ನೀವು ಅಮ್ಮನ ಮಡಿಲು ಸೇರಬಹುದು. ಇಲ್ಲಿ ಎಲ್ಲವೂ ಉಚಿತ.ಹುಟ್ಟಿನಿಂದ ಅಂತ್ಯದವರೆಗೆ!!

แชร์
ฝัง
  • เผยแพร่เมื่อ 16 ก.ย. 2024
  • 1985 ರಲ್ಲಿ ಒಂದು ಚಿಕ್ಕ ಮನೆಯಲ್ಲಿ ಶುರುವಾದ ಅಮ್ಮ ಆಶ್ರಮ ಈಗ ನೂರಾರು ಜನರ ಆಶ್ರಯ ತಾಣವಾಗಿದೆ.ಜಾತಿ ಧರ್ಮ, ಗಂಡು ಹೆಣ್ಣು ಎಂಬ ಭೇದ ಭಾವವಿಲ್ಲದೆ ಎಲ್ಲಾ ವರ್ಗದ ನಿರಾಶ್ರಿತರಿಗೆ ಇಲ್ಲಿ ಅಂತ್ಯಕಾಲದ ವರೆಗೆ ಆಶ್ರಯವಿದೆ. ಇದು ಇಳಕಲ್ಲಿನ ಸಮಾನ ವಯಸ್ಕರ ಸೇರಿ ಕಟ್ಟಿದ' ಅಮ್ಮ ಆಶ್ರಮ ' ದೇಣಿಗೆಯಿಂದ ನಡೆಯುತ್ತಿದೆ. ಯಾವುದಾದರೂ ಕಾರಣಗಳಿಂದ ಆಶ್ರಯ ಕಳೆದುಕೊಂಡವರಿಗೆ ಅಮ್ಮ ಆಸರೆಯಾಗಿದೆ. ನಾವು ಸಮಾಜದಿಂದ ಬೇಕಾದ ಎಲ್ಲವನ್ನು ಪಡೆದಿದ್ದೇವೆ ಅದರ ವಂದಾಂಶದ ಪಾಲನ್ನಾದರೂ ಇಂತಹ ಆಶ್ರಮಗಳಿಗೆ ದಾನದ ರೂಪದಲ್ಲಿ ನೀಡಿದರೆ ನೂರಾರು ನೋಂದವರ ಪಾಲಿಗೆ ಬೆಳಕಾದೀತು. ಸಾಧ್ಯವಾದರೆ ಸಹಾಯ ಮಾಡಿ,ಇಲ್ಲವಾದರೆ ಹರಸಿ ಆಶೀರ್ವದಿಸಿ ಇಂತಿ ನಿಮ್ಮ ಅಮ್ಮ ಸೇವಾ ಸಂಸ್ಥೆ.
    Amma Ashram, which started in a small house in 1985, is now a shelter for hundreds of people. Refugees of all classes, regardless of caste, religion, male or female, are sheltered here till the end of time. This is being done with the donations of 'Amma Ashram' built by equal adults of Ilakal. Amma is a support for those who have lost shelter due to any reason. We get everything we need from society as a result of it Even if a share is given in the form of charity to such ashrams, it will bring light to hundreds of registered people. If you can help, if not, bless it, this is your Amma Seva Institute.
    : Address
    Amma Seva Samsthe
    Govt Hospital Road
    ILKAL - 587 125
    Dist: Bagalkot
    Karnataka
    ಪುರುಷೋತ್ತಮ್ : 919448404412
    #ammaashram#oldage##orphanage #rudhashrama #homestay #seniorcitizenhomestay #seniorcitizens #socialwork #farmar#savayavkrushi#mrpatil#ilakal
    Ilakalhotel#manthammahotel#rottihotelilakal
    foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 62