಮ channel ನಲ್ಲಿ ನೀವು ಭರವಸೆ ತುಂಬುವ, ಮನಸ್ಸಿಗೆ ಹಿತ ಹಾಗೂ ಸಮಾಧಾನ ಸಿಗುವ spontanious ಮಾತುಗಳು ನಿಮ್ಮ ತಂದೆ ತಾಯರಿಂದಲೇ ಬಂದಿದೆ 🙏🙏
    Really ಕಣ್ಣು ತುಂಬಿ ಬಂತು 🙏🙏ಅವರಿಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು 🙏🙏
    ನಿಮ್ಮ ಭರವಸೆ ನೀಡುವ channel
    ಇನ್ನೂ ಹೆಚ್ಚು ಹೆಚ್ಚು ಜನರಿಗೆ ತಲುಪಬೇಕು 👍👍 ಧನ್ಯವಾದಗಳು 🙏🙏
    ನಾನು ನನ್ನ ಮಕ್ಕಳಿಗೆ share ಮಾಡ್ತಾನೇ ಇರ್ತೀನಿ 👍👍

  • @shantalanayak8944
    @shantalanayak8944 8 หลายเดือนก่อน +12

    ಈಗಿನ ಕಾಲದಲ್ಲಿ ಅಳಿಯ ತಮ್ಮ ಅತೆ ಮತ್ತು ಮಾವರನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಆದರೆ ಸೊಸೆ ತಮ್ಮ ಅತೆ ಮಾವರನು ಸರಿಯಾಗಿ ನೋಡಿ ಕೊಳ್ಳುವುದಿಲ್ಲ

    • @murulimuruli9575
      @murulimuruli9575 5 หลายเดือนก่อน

      😢😢ನಿಜ ಅತ್ತೆ ಮಾವಂದಿರು ಪುಣ್ಯ ವಂತರು ಅಮ್ಮ ಅಪ್ಪ ಈ ಪ್ರಪಂಚದಲ್ಲಿ ಮಕ್ಕಳಿಗೆ ಶತ್ರುಗಳು ಇರಲಿ ಅವರಿಗೂ ಮಗ ಇದ್ದಾನಲ್ಲ ಸೊಸೆ ಬಂದೇ ಬರುತ್ತಾಳೆ😢😢

    • @ashab4621
      @ashab4621 5 หลายเดือนก่อน

      Really

    • @ashab4621
      @ashab4621 5 หลายเดือนก่อน

      Suuper

  • @norbertdsouza5534
    @norbertdsouza5534 8 หลายเดือนก่อน

    Grandpa your great your words are nice i salute you

  • @NARAYANABL-bl4rg
    @NARAYANABL-bl4rg 8 หลายเดือนก่อน +3

    ಬಹಳ ಸಂತೋಷವಾಯಿತು

  • @glansonserrao6462
    @glansonserrao6462 8 หลายเดือนก่อน +8

    Hallo sir next time wen u have discussion with old age people plz 🙏 make them sit down & relax for a while but no standing plz sir(from Israel )

  • @trivenik.v9525
    @trivenik.v9525 8 หลายเดือนก่อน

    Wow hiriyara Mathu Veda Vakya vidhate egina kaladalli hiriyarige hiriyara mattige delay Illa Kala Badla Geethe Adre Avare anubhavada mathugalanna kelisikollale beku 🙏🙏👍

  • @nirmalar294
    @nirmalar294 8 หลายเดือนก่อน

    Tumba sahaja sundara,intavara ashirvada beku, thank u sir

  • @kss2066
    @kss2066 7 หลายเดือนก่อน

    such an beautiful episode♥

  • @jayashreepadival3592
    @jayashreepadival3592 8 หลายเดือนก่อน +1

    Exellent talks 👍

  • @spc7216
    @spc7216 8 หลายเดือนก่อน +3

    ಪರಮೇಶ್ವರ್ ಶರ್ಮ( ಕರ ಸುಳ್ಳಿ) ಚವತ್ತಿ ನಮ್ಮ ಊರಿನವರು 🙏

  • @revansidappaangadi550
    @revansidappaangadi550 8 หลายเดือนก่อน +1

    Super sir

  • @krishnasetty1338
    @krishnasetty1338 8 หลายเดือนก่อน

    Hiriya jeevagalu marevu Sahaja Aadhare E vayassinallu Avara Shareera Bhala slaganeeya Nimagondhu Nanna hrudayadinda Namaskaragalu

  • @nagarathnams-eo9sp
    @nagarathnams-eo9sp 8 หลายเดือนก่อน +1

    Super sir 🙏🙏

  • @doddaiahgovindaiah9871
    @doddaiahgovindaiah9871 8 หลายเดือนก่อน

    sir talk very good

  • @prakashnayak8316
    @prakashnayak8316 7 หลายเดือนก่อน

    Very nice

  • @rajgameplayyoutubechannel7633
    @rajgameplayyoutubechannel7633 8 หลายเดือนก่อน

    🙏🙏🙏🙏🙏 super ajja🙏🙏🙏🙏

  • @shantalahegde7127
    @shantalahegde7127 8 หลายเดือนก่อน +2

    ಇವರು ನಮ್ಮೂರಿನವರು..ಊರು ಬಿಟ್ಟು ತುಂಬಾನೇ ವರ್ಷಗಳೇ ಆಯಿತು..ನೆನಪು ಮಸುಕು ಮುಸುಕು ಮಾತ್ರ... ಈ ಹಿರಿಯ ಜೀವಗಳನ್ನು ನೋಡಿ ತುಂಬಾ ಖುಷಿ ಆಯಿತು sir

  • @krishnishiroor4483
    @krishnishiroor4483 8 หลายเดือนก่อน

    ಬದುಕು ಕಲಿಸುವ ಪಾಠಗಳನ್ನು ಯಾವ ಶಾಲೆ, ಕಾಲೇಜು, ವಿಶ್ವವಿದ್ಯಾಲಯವೂ ಕಲಿಸದು. ಜೀವನದಲ್ಲಿ ಎದುರಾಗುವ ಏರಿಳಿತಗಳನ ಸಕಾರಾತ್ಮಕವಾಗಿ ಸ್ವೀಕರಿಸಿದರೆ ಅದುವೇ ಸುಂದರ ಜೀವನ.

  • @veenadixit5074
    @veenadixit5074 8 หลายเดือนก่อน

    AA ಮಾತುಕತೆ ಕೇಳಿ ಸಂತಸ ತಂದಿದೆ. ಕುಳಿತು ಮಾತಾಡಿದರೆ ಚೆನ್ನಾಗಿತ್ತು.

  • @annu_bangeradka
    @annu_bangeradka 8 หลายเดือนก่อน

    All the best sir 🙏🙏🙏

  • @mamathacm5309
    @mamathacm5309 8 หลายเดือนก่อน +2

    🙏🙏🙏🙏🙏

  • @marystella3245
    @marystella3245 8 หลายเดือนก่อน +2

    Happy parents

  • @parvatiml9760
    @parvatiml9760 8 หลายเดือนก่อน

    Beautiful Muduka and muduki😊

    • @jagannidhi1784
      @jagannidhi1784 8 หลายเดือนก่อน +4

      Give respect iwords

  • @devikaranipatil6016
    @devikaranipatil6016 8 หลายเดือนก่อน +2

    ವ್ಹಾ ದಿನದಿಕ್ಕ ಎಷ್ಟಚಂದದವಾಗುತಿದೆ ನಿಮ್ಮಕೆಲಸ💐🙏

  • @JayashreeCG-jc7ev
    @JayashreeCG-jc7ev 8 หลายเดือนก่อน +1

    🙏💯🥰

  • @sathyabhamahegde1892
    @sathyabhamahegde1892 8 หลายเดือนก่อน +2

    🙏🙏

  • @PandurangapAcharyPandura-uv9rv
    @PandurangapAcharyPandura-uv9rv 8 หลายเดือนก่อน +1

    Sir samskara doddonadmele kaliyodalla balyadinda shaleyalli kalibeku egina shalegalalli bari swechachara aste kalisthare samskara e illa munde jeevanave bikara vagalide

  • @jyothiirvathur9524
    @jyothiirvathur9524 8 หลายเดือนก่อน

    such a wonderful prog

  • @prabhamangalore3529
    @prabhamangalore3529 8 หลายเดือนก่อน +1

    ❤👌👍🙏❤

  • @rajubhat4406
    @rajubhat4406 7 หลายเดือนก่อน

    🙏🙏🙏 evarannu ennu matanadisi entavara matugalu tumba mukya daarideepa mattu evara matugalu kelalu kayutirutteve vedios barali 🙏🙏

  • @shirram2700
    @shirram2700 8 หลายเดือนก่อน +1

    Psk महाराष्ट्र सोलापूर नमस्कार सर

  • @doreswami3171
    @doreswami3171 8 หลายเดือนก่อน

    Supersir

  • @rajammanayak271
    @rajammanayak271 8 หลายเดือนก่อน

    ಸುಧಾ ಎಂಥ ಅಪ್ಪ‌‌‌ ಅಮ್ಮ ಧನ್ಯೋಸ್ಮಿ

  • @raghavanmnairnair5465
    @raghavanmnairnair5465 8 หลายเดือนก่อน +1

    ಕಲೆಯ ಬಿದಿರೇ ಬೇರೆ ಕೊಳಲಿನ ಬಿದಿರೇ ಬೇರೆ. ಕೊಳಲಿನ ಬಿದಿರಿನಿಂದ ಕಳಲೆ ತೆರೆಯುವುದಿಲ್ಲ. ಯಾಕೆಂದರೆ ಕೊಳಲಿನ ಬಿದಿರಿನ ಕಳಲೆ ಬಹಳ ತೆಳ್ಳಗೆ ಇರುತ್ತದೆ.

  • @klsaraswathi1217
    @klsaraswathi1217 8 หลายเดือนก่อน +1

    ವಯಸ್ಸಾದವರನ್ನ ಕೂರಿಸಿ ಮಾತನಾಡಿಸಿ.

  • @lokeshkotian1810
    @lokeshkotian1810 8 หลายเดือนก่อน

    👌👌🙏🙏

  • @prasadmanchi7453
    @prasadmanchi7453 8 หลายเดือนก่อน +1

    Sir wow great super video .plz sudha ma'am phone give me 🙏🙏

  • @shruthipatil0573
    @shruthipatil0573 7 หลายเดือนก่อน +1

    ನನ್ ಮನಸಗೆ ನೋವು ಆಯ್ತು..... ಗಂಡು ಮಕ್ಳು ಇದ್ದೋರು ಏನ್ ಮಾಸಡ್ಬೇಕು...

    • @rashmipoojari3905
      @rashmipoojari3905 7 หลายเดือนก่อน

      Enilla mam, samskara kotre henmaklu gandmaklu ella onde, bt vishya enandre hecchina gandmaklu friends sahavasa madi duschatagalige daasaragtiddare aste.

    • @rashmipoojari3905
      @rashmipoojari3905 7 หลายเดือนก่อน

      Olle mansidre gandmaklu kuda nodkoltare.

  • @guruprasad4822
    @guruprasad4822 8 หลายเดือนก่อน +2

    Hennumakkaligu. Samana. Asthi. Hakku. Edhu. Hellidha. Nanna. Snehitharige. Nanna. Salahe. Davittu. Eyohanegalla. Bittu. Manaviyathe. Nimmallibaralli
    . Avarenadhrru. Madali. Adhnu
    ... Devarige. Bidonna. Sathyanammallidhare. Bagavantha. Kapaduthane
    . Gopalkrishna.

  • @nhkrmd
    @nhkrmd 8 หลายเดือนก่อน +2

    Sir shudha mdm rannu matadisi plz

  • @nethravathimysore9490
    @nethravathimysore9490 8 หลายเดือนก่อน +4

    Sharma ravarannu kullurisi.maathanaadisi sir.

  • @anjanaannigeri337
    @anjanaannigeri337 7 หลายเดือนก่อน +1

    Sudha. How are you?
    I'm Anjana.

  • @MangalaGowramma-ps3gg
    @MangalaGowramma-ps3gg 7 หลายเดือนก่อน

    Talk about how your son in law treat his parents

  • @annapurnanr5967
    @annapurnanr5967 8 หลายเดือนก่อน +8

    ನಿಂತುಕೊಂಡೆ ಮಾತನಾಡುವುದು ಸರಿ ಕಾಣಲ್ಲ

  • @kaveri123-vj8ch
    @kaveri123-vj8ch 8 หลายเดือนก่อน +2

    🙏Regina. ಮಕ್ಕಳು ಯಾರ matannu. Kelalla.

  • @shivalingappayaragal4987
    @shivalingappayaragal4987 8 หลายเดือนก่อน

    First comment...

  • @grettaalmeida3612
    @grettaalmeida3612 8 หลายเดือนก่อน

    ❤🎉😊

  • @rajanirshenoy4025
    @rajanirshenoy4025 7 หลายเดือนก่อน +1

    Sir neevu yake kuthu mathanadabaradu papa vayassadavaru neevu soordinda hogirabhudu kuthu madidre namage santhosha agutte

  • @SaiKumar-e4b
    @SaiKumar-e4b 8 หลายเดือนก่อน +1

    👍 Super 😊 very 👍 nice 😊 good 👍 Ajja 😊 enjoy 👍 helth 😊 super 👍 beautiful 😊 good 👍😊 sotng 👍 Happy 😁 awesome 😎 super 👍 Ajja 😊 nenu 👍 halidu 😊 nejy 👍 Ajja 😊 super 👍 Badukina 😊 Butthi 👍 super 😊 sir 👌👏🙏 🤗💞 video 📸 super beautiful ❤️ good 👍 videos 😁😊❤️🙏🙏 brother super

    • @seenasedyappu6107
      @seenasedyappu6107 7 หลายเดือนก่อน

      Don't call ajja avaru namagithitha young agiddare avara bady nodi avayassige neevu hegiruthiri imagine madi

  • @RanjithKumariPhoneedits
    @RanjithKumariPhoneedits 8 หลายเดือนก่อน

    • @ramakrishnahegde8526
      @ramakrishnahegde8526 5 หลายเดือนก่อน

      Namaskar,galu kangod ramakrishna nivu nimmavaru nimman nodi bahala sontosh vahitu.

  • @y.m.mahadeva3706
    @y.m.mahadeva3706 8 หลายเดือนก่อน +1

    Nowadays even girls are not taking care of their parents. Once upon a time it was, but not now.

  • @krapaprabhu4852
    @krapaprabhu4852 8 หลายเดือนก่อน +1

    Kurasi matnadbeku

  • @mangaladeshpande7127
    @mangaladeshpande7127 8 หลายเดือนก่อน +2

    ಕೂಡಿಸಿ ಮಾತನಾಡಿಸಿ.

  • @user-cg4lg6mu2l
    @user-cg4lg6mu2l 8 หลายเดือนก่อน +1

    Nimma magala athe,mava yelli?

  • @geetapatil957
    @geetapatil957 8 หลายเดือนก่อน +1

    Nangu ajjnannu noduv aasye.

  • @AnusuyaCM-fp3le
    @AnusuyaCM-fp3le 8 หลายเดือนก่อน +3

    ಒಳಗೆ ಕರೆಯುವ buddy ಇಲ್ಲಾ 😮

    • @vasanthik.h.2132
      @vasanthik.h.2132 8 หลายเดือนก่อน

      Ofscreen ನೋಡಿದ್ದೀರಾ ? ಸುಮ್ಮನೆ ಕಡ್ಡಿ ಆಡಿಸುವ ಕೆಲಸಬೇಡ. ಮನಸ್ಸು ಸ್ವಚ್ಛ ಮಾಡಿಕೊಳ್ಳಿ.

  • @shashikalabiradhar362
    @shashikalabiradhar362 4 หลายเดือนก่อน

    This old age home address please

  • @VenkiSabanna
    @VenkiSabanna 7 หลายเดือนก่อน +1

    Phone pe namber haki sir

  • @seenasedyappu6107
    @seenasedyappu6107 7 หลายเดือนก่อน

    Neevu betiyada avaru sadarana all adbutha manvitheya mahan chethana avara hathirA eddare kalu hidiyuthidde nisklmasa manassu

  • @DineshagowdaBenki
    @DineshagowdaBenki 8 หลายเดือนก่อน +1

    ಗಡ

  • @vanibylera6391
    @vanibylera6391 8 หลายเดือนก่อน +1

    ನಿಮ್ಮ baduku namage spoorti tandide

  • @s.v.prabhakararao4146
    @s.v.prabhakararao4146 8 หลายเดือนก่อน +64

    ಹೆಣ್ಣಿಗೂ ಸಮಾನ ಆಸ್ತಿ ಹಕ್ಕು ಇದೆ ಅದಕ್ಕೆ ಅವರೂ ಸಾಕಲಿ ಅಲ್ಲವೆ😂

    • @swabimani4468
      @swabimani4468 8 หลายเดือนก่อน +1

      Kanditha sir..... Avru sakali evru sakali alla.... Makkalagi huttidoru kanditha sakabeku... Nange gottiro hage gand makligintha hen makle jasthi thande thayina nodkolodhu

    • @Vishala_08
      @Vishala_08 8 หลายเดือนก่อน +18

      Omg ನಿಮ್ಮ ಮನಸ್ಥಿತಿಗೆ ಏನು ಹೇಳಿದರೂ ಕಡಿಮೆಯೇ

    • @sandhyarani7675
      @sandhyarani7675 8 หลายเดือนก่อน +9

      Gandige bari astiyalli samana sikkidare saaku allawe.

    • @vinuthavinu1120
      @vinuthavinu1120 8 หลายเดือนก่อน

      ಆಸ್ತಿ ಇಲ್ಲ ಅಂದ್ರು ಹೆಣ್ಣು ಮಕ್ಕಳು ನೋಡ್ಕೊಳ್ತಾರೆ. ಇಂತ problems ಇರೋದು middle class ಫ್ಯಾಮಿಲಿ ಅಲ್ಲಿ ಅಷ್ಟೇ ತುಂಬಾ rich ಫ್ಯಾಮಿಲಿ ಇರೋರು ಮುಂಚೆನೇ ಬೇರೆ ಬೇರೆ ಮನೆ ಮಾಡಿರು ತಾರೇ, lower middle class family ಅವ್ರು ಕಷ್ಟ ಪಟ್ಟು ಕೂಲಿ ನಾಲಿ ಮಾಡಿ ಬದುಕೋದೇ ಕಷ್ಟ ಅಂತದ್ರಲ್ಲಿ ಬೇರೆ ಹೋಗಿ ಎಲ್ಲಿ ದುಡಿದು ಎರಡು ಸಂಸಾರ ನೋಡಕ್ಕೆ ಅಗತ್ತೆ ಅಂತ ಒಟ್ಟಿಗೆ ಇರ್ತಾರೆ, ಸ್ವಂತ ಮನೆ ಇದ್ರು ಅಲ್ಲೇ ಸುಖವಾಗಿ ಇರ್ತಾರೆ.

    • @pavandamam91
      @pavandamam91 8 หลายเดือนก่อน +4

      ವಾವ್... Your parents are great to have you..... ಶಹಭಾಶ

  • @nirmalabr8156
    @nirmalabr8156 8 หลายเดือนก่อน +2

    Nimma magalu avara athe mavanannu nodikolluthiddara? Nimmannu nodikolluva saluvagi avara athe mavanannu neglect madillava? Hetha thande thayiyannu nodikolluva magalu bedha bhava madabaradu

    • @rashmipoojari3905
      @rashmipoojari3905 7 หลายเดือนก่อน

      Tande taayiyanna nodkolluva henmagalu atte mavanannu kuda chennagi nodkoltale, bt kelavu atte mava maneg banda sosege manasika chitra himse kottu avlanna doora hoguvante madtare, soseya olleyatanavanna atte mava uliskolluvudilla.

    • @rashmipoojari3905
      @rashmipoojari3905 7 หลายเดือนก่อน

      Atte mavaranna doora idkonde sose aadavlu nodkolbodu, hattira idre sose avrige bekagilla, hagagi sose aadavlu hogi bandu madkolbodu alva?

    • @rashmipoojari3905
      @rashmipoojari3905 7 หลายเดือนก่อน

      Hetta tande taayiyanna sosene nodkobekantilla, hetta magana kartavya tande taaiyanna chennagi nodkolodu.

    • @rashmipoojari3905
      @rashmipoojari3905 7 หลายเดือนก่อน

      Eegin kaladalli avravra hetta makle tande taayiyanna nodkolbeku, yakendre sose este kastapatru kuda horaginavlu anta bhavane atte mavange irutte, so hagagi avranna maga aagli athava magalagli nodkolbeku, sosene nodkobeku anta hata madbardu alva?

  • @nseniftybankniftytrader4086
    @nseniftybankniftytrader4086 8 หลายเดือนก่อน +2

    dnt mind this interview is one sided,they old age parents is telling like males dnt look after but females look after parents,,,most of time it is male who sees parents but his wife will not look after boys parents but try to support her parents,

  • @manjulamanju4350
    @manjulamanju4350 8 หลายเดือนก่อน +1

    Very bore,no comments, same story,, give respect to elders, make them to sit and take interview.